ಬೆಳಗ್ಗೆ 5 ಗಂಟೆಗೆ ಏಳುವುದು ಹೇಗೆ ನಿಗೂಢ ರಹಸ್ಯ !ಈ ಸರಳ ಸಲಹೆ ಅನುಸರಿಸಿ. How to wake up early in the morning?
ฝัง
- เผยแพร่เมื่อ 26 พ.ย. 2024
- Yoganidra and Self Hypnosis Audios: drive.google.c...
ಸ್ವಸಮ್ಮೋಹಿನಿ ಮತ್ತು ಯೋಗ ನಿದ್ರೆ ಆಡಿಯೋ: drive.google.c...
🔔UPCOMING WORKSHOP
🧘♀️ಧ್ಯಾನ ಪ್ರವಾಸ ಹಾಗೂ ಹನುಮಾನ್ ಚಾಲೀಸ ಶಿಬಿರ
ಶ್ರೀ ಆಂಜನೇಯನ ಜನ್ಮಸ್ಥಳದಲ್ಲಿ
Website: www.hanumalaya...
Online Courses : www.hanumalaya...
Register now: rzp.io/l/anjan...
Organized by: Team SRG
For registrations contact : 7353535301, 7353535306
01:11 - Introduction
01:57 - Sleep cycles
02:25 - How much Sleep we need
03:07- Biological clock
03:49 - Tips to go into sleep
04:31 - Prayer to wake up early in the morning
05:08 - Spiritual technique to wake up in the morning
07:00 - Ancient Time management
🧘♂️Workshop, 🚌Travel, 🏨Accommodation, and 🥗food will be provided.
📍Bangalore to 📍Hospet
ಡಿಸೆಂಬರ್ 30, 2023 ರಿಂದ ಜನವರಿ 1, 2024 ರ ವರಿಗೆ ಪ್ರವಾಸ.
ಸ್ಥಳಗಳು: ಚಿತ್ರದುರ್ಗ, ಹಂಪೆ, ಅಂಜನಾದ್ರಿ ಬೆಟ್ಟ, ಪಂಪ ಸರೋವರ, ತುಂಗಭದ್ರಾ ಡ್ಯಾಮ್.
ಡಿಸೆಂಬರ್ 31, 2023 ರಂದು ಹನುಮಾನ್ ಚಾಲೀಸಾ ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆಯವರೆಗೆ ಹೊಸಪೇಟೆ ಮಲ್ಲಿಗೆ ಹೋಟೆಲ್ ನಲ್ಲಿ .
ಸ್ಥಳ : ನಂ. 10/ 90, ಮಲ್ಲಿಗೆ ಹೋಟೆಲ್, ಜೆ ಏನ್ ರೋಡ್, ಹೊಸಪೇಟೆ.
👉ಹನುಮಾನ್ ಚಾಲೀಸಾ ಜಗತ್ತಿನಾದ್ಯಂತ ಪಠಿಸುವ ಅದ್ಭುತವಾದ ಹೃದಯ ಮಂತ್ರ ಹಾಗೂ ಸಕಾರಾತ್ಮಕ ಪರಿವರ್ತನೆಯನ್ನು ಸೃಷ್ಟಿಸುವ ಪವಾಡ ಮಂತ್ರ, ಗುರೂಜಿಯವರು ಚಾಲೀಸಾದ ಬಗ್ಗೆ ವೈಜ್ಞಾನಿಕ - ಅಧ್ಯಾತ್ಮಿಕ ಸಂಶೋಧನೆಯನ್ನು ಮಾಡಿದ್ದಾರೆ. ವಿಶಿಷ್ಟವಾದ ಧ್ಯಾನಾಭ್ಯಾಸದ - ಅನುಭವಗಳನ್ನು ಈ ಶಿಬಿರದ ಮೂಲಕ ಎಲ್ಲರಲ್ಲಿ ಹನುಮ ಶಕ್ತಿಯನ್ನು ಪರಿಚಯಿಸಿ ಜೀವನೋತ್ಸಾಹ, ಪ್ರಗತಿ, ಆರೋಗ್ಯ, ಶಾಂತಿ, ಆತ್ಮವಿಶ್ವಾಸ ಹಾಗೂ ಯಶಸ್ಸನ್ನು ಹೊಂದುವಂತೆ ಮಾರ್ಗದರ್ಶನ ಮಾಡಲಿದ್ದಾರೆ.
