ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತೆ! ಎಲ್ಲರಿಗು ಅಲ್ಲ!! nandi bagilu north facing door

แชร์
ฝัง
  • เผยแพร่เมื่อ 29 ก.ย. 2022
  • #pujaroom #astrology #vastu
    ವೀಕ್ಷಕರೆ,
    ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತೆ! ಎಲ್ಲರಿಗು ಅಲ್ಲ!! nandi bagilu north facing door
    ನಂದಿ ಬಾಗಿಲು ಎಲ್ಲರಿಗು ಆಗಿ ಬರುತ್ತ? ಆಗಿ ಬರುತ್ತೆ ಅನ್ನೋದು ಸಾಮಾನ್ಯ ಅನಿಸಿಕೆ ಆದರೆ ಇದು ತಪ್ಪು ಅಂತಾರೆ ವಾಸ್ತು ತಜ್ಞರು. ಉತ್ತರ ದಿಕ್ಕಿನ ಬಾಗುಲು ಎಲ್ಲರಿಗು ಆಗಿ ಬರೋಲ್ಲ. ಈ ರಾಶಿಯವರಿಗೆ ಮಾತ್ರ.. ಇನ್ನೂ ಹತ್ತು ಹಲವು ಕುತುಹಲಕಾರಿ ಮಾಹಿತಿ ತಿಳಿಸಿದ ಈ ವಿಡಿಯೋವನ್ನು ಮಿಸ್‌ ಮಾಡದೆ ನೋಡಿ.
    ಆ ರಹಸ್ಯವನ್ನು ಈ ವಿಡಿಯೋದಲ್ಲಿ ನಾವು ನಿಮಗೆ ಹೇಳಿದ್ದೇವೆ. ಈ ವಿಡಿಯೋ ಸ್ವಲ್ಪನೂ ಸ್ಕಿಪ್‌ ಮಾಡದೆ ಪೂರ್ತಿ ನೋಡಿ. ಇದರ ಪ್ರಯೋಜನ ಪಡೆದುಕೊಳ್ಳಿ. ಎಲ್ಲರಿಗು ಒಳ್ಳೆಯದಾಗಲಿ. ಕುತುಹಲಕಾರಿ ಮತ್ತು ರಹಸ್ಯ ವಿಷಯ ತಿಳಿಸಿದ ಈ ವಿಡಿಯೋವನ್ನು ಪೂರ್ತಿ ನೋಡಿ ಮತ್ತು ನಿಮ್ಮ ಸ್ನೇಹಿತರಿಗು ಶೇರ್‌ ಮಾಡಿ. ಎಲ್ಲರಿಗೂ ಇದರಿಂದ ಉಪಯೋಗವಾಗಲಿ. ಇದೇ ರೀತಿಯ ಉಪಯುಕ್ತ ಮಾಹಿತಿ ನೀಡುವ ವಿಡಿಯೋಗಳನ್ನ ಪ್ರತಿದಿನ ನೋಡಲು ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯನ್ನು ಸಬ್‌ಸ್ಕ್ರೈಬ್‌ ಮಾಡಿ ಮತ್ತು ರೆಡ್‌ ಬೆಲ್‌ ಐಕಾನ್‌ ಪ್ರೆಸ್‌ ಮಾಡಿ. ನಮ್ಮ ವಿಡಿಯೋಗಳು ಇಷ್ಟ ಆದರೆ ವಿಡಿಯೋ ಕೆಳಗೆ ಇರುವ ಥ್ಯಾಂಕ್ಸ್‌ ಬಟನ್‌ ಪ್ರೆಸ್‌ ಮಾಡಿ ನಮ್ಮ ತಂಡದ ಪ್ರಯತ್ನವನ್ನು ಬೆಂಬಲಿಸಿ. ನಿಮ್ಮ ಪ್ರೋತ್ಸಾಹ ಸಹಕಾರ ಸದಾ ಜೀತ್‌ ಮೀಡಿಯಾ ನೆಟ್‌ವರ್ಕ ,ಸ್ಮಿತಾಸ್‌ ಕಿಚನ್‌ , ಜೀತ್‌ ಯೋಗ, ಜೀತ್‌ ರಂಗೋಲಿ ತಂಡದ ಮೇಲೆ ಹೀಗೇಯೇ ಇರಲಿ.
    #goodnews
    #goodtimes
    #happy
    #happytime
    #krishna
    #vishnu
    #lordvishnu
    #vishnusahasranama
    #positivevibes
    #positive
    #positiveenergy
    #positivethinking
    #smile
    #goodday
    #blackmagic
    #vastu
    #vastutips
    #numerology
    #palmistry
    #dinabhavishya
    #rashifal
    #rashibhavishya
    #horoscope
    #kundalibhagya
    #janmakundali
    #navaratri
    #dasara
    #vijayadashami
    #durgapuja
    #durga
    #northeast
    #north
    #northfacing
    #northfacinghouse
    #vastutips
    #how
    #vastudosham
    #kuberadeepam
    #blackmagic
    #dasara
    #navaratri
    salt
    laskhmi
    Vastu tips
    Vastu tips for home
    Vastu tips for main door entrance
    Vastu Vastu tips for kitchen
    Vastu tips for bedroom
    vastu tips from money plant
