- 202
- 1 249 798
BTV KANNADA CLASS
เข้าร่วมเมื่อ 10 ต.ค. 2011
ಕನ್ನಡ ಸಾಹಿತ್ಯ ಪರಿಚಯ, ಎಸ್ .ಡಿ.ಎ, ಎಫ್ .ಡಿ.ಎ, ಕೆ.ಎ.ಎಸ್,ಪಿ.ಎಸ್.ಐ, ಎಸ್.ಎಲ್.ಇ.ಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ..
Kannada Literature.. SDA,FDA,PSI,KAS,SLET EXAMS..
Kannada Literature.. SDA,FDA,PSI,KAS,SLET EXAMS..
ರಾಮಧಾನ್ಯ ಚರಿತ್ರೆ - ಕನಕದಾಸ [ರಾಗಿ ಮತ್ತು ಭತ್ತದ ನಡುವಿನ ಸಂಭಾಷಣೆ]# Ramadhanya charite - Kanaka Dasa
ರಾಮಧಾನ್ಯ ಚರಿತ್ರೆ ಸಾರಾಂಶ:-
* "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ. ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.
* ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.
* ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ ಜಗಳವೇರ್ಪಡುವುದು.
* ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.
* [ನವಧಾನ್ಯಗಳು:- ನರೆದಲೆಗ(ರಾಗಿ), ನೆಲ್ಲು(ವ್ರೀಹಿ), ಹಾರಕ, ಬರಗು, ಜೋಳ, ಕಂಬು, ಸಾಮೆ, ಉರುತರ, ನವಣೆ ನವಧಾನ್ಯ]

มุมมอง: 114
วีดีโอ
ಕಾರ್ತಿಕ ಋಷಿಯ ಕಥೆ - ಶಿವಕೋಟ್ಯಾಚಾರ್ಯ ॥ ವಡ್ಡಾರಾಧನೆ॥Karthiak Rishiya Kathe - Vaddaradhane
มุมมอง 12512 ชั่วโมงที่ผ่านมา
ಕನ್ನಡ ವಿವೇಕ-೧, ಕನ್ನಡದ ಮೊಟ್ಟ ಮೊದಲ ಗದ್ಯ ಕೃತಿ - Shivakotyacharya
ಗಿರಣಿ ವಿಸ್ತಾರ ನೋಡಮ್ಮ- ಶಿಶುನಾಳ ಶರೀಫ್ ॥ GIRANI VISTHARA NODAMMA - SANTHA SHISHUNALA SHARIFA
มุมมอง 23214 ชั่วโมงที่ผ่านมา
ಕನ್ನಡ ಅಸ್ಮಿತೆ-೧, ಬಿ.ಕಾಂ/ಬಿ.ಬಿ.ಎ, ಕವಿತೆಯ ಆಶಯ:- ಶಿಶುನಾಳ ಶರೀಫರು ಮೊದಲ ಮಹಮದೀಯ ಕವಿ. ಹರಿ-ಹರ-ಹಜರತ್ ತತ್ವಗಳ ತ್ರಿವೇಣಿ ಸಂಗಮವಾಗಿದ್ದಾರೆ. ಜಾತಿ,ಮತ, ಪಂಥ, ಪಂಗಡಗಳ ಗಡಿಯನ್ನು ದಾಟಿ ನಿಂತ ಅನುಭಾವಿ ಹಾಗೂ ಅವಧೂತ. ಗಿರಣಿ ವಿಸ್ತಾರ ನೋಡಮ್ಮ’ ಪದ್ಯವು ಶಿಶುನಾಳ ಶರೀಫರ ಮಹತ್ವದ ರಚನೆಗಳಲ್ಲೊಂದು. ಆಧುನಿಕ ಕಾಲದ ಕೈಗಾರೀಕರಣದ ಕೊಡುಗೆಯಾದ ಗಿರಣಿಯ ರೂಪಕದ ಮೂಲಕ ಮಾನವನ ದೇಹವನ್ನು ಗಿರಣಿಯೊಂದಿಗೆ ಸಮೀಕರಿಸಿ ಅಧ್ಯಾತ್ಮಿಕ ಸ್ತರಗಳಲ್ಲಿ ಆಧುನಿಕ ಬದುಕಿನ ವಿದ್ಯಮಾನಗಳ ಅರ್ಥವನ್ನು ವ್ಯಂ...
ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva
มุมมอง 9216 ชั่วโมงที่ผ่านมา
ಕನ್ನಡ ಅರಿವು-೧, ವೈಹಾಳಿಯ ಪ್ರಸಂಗ ಕಾವ್ಯಭಾಗದ ಸಾರಾಂಶ:- ಕನ್ನಡ ಸಾಹಿತ್ಯ ಚರಿತ್ರೆಯ ಚಂಪೂ ಕಾವ್ಯ ಷಡಕ್ಷರ ಕವಿಯ “ರಾಜಶೇಖರ ವಿಳಾಸ” ಇದರಲ್ಲಿ ಬರುವ 13ನೆ ಆಶ್ವಾಸದ ತಿರುಕೊಳವಿನಾಚಿಯ ಪ್ರಸಂಗ ಈ ಕಾವ್ಯ ಕಂದ ಪದ್ಯದಲ್ಲಿದೆ. ಪ್ರಸ್ತುತ ಕಾವ್ಯಭಾಗವನ್ನು ರಾಜಶೇಖರ ವಿಳಾಸಂ'ದಿಂದ ಆರಿಸಿಕೊಳ್ಳಲಾಗಿದೆ. ಈ ಕಾವ್ಯವು ಪಂಚಾಕ್ಷರಿಯ ಮಹಿಮೆಯನ್ನು ತಿಳಿಸುವ ವಿಷಯವನ್ನೊಳಗೊಂಡಿದೆ. ಕತೆಯಲ್ಲಿ ಚೋಲಮಂಡಲಾಧಿಪತಿ ಸತ್ಯೇಂದ್ರಚೋಳ ಹಾಗು ಅಮೃತಮತಿಮಹಾದೇವಿಯರಿಗೆ ರಾಜಶೇಖರನೆಂಬ ಮಗ ಇರುತ್ತಾನೆ. ಇವನ ಸ್...
ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya
มุมมอง 18621 ชั่วโมงที่ผ่านมา
ಕನ್ನಡ ವಿವೇಕ-೧.ಕವಿರಾಜಮಾರ್ಗದ ಆಯ್ದ ಪದ್ಯಗಳ ಭಾವಾರ್ಥ:- ಕನ್ನಡ ನಾಡು-ನುಡಿ-ಸಾಹಿತ್ಯದ ಐತಿಹಾಸಿಕತೆ, ವ್ಯಾಪಕತೆಯನ್ನು ಗುರುತಿಸುವ ಒಂದು ಅಪೂರ್ವ ದಾಖಲೆಯೆಂದರೆ ಕವಿರಾಜಮಾರ್ಗವಾಗಿದೆ. ಇದು ಕನ್ನಡದ ಮೊದಲ ಉಪಲಬ್ದ ಅಲಂಕಾರಶಾಸ್ತ್ರ ಗ್ರಂಥವಾಗಿದೆ. ಕನ್ನಡ ಕಾವ್ಯ ಗುಣ-ದೋಷಗಳ ಬಗ್ಗೆ ವಿವೇಕವನ್ನು ಬೆಳೆಸಿ ಹೇಳುವುದು ಇದರ ಮುಖ್ಯ ಗುರಿಯಾಗಿದೆ. ಕನ್ನಡ ನಾಡು-ನುಡಿಯ ಮೌಲ್ಯವನ್ನು ಚಾರಿತ್ರಿಕ, ಲಾಕ್ಷಣಿಕ, ವಿವೇಕಪರ ಎಂಬ ಮೂರು ನೆಲೆಯಲ್ಲಿ ಅರಿತುಕೊಳ್ಳಲು ಈ ಕೃತಿ ಬಹುಮುಖ್ಯ ಆಕರವಾಗಿದೆ. ಈ...