🟦ಶಿಬಿರದ ವಿಶೇಷತೆಗಳು :
✅ಹನುಮಾನ್ ಚಾಲೀಸದ ಮಹತ್ವ ಹಾಗೂ ತತ್ವಾಂಶ.
✅ಹನುಮಾನ್ ಚಾಲೀಸದ ಐತಿಹಾಸಿಕ, ಚಾರಿತ್ರಿಕ, ಅಧ್ಯಾತ್ಮಿಕ ಪರಿಕಲ್ಪನೆ
✅ನಮ್ಮೊಳಗಿರುವ ಹನುಮ ಶಕ್ತಿಯ ಪರಿಚಯ
✅ಹನುಮಾನ್ ಚಾಲೀಸ ಅನುಭವಾತ್ಮಕ ಭಾವಸ್ಪಂದನ
✅ಹನುಮಾನ್ ಶಕ್ತಿಯೊಂದಿಗೆ ನಮ್ಮನ್ನು ಸಮೀಕರಿಸಿಕೊಳ್ಳುವುದು
✅ಹನುಮಾನ್ ಚಾಲೀಸ ಪಠನೆಯಿಂದಾಗುವ ಬದಲಾವಣೆಗಳು
✅ಹನುಮಾನ್ ಅಷ್ಟೋತ್ತರ ಶತನಾಮಾವಳಿ
🟦ಶಿಬಿರದ ಪ್ರಯೋಜನಗಳು :
✅ ಮನಸ್ಸಿನ ಶಾಂತಿ ಮತ್ತು ಸಮಾಧಾನ (Peace of mind and calmness)
✅ದುಷ್ಟ ಶಕ್ತಿಗಳಿಂದ ರಕ್ಷಣೆ (Protection from evil forces)
✅ಕರ್ಮಗಳ ಪರಿಹಾರ (Resolution of past karma)
✅ಆತ್ಮೀಯ ಬಂಧಗಳ ಬಲಪಡಿಸುವಿಕೆ (Strengthening of spiritual bonds)
✅ಒತ್ತಡ ನಿವಾರಣೆ (Stress reduction)
✅ಏಕಾಗ್ರತೆ ಹೆಚ್ಚಳ (Increased concentration)
✅ಸ್ಮರಣಶಕ್ತಿ ಹೆಚ್ಚಳ (Improved memory)
✅ಭಯ ಮತ್ತು ಆತಂಕದಿಂದ ಮುಕ್ತಿ (Freedom from fear and anxiety)
✅ಆತ್ಮವಿಶ್ವಾಸ ಹೆಚ್ಚಳ (Increased self-confidence)
✅ಸಕಾರಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ (Promotes positive thinking)
✅ಅಜ್ಞಾನದಿಂದ ಆತ್ಮಜ್ಞಾನದ ಕಡೆಗೆ
🧘♂️ಜೈ ಹನುಮಾನ್ 🧘♀️।।
ನಮ್ಮ ಭೂತ - ಭವಿಷ್ಯ - ವರ್ತಮಾನ ಅಡೆ-ತಡೆಗಳ ನಿವಾರಕ ।। ಜೈ ಹನುಮಾನ್
💪ಹನುಮನ ಧ್ಯಾನ ಸುಂದರ ಬದುಕಿಗೆ ಸೋಪಾನ
Organized by: Team SRG
For registrations contact : 7353535301, 7353535306
#ಬೆಳಗ್ಗೆ5ಗಂಟೆಗೆಏಳುವುದು
#ಬೆಳಗ್ಗೆಏಳುವುದು
#ನಿಗೂಢರಹಸ್ಯ
#ಸರಳಸಲಹೆ
#ಟಿಪ್ಸ್
#ಮುಂಜಾನೆಏಳುವುದು
#ನಿಮ್ಮದಿನವನ್ನುಉತ್ತಮವಾಗಿಪ್ರಾರಂಭಿಸಿ
#ನಿಮ್ಮಜೀವನವನ್ನುಬದಲಾಯಿಸಿ
#ಜೀವನಶೈಲಿ
#ಸಕಾರಾತ್ಮಕತೆ
#ಉತ್ಪಾದಕತೆ
#ಸಮಯಬಳಕೆ
#ನಿದ್ದೆ
#ಸ್ವಾಸ್ಥ್ಯ
#ಯಶಸ್ಸು
#ಬೆಳಗಿನಜಾವ
#ಬೆಳಗಿನಸಮಯ
#ಬೆಳಗ್ಗೆನಿದ್ದೆ
#ಬೆಳಿಗ್ಗೆಏಳುವುದುಕಷ್ಟ
#ಬೆಳಗ್ಗೆಏಳುವುದುಕುರಿತು
#ಬೆಳಗ್ಗೆಏಳುವುದುಹೇಗೆ
#ಬೆಳಗ್ಗೆಏಳುವುದುಕುರಿತುಟಿಪ್ಸ್
#ಬೆಳಗ್ಗೆಏಳುವುದುಕುರಿತುಸಲಹೆ
#ಬೆಳಗ್ಗೆಏಳುವುದುಕುರಿತುಮಾಹಿತಿ
#ಬೆಳಗ್ಗೆ5ಗಂಟೆಗೆಏಳುವುದು
#ಬೆಳಗ್ಗೆ5ಗಂಟೆಗೆಏಳುವುದುಹೇಗೆ
#ಬೆಳಗ್ಗೆ5ಗಂಟೆಗೆಏಳುವುದುಕುರಿತುಟಿಪ್ಸ್
#ಬೆಳಗ್ಗೆ5ಗಂಟೆಗೆಏಳುವುದುಕುರಿತುಸಲಹೆ
#howtowakeupearly
#earlymorningroutine
#morningroutine
#wakeupearly
#getupearly
#earlyrisers
#earlybird
#earlytobedearlytorise
