- 323
- 88 083
VIBHAAVA CREATIONS
เข้าร่วมเมื่อ 21 เม.ย. 2016
history, Heritage ,politics , Art culture and Environment....
ಮಹಾನ್ ನೇತಾರ ಅಟಲ್ ಜೀ
#ಮಹಾನ್ ನೇತಾರ ಅಟಲ್ ಜೀ
#statesman vajapayee
#ಅಜಾತ ಶತ್ರು ಅಟಲ್ ಜೀ
#ಮುತ್ಸದ್ದಿ ಅಟಲ್ ಜೀ
#ವಾಜಪೇಯಿ ನೆನಪು
#ವಿಶ್ವಕ್ಕೇ ಮಾದರಿ ಅಟಲ್ ಜೀ
#ಮಾನವೀಯತೆಯ ಸರ್ಕಾರ ಮೂರ್ತಿ ಅಟಲ್ ಜೀ
#great leader Atalbihari vayapayee
#statesman vajapayee
#ಅಜಾತ ಶತ್ರು ಅಟಲ್ ಜೀ
#ಮುತ್ಸದ್ದಿ ಅಟಲ್ ಜೀ
#ವಾಜಪೇಯಿ ನೆನಪು
#ವಿಶ್ವಕ್ಕೇ ಮಾದರಿ ಅಟಲ್ ಜೀ
#ಮಾನವೀಯತೆಯ ಸರ್ಕಾರ ಮೂರ್ತಿ ಅಟಲ್ ಜೀ
#great leader Atalbihari vayapayee
มุมมอง: 47
วีดีโอ
ಶ್ರೀ ಅಟಲ್ ಜೀ 100
มุมมอง 922 ชั่วโมงที่ผ่านมา
#ಶ್ರೀ ಅಟಲ್ ಜೀ 100 # ರಾಜರ್ಷಿ ಅಟಲ್ ಜೀ #ಮಹಾನ್ ನಾಯಕ ಅಟಲ್ ಜೀ #ಮುತ್ಸದ್ದಿ ಅಟಲ್ #Statesman shri Atal ji #Shri vajapayee #ಅಜಾತ ಶತ್ರು ಅಟಲ್ ಜೀ
#ಮರೆಯಲಾಗದ ಮಹಾನ್ ನಾಯಕ ಶ್ರೀ ಅಟಲ್ ಜೀ
มุมมอง 464 ชั่วโมงที่ผ่านมา
ಮರೆಯಲಾಗದ ಮಹಾನ್ ನಾಯಕ ಶ್ರೀ ಅಟಲ್ ಜೀ #ರಾಜರ್ಷೀ ಅಟಲ್ ಜೀ #statesman Atal ji #ಅಜಾತ ಶತ್ರು ಅಟಲ್ ಜೀ #ಅಪ್ರತಿಮ ವಾಕ್ಚತುರ ಅಟಲ್ ಜೀ #ವಾಜಪೇಯಿಗೆ ಸಾಟಿ ವಾಜಪೇಯಿ #ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ
ವಿಶ್ವಕ್ಕೆ ಮಾದರಿ ಶ್ರೀ "ಅಟಲ್ ಬಿಹಾರಿ ವಾಜಪೇಯಿ"
มุมมอง 707 ชั่วโมงที่ผ่านมา
#ವಿಶ್ವಕ್ಕೆ ಮಾದರಿ ಶ್ರೀ "ಅಟಲ್ ಬಿಹಾರಿ ವಾಜಪೇಯಿ" #ಧೀಮಂತ ನಾಯಕ ಅಟಲ್ ಜೀ #ಅಜಾತ ಶತ್ರು ಅಟಲ್ ಜೀ #ರಾಜರ್ಷಿ ಅಟಲ್ ಜೀ #ಸರಳ ವ್ಯಕ್ತಿತ್ವದ ಅಟಲ್ ಜೀ #ಮಹಾನ್ ನೇತಾರ ಅಟಲ್ ಜೀ
ಒಂದು ದೇಶ ಒಂದು ಚುನಾವಣೆ
มุมมอง 30วันที่ผ่านมา
#ಒಂದು ದೇಶ ಒಂದು ಚುನಾವಣೆ #ಚಿಂತನೆ #ಅಭಿಪ್ರಾಯ #ಜನಾಭಿಪ್ರಾಯ #ದೇಶ ಮುಖ್ಯ
