ಹುತ್ತರಿ ಹಾಡು॥ಪಂಜೆ ಮಂಗೇಶರಾಯ(ಕವಿಶಿಷ್ಯ)॥ಕನ್ನಡ ಶ್ರಾವಣ ೧- ದಾ.ವಿ.ವಿ॥

แชร์
ฝัง
  • เผยแพร่เมื่อ 8 ก.ย. 2024
  • *ಹುತ್ತರಿ ಹಾಡು-ಪಂಜೆ ಮಂಗೇಶರಾಯ
    *ಕವಿ-ಪಂಜೆ ಮಂಗೇಶರಾಯ
    *ಜನನ:22 ಫೆಬ್ರುವರಿ 1874
    *ಸ್ಥಳ:ಬಂಟ್ವಾಳ (ದ.ಕ)
    *ತಂದೆ:ರಾಮಪ್ಪಯ್ಯ *ತಾಯಿ*:ಶಾಂತಾದುರ್ಗಾ
    *ಕಾವ್ಯನಾಮ: ಕವಿಶಿಷ್ಯ
    *ಬಿರುದು:ಮಕ್ಕಳ ಸಾಹಿತ್ಯದ ಪಿತಾಮಹಾ
    *ಕೃತಿಗಳು:ಪಂಚಕಜ್ಜಾಯ, ಐತಿಹಾಸಿಕ ಕಥಾವಳಿ,ಕೋಟಿ ಚೆನ್ನಯ್ಯ, ನಾಗರ ಹಾವೆ ಹಾವೊಳು ಹೂವೆ, ತೆಂಕಣಗಾಳಿಯಾಟ ಇತ್ಯಾದಿ.
    *1934ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
    *ನಿಧನ: 24 ಅಕ್ಟೋಬರ್ 1937
    *ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿಹಾಡು ಒಂದು. ಕೊಡವರ ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ. ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು, ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ , ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನಲೆಯನ್ನು ಇದು ಒಳಗೊಂಡಿದೆ.

ความคิดเห็น • 21

  • @veronicaveronicaveroni1545
    @veronicaveronicaveroni1545 5 หลายเดือนก่อน +2

    Thank you sir

  • @SusheelaY-wk8zk
    @SusheelaY-wk8zk หลายเดือนก่อน +1

    ನೀವು ಯಾವಾಗಲೂ ಅಂತಕ್ ಅಂತಹ ಎನ್ನುವ ಪದವನ್ನೇ ಹೇಳುತ್ತಿದ್ದೀರಿ ಪಷ್ಟು ಅದನ್ನು ಬದಲಾವಣೆ ಮಾಡಿಕೊಳ್ಳಿ ಮತ್ತು ಹೇಳುವಾಗ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಿದ್ದೀರಿ ಅದನ್ನು ಕೂಡ ಬದಲಾವಣೆ ಮಾಡಿಕೊಳ್ಳಿ ಪಾಠ ಹೇಳುವಾಗ ತುಂಬಾ ಸಮಯವನ್ನು ತಗೋಬಾರದು ಮಧ್ಯದಲ್ಲಿ ಧನ್ಯವಾದಗಳು

  • @user-zn4yd7ky9f
    @user-zn4yd7ky9f 6 หลายเดือนก่อน +1

    Thank you sir🙏🙏

  • @Nikhitha_Nayak_1234
    @Nikhitha_Nayak_1234 6 หลายเดือนก่อน +1

    Thank you sir thumba help aythuu

  • @VinayPrasadGSNaresh-dz6ic
    @VinayPrasadGSNaresh-dz6ic 10 หลายเดือนก่อน +1

    Thankyou sir

  • @davangere_arts
    @davangere_arts 2 ปีที่แล้ว +1

    Super sir

  • @RamyaRamyaraj
    @RamyaRamyaraj ปีที่แล้ว +2

    Tq sir...more videos for BA students plz sir😊

  • @sinchanamvsinchanamv9375
    @sinchanamvsinchanamv9375 8 หลายเดือนก่อน +2

    Sir yalla chapter du class madidira but ಕಾಡ ತೊರೆಯ ಜಾಡು ಪಾಠದclass madi please hadu you tube and Google nali nodidru sigthila

  • @Karmabeliver_7
    @Karmabeliver_7 2 ปีที่แล้ว +6

    Sir please teach Ksou University kannad and optional Kannada Ba 3 years also.

    • @btvkannadaclass
      @btvkannadaclass  5 หลายเดือนก่อน

      Send syllabus copy.. venkateshbt19@gmail.com..

  • @user-kh2nz8vc5i
    @user-kh2nz8vc5i 7 หลายเดือนก่อน +1

    Question with answers kalsi sir plz

  • @RadhikaRN-tx1ge
    @RadhikaRN-tx1ge 11 หลายเดือนก่อน +2

    Sir chapter wise notes link kalsi sir

  • @ambujasuambu1459
    @ambujasuambu1459 ปีที่แล้ว +3

    ಸಾರ್ ಇದಾರ ಸಾರಾಂಶ ಕಲಿಸಿ ಪ್ಲೀಸ್

  • @RadhikaRN-tx1ge
    @RadhikaRN-tx1ge 11 หลายเดือนก่อน +2

    Sir chapter wise notes kodi

  • @user-wg6nm3yj1n
    @user-wg6nm3yj1n 8 หลายเดือนก่อน +1

    Sri summary send made sir please

  • @NandithaS-nd7ob
    @NandithaS-nd7ob 6 หลายเดือนก่อน +1

    Summary kalisii plz sir

    • @btvkannadaclass
      @btvkannadaclass  5 หลายเดือนก่อน

      ಪದ್ಯದ ವಿಶ್ಲೇಷಣೆಯನ್ನು ಬರೆದು ಕೊಳ್ಳಿ.. 👍

  • @skylegend8818
    @skylegend8818 ปีที่แล้ว +1

    Sir ee poem du notes send maadi sir

    • @shivukanth6103
      @shivukanth6103 ปีที่แล้ว

      Same Request sir. I am bcom student

  • @srinivasgs1467
    @srinivasgs1467 2 ปีที่แล้ว +2

    Thank you sir