Dear Sir..I can keep listening to you all day long..I greatly love Kannada and keep learning.. it's an amazing language.. I'm glad I can speak this language
i met him a 3 or 4 years back, one of the nicest person i ever met. i did not talk a single word just listening him......... Kannada is pleasant from his mouth.
Grate Poetry: Mama Kannada Kanan avarikku Namskaram I am Proud To Have a Grate personality And Enjoy All Your Deabet Session You has to Live happily more and more years Jai Kannda Jai Hind
ಕಣ್ಣನ್ ಮಾಮ 😘🥰🙌 Simply Superb no words to express our Happyness while seeing ur speech...ನಿಮ್ಮ ಶ್ರದ್ದೆ ಭಾಷೆ ಪ್ರೀತಿ ಖಂಡಿತಾ ಉತ್ಪ್ರೇಕ್ಷೆ ಅಲ್ಲಾ ನಿಜವಾಗಿ ರಾಜಣ್ಣ ಬಿಟ್ಟರೆ ನಿಮ್ಮ ಪ್ರತಿ ಮಾತುಗಳು ಹೃದಯದ ಮಿಡಿತ...😘🥰🙌👌
ಈಗಿನ ಪರಿಸ್ಥಿತಿಯಲ್ಲಿ ಹಿಂದಿ ಹೇರಿಕೆ ಅದಕ್ಕೆ ಸಹಕಾರ ನೀಡುವ ಸರ್ಕಾರ,ಪೋಷಕರಲ್ಲಿರುವ ಕನ್ನಡದ ಮೇಲಿರುವ ನಿರ್ಲಕ್ಷ್ಯ, ಇವರೆಲ್ಲರಿಗು ನಿಮ್ಮ ಭಾಷೆಯ ಬಗೆಗಿನ ಬುದ್ದಿಮಾತು ತುಂಬಾ ಅಗತ್ಯವಿದೆ ನಮ್ಮ ಸುಂದರ ಭಾಷೆಯನ್ನು ನಮ್ಮವರಿಂದ ಉಳಿಸಬೇಕಾಗಿದೆ.
I visited Hiremagalur Rama temple and kANNAN MAMA HOUSE AND TOOK BLESSING.I AM PROUD HE IS ALSO AN CHAKRAVARHY LIKE ME. I WANT KANNAN MAMA PHONE NO AS I SHOULD SPEAK TO HIM.HIS HARATE PROGRAMME I NEVER USED TO MISS.
Kannada “ Mava’s vacabolry is immense , he is very practical & is very true in his acts , thinking , learning & adopting . His contributions are very , very good & sincere ! There should be a great effort by fellow kannadiaga’s for ever .
ನಿಮ್ಮ ಹಾಗೆ ಎಲ್ಲರೂ ನಮ್ಮ ಕನ್ನಡ ಭಾಷೆಯ ಮಹತ್ವದ ಬಗ್ಗೆ ತಿಳಿದು ಕೊಂಡರೆ ನಮ್ಮ ಕರ್ನಾಟಕ ರಾಜ್ಯ ಧನ್ಯ. ನಿಮಗೆ ಅನಂತಾನಂತ ಧನ್ಯವಾದಗಳು ಸ್ವಾಮಿ.
