Sharana Gowda Kandakur's Outstanding Speech in Assembly Karnataka | Gurumitkal MLA | YOYO TV Kannada

แชร์
ฝัง
  • เผยแพร่เมื่อ 31 ม.ค. 2025

ความคิดเห็น • 655

  • @saleempa26
    @saleempa26 หลายเดือนก่อน +272

    ಒಂದು ಸದನದಲ್ಲಿ ಯಾವ ಯಾವ ವಿಷಯವನ್ನು ಮಾತಾಡಬೇಕು ಅನ್ನೋದನ್ನು ಸ್ಪಷ್ಟವಾಗಿ ಮಾತಾಡಿದ ಶರಣು ಗೌಡರವರೇಗೆ ನನ್ನ ಅಭಿನಂದನೆಗಳು ಅವರವರ ಕ್ಷೇತ್ರದ ಕಷ್ಟಗಳನ್ನು ಈ ರೀತಿಯಲ್ಲಿ ವಿವರಿಸಬೇಕು ಧನ್ಯವಾದಗಳು ಸರ್ ನಮ್ ಸದನದಲ್ಲಿ ಯಾವಾಗ ನೋಡಿದರು ಜಾತಿ ಧರ್ಮಗಳ ಚರ್ಚೆಯೇ ಆಗಿರುತ್ತೆ ಇವತ್ತು ನಿಮ್ಮ ಭಾಷಣ ಕೇಳಿ ಸಂತೋಷವಾಯ್ತು

    • @anilkumar-gx2lt
      @anilkumar-gx2lt หลายเดือนก่อน +8

      ಒಂದು ಸದನದಲ್ಲಿ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ವಿವರಣೆ ಮಾಡಿದ ಶರಣೇಗೌಡ ಅಣ್ಣನವರೀಗೆ ಅಭಿನಂದನೆಗಳು

    • @AmbarayaKudari
      @AmbarayaKudari หลายเดือนก่อน

      ಹೃದಯಪೂರ್ವಕ ಅಭಿನಂದನೆಗಳು ಅವರಿಗೆ ಏನು ಗೊತ್ತಾ ರೇಪ್ ಮಾಡಿದವರಿಗೆ ಗುಂಡಿಟ್ಟು ಕೊಲ್ಲಬೇಕು ಒಂದು ಬಡಪಾಯಿ ಹೆಣ್ಣುಮಗಳ ಕುಟುಂಬದ ಪರಿಸ್ಥಿತಿ ಅವರಿಗೆ ಏನು ಗೊತ್ತು

    • @santoshbiradar7844
      @santoshbiradar7844 หลายเดือนก่อน +5

      @@anilkumar-gx2lt ಅಂತ ಶಾಸಕರು ಅಪರೂಪ ಅವರನ್ನು ಆಯ್ಕೆ ಮಾಡಿದೆ ಮತ್ತು ಮತದಾರರಿಗೆ ಧನ್ಯವಾದಗಳು

    • @shaileshh.6128
      @shaileshh.6128 หลายเดือนก่อน

      ಇಂಥ ಶಾಸಕರನ್ನು ಪಡೆದ ಕ್ಷೇತ್ರದವರು ಧೈವಿಸಂಭೂತರು...... ಇವರನ್ನು ಆರಿಸಿ ತಂದ ಮತದಾರರಿಗೆ ಧನ್ಯವಾದಗಳು..... ಬಿಜೆಪಿ ಯವರಾಗಲಿ..... ಕಾಂಗ್ರೆಸ್ ನವರಾಗಲಿ..... ಎಷ್ಟೇ ಹಿರಿಯ ಮುತ್ಸದ್ದಿ ರಾಜಕಾರಿಣಿಯೇ ಆಗಿರಲಿ.... ನೀವು ನಿಮ್ಮ ಅಹಂಕಾರವನ್ನು ತೊರೆದು ಇವರ ರಾಜಕೀಯ ಗರಡಿಯಲ್ಲಿ ತರಬೇತಿಯನ್ನು ಹೊಂದಲು ಇದು ಸಾಕಾಲ.... ಮುಂದೆ ಇನ್ನೆಂದೂ ಇಂಥಾ ಶಾಸಕರು ನಿಮಗೆ ರಾಜ್ಯದಲ್ಲಿ ದೊರಕುವುದೇ ಇಲ್ಲಾ....

