ಫಸ್ಟ್ ಮೂವಿ ಡಿ ಬಾಸ್ದು ರಾಮು ಫಸ್ಟ್ ಮೂವಿ ಕಿಚ್ಚ್ ಅಣ್ಣಾದು ಸ್ಪರ್ಶ ಜೈ ಡಿ ಬಾಸ್ ಜೈ ಕಿಚ್ಚಾ ಬಾಸ್ 👆🐯🐯🐯🐯🐯🐯🐯🐯🔥🔥🔥♥️🙏🙏🔥🔥♥️🙏🔥🔥🔥♥️♥️♥️♥️🙏🙏🙏♥️💯💯 ಎಲ್ಲ ಅಭಿಮಾನಿಗಳು ಲೈಕ್ ಮಾಡಿ ಅಣ್ಣಾ 👆🙏🙏🙏🙏🙏🙏🙏💯💯💯💯👍👍👍👍👑👑👑😎😎
ಗಂಡು :ಬರೆಯದ ಮೌನದ ಕವಿತೆ ಹೆಣ್ಣು :ಹಾಡಾಯಿತು ಗಂಡು :ಎದೆಯಲಿ ನೆನಪಿನ ನೋವು ಹೆಣ್ಣು :ಸುಖ ತಂದಿತು ಗಂಡು :ಬರೆಯದ ಮೌನದ ಕವಿತೆ ಹಾಡಾಯಿತು ಎದೆಯಲಿ ನೆನಪಿನ ನೋವು ಸುಖ ತಂದಿತು ಹೆಣ್ಣು :ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ ಗಂಡು :ಸುಮಧುರ ಅನುಭವ ನೂರು ನಾ ನೋಡಿದೆ ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ ಹೆಣ್ಣು :ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ *****BGM***** ***** ಹೆಣ್ಣು :ಓ...ಹೂವ ಕಂಪು ಪರರಿಗಾಗಿ ಸಕಲ ಜನ್ಮವು ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು ಗಂಡು :ಓ...ಕಾಲ ಬರೆದ ಹೊಸತು ಹಾಡು ಹಾಡಲಾರೆನು ಮನದ ಪುಟದೀ ಬರೆದ ಗೀತೆ ಮರೆಯಲಾರೆನು ಹೆಣ್ಣು :ಎಲ್ಲಿಯ ಬಂದವು ಕಾಣೆ ಬೆಸೆಯಿತು ಜೀವಕೆ ಜೀವ ಅರ್ಪಣೆ ಮಾಡುವೆ ನಿನಗೆ ನನ್ನಿೇಈ ಹೃದಯದ ಭಾವ ಗಂಡು :ಬರೆಯದ ಮೌನದ ಕವಿತೆ ಹಾಡಾಯಿತು ಎದೆಯಲಿ ನೆನಪಿನ ನೋವು ಸುಖ ತಂದಿತು ಹೆಣ್ಣು :ಸುಮಧುರ ಅನುಭವ ನೂರು ನಾ ನೋಡಿದೆ ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ *****BGM***** ***** ಗಂಡು :ಓ...ಯಾವ ಹೂವು ಯಾರ ಮುಡಿಗೊ ಅವನ ಆಟದೀ ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ ಹೆಣ್ಣು :ಓ...ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು ಗಂಡು :ಬಾಳಲಿ ಪಡೆದದು ಏನೋ ಅರಿಯದೆ ಕಳೆದುದು ಏನೋ ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ ಹೆಣ್ಣು :ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ ಗಂಡು :ಸುಮಧುರ ಅನುಭವ ನೂರು ನಾ ನೋಡಿದೆ ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ Thanks for singing ಸಹಕಾರ :sing'O'mania *****@@@***** Copy Lyrics
Nostalgic songs from 2000 above 90s kids in banglore going to school this songs would pop up on radio or on music channel different vibes they are lost days just memories like passing clouds remain.
