ನಾನು ಬೆಂಗಳೂರು ಜಿಲ್ಲೆಯವನು ಆದರೆ ನನಗೆ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಬಾಷೆ, ಸಂಸ್ಕೃತಿ,ಅಡುಗೆ ಮತ್ತು ಜನ ನನಗೆ ತುಂಬಾ ಇಷ್ಟ . I like so much Good luck to Your team
ಮಂಜಪ್ಪ ಕಾಕಾ ನೀವು ಇವತ್ತು ಮಟನ್ ಮುದ್ದೆ ಮಾಡಿದ್ದು ಸೂಪರ್ ನಮಗೂ ಊಟ ಮಾಡಕ್ಕ ಕರೆಯಿರಿ ನಾವು ಬರ್ತೀವಿ ನೀವು ಇನ್ನೂ ಚೆನ್ನಾಗಿ ಬೆಳೆಯಬೇಕು ವಾರದಾಗ ಎರಡು ಬಾರಿ ನಿಮ್ಮ ವಿಡಿಯೋನ ಬಿಡಿ ಕಾಕಾ 👌👌🎥👌👍🙏
ನಾನು ಬೆಂಗಳೂರು ಜಿಲ್ಲೆಯವನು ಆದರೆ ನನಗೆ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಬಾಷೆ, ಸಂಸ್ಕೃತಿ,ಅಡುಗೆ ಮತ್ತು ಜನ ನನಗೆ ತುಂಬಾ ಇಷ್ಟ . I like so much Good luck to Your team
Supper
You must visit south KA once in ur lifetime, u will njoy more and food you love it..
@@chandrakanthknaik3518 Mr.Chandra kanth, Thank you for your welcome, I will definitely try to come once
Habibi go to kundapur🔥🔥 u can feel heaven
@@blr425namm kundapra karnatak dalle chanda 🥰
ದಂಡೆಯಾತ್ರೆ ಹೀಗೆಯೇ ಮುಂದುವರಿಯಲಿ... ನಿಮ್ಮ ತಂಡಕ್ಕೆ ಶುಭವಾಗಲಿ
1ಮಿಲಿಯನ್ ಕಂಪ್ಲೀಟ್ ಆಗ್ಲಿ ಒಳ್ಳೆದಾಗಲಿ ನಿಮ್ಮ ತಂಡಕ್ಕೆ 👍👍👍👍❤️
ನಿಮ್ ಟೀಮ್ ನಿಂದ ವಾರಕ್ಕೆ ಎರಡು ಅಡುಗೆ ಆಗ್ಲಿ ಅಂತ ಬೇಡ್ಕೊಂತೀನಿ ಒಳ್ಳೇದಾಗ್ಲಿ ನಿಮ್ಮ ತಂಡ ಉತ್ತಮ ಮಟ್ಟಕ್ಕೆ ತಲುಪಲಿ❤️❤️❤️❤️
@@KiladiCooking ಒಂದು ಸಾರಿ ಆದರೂ ಹೇಳಿ ಬೇಕಾದರೆ ಹಣ ಕೊಡು ಅಂದ್ರು ಕೊಡತಿನಿ
ಯಲ್ಲರು ಸಪೋರ್ಟ್ ಮಾಡಿ ಉತ್ತರ ಕರ್ನಾಟಕ ದವರಿ ಚನ್ನಾಗಿ ಅಡ್ಗೆ ಮಾಡ್ತಾರೆ ಫ್ರೆಂಡ್ಸ್ ❤️❤️❤️
👍👍👍👍
Subscribed
Only one karnataka
❤❤❤
Address heli nav bartivi utakke
ಅಡುಗೆ ಮಾಡಿದೆ ಮೇಲೆ ನೀವೇ ಚನ್ನಾಗಿದೆ ಅಂತ helabedi ಜನಕ್ಕೆ ಅದು ಮುಟ್ಟಲ್ಲ ಬೇರೆ ಅವರ ಕೈಯಲ್ಲಿ ಹೇಳಸಿ ಚನ್ನಾಗಿ ಇರುತ್ತೆ 👍👍
Natural samanu balasi
ಚೆನ್ನಾಗಿದೆ ಬಾಯಲ್ಲಿ ನೀರ್ ಬರುತ್ತೆ
ನಮ್ಮ ಬಾಣಸಿಗ'ರಿಗೂ ಹಾಗೂ ಕ್ಯಾಮೆರಾ'ಮ್ಯಾನ್'ಗೂ ಒಂದು ಲೈಕ್ ಕೊಡಿ..