    Bhoot badha
    Mata mantra
    kalasah pooja
    Lakshmi kalasa pooja
    Firday lakshmi kalasha pooja
    How to remove black magic
    How to overcome from negative energies
    How to remove negative energy
    Manata mantra tageyodu hege
    Anjaneya pooja
    Sindhoor pooja
    Karpoor apooja
    Chanakya neeti
    Chanakya neeti in kannada
    How to defeat your enemy
    How to get rid of enemies problem in astrology
    Astrology tips for enemy problem
    How to get loan amount back
    Loan amount
    Loan Credit
    Success in business
    How to get success in business
    How to improve business
    Business vastu
    Shop vastu
    How to remove black magic
    Black magic Mata mantra
    late marriage in astrology
    delay in marriage in astrology
    reason for late marriage
    reason for delay marriage astrology
    reason for late marriage astrology
    reason for delay in marriage
    mangala dosha
    mangala dosha late marriage
    Shiva purana
    bala kanda
    sundara kanda
    Rama charita manasa
    katyayani mantra
    Astrology Kannada
    Astrology Numerology
    Samudrika
    Hasta Samudrika
    in which direction to keep money plant
    how to overcome from loan
    loan problem
    swara shastra
    vedic astrology
    Kavade shastra
    Astamangla prashne
    Horoscope
    Kundali
    Janam patrika
    Dina Bhavishya
    Rashi Bhavishya
    ಕೆಟ್ಟಕಣ್‌ದೃಷ್ಟಿ
    ಮಾಟ ಮಂತ್ರಕ್ಕೆ ಪರಿಹಾರಗಳು
    ನಿಂಬೆ ಹಣ್ಣಿನಿಂದ ಮಾಟ ಮಂತ್ರ ಕಂಡುಹಿಡಿಯಿರಿ
    ಬೆಳ್ಳುಳ್ಳಿಯಿಂದ ಮಾಟ ಮಂತ್ರ ಆಗಿದೆಯಾ ಅಂತ ಕಂಡುಹಿಡಿಯಿರಿ
    ಮಾಟ ಮಂತ್ರಕ್ಕೆ ಪರಿಹಾರಗಳು
    ಮಾಟ ಮಂತ್ರಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳು
    ಜಾತಕ
    ಗ್ರಹದೋಷ
    ಕಾಳಸರ್ಪಯೋಗ
    ಕಾಳ ಸರ್ಪದೋಷ
    ರಾಜಯೋಗ
    ಯೋಗ
    ನವಗ್ರಹ
    ಬಾಲಾರಿಷ್ಟ
    ಹೊಟ್ಟೆಕಿಚ್ಚು
    ಕೆಟ್ಟ ಕಣ್‌ ದೃಷ್ಟಿ
    ಹೊಟ್ಟೆಯಲ್ಲಿ ಮದ್ದು
    ದೃಷ್ಟಿದೋಷ
    ಹೊಟ್ಟೆನೋವು
    ವಾಸ್ತು ಮನೆಯ ಮುಖ್ಯ ದ್ವಾರದ ವಾಸ್ತು
    ಬೆಡ್‌ ರೂಂ ವಾಸ್ತು
    ಅಡುಗೆ ಮನೆ ವಾಸ್ತು
    ದಿಕ್ಕುಗಳು
    ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇರಬೇಕು
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
  • บันเทิง

