Gangadhar sir. Your vaastu explanation is so beautifull Your vastu in our Hassan helped our famiely so perfectly I got married within a year of your suggestion
ಚಿತ್ರಲೋಕ ಚಾನೆಲ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್ ನನ್ನ ಹೆಸರು ಶೈಲಜ ನಮ್ಮ ಊರು ಮೂಲತಃ ಚಿಕ್ಕ ಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲೂಕು ಈಗ ಬೆಂಗಳೂರಿನ ವೈಟ್ ಫೀಲ್ಡ್ ರೋಡ್ ಹೂಡಿ ನಲ್ಲಿ ಸ್ವಂತ ಮನೆ ಇದೆ ಅರ್ಧ ಸೈಟ್ 20ವರ್ಷ ಹಿಂದೆ ಕಟ್ಟಿದ್ಧಿವಿ ಈಗ ಉಳಿದಿರುವ ಅರ್ಧ ಸೈಟ್ ನಲ್ಲಿ ಮನೆಗೆ ಪೂರ್ವಕ್ಕೆ ಜಾಯಿಂಟ್ ಮಾಡಿ ಕಟ್ಟಿಸುತ್ತ ಇದೀನಿ ಅದಕ್ಕೆ ದೇವರ ಮನೆಗೆ ಜಾಗ ಸೆಟ್ ಆಗ್ತಾ ಇಲ್ಲ ಸರ್ ಈ ಬಿಲ್ಡಿಂಗ್ ಲ್ಲಿ (ನಾಲ್ಕು ದಿಕ್ಕಿನಲ್ಲಿ ) ಬಾಗಿಲು ಇಟ್ಟಿಸಿದ್ಧೇನೆ ತಪ್ಪಾಯಿತೇನೋ ಅಂತ ಮನಸಲ್ಲಿ ಕಾಡ್ತಾ ಇತ್ತು ನಿಮ್ಮ ಪರ್ಫೆಕ್ಟ್ ವಾಸ್ತು ಸ್ವಲ್ಪ ಮಟ್ಟಿಗೆ ಧೈರ್ಯ ಬಂತು ಆದರೆ ಬಾಗಿಲು ಗಳು ಇಟ್ಟಿರುವ ಮೂಲೆ ಸರಿ ಇದಿಯಾ ಇಲ್ವೋ ಅಂತ ಗೊತ್ತಿರ್ಲಿಲ್ಲ ಅದಕ್ಕೆ ವಾಸ್ತು ಗಂಗಾಧರ ಸರ್ ಅವರು ತುಂಬಾ ಚೆನ್ನಾಗಿ ವಾಸ್ತು ಬಗ್ಗೆ ತಿಳಿಸುತ್ತಾ ಇದಾರೆ ನಿಮ್ಮ ಚಾನಲ್ ಲ್ಲಿ ಬರುವ ಪ್ರತಿಯೊಂದು ಎಪಿಸೋಡ್ ಮಿಸ್ ಮಾಡದೇ ನೋಡ್ತಾ ಇದೀನಿ ಸರ್ ದಯವಿಟ್ಟು ನನ್ನ ಕೋರಿಕೆ ಮನ್ನಿಸಿ ನನಗೆ ಸಹಾಯ ಮಾಡ್ತೀರಾ ಸರ್ ಮನೆಲಿ ನನ್ನ ಯಜಮಾನರು ಇಲ್ಲ ನಾನು ನನಗೆ ಒಬ್ಬನೇ ಇಬ್ಬರೇ ಇರೋದು ದಯವಿಟ್ಟು ಸಹಾಯ ಮಾಡಿ ಸಾರ್
Sir Namaste sir nimmadu ondu jaaga ide adu dakshina dikkige mukh madi ide mattu adu L aakara dalli ide sir navu mane kattabeku anta idivi aadre namage sariyagi vastu bekagide mattu navu kattidamele namage yella riti olleyadu aagbeku yelige aagbeku sir pls namage sahaya madi
Sir in case mane yella katidivi but vasthu sari ela andre edidrale sari madikolodu hege reply madi sir, purvake entrance door ede adre cross agi agne dikige Bagalu bandide
Sir.. You explain vastu with logic and most of them are well explained and very much logical. But, few are not acceptable like praying with west facing. You spoke about Tirupati, charmasthala kukke etc temple facing. But, you cannot compare the temple with pooja room of Home. At temples, deities / God's idols are placed with PRAANA PRATHISHTA.. and you just keep a photo of a god at pooja room. Definitely these two are not comparable.