ಕನ್ನಡದ ಜ್ಞಾನ ಬಂಡಾರ , ನಿಜವಾಗ್ಲೂ ಇಂತ ಜ್ಞಾನಿಗಳು ಹೆಚ್ಚು ತಯಾರು ಆಗ್ಬೇಕು, ಕಣ್ಣನ್ ಅವರಿಗೆ ಆರೋಗ್ಯ ,ಆಯಸ್ಸು ಹೆಚ್ಚಾಗಲಿ
ಸರಸ್ವತಿ ಪುತ್ರ, ನಮ್ಮ ಕಣ್ಣನ್ ಮಾಮ
ಧನ್ಯವಾದಗಳು ಪ್ರಿಯ ಗುರು ಗಳೆ ಕನ್ನಡದ ಕಂಪನ್ನು ಚೆಲ್ಲಿದ ನಿಮಗೆ
ತುಂಬಾ ಚೆನ್ನಾಗಿದೆ ನಿಮ್ಮ ಸಂದರ್ಶನ ಧನ್ಯ ವಾದಗಳು
ಕನಡವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ, ಪದಕ್ಕೆ ಪದ ಕಟ್ತಾರೆ, ಹೆಸರಿಗೆ ಹೆಸರು, ವಾಕ್ಯಕ್ಕೆ ವಾಕ್ಯ. ಇವರ ವಾಕ್ಚಾತುರ್ಯ ಅದ್ಭುತವಾಗಿದೆ. ಇವರ ಕಾರ್ಯಕ್ಕೆ ನನ್ನ ಶ್ಲಾಘನೀಯ,,,,
ಅರ್ಥ ಗರ್ಭಿತವಾದ ಸಂಭಾಷಣೆ 🙏🙏🙏🙏
Wonderful excellent and marvelous presentation 👏😀👌
ಕನ್ನಡದ ಜ್ಞಾನ ಭಂಡಾರ ಅತ್ಯದ್ಭುತ ವಾಕ್ಚಾತುರ್ಯವಿರುವ ಕನ್ನಡದ ಕಟ್ಟಾಳು.... ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ರವರಿಗೆ ಸಾಷ್ಟಾಂಗ ನಮಸ್ಕಾರಗಳು... 🙏🙏🙏🙏
80ttyg
Really true Kannadiga, Hiremagalur Kannan Sir, blessed to hear your divine words
Gurugale superb thank u so much god bless u❤
Hats off to news channel for interacting with kannan Mama.. ಕನ್ನಡದ ಕಣ್ಣು kannan
ಮಾಮ......! ನಿಂಮ ಕನ್ನಡ ಪೂಜೆಯ ಪುಸ್ತಕವನ್ನು ಎಲ್ಲಿ ಪಡೆಯಬಹುದು....! ವಿಳಾಸ ತಿಳಿಸಿ....! ತುಂಬಾ ವರ್ಷಗಳಿಂದ ಪ್ರಯತ್ನಸುತ್ತಿರುವೆ......! ಧನ್ಯವಾದಗಳು...!
ನಿಮ್ಮ ಕನ್ನಡ ಪ್ರೇಮಕ್ಕೆ 🙏
ಇವರ ಮಾತುಗಳನ್ನು ಕೇಳುವುದೇ ಚೆಂದ...😍
Dear Sir..I can keep listening to you all day long..I greatly love Kannada and keep learning.. it's an amazing language.. I'm glad I can speak this language
Me too, i would listen to ಕಣ್ಣನ್ ಮಾಮ, 24 hours, non-stop.🙏
Great gem for our language...
ಕನ್ನಡದ ಪೂಜಾರಿ ಕಣ್ಣನ್ ಮಾಮ ನೂರುವರ್ಷಗಳ ಕಾಲ ಆರೋಗ್ಯವಾಗಿ ಬಾಳಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ.
ಗುರು, ಶ್ರೀ. ನಮಸ್ಕಾರಗಳು. 🙏🙏🙏ಮದುವೆ ಕನ್ನಡ ಸಾಹಿತ್ಯ ದಿಂದಲೇ ಆಗಬೇಕು ಆಗ ವಿಚ್ಛೇದನ ಗಳು ಕಡಿಮೆಯಾಗುತ್ತದೆ 💐
Adbuta kannada thanks for this interview
ಸಂದರ್ಶನ ಮಾಡಿದ ನಿಮ್ಮ ಪ್ರಯತ್ನ ಶ್ಲಾಘನೀಯ, ದಯವಿಟ್ಟು ಇನ್ನೊಂದಷ್ಟು ಕಾರ್ಯಕ್ರಮ ಗಳನ್ನು ಕಣ್ಣನ್ ಮಾಮನ(ತುಂಬು ಹೃದಯದಿಂದ)ಜೊತೆ ಮಾಡಿ🙏👌👍
ಕನ್ನಡವನ್ನು ಬೆಳಸುವ ಬದಲು.. ಬಳಸಬೇಕು ಅದುವೇ ಕನ್ನಡಬಿಮಾನ..
ನನ್ನ ಮೊದಲ ತೂದಲನುಡಿ ಅಮ್ಮ.. ಇದುವೇ ನನ್ನ ಮಾತೃವಿನ ನಾಮ ..
