ತುಂಬಾ ಸಂತೋಷದ ವಿಷಯ ಪಾಪ ಇನ್ನಾದರೂ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಸಮಾಜದಲ್ಲಿ ಒಳ್ಳೆ ರೀತಿಯಲ್ಲಿ ಬಾಳಲಿ....... ಈ ಕಾಡಂಚಿನ ಹೋರಾಟ ಇಲ್ಲಿಗೆ ಅಂತ್ಯ ಕಂಡರು ಸಾಮಾಜಿಕವಾಗಿ ಇವರ ಹೋರಾಟ ಪ್ರಜಾಸತಾತ್ಮಕವಾಗಿ ಮುಂದುವರೆಯಲಿ, ಸರಕಾರವು ಇವರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಿ. ತುಂಬಾ ಕಷ್ಟದ ದಿನಗಳನ್ನು ಎಲ್ಲಾ ಮಲೆನಾಡಿಗರ ಪರವಾಗಿ ಕಾಡಿನಲ್ಲಿ ಕಳೆದಿದ್ದಾರೆ ಸಾಮಾಜಿಕವಾಗಿ ಬದುಕಲು ಜನರ ಸಹಕಾರವು ಅಗತ್ಯವಿದೆ. ಭ್ರಷ್ಟಾಚಾರ ಹೆಸರಾಗಿರುವ ಶಾಸಕ ಸುನಿಲ್ ಕುಮಾರ್ ಹಿಂದೂ ಧರ್ಮದ ಹೆಸರಿನಲ್ಲಿ ಪರಶುರಾಮ ಪ್ರತಿಮೆ ವಿಚಾರದಲ್ಲಿ ಮಾಡಿದ ಮೋಸ ಅನ್ಯಾಯ ಜನರಿಗೆ ತಿಳಿದಿದೆ ಆದರೂ ನಕ್ಸಲ್ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ......
@@ravishankarbssringeri7514 ಅವರ ಹೋರಾಟದ ಫಲವಾಗಿ ಮಲೆನಾಡಿನ ಬಾಗದಲ್ಲಿ ಕೆಲವೊಂದು ಅನಧಿಕೃತ ಕಾಯಿದೆಗಳು ಜಾರಿಯಾಗಬೇಕಾಗಿದ್ದು ರದ್ದಾಗಿದೆ ಮತ್ತು ಕೆಲವು ಕುಟುಂಬಗಳಿಗೆ ಭುಮಿಯ ಹಕ್ಕು ಸಿಕ್ಕಿದೆ, ಎಲ್ಲದಕ್ಕಿಂತ ಮಿಗಿಲಾಗಿ ಅವರ ತ್ಯಾಗ ಮತ್ತು ಬಲಿದಾನವನ್ನೂ ಪ್ರಜ್ಞಾಪೂರ್ವಕವಾಗಿ ಗೌರವಿಸಬೇಕು....
ರಾಜಕೀಯದ ದೊಂಬಾರಾಟಕ್ಕೂ ಅವರ ಆಶಯ ಸಿದ್ದಾಂತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ,,, ವ್ಯವಸ್ಥೆಯ ವಿರುದ್ಧ ದನಿ ಎತ್ತುವವರು ರಾಜಕೀಯದ ದೊಂಬಾರಾಟದಲ್ಲಿ ಸಿಲುಕಿ ಅತಂತ್ರರಾಗುವ ಸಂಧರ್ಭಗಳು ಬಹುತೇಕ ಇದೆ... ಅವರಿಗೆ ಅಧಿಕಾರದ ಅಸೆ ಇಲ್ಲ... ಆದರೇ ಅವರುಗಳು ಈ ಸಮಾಜವನ್ನು ತಿದ್ದುವ ಶಿಕ್ಷಕರು... ಅವರನ್ನು ಗೌರವಯುತವಾಗಿ ಕಾಣಬೇಕಾದ ಕರ್ತವ್ಯ ನಮ್ಮದು
Good dicistion sir ,,, k a s ,, please re examination with in 1month or all are qualified aspirants mains because injustice Kannada aspirants & Karnataka dalli Kannada ve administration language don't killing kannadambe swabhimana kpsc some staff big mistakes recovery salary justice for Kannada aspirants 😭🙏
good 👍, Dissison Siddaramaiah Sir Government Jai, About,Naklash,vikramaghowda, Totally,Six, members, Thank you very much, Surrender 🎉 well, Come Naksh ell M P Survey Reports throughout Karnataka
ಸರ್ ನಮಸ್ಕಾರ ರಾಯಚೂರು ಡಿಸ್ಟ್ರಿಕ್ಟ್ ಮಾನ್ವಿ ತಾಲೂಕು ನೀರ್ ಮಾನ್ವಿ ಗ್ರಾಮ ಗುಂಪು ಲೋನು ಮೂರು ಕೋಟಿ ಫ್ರಾಡ್ ಆಗಿದೆ ಸರ್ ಬೆಳಕಿಗೆ ಬರಬೇಕಲ್ಲ ಬಡ ಹೆಣ್ಣುಮಕ್ಕಳು ಲೋನ್ ಎತ್ತಿ ಕೊಟ್ಟಿದರೆ ಪರರಿ ಆಗಿದ್ದಾಳೆ ಅವರ ಹೆಸರು ಭಾಗ್ಯರತಿ ತಮ್ಮಲ್ಲಿ ವಿನಂತಿ ಏನು ಸರ್ ವಿಡಿಯೋ ಮಾಡಿ ಸರ್ ಪ್ಲೀಸ್
Siddharamayya good decision, But I wants to remind the government. Under this scheme so many members still not get theirs government declared specialties. So government wants to do something for that.