ความคิดเห็น • 179

  • @user-jn3ej7hu6k
    @user-jn3ej7hu6k 6 หลายเดือนก่อน +11

    ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ

  • @sujatabasapatana46
    @sujatabasapatana46 8 หลายเดือนก่อน +7

    ಓಂ ನಮೋ ಭಗವತೆ ವಾಸು ದೇವ ನಮಂ 🙏🙏 ಜೈ ಶ್ರೀ ಕೃಷ್ಣ 🙏🙏 ಜೈ ಶ್ರೀ ಗ ಣೇಶ ನಮಃ 🙏🙏 ನಮಸ್ತೆ ಗುರುಜೀ 🙏🙏 ಧನ್ಯವಾದ ಗೂರುಜೀ 🙏🙏

  • @sathyanaru
    @sathyanaru 3 หลายเดือนก่อน +3

    ಈ ವಿಡಿಯೋ ಇಷ್ಟವಾಯಿತು..🎉🎉

  • @hanumanthappah8005
    @hanumanthappah8005 ปีที่แล้ว +3

    Thank you gurji

  • @nagarathnar2963
    @nagarathnar2963 ปีที่แล้ว +4

    ಮಾಹಿತಿಗೆ ಧನ್ಯವಾದಗಳು 🙏

  • @kannappa6268
    @kannappa6268 8 หลายเดือนก่อน +2

    Great thanks for your Vastu Shastra direction

  • @sencha_galaxy
    @sencha_galaxy 7 หลายเดือนก่อน +4

    ಬಾಗಿಲ ದಿಕ್ಕಿನ ಬಗೆ ತಿಳಿಸಿದ ನಿಮಗೆ ಧನ್ಯವಾದಗಳು

  • @deviprasadshetty-jo1et
    @deviprasadshetty-jo1et ปีที่แล้ว +2

    Thanks gurugale

  • @nagarathnakeshavmurthy167
    @nagarathnakeshavmurthy167 ปีที่แล้ว +2

    ಧನ್ಯವಾದಗಳು

  • @adrustadhare
    @adrustadhare ปีที่แล้ว +6

    ಮನೆಯಲ್ಲಿ ಇರುವ ಬಾಗಿಲು ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಹಾಕಿ ಮನೆ ಏಳಿಗೆ ಕಾಣುತ್ತದೆ

  • @shashikanthashetty9536
    @shashikanthashetty9536 หลายเดือนก่อน +2

    ಉತ್ತರಾಭಿ ಮುಖದ ಅರ್ಥ ಏನು??. ಮನೆ ಒಳ್ಗೆ ಹೋಗುವಾಗ ನಮ್ಮ ಮುಖ ಉತ್ತರಾಭಿಮುಖನೋ ಅಥವಾ ಮನೆಯಿಂದ ಹೊರ ಹೋಗುವಾಗ ನಮ್ಮ ಮುಖ ಉತ್ತಾರಾಭಿ ಮುಖ ನೋ???

