ತುಂಬಾ ಧನ್ಯವಾದಗಳು ಅಣ್ಣ ನಿಮ್ಮ ಜೊತೆಯಲ್ಲೇ ನಾವು ಇದ್ದೇವೆ ಎಂದು ಭಾವನೆ ಅದೇ ಜಾಗದಲ್ಲಿ ಬಂದು ನೋಡಿದಷ್ಟು ಸಂತೋಷವಾಗುತ್ತಿದೆ ನಿಮ್ಮ ಈ ಜರ್ನಿಯಲ್ಲಿ ಯಾವ ತೊಡಗುಗಳಿಲ್ಲದೆ ಸುಖವಾಗಿ ಸುಗಮವಾಗಿ ಸಾಗಲಿ ಅಣ್ಣ ಜೈ ಭುವನೇಶ್ವರಿ
ಕಣ್ಣು ಹಾಯಿಸಿದಲ್ಲೆಲ್ಲ ಮರಳೇ ಮರಳೆ. ಇಂತಹ ಜಾಗದಲ್ಲಿ ತಿರುಗಲು ನಿನಗೇನು ಮರುಳೇ ಮರುಳೆ!........ ರಾಮ್.. ಅರಬ್ ನಾಡು ಜೋರ್ಡಾನ್ ನ 'ವಾದಿರಮ್' ಮಂಗಳ ಗ್ರಹದಂತೆಯೇ ಇದೆ. ಕೆಂಪು ಮರಳಿನ ದಿಣ್ಣೆಗಳು, ಪ್ರಕ್ರತಿ ನಿರ್ಮಿಸಿದ ಅಮೂರ್ತ ಚಿತ್ರಗಳು, ಬಿಡೋಯಿನ್ ಕ್ಯಾಂಪ್ಗಳು. ಕಲ್ಲಿನ ಸೇತುವೆ. ಒಂದಕ್ಕಿಂತ ಒಂದು ಅದ್ಭುತ ಅನುಭವಗಳು. ರಾಮ್.. ನಿಮ್ಮ ಸ್ನೇಹಶೀಲತೆ ಜಗತ್ತಿನ ಜನ ಮನವನ್ನು ಗೆದ್ದಿರುವುದು ಖುಷಿಯ ಸಂಗತಿ. 🎉🎉🎉❤❤❤
ಎಲ್ಲಾ ಗ್ಲೋಬಲ್ ಕನ್ನಡಿಗ ರಿಂದ. ನಿಮ್ಮಗೆ ಶುಭಾಶಯದೊಂದಿಗ್ಗೆ ಅಭಿಂದನೆಗಳು. ನಿಮ್ಮ ಈ ಯೂಟ್ಯೂಬ್ ವಾಹಿನಿ ೨,೫೦ ,೦೦೦ ಚಂದದ್ದಾರರು ಪೂರ್ಣಗೊಂಡಿರುವುದಕ್ಕೆ .🎉👌🏼 ನಡೆ ಮುಂದೆ ನಡೆ ಮುಂದೆ ಹಿಗ್ಗಿ ನಡೆ ಮುಂದೆ ಜಗ್ಗದೆ ಕುಗ್ಗದೆ ಹಿಗ್ಗಿ ನಡೆ ಮುಂದೆ..
ಸೌದಿ ಜೋರ್ಡಾನ್ border, ನಿಮ್ಮ brother spectacles....ವಾಪಸ್ ಸಿಕ್ಕಿದ್ದು ಬಹಳ emotion moment....ಚಂದ ರೂಮು....ಗ್ರೇಟ್ Ram Sir....keep up family values, spread words on sexual purity which leads to great brotherhood for everyone
Ram I have to say you have enhanced the natural beauty of the place for your viewers with your cinematography & editing making it a very enjoyable experience to watch!
