ಸರ್ ನಾವು ನಿಮ್ಮ ಸಂದರ್ಶನವನ್ನು ನೋಡಿದ್ದೇವೆ ಅದ್ಭುತವಾಗಿತ್ತು ನಮ್ಮ ಸಮಾಜವೇ ಹೀಗೆ ಸರ್ ಅವರಿಗೆಲ್ಲ ಉತ್ತರ ಕೊಡಬೇಕು ಅಂತ ಏನ್ ಅವಶ್ಯಕತೆ ಇದೆ ನೀವು ಅದರ ಬಗ್ಗೆ ತಲೆ ಕೆಡಿಸ್ಕೋಬೇಡಿ ಅದ್ಭುತ ಸರ್, ಅದ್ಭುತ
ಸಮಾಜ ಎತ್ತ ಸಾಗುತ್ತಿದೆ ತಿಳಿಯುತ್ತಿಲ್ಲ ನಿಜ ಹೇಳುವವರನ್ನು ಅನುಮಾನಿಸುತ್ತಾರೆ ಸುಳ್ಳು ಹೇಳಿ ಮೋಸ ಮಾಡುವವರನ್ನು ಸುಲಭವಾಗಿ ನಂಬಿ ಮೋಸ ಹೋಗುತ್ತಾರೆ ನಿಮ್ಮ ಕಾಳಜಿ ಸಿದ್ಧಾರೂಡರವರ ಬಗ್ಗೆ ಬಹಳ ಮೆಚ್ಚುವಂತಹದ್ದು ಅವರ ಪಾಡಿಗೆ ಅವರು ಬಾಳುವಂತಾಗಲಿ ನೊಂದ ಜೀವ..ದೇವರು ಆಶಿರ್ವದಿಸಲಿ ನಮಗೆ ನಿಮ್ಮ ವೀಡಿಯೋ ಬಗ್ಗೆ ಯಾವತ್ತೂ ಅನುಮಾನವಿಲ್ಲ...ನಿಮ್ಮ content 100% ನಿಜವಾಗಿರುತ್ತದೆ
ಸುಬ್ಬಣ್ಣ ನೀವು ಅವರನ್ನು ಸಂದರ್ಶನ ಮಾಡಿದ್ದು ಒಳ್ಳೆದಾಯಿತು ಅವರಿಂದ ಕ್ರೈಂ ಮಾಡಬೇಕು ಅನ್ನೋರಿಗೆ ಪಾಠ ಹೇಳಿದಾಗೆ ಆಯ್ತು ಸಮಾಜದ ಸುಧಾರಣೆಯಲ್ಲಿ ಕೈದಿಗಳನ್ನು ಸಂದರ್ಶನ ಮಾಡೋದು ಒಂದು ಒಳ್ಳೆಯ ಮಾಧ್ಯಮದ ಕೆಲಸವನ್ನು ನೀವು ಮಾಡಿದ್ದೀರಿ❤❤❤
ಸರ್, ಯಾರು ಏನೇ ಹೇಳಲಿ ನಿಮ್ಮ ಕೆಲಸ ತುಂಬಾ ಅತ್ಯುತ್ತಮವಾಗಿದೆ ಒಳ್ಳೆಯ ಪ್ರಾಮಾಣಿಕ ಹಾಗೂ ಜೀವನದಲ್ಲಿ ನೊಂದು ಬೆಂದು ಮರಳಿ ಬಂದಿರುವ ವ್ಯಕ್ತಿಯ ಇಂಟರ್ವ್ಯೂ ಮಾಡಿದ್ದೀರಿ ನಮಗೆ ತುಂಬಾ ಖುಷಿ ನೀಡಿದೆ ನಿಮ್ಮ ಎಲ್ಲಾ ಎಪಿಸೋಡ್ ಗಳು ಸಿದ್ಧಾರೂಡ sir ಗೂ ನಿಮಗೂ ತುಂಬಾ ಒಳ್ಳೆಯದಾಗಲಿ ❤❤❤❤
ಸರ್ ನೀವು ಪ್ರಾಮಾಣಿಕವಾಗಿ ಇಂಟರ್ವ್ಯೂ ಮಾಡಿದ್ದೀರಿ ಜೈಲಿನಲ್ಲಿ ನಡೆದ ಘಟನೆ ಅವರು ಹೇಳಿ ನಾನು ತುಂಬಾ ಬುದ್ಧಿ ಕಲಿತಿದ್ದೇನೆ ನನಗೂ ತುಂಬಾ ಮುಂಗೋಪ ಇತ್ತು ಈ ನಿಮ್ಮ ಇಂಟರ್ವ್ಯೂ ನೋಡಿ ನಾನು ತುಂಬಾ ಬದಲಾಗಿದ್ದೇನೆ ಈ ಇಂಟರ್ವ್ಯೂ ಅನ್ನು ನನ್ನ ಸ್ನೇಹಿತರಿಗೆ ನನ್ನ ಮನೆಯವರಿಗೂ ಕೂಡ ತೋರಿಸಿದ್ದೇನೆ ಇದು ನನ್ನನ್ನು ತುಂಬಾ ಬದಲಾಯಿಸಿದೆ ಇವರನ್ನು ಇಂಟರ್ವ್ಯೂ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು🎉🎉❤❤❤❤❤
ಸರ್ ನಿಮ್ಮ ಮೇಲೆ ತುಂಬ ಗೌರವ ಇದೆ ನೀವು ಯಾವಾಗಲೂ ತುಂಬ ಹೊಳ್ಳೆ ಕಾರ್ಯಕ್ರಮ ಮಾಡ್ತಿರಿ ನಿಮ್ಮ ಚಾನೆಲ್ ಮತ್ತು ಪಬ್ಲಿಕ್ ಟಿವಿ ಬಿಟ್ಟು ಇನ್ನು ಯಾವ ಚಾನೆಲ್ ಸಹ ನೋಡೋದಿಲ್ಲ ಅಷ್ಟು ನಂಬಿಕೆ ಮತ್ತು ಗೌರವ ನಿಮ್ಮ ಮೇಲೆ ಮತ್ತು ನಿಮ್ಮ ಚಾನೆಲ್ ಮೇಲೆ 🥰
ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ಸರ್. ಅನ್ನುವವರು ತುಂಬಾನೇ ಇರ್ತಾರೆ!!!! ನೀವ್ಯಾಕೆ ತಲೆ ಕೆಡಿಸಿಕೊಳ್ಳತ್ತೀರಾ????? ಸೀತಾ ಮಾತೇಯನ್ನೇ ಬಿಡಲಿಲ್ಲ ಇಂತವರ ಹೊಲಸು ನಾಲಿಗೆ!!!! ನಿಮ್ಮ ಪ್ರಯತ್ನ ಕ್ಕೆ ತುಂಬಾ, ತುಂಬಾನೇ ಧನ್ಯವಾದಗಳು.