Evranna open agi bitru yargu yenu madoke agolla evra kade enda age bar agide evranna jail ge hakabeku ega yenu activities madoke agolla surrender agidare
good move ಈ ಚಾನಲ್ ವರದಿ ಸರ್ಕಾರ ಗಮನಿಸಿದೆ, ವಿರೋಧಿಸುವ ಬಿಜೆಪಿ ನಾಯಕ ಸುನಿಲ್ ಕುಮಾರ್ ಕಾಡಂಚಿನ ಜನರ ಹಳ್ಳಿಗಳ ಅಭಿವೃದ್ದಿ, ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಏನು ಕ್ರಮ ವಹಿಸಿದ್ದಾರೆ ದಯಮಾಡಿ ವರದಿ ಮಾಡಿ ಅವರ ಪ್ರಶ್ನೆ ಕೇಳಿ👍
ತುಂಬಾ ಸಂತೋಷದ ವಿಷಯ ಪಾಪ ಇನ್ನಾದರೂ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಸಮಾಜದಲ್ಲಿ ಒಳ್ಳೆ ರೀತಿಯಲ್ಲಿ ಬಾಳಲಿ....... ಈ ಕಾಡಂಚಿನ ಹೋರಾಟ ಇಲ್ಲಿಗೆ ಅಂತ್ಯ ಕಂಡರು ಸಾಮಾಜಿಕವಾಗಿ ಇವರ ಹೋರಾಟ ಪ್ರಜಾಸತಾತ್ಮಕವಾಗಿ ಮುಂದುವರೆಯಲಿ, ಸರಕಾರವು ಇವರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಿ. ತುಂಬಾ ಕಷ್ಟದ ದಿನಗಳನ್ನು ಎಲ್ಲಾ ಮಲೆನಾಡಿಗರ ಪರವಾಗಿ ಕಾಡಿನಲ್ಲಿ ಕಳೆದಿದ್ದಾರೆ ಸಾಮಾಜಿಕವಾಗಿ ಬದುಕಲು ಜನರ ಸಹಕಾರವು ಅಗತ್ಯವಿದೆ. ಭ್ರಷ್ಟಾಚಾರ ಹೆಸರಾಗಿರುವ ಶಾಸಕ ಸುನಿಲ್ ಕುಮಾರ್ ಹಿಂದೂ ಧರ್ಮದ ಹೆಸರಿನಲ್ಲಿ ಪರಶುರಾಮ ಪ್ರತಿಮೆ ವಿಚಾರದಲ್ಲಿ ಮಾಡಿದ ಮೋಸ ಅನ್ಯಾಯ ಜನರಿಗೆ ತಿಳಿದಿದೆ ಆದರೂ ನಕ್ಸಲ್ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ......
ನಿಜವಾದ ಸತ್ಯ
ಮಲೆನಾಡಿಗರಿಗಾಗಿ ಏನು ಮಾಡಿದ್ದಾರೆ?
@@ravishankarbssringeri7514 ಅವರ ಹೋರಾಟದ ಫಲವಾಗಿ ಮಲೆನಾಡಿನ ಬಾಗದಲ್ಲಿ ಕೆಲವೊಂದು ಅನಧಿಕೃತ ಕಾಯಿದೆಗಳು ಜಾರಿಯಾಗಬೇಕಾಗಿದ್ದು ರದ್ದಾಗಿದೆ ಮತ್ತು ಕೆಲವು ಕುಟುಂಬಗಳಿಗೆ ಭುಮಿಯ ಹಕ್ಕು ಸಿಕ್ಕಿದೆ, ಎಲ್ಲದಕ್ಕಿಂತ ಮಿಗಿಲಾಗಿ ಅವರ ತ್ಯಾಗ ಮತ್ತು ಬಲಿದಾನವನ್ನೂ ಪ್ರಜ್ಞಾಪೂರ್ವಕವಾಗಿ ಗೌರವಿಸಬೇಕು....
Good decision, super siddaramayya sir. ತಾಯಿ ಹೃದಯದ ಮುಖ್ಯಮಂತ್ರಿ
ಸಾ...😂
😂😂😂
ಮುಂದಿನ ಪ್ರಧಾನಮಂತ್ರಿ ನಮ್ಮ ಸಿದ್ದರಾಮಯ್ಯ ಜಿ
ನಿನ್ನ ಸಿದ್ದರಾಮಯ್ಯ 4.ತಿಂಗಳು ಆಯ್ತು ಗ್ರಹ ಲಷ್ಮಿ ಹಣ ಹಾಕಿಲ್ಲ ಅದರ ಬಗ್ಗೆ ಹೇಳೋ ಬಚ್ಚಾ
ಜೈ ಸಿದ್ದರಾಮಯ್ಯ ಸರ್ 💯💯💯♥️♥️♥️
ಒಳ್ಳೆ ವಿಚಾರ.. ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲಿ... ಇದುವರೆಗೆ ಅವರಿಂದ ಸಾಧಿಸಲು ಸಾಧ್ಯವಾಗದ ಕಾರ್ಯಗಳನ್ನು ರಾಜಕೀಯಕ್ಕೆ ಸೇರಿ ಸಾಧಿಸಲಿ.....
ರಾಜಕೀಯದ ದೊಂಬಾರಾಟಕ್ಕೂ ಅವರ ಆಶಯ ಸಿದ್ದಾಂತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ,,, ವ್ಯವಸ್ಥೆಯ ವಿರುದ್ಧ ದನಿ ಎತ್ತುವವರು ರಾಜಕೀಯದ ದೊಂಬಾರಾಟದಲ್ಲಿ ಸಿಲುಕಿ ಅತಂತ್ರರಾಗುವ ಸಂಧರ್ಭಗಳು ಬಹುತೇಕ ಇದೆ... ಅವರಿಗೆ ಅಧಿಕಾರದ ಅಸೆ ಇಲ್ಲ... ಆದರೇ ಅವರುಗಳು ಈ ಸಮಾಜವನ್ನು ತಿದ್ದುವ ಶಿಕ್ಷಕರು... ಅವರನ್ನು ಗೌರವಯುತವಾಗಿ ಕಾಣಬೇಕಾದ ಕರ್ತವ್ಯ ನಮ್ಮದು
ಎಲ್ಲ ಅವ್ರೆ ಕಣೋ ರಾಜಕೀಯಕ್ಕೆ ಬಂದ್ರೆ ಮತ್ತೆ ಹಳೆ ಚಾಳಿ ಶುರು ಮಾಡ್ತಾರೆ....
