ವಾಸ್ತು ನಮಗೆಷ್ಟು ಮುಖ್ಯ..?, ನಾವೆಷ್ಟು ನಂಬಬೇಕು..? | Does Vastu For Home Really Matters..? | GSS Maadhyam

แชร์
ฝัง
  • เผยแพร่เมื่อ 8 ม.ค. 2022
  • "ವಾಸ್ತು" ಇದು ಜನರನ್ನ ಯೋಚನೆಗೂ, ಗೊಂದಲಕ್ಕೂ ಗುರಿ ಪಡಿಸಿದೆ. ನಾವು ವಾಸ್ತು ಪ್ರಕಾರ ಮನೆ ಕಟ್ಟಬೇಕು, ನಮ್ಮ ಮನೆಯಲ್ಲಿ ವಾಸ್ತು ಸರಿಯಿಲ್ಲ, ಕಚೇರಿಯಲ್ಲಿ ವಾಸ್ತು ಸೂಕ್ತವಾಗಿಲ್ಲ ಎಂಬಿತ್ಯಾದಿ ಯೋಚನೆಗಳನ್ನು ಜನ ತಲೆಗೆ ಹಾಕಿಕೊಳ್ಳುತ್ತಾರೆ. ಆದ್ರೆ ವಾಸ್ತುವಿನ‌ ನಿಜವಾದ ಅರ್ಥವೇನು..?, ವಾಸ್ತುವನ್ನ ಯಾವ ರೀತಿ ಅರಿತುಕೊಳ್ಳಬೇಕು..?, ನಿಜಕ್ಕೂ ವಾಸ್ತು ನಮಗೆ ಎಷ್ಟು ಮುಖ್ಯ..? ಎಂಬುದನ್ನ ತಿಳಿದುಕೊಳ್ಳಲು ಜನ ವಿಫಲರಾಗ್ತಾರೆ. ಹೀಗಾಗಿ ಜಿಎಸ್ಎಸ್ ಮಾಧ್ಯಮದ "ರಿಯಲ್ ಎಸ್ಟೇಟ್" ಕಾರ್ಯಕ್ರಮದ ಈ ಸಂಚಿಕೆಯಲ್ಲಿ ಜಿಎಸ್ಎಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಶ್ರೀಹರಿ ಅವರು, ವಾಸ್ತು ಶಾಸ್ತ್ರದ ಬಗ್ಗೆ ಸ್ಪಷ್ಟ ವಿವರಣೆ ನೀಡಿದ್ದಾರೆ.
    People thinks lot about "Vaastu". they even have lot of confusions on it. Sometimes they worry like there's no perfect Vaastu in their home or at the office. But, What is the true meaning of Vaastu ..? Does Vaastu really matters..? People really fail to know all this. So in this episode of "Real Estate" program, Mr. Srihari, Chairman of GSS Projects Pvt ltd, Talked clearly about Vaastu.
    GSS Maadhyam is a unit of GSS Media and Advertising Pvt Ltd, Mysuru
    ► Subscribe to GSS Maadhyam : / gssmaadhyam
    ► Like us on Facebook : / gssmaadhyam
    ► Follow us on Instagram : / gssmaadhyam
    Concept and Direction: M R SATYANARAYANA
    Content Creator: SINDHU Y P
    DOP: M ARUN DEV
    Graphics and Video Editing: DAIVIK R, MADHU G B
    Coordinator: SARALA J
    Powered by: GSS Webtech IT Solutions - www.gsswebtech.com
    #GSSMaadhyam #Astrology #Vastushastra #VastuTips #vastudesign #vastuexpert #vedicastrology #vaastu #vastushastra #vastushastratips #astrologer #astroworld #astros #vastuhome #vastutipsforhome #vastuforhome #vastushastraforhome #vedicastrology #ScienceBehindVastu

ความคิดเห็น • 260

  • @yashodayashoda2687
    @yashodayashoda2687 ปีที่แล้ว +21

    ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ದು ನಿಮಗೆ ಅನಂತ ಧನ್ಯವಾದಗಳು .