ಸರ್ ನಾನೊಬ್ಬಳು ಲೇಖಕಿ. ಪುಟ್ಟಲಕ್ಷ್ಮಿ ಕಾಳೇಗೌಡ ಅಂತ. ಜೈಲಿನಿಂದ ಹೊರಬಂದ ವ್ಯಕ್ತಿಗಳನ್ನು ನಾನೂ ಕೂಡಾ ಸಂದರ್ಶನ ಮಾಡಿ ಪುಸ್ತಕವನ್ನು ಪ್ರಕಟಿಸಿದ್ದೇನೆ. ನೀವು ಮಾಡಿದ ಕಾರ್ಯ ಸರಿ. ತಲೆ ಕೆಡಿಸಿಕೊಳ್ಳಬೇಡಿ
ತುಂಬಾ ಚೆನ್ನಾಗಿ ಇಂಟ್ರ್ವಿವಿವ್ ಮಾಡಿದ್ದೀರ ಸರ್ ತುಂಬಾ ಜನ ಕನ್ನಡಿಗರಿಗೆ criminal ಮಾಡಬಾರದು ಅಂತ ಹೇಳಿ ಕೊಟ್ಟಿದ್ದೀರಿ ಇದೇ interview ನ ಹಿಂದಿಯಲ್ಲಿ ಮಾಡಿ sir ತುಂಬಾ ಜನಗಳಿಗೆ ಸಹಾಯವಾಗುತ್ತೆ ಎಂದು ಹೇಳಲಿಕ್ಕೆ ಇಸ್ಟ್
I am wife of killer squadron war veteran and i liked this interview. Nobody will call oneself murderer. He improved himself that is really great but sad to know that people still consider that actor who is behind bars someone important . senseless admiration Please don't admire such cruel people but admire people who are dying for our country. Young man Mr subramanya doing good job keep it up.
ಸರ್ ....ನಾನು ಒಂದು ಮಾತು ಹೇಳ್ತಿನಿ....ಇದು ನನ್ ಅಭಿಪ್ರಾಯ ಅಷ್ಟೇ... ನಮ್ ಬಗ್ಗೆ ಎಲ್ಲೋ ಕುತ್ಕೊಂಡು... ಯಾರೋ ಏನೋ...ಮಾತಾಡ್ತಾರೇ ಅಂತ....ಅವ್ರ ಬಗ್ಗೆ ತಲೆ ಕೆಡಸ್ಕೊಳ್ಳೋ ಅವಶ್ಯಕತೆ ಇಲ್ಲ ಅನ್ಸುತ್ತೆ....ಅವ್ರಿಗೆ ಬೇರೆ ಕೆಲ್ಸಾನೆ ಇರಲ್ಲ...ಒಟ್ನಲ್ಲಿ ನಮ್ ಕಾಲು ಎಳಿಬೆಕು...ನಮ್ಮನ್ನ್ ತುಳಿಬೇಕು...ಅನ್ನೋ ಕೆಟ್ಟ ಉದ್ದೇಶ ಇರುತ್ತೆ...ನೀವ್ ತಲೆ ಕೆಡಸ್ಕೊ ಬೇಡಿ....ನೀವ್ ಏನು ಅಂತ ನಿಮ್ಮನ್ನ ಸುಧಿರ್ಗಕಾಲ ದಿಂದ ನೋಡ್ತಾ ಬಂದಿರೋ ನಮಗೆ ಗೊತ್ತು...
ನೈಜತೆಯನ್ನು ಮಾಧ್ಯಮದಲ್ಲಿ ಪ್ರಚಾರ ಮಾಡಿದರೆ ಇದೆ ರೀತಿ ಸವಾಲು ಗಳನ್ನು ಎದುರಿಸಬೇಕಾಗುತ್ತದೆ ಗುರುಗಳೆ, ನಿವು ಯಾವುಗಲೂ ನೈಜ ಮಾರ್ಗದಲ್ಲಿ ನೆಡೆಯುತ್ತಿರಿ ಗುರುಗಳೇ ಸದಾ ನಮ್ಮ ಬೆಂಬಲ ನಿಮಗೆ ಇದೆ❤
ದಯವಿಟ್ಟು ನೊಂದುಕೋಬೇಡಿ ಆರಾಮಾವಾಗಿರಿ 🙏 ಒಳ್ಳೆ ಕೆಲಸ ಮಾಡುತ್ತಿದ್ದೀರಾ ಯಾರಿಗೂ ತಲೆ ಕೆಡಿಸ್ಕೋಬೇಡಿ🙏 ಈಗಿನ ಕಾಲದಲ್ಲಿ ಸತ್ಯ ಹೇಳಿದರೆ ನಂಬೋರು ಕಡಿಮೆ, ಪ್ರತಿಕ್ಷಣ ಭಗವಂತ ನೋಡ್ತಾನೆ ಇರ್ತಾನೆ, ಅವನು ಯಾರಿಂದ ಏನ್ ಒಳ್ಳೆಯದನ್ನ ಮಾಡಬೇಕೋ ಅದನ್ನ ಮಾಡೇ ಮಾಡಿಸ್ತಾನೆ 🙏ಅವನಿಗೋಸ್ಕರ ಈ ಸಮಾಜಕ್ಕೆ ನಮ್ ಕೈಲಾದಷ್ಟು ಒಳ್ಳೆದನ್ ಮಾಡೋಣ 🙏 ಸರಿಯಾದ ದಾರಿಯಲ್ಲಿ ನಡೀತಾ ಇದ್ದೀರಾ, ಒಳ್ಳೇದಾಗ್ಲಿ 🙏 ಕೃಷ್ಣಾರ್ಪಣ ಮಸ್ತು 🙏🙏🙏🙏
Subbu sir don't worry. Take it easy. You did a good job. We know your credibility and sincerity towards your job. May God bless. Continue your good job. You are the only journalist who can be relied upon.