  • @SharanammaPatil-fc4fc
    @SharanammaPatil-fc4fc หลายเดือนก่อน +119

    ಹೌದು ಹುಲಿ, ನಿಜವಾದ ನೋವು ಹೇಳಿದ್ದೀರ ಗೌಡ್ರೇ

  • @jayapaldesaidesai9608
    @jayapaldesaidesai9608 หลายเดือนก่อน +159

    ಉತ್ತರ ಕರ್ನಾಟಕದಿಂದ ಒಬ್ಬ ಜವಾಬ್ದಾರಿಯುತ ಶಾಸಕನನ್ನು ನೋಡಿ ತುಂಬಾ ಸಂತೋಷವಾಯಿತು ಸರ್🙏🏻

    • @devaraja1147
      @devaraja1147 หลายเดือนก่อน +1

      ❤ ಇರುವ ಶಾಸಕ

    • @umeshks2480
      @umeshks2480 หลายเดือนก่อน

      Yes❤

  • @LakshmiHiremath-o3z
    @LakshmiHiremath-o3z หลายเดือนก่อน +137

    ಬೇಕಾಗಿರೋದು ಇದು ನಮಗೆ ಇತರ ಎಂಎಲ್ಎ ಪ್ರತಿ ಕ್ಷೆತ್ರಕ್ಕೆ ಬೇಕು.❤

  • @sharabannayadav4042
    @sharabannayadav4042 หลายเดือนก่อน +188

    ✨ಕಲ್ಯಾಣ ಕರ್ನಾಟಕದ ಕುಂದು ಕೊರತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದಕ್ಕೆ ಧನ್ಯವಾದಗಳು ಗೌಡ್ರೆ 🙏🙏

  • @Raghavendradodawad
    @Raghavendradodawad หลายเดือนก่อน +35

    ತುಂಬಾ ಅದ್ಭುತವಾಗಿ ಮಾತನ್ನಾಡಿದ್ದಾರೆ ಇಂತಹ ಶಾಸಕರು ಎಲ್ಲಾ ಕ್ಷೇತ್ರಗಳಿಂದ ಆಯ್ಕೆ ಆಗಬೇಕು 👍👌👌👌

  • @ningannanaikal4126
    @ningannanaikal4126 หลายเดือนก่อน +104

    ನಿಜವಾಗಿಯೂ ಈ ರೀತಿಯಾದ ಚರ್ಚೆಗಳಾಗಬೇಕು, ಮಾನ್ಯ ಶರಣಗೌಡ್ರು ಅರ್ಥಪೂರ್ಣವಾಗಿ ಮಾತನಾಡಿದ್ರು.. ಧನ್ಯವಾದಗಳು ಸರ್ 🙏

    • @basavrajkollur9857
      @basavrajkollur9857 หลายเดือนก่อน +1

      ನಿಜವಾಗಿಯೂ ಅರ್ಥ ಪೂರ್ಣ ವಾದ ಭಾಷಣ ತಮಗೂ ಧನ್ಯವಾದಗಳು 💐💐

    • @basavrajkollur9857
      @basavrajkollur9857 หลายเดือนก่อน

      ನಿಜವಾಗಿಯೂ ಅರ್ಥ ಪೂರ್ಣ ವಾದ ಭಾಷಣ ತಮಗೂ ಧನ್ಯವಾದಗಳು 💐💐

    • @mbkavitha4884
      @mbkavitha4884 หลายเดือนก่อน

      ಜೀವನ ದ ಅರ್ಥ ತಿಳಿದವರು ಶರಣಾಗೌಡ್ರು 🙏

  • @JaishanthNaik
    @JaishanthNaik หลายเดือนก่อน +45

    ಅದ್ಭುತ ಮಾತುಗಳು ಸರ್ ನಿಮ್ಮಂತ ಎಂ ಎಲ್ ಎ ಗಳು ಎಲ್ಲಾ ಕ್ಷೇತ್ರಗಳಿಗೂ ಸಿಗಲಿ ಧನ್ಯವಾದಗಳು ಸರ್ ನಿಮ್ಮ ಮಾತಿಗೆ