ಜೈ ಸಿದ್ದರಾಮಯ್ಯ ಸರ್ 🙏
ಇದ್ದು spr 👌👌👌
Govt ❤ taken good Decision ❤❤🎉🎉🎉🎉🎉🎉🎉
ಜೈ ಸಿದ್ದರಾಮಯ್ಯ ❤❤❤❤
Jai siddu sir❤❤🎉🎉
Congress jai
Jaiiii siddu.....❤🎉
Good dicistion 🇮🇳🙏 it's credits goes to no 1 cm siddaramaiah sir humanity poor and middle class people's life improvement projects. 🇮🇳🙏
Good dicistion sir ,,, k a s ,, please re examination with in 1month or all are qualified aspirants mains because injustice Kannada aspirants & Karnataka dalli Kannada ve administration language don't killing kannadambe swabhimana kpsc some staff big mistakes recovery salary justice for Kannada aspirants 😭🙏
😂😂😂
good 👍, Dissison Siddaramaiah Sir Government Jai, About,Naklash,vikramaghowda, Totally,Six, members, Thank you very much, Surrender 🎉 well, Come Naksh ell M P Survey Reports throughout Karnataka
ಅಭಿವೃದ್ಧಿ ಹರಿಕಾರ ಸಿದ್ದರಾಮಯ್ಯ 🙏
The best comedy
😂
Nadap bvc 😂
@@sandeshsandy3801 appe putig kunne pad sulemaga chakka bvc pottel subraya
😂
Jay Shri Ram ay❤❤❤❤❤
Best news channel ❤😊
ಮುಂದಿನ ಪ್ರಗತಿಪರ ಚಿಂತಕರು, ಬುದ್ದಿ ಜೀವಿಗಳು,
ಸರ್ಕಾರದ ಭಿಕ್ಷುಕರು 😂😂😂
Super
Spr bro
ತುಂಬಾ ಸಂತೋಷದ ವಿಷಯ
ಸರ್ ನಮಸ್ಕಾರ ರಾಯಚೂರು ಡಿಸ್ಟ್ರಿಕ್ಟ್ ಮಾನ್ವಿ ತಾಲೂಕು ನೀರ್ ಮಾನ್ವಿ ಗ್ರಾಮ ಗುಂಪು ಲೋನು ಮೂರು ಕೋಟಿ ಫ್ರಾಡ್ ಆಗಿದೆ ಸರ್ ಬೆಳಕಿಗೆ ಬರಬೇಕಲ್ಲ ಬಡ ಹೆಣ್ಣುಮಕ್ಕಳು ಲೋನ್ ಎತ್ತಿ ಕೊಟ್ಟಿದರೆ ಪರರಿ ಆಗಿದ್ದಾಳೆ ಅವರ ಹೆಸರು ಭಾಗ್ಯರತಿ ತಮ್ಮಲ್ಲಿ ವಿನಂತಿ ಏನು ಸರ್ ವಿಡಿಯೋ ಮಾಡಿ ಸರ್ ಪ್ಲೀಸ್
ಈ ವಿಡಿಯೋ ಕ್ಕೆ ಕಾಯ್ತ ಇದ್ದೆ sir ಯಾಕೆ ಲೇಟ್ ಅಯ್ತು ಅಂತ
ಸಂತೋಷ
ನಾಯಕ ನ ಮಾತಿಗೆ ಬೆಲೆ ಸಿಕ್ಕಿದೆ
Mund8na ಎಂ
ಇವುರುದು spr
Give them justice, financial stability, education
Seems like all are poor people. Faced injustice in public.
Government ❎ naxals✅
👌👌👌👌👌🙏🙏🙏🙏🙏❤❤❤❤❤❤❤ JAI INDIA CONGRESS❤❤❤❤❤❤❤❤❤❤
Ji Naksalm🎉😂😅
Siddharamayya good decision, But I wants to remind the government. Under this scheme so many members still not get theirs government declared specialties. So government wants to do something for that.
👌
Jai siddaramayya
Jai siddu.boss
Siddu boss zindabad
Radhe Radhe ❤❤
Trp
Jay modi
First viewed
Jai siddaramya😢😮😅😅
Hegiddira sir, nanu nim videoge kaithaidde
Siddu 🩷🙏
Job illayendare naksalaragi matte sharanagi mattu government package padeiri .
Naksal yak adru antha yochane madri...booss yelanu bittu kadinali ondhu dina edhu nodi amele government package padkondre aythu....
Hi sir
❤❤❤
Advt saakappa
ಈ ಅಲಿಯಾಸ್ ಎಂದರೇನು???
ಅಡ್ಡ ಹೆಸರು.
ಮೊದಲ ಕಾಮೆಂಟ್ ನಂದೇ
ಒಂದೇ ಸಲ ಕಾಂಗ್ರೆಸ್ ಸೇರಿದ್ರೆ ಆಗದು. ಕಾಂಗ್ರೆಸ್ ನಲ್ಲಿ ಒಳ್ಳೆ ಸ್ಥಾನಮಾನ ಸಿಕ್ತಿತ್ತು😂😂
Adre pm candidate place matra kali illa rahul fix🤣
BJP ge seridre madiro papagalella wash out agtidvo eno?
Washing powder nirma.
@@muralidharbp4904 Washing powder modi 😂😂😂
ನಿಮ್ಮದು ಇನ್ನೊಂದು ಚಾನಲ್ ಇದೇನಾ.. ಅದು ಜಸ್ಟ್ 59 ಕೆ ಫಾಲ್ಲೋರ್ಸ್ ಇದ್ದಾರೆ
ಕರ್ಕೋಡು ಹೋಗಿ ಜೈಲ ಹಾಕುದ್ರೆ ಮುಗಿತು ಅದೇ ಏನು ಪ್ಯಾಕೇಜ್😅😅🙏🏻🙏🏻
Naxal sharanadru karkondihogoke avaru sigalla free agi
Ade Nina manege bandu shoot maadbekittu aaga gottaktha ittu yake package kododu anta
ಹೌದಾ
Yak Sharanagbeku....