Interviewing a common man or a ex prisoner is better than interviewing a politician who spreads hatred and divides the society . This interview is very informative and a lesson for a common man to keep away from crime . His meeting with Darshqn shouldn’t be a issue whether it’s true or false , we need to rate the over all interview not just a part of it . Well done Third Eye 8/10 is the score for the interview 😊
ನಮಸ್ತೆ ಸರ್ ನಾನು ನ್ಯೂಸ್ ನೋಡೋದು ಆಗ್ಲಿ ಇಲ್ಲ ಕೇಳೋದು ಆಗ್ಲಿ ತುಂಬಾನೇ ಕಡಿಮೆ. ಆದ್ರೆ ನಿಮ್ಮ ನ್ಯೂಸ್ ಯೂಟ್ಯೂಬ್ ಮೂಲಕ ನೋಡಿದ ಮೇಲೆ ನಿಮ್ಮ ಅಭಿಮಾನಿ ಅದೆ. ನಿಮ್ಮ ವಿಷಯ ಮಂಡನೆಯ ರೀತಿಯು ತುಂಬಾನೇ ಚೆನ್ನಾಗಿದೆ. ಮತ್ತೆ ನೀವು ಯಾರ ಪರ ವಹಿಸದೆ ಇದ್ದಂತಹ ವಿಷಯ ಇದ್ದ ಹಾಗೆಯೇ ಹೇಳೋ ಬಗೆ ತುಂಬಾನೇ ಚೆನ್ನಾಗಿದೆ sir ಈ ಕಾರಣದಿಂದ ನಿಮ್ಮ ಎಲ್ಲಾ videos ನೋಡಿ ನ್ಯೂಸ್ ತಿಳಿದುಕೊಳ್ತ ಇದ್ದೇನೆ
Subramanya sir, you are doing an excellent job in interviewing the person under reference. Kindly continue to offer your yeomen service. Dont scratch your hrad too much. We are watching your videos. There is a clarity in your thoughts and deeds.
ಸಿದ್ಧಾರೂಢ ಬದಲಾಗಿ ಬಂದು ಸಮಾಜದ ಮುಂದೆ ಮಾತನಾಡಿದ್ದು ಇಷ್ಟವಾಯಿತು, ಹಾಗೆ ನಿಮ್ಮ ಸಂದರ್ಶನವು ಕೂಡ ಅದ್ಭುತವಾಗಿದೆ.
ಸರ್ ನಾವು ನಿಮ್ಮ ಸಂದರ್ಶನವನ್ನು ನೋಡಿದ್ದೇವೆ ಅದ್ಭುತವಾಗಿತ್ತು ನಮ್ಮ ಸಮಾಜವೇ ಹೀಗೆ ಸರ್ ಅವರಿಗೆಲ್ಲ ಉತ್ತರ ಕೊಡಬೇಕು ಅಂತ ಏನ್ ಅವಶ್ಯಕತೆ ಇದೆ ನೀವು ಅದರ ಬಗ್ಗೆ ತಲೆ ಕೆಡಿಸ್ಕೋಬೇಡಿ ಅದ್ಭುತ ಸರ್, ಅದ್ಭುತ
ಸರ್ ನಿಮ್ಮ ಕ್ಲಾರಿಟಿ ತುಂಬಾ ಅದ್ಭುತವಾಗಿದೆ . ನೀವು ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ . ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಇಂಟರ್ವ್ಯೂ ಮಾಡಿದ್ದು ತಪ್ಪೇನಲ್ಲ ಸರ್.ನಿಮ್ಮ ಉದ್ದೇಶ ಹಾಗೂ ವಿಚಾರಗಳು ಸ್ಪಷ್ಟವಾಗಿವೆ ❤️❤️❤️.
ಸಮಾಜ ಎತ್ತ ಸಾಗುತ್ತಿದೆ ತಿಳಿಯುತ್ತಿಲ್ಲ ನಿಜ ಹೇಳುವವರನ್ನು ಅನುಮಾನಿಸುತ್ತಾರೆ ಸುಳ್ಳು ಹೇಳಿ ಮೋಸ ಮಾಡುವವರನ್ನು ಸುಲಭವಾಗಿ ನಂಬಿ ಮೋಸ ಹೋಗುತ್ತಾರೆ ನಿಮ್ಮ ಕಾಳಜಿ ಸಿದ್ಧಾರೂಡರವರ ಬಗ್ಗೆ ಬಹಳ ಮೆಚ್ಚುವಂತಹದ್ದು ಅವರ ಪಾಡಿಗೆ ಅವರು ಬಾಳುವಂತಾಗಲಿ ನೊಂದ ಜೀವ..ದೇವರು ಆಶಿರ್ವದಿಸಲಿ ನಮಗೆ ನಿಮ್ಮ ವೀಡಿಯೋ ಬಗ್ಗೆ ಯಾವತ್ತೂ ಅನುಮಾನವಿಲ್ಲ...ನಿಮ್ಮ content 100% ನಿಜವಾಗಿರುತ್ತದೆ
ಮೂರು ಬಿಟ್ಟವರು ಕೆಟ್ಟದಾಗಿ spred madoke ಪ್ರಯತ್ನ ಪಡ್ತಾರೆ..
💯 ನಿಜಾ....
