ಬೆಂಗಳೂರಲ್ಲಿ ನಾಯಿ ಮಾಂಸ ದಂಧೆ ನಡಿತಿದ್ಯಾ? - ಆಹಾರ ತಜ್ಞರ ಸ್ಫೋಟಕ ಮಾತು - Dog meat scam Bangalore, News

แชร์
ฝัง
  • เผยแพร่เมื่อ 8 ม.ค. 2025

ความคิดเห็น • 331

  • @ganeshbedrala5316
    @ganeshbedrala5316 5 หลายเดือนก่อน +42

    ಪುನೀತ್ ಕೆರೇಹಳ್ಳಿ 🙏🏻🙏🏻💐👍🏻🚩🚩

    • @basavantappabidarageri4875
      @basavantappabidarageri4875 5 หลายเดือนก่อน

      🙆‍♀️ಈ ಗುಲಾಮಗಿರಿ ಸರ್ಕಾರ ಕಳ್ಳ ನನ್ನ ಬಿಟ್ಟು ಹಿಡಿದುಕೊಟ್ಟವನಿಗೆ ಶಿಕ್ಷೆ ಕೊಡುತ್ತದೆ.🤦‍♂️ ಇದು ದೇಶದಲ್ಲಿ ಹೆಸರುವಾಸಿಯಾದ ನಮ್ಮ ಕರ್ನಾಟಕ ಪೊಲೀಸರ ವರ್ತನೆ 😢😂
      👉ಈ ಸರ್ಕಾರಕ್ಕೆ 135 ಸೀಟು ಕೊಟ್ಟು ಸರ್ಕಾರ ರಚನೆಗೆ ಸಹಾಯ ಮಾಡಿದ ನಮ್ಮ ದೌರ್ಭಾಗ್ಯ ಅನುಭವಿಸಲೇಬೇಕು👈 😭

  • @nethram1703
    @nethram1703 5 หลายเดือนก่อน +167

    ಹೋಟೆಲ್ ಊಟ ತುಂಬಾ ರುಚಿ ಅಲ್ವಾ. ನೆನೆಸ್ಕೊಂಡ್ರೆ ವಾಂತಿ ಬರುತ್ತೆ. ದೇವರೇ ಕಾಪಾಡಪ್ಪ.

  • @Badukinabhavaloka
    @Badukinabhavaloka 5 หลายเดือนก่อน +313

    ಬೆಳಗಿನ ಜಾವಾ 3ಗಂಟೆ. 4ಗಂಟೆ ಬಿರಿಯಾನಿ. ಮತ್ತೆ 199/-ಗೆ. 299/-ಗೆ 399/ಗೆ ಅನ್ಲಿಮಿಟೆಡ್ ನನ್ ವೆಜ್ ಊಟದ ಬಗ್ಗೆ ಹುಷಾರಪ್ಪೋ 😅😅

    • @Punithkumar.K-wt7xq
      @Punithkumar.K-wt7xq 5 หลายเดือนก่อน +7

      😊😊😊

    • @SURESHKUMAR-EGS
      @SURESHKUMAR-EGS 5 หลายเดือนก่อน +7

      Exactly 😢

    • @vijithkumar2398
      @vijithkumar2398 5 หลายเดือนก่อน +10

      Food bloggers roast😂😂😂

    • @sosheeanand3537
      @sosheeanand3537 5 หลายเดือนก่อน +5

      Sariyagi helidira 😂

    • @kiranb7972
      @kiranb7972 5 หลายเดือนก่อน +11

      Bucket bitiyani buy 1 get 2 😂😂😂

  • @girishachargiliyar2254
    @girishachargiliyar2254 5 หลายเดือนก่อน +74

    ಬೆಂಗಳೂರ್ ನಲ್ಲಿ ಸಾಮಾನ್ಯ ಜಾಸ್ತಿ ಹೋಟೆಲ್ ಗಳಲ್ಲಿ ಇದನ್ನೇ ಬಳಸೋದು ಅನ್ಸುತ್ತೆ 🙆‍♂️🙆‍♂️🙆‍♂️🙆‍♂️ಇದು ನನ್ನ ಅಭಿಪ್ರಾಯ........ ಅಬ್ದುಲ್ ರಜಾಕ್ ಗೇ ಸರ್ಕಾರದ ಸಪೋರ್ಟ್ ಇದೆ... ಅದಕ್ಕೆ ಈ ರೀತಿ ಮಾಡ್ತಾನೆ

    • @ligoridsoza6330
      @ligoridsoza6330 5 หลายเดือนก่อน

      ಬಿಜೆಪಿ ಸರ್ಕಾರ ಇರುವಾಗಲು ರಜಾಕ್ ವ್ಯಾಪಾರ ಮಾಡಿದ್ದಾರೆ. ಆಗ ಬಿಜೆಪಿ ಸಪೋರ್ಟ್ ಇತ್ತು.

    • @VasanthKumar.t
      @VasanthKumar.t 5 หลายเดือนก่อน

      💯💯👈

    • @ShivaPrasad-yj1dz
      @ShivaPrasad-yj1dz 5 หลายเดือนก่อน

      ಜೈ ಸಿದ್ದ ಮುಲ್ಲಾ ಖಾನ್ ಅಲ್ಲಾಹು ಅಕ್ಬರ್ ಖಾನ್ ಗೆಸ್ 😂

  • @dmanoj152
    @dmanoj152 5 หลายเดือนก่อน +59

    ದಯವಿಟ್ಟು ಮೆಜೆಸ್ಟಿಕ್ ನಲ್ಲಿ ಯಾವುದೇ ಮಾಂಸ ಆಹಾರ ಪದಾರ್ಥವನ್ನು ಯಾರು ದಯವಿಟ್ಟು ಸೇವಿಸಬೇಡಿ 🙏

    • @karnatakahistory164
      @karnatakahistory164 5 หลายเดือนก่อน

      ಅದು Bangalore ಎಲ್ಲಕಡೆ supply madtare. Bari majestie aste alla. 5 ಕ್ವಿಂಟಲ್ ಪಾರ್ಸೆಲ್ ಬರೋದು.

    • @MrLADVG
      @MrLADVG 5 หลายเดือนก่อน

      ಮೆಜೆಸ್ಟಿಕ್ನಿಂದ ಬೇರೆ ಏರಿಯಾಕ್ಕೆ 2 ಗಂಟೆಯೊಳಗೆ ತಲುಪಿಸುತ್ತಾರೆ

  • @mohanmalagatti8275
    @mohanmalagatti8275 5 หลายเดือนก่อน +158

    ಸರ್ಕಾರದ ಬೆಂಬಲವಿದೆ ಈ ದಂದೆಗೆ..

    • @VikasKumar-lo5dp
      @VikasKumar-lo5dp 5 หลายเดือนก่อน +3

      👌👌👌👌👌👌👌👌👌👌👌👌👌👌👌

    • @padmak9236
      @padmak9236 5 หลายเดือนก่อน +2

      Exactly 👌

    • @BharathS-bg5bj
      @BharathS-bg5bj 5 หลายเดือนก่อน +7

      ಯಾವುದು ಕೇಂದ್ರ ಸರ್ಕಾರವಾ ???
      ರಾಜಸ್ತಾನ ಸರ್ಕಾರವಾ???

    • @SuryaMk-q9u
      @SuryaMk-q9u 5 หลายเดือนก่อน

      100% ಗ್ಯಾರಂಟಿ ಸಿದ್ದು ಕೊಡುಗೆ

    • @SuryaMk-q9u
      @SuryaMk-q9u 5 หลายเดือนก่อน +16

      ಕಾಂಗ್ರೆಸ್ ಬ್ಯುಸಿನೆಸ್ ನಾಯಿ ಮಾಂಸ
      Suply

  • @householdwithchitrachitra284
    @householdwithchitrachitra284 5 หลายเดือนก่อน +54

    ತುಂಬಾ ಒಳ್ಳೆಯ ಹಾಗೂ ಉಪಯುಕ್ತ ಮಾಹಿತಿ ಕೊಟ್ಟಿದೀರಿ ಧನ್ಯವಾದಗಳು, ನಾನು ನನ್ನ ಜೀವನದಲ್ಲಿ ಇದುವರ್ಗು ಆಚೆಕಡೆ ನೋನ್ವೆಜ್ ತಿಂದಿಲ್ಲ thank god

    • @manjunathabh8192
      @manjunathabh8192 5 หลายเดือนก่อน

      Are you non veg?

    • @householdwithchitrachitra284
      @householdwithchitrachitra284 5 หลายเดือนก่อน

      @@manjunathabh8192 ಹೌದು ಬಟ್ ಚಿಕನ್ ಫಿಶ್ ಅಷ್ಟೇ ತಿನ್ನೋದು, ಅದು ಮನೇಲಿ ಮಾಡಿಕೊಂಡು

  • @divakarashetty4971
    @divakarashetty4971 5 หลายเดือนก่อน +45

    ಗುಲಾಮರಿಗೆ 6ನೇ gaurantee ನಾಯಿ ಮಾಂಸ, 🥰🥰🥰🥰🥰🥰

    • @sureshpoojary7260
      @sureshpoojary7260 5 หลายเดือนก่อน +2

      😅😅😅

    • @parameshmj8294
      @parameshmj8294 5 หลายเดือนก่อน

      It's better not to eat non veg because no slaughter will take such long precautions!.❤😊

  • @sathyanarayanarao2606
    @sathyanarayanarao2606 5 หลายเดือนก่อน +82

    ಈ ಕೇಸ್ ಕಾಂಗ್ರೆಸ್ ವಕ್ತಾರ ಇರುವುದರಿಂದ ಇದು ಹಳ್ಳ ಹಿಡಿಯುತ್ತೆ

    • @pundarikalucky4059
      @pundarikalucky4059 5 หลายเดือนก่อน +2

      Sample tv channel edure maadiddu. Hyderabad ge hogo Sample bere. So 1000% genuine sheep mutton & 2000% hygienic ide antha report baruthe. Congress vakthara, irodu siddaramaiaha government, avarannu olisokke Suvarna avakasha. Aste

    • @shankarj4198
      @shankarj4198 5 หลายเดือนก่อน +1

      ಖಂಡಿತವಾಗಿಯೂ ನಿಮ್ಮ ಮಾತು ನಿಜ

    • @RamajuRamaju
      @RamajuRamaju 5 หลายเดือนก่อน

      Bekufa

    • @basavantappabidarageri4875
      @basavantappabidarageri4875 5 หลายเดือนก่อน

      ಖಂಡಿತ ನಿಜ ಇದರಲ್ಲೇ ನಮ್ಮ ರಾಜಕೀಯ ಪಕ್ಷಗಳು ಎಷ್ಟು ಬುದ್ಧಿವಂತಿಕೆ ತೋರಿಸ್ತಾವೆ ನೋಡಿ 👈

    • @motiondesigner_123
      @motiondesigner_123 5 หลายเดือนก่อน

      Lo, lofar avnu jsf navnu 😂😂😂😂

  • @manjunupparahatty6780
    @manjunupparahatty6780 5 หลายเดือนก่อน +38

    ನಾನು ಮಾಂಸಾಹಾರಿ, ಆದರೂ ಭಯ ಇಲ್ಲ, ಬೆಂಗಳೂರಿನಲ್ಲಿ ನಾನು ಹೊರಗಡೆ ಮಾಂಸಾಹಾರ ಸೇವಿಸುವುದಿಲ್ಲ

    • @vallavanukupullumayudham8474
      @vallavanukupullumayudham8474 5 หลายเดือนก่อน +1

      Usharu edhiya bidappa

    • @nidhihardikvlogs5541
      @nidhihardikvlogs5541 5 หลายเดือนก่อน +1

      manege thandha mamsadhallu mix erbahudhu😂😂😂

    • @manjunupparahatty6780
      @manjunupparahatty6780 5 หลายเดือนก่อน

      @@nidhihardikvlogs5541 ನಾವು ಕೋಳಿ ತಗೊಂಡು ಕಟ್ ಮಾಡ್ಸಿ ತರ್ತಿವಿ, ಹಾಗೆ ತಲೆಮಾಂಸ ಎದುರಿನಲ್ಲೇ ಕ್ಲೀನ್ ಮಾಡ್ಸಿ ತರ್ತಿವಿ.

  • @ganeshcreationmg2059
    @ganeshcreationmg2059 5 หลายเดือนก่อน +6

    ನಾನು ಇಲ್ಲೀಗೆ ಬೆಂಗಳೂರಿನ ಮಾಂಸ ದ ಹೋಟೆಲ್ ಗೇ ನಿಲ್ಲಿಸಿ ಮುಂದಿನ ಉತ್ತರ ಕರ್ನಾಟಕದ ಊಟ ಶೈಲಿ ಊಟ ಮುಂದುವರೆಸುತ್ತೇನೆ .

  • @nagavenihegde2958
    @nagavenihegde2958 5 หลายเดือนก่อน +20

    Congress guarantee nayi mamsa ಸಿದ್ಧರಾಮನಿಗೆ ಜೈ

  • @NiteshkumartlNiteshtl
    @NiteshkumartlNiteshtl 5 หลายเดือนก่อน +1

    ಮಾಂಸ ತಿನ್ನೋವ್ರಿಗೆ ಯಾವ್ ಮಾಂಸ ಆದ್ರೆ ಏನೂ ಎಲ್ಲ ಒಂದೇ.proude to be vegetarian

  • @ranganathgaranganath901
    @ranganathgaranganath901 5 หลายเดือนก่อน +1

    ಮೇಡಂ ಅವರು ತುಂಬಾ ವಿವರವಾಗಿ ನಮಗೆ ಮಾಹಿತಿ ತಿಳಿಸಿದರು ನಮ್ಮ ಎಲ್ಲ ವಿಕ್ಷಕರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ

  • @ambareeshapm2046
    @ambareeshapm2046 5 หลายเดือนก่อน +85

    Bangalore hotels 90% ಬೌ ಬೌ ಮುಟ್ಟನ್ ಗ್ಯಾರಂಟೀ...😅😅😅

    • @Afnan78699
      @Afnan78699 5 หลายเดือนก่อน +3

      @@ambareeshapm2046 ambareesh avare namaskara 🙏 elli yellaru tamma tamma income goskara sullu aropa madi yen bekadru helbahudhu...but...
      Hotel antha bandre navu yesto hotel nalli nodidivi hotel nalli ready aguva uta na hotel maalikaru ade uta na tindu...casher nalli bandu kutkotare...
      Sullu heli hotel galige ketta hesaru tarodu sari alla
      athara 12 varshadhinda ertidre....hotel nalli kelasa maaduvaru yesto jana edare avare video madi..suddi habbisutidru.. tappu kalpane manushyanige yen yeno yochane tarisuthe sir

    • @ambareeshapm2046
      @ambareeshapm2046 5 หลายเดือนก่อน

      @@Afnan78699 ಹೌದು sir ನಾವು ಕೊಡ empire ಮಾತ್ತು ನನ್ನ famous ತಾಜ್ ಹೋಟೆಲ್.. ಈಗ ಬೇಜಾರ್ ಆಗುತ್ತೆ

  • @ravillb8639
    @ravillb8639 5 หลายเดือนก่อน +94

    ನನಗೆ ಆ ಬಯ ಇಲ್ಲ ಬಿಡಿ ಸಸ್ಯಹಾರಿ..

    • @mamathakl
      @mamathakl 5 หลายเดือนก่อน

      😊👍

    • @Renuka9650
      @Renuka9650 5 หลายเดือนก่อน

      ❤😊

    • @sk9776
      @sk9776 5 หลายเดือนก่อน +1

      Nanu kuda ಸಸ್ಯಹಾರಿ

    • @Arm1016mdm
      @Arm1016mdm 5 หลายเดือนก่อน +4

      ಸಸ್ಯಾಹಾರದಲ್ಲಿ ಏನು ಕಲಬೆರಕೆ ಆಗಲ್ಲ ಅನ್ನೋಕೆ ಏನ್ ಗ್ಯಾರಂಟೀ 😅

    • @tharagowdathara5591
      @tharagowdathara5591 5 หลายเดือนก่อน

      Nanu kuda vegetarian no worries 😊

  • @Arm1016mdm
    @Arm1016mdm 5 หลายเดือนก่อน +10

    ನಾವು ತಿನ್ನುವ ಆಹಾರವೇ ಕಲಬೆರಕೆ ಆಗಿದೆ, ಅದು ಸಸ್ಯಾಹಾರ ಆದ್ರೂ ಅಷ್ಟೇ ಮಾಂಸಾಹಾರ ಆದ್ರೂ ಅಷ್ಟೇ..... ಅವಕಾಶ ಸಿಕ್ತು ಅಂತ ಸಸ್ಯಾಹಾರದ ಶ್ರೇಷ್ಠತೆ ಸಾರುವ ಅವಶ್ಯಕತೆ ಇಲ್ಲ

  • @BasavarajBalegar-ne7ke
    @BasavarajBalegar-ne7ke 5 หลายเดือนก่อน +22

    ಇನ್ಮುಂದೆ ಯಾವ ಹೋಟೆಲ್ಗಳಲ್ಲಿ ಮಾಂಸ ತಿನ್ನಲ್ಲ

    • @msppppp
      @msppppp 5 หลายเดือนก่อน

      ಇಷ್ಟು ದಿನ ತಿಂದಿದ್ದೀರಾ ಅಂತ ಆಯ್ತು 🤔🐕🐕

  • @akstargamer4790
    @akstargamer4790 5 หลายเดือนก่อน +29

    Bow Bow biriyani nenap aithu 😢

  • @sudhabk4152
    @sudhabk4152 5 หลายเดือนก่อน +2

    Janarige saralavagi artha agotara Dr. Mam helidru , subramanya sir doing good job.
    Thanks both of u.

  • @swaroopds2926
    @swaroopds2926 5 หลายเดือนก่อน +34

    Lab test yake beku , bone structure nodi veterinary doctor helebohudu

    • @hyz344
      @hyz344 5 หลายเดือนก่อน +2

      Yes

    • @shankarj4198
      @shankarj4198 5 หลายเดือนก่อน +2

      Yes correct

  • @laxmanmd8071
    @laxmanmd8071 5 หลายเดือนก่อน +6

    ನಾನೂ 2 ತಿಂಗಳ ಹಿಂದೆ ಮೆಜೆಸ್ಟಿಕ್ ನ ಒಂದು ಹೊಟೇಲ ಗೆ ಹೋಗಿ ಮಟನ್ ಸುಕ್ಕಾ ಆರ್ಡರ್ ಮಾಡಿದ್ದೆ ನನಗೆ ತುಂಬಾ ಹಸಿವು ಇದ್ದರೂ ಕೂಟ ಒಂದು ಪಿಸನ್ನೂ ಸಹ ತಿನ್ನಲಿಕ್ಕೆ ಆಗಲಿಲ್ಲ ಏನೋ ಒಂಥರಾ ವಾಸನೆ ಬರುತ್ತಿತ್ತು
    280 ರೂ ಕೊಟ್ಟು ಸುಮ್ಮನೆ ಊರಿಗೆ ಬಂದೆ😢😢😢😢

    • @user-jl9jt8ec7o
      @user-jl9jt8ec7o 5 หลายเดือนก่อน +1

      Please tell me hotel's name sir😢😢😢

    • @nageshshet398
      @nageshshet398 5 หลายเดือนก่อน

      Camlet madbekittu...

  • @yogi-c8hk2dk9z
    @yogi-c8hk2dk9z 5 หลายเดือนก่อน +15

    ಸಸ್ಯಾಹಾರಿ ಅನ್ನೋರು ಕೇಳ್ರಪ್ಪೋ
    ಸಸ್ಯಹಾರಿಗಳೇ ಹೆಚ್ಚಿನದಾಗಿ ಹೋಟೆಲ್ ನಲ್ಲಿ ಮಾಂಸಾಹಾರ ತಿನ್ನೋಕೆ ಹೋಗೋದು 😂
    ಉಷಾರು ಕಣ್ರಪ್ಪೋ

  • @shwetham8568
    @shwetham8568 5 หลายเดือนก่อน +8

    ಆಹಾರ ಸುರಕ್ಷತೆ ಬಗ್ಗೆ ಕನ್ನಡದಲ್ಲಿ ಸವಿವರ ವಿವರಣೆ ನೀಡಿದಕ್ಕೆ ಧನ್ಯವಾದಗಳು mam 🙏🙏🙏

  • @manjuntv
    @manjuntv 5 หลายเดือนก่อน +47

    ಎಂತಾ.. ದುರ್ವೀದಿ... ಎಂತಾ.. ದುರ್ವರ್ತನೆ 😢 sad

  • @ganeshkakade-tv6lx
    @ganeshkakade-tv6lx 5 หลายเดือนก่อน

    S. H. Sir, Definitely it's an eye opening episode. Very clear explanation. Public should re act such illegal food mixing activities. So much Thank,s for food experts. Be careful Bangalurian.. Be alert. Any how Thank you sir. 😭🙏.

  • @abdulsattarbaigrazvi3533
    @abdulsattarbaigrazvi3533 5 หลายเดือนก่อน +12

    ಅದಕ್ಕೆ ನಾವು ಬೇರೆ ಕಡೆ ಹೋದ್ರೆ ಸಸ್ಯಾಹಾರಿ ಹೋಟೆಲ್ ನಲ್ಲೇ ತಿನ್ನೋದು

  • @MamathaPrathu
    @MamathaPrathu 5 หลายเดือนก่อน

    I love your voice sir extremely love you sir

  • @gunashekar5974
    @gunashekar5974 5 หลายเดือนก่อน +1

    Super voice maga ❤

  • @ZoharaPanjikkal
    @ZoharaPanjikkal 5 หลายเดือนก่อน +18

    ಕೋಳಿ ಮಾತ್ರ ತಿನ್ನಿ, ನಾನು ಕೋಳಿ ಬಿಟ್ಟರೆ ಬೇರೆ ಏನು ತಿನ್ನುದಿಲ್ಲ

    • @sachinkumar-wp8jk
      @sachinkumar-wp8jk 5 หลายเดือนก่อน +5

      Koliyalli kage akthare

    • @ManjuManju-ld1pv
      @ManjuManju-ld1pv 5 หลายเดือนก่อน

      Super ​@@sachinkumar-wp8jk

    • @ZoharaPanjikkal
      @ZoharaPanjikkal 5 หลายเดือนก่อน

      @@sachinkumar-wp8jk ನಾನು ಅಲ್ಲೇ ನಿಂತು ಕೋಳಿ ಮಾಂಸ ಮಾಡಿ ತರೋದು,

    • @ZoharaPanjikkal
      @ZoharaPanjikkal 5 หลายเดือนก่อน

      @@sachinkumar-wp8jk ಹೋಟೆಲ್ ನಲ್ಲಿ ನಂಬೊಕ್ಕೆ ಆಗಲ್ಲ, ನಾನು ಕೋಳಿ ಪರಂನಲ್ಲಿ ನಿಂತು ಮಾಡಿಸಿ ತರೋದು,%%

    • @ZoharaPanjikkal
      @ZoharaPanjikkal 5 หลายเดือนก่อน

      ಹೋಟೆಲ್ ನಲ್ಲಿ ನಂಬಿಕೆ ಇಲ್ಲ, ನಾನು ಕೋಳಿ ಪಾರಂಗೆ ಹೋಗಿ ಅಲ್ಲೇ ನಿಂತು ಮಾಡಿಸಿ ತರೋದು ಅವರು

  • @sunilkumargs2057
    @sunilkumargs2057 5 หลายเดือนก่อน +10

    Super sir

  • @Rockyramesh56
    @Rockyramesh56 5 หลายเดือนก่อน +1

    ನನ್ನ ಅಭಿಪ್ರಾಯ... ಶ್ರೀ ಕೃಷ್ಣ ಪರಮಾತ್ಮ. ಮತ್ತೆ ಕೋರೋಣ ರೂಪದಲ್ಲಿ ಬಾರಪ್ಪ 😂😂😂😂😂😂😂

  • @rameshasmadakarinayaka5212
    @rameshasmadakarinayaka5212 5 หลายเดือนก่อน +7

    Good evening sir

  • @santoshsagar1008
    @santoshsagar1008 5 หลายเดือนก่อน

    RIP Food Department😢😢

  • @maninanjangud4675
    @maninanjangud4675 5 หลายเดือนก่อน +9

    Unlimeted muton combo just 399.wow😂😂😂

  • @nagavenihegde2958
    @nagavenihegde2958 5 หลายเดือนก่อน +10

    Enne ಹಾಕಿದರೆ ಅವರಿಗೆ ಏನೂ ಗೊತ್ತಾಗುವುದಿಲ್ಲ

  • @shemo7777
    @shemo7777 5 หลายเดือนก่อน +2

    ಅಂಬೂರ್ ದಮ್ ಬಿರಿಯಾನಿ, ಬಕೆಟ್ ಬಿರಿಯಾನಿ, Buy one get one free ಬಿರಿಯಾನಿಗಳು, unlimited non ವೆಜ್ ಮಿಲ್ಸ್ ಗಳ ಬಗ್ಗೆ ತುಂಬಾ ಹುಷಾರ್ರಾಗಿ ಇರಿ 😭😭😭😭🤣🤣🤣🤣

  • @PraveenKumar-r9y6b
    @PraveenKumar-r9y6b 5 หลายเดือนก่อน

    Third ಕ್ಲಾಸ್ mutton.
    ನೋ ಕ್ಲೀನ್, ಫುಲ್ ಕೆಮಿಕಲ್, ಫುಲ್ durty.
    House ಫುಲ್ ರೆಸ್ಟೋರೆಂಟ್,ಬೌ ಬೌ.

  • @ramachandrakarkera6533
    @ramachandrakarkera6533 5 หลายเดือนก่อน +1

    ಇಂಥ ಘಟನೆಗಳನ್ನು ತಡೆಯಬೇಕು ಆರೋಗ್ಯಕ್ಕೆ ಮಾರಕ

  • @bhaskarvenkatpoojari-gy5el
    @bhaskarvenkatpoojari-gy5el 5 หลายเดือนก่อน +1

    Good explained, ❤

  • @manoharmkadri6257
    @manoharmkadri6257 5 หลายเดือนก่อน

    Fantastic information madam

  • @amitpatil-nb1rm
    @amitpatil-nb1rm 5 หลายเดือนก่อน +4

    ಸನಾತನ ಧರ್ಮ ಎಂದು ಹೆಮ್ಮೆ !!ಲಿಂಗಾಯತ ಎಂದು ಹೆಮ್ಮೆ !! ಪರ ಸಸ್ಯಾಹಾರ ಆರೋಗ್ಯಕ್ಕೆ ಉತ್ತಮ

  • @Skotyaan
    @Skotyaan 5 หลายเดือนก่อน +6

    ಮಟನ್ ಬಗ್ಗೆ ಡೌಟ್ ಇಲ್ಲ ಬಾಲದ ಬಗ್ಗೆ

  • @Mahantesha.tMahantesha.t
    @Mahantesha.tMahantesha.t 5 หลายเดือนก่อน

    ಗುರುಗಳೇ ನಾವು ಹೆಚ್ಚಾಗಿ ನೋಡಿಕೊಂಡು ಬಂದು ತಿಂದಿದ್ದ

  • @manjunathshet1302
    @manjunathshet1302 5 หลายเดือนก่อน +2

    2-3 lab ge kodbekittu.. Lab report satya irutta?

    • @nisharaani143
      @nisharaani143 5 หลายเดือนก่อน +1

      Sarkara sari illa yalla close madthare

  • @sujathaer1746
    @sujathaer1746 5 หลายเดือนก่อน +6

    ಅವನಿಗೆ ಬಹುವಚನ ಬೇರೆ ಕೇಡು!

  • @sujathaer1746
    @sujathaer1746 5 หลายเดือนก่อน +3

    ಬಾಯಿ,ಮಾಂಸ ತಿಂದೂ ತಿಂದೂ ಅಭ್ಯಾಸ ಆದಮೇಲೆ ತಾವ ಅಲೆರ್ಜಿಯೂ ಬರಲ್ಲ. ನಾಯಿಗೂ ಹಾಗೆಯೇ!😂

  • @TheBhoomiPutra
    @TheBhoomiPutra 5 หลายเดือนก่อน +1

    Third Eye ಅವರೇ ನಿಮ್ಮ background light color ಮಾಡಿಕೊಳ್ಳಿ

  • @santhoshsanthu2409
    @santhoshsanthu2409 5 หลายเดือนก่อน +5

    ಕಲಬೆರಕೆ ಮಾಡೋದ್ರಲ್ಲಿ ಸಾಬ್ರು ಎತ್ತಿದ ಕೈ

  • @nagarajnaik1563
    @nagarajnaik1563 5 หลายเดือนก่อน +1

    ಜಗ್ಗೇಶ್:- ಬೌ ಬೌ ಬಿರಿಯಾನಿ

  • @reenakuppanda4186
    @reenakuppanda4186 5 หลายเดือนก่อน

    Can make out the difference while eating sir......

  • @sylvesternazareth4627
    @sylvesternazareth4627 5 หลายเดือนก่อน

    Madam freezing temperatures 0 to 4 not enough for preservation. It is -18, c. Is needed. Pl. Check.

  • @manumgaja4386
    @manumgaja4386 5 หลายเดือนก่อน

    Thank you maam and sir

  • @deepunandeesh3428
    @deepunandeesh3428 5 หลายเดือนก่อน +2

    Bou bou Bengaluru biriyani cafe's
    Bou bou Ambur biriyani's
    80rs/plate

  • @SyedAfzal-b9o
    @SyedAfzal-b9o 5 หลายเดือนก่อน +3

    Where is Lab report ..?

  • @vallavanukupullumayudham8474
    @vallavanukupullumayudham8474 5 หลายเดือนก่อน +2

    Magestic, market , shivajinagar, yelli dodda markets erotho alli ero kelavaru duddigoskara, ethara halka buddy yella use madthare.food department yen madthidhe annodhu gothilla.avare yenadru lancha thinnio kelsa madthare ansuthe 🤔 edhuke government punishment kodle beku.

  • @knanjundaiah3767
    @knanjundaiah3767 5 หลายเดือนก่อน +3

    ಸರ್ಕಾರವೇ ನಮ್ಮ ಜೊತೆ ಇದೆ ನೀವೇನ್ ಕಿತ್ಕೋತೀರಾ ನಮ್ಮತ್ರ....😂😂😂😂

  • @parameshmj8294
    @parameshmj8294 5 หลายเดือนก่อน

    It's better not to have nonveg as the slaughters are not following such a long process and precautions!.❤😊

  • @anandhuded5526
    @anandhuded5526 5 หลายเดือนก่อน +3

    ಯಾವಾಗಲೂ ಅಡ್ವಾನ್ಸ್ ಮಾತನಾಡಬಾರದು.

  • @raghunathkamath8491
    @raghunathkamath8491 5 หลายเดือนก่อน +3

    Edu namma sarakara

  • @nature-ok3dk
    @nature-ok3dk 5 หลายเดือนก่อน +42

    Muslimrige support madi nayi mamsa tinni kushi agi baduki 😂🤣😂😜

    • @nithingowdai.s6015
      @nithingowdai.s6015 5 หลายเดือนก่อน +2

      Avnu most of all ella sabru hotel ge distribute madtirodu
      Tintirodu avre ningyake yochane gowdru mane badutakke hogu .

    • @AbidabiAbi-j4m
      @AbidabiAbi-j4m 5 หลายเดือนก่อน +2

      ನಿನ್ನ ಮನೆಯವರಿಗೂ ತಿನ್ನಿಸಬೇಕು.ಮಾಂಸ ಮತ್ತು ನಾಯಿ ಹೇಲು

    • @ShivaPrasad-yj1dz
      @ShivaPrasad-yj1dz 5 หลายเดือนก่อน

      ಜೈ ಸಿದ್ದ ಮುಲ್ಲಾ ಖಾನ್ ಅಲ್ಲಾಹು ಅಕ್ಬರ್ ಖಾನ್ ಗೆಸ್ 😂

  • @vinay123km9
    @vinay123km9 5 หลายเดือนก่อน +6

    Muslim yake etara video ge coment madalla

  • @DontActBePrompt
    @DontActBePrompt 5 หลายเดือนก่อน +4

    Complete non vegetarian food Karnataka dalli Ban Madi...

  • @Deekshith-bs4ql
    @Deekshith-bs4ql 5 หลายเดือนก่อน +1

    Health Minister is Sleeping in Karnataka 😢

  • @c.kyoutubes7018
    @c.kyoutubes7018 5 หลายเดือนก่อน +5

    ಇನ್ನು ಹೋಟೆಲ್ ಬಂದ್ ಆಗ್ಬೇಕು

  • @sujathaer1746
    @sujathaer1746 5 หลายเดือนก่อน +4

    ಯಾರಿಗ್ಗೊತ್ತು? ನರ ಮಾಂಸವೋ?😅

  • @nagavenihegde2958
    @nagavenihegde2958 5 หลายเดือนก่อน +2

    ಮುಂದಿನ ಚುನಾವಣೆಯಲ್ಲಿ ಹೆಣಗಳ ಮಾಂಸ congess grrantee

  • @ForexSales
    @ForexSales 5 หลายเดือนก่อน

    ಅದು ಎಲ್ಲಾ ಸರಿ ಆದರೆ ಬೆಂಗಳೂರಿನಲ್ಲಿ ನಡೆದದ್ದು ಒಂದು ಹುನ್ನಾರ

  • @ravichandrakalaavid6120
    @ravichandrakalaavid6120 5 หลายเดือนก่อน +4

    ಇದರಲ್ಲಿ ಶಾಮೀಲು ಆಗಿರೋ ಯಾವ ನನ್ನ ಮಗನ್ನೂ ಬಿಡಬೇಡಿ, ಒದ್ದು ಒಳಗಾಕಿ.

  • @deepunandeesh3428
    @deepunandeesh3428 5 หลายเดือนก่อน +1

    Bou bou Chaakna
    Liver, kidney, heart, intestines, testicles etc etc Narayana Naarayana

  • @scua2646
    @scua2646 5 หลายเดือนก่อน

    👌

  • @keshavamurthy1438
    @keshavamurthy1438 5 หลายเดือนก่อน +8

    ಗೋವು ಗಳೆಲ್ಲ ಮುಗಿದುಹೋಗಿದೆ ಹಾಗಾಗಿ ನಾಯಿ ಗಳನ್ನು ಬಳಸುತ್ತಿದ್ದಾರೆ ಬಂದುಗಳು ಹೊಸ ಆಟ ಶುರು ಮಾಡಿದರೆ

  • @narendranaik4804
    @narendranaik4804 5 หลายเดือนก่อน +1

    Bow bow biriyani bangluru special

  • @rekhabhat7472
    @rekhabhat7472 5 หลายเดือนก่อน

    Edakke annasatte evaga veg hotelgalu mayavagta eve.elli nodidaru non veg hotelgalu ,biriyani centregale kanta eve😢😢

  • @abbuashraf8619
    @abbuashraf8619 5 หลายเดือนก่อน

    Idhara bage Sathya thilidhu mathadi bro

  • @arunkokrady
    @arunkokrady 5 หลายเดือนก่อน

    ಎಲ್ಲ ಭಾಗ್ಯ ಜೊತೆ ನಾಯಿ ಭಾಗ್ಯನು ಬಂತು 😂

  • @nancypereira3436
    @nancypereira3436 5 หลายเดือนก่อน

    ಅದು ಬೌ ಬೌ ಲ್ವಾ ನಿವ್ಸ್ ನೊಡಿದ್ಧೆನೆ

  • @praveenb3843
    @praveenb3843 5 หลายเดือนก่อน

    ಸರ್ ಕೇಸ್ ನಿಜವಾಗಲೂ ಮುಚ್ಚೆ ಹಾಕುತ್ತಾರೆ

  • @TheBhoomiPutra
    @TheBhoomiPutra 5 หลายเดือนก่อน

    Vinegar ದೆ ದುರ್ವಾಸನೆ

  • @AjayRock-em9gn
    @AjayRock-em9gn 5 หลายเดือนก่อน

    299 unlimited biriyani secret revealed.