ಬಾಯಲ್ಲಿ ನೀರು ಬರ್ತಿದೆ ಅಡುಗೆ ಸೂಪರ್
Bere bhashe avrdu nodidvi. Ivthu kushi agtide... ಕರ್ನಾಟಕ... ದಲ್ಲಿ. Nodi ಹೆಮ್ಮೆ ಆಗ್ತಿದೆ.. Annara..... ❤❤✌✌
🫡🙏🙏🙏 ಧನ್ಯವಾದಗಳು
ಕಾಕಾ ಸೂಪರ್ ವಿಡಿಯೋ ಸೂಪರ್ ಅಡುಗೆ
ಉತ್ತರ ಕರ್ನಾಟಕ ನಳಪಾಕದ ಅಡುಗೆ ಭಟ್ಟರಿಗೆ ಎಲ್ಲರೂ ಬೆಂಬಲಿಸಿ ಅತೀ ಹೆಚ್ಚು ಶೇರ್ ಮಾಡಿ ಸಪೋರ್ಟ್ ಮಾಡಿ 🙏
ಕೆಲವು ಬಾರಿ ಆಡುಗೆಯ ಅಂತ್ಯದಲ್ಲಿ, ಬಡವರಿಗೆ, ವೃದ್ದರಿಗೆ ನೀಡಿ,
ನಿಮಗೆ ಶುಭವಾಗಲಿ
Wow Nam uttar Karnataka da mandi Ge nan support yavagluu erutte❤
🫡🙏🙏🙏🙏
ಶುಭವಾಗಲಿ ನಮ್ಮ ಕನ್ನಡಿಗರು ಬೆಳೆಯಲಿ
ಧನ್ಯವಾದಗಳು
ಸಂಪ್ ಜೀವನ ಕಾಕಾ ನಿಮ್ದು 😂❤❤
😂😂😂👍🏻👍🏻
Jesus olled madli nimge ❤ continue good work😊
ಹಾಯ್ ಮಾವಾ ಸೂಪರ್
Super go head
Thank you
Awesome, Good luck team
Thank you
super brothers jolada mude moten saru
Thank you
Aduge maadtha vagatuhelutha thumba sogasaagi aduge maaduthira thumba chennagide. 👌👌
❤❤ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಒಡಲಿ ಅಣ್ಣಯ್ಯ
ಧನ್ಯವಾದಗಳು
ನನಗೂ ಸ್ವಲ್ಪ ಮಟನ್ ಕೊಡಿ ಅಣ್ಣ ಸೂಪರ್
🫡❤️❤️❤️
ಸೂಪರ್ ಸರ್ ಇನ್ನು ಹೆಚ್ಚಿನ ವೀಡಿಯೋಸ್ ಬಿಡ್ತೀರಿ ಒಳ್ಳೆದಾಗಲಿ ♥️ಸೂಪರ್ ರೆಸಿಪಿ
Super 💐💐💐💐
Olledu agli....
ನಮ್ ಕನ್ನಡದವರು.. All d bst. 👍
❤️❤️❤️❤️❤️🙏
ಉತ್ತರ ಕರ್ನಾಟಕದ ಪ್ರತಿಭೆ ಗಳು🎉ಧನ್ಯವಾದಗಳು.
🫡🙏🙏🙏🙏
ಕಾಕಾ ಇವತ್ತು ಫುಲ್ ಸಂಪು ❤❤❤
Super annadinra, channagi madtidiri nimagu nimma tandakku olleyadagali. Yakandre navu e joladamuddi uta madatevi, adakke adara takattu shrama pattu dudiyuvarige super utta,bega bega videos haki👍👍🤗
🫡🙏🙏🙏🙏
❤ super naveu barboda
🫡🙏🙏🙏
ಸೂಪರ್ ತುಂಬಾ ಕುಷಿ ಆಯಿತು ನಮ್ಮ ಉತ್ತರ ಕರ್ನಾಟಕದ ಜನರ ಅಡುಗೆ ವಿಡಿಯೋ ನೋಡಿ ❤
This become addiction for me love from malnadu 💚
Watching from USA keep rocking
ನಮ್ಮ ಹಾವೇರಿ ಜಿಲ್ಲೆ ನಮ್ಮ ಹೆಮ್ಮೆ 🙏🙏🙏🙏
👌🙏👍🌹⭐
🫡🙏🙏🙏🙏🙏
ಕ್ಯಾಮೆರಾ ಮ್ಯಾನ್ ❤️❤️👌
🫡❤️❤️❤️
Superbly nice episode
Thank you
all the best from byadgi
Thank you
Iam always support you
Super brother I love your cooking
Thank you so much
✌️✌️ super brother
Thank you so much
Love from Bangalore ❤
All the best u r team
Thank you
Pakka support madtivi
ಅಡಿಗೆ ಮಾಡ್ವಾಗ ಒಂದು ಕಥೆ ಹೇಳಿ ಇಲ್ಲ ಅಂದ್ರೆ ಉತ್ತರ ಕರ್ನಾಟಕ ಶೈಲಿಯ ಹಾಡು ಹೇಳಿ ನೋಡದಿಕೆ ಚೆನ್ನಾಗಿರುತ್ತೆ ಹಾಗೆ ಇನ್ನ ತುಂಬಾ ನೋಡ್ಬೇಕು ಅನ್ಸುತ್ತೆ,
ಸಂಪು ಬಿಡಿ ಮಾರಾಯ್ರೆ ❤❤❤😋
Nimm cooking chennal mast edyye.. mattu niwu adagi madodi shiyli bhaal chenagidyee ... nimma adgi wotaa tinodo bhaal aase iddye ...