  • @ParashurambYereshimi-fj2ek
    @ParashurambYereshimi-fj2ek 17 วันที่ผ่านมา +1

    ಜೈ ಶ್ರೀ ಕೃಷ್ಣ

  • @user-wd6od7sw7y
    @user-wd6od7sw7y 7 หลายเดือนก่อน +3

    Gurugale namma mane ge road kuth ide gurugale anmadbeku guru gale please reply maadi guru gale

  • @HariHari-nl4kl
    @HariHari-nl4kl 9 หลายเดือนก่อน +4

    Om namo bhagwate vasudevaya namah 🙏🙏🙏🙏🙏

  • @madhvacharherkal4559
    @madhvacharherkal4559 ปีที่แล้ว +5

    Thank you thank you thank you thank you thank you✌🏽✌🏽👍👍🧡💛💜👌

  • @AnilKumar-wb2kk
    @AnilKumar-wb2kk 11 หลายเดือนก่อน +4

    ಓಂ ನಮೋ ಭಗವತೇ ವಾಸುಸುದೇವಯಾ

  • @livithapradeelivi6837
    @livithapradeelivi6837 5 หลายเดือนก่อน

    Super gurugale 🙏🙏🙏🙏

  • @ajitpatil1889
    @ajitpatil1889 6 หลายเดือนก่อน +3

    ಥಾಂಕ್. Gurugale🙏🏻🙏🏻🙏🏻🙏🏻🙏🏻

  • @amithcp9328
    @amithcp9328 หลายเดือนก่อน +2

    ಮಾತೆ ಮಹಾಲಕ್ಷ್ಮಿ ಶ್ರೀಮನಾರಾಯಣ ಸ್ವಾಮಿ ಸಮೇತ ಮನೆಗೆ ಬಾರಮ್ಮ

  • @user-ky2xv1rl6t
    @user-ky2xv1rl6t 6 หลายเดือนก่อน

    Thanks for Good Suggestion
    Namaste

  • @user-gb5hq9sy4z
    @user-gb5hq9sy4z 4 หลายเดือนก่อน +2

    ಓಂ ನಮೋ ಭಾಗಾವತೆ ವಾಸುದೇವಯ.

  • @nagarajram7580
    @nagarajram7580 7 หลายเดือนก่อน +3

    Sir toilet door is to be consider or not

  • @devaramanirevaneppa6251
    @devaramanirevaneppa6251 ปีที่แล้ว +2

    TQ Guruji Shri Maha Ganapathi namah om Guruve namah om namah shivaya om namah shivaya

  • @user-nm1rx2nt2t
    @user-nm1rx2nt2t 7 หลายเดือนก่อน

    ಧನ್ಯವಾದಗಳು ಗುರುಗಳೇ 🙏🙏

  • @Amruthavanisanthosh
    @Amruthavanisanthosh 5 หลายเดือนก่อน

    Om namo bhagavathe vaasudevaya dhanyavadagalu gurugale

  • @rupahanu9642
    @rupahanu9642 ปีที่แล้ว +3

    3 and 5 door idre bothroom bedroom main door ella.serudre 3 and 5 idre ashubha irutta 4and 6 door madbeka sir

  • @ramyamanju3987
    @ramyamanju3987 หลายเดือนก่อน

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರ

  • @mlokesha7915
    @mlokesha7915 ปีที่แล้ว +3

    Nice information.Mrugashira Nakshatra Yava Rashi?

  • @Bhagirathi-jz3qz
    @Bhagirathi-jz3qz 10 หลายเดือนก่อน +2

    Nice tq

  • @BhagyaChandru-d8o
    @BhagyaChandru-d8o ปีที่แล้ว +3

    ಓಳೇ ಮಾಹಿತಿ

  • @shantham8311
    @shantham8311 ปีที่แล้ว +3

    Sariyagi helidiri

  • @samieutube
    @samieutube ปีที่แล้ว +3

    Pls guide if it's ok to keep toilet in South

  • @Phani2287
    @Phani2287 ปีที่แล้ว +2

    Super sir

  • @anitabhosale8680
    @anitabhosale8680 11 หลายเดือนก่อน +3

    Thanks 🙏🙏🙏🙏🙏

  • @parvathammaparu886-tr2dc
    @parvathammaparu886-tr2dc 4 หลายเดือนก่อน

    Ur voice is very nice sir.