  • @prakasht2672
    @prakasht2672 หลายเดือนก่อน +133

    ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದರೆ ಒಳ್ಳೆದು

    • @huchappanayaka5107
      @huchappanayaka5107 หลายเดือนก่อน +1

      ಜೆಡಿಎಸ್ ಪಕ್ಷ ಇಂತವರನ್ನು ಅಧ್ಯಕ್ಷರನ್ನಾಗಿ ಮಾಡಿ

    • @umeshks2480
      @umeshks2480 หลายเดือนก่อน

      Yes❤❤❤❤❤

    • @madhugowda8757
      @madhugowda8757 หลายเดือนก่อน

      ಹೌದು

  • @HanumanathaJigale
    @HanumanathaJigale หลายเดือนก่อน +58

    ತುಂಬಾ ಚೆನ್ನಾಗಿದೆ ವಿವರಣೆ ಹೆಳಿದಕೇ ದನ್ಯವಾದಗಳು ಸಾರ್

  • @dundappadodmani7923
    @dundappadodmani7923 หลายเดือนก่อน +25

    Sir ನೀವು ವಯಸ್ಸಲ್ಲಿ ಚಿಕ್ಕವರಿದ್ದರು ತುಂಬಾ ಅನುಭವದ ಮಾತುಗಳನ್ನಾಡಿದೀರಿ ಧನ್ಯವಾದಗಳು ಸರ್

  • @veerahanumiahjayarama8951
    @veerahanumiahjayarama8951 หลายเดือนก่อน +29

    🎉🎉🎉ನಿಮಗೆ ಈ ರೀತಿ ಮಾತನಾಡಿದ್ದಕ್ಕೆ ಧನ್ಯವಾದಗಳು ಶಾಸಕರಿಗೆ 🎉🎉🎉

  • @krishnajogi9436
    @krishnajogi9436 หลายเดือนก่อน +28

    ಅಧ್ಯಕ್ಷರಿಗೆ ಟವಲ್ ಸುತ್ತಿ ಹೊಡೆದಂಗ ಹೇಳಿದ್ರಿ ಗೌಡ್ರೆ ಅಭಿನಂದನೆಗಳು... ನಿಮ್ಮ ಭಾಷಣಕ್ಕೆ 🌺🙏🏼

  • @MallappaNaik-l4e
    @MallappaNaik-l4e หลายเดือนก่อน +69

    ತುಂಬಾ ಒಳ್ಳೆ ಮಾತನಾಡಿದ್ದೀರಿ ಸರ್
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @ravichandraravichandra4913
    @ravichandraravichandra4913 หลายเดือนก่อน +51

    ಶರಣಗೌಡ ಕುಂದಾಕೂರ್ ಶಾಸಕರು ಮಾತಾಡಿದ ವಿಷಯ 💯 ಉತ್ತರ ಕರ್ನಾಟಕ ಬಗ್ಗೆ....

    • @RajeshPatgar-k6t
      @RajeshPatgar-k6t หลายเดือนก่อน

      ಅಭಿವೃದ್ಧಿಕಾರರು ಅಂತ ಹೆಳಿದ್ರೆ ತಪ್ಪಿಲ್ಲ 🙏

  • @ಸಂಗಮೇಶಪಾಟೀಲ
    @ಸಂಗಮೇಶಪಾಟೀಲ หลายเดือนก่อน +28

    ಇವರ ನೋವು ನಿಜವಾದ ನೋವು 🙏🙏🙏🙏

  • @gopalkatti1711
    @gopalkatti1711 หลายเดือนก่อน +32

    ಸೂಪರ್ ಅಣ್ಣಾ ಚೆನ್ನಾಗಿ ಮಾತನಾಡಿದಿರಿ

  • @hanumanthadhanumanthad2648
    @hanumanthadhanumanthad2648 หลายเดือนก่อน +14

    ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಸದನದಲ್ಲಿ ತಿಳಿಸಿದಂತ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮಂತ ಶಾಸಕರು ಉತ್ತರ ಕರ್ನಾಟಕಕ್ಕೆ ಬೇಕಾಗಿದೆ ಸರ್

  • @yallalinganidigi6424
    @yallalinganidigi6424 หลายเดือนก่อน +38

    ನಮ್ಮ ಜಿಲ್ಲೆಯಲ್ಲಿ ಕುಂದು ಕೊರತೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

  • @mahibubsabjjamadar4607
    @mahibubsabjjamadar4607 หลายเดือนก่อน +10

    ನಿಮಗೆ ಈ ರೀತಿ ಮಾತನಾಡಿದ್ದಕೆ ಧನ್ಯವಾದಗಳು ಶಾಸಕರಿಗೆ 🎉🎉🎉🎉🎉❤❤❤❤❤

  • @nandanmysore425
    @nandanmysore425 หลายเดือนก่อน +24

    Sir you are very educated person sir we need this type of person for politics ❤

  • @VishwaTnayak
    @VishwaTnayak หลายเดือนก่อน +11

    ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದಗಳು ಅಣ್ಣ ಆದರೆ ಯಾರೇ ಅಧಿಕಾರಕ್ಕೆ ಬಂದರೆ ನಮ್ಮ ಭಾಗದ ಅಭಿವೃದ್ಧಿ ಮಾತ್ರ ಶೂನ್ಯ 😢