  • @suvarnap5698
    @suvarnap5698 ปีที่แล้ว +13

    ಸೂಪರ್ ವಿವರಣೆ ವಾಸ್ತು ವಿಚಾರವಾಗಿ ಇದರ ವಿಚಾರವಾಗಿ ನಿಮ್ಮಿಂದ ಗಾಳಿ ಬೆಳಕಿನ ಸ್ವಚ್ಛತೆ ಬಗ್ಗೆ ಅರಿವಾಯಿತು ವಾವ್ ನೀವು Awesome 👌 👏 thanks for your nowledge 🙏💯💫

  • @kiranswwamy720
    @kiranswwamy720 ปีที่แล้ว +11

    ನಿಮ್ಮ ನಿರೂಪಣೆ ಬಹಳ ಸೊಗಸಾಗಿದೆ. ಕನ್ನಡ ಉಚ್ಚಾರಣೆ ಬಹಳ ಚೆನ್ನಾಗಿದೆ

  • @hbprakash8069
    @hbprakash8069 ปีที่แล้ว +10

    ತುಂಬಾ ಧನ್ಯವಾದಗಳು ಸರ್,ವಾಸ್ತು ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದ್ದೀರಿ.ಇದನ್ನು ನಮ್ಮ ಜನ ನೋಡಿ ಕೇಳಿದರೆ ಎಸ್ಟೋ ಹಣವನ್ನು ಉಳಿತಾಯ ಮಾಡಬಹುದು.ಏಕೆಂದರೆ ಭಯ ಇಡಿಸುವ ಜ್ಯೋತಿಷ್ಯರು ಇದ್ದಾರೆ.ನಮಸ್ಕಾರಗಳು.

  • @sharathdoddegowda
    @sharathdoddegowda ปีที่แล้ว +21

    ಸೂಪರ್ ಸಾರ್.ವಾಸ್ತು ಹೆಸರಿನಲ್ಲಿ ಜನರು ನರಳಾಡ್ತಾ ಇದ್ದಾರೆ.

    • @ymgacademy4807
      @ymgacademy4807 ปีที่แล้ว +1

      Sir, excellent explanation & excellant vastu analysis based on scientific facts. Y.Munegowda, Chemistry Lecturer, Bengalu🙏🙏🙏

  • @indianseeker9192
    @indianseeker9192 ปีที่แล้ว +17

    ಭ್ರಮೆಯಲ್ಲಿ ಒದ್ದಾಡುವ ಅನೇಕರಿಗೆ ಅತ್ಯಂತ ಉತ್ತಮ ಪರಿಹಾರ ನೀಡಿದ ನಿಮಗೆ ಧ್ಯವಾದಗಳು ಸರ್ 🙏🏼🙏🏼🙏🏼

    • @paviraju536
      @paviraju536 9 หลายเดือนก่อน

      ಮನೆ ಎಂದರೆ ಬೆಡ್ರೂಮ್,ಬಾತ್ರೂಂ,ದೇವರಮನೆ,ಮುಂತಾದವುಗಳು ಹೆಸರಿಗೆ ತಕ್ಕ ಹಾಗೆ ವಾಸ್ತುವನ್ನು ಹೊಂದಿರಬೇಕು,ಅಂದರೆ ಉ ದಾ ಬೆಡ್ರೂಮ್ ಎಂದರೆ ಅದರ ಒಳಗೆ ಹೋದರೆ ನಿದ್ದೆ ಮಾಡುವ ಅನಿಸಬೇಕು,ಬಾತ್ರೂಮ್ ಗೆ ಹೋದರೆ ಇನ್ನೂ ಸ್ವಲ್ಪ ಹೊತ್ತು ಇರುವ ಅನಿಸಬೇಕು, ದೇವರ ಮನೆಗೆ ಹೋದರೆ ಇನ್ನೂ ಸ್ವಲ್ಪ ಸಮಯ ಕೂತು ದೇವರ ಮಂತ್ರ ಹೇಳುವ ಎಂದೇನಿಸಬೇಕು,ಅದೇ ಆ ಮನೆಯ ವಾಸ್ತು ಎಂದು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.ಅವರಿಗೆ ಸಲಾಂ.