ದೇವರು ರುಜು ಮಾಡಿದನು - ಕುವೆಂಪು॥ಪಕ್ಷಿಕಾಶಿ॥Devaru Ruju Madidanu - Kuvempu
มุมมอง 161วันที่ผ่านมา
ದೇವರು ರುಜು ಮಾಡಿದನು ಕವಿತೆಯ ಆಶಯ ಪ್ರಸ್ತುತ ಈ ಕವಿತೆಯನ್ನು ಕುವೆಂಪುರವರ 'ಪಕ್ಷಿಕಾಶಿ' ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.ಈ ಕವಿತೆ ಕನ್ನಡದ ಉತ್ತಮ ಪ್ರಕೃತಿ ಕವನಗಳಲ್ಲಿ ಒಂದಾಗಿದೆ. ಸೃಷ್ಟಿಯ ರಚನೆಯ ಕೌಶಲ್ಯ ಹಾಗೂ ಸೌಂದರ್ಯದ ಹಿಂದೆ ಚಿರಚೇತನನಾದ ನಾನಿದ್ದೇನೆ. ಎಂದು ದೇವರು ಬೆಳ್ಳಕ್ಕಿಯ ನೆವದಲ್ಲಿ ರುಜು ಮಾಡಿದನು ಎಂಬ ಅದ್ಭುತ ಕಲ್ಪನೆ ಪ್ರಸ್ತುತ ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ. ಪ್ರಕೃತಿಯನ್ನೇ ದೇವರೆಂದು ತಿಳಿದ ಕುವೆಂಪು ಇಲ್ಲಿ ಪ್ರಕೃತಿಯ ಆಗಾಧತೆಯಲ್ಲಿ ಸೃಷ್ಟಿಯೇ ರುಜು ಮ...
ಕನ್ನಡ ಶ್ರಾವಣ-೩ : ಎರಡು ಅಂಕದ ಪ್ರಶ್ನೋತ್ತರ# BSC/BCA# Kannada Shravana-3: Two Marks Question and Answer
มุมมอง 12814 วันที่ผ่านมา
ಕನ್ನಡ ಶ್ರಾವಣ ಪಠ್ಯ- ದಾವಣಗೆರೆ ವಿಶ್ವವಿದ್ಯಾಲಯ
ರೊಟ್ಟಿ ಕಥೆ - ಪಿ.ಲಂಕೇಶ್ # Rotti - Lankesh P
มุมมอง 23814 วันที่ผ่านมา
ಕನ್ನಡ ಅರಿವು-೧, ದಾವಣಗೆರೆ ವಿಶ್ವವಿದ್ಯಾಲಯ
ಕನ್ನಡ ಪದಗೊಳ್ - ಜಿ.ಪಿ.ರಾಜರತ್ನಂ ॥ರತ್ನನ ಪದಗಳು॥Kannada Padagol - G. P. Rajarathnam
มุมมอง 33921 วันที่ผ่านมา
ಕನ್ನಡ ಪದಗೊಳ್ ಕವಿತೆಯ ಸಾರಾಂಶ:- ಕನ್ನಡ ಪದಗೊಳ್ ಎನ್ನುವ ಇಲ್ಲಿನ ಪದ್ಯಗಳನ್ನು ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳು ಕೃತಿಯಿಂದ ಆರಿಸಿಕೊಳ್ಳಲಾಗಿದೆ. 1. ರತ್ನನಿಗೆ ಈ ಜೀವನದಲ್ಲಿ ಪ್ರಾಣದಷ್ಟು ಪ್ರಿಯವಾದ ಮೂರು ಸಂಗತಿಗಳಿವೆ. ಅವಾವುವೆಂದರೆ 1. ಹೆಂಡ (ಮದ್ಯ) 2. ಯೆಡ್ತಿ (ಹೆಂಡತಿ) ಮತ್ತು 3. ಕನ್ನಡ್ ಪದಗೊಳ್ (ಕನ್ನಡ ಮಾತುಗಳು) ಹೆಂಡದ ಬುಂಡೆ (ಮಣ್ಣಿನ ತಂಬಿಗೆ)ಯನ್ನು ಎತ್ತಿ ಹೆಂಡವನ್ನು ಹೊಟ್ಟೆತುಂಬಾ ಕುಡಿದರೆ ಆಯಿತು, ರತ್ನನ ಬಾಯಿಯಿಂದ ಕನ್ನಡ ಪದಗಳು ಬಾಣದಂತೆ (ವೇಗವಾಗಿ ಚುರುಕಾ...