ಸಿನಿಭಾವ ಜಗತ್ತು
มุมมอง 4514 วันที่ผ่านมา
#ಸಿನಿಭಾವ ಜಗತ್ತು #melody #music #old film song #kannada melody #motivational song #golden voice
ಬಾಂಗ್ಲಾದೇಶಕ್ಕೆ ಪಾಠ
มุมมอง 18014 วันที่ผ่านมา
#ಬಾಂಗ್ಲಾದೇಶಕ್ಕೆ ಪಾಠ #ಭಾರತದ ಮುಂದಿನ ಹೆಜ್ಜೆ #Action against Bangladesh #ಭಾರತದ ಮುಂದಿರುವ ಸವಾಲುಗಳು #ಪ್ರಸ್ತುತ #ಜೈ ಭಾರತ
ಕುಂಭಮೇಳ
มุมมอง 7014 วันที่ผ่านมา
#ಕುಂಭಮೇಳ #kumbha mela #ಪರಂಪರೆ #ಧಾರ್ಮಿಕ #ಶ್ರೀಮಂತ ಪರಂಪರೆ #ಪ್ರಸಿದ್ಧ ಮೇಳ
ಸಿನಿಭಾವ ಜಗತ್ತು
มุมมอง 9114 วันที่ผ่านมา
#ಸಿನಿಭಾವ ಜಗತ್ತು #melody #music #song #sentimental song #beautiful lyrics #Hare krishna Hare Ram #ಮರೆಯಲಾಗದ ಗೀತೆ
ಭಕ್ತಿಮುಕ್ತಿ
มุมมอง 17714 วันที่ผ่านมา
#ಭಕ್ತಿಮುಕ್ತಿ #ದೇವರ ನಾಮ #ಸತ್ಸಂಗ #ಭಜನೆ #ಜೈ ಶ್ರೀರಾಮ್ #ಭಕ್ತಿಪ್ರಧಾನ ಗೀತೆ
ಸಿನಿಭಾವ ಜಗತ್ತು
มุมมอง 8421 วันที่ผ่านมา
#ಸಿನಿಭಾವ ಜಗತ್ತು #beautiful song #old melody song #ಸುಂದರ ಗೀತೆ #ಮರೆಯಲಾಗದ ಗೀತೆ #meaningful song
ಸಿನಿಭಾವ ಜಗತ್ತು
มุมมอง 4521 วันที่ผ่านมา
#ಸಿನಿಭಾವ ಜಗತ್ತು #charlie chaplin #Great dictator #beautiful sequence #beautiful ,meaningful speech by charlie chaplin #Great message #ಪ್ರತಿಭಾವಂತ ನಟ ಚಾರ್ಲಿ ಚಾಪ್ಲಿನ್
ಸಿನಿಭಾವ ಜಗತ್ತು
มุมมอง 8921 วันที่ผ่านมา
#ಸಿನಿಭಾವ ಜಗತ್ತು #ಹಳೆಯ ಸಿನಿಮಾ ಗೀತೆ #ಮರೆಯಲಾಗದ ಗೀತೆ #melody #music #song
ಭಕ್ತಿಮುಕ್ತಿ
มุมมอง 10921 วันที่ผ่านมา
#ಭಕ್ತಿಮುಕ್ತಿ #ಭಜನೆ #ಭಕ್ತಿಪ್ರಧಾನ ಗೀತೆ #ದೇವರನಾಮ ದೇವರು #ಸತ್ಸಂಗ #ಜೈ ಶ್ರೀರಾಮ
ಭಾರತದ ಯಶಸ್ಸು ಪಕ್ಕದ ಶತ್ರು ದೇಶಗಳಿಗೆ ಷಾಕ್ ತಂದಿದೆ
มุมมอง 37หลายเดือนก่อน