#earlymorning
#morning
#mornings
#earlybirdvsnightowl
#morningperson
#nightowl
#morningmotivation
#morninginspiration
#morninggoals
#morningroutineideas
#earlymorningtips
#wakeuptips
#getuptips
#earlymorninghacks
#wakeuphacks
#getuphacks
#earlymorningbenefits
#wakeupbenefits
#getupbenefits
#earlymorningproductivity
#wakeupproductivity
#getupproductivity
#earlymorninghealth
#wakeuphealth
#getuphealth
#earlymorningsuccess
#wakeupsuccess
#getupsuccess
#earlymorninghabits
#wakeuphabits
#getuphabits
#earlymorningsleep
#wakeupressure
#getuppressure
#earlymorningmotivationalquotes
#wakeupmotivationalquotes
#getupmotivationalquotes
#earlymorninginspirationalquotes
#wakeupinspirationalquotes
#getupinspirationalquotes
#earlymorningadvice
#wakeupadvice
#getupadvice
#earlymorningstories
#wakeupstories
#getupstories
#earlymorningchallenge
#wakeupchallenge
#getupchallenge
#earlymorningrituals
#wakeuprituals
#getuprituals
#earlymorningroutineforbeginners
#wakeuproutineforbeginners
#getuproutineforbeginners
#earlymorningroutineforstudents
#wakeuproutineforstudents
#getuproutineforstudents
#earlymorningroutineforworkers
#wakeuproutineforworkers
#getuproutineforworkers
#earlymorningroutineforparents
#wakeuproutineforparents
#getuproutineforparents
#earlymorningroutineforentrepreneurs
#wakeuproutineforentrepreneurs
01:11 - Introduction
01:57 - Sleep cycles
02:25 - How much Sleep we need
03:07- Biological clock
03:49 - Tips to go into sleep
04:31 - Prayer to wake up early in the morning
05:08 - Spiritual technique to wake up in the morning
07:00 - Ancient Time management
❤🎉🎉🎉🙏🙏🙏
Psk❤
😊😊😅😅😅😅😊😅😅😊😅😅😅😅😊
😊
Pl translate in either hindi/ english so that we North Indians can also follow you .