  • @shilpashilpa3349
    @shilpashilpa3349 ปีที่แล้ว +5

    9 ಬಾಗಿಲು ಪೂರ್ವ ದ ಕಡೆ ಬಾಗಿಲು ದೇಹ ಪೀಡೆ ಅಂದ್ರೆ ಏನು

  • @user-gy5rq8lb6k
    @user-gy5rq8lb6k ปีที่แล้ว +2

    Namma.mane.bagilu.two.nanna.rashi.mesha.yava.bhagilu.mukya.heli

  • @user-eq8zn6kp4m
    @user-eq8zn6kp4m 11 หลายเดือนก่อน +2

    Sir neevu door entrance number helidiralla adu maneli iro total door entrance counting a sir

  • @suddigangadhar4135
    @suddigangadhar4135 ปีที่แล้ว +2

    Super

  • @akbarnadaf5052
    @akbarnadaf5052 9 หลายเดือนก่อน +2

    Dakshin diku meshrashi avarige agibarute heli

  • @parashurama7141
    @parashurama7141 ปีที่แล้ว +253

    ಒಂದು ಮನೆಯಲ್ಲಿ ನಾಲ್ಕರಿಂದ ಐದು ಜನ ಇರುತ್ತಾರೆ ಒಬ್ಬೊಬ್ಬರದು ಒಂದೊಂದು ರಾಶಿ ಆಗಿರುತ್ತದೆ ಉದಾಹರಣೆಗೆ ಮನೆ ಯಾರ ಹೆಸರಿಗಿದಿಯೋ ಅವರಿಗೆ ಉತ್ತರ ದಿಕ್ಕು ಉತ್ತಮ ಎಂದುಕೊಳ್ಳೋಣ ನಂತರ ಆ ಮನೆ ಮಕ್ಕಳಿಗೆ ಸೇರುತ್ತದೆ ಆಗ ಅವರ ರಾಶಿಗೆ ಉತ್ತರ ದಿಕ್ಕು ಆಗದೆ ಇದ್ದರೆ ಏನು ಹೇಳುತ್ತೀರಿ ??? ಆದ್ದರಿಂದ ಮನೆಯ ದಿಕ್ಕು ಮುಖ್ಯವಲ್ಲ ಯಾವ ವ್ಯಕ್ತಿ ಹುಟ್ಟಿದ ದಿನಾಂಕ ಜಾತಕದಲ್ಲಿ ಒಳ್ಳೆಯದಿದೆಯೋ ಕೆಟ್ಟದಿದೆಯೋ ಅದೇ ನಿರ್ಣಾಯಕ ಭಗವಂತನ ಇಚ್ಛೆ 🙏

    • @rithika1426
      @rithika1426 ปีที่แล้ว +12

      Haudu sir nanu neevu helidagene namma maneyalli charche madide. . Nanu nimma abhiprayavannu nambthini

    • @girishg7946
      @girishg7946 ปีที่แล้ว +6

      Mane yajamana ge sambanda paduthe maneya dikku

    • @shankarammab7947
      @shankarammab7947 ปีที่แล้ว

      Llllllllllllllllllll

    • @nandinianand4796
      @nandinianand4796 ปีที่แล้ว

      XnHi

    • @parashurama7141
      @parashurama7141 ปีที่แล้ว

      @@girishg7946 ಮನೆ ಯಜಮಾನ ಹೋದ ಮೇಲೆ ಮಕ್ಕಳಿಗೆ ಸೇರುತ್ತಲ್ಲ ಅವಾಗ ಮಕ್ಕಳು ಬೇರೆ ರಾಶಿ ಇರುತ್ತಲ್ಲ ಅವಾಗ ಏನು ಮಾಡುತ್ತೀರಾ??