ಸುಬ್ಬಣ್ಣ ನೀವು ಅವರನ್ನು ಸಂದರ್ಶನ ಮಾಡಿದ್ದು ಒಳ್ಳೆದಾಯಿತು ಅವರಿಂದ ಕ್ರೈಂ ಮಾಡಬೇಕು ಅನ್ನೋರಿಗೆ ಪಾಠ ಹೇಳಿದಾಗೆ ಆಯ್ತು ಸಮಾಜದ ಸುಧಾರಣೆಯಲ್ಲಿ ಕೈದಿಗಳನ್ನು ಸಂದರ್ಶನ ಮಾಡೋದು ಒಂದು ಒಳ್ಳೆಯ ಮಾಧ್ಯಮದ ಕೆಲಸವನ್ನು ನೀವು ಮಾಡಿದ್ದೀರಿ❤❤❤
ಸರ್, ಯಾರು ಏನೇ ಹೇಳಲಿ ನಿಮ್ಮ ಕೆಲಸ ತುಂಬಾ ಅತ್ಯುತ್ತಮವಾಗಿದೆ ಒಳ್ಳೆಯ ಪ್ರಾಮಾಣಿಕ ಹಾಗೂ ಜೀವನದಲ್ಲಿ ನೊಂದು ಬೆಂದು ಮರಳಿ ಬಂದಿರುವ ವ್ಯಕ್ತಿಯ ಇಂಟರ್ವ್ಯೂ ಮಾಡಿದ್ದೀರಿ ನಮಗೆ ತುಂಬಾ ಖುಷಿ ನೀಡಿದೆ ನಿಮ್ಮ ಎಲ್ಲಾ ಎಪಿಸೋಡ್ ಗಳು ಸಿದ್ಧಾರೂಡ sir ಗೂ ನಿಮಗೂ ತುಂಬಾ ಒಳ್ಳೆಯದಾಗಲಿ ❤❤❤❤
ಸರ್ ನೀವು ಪ್ರಾಮಾಣಿಕವಾಗಿ ಇಂಟರ್ವ್ಯೂ ಮಾಡಿದ್ದೀರಿ ಜೈಲಿನಲ್ಲಿ ನಡೆದ ಘಟನೆ ಅವರು ಹೇಳಿ ನಾನು ತುಂಬಾ ಬುದ್ಧಿ ಕಲಿತಿದ್ದೇನೆ ನನಗೂ ತುಂಬಾ ಮುಂಗೋಪ ಇತ್ತು ಈ ನಿಮ್ಮ ಇಂಟರ್ವ್ಯೂ ನೋಡಿ ನಾನು ತುಂಬಾ ಬದಲಾಗಿದ್ದೇನೆ ಈ ಇಂಟರ್ವ್ಯೂ ಅನ್ನು ನನ್ನ ಸ್ನೇಹಿತರಿಗೆ ನನ್ನ ಮನೆಯವರಿಗೂ ಕೂಡ ತೋರಿಸಿದ್ದೇನೆ ಇದು ನನ್ನನ್ನು ತುಂಬಾ ಬದಲಾಯಿಸಿದೆ ಇವರನ್ನು ಇಂಟರ್ವ್ಯೂ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು🎉🎉❤❤❤❤❤
Third Eye ಯೂಟ್ಯೂಬ್ ಚಾನಲ್ and Anchor ಸುಬ್ರಹ್ಮಣ್ಯ ಸರ್ /... ❤️🙌
ನಿಮ್ಮ ಈ ಸ್ಪಷ್ಟಿಕರ ನೋಡಿ..ನಿಮ್ಮ ಚಾನೆಲ್ ಮೇಲಿನ ನಂಬಿಕೆ ಹೆಚ್ಚಾಯ್ತು
ಸುಬ್ರಮಣ್ಯ ಅಂದ್ರೆ ಸುಬ್ರದ್ರವಾಗಿ ಮಾಹಿತಿ ಕೊಡತಾರಿ ಧನ್ಯವಾದಗಳು ಸುಬ್ರಹ್ಮಣ್ಯ ಅವರೇ..🙏
ನಿಮ್ಮ ಇಂಟರ್ವ್ಯೂ ತಪ್ಪಲ ಸರ್ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ 🙏🙏
ನಿಮ್ಮ ಉದ್ದೇಶ ಒಳ್ಳೇದು ಅಂತ ನಮಗೆ ಗೊತ್ತು ಸರ್ ನಿಮ್ಮ ಕೆಲಸ ನೀವು ಮಾಡ್ತಾ ಇರಿ ನಾವು ನಿಮ್ಮ ನ್ಯೂಸ್ ಗೆ ಕಾಯ್ತಇರ್ತಿವಿ
ಬಿಡಿ ಸಾರ್ ಅವರು ಮನಸು
ಅವರು ಬುದ್ದಿ 😂😂
ಒಳ್ಳೆಯ ಮನುಷ್ಯ ನ interview ಮಾಡಿದ್ದೀರಿ ಅವರ ಮುಂದಿನ ಜೀವನ ಸುಗಮವಾಗಿ ಸಾಗಲಿ.
ಇಂಟರ್ವ್ಯೂ ಇಂದ ಸಮಾಜ ಒಳ್ಳೆ ಸಂದೇಶ ಸಿಕ್ಕಿದೆ 🙏
ಸರ್ ನಿಮ್ಮ ಮೇಲೆ ತುಂಬ ಗೌರವ ಇದೆ ನೀವು ಯಾವಾಗಲೂ ತುಂಬ ಹೊಳ್ಳೆ ಕಾರ್ಯಕ್ರಮ ಮಾಡ್ತಿರಿ ನಿಮ್ಮ ಚಾನೆಲ್ ಮತ್ತು ಪಬ್ಲಿಕ್ ಟಿವಿ ಬಿಟ್ಟು ಇನ್ನು ಯಾವ ಚಾನೆಲ್ ಸಹ ನೋಡೋದಿಲ್ಲ ಅಷ್ಟು ನಂಬಿಕೆ ಮತ್ತು ಗೌರವ ನಿಮ್ಮ ಮೇಲೆ ಮತ್ತು ನಿಮ್ಮ ಚಾನೆಲ್ ಮೇಲೆ 🥰
ಇಂಟರ್ವ್ಯೂ ಮಾಡಿದ್ದು ತಪ್ಪೇನಿಲ್ಲ ಬಿಡಿ ಸಾರ್
ಅದು ನಿಜ
👍
Dog Meat Supplyer Gabdul Rajak interview maadi..!!
🤣😂🤣😂🤣😂🤣
ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ಸರ್. ಅನ್ನುವವರು ತುಂಬಾನೇ ಇರ್ತಾರೆ!!!! ನೀವ್ಯಾಕೆ ತಲೆ ಕೆಡಿಸಿಕೊಳ್ಳತ್ತೀರಾ????? ಸೀತಾ ಮಾತೇಯನ್ನೇ ಬಿಡಲಿಲ್ಲ ಇಂತವರ ಹೊಲಸು ನಾಲಿಗೆ!!!! ನಿಮ್ಮ ಪ್ರಯತ್ನ ಕ್ಕೆ ತುಂಬಾ, ತುಂಬಾನೇ ಧನ್ಯವಾದಗಳು.
Very ಬ್ಯೂಟಿಫುಲ್ humbal kind hearted person 🙏🙏🙏🙏🙏🙏 ನಿಮ್ಮ ಈವತ್ತಿನ ಮಾತುಗಳು ಒಬ್ಬ ಹೃದಯ ವಂತ ಪತ್ರ ಕರ್ತನ 🙏
ಮುಳ್ಳಿಗೆ ಚುಚ್ಚುಹುದು ಅಷ್ಟೇ ಅದರ ಕೆಲಸ ಅದರ ಬಗ್ಗೆ ನಾವು ಯೋಚನೆ ಮಾಡಿದ್ರೆ ಅದು ಬದಲಾಗದು ನಮ್ಮ ಕೆಲಸ ಏನು ಹೂ ಕಿಳ್ಳ್ಳೋದು ಕಿದ್ಕೊಂಡು ಹೋಗ್ತಾ ಇರ್ಬೇಕು ಅಷ್ಟೇ ❤
Thank you ಈ ವೀಡಿಯೊ ಮಾಡಿದ್ದಕ್ಕಾಗಿ ❤
ಸಂದರ್ಶನ ಮಾಡಿದ್ದು ಒಳ್ಳೆಯದು....ಈ ಸಂದರ್ಶನದಲ್ಲಿ ಜೈಲಿನಲ್ಲಿನ ಕರಾಳ ಚಿತ್ರ ತಿಳಿದುಕೊಂಡಿದ್ದು ಬಹಳ ಉತ್ತಮವಾಯಿತ್ತು...