So nice Ram! you are making such beautiful memories in your journey each time, that is priceless brother! You will carry it forever with you. I wish you would turn yourself profitable soon on your youtube journey, for the amount of energy you are putting in. Undoubtedly no one stands near you the way you get welcomed across not even Dr Bro or Flying passport gets such reception! You have good/big heart Ram who see beauty in everything! Way to go brother! 250K congratulations 😊
ತುಂಬಾ ಧನ್ಯವಾದಗಳು ಅಣ್ಣ ನಿಮ್ಮ ಜೊತೆಯಲ್ಲೇ ನಾವು ಇದ್ದೇವೆ ಎಂದು ಭಾವನೆ ಅದೇ ಜಾಗದಲ್ಲಿ ಬಂದು ನೋಡಿದಷ್ಟು ಸಂತೋಷವಾಗುತ್ತಿದೆ ನಿಮ್ಮ ಈ ಜರ್ನಿಯಲ್ಲಿ ಯಾವ ತೊಡಗುಗಳಿಲ್ಲದೆ ಸುಖವಾಗಿ ಸುಗಮವಾಗಿ ಸಾಗಲಿ ಅಣ್ಣ ಜೈ ಭುವನೇಶ್ವರಿ
ಕಣ್ಣು ಹಾಯಿಸಿದಲ್ಲೆಲ್ಲ ಮರಳೇ ಮರಳೆ. ಇಂತಹ ಜಾಗದಲ್ಲಿ ತಿರುಗಲು ನಿನಗೇನು ಮರುಳೇ ಮರುಳೆ!........ ರಾಮ್.. ಅರಬ್ ನಾಡು ಜೋರ್ಡಾನ್ ನ 'ವಾದಿರಮ್' ಮಂಗಳ ಗ್ರಹದಂತೆಯೇ ಇದೆ. ಕೆಂಪು ಮರಳಿನ ದಿಣ್ಣೆಗಳು, ಪ್ರಕ್ರತಿ ನಿರ್ಮಿಸಿದ ಅಮೂರ್ತ ಚಿತ್ರಗಳು, ಬಿಡೋಯಿನ್ ಕ್ಯಾಂಪ್ಗಳು. ಕಲ್ಲಿನ ಸೇತುವೆ. ಒಂದಕ್ಕಿಂತ ಒಂದು ಅದ್ಭುತ ಅನುಭವಗಳು. ರಾಮ್.. ನಿಮ್ಮ ಸ್ನೇಹಶೀಲತೆ ಜಗತ್ತಿನ ಜನ ಮನವನ್ನು ಗೆದ್ದಿರುವುದು ಖುಷಿಯ ಸಂಗತಿ. 🎉🎉🎉❤❤❤
ಎಲ್ಲಾ ಗ್ಲೋಬಲ್ ಕನ್ನಡಿಗ ರಿಂದ. ನಿಮ್ಮಗೆ ಶುಭಾಶಯದೊಂದಿಗ್ಗೆ ಅಭಿಂದನೆಗಳು.
ನಿಮ್ಮ ಈ ಯೂಟ್ಯೂಬ್ ವಾಹಿನಿ ೨,೫೦ ,೦೦೦ ಚಂದದ್ದಾರರು ಪೂರ್ಣಗೊಂಡಿರುವುದಕ್ಕೆ .🎉👌🏼
ನಡೆ ಮುಂದೆ ನಡೆ ಮುಂದೆ ಹಿಗ್ಗಿ ನಡೆ ಮುಂದೆ
ಜಗ್ಗದೆ ಕುಗ್ಗದೆ ಹಿಗ್ಗಿ ನಡೆ ಮುಂದೆ..
Congratulations for 2.50 lakhs subscribers. 👌👌👌❤️❤️❤️🇮🇳
Jai Veera kannadiga🇮🇳🇮🇳🇮🇳💐💐💐
ಸೌದಿ ಜೋರ್ಡಾನ್ border, ನಿಮ್ಮ brother spectacles....ವಾಪಸ್ ಸಿಕ್ಕಿದ್ದು ಬಹಳ emotion moment....ಚಂದ ರೂಮು....ಗ್ರೇಟ್ Ram Sir....keep up family values, spread words on sexual purity which leads to great brotherhood for everyone
ನಿಮ್ಮ ಜೊತೆಯಲ್ಲೇ ನಾವು ಇದ್ದೇವೆ bro. ಗ್ಲೋಬಲ್ ಕನ್ನಡಿಗ. ............ಧನ್ಯವಾದಗಳು
ಅದ್ಭುತವಾದ ಜಾಗ ತೋರಿಸಿದ್ದಕ್ಕೆ ಧನ್ಯವಾದಗಳು💐🙏👍
ಸರ್ ಬ್ಯಾಗ್ರೌಂಡ್ ವಾಯ್ಸ್ ಮತ್ತು ಸೂಪರ್ ಆಗಿ ಹಾಡ್ತೀರಾ... ಅದನ್ನು. ಕೇಳ್ತಾ ಇದ್ರೆ ತುಂಬಾ ಖುಷಿ ಆಗುತ್ತೆ...