ಭಾರತದ ಯಶಸ್ಸು ಪಕ್ಕದ ಶತ್ರು ದೇಶಗಳಿಗೆ ಷಾಕ್ ತಂದಿದೆ
ಈಕೆಯ ಹೆಸರೆಂದರೆ ಪಾಕ್,ಚೀನ ಬೆಚ್ಚಿಬೀಳುತ್ತವೆ
มุมมอง 126หลายเดือนก่อน
ಈಕೆಯ ಹೆಸರೆಂದರೆ ಪಾಕ್,ಚೀನ ಬೆಚ್ಚಿಬೀಳುತ್ತವೆ
ಸಕಾರಾತ್ಮಕ ವಿಚಾರವನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಅಟಲಜಿಯವರು ಹೇಳುತ್ತಿದ್ದರು ಎಂದು ತಾವು ತಿಳಿಸಿಕೊಟ್ಟಿದ್ದಕ್ಕೆ ತಮಗೂ ಸಹ ಅಭಿನಂದನೆಗಳು🎉😊
Good Anna
Super and Awesome Gurugale😊
Super and Awesome Gurugale😊
ಸೂಪರ್ ಸರ್ ವಿಸ್ಲಾಸನೆ ತುಂಬಾ ಚೆನ್ನಾಗಿದೆ ಮಾಡಿದಿರಾ ಗುರುಗಳೇ
ದನ್ಯವಾದಗಳು
ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ತಾವು ತಿಳಿಸಿರುವ ವಿಚಾರ ಬಹಳ ಅದ್ಭುತವಾಗಿದೆ ಸರ್
ಅಜಾತಶತ್ರು .. ಪ್ರತಿಯೊಬ್ಬ ರಾಜಕಾರಣಿಗಳಿಗೆ ಅವರ ಜೀವನ ಮೌಲ್ಯಗಳು ಮಾದರಿ.
ಅಟಲ್ಜಿ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿ ಕೊಟ್ಟಿರುತ್ತೀರಿ ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು❤
ಅಟಲ್ ಅಜರಾಮರ…
ಅಜಾತ ಶತ್ರುವಿನ ಸಂದೇಶವು ಜೋರಾಗಿ ಮತ್ತು ಸ್ಪಷ್ಟವಾಗಿದೆ, ಆದ್ಯತೆಯು ಸಮಯದ ಅಗತ್ಯವಾಗಿದೆ.
ಅಜಾತ ಶತ್ರುವಿನ ಸಂದೇಶವು ಜೋರಾಗಿ ಮತ್ತು ಸ್ಪಷ್ಟವಾಗಿದೆ, ಆದ್ಯತೆಯು ಸಮಯದ ಅಗತ್ಯವಾಗಿದೆ.
Excellent👍
Soooooooooooper
super and Awesome Gurugale😊
ಸೂಪರ್ ❤❤🎉🎉
ಒಂದು ದೇಶ ಒಂದೇ ಸಾರಿ ಮತದಾನ ಮಾಡುವುದು ಇದು ಒಂದು ಉತ್ತಮ ವಿಚಾರ ದೇಶಕ್ಕೆ ಆರ್ಥಿಕ ದೃಷ್ಟಿಯಿಂದ ತುಂಬಾ ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಈ ವಿಷಯಕ್ಕೆ ನಮ್ಮೆಲ್ಲರ ಬೆಂಬಲ ಸೂಚಿಸೋಣ🎉😊
ಒಂದು ಒಳ್ಳೆ ಉತ್ತಮ ಚರ್ಚೆ ಈ ಸಂಚಿಕೆಯಲ್ಲಿ ತಂದಿದ್ದೀರಿ, ನಿಜಕ್ಕೂ ಇದು ದೇಶದ ಅಭಿವೃದ್ಧಿಗೆ ಎಷ್ಟೊಂದು ಅವಶ್ಯಕವೆಂದು ತಿಳಿಸಿಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು.....