Anyayada , brastara virudda horadoke nakshalaru todagiskollbrku😢😮
😂
@Truthshouldwin yako nagu truth should win agbeku tane🙄😃
@@ganeshap7438 u r right brother...nimmanna tease maadiddalla adu
@@Truthshouldwin its ok bro 🙏❤👍
ನಕ್ಸಲ್ ಎ0ದರೆ ಅರ್ಥ ಎನು
Video porty nodi yaru antha gotthagthade avru ollevru athanu alla kettavru anthanu alla janra paravagi horata mado bharadalli kettadu madthare
😮 ಎಲ್ಲ ಪ್ಲಾನ್ ಸೆಟ್ಟಿಂಗ್ಸ್
Why they live in forest
Useless Govt. Why package for AntiNational Naxals? Why only in siddaramaiah govt these anti national come out?
Erest madi thanike aagbeku
Good shidda cm
ಆಗ ಕಾಡಲ್ಲಿದ್ರು ಈಗ ನಾಡಲ್ಲೇ ಇರ್ತಾರೆ ಹೆಸರು ಅರ್ಬನ್ ನಕ್ಸಲ್ಸ್ ...
ಮುಂಡಗಾರು ಲತಾ ಓದಿದ್ದು 6 ನೇ ಕ್ಲಾಸ್...
@@Village_Agriculturist_view ನಿಜ ವಿಷಯ ಆದರೆ ಅವರಿಗೆ ಇರುವ ಜ್ಞಾನ ಇವಾಗಿನ ಪದವಿ ಪಡೆದವರಿಗು ಇಲ್ಲ
Naksalru shathrugalalla, shanthiyutha prathibatane ghe yavudhe bhele sigdhaga janru , himsathmaka rupakke hogthare , edakke karanakartharu yaru. Sarkara, haghu doddavru anniskondavra dabbalikhe.
Neetheekka cme nanna nateekka asteeyee sir meedyeedvera name arme stveeralee adeekkee cme utheera yeenuee hathera
Inthavarige avakaasagalannu kodabeku
ನಂಗು ತುಂಬಾ ಮೋಸ ಆಗಿದೆ ನಾನು ಸೇರ್ಬೇಕು ಅಂತ ಯೋಚನೆ ಮಾಡ್ತಾ ಇದ್ದೀನಿ.
Beda sir ella mosa
Please don't go. Become IAS or IPS officer,Lawyer.
Evranna open agi bitru yargu yenu madoke agolla evra kade enda age bar agide evranna jail ge hakabeku ega yenu activities madoke agolla surrender agidare
ಬಾರಾ ಕೂನಿ ಮಾಫ್.
ಕಳ್ಳರಿಗೆ ಕಳ್ಳರೇ ಒಳ್ಳೆಯವರು
Lowde assam chattisgahd nalli naxal na bjp accord madikondre desha bhaktru siddu madidre kallaru
Manastiti badalayisko.
ಇವರೇ ಮುಂದಿನ ಬುದ್ದಿ ಜೀವಿಗಳು
Awhna siddu naa kondu sarahnadre sakithu newu dewru oldhe adhru madtha edha 😢
Bjp ya andhbhaktra viprith buddhi vinashkalam ante corona ginta dodda mahamaari barlidey
good move
ಈ ಚಾನಲ್ ವರದಿ ಸರ್ಕಾರ ಗಮನಿಸಿದೆ,
ವಿರೋಧಿಸುವ ಬಿಜೆಪಿ ನಾಯಕ ಸುನಿಲ್ ಕುಮಾರ್
ಕಾಡಂಚಿನ ಜನರ ಹಳ್ಳಿಗಳ ಅಭಿವೃದ್ದಿ, ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಏನು ಕ್ರಮ ವಹಿಸಿದ್ದಾರೆ ದಯಮಾಡಿ ವರದಿ ಮಾಡಿ ಅವರ ಪ್ರಶ್ನೆ ಕೇಳಿ👍
Gulama mulli fork
Hi sir
ಜೈ ಸಿದ್ದರಾಮಯ್ಯ ಸರ್ ❤❤❤❤❤❤