ನಮಸ್ತೆ ಗುರುಗಳೇ ನಿಮ್ಮ ವಾಸ್ತು ನಮಗೆ ತುಂಬಾ ತುಂಬಾ ಉಪಯೋಗ ಆಗ್ತಾ ಇದೆ ಹಾಗೆ ಗುರುಗಳೇ ನಾವು ಪಿತೃಗಳ ಫೋಟೋವನ್ನು ಯಾವ ಗೋಡೆಗೆ ಹಾಕಬೇಕು ಎಂದು
ತಮ್ಮ ಅಮೂಲ್ಯ ಮಾರ್ಗ ದರ್ಶನಕ್ಕೆ ಧನ್ಯವಾದಗಳು
ನಾವು ಮನೆ ಕಟ್ಟುತ್ತಿದ್ದೇವೆ ನಿಮ್ಮ ವಾಸ್ತುವನ್ನೆ ಅದಷ್ಟು ಅನುಸರಿಸುತ್ತಿದ್ದೇವೆ ಧನ್ಯವಾದಗಳು ಗುರುಜಿ ಯವರಿಗೂ ನಿಮಗೂ
ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ
ಬಹಳ ಸುಂದರವಾಗಿ ವಿವರಿಸಿದ್ದೀರಿ sir🙏, ಮಲಗುವ ದಿಕ್ಕು ಅಂದ್ರೆ ತಲೆ ಯಾವ ಕಡೆ ಹಾಕಿ ಮಲಗಬೇಕು ದಯವಿಟ್ಟು ತಿಳಿಸಿಕೊಡಿ
ಧನ್ಯವಾದಗಳು 🙏
Namasthe sir moodanambike thumbiruva e kaladallu nimma mathugalu thumba upayogavagide tq sir🙏🙏
Gangadhar sir. Your vaastu explanation is so beautifull
Your vastu in our Hassan helped our famiely so perfectly
I got married within a year of your suggestion
Nadu.niwu.helida.hage.ede,,💯👍parasenta.gurugale.danyawda
Gangadhara sir explained Pooja room details very beautifully so far No guruji
Explained like this
Thanks gangadhar sir
ಚಿತ್ರಲೋಕ ಚಾನೆಲ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್ ನನ್ನ ಹೆಸರು ಶೈಲಜ ನಮ್ಮ ಊರು ಮೂಲತಃ ಚಿಕ್ಕ ಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲೂಕು ಈಗ ಬೆಂಗಳೂರಿನ ವೈಟ್ ಫೀಲ್ಡ್ ರೋಡ್ ಹೂಡಿ ನಲ್ಲಿ ಸ್ವಂತ ಮನೆ ಇದೆ ಅರ್ಧ ಸೈಟ್ 20ವರ್ಷ ಹಿಂದೆ ಕಟ್ಟಿದ್ಧಿವಿ ಈಗ ಉಳಿದಿರುವ ಅರ್ಧ ಸೈಟ್ ನಲ್ಲಿ ಮನೆಗೆ ಪೂರ್ವಕ್ಕೆ ಜಾಯಿಂಟ್ ಮಾಡಿ ಕಟ್ಟಿಸುತ್ತ ಇದೀನಿ ಅದಕ್ಕೆ ದೇವರ ಮನೆಗೆ ಜಾಗ ಸೆಟ್ ಆಗ್ತಾ ಇಲ್ಲ ಸರ್ ಈ ಬಿಲ್ಡಿಂಗ್ ಲ್ಲಿ (ನಾಲ್ಕು ದಿಕ್ಕಿನಲ್ಲಿ ) ಬಾಗಿಲು ಇಟ್ಟಿಸಿದ್ಧೇನೆ ತಪ್ಪಾಯಿತೇನೋ ಅಂತ ಮನಸಲ್ಲಿ ಕಾಡ್ತಾ ಇತ್ತು ನಿಮ್ಮ ಪರ್ಫೆಕ್ಟ್ ವಾಸ್ತು ಸ್ವಲ್ಪ ಮಟ್ಟಿಗೆ ಧೈರ್ಯ ಬಂತು ಆದರೆ ಬಾಗಿಲು ಗಳು ಇಟ್ಟಿರುವ ಮೂಲೆ ಸರಿ ಇದಿಯಾ ಇಲ್ವೋ ಅಂತ ಗೊತ್ತಿರ್ಲಿಲ್ಲ ಅದಕ್ಕೆ ವಾಸ್ತು ಗಂಗಾಧರ ಸರ್ ಅವರು ತುಂಬಾ ಚೆನ್ನಾಗಿ ವಾಸ್ತು ಬಗ್ಗೆ ತಿಳಿಸುತ್ತಾ ಇದಾರೆ ನಿಮ್ಮ ಚಾನಲ್ ಲ್ಲಿ ಬರುವ ಪ್ರತಿಯೊಂದು ಎಪಿಸೋಡ್ ಮಿಸ್ ಮಾಡದೇ ನೋಡ್ತಾ ಇದೀನಿ ಸರ್ ದಯವಿಟ್ಟು ನನ್ನ ಕೋರಿಕೆ ಮನ್ನಿಸಿ ನನಗೆ ಸಹಾಯ ಮಾಡ್ತೀರಾ ಸರ್ ಮನೆಲಿ ನನ್ನ ಯಜಮಾನರು ಇಲ್ಲ ನಾನು ನನಗೆ ಒಬ್ಬನೇ ಇಬ್ಬರೇ ಇರೋದು ದಯವಿಟ್ಟು ಸಹಾಯ ಮಾಡಿ ಸಾರ್
Vastu Gangadhar phone no. Is there on the video. U can cal him
@@Chitralokain which video
Gurugale nimage nanna savirakotinamaskargalu is best saution🎉🎉🎉🎉🎉🎉