I listen this song life time spl song for me ... I remember someone when i listen this song.... Balali padedudo eno ariyade nadidudu eno ..my fvrt line
ಯಾವ ಹೂವು ಯಾರ ಮುಡಿಗೊ ಅವನ ಆಟದೀ 😔🥺ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ.... ಬಾಳಲ್ಲಿ ಪಡೆದದ್ದು ಏನೋ ಅರಿಯದೇ ಕಳೆದದ್ದು ಏನೋ 🥺💔ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ.... ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬುದುಕಿಗೆ ನೂತನ ಅರ್ಥ ನೀ ನೀಡಿದೆ..💔💔😢😢
ಪ್ರತಿಯೊಂದು ಸಾಲಿನ ಸಾಹಿತ್ಯ ಒಂದಲ್ಲಾ ಒಂದು ಜೀವಕ್ಕೆ ಸಂಬಂಧ ಪಟ್ಟಂತ ಸಾಲುಗಳು❤❤❤❤❤❤
2024 ge keloru like madi☺️💖
My caller tune.all time fav song of sudeep sir
🎉
🎉❤
ನಾನು
À@@harshajakkam102
ಯಾವ ಹೂವು ಯಾರ ಮುಡಿಗೋ ಅವ್ನ ಆಟದಿ. ತುಂಬಾ ಅರ್ಥ ಪೂರ್ಣವಾದ ಸಾಲುಗಳು. ❤️❤️
೨೬/೦೨/೨೦೨೪ ಇವತ್ತು ಈ ಹಾಡನ್ನು ಹಾಡಿದ ಪಂಕಜ್ ಉಧಾಸ್ ಅವರು ಇನ್ನಿಲ್ಲ😢😢😢
Sad news
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನ ಹತ್ತಿರ ಬೇಡಿಕೊಳ್ಳುತ್ತೇನೆ
11/08/2024 😢
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ.... 💔💔
Hi
ಫಸ್ಟ್ ಮೂವಿ ಡಿ ಬಾಸ್ದು ರಾಮು ಫಸ್ಟ್ ಮೂವಿ ಕಿಚ್ಚ್ ಅಣ್ಣಾದು ಸ್ಪರ್ಶ ಜೈ ಡಿ ಬಾಸ್ ಜೈ ಕಿಚ್ಚಾ ಬಾಸ್ 👆🐯🐯🐯🐯🐯🐯🐯🐯🔥🔥🔥♥️🙏🙏🔥🔥♥️🙏🔥🔥🔥♥️♥️♥️♥️🙏🙏🙏♥️💯💯 ಎಲ್ಲ ಅಭಿಮಾನಿಗಳು ಲೈಕ್ ಮಾಡಿ ಅಣ್ಣಾ 👆🙏🙏🙏🙏🙏🙏🙏💯💯💯💯👍👍👍👍👑👑👑😎😎
Avara hesaru japa maadu
♥️
ಎಲ್ಲಿಯ ಬಂಧವೋ ಕಾಣೆ ಬೆಸೆಯಿತು ಜೀವಕೆ ಜೀವ,
ಅರ್ಪಣೆ ಮಾಡುವೆ ನಿನಗೆ ನನ್ನಿ ಹೃದಯದ ಭಾವ... ❤❤
Hi
ತಂತಿ ಹರಿದ ವೀಣೆಯಲ್ಲಿ ಶೃತಿಯ ಕಂಡೆನು...!Line♥️
Tumbaa channgi ide feel the song song
ಹೂವ ಕಂಪು ಪರರಿಗಾಗಿ ಸಕಲ ಜನ್ಮವು
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು...
ಕಾಲ ಬರೆದ ಹೊಸತು ಹಾಡು ಹಾಡಲಾರೆನು
ಮನದ ಪುಟದಿ ಬರೆದ ಗೀತೆ ಮರೆಯಲಾರೆನು ❤❤
ಎಂಥ ಅದ್ಭುತವಾದ ಸಾಲುಗಳು. ಎಂಥ ಅಮೋಘವಾದ ಸಂಗೀತ ಸಂಯೋಜನೆ. ಎಂಥ ಅತ್ಯದ್ಭುತವಾದ ಸುಮಧುರ ಗಾಯನ
ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ನಿಸೋ ಹಾಡು 🙏🏻🙏🏻
Nija
❤
ಬಾಳಲಿ ಪಡೆದುದು ಎನೋ..ಅರಿಯದೆ ಕಳೆದು ಎನೋ..😔😔😔
ಯಾವ ಹೂವು ಯಾರ ಮುಡಿಗೊ ಅವನ ಆಟದಿ this line very meaningful
1st time Listen Nice
2nd time Listen Super
3rd time Listen Addicted ✨️❤️👌
Yes really is true
❤❤❤
Ganesha CBI ಎಲ್ಲಿಯ ಬಂಧವೋ ಕಾಣೆ ಬೆಸೆಯಿತು ಜೀವಕೆ ಜೀವ,
ಅರ್ಪಣೆ ಮಾಡುವೆ ನಿನಗೆ ನನ್ನಿ ಹೃದಯದ ಭಾವ... ❤ANUSREE * KAVITHA(Dill) * MEENA * NEHA *AISHU ❤i like this song
ಯಾವ ಹೂವು ಯಾರ ಮುಡಿಗೂ ಅವನ ಆಟದಿ... ❤❤
ಎಲ್ಲಿಯ ಬಂಧವೋ ಕಣೇ ಬೆಸೆಯಿತು ಜೀವಕೆ ಜೀವಾ ಅರ್ಪಣೆ ಮಾಡುವೆ ನಿನಗೆ ನನ್ನೀ ಹೃದಯದ ಭಾವ ❤❤❤❤
Hamsalekha, kannada industry alli ivaru ilde iddidre namm kannadakke esto dodda loss aagta ittu..,
Great sir❤❤❤❤❤
ಕಾಲ ಬರೆದ ಹೊಸದ ಹಾಡ ಹಾಡಲಾರೆನು...ಮನದ ಪುಟವು ಬರೆದ ಗೀತೆ ಮರೆಯಲಾರೆನು....