  • @Ravi-USA
    @Ravi-USA ปีที่แล้ว +3

    Ri Swamy nimma TH-cam channel na main door na poorva dha kade ittidhira thaane ? Ildhedhre muLugi hogthira hushaar

  • @jalajakjalajak6081
    @jalajakjalajak6081 7 หลายเดือนก่อน +2

    Badegeyavaru madodu guru.ella devareche guru.avane ella namaxenide.mobile elladavaru edela kelala.ellakentha manasu prarthane modalu.krishna krishna narayana andre ella sare haguthe.okay guru.

  • @shashikalaanchan4339
    @shashikalaanchan4339 ปีที่แล้ว +5

    Thanq so much God bless you 🙏

  • @dr.knagesha2984
    @dr.knagesha2984 ปีที่แล้ว +4

    Thanks for sharing valuable knowledge

  • @jambannan8852
    @jambannan8852 6 หลายเดือนก่อน

    Thanks🌹🥀🌺🌷💐🙏

  • @sureshpoojari6580
    @sureshpoojari6580 ปีที่แล้ว +2

    bedrum bathrum yells sersbeka sir

  • @pandandarukmini1831
    @pandandarukmini1831 ปีที่แล้ว +2

    Thank yu swamy

  • @KuberaSwamy-kr7yn
    @KuberaSwamy-kr7yn หลายเดือนก่อน

    Jai sri Ram Jai sri ram Jai shree Krishna hare Krishna hare Krishna Radhe krishna

  • @nagarajambligola9081
    @nagarajambligola9081 ปีที่แล้ว +3

    ಬಾಗಿಲುಗಳ ವಿಚಾರದಲ್ಲಿ ಗೊಂದಲವಿದೆ ಮನೆಯಲ್ಲಿ ಕೆಲವು ಕಡೆ ಕದಗಳು ಇಡುವುದಿಲ್ಲ ಹಾಗೆಯೇ ಕಾಲಿ ಬಿಟ್ಟಿರುತ್ತೇವೆ. ಅರ್ದ ಗೋಡೆ ಇವುಗಳನ್ನು ಲೆಕ್ಕಾಚಾರ ಮಾಡಬೇಕಾ

  • @Bhagirathi-jz3qz
    @Bhagirathi-jz3qz 10 หลายเดือนก่อน +2

    Om ede nam mukhya dwara east ge ede door

  • @rathnajadar5462
    @rathnajadar5462 ปีที่แล้ว +2

    Nice infn tq you

  • @nalinamurthy6822
    @nalinamurthy6822 ปีที่แล้ว

    Slide doors also counting aa

  • @nalinamurthy6822
    @nalinamurthy6822 ปีที่แล้ว +1

    Plz guide me rightly

  • @lalithammad9358
    @lalithammad9358 9 หลายเดือนก่อน +2

    Rashi date of birth sariyagi gottidavaru enu madabeku

  • @GayatridevikaGayatridevi-xk7jm
    @GayatridevikaGayatridevi-xk7jm 9 วันที่ผ่านมา

    Tq🙏

  • @pallavimattigatti5887
    @pallavimattigatti5887 ปีที่แล้ว +2

    Nice information okay sir ok

  • @ganeshbabu6186
    @ganeshbabu6186 ปีที่แล้ว +3

    Display Hake while telling pls sir

  • @nalinamurthy6822
    @nalinamurthy6822 ปีที่แล้ว +4

    No of doors it's mean bathroom doors also including or main door room's door & Pooja room door plz tell me clearly

  • @asharani3945
    @asharani3945 ปีที่แล้ว +5

    Nandi baagilu Andre Uttara dikkina baagilu.

