ಹಲವು ಅನುಕೂಲಗಳ ಸಿರಾಮಿಕ್ ಹೆಂಚು | KPG Roofings M:9526 888 666 |

แชร์
ฝัง
  • เผยแพร่เมื่อ 7 ก.พ. 2025
  • #roof_tiles
    #ceramic_roof_tiles
    #clay_tiles
    #white_clay
    #sustainable
    #eco_friendly
    #environmental_friendly
    #building_technology
    #ceramic
    #kpg_roofings
    #Karnataka
    #Kerala
    #housing
    #affordable_housing
    #WideAngle
    #virajpet
    #kushalnagar
    #coorg
    ಮೇಲ್ಛಾವಣಿಯ ಹೆಂಚಿನ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ ಕೇರಳದ ಕೆಪಿಜಿ ರೂಫಿಂಗ್ಸ್, ಸಿರಾಮಿಕ್ ಲೇಪನದ ಕ್ಲೇ ಟೈಲ್ಸ್ ಅನ್ನು ಕರ್ನಾಟಕಕ್ಕೂ ಪರಿಚಯಿಸಿದೆ. ಕೊಡಗಿನ ವಿರಾಜಪೇಟೆಯಲ್ಲಿರುವ ಇವರ ಮಳಿಗೆಯಲ್ಲಿ ಬಹುವರ್ಣದ ಬೇರೆ ಬೇರೆ ಸಿರಾಮಿಕ್ ರೂಫ್ ಟೈಲ್ ಗಳು ಲಭ್ಯವಿವೆ. ಈ ಕುರಿತು ಮಾಹಿತಿ ನೀಡುವ ಒಂದು ವಿಡಿಯೋ.
    ಸಿರಾಮಿಕ್ ಟೈಲ್ ಗಳು ಮನೆಯ ಅಂದ ಹೆಚ್ಚಿಸುವುದಷ್ಟೇ ಅಲ್ಲ, ಇದನ್ನು ಬಳಸುವುದರಿಂದ ಅನೇಕ ಲಾಭಗಳಿವೆ. ನೀವು ಸಿರಾಮಿಕ್ ಟೈಲ್ ಗಳನ್ನು ನಿಮ್ಮ ಮನೆ ನಿರ್ಮಾಣದಲ್ಲಿ ಬಳಸುವ ಆಲೋಚನೆ ಇದ್ದರೆ, ಕೆಪಿಜಿ ರೂಫಿಂಗನ್ನು ಸಂಪರ್ಕಿಸಿ. ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಈ ಕೆಳಗೆ ನೀಡಿದ್ದೇನೆ:
    ಕೆಪಿಜಿ ರೂಫಿಂಗ್ಸ್
    ಕಸ್ಟಮರ್ ಕೇರ್ ನಂಬರ್: 9526 888 666
    Kerala-based KPG Roofings, a leader in the Roofing Tile Business, has introduced ceramic coated clay tiles to Karnataka as well. Various multi-colored ceramic roof tiles are available at their outlet in Virajpet, Kodagu. An informative video about this.
    Ceramic tiles not only enhance the beauty of the home, but there are many benefits of using them. If you are thinking of using ceramic tiles in your home construction, contact KPG Roofings. I have given the mobile number below for contact:
    KPG Roofings
    Customer Care No: 9526 888 666
    DOP: Bhoomika C.A.
    Music: indian-temple-187922 from pixabay

ความคิดเห็น • 28

  • @pushpabhatvlog7382
    @pushpabhatvlog7382 5 หลายเดือนก่อน +1

    ಈ ಸಿರಾಮಿಕ್ ಟೈಲ್ಸ್ ಗಳಿಂದ ಕಟ್ಟಿದ ಮನೆ ಸೊಗಸಾಗಿದೆ. ನಾನೂ ಹೊಸ ಮನೆಗೆ ಇದನ್ನೇ ಬಳಸಿದರೆ ಹೇಗೆ ಎಂಬ ಚಿಂತನೆಯಲ್ಲಿದ್ದೇನೆ. KPG ಪರಿಚಯಿಸಿದ Wide Angle ಗೆ ವಂದನೆಗಳು

  • @premalathas2887
    @premalathas2887 5 หลายเดือนก่อน +1

    Beautiful tiles and colourful roofing, thank you wide angle

    • @wideangleM
      @wideangleM  5 หลายเดือนก่อน

      Thank you.

  • @vasanthir1439
    @vasanthir1439 5 หลายเดือนก่อน

    Very informative and useful video. Thank you for sharing.

    • @wideangleM
      @wideangleM  5 หลายเดือนก่อน

      Thank you for watching and reverting.