ಅಕ್ಕಮಹಾದೇವಿ, ಅಕ್ಕಮ್ಮ ಮತ್ತು ಕೇತಲದೇವಿ ವಚನಗಳು# Akka Mahadevi, Akkamma Mattu Kethaladevi Vachanagalu
มุมมอง 26328 วันที่ผ่านมา
ಅಕ್ಕಮಹಾದೇವಿ, ಅಕ್ಕಮ್ಮ ಮತ್ತು ಕೇತಲದೇವಿ ವಚನಗಳ ಭಾವಾರ್ಥ:- ಹೆಸರು: ಅಕ್ಕಮಹಾದೇವಿ (ಕನ್ನಡ ಸಾಹಿತ್ಯದ ಮೊದಲ ಕವಯಿತ್ರಿ) ಕಾಲ: ಕ್ರಿ.ಶ 1150 ಸ್ಥಳ: ಉಡುತಡಿ ಗ್ರಾಮ (ಶಿವಮೊಗ್ಗ ಜಿಲ್ಲೆ) ತಂದೆ: ನಿರ್ಮಲಶೆಟ್ಟಿ ತಾಯಿ:ಸುಮತಿ ಕೃತಿಗಳು: ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮಂತ್ರಗೋಪ್ಯ ಮತ್ತು 434 ವಚನಗಳು. ಅಂಕಿತ ನಾಮ: ಚೆನ್ನ ಮಲ್ಲಿಕಾರ್ಜುನ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ...
ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya
มุมมอง 1.2Kหลายเดือนก่อน
ವಿಕ್ರಮಾರ್ಜುನ ವಿಜಯ ಕಾವ್ಯಭಾಗದ ಸಾರಾಂಶ:- *ಹಿಂದಿನ ಕಟ್ಟುಕಥೆಯಂತಾಯ್ತು ಇವರ ಯುದ್ಧದ ಕತೆ. ಇದನ್ನು ತಿಳಿಯದೆ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ಧಮಾಡುತ್ತಾರೆ ಎಂದು ಭ್ರಾಂತಿಗೊಂಡು ವಿಚಾರಮಾಡದೆ ಇವರಿಗೆ ಸೇನಾಧಿಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯದ್ಧರಂಗಕ್ಕೆ ಸೆಳೆದು ನಿಷ್ಟ್ರಯೋಜನವಾಗಿ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೋಧನ ? *ಕಣ್ಣು ಕಾಣದ ಈ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗಕ್ಕೆ ಸಮಾನವಲ್ಲವೇ? ಆತ...
ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali
มุมมอง 969หลายเดือนก่อน
ಮೊಬೈಲ್ ಫೋಬಿಯ - ಕಳ್ಳಿ ಹಾಲು ಪ್ರಬಂಧ ಸಂಕಲನ
ಬಸವಣ್ಣನವರ ಆಯ್ದ ವಚನಗಳು # ಮಾನವೀಯತೆ - ಕನ್ನಡ ಅರಿವು-೧# Basavanna vachanagalu
มุมมอง 539หลายเดือนก่อน
ಬಸವಣ್ಣನವರ ವಚನಗಳ ಭಾವಾರ್ಥ ದಯವಿಲ್ಲದ ಧರ್ಮವಾವುದಯ್ಯ ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ಧರ್ಮದ ಮೂಲವಯ್ಯ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ. ಅರ್ಥ :ದಯೆಯ ಮಹತ್ವವನ್ನು ಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ. ದಯೆ ಅನುಕಂಪ ಕರುಣೆ ಇವು ಎಲ್ಲ ಧರ್ಮಗಳಲ್ಲಿಯ ಮಹತ್ವವನ್ನು ಪಡೆದಿವೆ.ಧರ್ಮದ ಮೂಲವೇ ದಯೆ ಆಗಿರುವದು. ಪರಮಾತ್ಮನ ಒಲುಮೆಯನ್ನು ಪಡೆಯಲು ಅಹಿಂಸೆ ಎಂಬ ಧರ್ಮವೇ ಬೇಕಾಗುವದು. ಅಹಿಂಸೆಯೇ ಶ್ರೇಷ್ಠ ಧರ್ಮವೆಂದಿದ್ದಾರೆ. ವೇದಗಳಲ್ಲಿ ಸಹ ಯಾವ ಪ್ರಾಣಿಗ ಹಿಂಸೆ ಮಾಡಬಾರದ...