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ
ಮುಂದೆ ತರುವುದು ಏನೋ ಹರುಷ 🤗
Lovely
@@hemahems1948 ❤️
ಪ್ರೀತಿ ♥️
Just hamsalekha things, unforgettable song and great lyricd... what a kegend 🐐
Rip ಓಂ ಶಾಂತಿ ಪಂಕಜ್ ಉದಾಸ್ #legend 🙏🏻
ಬರೆಯದ ಮೌನದ ಕವಿತೆ ಹಾಡಾಯಿತು ❤
ಗಂಡು :ಬರೆಯದ ಮೌನದ ಕವಿತೆ
ಹೆಣ್ಣು :ಹಾಡಾಯಿತು
ಗಂಡು :ಎದೆಯಲಿ ನೆನಪಿನ ನೋವು
ಹೆಣ್ಣು :ಸುಖ ತಂದಿತು
ಗಂಡು :ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಹೆಣ್ಣು :ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಗಂಡು :ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ
ನಡೆ ಎಂದಿದೆ
ಗುರಿ ತೋರಿದೆ
ಹೆಣ್ಣು :ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
*****BGM*****
*****
ಹೆಣ್ಣು :ಓ...ಹೂವ ಕಂಪು ಪರರಿಗಾಗಿ
ಸಕಲ ಜನ್ಮವು
ಪರರ ಬಾಳು ಬೆಳಗಿದಾಗ
ಬಾಳು ಪೂರ್ಣವು
ಗಂಡು :ಓ...ಕಾಲ ಬರೆದ ಹೊಸತು ಹಾಡು
ಹಾಡಲಾರೆನು
ಮನದ ಪುಟದೀ ಬರೆದ ಗೀತೆ
ಮರೆಯಲಾರೆನು
ಹೆಣ್ಣು :ಎಲ್ಲಿಯ ಬಂದವು ಕಾಣೆ
ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ
ನನ್ನಿೇಈ ಹೃದಯದ ಭಾವ
ಗಂಡು :ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಹೆಣ್ಣು :ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ
ನಡೆ ಎಂದಿದೆ
ಗುರಿ ತೋರಿದೆ
*****BGM*****
*****
ಗಂಡು :ಓ...ಯಾವ ಹೂವು ಯಾರ ಮುಡಿಗೊ
ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ
ನನ್ನ ತೋಟದೀ
ಹೆಣ್ಣು :ಓ...ತಂತಿ ಹರಿದ ವೀಣೆಯಲ್ಲಿ
ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ
ಸಾಟಿ ಕಾಣೆನು
ಗಂಡು :ಬಾಳಲಿ ಪಡೆದದು ಏನೋ
ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ
ಮುಂದೆ ತರುವುದು ಏನೋ
ಹೆಣ್ಣು :ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಗಂಡು :ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ
ನಡೆ ಎಂದಿದೆ
ಗುರಿ ತೋರಿದೆ
Thanks for singing
ಸಹಕಾರ :sing'O'mania
*****@@@*****
Copy Lyrics
Heart touching lines😢....
Balali padedudu yeno 😢ariyadhe kaledudu yeno💔
Nostalgic songs from 2000 above 90s kids in banglore going to school this songs would pop up on radio or on music channel different vibes they are lost days just memories like passing clouds remain.
ಕಿಚ್ಚ❤️ ಸುಧಾರಾಣಿ ❤️
Music and lyrics HAMSALEKHA❤
Balali padedide yan hariyade kalidadu yanu lines...... 🙏🙏🙏
I listen this song life time spl song for me ... I remember someone when i listen this song.... Balali padedudo eno ariyade nadidudu eno ..my fvrt line
,❤️
Superb song. Old is gold sudeep sir acting 👌👌👌👌👌👌👌
Movie scripts and suddep sir first Rocking Sunil Kumar Desai is a Brand
ಯಾವ ಹೂವು ಯಾರ ಮುಡಿಗೊ ಅವನ ಆಟದೀ 😔🥺ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ.... ಬಾಳಲ್ಲಿ ಪಡೆದದ್ದು ಏನೋ ಅರಿಯದೇ ಕಳೆದದ್ದು ಏನೋ 🥺💔ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ.... ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬುದುಕಿಗೆ ನೂತನ ಅರ್ಥ ನೀ ನೀಡಿದೆ..💔💔😢😢
Every single line is just awesome🎶.. I really loved it to listen on and on 💖...