  • @siddumathapati6000
    @siddumathapati6000 หลายเดือนก่อน +52

    ಪಕ್ಷಾತೀತ ವಾದ ಮಾತು

  • @LaxmanBhanjantri
    @LaxmanBhanjantri หลายเดือนก่อน +25

    ಸರ್ ಯಂತಾ ಅದಬುತ ಮಾತನಾಡಿದಿರಾ ಥ್ಯಾಂಕ್ಸ್ ❤❤🙏🙏🙏🙏🙏🙏🙏🙏🙏🙏🙏👍👍👍👍👍👍👌👌👌👌👌👌👌

  • @shekharbvm
    @shekharbvm หลายเดือนก่อน +18

    ನಮ್ಮ ಭಾಗದ ನಿಜವಾದ ಸಮಸ್ಯೆಯನ್ನು ಸದನದಲ್ಲೂ ವಿವರವಾಗಿ ವಿವರಿಸಿದ್ದೀರಿ ಸರ್. ಧನ್ಯವಾದಗಳು 🙏🏻🙏🏻

  • @tanveersholapur7358
    @tanveersholapur7358 หลายเดือนก่อน +16

    This gentleman is saying 💯 % correct. I selute this man 👍

  • @nagarajnayakmustoor103
    @nagarajnayakmustoor103 หลายเดือนก่อน +6

    ಸದನದ ಮುಂದೆ ಬಹಳ ಗಂಭೀರವಾಗಿ ಮಾತನಾಡಿದ ಮಾನ್ಯ ಶ್ರೀ ಶರಣಗೌಡ ಕಂದಕೂರು ಶಾಸಕರಿಗೆ ತುಂಬು ಹೃದಯದ ಅಭಿನಂದನೆಗಳು.... ನಮ್ಮ ಭಾಗದಲ್ಲಿ ಗಂಭೀರವಾದ ಸಮಸ್ಯೆಗಳಿವೆ ರಾಜಕೀಯ ನಾಯಕರು ಅವುಗಳನ್ನು ಪರಿಗಣಿಸುತ್ತಿಲ್ಲ ನಮಗೆ ಪ್ರತ್ಯೇಕ ರಾಜ್ಯ ಕೇಳಲು ನಾವು ಸಜ್ಜುಗೊಳ್ಳಬೇಕಿದೆ.. ಇದೇ ರೀತಿ ಮಲತಾಯಿ ಧೋರಣೆ ಮುಂದುವರಿದರೆ ನಾವು ಪ್ರತ್ಯೇಕ ರಾಜ್ಯ ಕೇಳಲು ಪಣ ತೊಡೋಣ...

  • @srinivasagowda4212
    @srinivasagowda4212 หลายเดือนก่อน +24

    ತುಂಬಾ ಚೆನ್ನಾಗಿ ಮಾತನಡೀದ್ದೀರ

  • @ANIRUDH77777
    @ANIRUDH77777 หลายเดือนก่อน +15

    ಧನ್ಯವಾದಗಳೇ ಕಂಡಕೂರ್ ಸರ್

  • @srinivasavk7528
    @srinivasavk7528 หลายเดือนก่อน +23

    ಯಾವುದೇ ಪಕ್ಷ ಗೆಲ್ಲಲಿ ಆಯಾಯ ಕ್ಷೇತ್ರಕ್ಕೆ ಸಮನಾದ ಹಣ ಹಂಚಿಕೆ ಸಮನಾದ ಕೈಗಾರಿಕೆ ಸಮನಾದ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರವು ಹಾಗ ಅಭಿವೃದ್ಧಿಯಾಗ ಶೀಲಾ ರಾಜ್ಯ ವಾಗುತ್ತದೆ ಇಲ್ಲವಾದರೆ ನೀವು ಎಷ್ಟು ಹೇಳಿಕೊಂಡರು ಪ್ರಯೋಜನವಿಲ್ಲ ರಾಜ್ಯಕ್ಕೆ ಒಬ್ಬ ದಿಟ್ಟ ನಾಯಕನಾಗಿ ನೀವು