ನಾಡಿನ ಜನತೆಯಲ್ಲಿ ನನ್ನ ಮನವಿ ದಯವಿಟ್ಟು ಸಿದ್ದಾರೂಢ ಅವರನ್ನು ನಿಂದಿಸಲು ಹೋಗಬೇಡಿ..ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡಿ...ಅದರಿಂದ ಯಾರಿಗೂ ಏನೂ ಉಪಯೋಗವಿಲ್ಲ...
ಅವರ ಇಂಟರ್ವ್ಯೂ ಇಂದ ತುಂಬಾ ಜನರಿಗೆ ಜೈಲಿನ ಒಳಗಡೆ ಪರಿಸ್ಥಿತಿ ಹೇಗಿರುತ್ತೆ ಅಂತ ಗೊತ್ತಾಗಿದೆ ನೀವು ವಿಡಿಯೋ ಮಾಡಿದ್ದು ತುಂಬಾ ಜನರಿಗೆ ಮಾಹಿತಿ ಸಿಕ್ಕಿದೆ 👍
ಸರ್ ನಾನೊಬ್ಬಳು ಲೇಖಕಿ. ಪುಟ್ಟಲಕ್ಷ್ಮಿ ಕಾಳೇಗೌಡ ಅಂತ. ಜೈಲಿನಿಂದ ಹೊರಬಂದ ವ್ಯಕ್ತಿಗಳನ್ನು ನಾನೂ ಕೂಡಾ ಸಂದರ್ಶನ ಮಾಡಿ ಪುಸ್ತಕವನ್ನು ಪ್ರಕಟಿಸಿದ್ದೇನೆ. ನೀವು ಮಾಡಿದ ಕಾರ್ಯ ಸರಿ. ತಲೆ ಕೆಡಿಸಿಕೊಳ್ಳಬೇಡಿ
ಪುಸ್ತಕದ ಹೆಸರೇನು ಎಲ್ಲಿ ಸಿಗುತ್ತೆ
ಇದರಲ್ಲಿ ನಿಮ್ಮ ತಪ್ಪು ಇಲ್ಲಾ.. ನಮ್ಮ ಕನ್ನಡ ಪತ್ರಿಕಾ ರಂಗದಲ್ಲಿ ನೀವು ಮುಖ್ಯ ಸ್ಥಾನ ಹೊಂದುವ ಸಮರ್ಥ ವ್ಯಕ್ತಿ...ನಿಮಗೆ ನಮ್ಮ ಬೆಂಬಲ ಸದಾ ಇರುತ್ತೆ... 👌👌👌
ನಿಮಗೆ news ನೋಡುವ ಹವ್ಯಾಸ ಇದೀಯ
Best TH-camr under news channel's
ತುಂಬಾ ಚೆನ್ನಾಗಿ ಇಂಟ್ರ್ವಿವಿವ್
ಮಾಡಿದ್ದೀರ ಸರ್
ತುಂಬಾ ಜನ ಕನ್ನಡಿಗರಿಗೆ criminal ಮಾಡಬಾರದು ಅಂತ ಹೇಳಿ ಕೊಟ್ಟಿದ್ದೀರಿ
ಇದೇ interview ನ ಹಿಂದಿಯಲ್ಲಿ ಮಾಡಿ sir
ತುಂಬಾ ಜನಗಳಿಗೆ ಸಹಾಯವಾಗುತ್ತೆ ಎಂದು ಹೇಳಲಿಕ್ಕೆ ಇಸ್ಟ್
No . Problem Thank U sir 🇳🇪🙏🌹
ಸ್ಪಸ್ಟಿಕರಣ ಕೊಟ್ಟದ್ದು ಒಳ್ಳೇದಾಯಿತು 🙏🙏.. ಇಲ್ಲದಿದ್ದರೆ ಸಿದ್ದಾರೂಢ ಬಗ್ಗೆ ತಪ್ಪು ಅಭಿಪ್ರಾಯವೇ ಉಳಿಯುತ್ತಿತ್ತು
Hatsoff to you for your sincerity.
I am wife of killer squadron war veteran and i liked this interview. Nobody will call oneself murderer. He improved himself that is really great but sad to know that people still consider that actor who is behind bars someone important . senseless admiration Please don't admire such cruel people but admire people who are dying for our country. Young man Mr subramanya doing good job keep it up.
ಹೌದು ನಮಗೂ ಜೈಲಿನಲ್ಲಿ ಈಗೆಲ್ಲ ಇರುತ್ತದೆ ಗೊತ್ತಿರಲಿಲ್ಲ ಅವರು ಹೇಳಿದ್ದು ಕೇಳಿ ಭಯವಾಯಿತು ನೀನು ಅವರನ್ನು ಪರಿಚಯಿಸಿದ್ದು ಒಳ್ಳೇದು ಬೇಜಾರೂ ಮಾಡಿಕೊಳ್ಳಬೇಡಿ
ಸರ್ ಸಿದ್ದಾರೂಢ ರಿಂದ ಎಷ್ಟೋ ಜನರಿಗೆ ಕ್ರೈಂ ಮಾಡಬಾರದು ಅಂತ ಗೊತ್ತಾಯ್ತು ತಪ್ಪೇನಿಲ್ಲ ನಿಮಗೂ ಸಿದ್ದರುದರಿಗೂ ಧನ್ಯವಾದಗಳು
ಸುಬ್ರಹ್ಮಣ್ಯಮ್ ಸುಬ್ರಹ್ಮಣ್ಯಮ್ ಷಣ್ಮುಖನಾಥ ಸುಬ್ರಹ್ಮಣ್ಯಮ್ ಶಿವ ಶಿವ ಸುಬ್ರಹ್ಮಣ್ಯಮ್ ಹರ ಹರ ಸುಬ್ರಹ್ಮಣ್ಯಮ್. ನಿಮಗೆ ಶುಭವಾಗಲಿ.
Sir u r doing good job sir.