ಇಂದಿನ ದೇವರು - ಕುವೆಂಪು ।Indina Devaru - Kuvempu।SEP। ಕನ್ನಡ ಅರಿವು-೧
มุมมอง 1.1Kหลายเดือนก่อน
ಇಂದಿನ ದೇವರು ಕವಿತೆಯ ಸಾರಾಂಶ:- ಇಂದಿನ ದೇವರು - ಕುವೆಂಪು ಕವಿತೆಯ ಸಾರಾಂಶ:- ಭಾರತೀಯರು ತಮ್ಮ ಮೈ ಮನಕ್ಕೆ ಕಟ್ಟಿಬಿಗಿದಿರುವ ದಾಸ್ಯದ ಸಂಕೋಲೆಗಳನ್ನು ತಾವೇ ಕಿತ್ತೊಗೆದು, ತಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ತಾವೇ ರೂಪಿಸಿಕೊಂಡು, ತಾಯಿ ಸಮಾನಳಾದ ಭಾರತಾಂಬೆಯೊಬ್ಬಳನ್ನೇ ದೇವರೆಂದು ತಿಳಿದು ಪೂಜಿಸುವಂತೆ ಈ ಕವನದಲ್ಲಿ ಕರೆ ನೀಡಲಾಗಿದೆ. ಕ್ರಿ.ಶ.1931 ರಲ್ಲಿ ಈ ಕವನ ರಚನೆಗೊಂಡಿದೆ. ಅಂದು ಇಂಡಿಯಾ ದೇಶದ ಜನಸಮುದಾಯವು ಆಂಗ್ಲರ ಆಡಳಿತದಲ್ಲಿ ರಾಜಕೀಯ ದಾಸ್ಯಕ್ಕೆ ಸಿಲುಕಿರುವುದರ ಜತೆಗೆ ನೂ...
ವೈಚಾರಿಕ ಪ್ರಜ್ಞೆಗೆ ಅಡೆತಡೆಗಳು - ಎಚ್ ನರಸಿಂಹಯ್ಯ।Vaicharika Pragnege Adatadegalu - Hosur Narasimhaiah
มุมมอง 2Kหลายเดือนก่อน
ಕನ್ನಡ ಅರಿವು-೧ ಮತ್ತು ಕನ್ನಡ ಶ್ರಾವಣ-೩
ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ। Kattuvevu Naavu - M Gopalkrishna adiga
มุมมอง 1.3Kหลายเดือนก่อน
ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ। Kattuvevu Naavu - M Gopalkrishna adiga
ಇಳೆಯಾಂಡ ಗುಡಿಮಾರರ ರಗಳೆ - ಹರಿಹರ # Hariharana Ragalegalu
มุมมอง 1.4Kหลายเดือนก่อน
ಇಳೆಯಾಂಡ ಗುಡಿಮಾರರ ರಗಳೆ - ಹರಿಹರ # Hariharana Ragalegalu
ಭಾಷೆ ಮತ್ತು ವ್ಯಾಕರಣ ಸಂಬಂಧ # Bhashe Matthu Vyakarana Sambhanda
มุมมอง 732 หลายเดือนก่อน
ಭಾಷೆ ಮತ್ತು ವ್ಯಾಕರಣ ಸಂಬಂಧ # Bhashe Matthu Vyakarana Sambhanda
ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ.. - ಪಿ.ಲಂಕೇಶ್। ಕನ್ನಡ। ಟೀಕೆ ಟಿಪ್ಪಣಿ 1।Lankesh P
มุมมอง 4982 หลายเดือนก่อน
ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ.. - ಪಿ.ಲಂಕೇಶ್। ಕನ್ನಡ। ಟೀಕೆ ಟಿಪ್ಪಣಿ 1।Lankesh P
ನೆಗಡಿ - ತೀ.ನಂ.ಶ್ರೀಕಂಠಯ್ಯ ॥ನಂಟರು ಪ್ರಬಂಧ॥ Negadi - T N Shrikantaiah
มุมมอง 2.1K2 หลายเดือนก่อน
ನೆಗಡಿ - ತೀ.ನಂ.ಶ್ರೀಕಂಠಯ್ಯ ॥ನಂಟರು ಪ್ರಬಂಧ॥ Negadi - T N Shrikantaiah
ನಲ್ಲಿಯಲ್ಲಿ ನೀರು ಬಂದಿತು! - ಕೆ.ಸದಾಶಿವ ॥ಕಥೆಯ ವಾಚನ॥ Nalliyalli Neeru Banthu - K Sadhashiva
มุมมอง 1312 หลายเดือนก่อน