ನೀವು ನಿಜವಾದ ಕನ್ನಡಿಗ ಜೈ ಕರ್ನಾಟಕ ಮಾತೆ 🙏🙏
ಅತ್ಯದ್ಭುತ
ಅತೀಂದ್ರಿಯ
ಅತ್ಯುತ್ಕೃಷ್ಟ
ಅಪ್ರತಿಮ
ವಿಚಾರವಂತ
ಕಣ್ಣನ್ ( ಹರಟೆ) ಮಾಮ
🙏👌🏼👍✊🎓💎👑🤟🌍🏆🎖🥇🏅🔔🔔🔔📖🗞📜💊💊💊📵
i met him a 3 or 4 years back, one of the nicest person i ever met. i did not talk a single word just listening him......... Kannada is pleasant from his mouth.
Kannan mama adbhutha.
ಕಣ್ಣದಿಂದ ಹನಿ ಹನಿ ನೀರು ಹರಿಯುತ್ತದೆ, ತುಟಿಯಂನು ಮುಟ್ಟುತ್ತಾ,,,,ನಮ್ಮ ಕಣ್ಣನ್ ಮಾಮ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರ!!!👌
ಸತ್ಯ.
Adbhuttha...... wonderful ....speech
Siriganadam gelled
Shririganadam gelge
*"ಕಣ್ಣನ್ ದೇವನ್ ಟೀ ಜಾಹೀರು ವಾಕ್ಯ"ಕೆ ಮೊದಲು ಋಣಿ ಇರುತ್ತ,*
*ಕಣ್ಣನ್ ಕುಡಿಯುವ ಕಣ್ಣನ್*
*ಹಿರೇಮಗಳೂರು ದೇವನ್ ಕಣ್ಣನ್*
*ಕನ್ನಡ ಪೂಜಾ ಕೈಂಕರ್ಯ ಕಣ್ಣನ್*
*ಸಾಹಿತ್ಯ ಅಧ್ಯಾತ್ಮ ಪಾನಕ ಆ ತೆರೆಸಿ ಕಣ್ಣನ್ ಕಣ್ಣನ್*🙏❤️😥🤔🇮🇳🌍🙏✍️
Kannan Anna you are super in yr speach language and Memories sharing 👏
ಕಣ್ಣನ್ ಮಾಮ ಅದ್ಭುತ ವಾಕ್ಚಾತುರ್ಯ ಉಳ್ಳ ವ್ಯಕ್ತಿ. ಕೈ ಮುಗಿಬೇಕು ಇವರ್ಗೆ.
I love Kannada language, my mother tongue ❤️, I love ur speach sir..
ತುಂಬಾ ಧನ್ಯವಾದಗಳು ನಿಮ್ಮ ಕನ್ನಡ ಪ್ರೇಮಕ್ಕೆ.
Super Sir,,,I am proud to be Kannadiga,,, And I learnt from you to speak, learn any languages,,,Your knowledge is superb
ಎಂತಹಾ ಕನ್ನಡಾಭಿಮಾನ, ಅಸಾಧಾರಣ ವಾಗ್ಗೇಯಕಾರರು, ಇಂತಹ ಅಪರೂಪದ ವಿಶಿಷ್ಟ ಚೇತನ ಕ್ಕೊಂದು ನನ್ನದೊಂದು ನಮನ.
ನೀವು ನಿಜವಾದ ಕನ್ನಡ ಹೋರಾಟಗಾರರು 🙏👌👍
True
ನಿಜವಾಗಿಯೂ ಇದು ನಿಮ್ಮ ಅದ್ಭುತ ಗ್ರಹಣ ಸಾಮರ್ಥ್ಯ ಮತ್ತು ನೀವು ಹುಟ್ಟಿನಿಂದಲೇ ಹೊಂದಿರಬಹುದಾದ ಮಾತಿನ ಸಾಮರ್ಥ್ಯ
ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಸಚಿವರಾಗಬೇಕು ನೀವು........from mandya
ಗುರುಗಳಿಗೆ ನಮಸ್ಕಾರಗಳು..
Super sir thank you 💐💐💐💐👌👌👌🙏🙏🙏
others : 48 mins video ??😱😱😱
me : too short 😍😍😍
ಅದ್ಭುತ ಅದ್ಭುತ ಕಣ್ಣನ್ ಸರ್ ಸಾಸ್ಟಾಂಗ ನಮಸ್ಕಾರಗಳು
ಕಣ್ಣನ್ ಅವರಿಗೆ 100 ನಮನಗಳು💐💐💐
Dear Sir, I am very thankful for your.
Very surprising guest. Regards 🌻🌻
ಕನ್ನಡ ಮಾಮನಿಗೆ ವಂದನೆಗಳು !