ಭಾರತದ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಈ ವೀಡಿಯೊ ಸರಿಯಾದ ಸಮಯದಲ್ಲಿ ಹೊರಬಂದಿದೆ. ಏಕಕಾಲದ ಚುನಾವಣೆಯ ಕುರಿತಾದ ಕೇಂದ್ರ ಸರ್ಕಾರದ ಮಸೂದೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಗಳು ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸುತ್ತದೆ. ಮೂರ್ತಿಗಾರು ಭವಿಷ್ಯದಲ್ಲಿ ಈ ಮಸೂದೆಯ ಬಗ್ಗೆ ಹೆಚ್ಚಿನದನ್ನು ಹೊರತರಬಹುದು ಇದರಿಂದ ಈ ಕ್ರಮದ ಅಗತ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತದೆ.
Super ಧನ್ಯವಾದಗಳು
ಸುಂದರ ಗಾಯನ
ಟ್ರ್ಯಾಕ್/ಕೇರೋಕೆ ಲಭ್ಯವಿಲ್ಲದಿದ್ದ ಕಾಲಘಟ್ಟದಲ್ಲಿ ನಾನು ಪ್ರತಿ ಹಾದನ್ನೂ ಹಿನ್ನೆಲೆ ಸಂಗೀತ ಸಹಿತವಾಗಿ ಕಲಿತು ಅಭ್ಯಾಸ ಮಾಡುತ್ತಿದ್ದೆ.ಅದನ್ನು ನಿಮ್ಮ ನಿರೂಪಣೆಯಲ್ಲಿ ನೀವು ಹಾಡಿದ ಈ ಗೀತೆಯ ವೈಖರಿ ಮತ್ತೊಮ್ಮೆ ಮರುಕಳಿಸುವಂತೆ ಮಾಡಿತು ಗುರುಗಳೇ❤❤
Wonderful, wonderful singing. Would love to hear more and more songs in your voice.
,🙏💐👌
Excellent singing madam
ಉತ್ತಮ ಗಾಯನ.ಸುಸಂಬದ್ದವಾದ ನಿರೂಪಣೆ.❤❤
ನಿಸ್ಸಂದೇಹವಾಗಿ ಸಾರ್ವಕಾಲಿಕ ಮಂತ್ರಮುಗ್ಧಗೊಳಿಸುವ ಸುಂದರ ಸಾಹಿತ್ಯ. ಭಾವಪೂರ್ಣವಾಗಿ ಹಾಡಿರುವ ಗಾಯಕಿ ಮೇಘಮಾಲಾ ಅವರಿಗೆ ಹ್ಯಾಟ್ಸಾಫ್. ಹಿನ್ನೆಲೆ ವಾದ್ಯಗಳಿಲ್ಲದೆ ಸಂಪೂರ್ಣವಾಗಿ ದೋಷರಹಿತವಾಗಿ ಮಹಿಳೆ ಹಾಡಿರುವುದು ಹೆಚ್ಚು ಅದ್ಭುತವಾಗಿದೆ. ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
ಪ್ರಸ್ತುತ ನಡೆಯುತ್ತಿರುವ🎉 ವಿದ್ಯಮಾನದ ಬಗ್ಗೆ ಅಂದರೆ ಬಾಂಗ್ಲಾದ ಬಗ್ಗೆ ತಾವು ಈ ಸಂಚಿಕೆಯಲ್ಲಿ ಸಂಚಿಕೆಯಲ್ಲಿ ಪ್ರಸ್ತಾಪ ಮಾಡಿರುವುದು ಸೂಕ್ತವಾಗಿದೆ. ಭಾರತದಿಂದ ಹಿಂದೊಮ್ಮೆ ಸಾಕಷ್ಟು ನೆರವು ಪಡೆದಿದ್ದರು ಅದಕ್ಕೆ ಕೃತಜ್ಞತೆ ಎಂಬುದೇ ಇಲ್ಲ. ಬಹಳಷ್ಟು ವರ್ಷಗಳ ಹಿಂದೆ ಭಾರತ ಅದರ ನೆರವಿಗಾಗಿ " ರೆಪ್ಫ್ಯೂಜಿ ಸ್ಟಾಂಪ್" ಎಂಬುದನ್ನು ತಂದು ಅದರಿಂದ ಸಂಗ್ರಹವಾದ ಹಣವನ್ನು ಬಾಂಗ್ಲಾಗೆ ನೀಡಿದ್ದು ಅವರಿಗೆ ನೆನಪು ಇಲ್ಲದೇ ಹೋದರೂ ಭಾರತೀಯರಾದ ನಮಗೆ ಇದೆ.