  • @mohanvijay2680
    @mohanvijay2680 ปีที่แล้ว +3

    Good information sir 🙏

  • @vijayalakshmishivabasayyah7701
    @vijayalakshmishivabasayyah7701 ปีที่แล้ว +3

    👍🙏

  • @rathnnammas.j5103
    @rathnnammas.j5103 ปีที่แล้ว +1

    🙏🏿

  • @Phani2287
    @Phani2287 ปีที่แล้ว +10

    Your voice very nice sir

  • @kalpanabs8070
    @kalpanabs8070 ปีที่แล้ว +1

    It all depends on ur destiny

  • @manjulanj7319
    @manjulanj7319 ปีที่แล้ว +2

    Poorva ,uttara dikkege mane bagilu ok ,astto erabeku ok ,adre ha name ee namege alla bagilu change maadoke agutha ,agea maadalu ogi bagilu kitha dinave great person thirikondru Gotha praichayadawaru , Surya God ge meeshea ediya ,nanu nodidaga agenu eralilla ,paapa yarigo meeshea bittukondu dharshana kodthu andu kanisuthea, Ganesh vigrha alla yavade devara vigrha maneya bagilige attisabaradu ,baagila nerakke melea manushara neralu adakke beelabaradu agea hakikollabeku ,mailige ada ladies ,adarallu mutton thindu bagilu muttodu olleyadu allave alla , correct agi yochishi ali , Barbar shopge or yaradaru thirikonda Athira ogiruthare or hospital ge ogiruthare maneyalli yaru eralla bagilinalli niru hakalu aga lock thegedu( devaru erowa ) agea oguthare , correct agi yochishi ali sir 🕉️✡️💐👏🏼😌

  • @vilasiniukkuda2075
    @vilasiniukkuda2075 ปีที่แล้ว +3

    Speak about living in flat

  • @Vijayalakshmi-ud9fr
    @Vijayalakshmi-ud9fr ปีที่แล้ว +2

    Main door oposite toilet door irbod

  • @chennu_k_beatz5944
    @chennu_k_beatz5944 11 หลายเดือนก่อน +2

    ದಕ್ಷಿಣ ಬಾಗಿಲು ಇದೆ ನಮ್ದು

  • @ashagowdavlog
    @ashagowdavlog 3 หลายเดือนก่อน

    Nammaneli including
    2 bedroom
    1 devara pooje room
    1 wahroom
    1 poorva, main door
    So NIV yeldage 5 bagilu ede,,, yenu antha poorthi agi yeli

  • @muttappapidai313
    @muttappapidai313 3 หลายเดือนก่อน

    Om.nmo.bagavate.vasudevaya.nmo.

  • @ereshaav7496
    @ereshaav7496 ปีที่แล้ว +2

    Sir nanu Eresha.nanage yava dikkina bagilu olleyadu heli

  • @mahalakshmihg
    @mahalakshmihg 3 หลายเดือนก่อน

    down
    floor.East.First.floor.West.erabahuda

  • @KUMARK-zz1yt
    @KUMARK-zz1yt 9 หลายเดือนก่อน +2

    First mattaru heli bari kuyodu agoithu

  • @chandramathisomegowda3121
    @chandramathisomegowda3121 ปีที่แล้ว +1

    Yappa swalpa. Kadimene. Helu
    Hindinavaru. Heege Keli madutthidra

  • @pushpashetty6549
    @pushpashetty6549 2 หลายเดือนก่อน

    🙏🙏🙏🙏🙏🙏🙏

  • @indiraaiyanna6413
    @indiraaiyanna6413 4 หลายเดือนก่อน

    Dwara andre ottu bagilugala athva mukhya bagilugala

  • @neelakalakoti2096
    @neelakalakoti2096 ปีที่แล้ว +2

    .
    🎉

  • @mamatharangswamy3218
    @mamatharangswamy3218 ปีที่แล้ว +1

    Where the picture pink saree

  • @shreenivasamghoovadiga6831
    @shreenivasamghoovadiga6831 2 หลายเดือนก่อน

    🙏

  • @chayan7778
    @chayan7778 ปีที่แล้ว +4

    Purva : shreyassu dwara
    Paschima : shanti dwara
    Uttara : sampattu dwara
    Dakshina : moksha dwara

    • @shakunthala.mshakunthala.m1961
      @shakunthala.mshakunthala.m1961 ปีที่แล้ว +1

      ಓಹೋ....... ನೀವೇ ಸೃಷ್ಟಿ ಮಾಡ್ತಿರೋದಾ... Mokha ದಕ್ಷಿಣ... Good

  • @user-md2wc1kg6t
    @user-md2wc1kg6t 7 หลายเดือนก่อน

    🙏🏽🙏🏽🙏🏽🙏🏽🙏🏽

  • @hrramprakashrao3057
    @hrramprakashrao3057 ปีที่แล้ว +2

    Jana maralo jathre maralo !

