ಒಂದು ದೇಶ ಒಂದು ಚುನಾವಣೆ

แชร์
ฝัง
  • เผยแพร่เมื่อ 15 ม.ค. 2025

ความคิดเห็น • 3

  • @mohanlnnadiger2042
    @mohanlnnadiger2042 หลายเดือนก่อน

    ಒಂದು ದೇಶ ಒಂದೇ ಸಾರಿ ಮತದಾನ ಮಾಡುವುದು ಇದು ಒಂದು ಉತ್ತಮ ವಿಚಾರ ದೇಶಕ್ಕೆ ಆರ್ಥಿಕ ದೃಷ್ಟಿಯಿಂದ ತುಂಬಾ ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಈ ವಿಷಯಕ್ಕೆ ನಮ್ಮೆಲ್ಲರ ಬೆಂಬಲ ಸೂಚಿಸೋಣ🎉😊

  • @SrinivasaGowda-SG
    @SrinivasaGowda-SG หลายเดือนก่อน +1

    ಒಂದು ಒಳ್ಳೆ ಉತ್ತಮ ಚರ್ಚೆ ಈ ಸಂಚಿಕೆಯಲ್ಲಿ ತಂದಿದ್ದೀರಿ, ನಿಜಕ್ಕೂ ಇದು ದೇಶದ ಅಭಿವೃದ್ಧಿಗೆ ಎಷ್ಟೊಂದು ಅವಶ್ಯಕವೆಂದು ತಿಳಿಸಿಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು.....