ಬದಲಾವಣೆ ಆದ್ರೆ appreciate ಮಾಡಬೇಕು. ಜೈಲಿನಿಂದ ಬದಲಾವಣೆ ಆಗಿದ್ದಾರೆ
ಸರ್ ....ನಾನು ಒಂದು ಮಾತು ಹೇಳ್ತಿನಿ....ಇದು ನನ್ ಅಭಿಪ್ರಾಯ ಅಷ್ಟೇ...
ನಮ್ ಬಗ್ಗೆ ಎಲ್ಲೋ ಕುತ್ಕೊಂಡು... ಯಾರೋ ಏನೋ...ಮಾತಾಡ್ತಾರೇ ಅಂತ....ಅವ್ರ ಬಗ್ಗೆ ತಲೆ ಕೆಡಸ್ಕೊಳ್ಳೋ ಅವಶ್ಯಕತೆ ಇಲ್ಲ ಅನ್ಸುತ್ತೆ....ಅವ್ರಿಗೆ ಬೇರೆ ಕೆಲ್ಸಾನೆ ಇರಲ್ಲ...ಒಟ್ನಲ್ಲಿ ನಮ್ ಕಾಲು ಎಳಿಬೆಕು...ನಮ್ಮನ್ನ್ ತುಳಿಬೇಕು...ಅನ್ನೋ ಕೆಟ್ಟ ಉದ್ದೇಶ ಇರುತ್ತೆ...ನೀವ್ ತಲೆ ಕೆಡಸ್ಕೊ ಬೇಡಿ....ನೀವ್ ಏನು ಅಂತ ನಿಮ್ಮನ್ನ ಸುಧಿರ್ಗಕಾಲ ದಿಂದ ನೋಡ್ತಾ ಬಂದಿರೋ ನಮಗೆ ಗೊತ್ತು...
ಮೊದಲಿಗೆ ಒಂದು ದೊಡ್ಡ ಮೆಚ್ಚುಗೆ ಸರ್ ನಿಮ್ಮ ಈ ಪ್ರಯತ್ನಕ್ಕೆ 👍 ಈಗ ಯಾವುದೇ ಅನುಮಾನಗಳು ಇಲ್ಲ ನೀವು ಸಂದರ್ಶನಕ್ಕೆ ಆಯ್ಕೆ ಮಾಡಿದ ಸಿದ್ಧಾರೂಢರ ಬಗ್ಗೆ 😊🎉
ಈ ವಿಡಿಯೊ ಮಾಡಿದಕ್ಕೆ ಧನ್ಯವಾದಗಳು ಸರ್
ನೈಜತೆಯನ್ನು ಮಾಧ್ಯಮದಲ್ಲಿ ಪ್ರಚಾರ ಮಾಡಿದರೆ ಇದೆ ರೀತಿ ಸವಾಲು ಗಳನ್ನು ಎದುರಿಸಬೇಕಾಗುತ್ತದೆ ಗುರುಗಳೆ, ನಿವು ಯಾವುಗಲೂ ನೈಜ ಮಾರ್ಗದಲ್ಲಿ ನೆಡೆಯುತ್ತಿರಿ ಗುರುಗಳೇ ಸದಾ ನಮ್ಮ ಬೆಂಬಲ ನಿಮಗೆ ಇದೆ❤
ಕೆಲವು ಜನರಿಗೆ ಒಂಥರಾ ಹುಚ್ಚು ಏನು ಮಾಡಿದರು ತಪ್ಪು ಸಿದ್ದಾರೂಢ ರನ್ನು ಇಂಟರ್ವ್ಯೂ ಮಾಡಿದ್ದರಲ್ಲಿ ತಪ್ಪಿಲ್ಲ ಜೈಲಿನ ಹಾಗು ಕೈದಿ ಗಳ ಕೆಲವು ವಿಚಾರ ಗೊತ್ತಾಯ್ತ thank you sir
ನೆಗೆಟಿವ್ ಕಾಮೆನ್ಟ್ಸ್ ತಲೆ ಕೊಡ್ಬೇಡಿ ಸರ್.. ಸಮಾಜಕ್ಕೆ ಉತ್ತಮವಾದ ಸಂದೇಶ ಸರ್. ಒಳ್ಳೆಯ ಸಂದರ್ಶನ.
Subbu avarige,🙏 nimma mathu sathya olleduagali ..
Siddharudavarigu 🙏 nimagu olleduagali ....
ಸರ್ ನಿಮ್ಮ ಈ ವಿಡಿಯೋ(ಕ್ಲ್ಯಾರಿಟಿ) ಕೂಡ ಚೆನ್ನಾಗಿತ್ತು. ಈ ವಿಡಿಯೋದಿಂದ ಅನೇಕ ಜನರಿಗೆ ಸಮಾಧಾನ ಆಗಿರಬಹುದು. ಧನ್ಯವಾದಗಳು ಸರ್ 🙏💐
ಇಂಟರ್ವೂವ್ ಮಾಡಿದ್ದು ತಪ್ಪೇನಿಲ್ಲ ಸರ್... ಅವರು ಹೇಳಿದ್ದರಲ್ಲಿ ಸುಳ್ಳಿದ್ದರೂ ಪರವಾಗಿಲ್ಲ ಆ ಇಂಟರ್ವೂವ್ನಲ್ಲಿ ಕೆಲವೊಂದು ಅಂಶಗಳು ತುಂಬಾ ಅರ್ಥಗರ್ಬಿತವಾಗಿದೆ...
ನಿಮ್ಮ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ ಸರ್ ನೀವು ಮುಂದುವರೆಸಿ
Hattspp sir Nema Abhimani Nanu❤❤❤. Subramanya ❤
ತುಂಬಾ ಒಳ್ಳೆಯ ಕೆಲಸ ಸರ್ ❤ ಹೀಗೆ ಸಾಗಲಿ ನಿಮ್ಮ ಸಮಾಜಮುಖಿ ಕಾರ್ಯಕ್ರಮಗಳು🎉
ಎಲ್ಲದಕ್ಕೂ ಉತ್ತರಿಸಬೇಡಿ.ಈ ವಿಷಯದ ಬಗ್ಗೆ ಉತ್ತರ ಹಲವರಿಗೆ ಬೇಕಿತ್ತು.ಉತ್ತಮ ಸಂದೇಶವಿದು ಸಮಾಜಕ್ಕೆ ಸಿದ್ಧಾರೂಢರ ಜೀವನ.
