ಎಲ್ಲಾ ಮುಂದಿನ ಸಿನಿಮಾ ಕಥೆ ಬರೆಯೋ ಬರಹಗಾರರಿಗೆ ತುಂಬು ಸ್ಪೂರ್ತಿ ಭಟ್ರು ಸರ್ ಥ್ಯಾಂಕ್ಯೂ ಸರ್ ಇಷ್ಟು ನಿಮ್ಮ ಅನುಭವದಲ್ಲಿ ಎಷ್ಟೊಂದು ತಿಳಿಸಿಕೊಟ್ಟಿದ್ದೀರಾ....ಅರಿತವರಿಗಿದು ಬಾಳಬುತ್ತಿ 🙏❤❤❤
❤ i like Mungarumale coz in my native I heard for first time that all North Indian's playing song daily morning keeping side Hindi Tamil Telugu song.. Love you Mungarumale team... proud to be kannadiga
ನನ್ನ ಜೀವನದಲ್ಲಿ ಎರಡು ಬಾರಿ ಸಿನಿಮಾ ಥಿಯೇಟರ್ ನಲ್ಲಿ ನೋಡಿರೋ ಚಿತ್ರ ಅಂದ್ರೆ ಒಂದು ಜೋಗಿ ಮತ್ತೆ ಮುಂಗಾರು ಮಳೆ ಮತ್ತೆ ದುನಿಯಾ ಮತ್ತೆ ಗಾಳಿಪಟ ಮತ್ತೆ ರಾಜಕುಮಾರ ಮತ್ತೆ ಯುವರತ್ನ ಅಷ್ಟೇ ಅದೇಕೋ ಗೊತ್ತಿಲ್ಲ ಮತ್ತೆ ನೋಡಬೇಕು ಅಂಥ ಅನಿಸಿದ್ದು ಸಿನಿಮಾಗಳು ಇಷ್ಟೆ ಸಿನಿಮಾ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಭಟ್ರೇ ನೀವು ನಿಜವಾದ ಪರಮಾತ್ಮನನ್ನು ಕೊಟ್ಟಿದ್ದೀರಿ.. ಪರಮಾತ್ಮ, ಗಾಳಿಪಟ, superb
ಎಲ್ಲಾ ಮುಂದಿನ ಸಿನಿಮಾ ಕಥೆ ಬರೆಯೋ ಬರಹಗಾರರಿಗೆ ತುಂಬು ಸ್ಪೂರ್ತಿ ಭಟ್ರು ಸರ್ ಥ್ಯಾಂಕ್ಯೂ ಸರ್ ಇಷ್ಟು ನಿಮ್ಮ ಅನುಭವದಲ್ಲಿ ಎಷ್ಟೊಂದು ತಿಳಿಸಿಕೊಟ್ಟಿದ್ದೀರಾ....ಅರಿತವರಿಗಿದು ಬಾಳಬುತ್ತಿ 🙏❤❤❤
ಬೆಸ್ಟ್ ಮೂವಿ ಗಾಳಿಪಟ ಈ ತರ ಮೂವಿ ಮಾಡಿ ಆ ಫಿಲ್ ಬರ್ಲಿ ಮಿಂಚಾಗಿ ನೀನು ಬರಲು ಸಾಂಗ್ಸ್ ಸೂಪರ್
4:00 ಸುದೀಪ್ ಅವರು ಬಹಳ ಜನರಿಗೆ ಸಹಾಯ ಮಾಡಿದ್ದಾರೆ.
ಮುಂಗಾರುಮಳೆ, ಗಾಳಿಪಟ ತರ ಸಿನಿಮಾ ಬೇಕು
& paramatma 😍
Sigutte wait madi
No ways.. it was combined magic of story. Camera. Mainly music n lyrics.. Bhat sir contribution is 20%
@@harshrk4468paramathma, drama, pancharangi ellanu hit modlu evella nodale
ಗಾಳಿಪಟ not acceptable, story not that so much..
ಪ್ರೀತ್ಸೋರಿಗೆ ಗೊತ್ತು ಇವರೆಂತ ಸಂಪತ್ತು❤ ಕಿಚ್ಚ❤
ರಂಗಾಯಣ ರಘು ಸರ್ ಅವರ interview ನೀರೀಕ್ಷೆಯಲ್ಲಿ....
❤ i like Mungarumale coz in my native I heard for first time that all North Indian's playing song daily morning keeping side Hindi Tamil Telugu song..