ಶ್ರೀ ಸುರೇಶ್ ಮತ್ತು ಶ್ರೀಮಂಜುನಾಥ್ ತಮ್ಮ ಅಮೂಲ್ಯ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ನೆನಪು 20ವರ್ಷಗಳ ಹಿಂದೆ ನನ್ನ ಬಳಿ ಕೆಲವು ಹಳೆಯ ಕರಪತ್ರಗಳ ಸಂಗ್ರಹ ಇದ್ದವು. ಅದರಲ್ಲಿ ಬಾಂಗ್ಲಾದೇಶದ ಸಹಾಯಕ್ಕಾಗಿ ಕುಸ್ತಿ ಪಂದ್ಯ ನಡೆಸಿದ ಬಗ್ಗೆ ವಿವರಣೆ ಇತ್ತು.
ದೇಶಕ್ಕಾಗಿ ಮಕ್ಕಳು,ಮಾಡುತ್ತಿದ್ದ ತ್ಯಾಗವು ಅನುಪಮವಾಗಿರುತ್ತದೆ.1970-71ರಲ್ಲಿ ನಾನು 9th STD.nallideaga union day gagi collect madidda mottavannu bangla yudda nidhige santhoshadinda nidedevu.cultural prg. Cancel aadaroo deshakkagi adu agatya emba deshabhakti torida bharatiyarige idu mareyalarada sambhava
ಬಾಂಗ್ಲಾ ದೇಶದಿಂದ ಹಿಂದುಗಳನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದು ಎಲ್ಲರೂ ವಿಚಾರ ಮಾಡುವಂತಹ ವಿಚಾರ. ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು🎉😊
ಸೂಪರ್ ಸಂದೇಶ ಸರ್
ಬಾಂಗ್ಲಾದಲ್ಲಿ ಹಿಂದೂಗಳ ದಯನೀಯ ಪರಿಸ್ಥಿತಿಯನ್ನು ಬಹಳ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಹೈಸ್ಕೂಲ್‌ಗೆ ಹೋಗುವ ಹುಡುಗನಾಗಿದ್ದಾಗ, ಪಾಕ್‌ನಿಂದ ಬಾಂಗ್ಲಾ ವಿಮೋಚನೆಯ ಸಮಯದಲ್ಲಿ, ಸಂವಹನಕ್ಕಾಗಿ ಪೋಸ್ಟ್‌ಕಾರ್ಡ್ ಬಳಸುತ್ತಿದ್ದ ಭಾರತ ಸಾಮಾನ್ಯ ವ್ಯಕ್ತಿ ಕೂಡ 5 ಪೈಸೆ ನಿರಾಶ್ರಿತರ ಅಂಚೆಚೀಟಿಯನ್ನು ಪಾವತಿಸಿದ ನೆನಪಿದೆ. ಮೂರ್ತಿಗಾರು ಆಶಯದಂತೆ ಪರಿಹಾರ ಕಂಡುಕೊಳ್ಳಬೇಕು ಮತ್ತು ಪರಿಪೂರ್ಣ ಪಾಠ ಕಲಿಸಬೇಕು.
ಗುರುಗಳೇ ನಾನು ಯಾವ ಕುಂಭ ಮೇಳವನ್ನ ನೋಡುವ ಅವಕಾಶ ಇಲ್ಲಿಯವರೆಗೆ ಸಿಕ್ಕಿಲ್ಲ.ಇಂದು ಈ ವಿಡಿಯೋದಿಂದ ಆ ಅನುಭವಕ್ಕೆ ಒಂದು ಪ್ರಾತ್ಯಕ್ಷಿಕೆ ಕೊಟ್ಟಿರಿ.ಕೋಟಿ ಕೋಟಿ ನಮನ
❤
Good information...
