For this song ನಮ್ಮ ಅಣ್ಣಾವ್ರಿಗೆ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂತು, ದೇಶದಲ್ಲೇ ಮೊದಲ ಬಾರಿ ನಾಯಕನಟರಿಗೆ ಹಿನ್ನಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರೋದು ಅಂದ್ರೆ ಅದು ನಮ್ಮ ಅಣ್ಣಾವ್ರಿಗೆ, ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ
ಅಣ್ಣಾವ್ರಿಗೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ತಂದ ಹಾಡು ಅವರ ಬಬ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ ಹಾಡಿಗೆ ಬರಬೇಕಿತ್ತು ಆದ್ರೆ ಅಣ್ಣಾವ್ರ ಎಲ್ಲಾ ಹಾಡುಗಳಿಗೂ ಅಭಿಮಾನಿಗಳು ಅಭಿಮಾನತ್ಪೂರ್ವಕವಾಗಿ ಗಾನಗಂಧರ್ವ ಬಿರುದು ಯಾವಾಗಲೋ ಕೊಟ್ಟಿದ್ದೇವೆ 👌👌👌
Whenever I listen this song, I get tears in my eyes without my knowledge. No substitute for this godly person Dr. Rajkumar. All his songs are 100% hits.
For this song ನಮ್ಮ ಅಣ್ಣಾವ್ರಿಗೆ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂತು, ದೇಶದಲ್ಲೇ ಮೊದಲ ಬಾರಿ ನಾಯಕನಟರಿಗೆ ಹಿನ್ನಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರೋದು ಅಂದ್ರೆ ಅದು ನಮ್ಮ ಅಣ್ಣಾವ್ರಿಗೆ, ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ
кυ 6
😂😂😅😅
Golden Voice of Sandalwood
Natasarvabhouma..Gaanagandharva
Dr.Rajkumar...💛❤
"EmperorOfAllActors"...🙏
ಅಣ್ಣಾವ್ರಿಗೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ತಂದ ಹಾಡು ಅವರ ಬಬ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ ಹಾಡಿಗೆ ಬರಬೇಕಿತ್ತು ಆದ್ರೆ ಅಣ್ಣಾವ್ರ ಎಲ್ಲಾ ಹಾಡುಗಳಿಗೂ ಅಭಿಮಾನಿಗಳು ಅಭಿಮಾನತ್ಪೂರ್ವಕವಾಗಿ ಗಾನಗಂಧರ್ವ ಬಿರುದು ಯಾವಾಗಲೋ ಕೊಟ್ಟಿದ್ದೇವೆ 👌👌👌
National award winning song
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️
Its not human singing it's the god singing using rajkumaar voice
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏
Whenever I listen this song, I get tears in my eyes without my knowledge. No substitute for this godly person Dr. Rajkumar. All his songs are 100% hits.
ಮನಸ್ಸಿಗೆ ಅಮೃತ ನೀಡುವ ಹಾಡು ಎಷ್ಟು ಕೇಳಿದರೂ ಕೇಳಬೇಕು ಎನ್ನುವ ಏಕೈಕ ಹಾಡು..🙏🙏🙏
ರಾಜ್ ಕುಮಾರ್ ಅವರು ಗಾನ ಗಂಧರ್ವ...,ಅವರು ಶತಮಾನದ ಶ್ರೇಷ್ಠ ಕಲಾವಿದರು...! ಸಕಲ ಕಲಾ ವಲ್ಲಭ...!ಅವರು ಇನ್ನೂ ಬದುಕಿದ್ದಾರೆ...! ತಮ್ಮ ಗಾಯನದಿಂದ, ಅಭಿನಯ ದಿಂದ.....!
ಜೀವನ ಚೈತ್ರ ದಲ್ಲಿ ರಾಜ್ ಕುಮಾರ್ ಅವರ ಅಮರ ಗೀತೆ,....! 🙏❤️
E ಹಾಡನ್ನು ಯಾರು,ಶ್ರುತಿ ಚನ್ನಾಗಿ ಹಾಡುತ್ತಾರೆ, ಪರ್ಫೆಕ್ಟ್ ಸಿಂಗರ್ ,100% ಹೇಳಬಹುದು,
Raj Kumar, the great humanbeing, Singer, actor and RAJAKUMARA.
No words to say superb sir
Rasikara Raja Dr Rajkumar ge jai. Super voice.
ಅತ್ಯುತ್ತಮ ವಾದ ಹಾಡು ಧನ್ಯವಾದಗಳು ಸರ್
Superb Dr.rajkumar sir, incredible achievements for kannada industry
Excellent voice ,very nice song in kannada Dr.Rajakumar acting and singing he is legend.
Super song annya
Adbutavada sangitha...... Super🎵🎵🎵
Best song
Devine !!!!