ನಲ್ಲಿಯಲ್ಲಿ ನೀರು ಬಂದಿತು! - ಕೆ.ಸದಾಶಿವ ॥ಕಥೆಯ ವಾಚನ॥ Nalliyalli Neeru Banthu - K Sadhashiva
ಶವದ ಮನೆ - ಚದುರಂಗ ॥ಕಥೆಯ ವಾಚನ॥ Shavada Mane - Chaduranga
มุมมอง 2.5K3 หลายเดือนก่อน
ಶವದ ಮನೆ - ಚದುರಂಗ ॥ಕಥೆಯ ವಾಚನ॥ Shavada Mane - Chaduranga
ಏಳು ದೆವ್ವಗಳ ಕಥೆ - ಬಿ.ವಿ. ವೀರಭದ್ರಪ್ಪ # SEP# Elu Devvagala Kathe - B.V. Veerabhadrappa
มุมมอง 1.8K3 หลายเดือนก่อน
ಏಳು ದೆವ್ವಗಳ ಕಥೆ - ಬಿ.ವಿ. ವೀರಭದ್ರಪ್ಪ # SEP# Elu Devvagala Kathe - B.V. Veerabhadrappa
ಮುನ್ನಾದಿನ- ಕೊಡಗಿನ ಗೌರಮ್ಮ # Munna Dina - Kodagina Gowramma
มุมมอง 1833 หลายเดือนก่อน
ಮುನ್ನಾದಿನ- ಕೊಡಗಿನ ಗೌರಮ್ಮ # Munna Dina - Kodagina Gowramma
ಓ ಬನ್ನಿ ಸೋದರರೆ ಬೇಗ ಬನ್ನಿ! (ಕವಿತೆ) - ಕುವೆಂಪು #ಕೋಗಿಲೆ ಮತ್ತು ಸೋವಿಯಟ್ ರಷ್ಯಾ# Kuvempu
มุมมอง 2674 หลายเดือนก่อน
ಓ ಬನ್ನಿ ಸೋದರರೆ ಬೇಗ ಬನ್ನಿ! (ಕವಿತೆ) - ಕುವೆಂಪು #ಕೋಗಿಲೆ ಮತ್ತು ಸೋವಿಯಟ್ ರಷ್ಯಾ# Kuvempu
ಕಾಲು ಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು : ನೇಮಿಚಂದ್ರ # Mahila Vijnanigalu - Nemichandra
มุมมอง 1.2K4 หลายเดือนก่อน
ಕಾಲು ಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು : ನೇಮಿಚಂದ್ರ # Mahila Vijnanigalu - Nemichandra
ಅರಿವಿನ ಕಂದಕ ತಂತ್ರಜ್ಞಾನ ಪ್ರೇರಿತ ಅಸಮಾನತೆಯ ಆಯಾಮಗಳು (ಲೇಖನ) - ಎನ್ ಎ ಎಂ ಇಸ್ಮಾಯಿಲ್ #Digital Divide#
มุมมอง 1.1K4 หลายเดือนก่อน
ಅರಿವಿನ ಕಂದಕ ತಂತ್ರಜ್ಞಾನ ಪ್ರೇರಿತ ಅಸಮಾನತೆಯ ಆಯಾಮಗಳು (ಲೇಖನ) - ಎನ್ ಎ ಎಂ ಇಸ್ಮಾಯಿಲ್ #Digital Divide#
ಗಡಿಯಾರವಾಗುವವನು - ಎನ್.ಕೆ.ಹನುಮಂತಯ್ಯ # ಮಾಂಸದಂಗಡಿಯ ನವಿಲು ಕವನ ಸಂಕಲನ# N.K.Hanumanthaiah
มุมมอง 3.1K4 หลายเดือนก่อน
ಗಡಿಯಾರವಾಗುವವನು - ಎನ್.ಕೆ.ಹನುಮಂತಯ್ಯ # ಮಾಂಸದಂಗಡಿಯ ನವಿಲು ಕವನ ಸಂಕಲನ# N.K.Hanumanthaiah
ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar
มุมมอง 11K6 หลายเดือนก่อน
ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar
ನಿಮ್ಮಂತೆ ನಾನೂ ಕೂಡಾ (ಕವಿತೆ) - ಸಂತೆಬೆನ್ನೂರು ಫೈಜ್ನಟ್ರಾಜ್# Nemmanthe Naanu Kuda - Santebennur Faijnatraj
มุมมอง 3.8K6 หลายเดือนก่อน