ಸುಬ್ರಮಣ್ಯ ಸಾರ್ ನಿಮ್ಮ ಪ್ರತಿಯೊಂದು interview ಪ್ರೇರಣೆ ರೂಪದಲ್ಲಿ ಇರುತ್ತದೆ❤❤ ನಿಮಗೆ ಸದಾ ಒಳ್ಳೆಯದಾಗಲಿ🥰
ಹೋಗ್ಲಿ ಬಿಡಿ brother ನಾಯಿ ಬೋಗಳಿದ್ರೆ ದೇವಲೋಕ ಆಳಗುತ್ತ brother
Sir ನೀವು ಮಾಹಿತಿ ನೀಡುವ ರೀತಿ ನಮಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದಗಳು ❤
Thanks for clarification sir❤ Keep going❤
ಸಿದ್ದಾರೂಢರವರ interview ನಿಜವಾಗಲೂ ಚೆನ್ನಾಗಿತ್ತು. ಜೈಲಿನ ಅನುಭವದ ಮಾಹಿತಿ ಭೀಕರವಾಗಿತ್ತು. ಪರ -ವಿರೋಧ ಇದ್ದೇ ಇರುತ್ತೆ, ಒಳ್ಳೆಯ ಸಂದರ್ಶನ.
ಸುಳ್ಳು ಸುದ್ದಿ ಹಬ್ಬಿಸುವ ಇತಿಚಿನ ದಿನಗಳಲ್ಲಿ..ನಿಮ್ಮ ಚಾನೆಲ್ ಅನ್ನು ಹಲವು ದಿನಗಳಿಂದ ನೋಡುತ್ತಿದ್ದೇನೆ ಸಾರ್ ಪ್ರಾಮಾಣಿಕವಾದ ಚಾನೆಲ್..
Nivu tumba pramanikaru...sir,,,,Love you.
U R right, U became continue. I am always with u.
ನಿಮ್ಮ ಬಗ್ಗೆ ತುಂಬಾ ಗೌರವ ಇದೆ ಸರ್. ಯಾರು ಏನೇ ಹೇಳಲಿ ನಿಮ್ಮ ಕೆಲಸ ನೀವು ಮಾಡಿ. ನೀವು ಸತ್ಯದ ದಾರಿಯಲ್ಲಿದ್ದೀರಿ ನಮ್ಮ ಬೆಂಬಲ ನಿಮಗೆ ಇದೆ
ಒಂದು ಸರಿ ಜೈಲಿಗೆ ಹೊಗಿ ಬಂದಂಗೆ ಆಯ್ತು ಅವ್ರ ಮಾತಿಂದ. ಯಾವತ್ತೂ ಇಂತ ತಪ್ಪು ಮಾಡ್ಬರ್ದು ಅಂತ ಎಲ್ಲರಿಗೂ ಅನಿಸುತ್ತೆ. ಗುಡ್ ಜಾಬ್ sir.
You have done a great job sir no problem in it but only siddaruda bad luck every thing will go well.
ದಯವಿಟ್ಟು ನೊಂದುಕೋಬೇಡಿ ಆರಾಮಾವಾಗಿರಿ 🙏 ಒಳ್ಳೆ ಕೆಲಸ ಮಾಡುತ್ತಿದ್ದೀರಾ ಯಾರಿಗೂ ತಲೆ ಕೆಡಿಸ್ಕೋಬೇಡಿ🙏 ಈಗಿನ ಕಾಲದಲ್ಲಿ ಸತ್ಯ ಹೇಳಿದರೆ ನಂಬೋರು ಕಡಿಮೆ, ಪ್ರತಿಕ್ಷಣ ಭಗವಂತ ನೋಡ್ತಾನೆ ಇರ್ತಾನೆ, ಅವನು ಯಾರಿಂದ ಏನ್ ಒಳ್ಳೆಯದನ್ನ ಮಾಡಬೇಕೋ ಅದನ್ನ ಮಾಡೇ ಮಾಡಿಸ್ತಾನೆ 🙏ಅವನಿಗೋಸ್ಕರ ಈ ಸಮಾಜಕ್ಕೆ ನಮ್ ಕೈಲಾದಷ್ಟು ಒಳ್ಳೆದನ್ ಮಾಡೋಣ 🙏 ಸರಿಯಾದ ದಾರಿಯಲ್ಲಿ ನಡೀತಾ ಇದ್ದೀರಾ, ಒಳ್ಳೇದಾಗ್ಲಿ 🙏 ಕೃಷ್ಣಾರ್ಪಣ ಮಸ್ತು 🙏🙏🙏🙏
You have done good job sir... There's is no dout sir.. Everyone got important messeges by interviewing siddaruda sir..
Keep it up subramnnya sir
ಸತ್ಯಮೇವ ಜಯತೆ......ನೀವು ಮಾತಾಡಿದ್ದು ಚೆನ್ನಾಗಿದೆ ಸರ್ ಈಗ ಸತ್ಯ ಏನನ್ನುವುದು ಜನರಿಗೆ ಗೊತ್ತಾಗಿದೆ....
ಸರ್ ನೀವು ಮಾಡಿದ ಕೆಲಸಕ್ಕೆ ನಮ್ಮೆಲ್ಲರ ಮೆಚ್ಚುಗೆಯಿದೆ👌🙏
Clarity ಕೊಟ್ಟಿದ್ದಕ್ಕೆ ಧನ್ಯವಾದಗಳು
ಸೂಪರ್ ಡೂಪರ್
We support and we are with you sir!!!! You are doing great job!!
ನಂಗೆ ಮೊದಲಿಗೆ ನಿಮ್ಮ ಧ್ವನಿ ಇಷ್ಟ, ಅಮೇಲೆ ನಿಮ್ಮ ನೇರ ನುಡಿ ಇಷ್ಟ.
Keep it up Alwqys
ಗುರುಗಳೇ ನೂರೆಂಟು ನಾಯಿಗಳು ಬೊಗಳಿದರೆ ಏನು ಗುರುಗಳನ್ನು ಮನೆಗೆ ಕೂಡಿದರೆ ಭಗವಂತ ಮೆಚ್ಚಿದರೆ ಸಾಕು ❤🙏🚩👍💯
ಈ ಮನುಷ್ಣನ ಮಾತ್ ಕೇಳಿ ಕೋಪ ಕಮ್ಮಿ ಆಗುತ್ತೆ. ಮತ್ತು ತಪ್ಪು ಮಾಡೋದು ಕಮ್ಮಿ ಆಗುತ್ತೆ.❤
ಈತ ಹೇಳಿದ್ದರಲ್ಲಿ ಸಾಕಷ್ಟು ಸತ್ಯವಿದೆ
Hatsoff to you sir🙏🙏 Even God can not please everyone,👍 So,no need to worry about unwanted comments,we are with you 🤝🤝
ದಯವಿಟ್ಟು ಅವರ ಪೂರ್ತಿ ಸಂದರ್ಶನವನ್ನು uplaod ಮಾಡಿ.ತುಂಬಾ ಚೆನ್ನಾಗಿ ಇತ್ತು interview.