Love you Mungarumale team... proud to be kannadiga
Yograj bhat direction + sonu nigam songs heaven ❤
ಮುಂಗಾರು ಮಳೆ all time best movie ❤❤
ನನ್ನ ಜೀವನದಲ್ಲಿ ಎರಡು ಬಾರಿ ಸಿನಿಮಾ ಥಿಯೇಟರ್ ನಲ್ಲಿ ನೋಡಿರೋ ಚಿತ್ರ ಅಂದ್ರೆ ಒಂದು ಜೋಗಿ ಮತ್ತೆ ಮುಂಗಾರು ಮಳೆ ಮತ್ತೆ ದುನಿಯಾ ಮತ್ತೆ ಗಾಳಿಪಟ ಮತ್ತೆ ರಾಜಕುಮಾರ ಮತ್ತೆ ಯುವರತ್ನ ಅಷ್ಟೇ ಅದೇಕೋ ಗೊತ್ತಿಲ್ಲ ಮತ್ತೆ ನೋಡಬೇಕು ಅಂಥ ಅನಿಸಿದ್ದು ಸಿನಿಮಾಗಳು ಇಷ್ಟೆ ಸಿನಿಮಾ
ನಿಮ್ಮ ಸಾಹಸವೇ ಒಂದು ಸಿನಿಮಾದ ಕಥೆ ಹೇಳಿದ ಹಾಗಿದೆ. ಶುಭಾಶಯಗಳು.
ಮುಂಗಾರು ಮಳೆ ಗಿಂತ ಗಾಳಿಪಟ ಚೆನ್ನಾಗಿದೆ ಅನ್ನೋದು ಪ್ರೇಕ್ಷಕರ ಮಾತು. ಆದ್ರೇ 1ವರ್ಷ ಓಡಿದ್ದು ಮುಂಗಾರು ಮಳೆ ಸಿನಿಮಾ..
ನೋಡೋ ಸಿನಿಮಾ ಕ್ಕು ಓಡೋ ಸಿನಿಮಾ ಕ್ಕೂ ಇರುವ ವ್ಯತ್ಯಾಸ....
Kannada kooja sule maklu
All-time block buster yograj bhat sir munguru male
ಪರಮಾತ್ಮ it's like wine even for today also it is wonderful movie
ಮುಂಗಾರು ಮಳೆ ಥಿಯೇಟರ್ ನಲ್ಲಿ ಏಳುಸಲ ನೋಡಿದ್ದೆ ಸರ್ . ಸಿಡಿ ಕ್ಯಾಸೆಟ್ ಬಂದ್ಮೇಲೆ ದಿನಕ್ಕೆ ಮೂರು ಸಲ ನೋಡ್ತೀದ್ದೆ
Kiccha ❤
ಮಣಿ is one of the best cult classic but release in bad time .
ಎಲ್ಲೋ ಒಂದ್ ಕಡೆ ಸೂರಿ ಸರ್ ಮಾತ್ರ ಬರಿಯೋದು
ಅದ್ಬುತ ಚಿತ್ರ ಸೂಪರ್
Still people not recognised ( kannada film industry) Rajesh Ramnath tallent
❤❤❤❤❤ ಬಂದೆಸಾ❤❤❤❤
Super. .❤️
Paramatma gali pata mungaru male best movie best director bhat sir only,His mind is different.
My all time favourite movie in mungaru male
Paramathma location nalli another one movie madi bhatre
ಕಿಚ್ಚ ❤️❤️
Matte ganesh jote Mungaru male-3 film tegiri sir plz
ಗಾಳಿಪಟ 2 ನೇ ತರ್ಕೊಳೋಕೆ ಆಗ್ತಿಲ್ಲ
Madya mathadbedi pratham🙏
Waiting for episode 5 ❤❤❤
Wish you all the best sir
Mungaru male cinema supar
Mungaru male my favourite
Super
Noice disturbence tumba ede 🌬️🌬️🌬️🌬️🌬️
Sir nim song lyrics nange thumba ista
Interesting documentary sir 😊😊😊😊😊
My fav director.
Still Mungaru male gives same feel while watching.
ಮುಂಗಾರು ಮಳೆ ಮೂವಿ 11ಸಲ ನೋಡಿದ್ದೆ ಭಾರತಿ ಥಿಯೇಟರ್ ಜಾಲಹಳ್ಳಿ ಕ್ರಾಸ್ ಬೆಂಗಳೂರು
I love mungaru male..
Duniya vijay interview madi snna
🔥🔥🔥🔥🔥🔥🎂🎂 movie
Sir watching Gardi movie nimma chaye illa yenoo Surya na hurdya badvaaa
Mani movie print idre yelladru upload madaoke heli sir avarige
Golden star gani fans here
❤
ಸಾರ್,
ನಿಮ್ಮಲ್ಲಿ ನನ್ನ ಒಂದು ಮನವಿ...
ದಯವಿಟ್ಟು ಉದ್ಯೋಗ'ದ ಮಾಹಿತಿ'ಗಳನ್ನು ತಿಳಿಸಿ...
Sudeep movies dabba ….yavdu hit agilla …only huccha movie hit
I liked swathi muttu then i didnt like anyother.even darshan movies are also same.
U can direct him a good movie
Yes, Darshan movies Ella film onde reeti aadre hesaru Matra bere, nodakke chennagi iddare Darshan, sudeep ashte nodakke chennagi iddare, acting chennagi irutte
❤