ಅಣ್ಣ ❤️ಧನ್ಯವಾದಗಳು ಇಂತ ಒಳ್ಳೆಯ ಜಾಗಗಳ್ನ್ ತೋರುಸ್ತೀದ್ದೀರಾ ರಾಮ್ ಅಣ್ಣ ❤️❤️🫶
ಅಭಿನಂದನೆಗಳು ರಾಮ್ ಬ್ರದರ್
ಜ್ಯೆ ಗ್ಲೋಬಲ್ ಕನ್ನಡಿಗ .
ನಿಮ್ಮ ಎಲ್ಲಾ ವೀಡಿಯೋ ನೋಡುತ್ತೇವೆ
ತುಂಬಾ ಅದ್ಭುತವಾಗಿ ಇರುತ್ತವೆ.
all the best ಬೇಗ 1 milion subscriber ಆಗಲಿ.
ಈ ವೀಡಿಯೋದಲ್ಲಿ ನಿಮ್ಮ ಕೊನೆಯ ಮಾತಿದೆಯಲ್ಲ ಅದು ಅದ್ಭುತ ❤❤
ಸರ್..
Jordan ಈ ಮರುಭೂಮಿ ಹಿಂದೆ ಸಮುದ್ರ ಆಗಿತ್ತು..
ಸುರೇಶ
ಧನ್ಯ ಧನ್ಯ ನಾ ಧನ್ಯ ಅಣ್ಣ ಶುಭ ದಿನ .💞🙏
Love from Telangana jai Telangana jai jai Telangana
14 min ......Nature sanitizer❤❤
Thank you.nicd to see gods creation in wadi rum desert to wash hands, crushing the plant.,beautiful. Longlive my dear
Amazing bro ಸೂಪರ್ಬ್ extraordinary explanation
Ram in vaadhirum❤
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
ರಿಯಲ್ ಸುಂದರವಾದ ಮರುಭೂಮಿ ❤️butful vdo🥰
Super ಮಹಾಬಲ ರಾಮ್ ಬ್ರದರ್ 🎉🎉🎉❤ ಲವ್ ಯು ಫ್ರಮ್ ಶಿವಮೊಗ್ಗ 🎉🎉🎉❤
U guys friendship is superb... ನಿಮ್ ಫ್ರೆಂಡ್ ಶಿಪ್ ನೆನಪಿಗಾಗಿ ಒಂದು ಹಾಡು ಬರೆಯಿರಿ ಸರ್❤
ಸೂಪರ್ ಗುರು 🌾🌾🌾🌾🌾🌾🕊️
ಮತ್ತೆ ನಾನು ನಿಮ್ಮ blog ನಿಂದ ನೋಡಿ ಬಹಳ ಸಂತೋಷವಾಯಿತು ಧನ್ಯವಾದಗಳು ರಾಮ್ ಅವರಿಗೆ
Congratulations for 2.50 lakhs subscribers
Love you Anna super video naavu yendigu nodalu saadhya ellada adbutha vaada video thanks for this fabulous time
Ram I have to say you have enhanced the natural beauty of the place for your viewers with your cinematography & editing making it a very enjoyable experience to watch!
👌ತುಂಬಾ ಚನ್ನಾಗಿದೆ
Nanu yesterday ne kalki kanmada dali nodide sir, ಸೂಪರ್ agi ede movie interval ada mele ಸೂಪರ್ ಆಗಿ ede
Vedio edits clips super❤
Jai kannadiga super brother 👏👏👏
So nice Ram! you are making such beautiful memories in your journey each time, that is priceless brother! You will carry it forever with you.
I wish you would turn yourself profitable soon on your youtube journey, for the amount of energy you are putting in.
Undoubtedly no one stands near you the way you get welcomed across not even Dr Bro or Flying passport gets such reception! You have good/big heart Ram who see beauty in everything!