Kanan mama you are really great.
Wonderful messege for all kannadigas.
ನಮಸ್ತೆ ಸರ್. ತುಂಬಾ ಚೆನ್ನಾಗಿದೆ!
Grate Poetry: Mama Kannada Kanan avarikku Namskaram I am Proud To Have a Grate personality And Enjoy All Your Deabet Session You has to Live happily more and more years Jai Kannda Jai Hind
ದೇವರನ್ನು ಪೂಜಿಸುವ ಕಣ್ಣನ್ ಪೂಜಾರಿಯವರ ಕನ್ನಡ ಪ್ರೀತಿಗೆ ನನ್ನ ಪ್ರೀತಿಯ ನಮಗಳು
ನಾನು ಕೂಡಾ ನಿಮ್ಮ ಹಾಗೆ ಕನ್ನಡ ಪ್ರೇಮಿ
ಕನ್ನಡ ಜ್ಞಾನ ಬಂಡಾರಿ ಕಣ್ಣನ್ ಮಾಮ 🙏🙏🙏🙏🙏🙏🙏
ಕನ್ನಡದ ಸೃಜನಶೀಲ ವಿದ್ವನ್ಮಣಿ ನಮ್ಮೆಲ್ಲರ ಪ್ರೀತಿಯ ಕಣ್ಣನ್ ಮಾಮ.
ಮೈಲಾರ ಪ್ರಭು
Thank you so much
Hiremagaluru Kannan Sir, Nimma kannada abhimaanake Dodda Namaskara 🙏
ಉತ್ತಮ ಗುಣಮಟ್ಟದ ಸಂದರ್ಶನ ಪ್ರಸಾ
ಕಣ್ಣನ್ ಮಾಮ 😘🥰🙌 Simply Superb no words to express our Happyness while seeing ur speech...ನಿಮ್ಮ ಶ್ರದ್ದೆ ಭಾಷೆ ಪ್ರೀತಿ ಖಂಡಿತಾ ಉತ್ಪ್ರೇಕ್ಷೆ ಅಲ್ಲಾ ನಿಜವಾಗಿ ರಾಜಣ್ಣ ಬಿಟ್ಟರೆ ನಿಮ್ಮ ಪ್ರತಿ ಮಾತುಗಳು ಹೃದಯದ ಮಿಡಿತ...😘🥰🙌👌
ಕಣ್ಣನ್ ಮಾಮಂಗೆ ಅದ್ಭುತ ವಾಕ್ಚಾತುರ್ಯ ಇದೆ
ಈಗಿನ ಪರಿಸ್ಥಿತಿಯಲ್ಲಿ ಹಿಂದಿ ಹೇರಿಕೆ ಅದಕ್ಕೆ ಸಹಕಾರ ನೀಡುವ ಸರ್ಕಾರ,ಪೋಷಕರಲ್ಲಿರುವ ಕನ್ನಡದ ಮೇಲಿರುವ ನಿರ್ಲಕ್ಷ್ಯ, ಇವರೆಲ್ಲರಿಗು ನಿಮ್ಮ ಭಾಷೆಯ ಬಗೆಗಿನ ಬುದ್ದಿಮಾತು ತುಂಬಾ ಅಗತ್ಯವಿದೆ ನಮ್ಮ ಸುಂದರ ಭಾಷೆಯನ್ನು ನಮ್ಮವರಿಂದ ಉಳಿಸಬೇಕಾಗಿದೆ.
ಧನ್ಯನಾದೆ ಗುರುಗಳೆ ❤️🙏
I visited Hiremagalur Rama temple and kANNAN MAMA HOUSE AND TOOK BLESSING.I AM PROUD HE IS ALSO AN CHAKRAVARHY LIKE ME. I WANT KANNAN MAMA PHONE NO AS I SHOULD SPEAK TO HIM.HIS HARATE PROGRAMME I NEVER USED TO MISS.
He is the great man. He is the Asset to our State. Shree Devaru avarige Aur Arogya Ayushabhivraddhi needali endhu Haraisutthene.
Just Brilliant -Amaaaaaaaazing.
ಸೋಮಣ್ಣ ನಿಮ್ಮ ವಿನಯತೆ ಮೆಚ್ಚುವಂತಹ ವಿಶಯ. ಕೆಲವರು ಕಾಲು ಮೇಲೆ ಕಾಲು ಹಾಕಿ ದೌಲತ್ ತೋರಿಸಿದ ಉದಾಹರಣೆ ಉಂಟು...
