"ದೇವಮೂಲೆ ಈಶಾನ್ಯದಲ್ಲಿ ದೇವರಮನೆ ನಿಷಿದ್ಧ"? ಹೌದು! Which Direction is Excellent for Pooja Room? (25)

แชร์
ฝัง
  • เผยแพร่เมื่อ 28 พ.ย. 2024

ความคิดเห็น • 33

  • @KushalRao-x1t
    @KushalRao-x1t 4 หลายเดือนก่อน +1

    Super gurugala 👍

  • @poornimappoorni5211
    @poornimappoorni5211 4 หลายเดือนก่อน +1

    🙌🙌

  • @savageshashtri9931
    @savageshashtri9931 16 วันที่ผ่านมา

    Poorva ishanya or Uttara ishanya best guru.....
    ಈಶಾನ್ಯಂ ದೇವ ಮಂದಿರಂ
    ಆಗ್ನೇಯಂ ಪಾಕಶಾಲಂ

    • @Aadivastu
      @Aadivastu  16 วันที่ผ่านมา

      ಪೂರ್ವ ಮಧ್ಯ ಭಾಗ ದೇವರಕೋಣೆಗೆ ಉತ್ತಮ

    • @savageshashtri9931
      @savageshashtri9931 16 วันที่ผ่านมา

      @Aadivastu Where did you learnt vaastu?

    • @Aadivastu
      @Aadivastu  16 วันที่ผ่านมา

      Call me

    • @Aadivastu
      @Aadivastu  12 วันที่ผ่านมา

      👎

  • @HanamanthKodli-rf4ls
    @HanamanthKodli-rf4ls หลายเดือนก่อน

    ಸರ್ ಪಕ್ಷಿಮ ದಿಕ್ಕಲಿ ಪೂಜಾ ರೂಮ್ ಇದೆ ಸರ್ ಸಪರೇಟ್ ಬಾತ್ರೂಮ್ ಇದೆ ಮೋರ್ ಫೀಟ್ ಗ್ಯಾಪ್ ಇದೆ ಸರ್ ಇಡಬಹುದು ಮಾಹಿತಿಗಳು

  • @hemanthchakri7
    @hemanthchakri7 14 วันที่ผ่านมา

    ಸರ್ ದೇವರ ಮನೆ ಕೂಡ ಉದ್ದ ಅಗಲ ಅಳತೆ ಮಾಡಬೇಕಾ, ಹಾಗಿದ್ದರೆ ಯಾವ ಅಳತೆ ಶುಭ ಎಂದು ದಯವಿಟ್ಟು ತಿಳಿಸಿ

    • @Aadivastu
      @Aadivastu  12 วันที่ผ่านมา +1

      ದೇವರ ಮನೆಗೆ ಆಯಬೇಡ, ನಿಮ್ಮ ಮನೆ ಅಳತೆಗೆ ನಿಮ್ಮ ಇಷ್ಟವಾದ ಒಂದು ಅಳತೆ ದೇವರ ಮನೆ ಮಾಡಿಕೊಳ್ಳಿ.

    • @hemanthchakri7
      @hemanthchakri7 12 วันที่ผ่านมา

      @Aadivastu ಧನ್ಯವಾದಗಳು ಸರ್ 🙏🏻

  • @ShivaprabhuGurav
    @ShivaprabhuGurav 4 หลายเดือนก่อน +2

    489 square feet ಒಟ್ಟು ಏರಿಯಾ
    ಉದ್ದ 23 feet ಆದ್ರೆ ಗುರುಗಳೇ ಅಗಲ ಎಷ್ಟು feet ಆಗುತ್ತೆ ?

    • @Aadivastu
      @Aadivastu  4 หลายเดือนก่อน

      ಕಾಲ್ ಮಾಡಿ

  • @sreenivaspadma
    @sreenivaspadma 4 หลายเดือนก่อน

    devara mane ಇಂದೇ ಪೂರ್ವದಲ್ಲಿ tulasi ಕಟ್ಟೆ ಇರಬಹುದಾ please heli gurugale

    • @Aadivastu
      @Aadivastu  4 หลายเดือนก่อน

      ಪೂರ್ವದಲ್ಲಿ ಮನೆಯ ಹೊರಗೆ ತುಳಸಿ ಗಿಡ ಕಟ್ಟೆ ಇಡಬಹುದು, ಹೆಚ್ಚು ಬಾರದಂತೆ ನೋಡಿಕೊಳ್ಳಿ.

