ರಂಗೋಲಿ ಮತ್ತು ಮಗ - ಕೆ.ಎಸ್.ನಿಸಾರ್ ಅಹಮದ್॥Rangoli matthu maga - K.S.Nissar Ahmed॥

แชร์
ฝัง
  • เผยแพร่เมื่อ 4 เม.ย. 2022
  • ರಂಗೋಲಿ ಮತ್ತು ಮಗ - ಕೆ.ಎಸ್. ನಿಸಾರ್ ಅಹಮದ್
    *ರಂಗೋಲಿ ಮತ್ತು ಮಗ ಕವಿತೆಯಲ್ಲಿ ಧರ್ಮ, ದೇಶ, ಜನಾಂಗ,ತಂದೆ-ಮಗ,ತಲೆಮಾರು ಹೀಗೆ ಅನೇಕ ವಿಷಯಗಳ ಕುರಿತಾಗಿ ಬೆಳಕು ಚೆಲ್ಲಲಾಗಿದೆ. ರಂಗೋಲಿಯನ್ನು ಚಿತ್ರವತ್ತಾಗಿ ಬಿಡಿಸುವ ದೃಶ್ಯ ತಂದೆಗೆ ಕಲೆ ಮತ್ತು ಪದ್ಧತಿಯಂತೆ ಕಾಣುತ್ತದೆ. ಮಗನಿಗೆ ಮುಗ್ಧ ಪ್ರಶ್ನೆಯಾಗುತ್ತದೆ. ಈ ಪ್ರಶ್ನೆ ಆಚರಣೆ ಮತ್ತು ನಂಬಿಕೆಗಳಲ್ಲಿ ಜಡವಾಗಿರುವ ಮತಧರ್ಮಗಳಾಚೆ ಇರಬಹುದಾದ ಸತ್ಯಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ความคิดเห็น • 22

  • @Hanumesheliger-zm3sz
    @Hanumesheliger-zm3sz ปีที่แล้ว +7

    ಮತ್ತೊಮ್ಮೆ ಓದುವ ಅವಶ್ಯಕತೆ ಇಲ್ಲಾ ಸರ್ ನೀಮಿಂದು ಕೇಳ್ದಾ ಮೇಲೆ 🙏🙏

  • @RangappaRanga-vg9cr
    @RangappaRanga-vg9cr 8 หลายเดือนก่อน +3

    Sir 1st year BA saayutide nimma nudi pata haaki sir

  • @lathacg9017
    @lathacg9017 ปีที่แล้ว +2

    Sir ಈ ಪದ್ಯದ ಸಾರಾಂಶವನ್ನು ನೀಡಿ sir ತುಂಬಾ ಚನ್ನಾಗಿ ಪದ್ಯ ಮಾಡುತ್ತೀದಿರಿ sir 🙏🙏💐💐

  • @samarthsamarth-jc8hv
    @samarthsamarth-jc8hv 11 หลายเดือนก่อน +2

    ಧನ್ಯವಾದಗಳು ಸರ್ ❤

  • @radharadha1829
    @radharadha1829 20 วันที่ผ่านมา

    Thumba Changi explain madidri exam bariyoke thumba use aythu

  • @appuappu6307
    @appuappu6307 ปีที่แล้ว +6

    Super class sir notes summary akoke try madi sir please

  • @xrlooter6135
    @xrlooter6135 2 ปีที่แล้ว +2

    Tq sir... And wonder full teaching best guided ness 💐👍

  • @adikeshavaadikeshava9439
    @adikeshavaadikeshava9439 2 ปีที่แล้ว +3

    Supar sir

  • @yashwanthnayak5620
    @yashwanthnayak5620 ปีที่แล้ว +2

    Super sir

  • @prashanthgt6112
    @prashanthgt6112 ปีที่แล้ว +2

    👌👌teaching sir

  • @shivumv711
    @shivumv711 2 ปีที่แล้ว +4

    ತುಂಬಾ ಚೆನ್ನಾಗಿ ಹೇಳಿದ್ದಿರಾ ಸರ್ , ನನಗೆ ಪರೀಕ್ಷೆ ಬರಿಯೋಕೇ ತುಂಬಾ ಸಹಾಯವಾಯಿತು. ಧನ್ಯವಾದಗಳು ಸಾರ್

  • @basavarajabm2331
    @basavarajabm2331 ปีที่แล้ว +2

    Super class Sir🙏🏻

  • @yogishyogi5192
    @yogishyogi5192 5 หลายเดือนก่อน +1

    ❤ ಚಿತ್ರದುರ್ಗ

  • @ChandraChandra-jz2df
    @ChandraChandra-jz2df 10 หลายเดือนก่อน

    ಧನ್ಯವಾದಗಳು ಸರ್

  • @sonubharathsonu
    @sonubharathsonu 10 หลายเดือนก่อน

    super sir speech

  • @abhishekm2491
    @abhishekm2491 ปีที่แล้ว +1

    Speed sir

  • @SOUMYAMalipatil-ie6um
    @SOUMYAMalipatil-ie6um ปีที่แล้ว +2

    I liked it

  • @ManjunathManju-is5bi
    @ManjunathManju-is5bi ปีที่แล้ว +1

    Super Teaching Sir Nanu nimma college sir

  • @bhoomikajayyanna1991
    @bhoomikajayyanna1991 2 ปีที่แล้ว +1

    Thank

  • @lokeshreddy9916
    @lokeshreddy9916 ปีที่แล้ว +1

    Tq sir

  • @smtchannel8513
    @smtchannel8513 2 ปีที่แล้ว +1

    Tq sir