  • @minisminis4496
    @minisminis4496 ปีที่แล้ว +12

    ಅನಂತ ಧನ್ಯವಾದಗಳು ಸರ್, ಈಗಿನ ಕಾಲದಲ್ಲಿ ಎಲ್ಲರೂ ಹಣ ಮಾಡುವುದರ ಬಗ್ಗೆ ಆಲೋಚನೆ ಮಾಡ್ತಾರೆ ವಿನಃ, ಬೇರೆಯವರಿಗೆ ಒಳ್ಳೆಯದಾಗಲಿ ಅಂತ ಅಲ್ಲ, ಆದರೆ ನೀವು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸಿದ್ದೀರಿ, ಎಲ್ಲರೂ ನಿಮ್ಮಿಂದ ಕಲಿಯುವಂತಾಗಲಿ, ಆ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ🙏🙏

    • @bharatibhat7686
      @bharatibhat7686 ปีที่แล้ว

      ನೀವು ದೇವರನ್ನು ನಂಬುತ್ತಿರಾ? 😁😁😁 ಅವರವರ ನಂಬಿಕೆ ಅವರವರಿಗೆ ಅಲ್ವಾ? ಉಳಿದವರ ಭಾವನೆಗಳನ್ನು ಆಡಿಕೊಳ್ಳುವುದು ಸರಿಯೇ?

    • @rajeshsaliyan7610
      @rajeshsaliyan7610 ปีที่แล้ว

      ​@@bharatibhat7686 ದೇವರು ನಮ್ಮ ಸೃಷ್ಟಿ

    • @sriharigss5041
      @sriharigss5041 ปีที่แล้ว

      🙏

  • @bylaiahsubbanna2041
    @bylaiahsubbanna2041 ปีที่แล้ว +4

    ನೀವು ಹೇಳಿದ್ಧ ಕಿಂಥ ವಾಸ್ತು ಹೆಚ್ಚಿನದು ಅಂತ ನನ್ನ ಅನಿಸಿಕೆ ನೀವು ಹೇಳಿದ್ದು ವಾಸ್ತವ

  • @itsmemayu
    @itsmemayu 11 หลายเดือนก่อน +8

    ದೇವರಂತಹ ಮನುಷ್ಯ ❤

  • @rajendraprasad2753
    @rajendraprasad2753 ปีที่แล้ว +1

    this is what vaastu ವಾಸ್ತವಾಂಶವನ್ನರಿತು ನಡೆವುದೇ/ ವಾಸ್ತು great sir..ji 🙏🙏 good explanation.

  • @hvenkategowdavenkategowda6810
    @hvenkategowdavenkategowda6810 ปีที่แล้ว +3

    ತುಂಬಾ ಚೆನ್ನಾಗಿ ಇತ್ತು ಸರ್ ಇನ್ನೂ ಹೆಚ್ಚಿನ ಮಾಹಿತಿ ಗಳನ್ನು ಆಗಾಗ್ಗೆ ತಿಳಿಸಿಕೊಡಿ. ಧನ್ಯವಾದಗಳು

  • @surfer80988
    @surfer80988 ปีที่แล้ว +9

    Superb explaination Sir, delight to see common sense part of vasthu as well.

  • @jayaramaiahk4023
    @jayaramaiahk4023 ปีที่แล้ว +2

    ತುಂಬಾ ಚೆನ್ನಾಗಿದೆ, ವಾಸ್ತು ಬಗ್ಗೆ ಹೇಳಿರುವ ವಿಚಾರ....

  • @surendrachithralu4844
    @surendrachithralu4844 ปีที่แล้ว +10

    Science and Common sense these two we have to keep in our mind. Thank you sir

  • @Erastudy-u
    @Erastudy-u ปีที่แล้ว +6

    Supr sir I am a muslim but I had more trust in vastu your explanation is very useful to understand about vastu and aware fake vastu austrolagers🙏🙏

  • @klnsjsangeetapaathashala2356
    @klnsjsangeetapaathashala2356 ปีที่แล้ว +2

    ಅತ್ಯಂತ ಅತ್ಯುತ್ತಮ ಸಂದರ್ಶನ

  • @srinathgopalakrishna
    @srinathgopalakrishna ปีที่แล้ว +3

    Brilliant. So rational. I have recommended several to watch this video. Thank you Sir, for this distilled knowledge.

  • @RadhaKrishna-um3lc
    @RadhaKrishna-um3lc ปีที่แล้ว +2

    ಸರಳವಾಗಿ ಹೇಳಿದ್ದೀರಿ ತುಂಬ ದನ್ಯವಾದಗಳು

  • @vasthumagic
    @vasthumagic ปีที่แล้ว +1

    ಒಳ್ಳೆ ವಿಚಾರ ತಿಳಿಸಿದಕ್ಕೆ ಧನ್ಯವಾದ

  • @Nandan8123
    @Nandan8123 10 หลายเดือนก่อน +4

    Thank you sir..All my doubts cleared about vaastu

  • @anushas6931
    @anushas6931 ปีที่แล้ว +3

    Higher thinking with high knowledge thank you sir, needed information

  • @nagarajappahc8141
    @nagarajappahc8141 ปีที่แล้ว +1

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೇ ನನ್ ಧನ್ಯವಾದಗಳು

  • @rjayanna3931
    @rjayanna3931 ปีที่แล้ว

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು.