Thank you
Ka ka super ♥️♥️♥️
Thank you
💞 super ri
ಸುಪರ್ ಮಾಡ್ತಿರ ಅಣ್ಣ
Thanks ri
ಹಲೊ ಬ್ರದರ್ಸ್ ನೀವು ತುಂಬಾ ಚನಾಗಿ ಅಡುಗೆ & ವೀಡಿಯೊ ಮಾಡ್ತಿರ ನಮ್ಮ ಊರು ಹೊನ್ನತ್ತಿ
ಧನ್ಯವಾದಗಳು ❤️❤️ ಮೆಡ್ಲೇರಿ
Place super👍👍
Thank you so much 👍
Nanu barla ಊಟಕ್ಕೆ superb broo
Welcome
ಹೀಗೆ ಮುಂದುವರೆಯಲಿ ನಿಮ್ಮ episode
Thank you
ಮಂಜಪ್ಪ ಕಾಕಾ ನೀವು ಇವತ್ತು ಮಟನ್ ಮುದ್ದೆ ಮಾಡಿದ್ದು ಸೂಪರ್ ನಮಗೂ ಊಟ ಮಾಡಕ್ಕ ಕರೆಯಿರಿ ನಾವು ಬರ್ತೀವಿ ನೀವು ಇನ್ನೂ ಚೆನ್ನಾಗಿ ಬೆಳೆಯಬೇಕು ವಾರದಾಗ ಎರಡು ಬಾರಿ ನಿಮ್ಮ ವಿಡಿಯೋನ ಬಿಡಿ ಕಾಕಾ 👌👌🎥👌👍🙏
ಕಾಕಾ 👌
Super bro s❤🎉
ಸೂಪರ ಬ್ರದರ್ ನಾವು ಬೆಳಗಾಂವದವರು ನಮ್ಮನ್ನೂ ಒಂದಿನ ಕರೀರಿ ನಾವೂ ಬರತೇವ...
Jai utharkarnataka
ಸೂಪರ್ ಬಾಯಲ್ಲಿ ನೀರು ಬರುತ್ತೆ ಅಣ್ಣ.
Love from hirekerur❤
Super 🎉
Thank you
Niu madadu adugi nodidra ne estare tasty ada anta kaanistadri.. Estu punya madirbeku nim kai ruchi una mandi... Nimma channel subscriber golu inna bhakkulu belili matta niu nimma jeevanadaga bhakkulu hesara madli anta manasilinda kelkotini ri sahukarruu.. ❤❤😊😊
🙏🙏🙏🙏
OK good luck
Kakare ivattu sanpa video tunba chennagide dayli video madake odagisikolali anta devarali bedikoluteni munduvariyali song super 👌👍💐💐🙏🙏
Super annara
Thank you
Namma hirekerurr❤️👀👊💓
Super 👍👍❤❤
Thank you
Chandra from Karnataka mandya, all the best everyone, God bless you thankyou.
Super mutton curry with jolada mudde.
ಜೈ ಉತ್ತರ ಕರ್ನಾಟಕ
🫡❤️❤️❤️❤️🙏
Super sir
All the best sir
Thank you
Karnataka davaranna belesi ❤
🙏🙏🙏🙏🙏🙏
ಸೂಪರ್
Thank you
Super brother very nice👍
Thank you so much
Super,ಜೋಳದ ಮುದ್ದೆ ಮಾಡುತ್ತಾರೆ ಅಂತ ಗೊತ್ತಾಗಿದ್ದು ನಿಮ್ಮಿಂದ
Super recipe ege ennu doddadagi belile nemma e chanel
Video GICH GILI GILI ite mava ❤❤
Go veg go green 💚💚
Spr dpr kakaaar
Suuuper
Thank you
ಒಳ್ಳೆಯದಾಗಲಿ ನಿಮಗೇ
Thank you
Super brother s....
Thank you sir
Good luck
Nanna karibahudittu ❤
Fine
Super anna adagi
Jai karnataka
🫡🙏🙏🙏
Namma uttara Karnataka mandi❤⚡💥🙏
ನಮ್ಮ್ ಉತ್ತರ ಕರ್ನಾಟಕ ಮಂದಿರಿ pa❤️
Bega 1 lakhs subscribers agali bahal kushi agutte 😍😍 tumba channagi aduge madatare nanu maneyag try madiddini all the best your team ❤❤
👌👌👌super food
Thank you so much
ನಿಮ್ಮ ಭಾಷೆ ಸಕತ್ ಕಣ್ರೀ 🔥❤️..
Thank you
Thank you 🙏😊
ನಮ್ಮ ನಾಡಿನ ಹೆಮ್ಮೆಯ ಪ್ರತಿಭೆಗಳಿಗೆ ದಯವಿಟ್ಟು ಎಲ್ಲರೂ ಪ್ರೋತ್ಸಾಹ ನೀಡಿ 🙏🙏🙏
Super apoo manjappa kaka🙏👍
Thank you 🙏
very nice
Thanks
Super brother
Thank you
Super cooking