Great job Sir . Don't worry. God bless you Sir 🙏
Subbu sir don't worry.
Take it easy.
You did a good job.
We know your credibility and sincerity towards your job.
May God bless.
Continue your good job.
You are the only journalist who can be relied upon.
Neevu madiro sandarshana olleyade ide sir. Idu samaajakke pooraka mahiti ide. Neevu bejaragbedi. ❤❤❤❤❤
Interviewing a common man or a ex prisoner is better than interviewing a politician who spreads hatred and divides the society . This interview is very informative and a lesson for a common man to keep away from crime . His meeting with Darshqn shouldn’t be a issue whether it’s true or false , we need to rate the over all interview not just a part of it . Well done Third Eye 8/10 is the score for the interview 😊
Love ಯು ಸಾರ್ ನಿಮ್ಮ ವಾಯ್ಸ್ ತುಂಬಾ ಚನ್ನಾಗಿ ಇದೆ
U done good job... keep it up 👍
ಸರ್ ನಿಮ್ಮ ಸಂದರ್ಶನ ತುಂಬಾ ಚನ್ನಾಗಿದೆ, ಯಾವುದಕ್ಕೂ ತಲೆ ಕೆಡುಸ್ಕೊಳ್ಬೇಡಿ, ನಿಮ್ಮ ಕೆಲಸ ಹೀಗೆ ಮುಂದುವರೆಯಲಿ....😍🙏
ಸರ್ ನಿಮ್ಮ ಬಗ್ಗೆ ನಮಗೆ ಗೌರವ ಇದೆ ❤
ನಮಸ್ತೆ ಸರ್
ನಾನು ನ್ಯೂಸ್ ನೋಡೋದು ಆಗ್ಲಿ ಇಲ್ಲ ಕೇಳೋದು ಆಗ್ಲಿ ತುಂಬಾನೇ ಕಡಿಮೆ.
ಆದ್ರೆ ನಿಮ್ಮ ನ್ಯೂಸ್ ಯೂಟ್ಯೂಬ್ ಮೂಲಕ ನೋಡಿದ ಮೇಲೆ ನಿಮ್ಮ ಅಭಿಮಾನಿ ಅದೆ.
ನಿಮ್ಮ ವಿಷಯ ಮಂಡನೆಯ ರೀತಿಯು ತುಂಬಾನೇ ಚೆನ್ನಾಗಿದೆ. ಮತ್ತೆ ನೀವು ಯಾರ ಪರ ವಹಿಸದೆ ಇದ್ದಂತಹ ವಿಷಯ ಇದ್ದ ಹಾಗೆಯೇ ಹೇಳೋ ಬಗೆ ತುಂಬಾನೇ ಚೆನ್ನಾಗಿದೆ sir
ಈ ಕಾರಣದಿಂದ ನಿಮ್ಮ ಎಲ್ಲಾ videos ನೋಡಿ ನ್ಯೂಸ್ ತಿಳಿದುಕೊಳ್ತ ಇದ್ದೇನೆ
ನಾನು ನಿಮ್ಮ ಚಾನೆಲ್ ಬಿಟ್ಟು, ಇನ್ನಾ ಯಾವುದೇ ಮೀಡಿಯ, ಯೂಟ್ಯೂಬ್ ಫಾಲೋ ಮಾಡಲ್ಲ.
ಯಾಕಂದ್ರೆ ನಿಮ್ಮಲ್ಲಿ ಪ್ರಾಮಾಣಿಕತೆ ಮತ್ತು ಸತ್ಯ ಯಾವಾಗಲೂ ಇರುತ್ತೆ.
Brother u r really right brother🎉
Subu Sir nivu super
Nimma uddesha olledagide andre nimge aa devru kuda olledne madtare anna olledagli ❤🎉
ಸೂಪರ್ ಅಣ್ಣ 👌👌👌👌👌👌🙏🙏🙏🙏🙏
Subramanya sir, you are doing an excellent job in interviewing the person under reference. Kindly continue to offer your yeomen service. Dont scratch your hrad too much. We are watching your videos. There is a clarity in your thoughts and deeds.
😍🌹🌹🌹 ಕನ್ನಡಿಗರು ನಿಮ್ಮೊಂದಿಗೆ🙏👍🙏👍
ನಿಮ್ಮ ನೇರ ಸತ್ಯ ನುಡಿಗೆ 🙏👍👌❤️
ಮನುಷ್ಯ.ಅವನ.ಹಣ್ಣೆಯ.ಬರಹದಲ್ಲಿ. ಬ್ರಹ್ಮ ದಲ್ಲಿ.ಏನು.ಬರುತ್ತಾರೋ.ಅದು.ಆಗಲೇ.ಬೇಕು.ಸಿದ್ದಾರೂಢ.ಎಲ್ಲ.ಅನುಭವಿದ್ದಿರೆ.ಪಾಪ.ಇನ್ನಡು.ಒಳ್ಳೆ.ಮನುಷ್ಯ.ನಗಿ.ಬದುಕಲು.ಬಿಡಿ.ಜನರೇ🙏🙏🙏🙏🙏🙏
u r realy super sir we r all with u don't care about any other negative comments ❤️🌹🌹
Very good sir 👍🙏We are with you sir❤... ಸಿದ್ಧಾರೂಢ is a good person❤🎉
Nimma sajjanikeya gunagana vivarisalu padagale sigutilla subramanya sir🙏🙏🙏🙏❤❤❤❤🙏🙏🙏🙏🙏
Real hero sir neevu
You are very kind hearted having good nature keep it up .
Your intension is good and genuine dont worry, carry on subramanya. Sometime it goes like this.
Tumba.tumba..thanks.sir
Well done for your public interest I'm accepted all your messages thanks
Subramanya handige❤ we love your attitude and giving news.
ಈ ವಿಚಾರದ ಬಗ್ಗೆ ನೀವು ವಿಡಿಯೋ ಮಾಡುವುದಿಲ್ಲ ಅಂದುಕೊಂಡಿದ್ದೆ.. ಸ್ಪಷ್ಟಕರಣ ಕೊಟ್ಟಿರುವುದಕ್ಕೆ ಅಭಿನಂದನಾರ್ಹರು 😊