  • @ashaju6452
    @ashaju6452 2 หลายเดือนก่อน

    Eshanya dikkinalli bed room madabahuda

  • @RajeshRaj-iv9mj
    @RajeshRaj-iv9mj 4 หลายเดือนก่อน +2

    ಪೂರ್ವ ದಲ್ಲಿ ದೇವರ ಮನೆ ಮಾಡಿದಾಗ
    ಅಡುಗೆ ಮನೆ ಗೊಡೆಗೆ ಅಟ್ಯಾಚ್ ಆಗುತ್ತೆ ಅಲ್ವಾ ಗುರುಗಳೇ??

    • @Aadivastu
      @Aadivastu  4 หลายเดือนก่อน

      ಅಡುಗೆಮನೆ ಗೋಡೆಗೆ ದೇವರ ಮನೆ ಗೋಡೆ ಅಟ್ಯಾಚ್ ಆದರೆ ತೊಂದರೆ ಇಲ್ಲ, ಆದರೆ ಟಾಯ್ಲೆಟ್ ಬಾತ್ರೂಮ್ ದೇವರ ಮನೆ ಗೋಡೆಗೆ ಅಟ್ಯಾಚ್ ಆಗಬಾರದು.

    • @Shivabasavaiah
      @Shivabasavaiah 4 หลายเดือนก่อน

      AZ​@@Aadivastuin

  • @ChaithraChiru-z3k
    @ChaithraChiru-z3k 4 หลายเดือนก่อน +1

    ಅಡಿಗೆ ಮನೆಗೆ ಅಟ್ಯಾಚ್ ಆಗಬೋದ ದೇವರ ಮನೆ

    • @Aadivastu
      @Aadivastu  4 หลายเดือนก่อน +1

      ಅಡುಗೆ ಮನೆ ದೇವರ ಕೋಣೆ ಅಟ್ಯಾಚ್ ಆಗಬಹುದು

  • @dimplekiranjhdimplekiran3090
    @dimplekiranjhdimplekiran3090 29 วันที่ผ่านมา

    ದೇವರ ಮನೆ ಅಂದ್ರೆ meditation center..

    • @Aadivastu
      @Aadivastu  29 วันที่ผ่านมา

      ಪೂಜಾ ರೂಮ್

  • @lakkappamagadum5305
    @lakkappamagadum5305 4 หลายเดือนก่อน

    ನಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

    • @Aadivastu
      @Aadivastu  4 หลายเดือนก่อน

      Call ಮಾಡಿ

  • @dimplekiranjhdimplekiran3090
    @dimplekiranjhdimplekiran3090 29 วันที่ผ่านมา +1

    ಡೋಂಗಿ ವಾಸ್ತು...😂 ಇವ್ನೊಬ್ಬನೆ ಈ ರೀತಿ ಹೇಳಿರೋದು...😂

    • @Aadivastu
      @Aadivastu  29 วันที่ผ่านมา +1

      ನಿನ್ನ ಕರ್ಮ ನೀನ್ ಅನುಭವಿಸು

  • @omanjunatha-n4g
    @omanjunatha-n4g 4 หลายเดือนก่อน

    Istella helo neevugalu yamananne kadeganisi konege yamadharmana dikkige hogthira swalpa wait madi 😂😂😂

    • @Aadivastu
      @Aadivastu  4 หลายเดือนก่อน +2

      ಕೊನೆಗೆ ಎಲ್ಲರೂ ಹೋಗೋದು ಅಲ್ಲಿಗೆ ಅಲ್ಲವೇ?
      ಇರುವಷ್ಟು ದಿನ ನೆಮ್ಮದಿಯಿಂದ ಇರಬೇಕಾದರೆ ವಾಸ್ತು ಪಾಲಿಸಿ.

    • @shreekrishna3132
      @shreekrishna3132 4 หลายเดือนก่อน

      ವೆರಿಗುಡ್ ಪಾಯಿಂಟ್ ಸಾರ್ ​@@Aadivastu