ನಿಮ್ಮಂತೆ ನಾನೂ ಕೂಡಾ (ಕವಿತೆ) - ಸಂತೆಬೆನ್ನೂರು ಫೈಜ್ನಟ್ರಾಜ್# Nemmanthe Naanu Kuda - Santebennur Faijnatraj
👌❤
😢😢😢😢
ಧನ್ಯವಾದಗಳು ಸರ್ ಈ ಸುಂದರ ತರಗತಿ
Super Sir nivu 💛❤️
ಈ ಕವಿತೆ ಪ್ರಶ್ನೆಗಳ ಗೊಂಚಲು
Super sir🎉
Thank you so much sir❤
More videos sir Tq
ಸತ್ಯ ವಾದ ಮಾತು ಸರ್
Sir please explain new SEP syllabus chapters for 1st year BCA
Same situation bro 😢😂
🤭
Sir please shunya bhandawal lesson Maadi
Can you explain itt in written form
ದೀಪವು ನಿನ್ನದೇ ಗಾಳಿಯು ನಿನ್ನದೇ ಮಾಡಿ ಸರ್
ಸರ್ ನೀವು ಚೆನ್ನಾಗಿ ಓದುತೀರಾ
Sir lesson of bsc 1st year
Sir lesson of bsc 1st year
Thank you so much sir... ❤😍
Tq❤ sir
Sir ಬಸವಣ್ಣನವರ ಪರ್ಯಾಯ ಸಮಾಜ ಪಾಠ ಮಾಡಿ sir
ಶಿವಮೂರ್ತಿ ಕಥೆಯ ವಿವರಣೆ ಅತ್ಯುತ್ತಮ ವಾಗಿದೆ
ತುಂಬಾ ಖುಷಿ ಐತು ಗುರುಗಳೇ...
ನಮಸ್ಕಾರ ಗುರುಗಳಿಗೆ ದಾ ವಿ ವಿ ಕ್ಕೆ ಸಂಬಂಧಿಸಿದಂತೆ ಕನ್ನಡ ಚೈತ್ರ ಭಾಗ೩ ಇದರಲ್ಲಿ ಕೇಳಬಹುದಾದ ಎಲ್ಲಾ ರೀತಿಯ ೨ಅಂಕದ ಪ್ರಶ್ನೆಗಳಿಗೆ ಉತ್ತರ ಸಹಿತ ವಿಡಿಯೋ ಮಾಡಿ ಸಾರ್
Srs clg avr yar yar idira😂
👋🏻
Sir yalla lesond saranvsh helid video kalsri sir
Tq sir🎉❤
Next ರನ್ನನ ಬಗ್ಗೆ ಹೇಳಿ
Tq sir ❤
Tq sir
Thank you sir🙏
Thankyou so much sir ನನಗೆ ನಿಮ್ಮ ವಿಡಿಯೋ ತುಂಬಾ ಹೆಲ್ಪ್ ಆಗಿದೆ 🙏🏻🥰
Sir bba 1sem thirugi hodalu explain madi sir plsss
Sup sir very nice ❤
Sir swalpa notes kalsi sir
ಕೇಳಿಸಿಕೊಂಡು ಬರೆದುಕೊಳ್ಳಿ ನೋಟ್ಸ್ ಆಗುವುದು..
Super sir
೧.೨. ಕೆಲ ವಸ್ತುಗಳಿಗೆ ರಂಜಾನ್ ದರ್ಗಾ ಮಾಡಿ sir
Sir share sum PDFs about video related in discription Box
Sir ಟೆಸ್ಟ್ ಬುಕ್ ನೇಮ್ ಹೇನು sir heli sir please sir
Yava text book name
Thank you so much sir ❤ Sir Kannada BCA 1st sem Yella Complete madie sir SEP syllabus
ತುಂಬಾ ಸೊಗಸಾಗಿ ಮನಮುಟ್ಟುವಂತೆ ಬೋದಿಸಿದ್ದೀರಿ ಸರ್, ಇಳಿಯಂಡ ಗುಡಿಮಾರನ ರಗಳೆ ಯನ್ನು ನಿಮ್ಮಿಂದ ಅಪೇಕ್ಷೆಸುತ್ತಿದ್ದೇವೆ
Vidro Ede nodi..
Super 🎉sir
Nice explanation
Subscribers from slv college
ಹೀಗೆ ಪಾಠ ಮಾಡಿ ಸರ್ 👍👍👍👍👍
Super sir
good sir
Tq sir ಪು. ತಿ. ನ ravara rangavallj padya vannu ondusari kelabeku sir nimminda