  • @NingannaS-rl5zm
    @NingannaS-rl5zm หลายเดือนก่อน +20

    ಸೂಪರ್ speech sir👍🏻

  • @Mallappapujari1987
    @Mallappapujari1987 หลายเดือนก่อน +24

    ಸೂಪರ್ ಗೌಡ್ರೆ

  • @veereshkumasagi3776
    @veereshkumasagi3776 หลายเดือนก่อน +17

    Truth he has spoken 👏 both the parties quarreling each other , no talks abt development

  • @santoshbali2594
    @santoshbali2594 หลายเดือนก่อน +10

    ತುಂಬಾ ಚೆನ್ನಾಗಿ 🔥🔥ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದರೆ ತುಂಬಾ ಧನ್ಯವಾದಗಳು ರೀ ಯುವ ಶಾಸಕರಿಗೆ 🙏🙏🌹🌹

  • @sureshsanjeevini7392
    @sureshsanjeevini7392 หลายเดือนก่อน +43

    ಸೂಪರ್ ಸರ್. ನಮ್ಮ ಭಾಗದ ಬಗ್ಗೆ ಮಾತಾಡಿದಕ್ಕೆ 🙏🏻🙏🏻

  • @prakashpb3
    @prakashpb3 หลายเดือนก่อน +6

    ಸರ್..., ನಿಮ್ಮ ಮಾತಲ್ಲಿ ನಿಜ ಮತ್ತು ಸತ್ಯ ಎದ್ದು ಕಾಣುತಿದೆ. 👍👆

  • @TEJAPPALAMANI-wk2bc
    @TEJAPPALAMANI-wk2bc หลายเดือนก่อน +28

    ಸಭಾಪತಿಗಳು ಮೌನಾ ವಾಗಿದು ಎಕೆ ಸಾರ್🎉❤😮

  • @ShankaragoudaAski
    @ShankaragoudaAski หลายเดือนก่อน +18

    ಅತ್ತೆಂತ್.ಗಂಭೀರ.ವಿಷಯಸಾರ್ಬಜನಿಕ
    ವಾಗಿ.ಸಂಬಂಧಿಸಿ.ಚೆನ್ನಾಗಿ.ಮಾತಾಡಿರಿ
    ನಿಮಗೆ.ಹಾರ್ಧಿಕ.ಅಭಿನಂದನೆಗಳು

  • @jvenkatesh7211
    @jvenkatesh7211 หลายเดือนก่อน +17

    True statesman,
    This type of youth leaders will grow in our North karnataka. Then only our region will develop. Irrespective of parties.

  • @RajeshPatgar-k6t
    @RajeshPatgar-k6t หลายเดือนก่อน +5

    Verry good speech ಧನ್ಯವಾದಗಳು 🙏🙏

  • @nagarathnamandya7585
    @nagarathnamandya7585 หลายเดือนก่อน +14

    Jai ಜೆಡಿಎಸ್ MLA

  • @nagaraj.knagaraj.k4361
    @nagaraj.knagaraj.k4361 หลายเดือนก่อน +1

    What a speech... ಉತ್ತರ ಕರ್ನಾಟಕದ ಹೆಮ್ಮೆಯ ಶಾಸಕರು❤❤❤.

  • @manjunathk6527
    @manjunathk6527 หลายเดือนก่อน +28

    vry good speech

  • @santoshsjagajampi6097
    @santoshsjagajampi6097 หลายเดือนก่อน +12

    ನಿಜವಾದ ಮಾತುಗಳು...

  • @jayannasde
    @jayannasde หลายเดือนก่อน +12

    Excellent speech Sir

  • @ravindrasadhani5268
    @ravindrasadhani5268 หลายเดือนก่อน +12

    Thank u sir, you have well placed the problems of your district.

  • @natarajabn6550
    @natarajabn6550 หลายเดือนก่อน +2

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉

  • @manjunathbc9337
    @manjunathbc9337 หลายเดือนก่อน +1

    ಇಂತಹ ಶಾಸಕರು ಬೇಕು ಕ್ಷೇತ್ರಕ್ಕೆ ಜೈ ಜೆಡಿಎಸ್ ಜೈ ಶರಣಗೌಡ ಸರ್ 😊

  • @umeshbc1305
    @umeshbc1305 หลายเดือนก่อน +21

    ಕಚಡಾಗಳ ಹತ್ತಿರ ಯಾಕೆ ಭಿಕ್ಷೆ ಬೇಡ್ತಿರಾ ಬಿಡಿ ಸರ್....

  • @narendrashetty2909
    @narendrashetty2909 หลายเดือนก่อน +10

    Welsaid 👌 Keep it up Sharana Gowda..