  • @hemalathamaddikery5976
    @hemalathamaddikery5976 ปีที่แล้ว +1

    ವಾಸ್ತು ಬಗ್ಗೆ ಮನದಟ್ಟು ವಾಗುವಂತೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು

  • @geetaprasad4972
    @geetaprasad4972 ปีที่แล้ว +1

    ತುಂಬಾ ಚನ್ನಾಗಿ ಹೇಳಿದೀರಾ 🙏🙏🙏

  • @ramaswamyv9308
    @ramaswamyv9308 ปีที่แล้ว +2

    Thank u for giving excelent vast ramaswamy

  • @shylajalokesh8749
    @shylajalokesh8749 ปีที่แล้ว +3

    Well explained Sir.Thank you so much 🙏🙏🙏👍🏻👍🏻👍🏻

  • @devendrappa.msavantut6647
    @devendrappa.msavantut6647 ปีที่แล้ว +2

    This is real vastu sir. you are real vastushastrajna.

  • @vijayk976
    @vijayk976 ปีที่แล้ว +5

    Very sensible talk.

  • @basavarajappakc7944
    @basavarajappakc7944 ปีที่แล้ว +2

    Very good information I have appreciate thank you sir.

  • @user-ly6vg7su5v
    @user-ly6vg7su5v 11 หลายเดือนก่อน +1

    Superb explanation,my doubt is clear sir .tq so much.🙏🙏

  • @msprathanaprathana8040
    @msprathanaprathana8040 ปีที่แล้ว +2

    One of the best video thanks

  • @kasturica3223
    @kasturica3223 ปีที่แล้ว +1

    Thank you sir, this is very helpful and information

  • @girishgirish2804
    @girishgirish2804 ปีที่แล้ว +1

    ತುಂಬಾ ತುಂಬಾ ಧನ್ಯವಾದಗಳು ಸರ್

  • @subhashfullari5064
    @subhashfullari5064 ปีที่แล้ว +1

    Very good information, sir. Thank you.

  • @shivarajkaradagi2023
    @shivarajkaradagi2023 ปีที่แล้ว +3

    100% correct thankyou sir 🙏

  • @srinivasam3062
    @srinivasam3062 ปีที่แล้ว +1

    Excellent information Thank you sir

  • @veenitagivlogs3463
    @veenitagivlogs3463 9 หลายเดือนก่อน

    ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏

  • @narashimmurthinarashimmurt4141
    @narashimmurthinarashimmurt4141 ปีที่แล้ว +3

    You have given very useful real information regarding vastu. Your mind is important in your progress, and cleanliness, and habits and Dutifulness will give everything is correct. Some thirty five years ago the books of Prasaanga of Mysore university pertaining to variou subjects costing 4 anas, 8 anas were used to be sold on the foot path at Mysore bank circle, bangalore. One such book on vastu I purchased, that cotained only similar information as told by you sir. The vastu dosha is non existent one should not vory.

  • @ranganathh7897
    @ranganathh7897 ปีที่แล้ว +1

    Yes, you are perfectly 💯 Correct sir,.,TQ,...

  • @annapoornah.r7499
    @annapoornah.r7499 ปีที่แล้ว +2

    Thank you sir u said very well

  • @divakarasomayaji4754
    @divakarasomayaji4754 ปีที่แล้ว +1

    Super Advising Astrology and Vasthuq😊🎉😊

  • @sarojadevin3648
    @sarojadevin3648 ปีที่แล้ว +1

    Very useful information about Vaastu👌👌

  • @bhalolliveerappa
    @bhalolliveerappa 3 หลายเดือนก่อน +1

    Danyawadgalu vastu nambi haladavru esto jan

  • @chandrashekargn7700
    @chandrashekargn7700 ปีที่แล้ว +1

    ಒಳ್ಳೆಯ ಮಾಹಿತಿ

  • @hnmanjegowdagowda8268
    @hnmanjegowdagowda8268 3 หลายเดือนก่อน

    Thank you so much for cleared all doubts..
    wonderful explanation ❤👍

  • @123sg6
    @123sg6 ปีที่แล้ว +1

    Superb speech sir tq very much

  • @monikakumbar6182
    @monikakumbar6182 ปีที่แล้ว +1

    Thank you sir🙏🙏🙏🙏good taking

  • @laxmanraikar9401
    @laxmanraikar9401 ปีที่แล้ว +2

    Exellent🙏

  • @anandkb2386
    @anandkb2386 ปีที่แล้ว +1

    It's 100% correct sir thank you

  • @chengappabs5005
    @chengappabs5005 ปีที่แล้ว +1

    Very informative.

