Wonderful program. I enjoyed it it and look forward to hearing more such programs. Hiremagalur Kannan has skillfully orchestrated the other four participants, each one them superb with their own niches. Their proficiency of Kannada is excellent. I particularly liked the way Puttamma Nagashree Tyagaraj spoke with her feminine touch. My thanks to Chandana and all five participants. Great show! From: Sanur Subraya Shenoy, USA
ಅಲ್ಲಿ ಬರೀ ಡ್ರಗ್ಸ್ ಅಂತ ಮುಳುಗಿದ್ದರೆ ಇಲ್ಲಿ ಈ ವಾವಿನಿ ಯಾವುದೇ ಮತ್ತಿಲ್ಲದೆ ಬರುವ ಸಂತೋಷವನ್ನು ಹರಡುತ್ತಿದೆ... ಶುಭವಾಗಲಿ.
ಚಂದನ ವಾಹಿನಿ ಸತ್ಯವಾಗಲು ಅದು ಚಂದಾದ ವಾಹಿನಿ ಕಾರ್ಯಕ್ರಮಕ್ಕೆ ಧನ್ಯವಾದಗಳು
ಕರ್ನಾಟಕದ ನಂಬರ್ 1 ಚಂದನ ವಾಹಿನಿಗೆ ನಮೋನ್ನಮಃ .ಇಂಥ ಕಾರ್ಯಕ್ರಮಗಳು ಇನ್ನೂ ಅದ್ಭುತವಾಗಿ ಮೂಡಿ ಬರಲಿ. ಇದರಿಂದ ತಿಳಿದುಕೊಳ್ಳುವುದು ಬಹಳಷ್ಟಿದೆ
ಸೂಪರ್ ಅದ್ಭುತವಾದ ಸಂವಾದ .ಸಂಸಾರ ಮತ್ತು ಸಂಸ್ಕಾರದ ಬಗ್ಗೆ .ಬಹಳ ಒಳ್ಳೆಯ ಉದಾಹರಣೆ ಮೂಲಕ ಹೇಳಿದ್ದಾರೆ. 🙏👌💐ಶರಣು ಶರಣಾರ್ಥಿ
👌👌👌
ಅಧ್ಭುತ ಕಾರ್ಯಕ್ರಮ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಬರಲಿ
ಶ್ರೀಮತಿ ನಾಗಶ್ರೀ ಅವರನ್ನ ಮೊದಲ ಭಾರಿ ನೋಡಿದೆ. ತುಂಬಾ ಚೆನ್ನಾಗಿ ಮಾತನಾಡಿ ಒಳ್ಳೆ ವಿಷಯಗಳನ್ನು ಹೇಳಿದ್ದೀರ. ತುಂಬಾ ಇಷ್ಟವಾಯಿತು.
Exalent massage sir thanks for you
ಅದ್ಭುತ ಕಾರ್ಯಕ್ರಮ ಇನ್ನೂ ಹೆಚ್ಚಿನ ಪ್ರಸಾರ ಆಗಬೇಕಿದೆ .ಚಂದಾದ ವಾಹಿನಿ ಧನ್ಯವಾದಗಳು🙏
ಚಂದ ನಾ ಕಾರ್ಯಕ್ರಮ
ಸೊಗಸಾದ ಸರಿಗಮ
,,,,,, ಆರ್. ಪಿ. ಕುಲಕರ್ಣಿ. ಧಾರ ವಾಡ.
5.7.2022.
Really golden words this is not a harate programme this is a Heartly programme thanks to you all....
ರಾಮನಾಥ ,
ಸೂಪರ್ ಸರ್ ನಿಮ್ಮ ಮಾತು ಕೇಳಲಿಕ್ಕೆ ಅದ್ಭುತ ಅದರಂತೆ ಪ್ರಾಣೇಶ ಒಬ್ಬ ಒಳ್ಳೆಯ ಹಾಸ್ಯ ನಟ ಉಳಿದವರಿಗೂ ನನ್ನ ನಮಸ್ಕಾರ 🙏🙏
ಚಂದಪ ವಾಹಿನಿಯ ಚಂದದ ಹರಟೆ ಕಾರ್ಯಕ್ರಮ ಬಹಳ.ಚಂದ ಮೂಡಿ ಬಂದಿದೆ,
ಅತಿಥಿಗಳಿಗೂ, ವಾಹಿನಿಯ.ಇಡೀ ಬಳಗಕ್ಕೆ ವಂದನೆಗಳು.