  • @ShashanShashan-d6h
    @ShashanShashan-d6h หลายเดือนก่อน +34

    ಸೂಪರ್!.. ಆದ್ರೆ ಕೋಣ ಜಾತಿ ಸರಕಾರಕ್ಕೆ ಏನು ಹೇಳಿದ್ರೂ ಪ್ರಯೋಜನವಿಲ್ಲ..

  • @sharanbasva9172
    @sharanbasva9172 หลายเดือนก่อน +14

    ಜಿಲ್ಲೆಯ ಕಾಳಜಿ ಬಗ್ಗೆ ತುಂಬಾ ಸಂತೋಷ ಅಯ್ತು ಕಂದಕೂರ್ ಸರ್ ಅವ್ರೆ

  • @goolappab5853
    @goolappab5853 หลายเดือนก่อน +16

    Shabbash MLA saab, namma durbagya navu Uttar Karnataka dalli huttirodu😢

  • @HanumanathaJigale
    @HanumanathaJigale หลายเดือนก่อน +15

    ಹೆಮ್ಮೆಯ ಮಾತು ಕೇಳಿ ಸಂತೋಷವಾಯಿತು ಗೌಡರ ತ

  • @LokannaShellikeri-x6u
    @LokannaShellikeri-x6u หลายเดือนก่อน +22

    Wandarful seepch sir

  • @chayanaik1758
    @chayanaik1758 หลายเดือนก่อน +3

    ಇಬ್ಬರ ಬಣ್ಣವನ್ನೂ ಬಯಲು ಮಾಡಿದ ಶರಣ ಗೌಡರಿಗೆ ಧನ್ಯವಾದಗಳು ಅಭಿನಂದನೆಗಳು🎉🎉

  • @GBharamagowda
    @GBharamagowda หลายเดือนก่อน +12

    Very best speech sri S. Gowda.

  • @srinivassh7601
    @srinivassh7601 หลายเดือนก่อน +12

    Superb sharan nimge yella yogyathe ede kayri

  • @prabhulingadeshmukh478
    @prabhulingadeshmukh478 หลายเดือนก่อน +11

    ನಿಜವಾದ ಮಾತು ಉತ್ತಮವಾದ ಮಾತು ವಾಸ್ತವಿಕ ಮಾತು ಗಳು.

  • @Ashokg-wu5kw
    @Ashokg-wu5kw หลายเดือนก่อน +3

    ಇವರ ಭಾಷಣ ಪ್ರತಿಯೊಬ್ಬ ನಾಯಕ ರಿಗೂ ಅನ್ವಯ ಹಾಗುತ್ತೆ ಪ್ರಜಾಪ್ರಭುತ್ವ ದಲ್ಲಿ ಇಂತಹ ನಾಯಕರು ಅನಿವಾರ್ಯ 🙏

  • @user-iv8cp4nb4c
    @user-iv8cp4nb4c หลายเดือนก่อน +14

    He speak correctly in the cabinet. He is perfect man

  • @shashilkumars5317
    @shashilkumars5317 หลายเดือนก่อน

    ಪ್ರಬುದ್ಧತೆಯ ಮಾತುಗಳು ಸರ್ ನಿಮಗೆ ಧನ್ಯವಾದಗಳು❤

  • @santhoshgowda5727
    @santhoshgowda5727 หลายเดือนก่อน +11

    Ultimate we need atleast 50 MLAs

  • @MaheshGogi-bq9gu
    @MaheshGogi-bq9gu หลายเดือนก่อน +10

    Very good spech

  • @Chandrapsulakeri
    @Chandrapsulakeri หลายเดือนก่อน

    ತುಂಬಾ ಅದ್ಭುತವಾದ ಮಾತನಾಡಿದಕ್ಕೆ ಧನ್ಯವಾದಗಳು ಸರ್ 🎉🎉🎉👌

  • @sanjaykorlahalli2487
    @sanjaykorlahalli2487 หลายเดือนก่อน +6

    One of the best MLA from north karnataka since i have seen from last 30 years.

  • @santoshbiradar7844
    @santoshbiradar7844 หลายเดือนก่อน +28

    ವಿಜಯಪುರ ಜಿಲ್ಲೆಯ ಶಾಸಕರು ಎಲ್ಲಿ ಕಾಣೆಯಾಗಿದ್ದಾರೆ ಇಂತ ಶಾಸಕರನ್ನು ಆಯ್ಕೆ ಮಾಡಿದ ಮತದಾರರಿಗೆ ಧನ್ಯವಾದಗಳು

    • @babbarkamaknoor4087
      @babbarkamaknoor4087 หลายเดือนก่อน

      ವಿಜಯಪುರ ಜಿಲ್ಲೆ ಶಾಸಕರು ಬೆಂಕಿ ಹಚ್ಚುವಿಕೆ ಮಾತ್ರ ಅವರು

  • @chikkannar856
    @chikkannar856 หลายเดือนก่อน +10

    Super super...hats off..