ತುಂಬಾ ಚನ್ನಾಗಿ ಹೇಳಿದ್ರಿ ಸರ್
ದಕ್ಷಿಣ ಸೈಟ್ ವಾಸ್ತು ಪ್ರಕಾರ ಮನೆ ಹೇಗಿರಬೇಕು ದಯವಿಟ್ಟು ತಿಳಿಸಿ ಗುರುಗಳೇ.
Vadanegalu gurugale
Very helpful videos, thank you for sharing. Please post more videos from vastu Gangadhar sir
Sir give me your phone number
Verygoodexplen
Thank you sir tumba chanagi helidira
Very well explained about pooja room pls advise toilets and washing
Namaskara Sir Nim video Thumba useful information kotide pl nama flat picture attach madutene please vastu tip kodi 🙏🙏🙏
Very nice explained sir thank you
Thank you sir thumba saralavagi explain madidra 🙏
Thank you guruji
Guruji navu mane katutideve devara room yav dikige madbeku guruji aduge maneyali yav dikige madbeku guruji total mane jagan irodu 11 ft agala 39 ft uddha ide guruji namge tilisikodi 🙏🙏
Sir Satyanarayana photo Yavapai dikkinalli edabeku
Nima mathu kelodake Kushi haguthe sri
ತುಮಕೂರಿನಿಂದ ಧನ್ಯವಾದಗಳು
Kitchan nalli sink yava dikkige irabeku 9:36
ವಾಸು ಸರ್ ದಯವಿಟ್ಟು ಪರಿಹಾರ ಕೊಡಿಸಿ 21 17 ಆಯದ ಮನೆ ಸುಮಾರು 10 ವರ್ಷ ಆಯಿತು ಅರ್ಧಕ್ಕೆ ನಿಂತಿದೆ ಪುನಃ ಪ್ರಾರಂಭಿಸೋದು ಹೇಗೆ
Nice presentation
ತೋಟದಲ್ಲಿ ಕೆಲಸಗಾರರ ಹಾಗೂ ಆಕಳು ಶೆಡ್ ಯಾವ ಭಾಗದಲ್ಲಿ ನಿರ್ಮಿಸಬೇಕು ದಯವಿಟ್ಟು ತಿಳಿಸಿಕೊಡಿ ಗುರುಗಳೇ
ವಾಯುವ್ಯದಲ್ಲಿ ಮಾಡಿ
Tq so much sir.
ಭೂನಾದಿಗೆ ಬಳಸಿದ ಕಲ್ಲು ಮತ್ತೆ ಬಳಸಬಹುದ ಗುರುಗಳೇ ದಯವಿಟ್ಟು ತಿಳಿಸಿ 🙏
Namaste guruji nammadu dakshina baagilu ide poorvada bagilu illa kitaki ide enu problem illava guruji Gottilla madidvi idakke parihara heli please
ಉತ್ತರ ದಿಕ್ಕು ಮನೆಗೆ ಮುಖ್ಯ ದ್ವಾರಾ
ಯಾವ ಭಾಗದಲ್ಲಿ ಇರಬೇಕು ಗುರುಗಳೇ ತಿಳಿಸಿ
ayyo nambabedi bari duddu hodeyo kelasa ...doddu haksokondu amele call receive madalla ...recieve madidru nange arama illa ..hospitalnalli idini two days wait madri anta heli amele care madalla ...plans ge duddu hakoke munche chennagi yochane madi ...kandita mosa ide ...nanu duddu kalkodidini becare ful ....tumba mosa mado Gang
Devara maneya melegade gopura or peramid type edabahuda sir ?