Adbuthavadha giteha rachane super songs🎵🎵🎵🎵
Superb song 🔥🔥🔥
Beautiful song thank you so much 🙏🏻 🙏🏻
ಅಣ್ಣಾವ್ರು ಕನ್ನಡದ ಹೆಮ್ಮೆ...
ಅದ್ಭುತ ಸಾಹಿತ್ಯ ಹಾಡು
ಧನ್ಯವಾದಗಳು ಸರ್
Super Ghana thankyou sir
World,s toughest song
ಅದ್ಭುತ ಅದ್ಭುತ ಧನ್ಯವಾದಗಳು ಸರ್
❤🎉❤🎉❤🎉
🙏🙏🙏🙏🙏🙏🙏🙏🙏
Super songs sri Dr Raju Kumar sri
Saraswatti sakshaat putra dr raj
🙏❤️🙏
Which instrument is this pls at 1:19?
I’m pretty sure it’s the Veena
Thank you
🎉🎉🎉👍👍👍
🎉
4:00
👌🏻👌🏻👌🏻👌🏻👌🏻👌🏻👌🏻🙏🙏🙏🙏🙏🙏🙏🙏🙏🙏🙏🙏🙏👌🏻
ತನನಾನ ನಾ ಲಾಲಲ
ದರೆನಾ ನನನಾ ದರೆನಾ ಲಲಾ ನನನಾ
ದರೆಲಾನ ನಾನಾ…ಆಆಆ ನ…. ಆಆಆ
ನಾ…ಆಆಆಆಆ ನಾ..ಆಆಆಆಆ
ನಾ…….. ನಾ…… ನಾಲಾ…ಆಆಆಆಆ
ಆಆಆಆಆಆ ನಾಲಾ
ಏಆಆಆಆಆ ಏಏಏಏಏ
ನಾ ಆಅ ನಾ ಲಾ
ಆಆಆಆಆ ನಾಲಾ ಆಆಆಆಆ
ನಾದಮಯಾ………….
ನಾದಮಯಾ ಈ ಲೋಕವೆಲ್ಲಾ
ನಾದಮಯಾ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು ಮುರಳಿಯ
ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ
ನಾದಮಯಾ ಆ ಆ
ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೆ, ಖಗಗಳ ಕುಣಿಸೆ
ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿದ
ಆಆಆಆಆಆಆಆಅಆಆ
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೇ ಸ್ವರ್ಗ ಭುವಿಯೇ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯಾ..
ಸ ಮ ಗ ರಿ ಗಮದನಿಸ
ನಾದಮಯಾ………
ನಿದಮಗರಿಸ ದಮಗರಿಸ ಮಗರಿಸ ದನಿಸ
ರಿಗಮದನಿಸ ನಾದಮಯಾ...
ಗರಿಸ ನಿದನಿ ರಿಸನಿ ದಮದ ಸಗ್ಗಮದನಿ
ನಾದಮಯಾ..
ಸರಿಗರಿಸನಿದನಿ ಸನಿದಮಗರಿಸನಿ
ದ ಗ ದ ಗ ರಿಗಮಗರಿಸನಿ
ರಿ..ಮ..ನಿ..ರಿ ಮಗರಿಮಗರಿಸನಿ
ಸ ಸರಿಸನಿ ನಿಸನಿದಮದನಿಸನಿ
ನಿಸನಿದ ದನಿದಮಗಮದನಿ
ಸರಿಗರಿಸನಿದನಿ ಸನಿದಪಮಗರಿಸ
ದ..ಮ.. ದಮದನಿಸ
ನಾದಮಯಾ....
ಪಾಪಾಪ ದಪ ದದಪ ದದಪಗರಿ
ದಾದಸಾಸರೀರಿಗಾಗ ಪಾಪದಪಗಾ.
ದಾದಾದಗಗ ದಾದ ರಿಸದಾದ
ಪಸದಾಪಗ ರಿಸರಿಗಪ ಸದಾ ...
ಸಾ ಸಾಸ ಸಸ ಸಾ ಸಾಸ ಸಸ ಸಾಸಾಸ ರಿಸದಾ..
ನಿನಿಪಮಪದಾ ನಿನಿಪಮಪದಾ ನಿನಿಪ ಮಪ
ದಾದಾದಾದಾದಾದಾನೀಪಾ..
ಆಆಆಆಆ
ಸಾ ನೀ ದ ಮ ಗಾ ಮ ದಾ ಮ ಗಾರಿ ನಿರಿಸ
ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದದ ದನಿನಿ ಗರಿಸ
ಸರಿಗರಿಗ ನಿಸರಿಸರಿ
ಗರಿಗ ನಿದಪ ಗರಿಸ ದಮದನಿ
ತನನನ ತನನನ ತನನನ ತನನನ
ತನನನ ನನನನನನನನನನನನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ನಾದಮಯಾ ..ಈ ಲೋಕವೆಲ್ಲಾ...
ನಾದಮಯಾ
Super song annya
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏🕉️🌹
🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️