  • @TEJAPPALAMANI-wk2bc
    @TEJAPPALAMANI-wk2bc หลายเดือนก่อน +11

    Sharana gpuder super message sir 🌹🌹🙏

  • @ravihgowda4389
    @ravihgowda4389 หลายเดือนก่อน +2

    ಅದ್ಭುತವಾದ ಚರ್ಚೆ ಮಾಡಿದಿರಾ ಸರ್👌👌👌

  • @neelappamakarabbi8098
    @neelappamakarabbi8098 หลายเดือนก่อน +5

    ಉತ್ತರ ಕರ್ನಾಟಕದ ಬಗ್ಗೆ ಮಾತಾಡಿದ್ದಕ್ಕೆ ತುಂಬಾ ಖುಷಿಯಾಯಿತು ಸರ್

  • @GurubasavaJalihal
    @GurubasavaJalihal หลายเดือนก่อน +7

    Yenu speech gowdre inta MLA bekagirodu Namma karnatak ,uttara karnatak maatadiddake ಧನ್ಯವಾದಗಳು .

  • @kvsrinivasanaikseenu
    @kvsrinivasanaikseenu หลายเดือนก่อน +2

    ❤ಈ ಥರದ ಸಮಸ್ಯೆಗಳು ತುಂಬಾ ಇವೆ ನಮ್ ಕಲ್ಯಾಣ ಕರ್ನಾಟಕದಲ್ಲಿ. ಮತ್ತ್ ಹಾವೇರಿ ಮಿನಿ ಬೆಂಗಳೂರು ಮಾಡ್ತಾರಂತೆ ಅವರಿಗೆ ನಮ್ ಉತ್ತರಕನ್ನಡ ಕಾಣೋದಿಲ್ಲ ಸರ್. ಹಂತೋವಾರನ್ನ ನಾವು ಆಯ್ಕೆ ಮಾಡಿ ಕಳ್ಸ್ತೀದೀವಿ ಅದು ನಮ್ ತಪ್ಪಾಗಿದೆ ಇದಕ್ಕೆ ನಾವು ಕ್ಷಮೆ ಕೇಳ್ಬೇಕು 🙏

  • @KhandappaAgasi
    @KhandappaAgasi หลายเดือนก่อน +2

    ತುಂಬಾ ಅದ್ಭುತವಾಗಿ ಮಾತನಾಡಿದ್ದೀರಿ ನಿಮ್ಮಂತ ಶಾಸಕರು ಎಲ್ಲಾ ಕ್ಷೇತ್ರಗಳಿಂದ ಆಯ್ಕೆ ಆಗಬೇಕು..

  • @babun9451
    @babun9451 หลายเดือนก่อน +8

    👍 ಸೂಪರ್ ಸರ್

  • @Santoshpatil-kj9fg
    @Santoshpatil-kj9fg หลายเดือนก่อน +13

    Sharna gowdrgi jai 🙏🙏🙏

  • @shivarudrappar342
    @shivarudrappar342 หลายเดือนก่อน +1

    Super Exlent speech Sir💐👍🏾👍🏾🎊

  • @ganeshrathodrathod4124
    @ganeshrathodrathod4124 หลายเดือนก่อน +11

    ❤thankas❤gaudre❤

  • @radhakrishnaholla8204
    @radhakrishnaholla8204 หลายเดือนก่อน +3

    ತುಂಬಾ ಚೆನ್ನಾಗಿ ಮಾತಾಡಿದ್ದೀರಿ

  • @jyothig6761
    @jyothig6761 หลายเดือนก่อน +9

    Super speech sir

  • @ShrishailManaguli
    @ShrishailManaguli หลายเดือนก่อน +11

    Super. Sir

  • @user-cb2gg3pl4x
    @user-cb2gg3pl4x หลายเดือนก่อน +23

    ವಿಷಯಗಳ ಬಗ್ಗೆ ಸರಿಯಾಗಿ ಮಾತು ಆಡಿರಿ sir 🙏

  • @nayak5550
    @nayak5550 หลายเดือนก่อน +6

    Good speech,,plz keep it up...