Sir nam maneyali devru koli dakshin dikkigi ede opp wale ede sarina
Sir nevu planing kotu kateseravaru, atva kataeravaru, manae nana videos torese sir
Sir plz kids bedroom bagge tilisi
Guruji southlle ,west facing kai mugiyotara kattbhudalla
Thanks Vasu and Gangadhar sir
Tq for your good information
Pls suggest which place is good for bathroom sir🙏🏻
Sir uttara dikkige navu mukha madi namaskarisiddre devara mukhavanna yava dikkige mukha madabeku
ಸಾರ್ ಬಾತ್ ರೋಮ್ ಮತ್ತು ಟಾಯ್ಲೆಟ್ ಯಾವ ದಿಕ್ಕಿಗೆ ಇರಬೇಕು tilisi
Sir devar photo dakshinake face edabahuda tilisi
Sink kitchen alli yav kade madbeku ??
Sir Namaste sir nimmadu ondu jaaga ide adu dakshina dikkige mukh madi ide mattu adu L aakara dalli ide sir navu mane kattabeku anta idivi aadre namage sariyagi vastu bekagide mattu navu kattidamele namage yella riti olleyadu aagbeku yelige aagbeku sir pls namage sahaya madi
Super anna
ಸರ್ cut open ವಾಸ್ತು ಪ್ರಕಾರ ಒಳ್ಳೆಯಾದ?
Water tank & toilet, bathroom ಬಗ್ಗೆ ಹೇಳಿ
🙏 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏
ಸರ್. ಈಶನ್ಯಾದಲಿ ಬಾಗ್ಲು ಇಟೀಲ. 15ವರ್ಷ ಆಗಿದಿ. ಈಗ ಇಡಬಹುಧ
@@omkaramurthympomkaramurthy3812 ಇಡಬಹುದು 👍
Namma maneyalli Northeast andre. Devamooleyalli ide Guruji , west ge namaskar madodu, pl sarina antha thilisi
Pooja room pakka kichan west face site.❤
Currect agi helidri gurugi
ಸಾರ್ ವಾಸ್ತು ಪ್ರಕಾರ ಮನೆಯ ಯಾವ ಭಾಗದಲ್ಲಿ ದನದ ಕೊಟ್ಟಿಗೆ ಕಟ್ಟಬೇಕು ತಿಳಿಸಿ ಸಾರ್ ಇದರ ಬಗ್ಗೆ ಒಂದು ಮಾಹಿತಿ ವೀಡಿಯೋ ಮಾಡಿ
Sir in case mane yella katidivi but vasthu sari ela andre edidrale sari madikolodu hege reply madi sir, purvake entrance door ede adre cross agi agne dikige Bagalu bandide
Navu east ge kuthu poje madbahuda sir devaru north kade edabahuda sir
ನಮಸ್ತೇ ಗುರುಗಳೇ ನನೃ ಸೈಟ್ ನಲ್ಲಿ ಉತ್ತರ ವಾಯುವ್ಯ ನಲ್ಲಿ ರೋಡು ಕುತು ಬರುತ್ತೆ ಪರಿಹಾರ ಹೇಳಿ ಸರ್
Sir Maine door opposite devara kone irboda
Sir ನೈರುತ್ಯ ಮೂಲೆ ಯಲ್ಲಿ. ಎಲ್ ಶೇಪ್. ಕಂಪೊಂಡ್ ಕಟ್ಟಿದರೆ ಮನೆ ಕಟ್ಟೋಕೆ ಯಾವುದೇ problem ಬರಲ್ಲ ಅಂತ ಹೇಳಿದಿರಿ ok adare
Dakshina dikkinalli pithru devathegalu erodu. West alla. Dakshinakke kalu madale baradu. Westge kalu madabeku. Yakandre Shani West side eruvudu. Namma angalalli Shani eruthane. Adu match aguthe
ಸೂಪರ್ ಸರ್
Guruji staircase and steps direction please
Hartley thank you sir
Super 👌
Sir toilet ನ್ನು ಯಾವ ದಿಕ್ಕಿನಲ್ಲಿ ಇರಬೇಕು ದಯವಿಟ್ಟು ತಿಳ್ಸಿ 🙏🙏🙏🙏
Please give us guidance about T JUNCTION HOUSE and based on direction.