ಈ ಕಿರು ವೀಡಿಯೋ ಮೂಲಕ ಕುಂಭ ಮೇಳದ ಒಳನೋಟಕ್ಕೆ ನಮ್ಮನ್ನು ತಲುಪಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ನೆನಪು ಸರಿಯಾಗಿದ್ದರೆ, ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಕುಂಭ ಮೇಳವನ್ನು ಪರಿಚಯಿಸಿದ ಮೊದಲ ವ್ಯಕ್ತಿ ಮತ್ತು ಪ್ರಾಯಶಃ ನೀವು ಮಾತ್ರ. ಅನೇಕ ಧನ್ಯವಾದಗಳು. ದಯವಿಟ್ಟು ನಮ್ಮನ್ನು ಇನ್ನಷ್ಟು ಆಳಕ್ಕೆ ಒಳಪಡಿಸುವುದನ್ನು ಮುಂದುವರಿಸಿ.
ಸಾಹಿತ್ಯಕ್ಕೆ ತಕ್ಕಂತೆ ಮಾಧುರ್ಯಪೂರ್ಣ ಗಾಯನ ಮಂಜುನಾಥ್ ರವರೇ. ಸಿನಿಭಾವ ಜಗತ್ತಿನಿಂದ ಇನ್ನಷ್ಟು ಈ ರೀತಿಯ ಕಾರ್ಯಕ್ರಮ ನಾವು ನೋಡುವಂತಾಗಲಿ.
ಉತ್ತಮ ನಿರೂಪಣೆ ಹಾಗೂ ಸ್ಥಿರ ಚಿತ್ರಗಳ ಬಳಕೆ.ಫ್ರೀ ಸ್ಟೈಲ್ ಹಾಡುಗಾರಿಕೆ ವಿಭಿನ್ನವಾಗಿದೆ.❤❤
ಬಹಳ. ಸುಂದರ ಗಾಯನ. ಮಂಜುನಾಥ್ ಹೀಗೆ ಹಾಡುತ್ತಾ ಇರು 🎉🎉
ಹರೇ ರಾಮ ಹರೇ ಕೃಷ್ಣ ಆಂದೋಲನದ ಮೂಲಕ ಶ್ರೀ ಲ ಪ್ರಭುಪಾದರು ವಿಶ್ವದಾದ್ಯಂತದ ಭಾರತದ ಸಂಸ್ಕೃತಿಯ ಜೊತೆಗೆ ಆಧ್ಯಾತ್ಮಿಕ ಲೋಕವನ್ನು ಪ್ರವೇಶಿಸಿ ಶ್ರೀ ಕೃಷ್ಣನ ಜಪವನ್ನು ನಿರಂತರ ಮಾಡುವುದರೊಂದಿಗೆ ಮುಕ್ತಿ ಯನ್ನು ಪಡೆಯಬಹುದು ಈ ಮಾನವ ಜನುಮನ್ನು ಕೇವಲ ಮೋಜು ಮಸ್ತಿಯಲ್ಲಿ ಕಳೆಯದೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಳ್ಳುವ ಮುಖಾಂತರ ಉಪಯೋಗಿಸುವಂತೆ ಇವತ್ತಿಗೂ ಈ ಆಂದಲನ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ದೇವಾನಂದ ಸಹ ನಟಿಸಿ ಆ ಕಾಲದಲ್ಲಿ ಈ ಚಿತ್ರ ಯಶಸ್ವಿಯಾಗಿ ನಡೆಯುತು. ಇವತ್ತಿಗೂ ಅವರ ನಟನೆ ಹಾಡುಗಳನ್ನು ನೆನಪಿಸಿಕೊಂಡರೆ ಸಂತೋಷ ವಾಗುತ್ತದೆ. ನರಸಿಂಹಮೂರ್ತಿಯವರು ಸೃಜನ ಕಲಾವಿದರು ಇಂತಹಗಳನ್ನು ನೆನಪಿಸಿಕೊಂಡು ಸ್ವತಃ ಹಾಡುವುದರ ಮೂಲಕ ಕಥೆ ಹೇಳುವುದರ ಮೂಲಕ ನಮ್ಮನ್ನು ರಂಜಿಸಿದ್ದಾರೆ. ಸರ್ ತಮಗರ ಅಭಿನಂದನೆಗಳು ಹಾಗೂ ನಮಸ್ಕಾರಗಳು🎉😊
ಸೊಗಸಾಗಿ ವಿವರಿಸಿದ್ದೀರಿ ಹಾಗೂ ಹಾಡಿದ್ದೀರಿ ಸರ್
"ಹರೇ ರಾಮ ಹರೇ ಕೃಷ್ಣ" ಹಿಂದಿ ಚಲನ ಚಿತ್ರದ ನೆನಪುಗಳು ಮರುಕಳಿಸುವಂತೆ ಮಾಡಿದಿರಿ. ಹಾಡನ್ನು ಚೆನ್ನಾಗಿ ಹಾಡಿದಿರಿ, ರೇಖಾ ಚಿತ್ರಗಳು ಚೆನ್ನಾಗಿ ಮೂಡಿ ಬಂದಿದೆ.ತಮಗೆ ಧನ್ಯವಾದಗಳು ಸರ್.
👌🙏
Super 😍
ದಿವ್ಯವಾದ ಹರಿವರಸನಂ ವಿಶ್ವ ಮೋಹನನ್ ರಾಗದಲ್ಲಿ ಸುಸಂಘಟಿತ, ಭಾವಪೂರ್ಣ ಮತ್ತು ಸುಮಧುರ ಕೋರಸ್ ಭಜನೆ.
ಸುಂದರ ಭಕ್ತಿಪ್ರಧಾನ ಭಜನೆ
ಯಾರಿಗೆ ಯಾರು ನಿನಗೆ ಇನ್ನಾರು ಹಾಡು ಹಳೆಯದಾದರೂ ಭಾವ ನವನವೀನ ಗಾಯಕರಾದ ಮಂಜುನಾಥ ಅವರು ಚೆನ್ನಾಗಿ ಹಾಡಿದ್ದಾರೆ. ತಮ್ಮ ಪ್ರಯತ್ನ ಹೀಗೆಯೇ ಮುಂದುವರಿಸಿ🎉😊😊
ಅತ್ಯುತ್ತಮ ನಿರೂಪಣೆ ಸರ್..ವಾಹಿನಿಯಲ್ಲಿ ಇಂತಹ ಸದಭಿರುಚಿಯ ಗೀತೆಗಳು ಬರುತ್ತಿರುವುದು ಸಹೃದಯರ ಮನ ಗೆದ್ದಿದೆ.ಹಾಡಿನ ಗಾಯನಕ್ಕೆ ಅವಕಾಶ ನೀಡಿದ ತಮಗೂ ಹಾಗೂ ಇಂತಹ ಗೀತೆ ಗಗಳಿಗೆ ತುಂಬು ಹೃದಯದ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಪ್ರೇಕ್ಷಕರಿಗೂ ಧನ್ಯವಾದಗಳು
Very nice👍
ಜೀವನದ ಸರಳತೆಯ ಮೇಲೆ ಅರ್ಥಪೂರ್ಣವಾದ ಸಾಹಿತ್ಯದ ಸೌಂದರ್ಯವನ್ನು ಸೊರಟ್ ಬರೆದಿದ್ದಾರೆ PBS ಅವರು ತುಂಬಾ ಭಾವಪೂರ್ಣವಾಗಿ ಹಾಡಿದ್ದಾರೆ. ಹಾಡಿಗೆ ಸಾಕಷ್ಟು ನ್ಯಾಯ ಒದಗಿಸಿದ ಮಂಜುನಾಥ್ ಸರ್ ಅವರಿಗೆ ಅಭಿನಂದನೆಗಳು. ಮೂರ್ತಿಯವರ ನಿರೂಪಣೆ ಚೆನ್ನಾಗಿದೆ.