  • @somusomu8585
    @somusomu8585 หลายเดือนก่อน +5

    🥺😭ನಿಮ್ ಭಾಷಣ ಕೇಳಿ 😭ಬರ್ತಿದೆ ಸರ್ 🥺

  • @gangadhargangadharjamakhan5155
    @gangadhargangadharjamakhan5155 หลายเดือนก่อน

    ಶರಣಗೌಡ ಪಾಟೀಲ್ ಅಂತಹ ಒಬ್ಬ ಶಾಸಕನನ್ನು ಪಡೆದುಕೊಂಡಂತಹ ಆ ಕ್ಷೇತ್ರದ ಜನತೆ ತುಂಬಾ ಧನ್ಯರು❤

  • @kcpatilpatil2831
    @kcpatilpatil2831 หลายเดือนก่อน +19

    ತಾವು ಹೇಳೋದೆಲ್ಲ ಸತ್ಯವಾದ ಮಾತು,

  • @tv9_Banjara
    @tv9_Banjara หลายเดือนก่อน +1

    Sharan Gouda Kandakur Sir Your are great Wonderful Speech And proud Off you 💐🙏

  • @mallikarjunbasarakod5358
    @mallikarjunbasarakod5358 หลายเดือนก่อน +4

    ಮರಿ ಹುಲಿ ಯತ್ನಾಳ್ ❤

  • @shankarappanijaguli8405
    @shankarappanijaguli8405 หลายเดือนก่อน +12

    ನೈಜ ಘಟಣೆ ಹಾಗೂ ವಸ್ಥುತಿತ್ತಿ ಬಿಂಬಿಸಿದ್ದಿರಿ ನಿಮ್ಮಗೆ ನನ್ನ ಅನಂತ ನಮನಗಳು

  • @guruadi7479
    @guruadi7479 หลายเดือนก่อน +7

    Super hulli 💖

  • @mruthunjayjabin7484
    @mruthunjayjabin7484 หลายเดือนก่อน +6

    Very very nice talking biradar 🎉

  • @veerannaganganiratkal99909
    @veerannaganganiratkal99909 หลายเดือนก่อน +3

    👍🏻👌🏻💐💐ಗೌಡ್ರಗತು 💪🏻💪🏻🙏🏻💐💐

  • @sharnurajuru6401
    @sharnurajuru6401 หลายเดือนก่อน +15

    ಅಭಿನಂದನೆಗಳು ಸರ್ 🙏🙏

  • @mahanteshmalipatilkalamang2010
    @mahanteshmalipatilkalamang2010 หลายเดือนก่อน +3

    ಧನ್ಯವಾದಗಳು ಅಣ್ಣಾ ನಮ್ಮ ಕುರಿತು ಕಾಳಜಿ ಹೊಂದಿರುವ ನಿಮಗೆ

  • @shreeshailnaruni808
    @shreeshailnaruni808 หลายเดือนก่อน

    Wow Super speach sir. Like your Humble of Poors.

  • @nijalingaiahsngowda6988
    @nijalingaiahsngowda6988 หลายเดือนก่อน

    ಹುತ್ತರ ಕರ್ನಾಟಕದ ಬುದ್ದಿವಂತ ಶಾಸಕರ ನ್ನು ಕಂಡು ತುಂಬಾ ಸಂತೋಸ ವಾಗಿದೆ ನಿಮ್ಮ ಮಾತು ಬಹಳ ಅರ್ಥ ಗರ್ಭಿತ ವಾಗಿದೆ ನಿಮ್ಮಂತ ವರು ಮತ್ತು ರಾಜೀವ್ ಅಂತವರು ತುಂಬಾ ಅವಶ್ಯಕ

  • @anandmjamadar3240
    @anandmjamadar3240 หลายเดือนก่อน +11

    ನೀವು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿಗೆ ಮನವಿ ಮಾಡಿ

  • @shridevimathapati7221
    @shridevimathapati7221 หลายเดือนก่อน

    Exllent sir 🙏🙏

  • @nagarajrnc2196
    @nagarajrnc2196 หลายเดือนก่อน +4

    ಬಡವರ ಪಾಲಿನ ದೇವರು sir ನೀವು ಕರ್ನಾಟಕ ಮುಖ್ಯಮಂತ್ರಿ ಆಗ್ಬೇಕು sir

  • @umeshkambali7606
    @umeshkambali7606 หลายเดือนก่อน +7

    Good sir ❤️🥺🙌