  • @akshatham3797
    @akshatham3797 5 หลายเดือนก่อน

    Liking the array of topics taken up by Wide angle channel.Also must appreciate your Kannada pronunciation . Kudos to you and the team 👏👍

    • @wideangleM
      @wideangleM  5 หลายเดือนก่อน

      Thank you very much.
      Thank you for watching and commenting.

  • @bhoomi_sings
    @bhoomi_sings 5 หลายเดือนก่อน

    Liked the detailed information given in the video. Good work keep it up 🙌🏻

    • @wideangleM
      @wideangleM  5 หลายเดือนก่อน

      Thank you.

  • @Sp71270
    @Sp71270 5 หลายเดือนก่อน

    Very good information tq 🙏

    • @wideangleM
      @wideangleM  5 หลายเดือนก่อน

      @@Sp71270 Thank you for watching and commenting.

  • @ThindiCorner
    @ThindiCorner 5 หลายเดือนก่อน +1

    ಇಷ್ಟೆಲ್ಲ ಕಲರ್ ನ ಟೈಲ್ಸ್!!ಒಳ್ಳೆಯ information Wide Angle

    • @wideangleM
      @wideangleM  5 หลายเดือนก่อน

      @@ThindiCorner Thank you.

  • @padmakarbhat98
    @padmakarbhat98 5 หลายเดือนก่อน

    Best

    • @wideangleM
      @wideangleM  5 หลายเดือนก่อน

      Thank you.

  • @shivayohan5539
    @shivayohan5539 3 หลายเดือนก่อน

    Besegeyalli thumba heet jasthi eruthe alva

  • @varalaxmikitchen611
    @varalaxmikitchen611 5 หลายเดือนก่อน

    False ceiling ge use madabahuda

    • @wideangleM
      @wideangleM  5 หลายเดือนก่อน

      @@varalaxmikitchen611 RCC ಸ್ಲೋಪ್ ರೂಫಿನ ಮೇಲೆ ಬಳಸಬಹುದು. ಇನ್ನಷ್ಟು ಮಾಹಿತಿಗಾಗಿ, ಕ್ಲಾರಿಫಿಕೇಶನ್ ಗಾಗಿ ವಿಡಿಯೋದ ಟೈಟಲ್ ನಲ್ಲಿ ಕೊಟ್ಟಿರುವ ಮೊಬೈಲ್ ನಂಬರನ್ನು ಸಂಪರ್ಕಿಸಿ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @farmer_sandeep_007
    @farmer_sandeep_007 4 หลายเดือนก่อน

    Do you deliver tiles to belagavi?

    • @wideangleM
      @wideangleM  4 หลายเดือนก่อน

      @@farmer_sandeep_007 Contact number of KOG Roofings has been given in the video, pls contact and enquire.
      Thank you.

    • @wideangleM
      @wideangleM  4 หลายเดือนก่อน

      Read as KPG Roofings pls

  • @sarojabhat1401
    @sarojabhat1401 5 หลายเดือนก่อน

    Is it breakable?

    • @wideangleM
      @wideangleM  5 หลายเดือนก่อน

      Per se, yes, it is breakable. However, it is much stronger than traditional clay tiles (Popularly known as Mangalore Tiles). These details are there in the video, pls watch it till the end.

  • @lingappakannuru7157
    @lingappakannuru7157 5 หลายเดือนก่อน

    One ಟೈಲ್ಸ್ ಪ್ರೈಸ್ estu

    • @wideangleM
      @wideangleM  5 หลายเดือนก่อน

      ಈ ಮಾಹಿತಿ ವಿಡಿಯೋದಲ್ಲಿದೆ, ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ.

  • @pushpabhatvlog7382
    @pushpabhatvlog7382 5 หลายเดือนก่อน

    ಈ ಸಿರಾಮಿಕ್ ಟೈಲ್ಸ್ ಗಳಿಂದ ಕಟ್ಟಿದ ಮನೆ ಸೊಗಸಾಗಿದೆ. ನಾನೂ ಹೊಸ ಮನೆಗೆ ಇದನ್ನೇ ಬಳಸಿದರೆ ಹೇಗೆ ಎಂಬ ಚಿಂತನೆಯಲ್ಲಿದ್ದೇನೆ. KPG ಪರಿಚಯಿಸಿದ Wide Angle ಗೆ ವಂದನೆಗಳು

    • @wideangleM
      @wideangleM  5 หลายเดือนก่อน

      @@pushpabhatvlog7382
      ವಿಡಿಯೋದ ಟೈಟಲ್ ನಲ್ಲಿ ಕೆಪಿಜಿ ರೂಫಿಂಗ್ಸ್ ಅವರ ಮೊಬೈಲ್ ನಂಬರ್ ಕೊಟ್ಟಿದ್ದೇನೆ, ದಯವಿಟ್ಟು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಶುಭವಾಗಲಿ.