Anuraga Aralithu | Full Movie | Dr Rajkumar | Madhavi | Geetha | Love Story Movie

แชร์
ฝัง
  • เผยแพร่เมื่อ 18 ต.ค. 2024
  • Watch Dr Rajkumar, Madhavi and Geetha, playing lead role from Anuraga Aralithu Also Starring Pandaribai, K S Ashwath, Thoogudeepa Srinivas, Parvathavani, Brahmavar, Sathish, Shivaprakash, Ashwath Narayan, Bhatti Mahadevappa, Shrungar Nagaraj, Ramesh, Venkatappa, Kannada Raju, Ellappa, Kunigal Ramanath, Basavaraj, Jr Narasimharaju, Pranaya Murthy, Seema, Vijayalakshmi, Vijaya, Sumithra, Jayalakshmi, Sheela in RSV Media Vision Full Movie Channel..!
    ----------------------------------------------
    #anuragaaralithu #drrajkumarmovies #geetha #madhavimovies
    -------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    ------------------------------------
    Film: ANURAGA ARALITHU
    Starcast: DR RAJKUMAR, MADHAVI, GEETHA,
    Music: UPENDRA KUMAR
    Director: M S RAJASHEKAR
    Producer: M S PUTTA SWAMY
    Banner: BHARGAVI ART MOVIES
    Year: 12-05-1986
    -----------------------------------
    Songs
    1. Srikanta Vishakanta
    2. Ganga Yamuna
    3. Bisadiru Thangaali
    4. Nee Nadedare Sogasu
    5. Sarthakavayithu
    6. O Priyathama
    7. Paushpanam
    Singers: Dr Rajkumar, Dr Rajkumar, S Janaki
    Lyrics : Chi Udayashankar,
    -----------------------------------------------
    Subscribe to our Channel
    RSV Media Vision Entertainment : tinyurl.com/ul...
    RSV Media Vision Kannada Full Movies : bit.ly/31MwS3p

ความคิดเห็น • 908

  • @Yuvraj_Gowriputra
    @Yuvraj_Gowriputra 2 ปีที่แล้ว +122

    ಕಲಾದೇವಿಯ ಸ್ವಂತ ಮಗ ಅಣ್ಣಾವ್ರು.... ಎಂಥಾ ಅದ್ಭುತ ನಟನೆ🙏🙏🙏🙏🙏👌👌👌👌👌

  • @chandrashekar5054
    @chandrashekar5054 2 ปีที่แล้ว +115

    ಹೃದಯದಿಂದ ಅತ್ತು ತುಂಬಾ ದಿವಸ ಆಗಿತ್ತು ಅನ್ಸುತ್ತೆ ನನಗೆ ಈ ಚಿತ್ರ ಅದನ್ನ ನೀಡಿತು ನನಗೆ ರಾಜ್ ಅಕ್ಷರ ಸಹ ಪ್ರಪಂಚ ಕಂಡ ಅತ್ಯುತ್ತಮ ನಟ 🙏

  • @rathanmalnad9020
    @rathanmalnad9020 2 ปีที่แล้ว +51

    Namasthe 🙏🏻. Watching this move from dubai#04.02.2022.. with family .. ನಿಜ ಹೇಳಬೇಕೆಂದರೆ ರಾಜ್ ಕುಮಾರ್ ಅವರ ಸಿನಿಮಾ ಮತ್ತು ಭಗವದ್ಗೀತೆ ಇವೆರಡು ಮನಸ್ಸಿಗೆ ಒಳ್ಳೆ ಸಂತೋಸ ಕೊಡುತ್ತದೆ ಮತ್ತು ಹೇಗೆ ಬಾಳಬೇಕು ಅನ್ನೋದು ತೋರಿಸಿಕೊಡುತ್ತದೆ 🙏🏻

    • @bheemeshjagli5636
      @bheemeshjagli5636 2 ปีที่แล้ว +2

      ಆ ಕಾಲದ ಚಿತ್ರಗಳೆ ಹಾಗೆ ಮನಸ್ಸಿಗೆ ನೆಮ್ಮದಿ ಕೊಡುವಂತದ್ದು ಆಗಿದ್ದವು...

  • @nagappaterin9329
    @nagappaterin9329 3 ปีที่แล้ว +91

    ಈ ಸಿನಿಮಾದಲ್ಲಿ ಅಣ್ಣಾವ್ರು ಮಾಡಿದ ಪಾತ್ರಗಳು ತುಂಬಾ ವಿಭಿನ್ನವಾಗಿವೆ,ಅದರಲ್ಲಿ ಅಣ್ಣಾವ್ರ ಮಾತುಗಳು , ಕಾಮಿಡಿ ,ಬಡವರ ಪರ ನಿಂತು ಅವರಿಗೆ ಸಹಾಯ ಮಾಡುವ ರೀತಿ ಹಾಗೂ ಇನ್ನು ಮುಂತಾದ ಪಾತ್ರಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತದೆ.

  • @MuttannaBoruti
    @MuttannaBoruti หลายเดือนก่อน +15

    ಇಂತಹ ನಟನೆ ಡಾ: ರಾಜಕುಮಾರ ಅವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾ ಕಾಯಕವೇ ಕೈಲಾಸ ಸಂದೇಶವನ್ನು ಸಾರಿದ ನಟ ಇಂತಹ ಸಿನಿಮಾ ಎಷ್ಟು ಸಲ ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ 🙏🏻🙏🏻🌷🌷

  • @kirankumarteveri2190
    @kirankumarteveri2190 3 ปีที่แล้ว +147

    ರಾಜ್ಕುಮಾರ್ ಅವರ ಎಲ್ಲಾ ಚಿತ್ರಗಳು ಅದ್ಭುತ ಆದರೆ ಈ ಸಿನೆಮಾ ಅತ್ಯದ್ಭುತ.....

  • @nsrmmurthy9794
    @nsrmmurthy9794 3 ปีที่แล้ว +92

    ಅಣ್ಣಾವ್ರ ಈ ಚಿತ್ರ ಟಿ.ವಿ ಯಲ್ಲಿ ಹಾಕಿದಾಗಲೆಲ್ಲಾ ತಪ್ಪದೇ ನೋಡುತ್ತೇನೆ. ಏಕೆಂದರೇ ಈ ಚಿತ್ರದಲ್ಲಿ ಎಲ್ಲಾ ವಿಭಾಗವೂ ಸೂಪರ್ ಆಗಿದೆ.

  • @Shankar-kr7gy
    @Shankar-kr7gy 3 ปีที่แล้ว +77

    ರಾಜ್ ಕುಮಾರ್ ಅಭಿನಯ🙏🙏 ಸೂಪರ್ ಪಂಡರೀಬಾಯಿ🙏 ಅಶ್ವತ್🙏 ಮಾಧವಿ ಅಭಿನಯ ಸೂಪರ್ ಬ್ರಹ್ಮ ವರ್ ಗೀತಾ ಅಭಿನಯ ಸೂಪರ್ ಸಾಹಿತ್ಯ ಸಂಭಾಷಣೆ ಸಂಗೀತ ಸೂಪರ್ ಅಣ್ಣಾವ್ರ ಮತ್ತು ಎಸ್ ಜಾನಕಿ 🙏ರವರ ಮಧುರ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಗೀತೆಗಳು ಉತ್ತಮ ಚಿತ್ರ ಸೂಪರ್👌

  • @vijaykumarlakkalli3686
    @vijaykumarlakkalli3686 3 ปีที่แล้ว +40

    ನಾನು ಈ ಮೂವಿ ಯನ್ನು ದಿನ ನೋಡ್ತಾ ಇದೀನಿ ತುಂಬಾ ಇಷ್ಟವಾದ ಮೂವಿ ಈ ಮೂವಿ ಯಿಂದ ಕಲಿಯುವುದು ತುಂಬಾ ಇದೆ 👌👌

  • @jkuyujgng
    @jkuyujgng 3 ปีที่แล้ว +112

    1) Anuraga Aralithu (1986) - Raj Kumar,Madhavi,Geeta. KANNADA.
    2) Mannan (1992) - Rajnikanth,Vijaya Shanti,Khushboo. TAMIL.
    3) Gharana Mogudu (1992) - Chiranjeevi,Nagma,Vani Vishwanath. TELUGU.
    4) Laadla (1994) - Anil Kapoor,Sridevi,Raveena Tandon. HINDI.
    5) Jamaibabu Zindabad (2001) - Prosenjit Chatterjee,Rituparna Sengupta,Laboni Sarkar. BENGALI.
    6) Sindhura Nuhein Khela Ghara (2002) - Siddhanta Mohapatra,Rachna Bannerjee,Jyoti Mishra. ODIA.

  • @beats1049
    @beats1049 ปีที่แล้ว +31

    ಅಣ್ಣಾವ್ರ ಒಂದೊಂದು ಚಿತ್ರವೂ...... ಒಂದು ಕಾದಂಬರಿ ಓದುವ ಹಾಗೆ ಇದೆ.... Yentha story..... ಜೀವನ.... ಬದುಕು ಹೇಗೆ ಅಂತ ತೋರಿಸಿಕೊಟ್ಟ ಚಿತ್ರ... ಪ್ರತಿ ಪಾತ್ರವೂ ಅದ್ಭುತ, ಅತ್ಯದ್ಭುತ ❤️❤️❤️

    • @meghanamegha3861
      @meghanamegha3861 6 หลายเดือนก่อน +1

      ಇದು ಕಾದಂಬರಿ ಆಧರಿದ ಸಿನಿಮಾನೇ! ಅನುರಾಗದ ಅಂತಃಪುರ by HG Radhadevi.

    • @Kumaravarma77
      @Kumaravarma77 2 หลายเดือนก่อน

      ​​@@meghanamegha3861ಆಧರಿದ ಅಲ್ಲ ಅದು, 'ಆಧಾರಿತ'

  • @akashm2336
    @akashm2336 3 ปีที่แล้ว +172

    Biggest Industry hit movie of Sandalwood...It was screened for more than 1 year in theatres...
    Later this movie was remade
    In Tamil as Mannan
    In Telugu as Gharana Mogudu
    In Hindi as Laadla
    In Bengali as Jamaibabu Jindabad
    In Odia as Sindura Nuhein Khela Ghara
    In Bangladeshi as Shami Strir Juddho....
    First Kannada movie to be remade in Foreign language...
    With the remakes of this movie Dr Rajkumar became the first Indian actor whose movies were remade more than 50 times & also the first actor whose movies were remade in six other languages...
    This movie became the first Indian movie to be remade in Six other languages...
    Dr Rajkumar is the Pride & Power of Kannada film Industry & Karnataka..
    Dr Raj💛❤"EmperorOfAllActors".....

    • @Anandkumar-tw6hy
      @Anandkumar-tw6hy 3 ปีที่แล้ว +10

      Yes dr raj kumar is emperor of all Actor 😘😘😘

    • @udaymulimani7886
      @udaymulimani7886 3 ปีที่แล้ว +6

      8 language bro

    • @roopas515
      @roopas515 3 ปีที่แล้ว +6

      ಕನ್ನಡದ ಅದ್ಭುತ ಸಿನಿಮಾ ಮುತ್ತು ರಾಜ ಅವರಿಂದ...

    • @rakshithu3181
      @rakshithu3181 3 ปีที่แล้ว +4

      👌🏻👌🏻👌🏻💖💖💖

    • @vashistabhatkainthaje639
      @vashistabhatkainthaje639 3 ปีที่แล้ว +13

      Top 10 Dr. Rajkumar Movies (According to me)
      1. Bangaarada Manushya
      2. Mayura
      3. Kasturi Nivasa
      4. Satya Harischandra
      5. Saanadi Appanna
      6. Naandi
      7. Immadi Pulakeshi
      8. Ranadheera Kanteerava
      9. Babruvahana
      10. Bhaktha Kumbhara
      Honorable Mentions
      (Sampathige Savaal, Shankar Guru, Anuraaga Aralithu, Chalisuva Modagalu, Gandhada Gudi)
      Criteria:
      .
      • Movies that have Both Technical Richness and Commercial Richness like Bangaarada Manushya, Mayura, Kasturi Nivasa and Satya Harischandra are rated Higher than only Technically Rich movies or movies that are Commercially Rich
      • Movies with Technical Richmess only are rated higher than Movies that are Commercially Rich for eg Bhaktha Kumbhara is more Technically Rich than Sampathige Savaal and Shankar Guru and Sampathige Savaal and Shankar Guru are Commercially more rich inspite of Sampathige Savaal and Shankar Guru being more Commercially Rich, but because its Technical Richness is not as rich as Bangaarada Manushya, Mayura, Kasturi Nivasa, Satya Harischandra, Saanadi Appanna, Naandi, Immadi Pulakeshi, Ranadheera Kanteerava, Babruvahana and Bhaktha Kumbhara
      • Movies with both Technical Richness and Commercial Richness are rated higher in All Time Greatest Movie lists because These movies provide Rich values along with Entertainment which audience pay money to watch for. And its Very Rare and Unique to have both Technical and Commercial Richness in a movie like Bangaarada Manushya, Mayura, which are rich both Technically and commercially, giving rich values to society along with Entertainment that's why they are rated as Greatest Movies of All Time. There are Movies like Ghatashrada (Not Dr. Rajkumar Movie) which is Technically Very Rich but very poor commercially and not kind of movie Audience would pay to watch and also coming off late there are lot of Sex movies coming from the latest generation of actors which is commercially rich but teaches wrong things to society hence they cannot be rated high in All Time Great movie lists. Therefore Technical Richness and Commercial Richness equally important when judging which movie is great. Reason why Bangaarada Manushya, Mayura, Kasturi Nivasa, Satya Harischandra are even loved today by majority of fans is they are both Technically and Commercially Rich and are kind of movies that never bores audience. What is your opinion regarding this?
      In Btw Anuraaga Aralithu was Second Biggest Hit of 80s after Nanjundi Kalyana. Still it was not bigger hit than Bangaarada Manushya, Sampathige Savaal and Shankar Guru.

  • @kumareshkc1158
    @kumareshkc1158 2 หลายเดือนก่อน +14

    ಅತಿ ಹೆಚ್ಚು ಭಾಷೆಗಳಿಗೆ ರೀಮೇಕ್ ಆದ ಕನ್ನಡದ ಅತ್ಯುತ್ತಮ ಚಿತ್ರ ❤

  • @malleshmallesh2395
    @malleshmallesh2395 2 ปีที่แล้ว +32

    ತುಂಬಾ ಅರ್ಥಗರ್ಭಿತವಾದ ಅದ್ಭುತವಾದ ಸಿನಿಮಾ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ..

  • @srinivasarao241
    @srinivasarao241 2 ปีที่แล้ว +102

    This was Dr. Rajkumar's 201 movie and was released on 16.05.1986 at the age of 57 years. This movie was remade in tamil as mannan with Rajanikant in 1992, remade in telugu as gharana mogudu with Chiranjeevi in 1992, remade in hindi as laadla with Anil Kapoor in1994, remade in bengali as jamaai babu zindabad Prosenjeet Chattarjee in 2000, remade in odia as sindura nuhein khela ghara with Siddhantha Mahapatra in 2002 and remade in bangladeshi bengali as shami strir juddho in 2002. This was the first kannada movie bengali, odia and bangladeshi bengali. This was also the first kannada movie to be remade in foreign language. With the remakes of this movie, Dr. Rajkumar became the first indian actor, whose movies are remade in six other languages. This was the first indian movie to be remade in six other languages. In this movie he sung shreekanta visakanta, nee nadedare sogasu and saarthakavayithu alone and ganga yamuna sangama with S. Janaki and beesadiru thangaali with Vani Jairam. This movie was based on the kannada novel anuragadha anthahpura written by H.G. Radhadevi.

  • @umadevipatil5557
    @umadevipatil5557 หลายเดือนก่อน +12

    Dr Rajkumar Madhavi and Geeta wonderful chemistry Rajkumar 's performance tremendous Geeta's performance fabulous Laxmanrao acted brilliantly Madhvi is right while she talks abt marriage with her father Each characte is given importance Songs are melodious music direction wonderful story screenplay direction wonderful Pandaribai 's matured acting

    • @Chandru_Tandel
      @Chandru_Tandel 21 วันที่ผ่านมา +1

      Absolutely fabulous ❤

  • @shobhashetty1931
    @shobhashetty1931 2 ปีที่แล้ว +44

    ಅಣ್ಣಾವ್ರು ಹೆಚ್ಚಿನ ಸಿನಿಮಾ ನೋಡಿದ್ದೇನೆ ನನಗೆ ಅವರ ಸಿನಿಮಾ ತುಂಬಾ ಇಷ್ಟ 👌👌👌👌

  • @ಕಿಡಿನುಡಿ
    @ಕಿಡಿನುಡಿ 2 ปีที่แล้ว +40

    ಈ ಸಿನಿಮಾನ ಅದೇಷ್ಟು ಸಲ ನೋಡಿದ್ರು ಬೇಜಾರೆ ಆಗಲ್ಲವಲ್ಲ ಶಿವನೇ.....

  • @pramodme5977
    @pramodme5977 3 ปีที่แล้ว +136

    ಈ ಸಿನಿಮಾಗೋಸ್ಕರ ಸುಮಾರು 1 ವರ್ಷದಿಂದಲೂ ಕಾಯುತ್ತಿದ್ದೆ, ಹುಡುಕುತ್ತಿದ್ದೆ..

    • @diaz004
      @diaz004 3 ปีที่แล้ว +3

      i was also waiting more than 1 year for this movie

    • @ravichandrar1388
      @ravichandrar1388 2 ปีที่แล้ว +2

      Same❤️❤️

    • @abdulbasheers9687
      @abdulbasheers9687 2 ปีที่แล้ว +1

      Superb annavru

  • @nagendraa.r2846
    @nagendraa.r2846 3 ปีที่แล้ว +229

    ಮಾಧವಿ : 'ಡ್ಯಾಡಿ...ನಾನು ಈ ಫ್ಯಾಕ್ಟರಿ ಮ್ಯಾನೇಜಿಂಗ್ ಡೈರೆಕ್ಟರ್'
    ಅಶ್ವತ್ಥ್ : 'ನಾನು ನಿಮ್ಮಪ್ಪ.....!'👌👌

    • @kamalsethuram7331
      @kamalsethuram7331 6 หลายเดือนก่อน

      😢🎉😢😢😢😢😢😢😊😊😊

  • @narasimhareddyreddy7633
    @narasimhareddyreddy7633 3 ปีที่แล้ว +35

    ಇಂತಹ ಸಿನಿಮಾಗಳು ಸಮಾಜಕ್ಕೆ ತುಂಬಾ ಮಾರ್ಗದರ್ಶನವನ್ನು ನೀಡುತ್ತವೆ

  • @pallavibolar1287
    @pallavibolar1287 3 ปีที่แล้ว +115

    ಮಾಧವಿಯವರು ಯಾವ ಪಾತ್ರಕ್ಕೂ ಸೈ.... ಯಾವುದೇ ಪಾತ್ರ ಕೊಟ್ಟರೂ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ... My favorite heroine

    • @harshashetty2086
      @harshashetty2086 2 ปีที่แล้ว +5

      Howdu haage hennige hata irbardu gandige chata irbardu antare adu nija intade hatamari Hennu nan lyf ne hal madbitlu same to same raj kumar life of in this movie 😭😭😭😭😭

    • @nayana6809
      @nayana6809 2 ปีที่แล้ว +15

      ಮಾಧವಿ ಪಾತ್ರ ಚೆನ್ನಾಗಿದೆ ಓಕೆ
      ಡಾ ರಾಜ್ ಕುಮಾರ್ ಅಭಿನಯ ಅದಕ್ಕಿಂತ ಇನ್ನು ಚೆನ್ನಾಗಿ ಇದೆ

    • @pallavibolar1287
      @pallavibolar1287 2 ปีที่แล้ว +13

      ಅಣ್ಣಾವ್ರು ಬಗ್ಗೆ ನಾನು ಇಲ್ಲಿ compare ಮಾಡಲಿಲ್ಲ... ಕೇವಲ ನಟಿಯರ ಬಗ್ಗೆ ಹೇಳಿರೋದು. ಅಣ್ಣಾವ್ರ ನಟನೆ ಅದ್ಭುತ. ಅವರು ನಟಸಾರ್ವಭೌಮ.

    • @harshashetty2086
      @harshashetty2086 2 ปีที่แล้ว

      @@nayana6809 abimaya annodakinta samajaake film li kottiro msg tumba adbutha sumaru ond 25 tyms nodidini ee movie na 😍

    • @anilk6756
      @anilk6756 2 ปีที่แล้ว

      Nice

  • @manjumr5747
    @manjumr5747 2 ปีที่แล้ว +32

    🙏ರಾಜಣ್ಣನ ಪ್ರತಿಯೊಂದು ಚಲನಚಿತ್ರವು ಕನ್ನಡ ನಾಡಿಗಾಗಿ ಜೀವಿಸಿದಂತಿದೆ💛❤️💐💐💐

  • @vageeshnagapati6159
    @vageeshnagapati6159 ปีที่แล้ว +195

    ಹಲವಾರು ಮೈಲಿಗಲ್ಲುಗಳನ್ನು ಸೃಷ್ಟಿಸಿ ಏಳು ಭಾಷೆಗಳಲ್ಲಿ ರೀಮೇಕ್ ಆದ ಭಾರತದ ಮೊದಲ ಚಿತ್ರ ❤️❤️

    • @darshanh4955
      @darshanh4955 ปีที่แล้ว +13

      😂😅😅

    • @kiranappu2594
      @kiranappu2594 ปีที่แล้ว +18

      @@darshanh4955 yako Hal kireethiya! Sathya heludre haage Alva nimgella😂🤣 adiyinda uriyutte😂😂😂

    • @shivarajm6572
      @shivarajm6572 ปีที่แล้ว +4

      I love you raaja❤

    • @revannabagi4073
      @revannabagi4073 ปีที่แล้ว +2

      🎉🎉🎉❤❤👍👏🏻👏🏻🙏🏻🤝👌🏻👌🏻👌🏻👌🏻😍

    • @MukundaMukunda-dy1ww
      @MukundaMukunda-dy1ww 2 หลายเดือนก่อน +2

  • @kdkingdom7045
    @kdkingdom7045 5 หลายเดือนก่อน +7

    ಅಣ್ಣಾವ್ರ ಆಯ್ಕೆ ಮಾಡುವ ಕಥೆ, ಹೇಳುವ ಹಾಡುಗಳು, ಅವರ ಅಭಿನಯಕ್ಕೆ ಅವರಿಗೆ ಅವರೆ ಸಾಟಿ❤❤

  • @user-hd6zx9is7yathis
    @user-hd6zx9is7yathis 15 วันที่ผ่านมา +8

    Dr.Rajkumar adbhuta kalavidaru i like you ❤❤❤

  • @mallikarjun9234
    @mallikarjun9234 3 ปีที่แล้ว +66

    One of the master piece of the Legend Annavru , every dialogue is written with purpose and no unnecessary songs, amazing acting by all the actors...still feels so much refreshing after watching this movie...!

    • @dayanandbchandrashekarappa1967
      @dayanandbchandrashekarappa1967 3 ปีที่แล้ว +2

      👍

    • @nagarajmi80
      @nagarajmi80 3 ปีที่แล้ว +2

      ತುಂಬಾ ಚೆನ್ನಾಗಿದೆ ಈ ಸಿನಿಮಾ ಇಂಡಸ್ಟ್ರಿಯಿಂದ ಈ ಕಥೆ ನೂಡಲೇಬೇಕು

    • @chakrapanikumble107
      @chakrapanikumble107 ปีที่แล้ว

      @@nagarajmi80 in

  • @chetak9209
    @chetak9209 5 หลายเดือนก่อน +18

    ಹಳೇ ಆ ಸಿನಿಮಾಗಳು... android ಪೋನ್ಗಳು ಇಲ್ಲ ಆ ಕಾಲದ...1990 ದಶಕದ ಆ ಜೀವ....😢😢😢😢 ಇನ್ನು ಬರಿ ನೆನಪು ಮಾತ್ರ

  • @chandu6462
    @chandu6462 3 ปีที่แล้ว +94

    It is the first Indian movie to be remade in six other languages. Proud movie of Kannada... ❤

    • @doitandliveit.3342
      @doitandliveit.3342 3 ปีที่แล้ว +5

      Was this movie first made in kannada?

    • @darshangowda692
      @darshangowda692 3 ปีที่แล้ว +5

      @@doitandliveit.3342 yes

    • @sunwukong2959
      @sunwukong2959 2 ปีที่แล้ว +1

      @@doitandliveit.3342
      No it is not...
      Original story were in Tamil 1976 Kanavan Manaivi and remade with slight changes of screenplay:
      Telugu 1980 Seetha Ramulu
      Hindi 1984 Hasiyat
      Kannada 1986 Anuraga Aralithu
      2nd round with screenplay were remade of Kannada
      1992 Tamil Mannan (Original storywriter of Kanavan Manaivi Kalaignyanam intiated a lawsuit against later compromised outside the court with P Vasu and Superstar Rajnikanth)
      1992 Gharana Mogudu (Dasari Narayana Rao and Jayakrishna of Seetha Ramulu raised his concern upon release of the movie compromised with P Vasu Megastar Chiranjeevi)

    • @doitandliveit.3342
      @doitandliveit.3342 2 ปีที่แล้ว

      @@sunwukong2959 thank you for the information.

    • @vinayakyaligar1443
      @vinayakyaligar1443 2 ปีที่แล้ว

      @@sunwukong2959 omg!!!! its like a research

  • @ajaykumartalavarajaykumart5922
    @ajaykumartalavarajaykumart5922 ปีที่แล้ว +23

    ಅತೀ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನ ಕೊಟ್ಟಂತಹ ಕೊಡುಗೆ ನಮ್ಮ ಅಣ್ಣಾವ್ರುದು ❤️🔥

  • @roopas515
    @roopas515 3 ปีที่แล้ว +29

    ಅದ್ಭುತ ಸಿನಿಮಾ ಯಾವತ್ತಿಗೂ ನೋಡುವಂತಾಗಿದೆ... Dr Rajkumar movies are always Best Forever...