  • @anjaneyyab3445
    @anjaneyyab3445 9 หลายเดือนก่อน

    ಒಳ್ಳೆಯ ಮಾಹಿತಿ ಸರ್

  • @nagarajcs9159
    @nagarajcs9159 ปีที่แล้ว +1

    good and educative program. Like to know more

  • @veenavenkatesh4806
    @veenavenkatesh4806 ปีที่แล้ว +1

    Super sir thank you soo much

  • @govindaiahmfc233
    @govindaiahmfc233 ปีที่แล้ว +2

    Very good information sir

  • @krishnavasudev2155
    @krishnavasudev2155 ปีที่แล้ว +1

    From 23:50. Excellent...I needed to listen to that..thank you very much...

    • @marcopolo6418
      @marcopolo6418 ปีที่แล้ว

      Bro do you believe this 🤣

  • @sateeshkumarm.c4158
    @sateeshkumarm.c4158 ปีที่แล้ว +3

    Excellent sirf. Very informative
    About vastu. Sri Hari said reality
    I accept all his talk TRUE

  • @satishsd2648
    @satishsd2648 ปีที่แล้ว +1

    Your genius sir thank you so much

  • @laxmiravirg2022
    @laxmiravirg2022 3 หลายเดือนก่อน

    Thanku vary much sir for wonderful explanation

  • @user-yk6un6lj1k
    @user-yk6un6lj1k 4 หลายเดือนก่อน

    Thank you sir.
    Super explainetion.

  • @mariswamyhp8745
    @mariswamyhp8745 ปีที่แล้ว

    Thank you sir you have give good information

  • @tvucutciviihvvgcrcthobph
    @tvucutciviihvvgcrcthobph หลายเดือนก่อน

    Thank you very much sir....I got Good information....

  • @erannamadakatti2861
    @erannamadakatti2861 ปีที่แล้ว +1

    Good information about vastu.

  • @skprajuph
    @skprajuph ปีที่แล้ว +23

    ವಾಸ್ತು ಎಂದು ತಿರುಗಾಡುವವರಿಗೆ ಅತ್ಯುತ್ತಮವಾದ ಮಾಹಿತಿ....

  • @aiihoshino
    @aiihoshino ปีที่แล้ว +1

    Super gurugalu sir

  • @revathibm2359
    @revathibm2359 ปีที่แล้ว +1

    ವಾಸ್ತು ಏಕೆ ಇಷ್ಟು ಮುಖ್ಯ ಎಂಬ ಪ್ರಶ್ನೆಗೆ ಅತೀ
    ಸುಲಭ ಉತ್ತರ ನೀಡಿದ್ದೀರಿ ಚಿಂತೆ ಪರಿಹರಿಸಿದ್ದಕ್ಕಾಗಿ
    ಧನ್ಯವಾದಗಳು ನಮಸ್ಕಾರ.

  • @mdragib8533
    @mdragib8533 หลายเดือนก่อน

    Super sir vaastuvjna bagge channgi thilisikottiddiri

  • @shankarnaikar2184
    @shankarnaikar2184 11 หลายเดือนก่อน +1

    perfect and scientific

  • @rohithkoodakandi1833
    @rohithkoodakandi1833 7 หลายเดือนก่อน

    This is very very great information sir thank u soo much

  • @manjulagopal5520
    @manjulagopal5520 ปีที่แล้ว +6

    Very good and clear explanation sir, hats off, my doubt is cleared 🙏

    • @shivannananjundappa5551
      @shivannananjundappa5551 หลายเดือนก่อน

      Very nice meseg sir and vasthuvinalli tenshan agithu but clear sir

  • @rajutotad9341
    @rajutotad9341 ปีที่แล้ว +1

    Dhanyavaada ramage,👌👌👌♥️🙏🏻🙏

  • @vinayakanvekar2494
    @vinayakanvekar2494 6 หลายเดือนก่อน

    Really good information sir
    Thank you 🙏

  • @lokanandasiddayellappa5695
    @lokanandasiddayellappa5695 ปีที่แล้ว +1

    ಧನ್ಯವಾದಗಳು

  • @TN-jl8fj
    @TN-jl8fj หลายเดือนก่อน +1

    Thank u guruji

  • @renukamanur1549
    @renukamanur1549 3 หลายเดือนก่อน

    Tq guruji super age helidiri nimma mata Keli samadan ri guruji tq ri,🙏🙏

  • @shivajisuryavanshi1705
    @shivajisuryavanshi1705 ปีที่แล้ว

    Sir very good suggession given by you i very eager to follow your further notification

  • @geetapatil957
    @geetapatil957 ปีที่แล้ว +2

    Thank you sir. Nunn tension dooraitu.

  • @umasankaru6882
    @umasankaru6882 ปีที่แล้ว +1

    Super sri thanks

  • @manjulaa.v8636
    @manjulaa.v8636 ปีที่แล้ว +1

    Tumbaa chennagi explain madiddira sir 👌koti koti namana sir🙏🙏🙏🙏🙏🙏👏👏👏👏👏👏🤝🤝🤝👍👍👍👍👍👍🥰🥰🥰

  • @sarojanayak6414
    @sarojanayak6414 6 หลายเดือนก่อน

    ತುಂಬ chennagi ವಿವರಣೆ ನೀಡಿದ್ದೀರಿ. ಧನ್ಯವಾದಗಳು

  • @sridevinatarajsr2911
    @sridevinatarajsr2911 ปีที่แล้ว +1

    Thank u 🎉❤

  • @user-eu5jm5xj9q
    @user-eu5jm5xj9q ปีที่แล้ว

    Thank you for your tips sir

  • @gopalpoojary2017
    @gopalpoojary2017 5 หลายเดือนก่อน

    Dhanya vadagalu sir🙏🙏🙏🙏

  • @umeshnaikumesh2712
    @umeshnaikumesh2712 ปีที่แล้ว +1

    Thank you sir

  • @raviyaluvigi6407
    @raviyaluvigi6407 ปีที่แล้ว +1

    ಸಂಪೂರ್ಣ ವಾಸ್ತು ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಕೊಡಿ ಸರ್

  • @ashoka.mashoka.m1410
    @ashoka.mashoka.m1410 ปีที่แล้ว

    Very good saggestion

  • @ashokraj4045
    @ashokraj4045 11 หลายเดือนก่อน

    Thanks sir good saggestion

  • @user-vw3wb3ez9x
    @user-vw3wb3ez9x 2 หลายเดือนก่อน

    Thank you sir good information

  • @manjanaikj7877
    @manjanaikj7877 ปีที่แล้ว +1

    Thankfull sir

  • @RadhaRadha-uz4pm
    @RadhaRadha-uz4pm 11 หลายเดือนก่อน +1

    Tq so much

  • @premalathaa.h5177
    @premalathaa.h5177 ปีที่แล้ว +1

    thank you

  • @ashab4621
    @ashab4621 ปีที่แล้ว +2

    100% right

  • @indranis3445
    @indranis3445 ปีที่แล้ว +1

    Superb interview narayana anna

  • @vanishree7104
    @vanishree7104 ปีที่แล้ว +1

    Superb sir 👌 👏

  • @parvathic4224
    @parvathic4224 2 ปีที่แล้ว +3

    ತುಂಬಾ ಉಪಯುಕ್ತವಾದ ಮಾಹಿತಿ

    • @GSSMaadhyama
      @GSSMaadhyama  2 ปีที่แล้ว

      ಧನ್ಯವಾದಗಳು

    • @aswinjv5532
      @aswinjv5532 ปีที่แล้ว

      @@GSSMaadhyama how to consult him , his contact number

  • @geethaanantharamaiah
    @geethaanantharamaiah 27 วันที่ผ่านมา

    Good information

  • @m.a.shankarappashankarshan7811
    @m.a.shankarappashankarshan7811 ปีที่แล้ว

    Good msg kottiddiri tq sir

  • @santhoshkumar-px2mf
    @santhoshkumar-px2mf ปีที่แล้ว +1

    Super sir thank you for good information

  • @guraiahdk1803
    @guraiahdk1803 ปีที่แล้ว +2

    Srihari sir grate sir👃👃👃

  • @sujathachandrashekar8964
    @sujathachandrashekar8964 4 หลายเดือนก่อน

    👌💐 Thank you sir