Way to go brother! 250K congratulations 😊
Very poisonous snake in husharu bro
ಜೈ Global ಕನ್ನಡಿಗ ❤❤❤
Hi sir good video 👨🚒
ಒಳ್ಳೆಯ ಸಂದೇಶ ಬ್ರದರ್
ಅದ್ಭುತವಾದ ಜಾಗ❤
👁️🗨️Wonderful Global🌍🍃
Raam brother you are real unique person...I will eagerly waiting for your video's...love's from mandya...Noor kaala chennaagiru Priya sahodaraa...
Congratulations, ಯಾಕೋ ಮಿನುಗುತಾರೆ ಮೀನಾ etc missing.💐💐😍💐💐
Excellent coverage
Very nice place 👌
ram sir
Whatt a vedio ...ultimate
My best wishes to your(our) journeys...
Uma fan ekkada uma fan illi and ram fan both of
I liked the way you have explained about sand dunes was very nice 👍 ❤
"ಮಹಾ ಬಲ"🔥💖
ಅಚ್ಚ ಕನ್ನಡಿಗರು ಲೈಕ್ ಮಾಡಿ 🥰🥰
ಸೂಪರ್ ಬ್ರೋ..❤
ಅದ್ಭುತ❤. ರಾಮ್ 🙏🏻🙏🏻
ಸೂಪರ್
Because of you we saw many places sitting at home
ಅಭಿನಂದನೆಗಳು, ರಾಮ್ ಅವ್ರೆ.ತಮಗೆ ಎರಡುವರೆ ಲಕ್ಷ ಅನುಸರಿಸುವವರನ್ನು ಪಡೆದಿದ್ದೀರಿ.
Super desert video Anna❤❤
ತುಂಬಾ ಚೆನ್ನಾಗಿ shooting ಮಾಡಿದಿರಾ ರಾಮ್ ಬ್ರದರ್. ಮತ್ತು ಜಾಗ ತುಂಬಾ ಇಷ್ಟ ಆಯಿತು
ಧನ್ಯವಾದಗಳು
Superb place .❤❤❤
Super place ❤❤❤
Thank u so much for the total series Ram.Loved each and every episode .
You r very lucky person ram sir
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ 🤝 ತೆಲುಗು ಕನ್ನಡ
You should buy 1 Drone and capture drone shots bro... it will take your channel to next level, think of it and buy one.
Love from Kukkesubramanya ❤
Super..... ಅಧ್ಬುತ..
Last image of both of u is awesome
Super bro👍👍💛💛👌
Unique video Anna & some one speaking in Telugu language Anna i think he is also a vloger
ಸೂಪರ್ ಸೂಪರ್ 👍👍👍👍💐🤗💖
Welcome to Jordan
Hello Ram and uma sir nimma ebbara video 👌👌👏👏👏
ಸುಪರ್
Super Brother ❤❤
At list sit on dining table, because after crossing midlife sitting on floor is difficult.
Like all ur videos Sir All the best 💐💐 Sir like your voice
Love from RT Nagar
Nivu nimma friend nimma kavana ellla super
ಸೂಪರ್ ಕನ್ನಡಿಗ
congradulationbrother
Hiriyur, Chitradurga ❤️
dil tuhi bathaa song shuting nadedide sir supare
Super 🎉👍
Amezing video bother
Have a good day
Seen from kopppala ❤
Anna ಸೂಪರ್ niu
Adre Japan avara hesaru chenagilla anna cut madi adu
Nimma abimani anna navellru kanndigaru.. Tq anna
Spr place ❤❤
Hats off to for your courage and gives us beautiful coverage of the world where we can't god god bless you
Congratulations 👏🎉
Waw bantu video super bro🎉🎉
Super
Very nice video 🎉🎉🎉🎉🎉🎉🎉🎉🎉❤❤❤
Wonder of Earth 🌎❤❤❤❤❤
You are amazing brother ❤
❤❤❤👌👌👌🇮🇳 All the best 💕🥰❤💛🔥🔥🔥🙏
Nice bro ❤
Super boss
Super opening broh, excellent editing camera work, back ground voice and dialogue, music all synced perfectly 👌
Super videos sir👌
Preetiya jagattalli solillada kannadiga❤
Super video
Super bro
🎉🎊Congratulations annaji...💐💐250K🎊