  • @vithalsanadi4393
    @vithalsanadi4393 3 ปีที่แล้ว +248

    ಧನ್ಯನಾದೆ ಗುರುವೇ, ಇಂತಹ ಮೇಧಾವಿ ಕಲಾವಿದರು ಹುಟ್ಟಿರೋ ನಾಡಲ್ಲಿ ನಾನು ಹುಟ್ಟಿದ್ದಕ್ಕೆ

    • @revannabagi4073
      @revannabagi4073 ปีที่แล้ว +18

      💐👍👍❤️🌹

    • @devaraja9389
      @devaraja9389 9 หลายเดือนก่อน +4

      Spr

    • @BABUBaburaya
      @BABUBaburaya 8 หลายเดือนก่อน +6

      ❤❤❤

    • @prateekitagi9059
      @prateekitagi9059 5 หลายเดือนก่อน +1

      ❤❤

    • @RudreshaA
      @RudreshaA 4 หลายเดือนก่อน

      ಎಂತ ಮಾತು ಗುರು🔥🔥🔥🙏🙏🙏😍👌👌

  • @hemanthgowdahg2518
    @hemanthgowdahg2518 3 ปีที่แล้ว +12

    Yen guru movie....😘😘😘 Dr raj Kumar devatha manushya.....devre....

  • @lokilucky6269
    @lokilucky6269 3 ปีที่แล้ว +96

    ಮನ ಮಿಡಿಯುವ.... ಮೂವಿ ಸೂಪರ್ ಜೈ ರಾಜಣ್ಣ ಇಷ್ಟು ದಿನ ಕಾಯಿಬೇಕತ್ತು ....

  • @SriramSrinivasan1710
    @SriramSrinivasan1710 3 ปีที่แล้ว +45

    This one of the all time classics of Dr. Rajkumar. No comparison. Annavaru was the greatest.

    • @ಕರುನಾಡಕಲಾವಿದರು
      @ಕರುನಾಡಕಲಾವಿದರು 3 ปีที่แล้ว +2

      th-cam.com/video/8H5aoU5sS0g/w-d-xo.html ಜೈ ರಾಜಣ್ಣ

    • @SuuPant
      @SuuPant 3 ปีที่แล้ว +5

      Obviously this is too good , all movies of Dr Raj are😊 He was bit aged during this movie.
      His old movies are of highest pedigree - Emadipulakeshi , Nandi , Bhagaradha Manusya , Mayura ,…… list goes on & on.
      Anyways Dr Raj acting and versatility is unparalleled

  • @parashuramasp9938
    @parashuramasp9938 2 ปีที่แล้ว +28

    I watched this movie almost 25 times.... Madly addicted to this movie..... MutttuuRaaaaj and Madhviii maam

  • @RajaRaja-lk6yq
    @RajaRaja-lk6yq 3 หลายเดือนก่อน +8

    This greatest movie was remade by Chiranjeevi in Telugu and the movie collected 10 crores first time in entire south indian film industry in 1992 . after this move chiranjeevi charged 1.25 crores remuneration for next movie .He was first Indian actor to take 1.25 crores in Indian cinema ❤
    Hatsoff Rajkumar saar ❤

  • @dhruvabosskingmaker5516
    @dhruvabosskingmaker5516 2 ปีที่แล้ว +81

    2022✨🎥 ಮೂವಿ ನೋಡುತ್ತಿರುವವರು ಲೈಕ್ ಮಾಡಿ ✨🎥

  • @dattasai9494
    @dattasai9494 6 หลายเดือนก่อน +4

    ರಾಜ್ಕುಮಾರ್ ಆಕ್ಟಿಂಗ್ ಇಸ್ ಸೂಪರ್

  • @nagarajmi80
    @nagarajmi80 3 ปีที่แล้ว +17

    ತುಂಬಾ ಚೆನ್ನಾಗಿದೆ ಈ ಸಿನಿಮಾ ಇಂಡಸ್ಟ್ರಿಯಿಂದ ಈ ಕಥೆ ನೂಡಲೇಬೇಕು

  • @rameshgowdamavinakere8971
    @rameshgowdamavinakere8971 2 หลายเดือนก่อน +6

    ಅದ್ಬುತ ಸಂದೇಶವಿರುವ ಚಲನಚಿತ್ರ, ಅತೀ ಹೆಚ್ಚು ಸಲ ನೋಡಿದ, ಮುಂದೆಯೂ ನೋಡುವ ಚಲನಚಿತ್ರ.

  • @harishh4464
    @harishh4464 หลายเดือนก่อน +28

    ಈ ಸಿನಿಮಾ ಭಾರತದ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ remake ಆದ ಏಕೈಕ ಸಿನಿಮಾ ಇದು ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ .

  • @___yashu_ff___5622
    @___yashu_ff___5622 2 ปีที่แล้ว +19

    ಸೂಪರ್ film
    ಸುಮಾರು 50 ಸಲ ನೋಡಿರ್ತೀನಿ ನಾನು.

  • @shosad100
    @shosad100 3 ปีที่แล้ว +118

    This was the first Kannada movie to be remade in Bengali, Odia and Bangladeshi Bengali.This was also the first Kannada movie to be remade in a foreign language. With the remakes of this movie, Rajkumar became the first Indian actor whose movies were remade more than 50 times and also the first Indian actor whose movies were remade in six other languages.This was the first Indian movie to be remade in six other languages.

    • @manjunathpatil4998
      @manjunathpatil4998 2 ปีที่แล้ว +7

      That is the power of namma Annavru.

    • @ksparashiva
      @ksparashiva 2 ปีที่แล้ว +7

      Foreign language remake vichara gothirlila .. dhanyavaada 😊🤝

    • @ismalsabpendari3827
      @ismalsabpendari3827 2 ปีที่แล้ว

      All
      Cool xd see cu cg.

    • @sanjaynarayan5516
      @sanjaynarayan5516 2 ปีที่แล้ว +7

      this is remade in tamil from Rajinikanth and in Telugu from chiranjeevi

    • @whagwale3949
      @whagwale3949 2 ปีที่แล้ว +3

      Tamil Telugu Hindi Bengali, Odia and 2 foreign language Sinhala and Bengal Bengali. 👏👏👏👏

  • @d_villain4603
    @d_villain4603 2 หลายเดือนก่อน +10

    ನಟನೆ ಮತ್ತು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ವಿಶ್ವದ ಏಕೈಕ ನಟ ನಮ್ಮ ರಾಜಣ್ಣ 🗿🗿

  • @Devupaartha
    @Devupaartha 3 ปีที่แล้ว +36

    ತುಂಬಾ ವರ್ಷಗಳಿಂದ ಈ ಮೂವಿಗೆ ಕಾಯ್ತ ಇದ್ದೆ... ಥ್ಯಾಂಕ್ಯೂ ಸೋ ಮಚ್

  • @ajaykumartalavarajaykumart5922
    @ajaykumartalavarajaykumart5922 ปีที่แล้ว +10

    ಅಣ್ಣಾವ್ರು ಧ್ವನಿಯಲ್ಲಿ ನಮ್ಮ ಕನ್ನಡ ಭಾಷೆ ಕೇಳೋಕೆ ಚೆಂದ ❤️❤️❤️

  • @naveengkn8910
    @naveengkn8910 2 หลายเดือนก่อน +21

    Facebook ನೋಡಿ ಬಂದವರಿಗೆ ಆದರದ ಸ್ವಾಗತ❤😅

  • @vinodkumarshivaram
    @vinodkumarshivaram 2 ปีที่แล้ว +25

    Legendary actor. We won't be bored even of we watch more then 100 times. Such a wonderful story acting, direction and songs

  • @pruthvirajmb7156
    @pruthvirajmb7156 3 หลายเดือนก่อน +11

    ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ 💯 ಗೆಲ್ಬೇಕು ಗೆದ್ದೇ ಗೆಲ್ತಾರೆ
    ❤️❤️

  • @kruthikakm7642
    @kruthikakm7642 27 วันที่ผ่านมา +9

    ಆಹಾ ಕಣ್ಣೀರು ಧಾರೆ ಹರಿ ಸಿತು ಅಣ್ಣಾವ್ರ ಆಕ್ಟಿಂಗ್ ಅದ್ಭುತ

  • @ShivHr
    @ShivHr 3 ปีที่แล้ว +18

    Thanks for uploading it's my favourite movie Jai Dr Rajkumar

  • @prashanthabv4339
    @prashanthabv4339 2 ปีที่แล้ว +6

    Proud when they said it relased other launguage etc... Dr Raj, SirMV, Kuvempu icons of karnataka

  • @SudarshanKannadiga
    @SudarshanKannadiga 3 ปีที่แล้ว +32

    Thanks a lot for uploading...
    Waiting from long time for this movie

    • @vashistabhatkainthaje639
      @vashistabhatkainthaje639 3 ปีที่แล้ว +2

      Top 10 Dr. Rajkumar Movies (According to me)
      1. Bangaarada Manushya
      2. Mayura
      3. Kasturi Nivasa
      4. Satya Harischandra
      5. Saanadi Appanna
      6. Naandi
      7. Immadi Pulakeshi
      8. Ranadheera Kanteerava
      9. Babruvahana
      10. Bhaktha Kumbhara
      Honorable Mentions
      (Sampathige Savaal, Shankar Guru, Anuraaga Aralithu, Chalisuva Modagalu, Gandhada Gudi)
      Criteria:
      .
      • Movies that have Both Technical Richness and Commercial Richness like Bangaarada Manushya, Mayura, Kasturi Nivasa and Satya Harischandra are rated Higher than only Technically Rich movies or movies that are Commercially Rich
      • Movies with Technical Richmess only are rated higher than Movies that are Commercially Rich for eg Bhaktha Kumbhara is more Technically Rich than Sampathige Savaal and Shankar Guru and Sampathige Savaal and Shankar Guru are Commercially more rich inspite of Sampathige Savaal and Shankar Guru being more Commercially Rich, but because its Technical Richness is not as rich as Bangaarada Manushya, Mayura, Kasturi Nivasa, Satya Harischandra, Saanadi Appanna, Naandi, Immadi Pulakeshi, Ranadheera Kanteerava, Babruvahana and Bhaktha Kumbhara
      • Movies with both Technical Richness and Commercial Richness are rated higher in All Time Greatest Movie lists because These movies provide Rich values along with Entertainment which audience pay money to watch for. And its Very Rare and Unique to have both Technical and Commercial Richness in a movie like Bangaarada Manushya, Mayura, which are rich both Technically and commercially, giving rich values to society along with Entertainment that's why they are rated as Greatest Movies of All Time. There are Movies like Ghatashrada (Not Dr. Rajkumar Movie) which is Technically Very Rich but very poor commercially and not kind of movie Audience would pay to watch and also coming off late there are lot of Sex movies coming from the latest generation of actors which is commercially rich but teaches wrong things to society hence they cannot be rated high in All Time Great movie lists. Therefore Technical Richness and Commercial Richness equally important when judging which movie is great. Reason why Bangaarada Manushya, Mayura, Kasturi Nivasa, Satya Harischandra are even loved today by majority of fans is they are both Technically and Commercially Rich and are kind of movies that never bores audience. What is your opinion regarding this?

    • @SudarshanKannadiga
      @SudarshanKannadiga 3 ปีที่แล้ว +1

      @@vashistabhatkainthaje639
      excellent description 👌👌👌
      Totally agree with you...

  • @rangaswamyys621
    @rangaswamyys621 3 ปีที่แล้ว +109

    ಈ ಮೂವಿ ನೋಡಿದರೆ ಮನುಷ್ಯ ಹೇಗೆ ಬದುಕಬೇಕೆಂದು ತಿಳಿಯುತ್ತದೆ ಆದರೆ ಈ ಮೂವಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ

  • @manjanathatd8311
    @manjanathatd8311 5 หลายเดือนก่อน +10

    ಎಲ್ಲಾ ನಟರೂ ತುಂಬಾ ಚೆನ್ನಾಗಿ ಅಭಿನಯ ನೀಡಿದ್ದಾರೆ thank you

  • @AppuInayat
    @AppuInayat 6 วันที่ผ่านมา +4

    ಪ್ರೀತಿಯಲ್ಲಿ ಅಹಂ ಇರಬಹುದು ಆದರೆ ಪ್ರೀತಿನೇ ಅಹಂ ಅಲ್ಲ ಈ ಸಿನಿಮಾ ನೋಡಿದರೆ ಅರ್ಥ ಆಗುತ್ತೆ.. ಸಿನಿಮಾ ತುಂಬಾ ಅದ್ಭುತವಾಗಿದೆ..❤❤

  • @shivkumarm.h5064
    @shivkumarm.h5064 13 วันที่ผ่านมา +6

    Olleya Cinema Dr Rajkumar

  • @ranganatharanganath379
    @ranganatharanganath379 5 หลายเดือนก่อน +9

    ಅದ್ಬುತ ಸಿನಿಮಾ ಎಷ್ಟೋ ಸಾರಿ ನೋಡಿದರು ಮತ್ತೆ ಮತ್ತೆ ನೋಡು ಬೇಕು ಅನ್ನಿಸುತ್ತೆ

  • @prasannamurthy3547
    @prasannamurthy3547 3 ปีที่แล้ว +65

    ತುಂಬಾ ದಿನದಿಂದ ಕಾಯುತ್ತಿದ್ದೆ ಇ ಮೂವಿಗೆ

  • @cvrmani7019
    @cvrmani7019 3 ปีที่แล้ว +32

    Actually I was surching this movie for long time finally I got it actually I like this movie vry much because every body has done vry gd acting in this movie and this movie has run so many weeks in many theaters nt only bengalore but entire state

  • @pkscorpion1433
    @pkscorpion1433 11 วันที่ผ่านมา +6

    Master piece ❤ . This movie remade in Telugu and Tamil later.

  • @kyashu1758
    @kyashu1758 3 ปีที่แล้ว +29

    ಸುಪರ ಚಲನ ಚಿತ್ರ ಡಾ‌ ರಾಜ್ ಕುಮಾರ್ ನಟನೆ ಮನ ಮುಟ್ಟುವಂತದು .

  • @sureshgbadigerbadiger1326
    @sureshgbadigerbadiger1326 3 ปีที่แล้ว +56

    ಒಂದು ವರ್ಷ ಪ್ರದರ್ಶನ ಕಂಡ ಇಂಡಸ್ಟ್ರಿ ಹಿಟ್ಟಾದ ಚಿತ್ರ ಅನುರಾಗ ಅರಳಿತು

  • @ningarajaadiver9252
    @ningarajaadiver9252 6 หลายเดือนก่อน +4

    ಅಪ್ಪಜಿ. ಸಿನಿಮಾ ಎಷ್ಟು ಸರಿ ನೋಡಿದ್ರು ಇನ್ನೂ. ನೋಡ್ಬಕು ಅನುಸುತ್ತೆ 🌺🌼🌺🙏🙏🙏🙏🙏

  • @anku.1991
    @anku.1991 3 ปีที่แล้ว +25

    ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿರುವ ಎಲ್ಲಾರಿಗೂ ನನ್ನ ನಮನಗಳು 🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @manjunathareddydb7091
    @manjunathareddydb7091 3 หลายเดือนก่อน +7

    Super hit film...1 year running in Bhadravathi Vaagish talkies

  • @swamy.psomavarapeteswamy6772
    @swamy.psomavarapeteswamy6772 3 ปีที่แล้ว +17

    ತುಂಬಾ ಧನ್ಯವಾದಗಳು ಅನುರಾಗ ಅರಳಿತು ಮೂವೀಸ್ ಅಪ್ ಲೋಡ್ ಮಾಡಿದ್ದಕ್ಕೆ

  • @jagadishjaga2485
    @jagadishjaga2485 3 ปีที่แล้ว +9

    ತುಂಬಾ ಧನ್ಯವಾದಗಳು ಸರ್ ತುಂಬಾ ವರ್ಷಗಳಿಂದ ಹುಡುಕುತ್ತಿದ್ದೆ ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು ಮನಮಿಡಿಯುವ ಚಲನಚಿತ್ರ ರಾಜಕುಮಾರ್ ಅವರ ಅಭಿನಯ ಪಂಡರಿಬಾಯಿ ಅವರ ಅಭಿನಯ ಕಣ್ಣಲ್ಲಿ ನೀರನ್ನು ತರಿಸುತ್ತದೆ ಇಂಥ ಚಿತ್ರವನ್ನು ನೀಡಿದ್ದಕ್ಕಾಗಿ ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳು ಇಡೀ ಜಗತ್ತಿನಲ್ಲಿ ರಾಜಕುಮಾರ್ ಅವರನ್ನು ಬಿಟ್ಟರೆ ನಿನ್ನ ಯಾರು ಇಂಥ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ

  • @madhudheera1536
    @madhudheera1536 3 ปีที่แล้ว +4

    Nam Anna devruu jai Rajkumar

  • @sreekantaiahhodigere4161
    @sreekantaiahhodigere4161 9 หลายเดือนก่อน +8

    ನ ಭೊತೋ ನ ಭವಿಷ್ಯತಿ ಈ ರೀತಿ ಚಲನಚಿತ್ರ ವನ್ನು ನೋಡಬೇಕಾದರೆ ಅದು ಡಾ: ರಾಜ್ ಕುಮಾರ್ ಅಣ್ಣಾವ್ರು ಮತ್ತು ಡಾ: ವಿಷ್ಣುವರ್ಧನ್ ಸಾಹಸ ಸಿಂಹ ಅವರ ಪಾತ್ರದಿಂದ ಸಾಧನೆ ಸಾಧ್ಯ.❤❤❤❤

  • @basalinganaykodi776
    @basalinganaykodi776 3 ปีที่แล้ว +22

    ನಮ್ಮ ಕನ್ನಡ ಮೋವಿ 👌👌👌👌👌ಡಾ ರಾಜ್ ಕುಮಾರ್ ಅವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ

  • @girishramakrishna5227
    @girishramakrishna5227 ปีที่แล้ว +5

    ನಮ್ಮ ಅಣ್ಣಾವ್ರು ನಟನೆಗೆ ನನ್ನದೊಂದು ಸಲಾಮ್ .... ಎಂತ ಅದ್ಬುತ ನಟನೆ

  • @Chandru_Tandel
    @Chandru_Tandel 21 วันที่ผ่านมา +6

    What a movie...❤ Amazing Acting❤

  • @kadesharbole1300
    @kadesharbole1300 3 ปีที่แล้ว +15

    Thanks for loading this movie...I search it for one year🎉🎉🙏👍

  • @shobhas.v5558
    @shobhas.v5558 3 หลายเดือนก่อน +7

    Yappa....Dr. Raj films...❤❤❤,🙏🙏🙏👍👍

  • @tejassridhar523
    @tejassridhar523 2 ปีที่แล้ว +24

    The greatest actor ever lived. The pride of sandalwood.🙏🙏🙏🙏

  • @anilkumarc7595
    @anilkumarc7595 3 ปีที่แล้ว +24

    ತುಂಬಾ ದಿನಗಳಿಂದ ಕಾಯತಿದ್ದೀದ್ದು ಕೊನೆಗೆ ಬಂತು ವಂದನೆಗಳು 👌👌👌👌

    • @anilkumarc7595
      @anilkumarc7595 2 ปีที่แล้ว +1

      ❤️❤️❤️🧨🧨🧨🇮🇳

  • @monishajadavmonisha7926
    @monishajadavmonisha7926 10 หลายเดือนก่อน +4

    ಡಾ, ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಪಂಡರಿ ಬಾಯಿ ಅಶ್ವತ್ಥ್ ಮಾಧವಿ ಗೀತಾ ಉತ್ತಮ ಅಭಿನಯ ಅತ್ಯುತ್ತಮ ಚಿತ್ರ

  • @manjunathk7879
    @manjunathk7879 3 ปีที่แล้ว +13

    ನನಗೆ ತುಂಬಾ ಇಷ್ಟದ ಸಿನಿಮಾಗಳಲ್ಲಿ ಇದೂ ಒಂದು. 😍😍😍😍🤩

  • @mysterybook9727
    @mysterybook9727 ปีที่แล้ว +7

    September 2023... ಇವಾಗ್ಲೂ 🔥✌️

  • @Raghu_yadav143
    @Raghu_yadav143 หลายเดือนก่อน +7

    Devru Dr Rajkumar ❤

  • @vimarshaka4691
    @vimarshaka4691 10 หลายเดือนก่อน +3

    This movie has the highest record for a movie being remade in the highest number of languages.

  • @vijaykumar-cg3lr
    @vijaykumar-cg3lr หลายเดือนก่อน +6

    No comments. Hartly touching movie 😢

  • @anandkamble5190
    @anandkamble5190 2 หลายเดือนก่อน +6

    Estu sala nodidru bore agadiro movie li no 1 idr ansutte ondondu seen alli annavra acting ultimate wow what wonderful actor ..god of acting ❤❤❤

  • @manjunathkammar4683
    @manjunathkammar4683 9 หลายเดือนก่อน +4

    ಒಂದು ಫಿಲ್ಮ್ ನೋಡುವಾಗ ನಾವು ಅದರ ಒಳಗೆ ಬೆರೆತು ಹೋಗಬೇಕು ಆ ತರಹ film story old is gold

  • @srushtishrih.nataraja3952
    @srushtishrih.nataraja3952 2 ปีที่แล้ว +8

    So old is gold🏆🏆🏆🏆🏆, Very beautiful Movie 🎥 ❤✨😍❤❤❤❤
    Dr, R....

  • @palaniappanchokkalingam5973
    @palaniappanchokkalingam5973 2 ปีที่แล้ว +172

    I am a Tamilian, after knowing Mannan(1992) is a remake of this movie, I started watching this. How beautifully scripted story and screenplay... There is a justice given to the story and every character. Dr.Rajkumar and Madhavi are at their best!!! The same story is majorly spoiled in Mannan movie just to potray Rajini at high.

    • @muttappahanchinal1440
      @muttappahanchinal1440 2 ปีที่แล้ว +2

      55
      😞🤑😇

    • @shnnilannavar6132
      @shnnilannavar6132 2 ปีที่แล้ว

      @@muttappahanchinal1440 loop l
      Ml

    • @shnnilannavar6132
      @shnnilannavar6132 2 ปีที่แล้ว

      @@muttappahanchinal1440 let

    • @vinayakpattar1055
      @vinayakpattar1055 2 ปีที่แล้ว +1

      @@muttappahanchinal1440 ?

    • @Siddeshhosalli
      @Siddeshhosalli 2 ปีที่แล้ว +6

      Bro this is Kannada movie and this is remaked in 8 language in India and in Telugu hero Chiranjivi is also famous and getting from 1 crore after remake this film

  • @satishhirekurabar2139
    @satishhirekurabar2139 3 หลายเดือนก่อน +10

    ನಿಜವಾಗಲೂ ಈ ಮೂವಿ ನೋಡಲು ಕಣ್ಣಲ್ಲಿ ನೀರು ಬಂತು ಗುರುವೇ ಸೂಪರ್ ಮೂವಿ ಡಾಕ್ಟರ್ ರಾಜಕುಮಾರ್ ಅವರು ಯಾರು ಸಾಟಿ ಇಲ್ಲ

  • @Therealmaninthepark
    @Therealmaninthepark 2 หลายเดือนก่อน +8

    Dr Rajkumaar indian top actor.

  • @beinghumble77
    @beinghumble77 ปีที่แล้ว +5

    Why Dr rajkumar sir all films super good, even if I watch tdy I feel good and message oriented, Kannada film industry means Rajkumar Thn comes next

    • @mohangs8600
      @mohangs8600 11 หลายเดือนก่อน

      He is a godly man

  • @pradeeppuc2
    @pradeeppuc2 3 ปีที่แล้ว +25

    Really acting God Dr rajkumar.... Kalaratna... Natasarvabouma... Rasikara raja... Everything was less in front of this acting

  • @the-name-is-rafiq-3705
    @the-name-is-rafiq-3705 2 ปีที่แล้ว +6

    ಬಂಗಾರದ ಮನುಷ್ಯನ .....💛
    ಬಂಗಾರದಂದ ಸಿನಿಮಾ.... 💙

  • @nagarajuanithaanitha9917
    @nagarajuanithaanitha9917 2 หลายเดือนก่อน +8

    ನಮ್ಮ ಅಣ್ಣ ನಂತಹ ನಟ ಇನ್ನು ಸಾವಿರ ವರ್ಷ ಕಳೆದರೂ ಹುಟ್ಟುವುದಿಲ್ಲ

  • @prathappratu8504
    @prathappratu8504 2 ปีที่แล้ว +5

    ತುಂಬಾ ಧನ್ಯಾದಗಳು ಸರ್ ಈ ಮೂವೀ ಅಪ್ಲೋಡ್ ಮಾಡಿದಕ್ಕೆ.. 🙏🙏

  • @m.bbharath3643
    @m.bbharath3643 3 ปีที่แล้ว +39

    Tq very much rsv I love this movie.

  • @Reala256
    @Reala256 2 ปีที่แล้ว +6

    ಅರ್ಥ ಗರ್ಬಿತ್ ಮೂವೀಸ್ ಗಳು ಅಂದ್ರೆ ಅದು ರಾಜಕುಮಾರ್ ಅಪ್ಪಾಜಿ .. ದು .
    ಮತ್ತು ಅಪ್ಪು ಬಾಸ್ ಧು ....ಮಿಸ್ you ಬಾಸ್🙏😭.

  • @mahimamurali2866
    @mahimamurali2866 3 ปีที่แล้ว +23

    Pls don't delete it and thanks for uploading downloadable video of this movie

    • @subraynaik1543
      @subraynaik1543 3 ปีที่แล้ว

      Rk1jp

    • @rakeshrocky1994
      @rakeshrocky1994 3 ปีที่แล้ว

      Ss please don't delete move super move

    • @urujeshwariuma2210
      @urujeshwariuma2210 3 ปีที่แล้ว

      Yes Madam. Even i am also looking for this movie for years together.. In youtube no one has ever uploaded this movie till now. and thanks a lot its my favorite movie...

  • @somanathdesai9578
    @somanathdesai9578 3 ปีที่แล้ว +15

    Thanks for uploading...

  • @sheelagovind3141
    @sheelagovind3141 2 ปีที่แล้ว +7

    What man he is awesome l love kannada from tamil Nadu Anna ji is always the best