ಸರ್ವೇಜನಾಃ ಸುಖಿನೋಭವಂತು
🙏🙏🙏🙏🙏🙏🙏
ಕನ್ನಡದ ಶಬ್ದ ಭಂಡಾರಕ್ಕೆ ಸಾಷ್ಟಾಂಗ ನಮಸ್ಕಾರಗಳು.
Kannada “ Mava’s vacabolry is immense , he is very practical & is very true in his acts , thinking , learning & adopting . His contributions are very , very good & sincere ! There should be a great effort by fellow kannadiaga’s for ever .
🙏KANNADA KANMANI🙏
Namma rajyadalli, kannan avarige ondu olleya sthanadalli kannadakkagi koorisi olleya kelasa madabekendu bayasuthene.....naanu kannadada bhaktha.....yentha sundara bhashe.....
ಕನ್ನಡ ನಾಡಲ್ಲಿ ಹುಟ್ಟಿ ನಾಚ ಕೆ ಪಡುವಂತೆ ಇವರ ನಡೆ ಕೂಡಿದೆ ನಮಸ್ತೆ ನಮಸ್ತೆ
Yen mathadthaare guru, yappa!! I am embarassed that I am a Kannadiga. Ondhu dhina ivr thara mathadilla. Amazing man!
Kannan mama solid bricks.....sweet ❤️
Thanks
ಇವರಿಗೆ ಸಾಷ್ಟಾಂಗ ನಮಸ್ಕಾರಗಳು
Ivaru nijavada kannada horatagararu 🙏🙏
Ambassador for Peace !! Huge Respect Maama
Kannan mamma, super, super 🙏 Karnataka dhalli Namma kannan mama, irrodhu, nammaghe santhoshadha vishaya.
Wow great interview.suuuuuuuuuper
ಕನ್ನಡವನ್ನ ಬೆಳಸಬೇಡಿ ಬಳಸಿ ಯಾಕಂದರೆ ಕನ್ನಡ ತುಂಬಾ ಚನ್ನಾಗಿ ಬೆಳದಿದೆ
ಧನ್ಯವಾದಗಳು
ಕಣ್ಣನ್ ನಮ್ಮ ಕನ್ನಡದ ಕಣ್ಮಣಿ.
Kannan mama, You are Great. 🙏
Sir you are very great your Kannada is really great
ಜ್ಞಾನ ಬಂಡಾರ ನಿಮಗೆ ವ೦ದನೆಗಳು
Kannada Kannan mama nannu sudeergavagee sandarshana madidakkakaagee nimage hrudayapurvaka vandanegalu. Kanndada aasthi (Wealth) kanndada Kannan mamaneegu hrudayapurvaka namaskagalu. Long live news 1st channel
Kannan guruji should be nominated as MLC ✌️
ಇಂತಹ ವರನ್ನು ಸಮಾಜದಲ್ಲಿ ಗುರುತಿಸಬೇಕು
Sommanna sir
Entha karyakrama... Dhanyosmi
ಜೀವನುತ್ಸಾಹ ಕಳೆದುಕೊಳ್ಳಬೇಡಿ.👋👋👋👋
ನಮಸ್ಕಾರಗಳು
ಕನ್ನಡದ ಸ್ಪರ್ಶಮಣಿ..ಪಾದರಸ
Kannan mama, most precious gem of Karnataka
ಸರಸ್ವತಿ ಪುತ್ರ, ನಮ್ಮ ಕಣ್ಣನ್ ಮಾಮ
No words.
.
ಕನ್ನಡದ ಉಳಿವಿಗಾಗಿ ಇಂತಹ ಜ್ಞಾನಿಗಳು ಅಗತ್ಯವಿದೆ 👌
Very nice thanks!
ನಿಮಗೆ ಒಂದ ಧನ್ಯವಾದವನಷ್ಟೆ ಹೇಳ್ತೀನಿ ಮಹಾನೀಯರೆ
Super
Good luck love you maaama
so nice
🙏🙏🙏👍
Vandanegalu guruji
ಕನ್ನಡದಲ್ಲಿ ಕನ್ನಡವೇ ರಾಜಭಾಷೆ 🙏
ಕನ್ನಡ ಪ್ರೆಮಕ್ಕೆ ಧನ್ಯವಾದಗಳು