  • @sumithrapoojari3866
    @sumithrapoojari3866 ปีที่แล้ว +5

    🙏🙏🙏

  • @mahabaleshwarpatil6011
    @mahabaleshwarpatil6011 ปีที่แล้ว +4

    Why this vasthu only in india? You people's spoiling PEOPLES mind for your EARNING MONEY don't spoil people's mind

  • @Revathinaveen
    @Revathinaveen ปีที่แล้ว +6

    ಉಪ್ಪನ್ನು ಈ ದಿಕ್ಕಲ್ಲಿ ಇಡಬೇಕು ಅಂದ್ರೆ ಎಲ್ಲಿ ಇಡಬೇಕು ಹೇಳಿ sir

    • @BMSSharma
      @BMSSharma 6 หลายเดือนก่อน

      4:34

  • @pushpagowda1030
    @pushpagowda1030 ปีที่แล้ว +1

    Including all door and windows

  • @nagarathnamn2367
    @nagarathnamn2367 ปีที่แล้ว +1

    For kumbh rashi will south entreac suits
    Main entrance is in East
    Please advise sir

  • @madhukr6857
    @madhukr6857 10 หลายเดือนก่อน +2

    22 Bagelu edi

    • @madhukr6857
      @madhukr6857 10 หลายเดือนก่อน

      Dayavetu telise

  • @naaneeruvudeninngaagi3546
    @naaneeruvudeninngaagi3546 ปีที่แล้ว +1

    omg 20 25 baagilu iruthamanege??????????????????????????????????

  • @basavaraju8359
    @basavaraju8359 ปีที่แล้ว +1

    🙏🙏🙏🙏🙏

  • @pushpagowda1030
    @pushpagowda1030 ปีที่แล้ว +3

    Door 7 ide matte window 9 ide Nam maneli enadru problem ha

    • @rajinayaksuperior29
      @rajinayaksuperior29 ปีที่แล้ว

      Ha s medam 7 ಬಿಳು ಅನ್ನೋ ಮಾತಿದೆಯಲ್ಲ

    • @usermaheshkshatriya123
      @usermaheshkshatriya123 ปีที่แล้ว

      ಸರಿ ಸಂಖ್ಯೆಯಲ್ಲಿ ಇರಬೇಕು ಬಾಗಿಲು ಮತ್ತು ಕಿಟಕಿ

  • @user-ys6he7rb3c
    @user-ys6he7rb3c 10 หลายเดือนก่อน +1

    S

  • @MallikarjunPr-mx6tt
    @MallikarjunPr-mx6tt 2 หลายเดือนก่อน

    mallikarjuaya raupa.bahglu

  • @nalinijayanthijayanthi732
    @nalinijayanthijayanthi732 ปีที่แล้ว +2

    Idu vastu avara channel

  • @arunarameshhegde7610
    @arunarameshhegde7610 ปีที่แล้ว +1

    Tumba Dannayvadgalu

  • @yashodham7865
    @yashodham7865 ปีที่แล้ว +2

    Uttara

  • @sathishbabu342
    @sathishbabu342 ปีที่แล้ว +1

    ತಿರುಗುವ ಭೂಮಿಗೆ ವಾಸ್ತು ಹೇಗೆ ಅಳವಾಡಿ ಸುವುದು ಸಾರ್

  • @rajeshking6704
    @rajeshking6704 ปีที่แล้ว +1

    Contact plz

  • @ChennajammaChennajamma
    @ChennajammaChennajamma 3 หลายเดือนก่อน

    Manebagl.tagodenmdtiyavrmanse