🙏🙏🙏
ಅದ್ಭುತವಾದಂತಹ ಮಾತುಗಳು👌👌👌
Kannan sir nim hit nudi magradarshankke nan athiy danyavadagalu sir 🙏 nim karyakramakke kaitaha irteni sir
ಅದ್ಭುತವಾದ ಮಾತುಕತೆ ನೋಡಿದ ನಮಗೆ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Tumba chennagittu. Awara Awara vichargalu yawa reeti anta tilisidderi adre onde Sathya eradu beku sansara da jote sanskara nu muhkya. 🙏🙏
ಅತ್ಯುತ್ತಮ ಕಾರ್ಯಕ್ರಮ, ಹೆಚ್ಚು ಪ್ರಸಾರ ಆಗಬೇಕಿದೆ🙏👏👏
Sir very nice program. Nagashree is gave very best words🙏🙏🙏🙏 for nagaresh ree
ಚಂದನದ ಬಹು ಚೆಂದದ ಕಾರ್ಯಕ್ರಮ ನಾಗಶ್ರೀ ತ್ಯಾಗರಾಜ್ ಮೇಡಂ ಹೊಸ ಪ್ರತಿಭೆಯನ್ನ ಪರಿಚಯಿಸಿದ್ದು ಸಂತೋಷವಾಯ್ತು ಆಯೋಜಕರಿಗೆ ಧನ್ಯವಾದಗಳು 🙏🙂👌
👍
@@aithalbk ,🌷
@@aithalbk Dr 🎂
T need nammamma shrade umamaheshshwwy
@@raghupatihegde6058
O
Ololl
⁸⁸
ಚಂದನದ ಈ ಚಂದದ ಹರಟೆ ಹೀಗೇ ಮೂಡಿ ಬರಲಿ.
ಆಧುನಿಕ ಜೀವನ ಶೈಲಿಯಲ್ಲಿ ಓಡುತ್ತಿರುವ ನಮಗೆಲ್ಲ, ಸಂಸ್ಕಾರ ನಮ್ಮ ನಡೆ ನುಡಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನಿಸಿತು ಈ ಕಾರ್ಯಕ್ರಮ ನೋಡಿದ ನಂತರ. ಧನ್ಯವಾದಗಳು.
DD chandana is always Karnataka's no. 1 channel.
Wonderful program. I enjoyed it it and look forward to hearing more such programs. Hiremagalur Kannan has skillfully orchestrated the other four participants, each one them superb with their own niches. Their proficiency of Kannada is excellent.
I particularly liked the way Puttamma Nagashree Tyagaraj spoke with her feminine touch. My thanks to Chandana and all five participants. Great show! From: Sanur Subraya Shenoy, USA
Good program. Helpful to the society. Good luck
Good program Helpful to the society. Good luck.
Super motivation thank u all.stay healthy
ಅದ್ಭುತವಾದ ಕಾರ್ಯಕ್ರಮ ಸರ್ 🙏🌹
ತುಂಬಾ ಅರ್ಥಗರ್ಭಿತ ಕಾರ್ಯಕ್ರಮ
ನನ್ ನೆಚ್ಚಿನ ಹರಟೆ ಕಾರ್ಯಕ್ರಮ 👌
ನೀವೆಲ್ಲರೂ ನಮ್ಮ ನಾಡಿನ ಹೆಮ್ಮೆ 🙏👌
ಮಾಮ ಬಹಳ ಚೆನ್ನಾಗಿ ನಡೆಸಿಕೊಟ್ಟಿದ್ದಾರೆ ಈ ಹರಟೆಯನ್ನು. ಖುಷಿಯಾಯ್ತು....
chennaagittu arthagarbhita kaaryakramavenisitu sir mdm nimma paanditya amoghavenisitu
Nagashree medam nimage danyavadagalu 🙏
Incredible analysis 👍👌✌🙏🙏
Very good program❤❤
Dhanyawad, wonderful program 🙏🙏🙏
Chandan Chandada Harare chennagide.
Nagashree Madam super ...
ಉದಯ ಟಿವಿ ನೋಡ್ತಿದ್ವಿ ಮತ್ತೆ ಅದೇ ಚಾನೆಲ್ ಅಲ್ಲಿ ಬಂದ್ರೆ 👌ಆಗಿ ಇರುತ್ತೆ
Chandana harate keli santhoshavaetu👏
ಬಹಳ ಅರ್ಥಗರ್ಭಿತವಾದ ಹರಟೆ
ಧನ್ಯವಾದಗಳು
Nagashree Madum super matu
Excellent 👌👍
Super, very helpful to all alongwith comedy. Thank you very much Chandana
Paticipets well learneds. Such aharate wewilĺ see with out Rest thank you sar
ಒಳ್ಳೆಯ ಕಥೆ ಹೇಳಿದಿರಿ ಮೇಡಂ ಧನ್ಯವಾದಗಳು.
Very good and meaningful harate
ಚಂದನದ ಒಂದು ಅದ್ಭುತ ಕಾರ್ಯಕ್ರಮ 💐
Adbutha 🙏🙏👌👌👌
Thanks for sharing. Nagashree was the best
Q
ಇತರ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ಬರಲಿ
Super kannan maamaa....!!!
Tumbha samskaravagide e karyakrama
Extraordinary 👌👌👌
Super
ಚೆನ್ನಾಗಿದೆ ಸರ್
ಬೆಳಿಗ್ಗೆ ಮಹಾಭಾರತ Madyahna ರಾಮಾಯಣ ರಾತ್ರಿ ಭಾಗವತ ಓದಿ
Dhanyavaadagalu 🙏 Dhanyavaadagalu 🙏 Dhanyavaadagalu 🙏
ತುಂಬಾ ಚೆನ್ನಾಗಿದೆ
Super programme 😂❤️🙏🙏🙏🙏🙏👍
Thankfully chandana
Super..yellarigu dannevadaglu ananta ......ananta.....
Chandanada chandada harateyalli Nagashreeyavara maathe baluchanda 👌👌👌
Nalegi artha samesara sathy
Good speech...madam
ನಮಸ್ತೆ.... 👌👌👌👌👌👌👍
ವಾಹ್ ವಾಹ್ 💐🙏💐
Excellent speech 🙏🙏
Chandran vahani chend , chend harate👌👌
Awesome 😎
ಇದಕ್ಕೆ. ವಾವ್ ಅಷ್ಟೇ ಹೇಳಬೇಕು. ಅಷ್ಟೇ
ಒಳ್ಳೆಯ ಕಾರ್ಯಕ್ರಮ
Super. In this fast life styie.message to yongster
Nice programs.
Nagashri Madam channagi matadatare
Sir upload programme by YV Gundurao and others on 22/8/21 9-30-10-30pm.excellent orogramme.continue like this. Chandana gets more viewers.
Very nice speech.
Good from Mysore University.
ಧನ್ಯವಾದಗಳು 💐💐
Sir namaste ,every Sunday 1kannada film haki
🙏🙏🙏🙏🙏🙏🙏🙏🙏
👏👏👏👏🙌🙌🙌
Naagashri Madam
Huli alla adu uli
Super🙏🙏
Nice...🙏🙏
ಶ್ರೀಗಂಧದ ವನ ಚಂದನದ ವನ
Richard Luis avrna karsi please 🙏🏽
Nagashreege abhivandane galu.somyaroopa savings maru
Nice 🙏🙏🙏
Super sir
E kaladallu intha karyakrama ide annodu spur
Heavy Debate 👌👌
Hi
👌
Super
Sir super program.✌️✌️👌👌.
Good programme
Wonderful discussion
16,000. Savira
Super 👌 sir
💐👌👌👌
Excellent
ಚಂದನ ವಾಹಿನಿ ಗೆ ಧನ್ಯವಾದಗಳು
👌👌
ANANTIRI ANANTIRI _ANARE ANDRA KALTIRA? SUPER PROGRAM I NEVER MISS YAKANDRE NANAGE SOUNSKAR EDA
👌👌👍👍
Tq
ಮಾಮಾಶ್ರೀ... ಬರೀ ಪದಗಳನ್ನ ಉಲ್ಟಾಪಲ್ಟ ಮಾಡಿ ಮಾತಾಡ್ತಾರೆ. ಬರೀ ಮಾತು. ಅಳೆದು ಸುರಿದು ನೋಡಿದರೆ ಬರೀ ಜೊಳ್ಳು.
ಮಾಮಾಶ್ರೀ ಚೆನ್ನಾಗಿ ಮಾತಾಡುತ್ತಾರೆ
ಅವರ ಮಾತು ಖಂಡಿತ ಚಂದ. ಆದರೆ, ಪದಗಳು ರೈಲಿನ ಡಬ್ಬಿಗಳ ತರ ಸುಮ್ನೆ ಓಡ್ತಿರೋ ತರ ಭಾಸವಾಗುತ್ತೆ.
ನೀವು ಮಾತಾಡಿ ಚೆನ್ನಾಗಿ ವೇದಿಕೆಗೆ ಹೋಗಿ ನೋಡುವ
ಅಯ್ಯೋ... ಮಾಮಾಶ್ರೀ ಮಹಾಮಹಿಮರು. ಸ್ವಲ್ಪ ಅತಿ ಪದಬಳಕೆ ಅಂದೆ ಅಷ್ಟೆ!
Hogli neev adanaadru maadbahuda? Try maadi nodi.
🙏🙏🙏
Supper
💥💥
Programmes without yv Gundurao,msn,dundiraj no taste much.they are trimurthies of kannada humour.