Hamsaleka gurugalige Hamsaleka gurugale sati ❤❤❤❤❤❤❤
ಸುದೀಪ್ Karnataka king ಈಗಾ
ಅರ್ಥ ಗರ್ಭಿತವಾದ ಹಾಡು
Nadeyuva mundina dari mareyendide nadeyendide......❤ unexplainable feeling
Crct truth
❤
Heart touching song ❤️
ಈ ಪ್ರೀತಿಯಲ್ಲಿ ಇಷ್ಟೊಂದು ನೋವು ಇದೆ ಅಂತ ಗೊತ್ತಿದ್ರೆ ನಿಜವಾಗಲೂ ಯಾರನ್ನೂ ಕಣ್ಣೆತ್ತಿ ನೋಡ್ತಾ ಇರಲಿಲ್ಲ iam any time always very very sad 😔😔😔😔😥
😢😢😢
My favourite song 😊❤
Once again you 3 recreate this song
I love this song 💞😍 all time my favourite song
Exellent lyrics ❤
Super hamsalekha sir 🙏🙏🙏🙏🙏🙏
Heart Feeling song❤️...
Only hamsalekha can do it
Anyone in 2024
Sunil Kumar Desai is awesome Director story and script writer
Tumba adbutavad salugalu tumba athagarbitavad song my favorite song😢😢
Prete. Bele. Goteruvavarege. Mhatra. E. Hadu. Harta. Hagodhu
ಒಂದ ಲೈನ್ ಎಷ್ಟು ಅರ್ಥ ಇದೆ...
Hi pushpa
Hamsalekha gurugalu waw waw entha lyrics
Wonderful movie and wonderful life line words 💖😘🥰💐
Hi ganga
Lover nu bitkodoke agade hendthinu preethsoke agade oddaado novu yarigu bedappa I love my lover always puni ma
ಬಾಳಲಿ ಪಡೆದುದು ಏನೋ........
ಅರಿಯದೆ ಕಳೆದುದು ಏನೋ.....🥹❣️
Sangeeta ಸಾಹಿತ್ಯ 👌👌👌👌👌👌👌
E Song kelidre Vanthara Eno Hange❤ Ella Bari nenapu mara alva😂
ಸೂಪರ್ ಓಲ್ಡ್ ಈಸ್ ಗೋಲ್ಡ್
good song keep uploading this type of songs
Beautiful song ❤️✨
ಸೊಪರ್ ಸಾಂಗ್
my favorite song ❤❤🎉
ಮನಸ್ಸೀನ ಧ್ವನಿ great poet
True lines..........💯⚡⚡
Tumbha cute song estu sala keludru keltane irbeku ansutte ❤❤❤
Om shanthi... Pankaj udas sir😢
Super kiccha boss
ಕೋರಸ್ ಸೂಪರ್ 💐💐
One of my remembered childhood song never forgetable 🥰👌👌
Meaning Full, melodious
❤ touching super song
A song for like❤❤
Super 👌 heart touching song
Beautiful song 😍
Superb 💕💕💕💗💗❤️
Fever song 🦋💙😘
Pankaj UDAS Sir no more (Feb 26.2024)
On off the best song🥺🥀
❤❤❤❤❤❤JAI KARNATAKA JAI BHUVANESWARI JAI HINDHU JAI
Super hit..song ❤
ದೇವರ ಆಟ ಬಲವ್ವರು ಯಾರು?
Edeyali nenapina noovu sukha tanditu😢
Hamsalekha sir❤
My boss kiccha fist movei song amazing song 😢
Pull nise song bro yest sare kaladru mat mat edu song kalabiku anusatada .........
Super movie super song ❤❤❤❤
Bestie Miss you 💔💔
Rekha❤pankaj udas
Like for sudarani ma'am...🤩🤩
I love her voice❤ what a magical voice
super
Yanu again nanane e sog thunba estate ❤
My feveret movie❤all songs super ❤
I Love this song
Super❤❤
Old is gold 😊
Nice song ❤
I miss My love
ಮನದ ಪುಟದಿ ಬರೆದ ಹಾಡು ಮರೆಯಲಾರೆ ನು