  • @shashidharps2486
    @shashidharps2486 5 หลายเดือนก่อน

    Unlimited biriyani😂😂😂

  • @manjunathabh8192
    @manjunathabh8192 5 หลายเดือนก่อน +10

    ಅರೆಸ್ಟ್ ರಜಾಕ್

    • @basavantappabidarageri4875
      @basavantappabidarageri4875 5 หลายเดือนก่อน

      ಇದು ಕರೆಕ್ಟ್ ಆರೆಸ್ಟ್ ರಜಕಾ ಅಬಿಯಾನ ಮಾಡಿ 🙏💪

  • @kavya.s27193
    @kavya.s27193 5 หลายเดือนก่อน

    Yaru madi tappuge nonveg hotels ge thumba problems aguthe chenagi madidru value iralla sir business loss aguthe sir

  • @sunilshetty4722
    @sunilshetty4722 5 หลายเดือนก่อน +4

    Are Tarmocol Box Alli Ice Haki 50 Ghante Nantara Railway Alli Barodu.Fridgzer Alli Barodalla. 😀

  • @kavithanagaraju9485
    @kavithanagaraju9485 5 หลายเดือนก่อน

    Nanu husband chicken or mutton thanda thakshana immediate agi cook maduvashtu thagondu mikkidashtu deep freeze madi idtheni next beku andaaga thagondu madtheenu adru enu vaasane baralla

  • @NITHINNithin-pw9fv
    @NITHINNithin-pw9fv 5 หลายเดือนก่อน +1

    Banglore Hotel ban only vegetarian 😂

  • @kishan5481
    @kishan5481 5 หลายเดือนก่อน

    Lab na deal madbitidharanthe... howda..

  • @sujathaer1746
    @sujathaer1746 5 หลายเดือนก่อน +2

    ಬಹುಶಃ ನಿಮ್ಮ ವಿಧಾನದಲ್ಲಿ ಮಾಡಿದರೆ kg ಗೆ 1000 Rs ಕೂಡಾ ಆಗಬಹುದು!

  • @NarayanaswamyP-yo9di
    @NarayanaswamyP-yo9di 5 หลายเดือนก่อน

    Dayavittu Mane hoota thnni 80 year baliri good night all Karnataka namma janarige

  • @MadevS-x1v
    @MadevS-x1v 5 หลายเดือนก่อน

  • @basavantappabidarageri4875
    @basavantappabidarageri4875 5 หลายเดือนก่อน

    Gulamgiri Sarkar da 6th guarantee Dog meat 😭 oh my dog
    Meet eating people please understanding its is very dangerous 🙏☝️

  • @chandrikak9090
    @chandrikak9090 5 หลายเดือนก่อน

    Good morning all... Adhike yeno e rithi nayi mamsa thindhu nayi thara akrosha, kopa, jagala, athyachara, kole sittu, dvesha, edhela agthirodhu andhre control Ella manushya... Bhartha Bhartha chikka chikka vishayana praana thegiyovareku hogthidhare so edhella food effect. Old yearsnali thumbhane pestions ihindha bage harskolthidhru but eegina janreationnali adhu ella yella food effect. Yen helthira friends.

  • @ShamKumar-oo9zn
    @ShamKumar-oo9zn 5 หลายเดือนก่อน

    Anna yennch.ullar..karkala. ❤

  • @sugunavathikg5657
    @sugunavathikg5657 5 หลายเดือนก่อน +1

    Raksha thara chicken biriyani antha sayithare hange hagbeku 😂😂😂😂😂😂😂

  • @praveenyatagiri9986
    @praveenyatagiri9986 5 หลายเดือนก่อน +1

    Sarkarada guarantee😂😂

  • @NarayanNarayan-b6p
    @NarayanNarayan-b6p 5 หลายเดือนก่อน

    Nav benglore ge innu bandilla namdu ond Halli baya ella

  • @premalathavenkatesh6692
    @premalathavenkatesh6692 5 หลายเดือนก่อน +1

    Great, Manusharanna shrustisida devaru entha Manusharu athi bhudhivanthike agu durase nodi, manusharige yake budhi kote yendhu yochisutha edhare,
    Manushara biriyani kodu thinisuva kala bharuthe anisutha edhe,

  • @ShivsagarHN-nl9vh
    @ShivsagarHN-nl9vh 5 หลายเดือนก่อน

    Niveno keludhre ivleno elthavle artha agthila sir berevrna interview madi

  • @prakashg3507
    @prakashg3507 5 หลายเดือนก่อน +2

    D k bradhars cow close but available. Dog meet Etting bagalore people

  • @mylittletoysplay
    @mylittletoysplay 5 หลายเดือนก่อน +2

    Plate 12 rupee na