Sir nanagi mane plan beku sir,site size 58×60 site north facing
Super sir tq
ಒಳ್ಳೆ ಸಲಹೆ. 👏
ಸರ್ ದುಪ್ಲೆಕ್ಸ್ ಮನೆನಲ್ಲಿ ಬಾತ್ ರೂಮ್ ಎದುರುಗಡೆ ಸ್ಟೇರ್ ಕೇಸ್ ಹಾಕಬಹುದಾ
Bhrahmasthan da bagge vedio madi plz
Namma devera mane brahmasthanadalli ede .. adannu thegeyabeka gueuji
Contact madodu ಹೇಗೆ sir ನಿಮ್ಮನ್ನ
Uttarake.main.door.neera.poorva.esanya.uttara.devara.mane.bagilu.edabahuda
ಗುರುಗಳೇ ಟಾಯ್ಲೆಟ್ ಬಾತ್ ರೂಮ್ ಎಲ್ಲಿ ಇಡಬೇಕು ಅಂತ ಹೇಳಿ
Swaami nanu ground mane ide first floor kattabeku hege suru madabeku thilasi
ನಾವು ಅಂಗಡಿ ರೂಂ ಕಟ್ಟಬೇಕೆಂದಿದ್ದೇನೆ ಅದೆಂಗೆ ಹೆಸರು ನನ್ನ ಹೆಸರು ಲಕ್ಷ್ಮಿ ಅಂತ
Devara Kone ge estu steup edakeku
What is the height of the pooja room pls inform me
Explained very well by Sir, nice information, much needed for the present time, thanks so much sir , it's very helpful 🙏
Sir. Eshanya mule door edodu estu Sari north Side valleyadu Alva 🙏
ಬಾತ್ ರೂಂ ಬಗ್ಗೆ ಹೇಳಲಿಲ್ವಲ್ಲ ಗುರುಗಳೆ
Dupelex manegalalli mettila kelge devara mane maadbwda
Sir you mean the gods have to face the North and East is that right sir
Thank you
Sir please business channagi naditailla hege tilisi🙏🙏
Namma maneyalli daksinake devaramane ede navu porvabimukavi namaskarisutteve edu sarina
Nice Sir.
ಗುರು ಗಳೇ ಟಾಯ್ಲೆಟ್ ಮತ್ತು ಬಾತ್ ರೂಮ್ ಎಲ್ಲಿ ಬರಬೇಕು ಅಂತಾ ತೋರಿಸಿ
ಎಲ್ಲಾ ವಿಷಯಗಳನ್ನೂ ಈಗಾಗಲೇ ಹೇಳಿದ್ದೀರಿ,ಶೌಚಾಲಯದ ಬಗ್ಗೆ ಹೇಳಿಯೇ ಇಲ್ಲ ಇದುವರೆಗೂ ,ತುಂಬಾ ಜನರು ನಿರೀಕ್ಷಿಸುತ್ತಿದ್ದಾರೆ ,ಒಂದು ಪ್ರಯತ್ನ ಮಾಡಿ ಗುರುಗಳೇ
👌👌👌👌👌helidira tumba channagi explain madidira maneli balcony bagge tilisi balcony galu eradu idre adu manege muru bagilu iddange aguta swalpa tilsi
@@umeshak493
?
South south west or west west north is best place for toilet
ಧನ್ಯವಾದಗಳು ವಾಸುರವರೇ.. ಗಂಗಾಧರ್ ಸರ್ ದೇವರ ಮನೆ ಬಗ್ಗೆ ತುಂಬಾ ಸರಳವಾಗಿ ಅರ್ಥ ಆಗುವ ರೀತಿ ತಿಳಿಸಿದ್ದೀರಿ.. ಧನ್ಯವಾದಗಳು
Est West antta yelio badhlu kannada dhalli vivarisi please gurugale
ತುಂಬಾ 👌 ತಿಳಿಸಿದ್ದೀರಾ 👏👏.
Sir can we have pooja room in the center of the house !!!
Compassnalli yavareeti degree nodabeku torskodisr.....
Sir Mangalore GE baruthira.
Sir.. You explain vastu with logic and most of them are well explained and very much logical. But, few are not acceptable like praying with west facing. You spoke about Tirupati, charmasthala kukke etc temple facing. But, you cannot compare the temple with pooja room of Home.
At temples, deities / God's idols are placed with PRAANA PRATHISHTA.. and you just keep a photo of a god at pooja room. Definitely these two are not comparable.
1:20
1:40
2:10
2:45
3:20
4:10
2:10
Toilet bathroom bagge information kodle illa Guruji
Sir ground floor nalli mastar bedroom iralebeka or first floor nalli madabhahuda dayavittu heli sir 🙏
Super 👌 👍 😍
Hosa mane katalu visit madalu barutera Hubballi ge