ಅತ್ಯುತ್ತಮವಾದ ಒಂದು ಮಾಹಿತಿ ತುಂಬಾ ಉಪಯುಕ್ತವಾಗಿದೆ ಗುರೂಜಿ. ಧನ್ಯವಾದಗಳು 🙏
ಗುರುಗಳೇ ನಿಮಗೆ 🙏🙏🙏
👍👌🌸🌼ಸೂಪರ್👌👍❤ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಗುರುಗಳೇ 👍👌🌸🌼ತುಂಬು ಹೃದಯದ ಧನ್ಯವಾದಗಳು👏👌🙏👏👌🙏👌👌🙏👏👌🙏
ತುಂಬ ತುಂಬ ಧನ್ಯವಾದಗಳು ಗುದುಗಳಿ.
🤔ಗುರುಗಳೇ ನಮಸ್ತೆ ವಿಡಿಯೋ ಪೂರ್ತಿಯಾಗಿ ಕೇಳಿಸಿಕೊಂಡೆ ಮಾತುಗಳು ನಾಡಿ ಬದಲಾಯಿಸುವ ವಿಧಾನ ತಿಳಿಸಿಕೊಟ್ಟಿರುವ ತುಂಬಾ ಥ್ಯಾಂಕ್ಸ್ ❤️🙋🤗
ಉತ್ತಮ ಮಾಹಿತಿ ಧನ್ಯವಾದಗಳು 🙏🏾🙏🏾
ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್
Awesome 👍 thanks
ಧನ್ಯವಾದಗಳು ಗುರೂಜಿ 🙏🌹🙏
ತುಂಬಾ ಧನ್ಯವಾದಗಳು ಗುರೂಜಿ
🙏💐 ತುಂಬಾ ತುಂಬಾ ಧನ್ಯವಾದಗಳು ಗುರುಗಳೆ ಮತ್ತೆ ತುಂಬಾ ಥ್ಯಾಂಕ್ಸ್.
ಗುರುಗಳೇ ಇಷ್ಟು ದಿನ ಇಲ್ಲಿ ಹೋಗಿದ್ರಿ
ಪ್ರತಿದಿನ ದಯವಿಟ್ಟು ವಿಡಿಯೋ ಮಾಡಿ ಗುರುಗಳೇ...tq🙂🙂
😂
ಗುರುಗಳೇ ವಿಡಿಯೋ ಗೆ ಧನ್ಯವಾದಗಳು, ವಿಡಿಯೋ ತುಂಬಾ ಚೆನ್ನಾಗಿದೆ, ನನಗೆ migrane ಪ್ರಾಬ್ಲಮ್ ಇದೆ ಬೇಗ ಎದ್ದರೆ ತಲೆನೋವು ಬರುತ್ತೆ, ಪರಿಹಾರ ತಿಳಿಸಿ
One and only solution MEDITATION
Tq guruji now I will get k pls make another video to understand everything about our lives
1) ಬೆಳಿಗ್ಗೆ ಯಾಕೆ ಏಳಬೇಕು ಅನ್ನೋದು ಧೃಡ ಆಗಬೇಕು
2) ಮನಸಿನಲ್ಲಿ ಬೆಳಿಗ್ಗೆ ಮಾಡುವ ಕೆಲಸದ ಬಗ್ಗೆ ಗೌರವ ಇರಬೇಕು.
3) ರಾತ್ರಿ 800ml ನೀರು ಕುಡಿಯಬೇಕು
4) ಮನಸಿನಲ್ಲಿ ಬೆಳಿಗ್ಗೆ ಏಳಬೇಕು ಎನ್ನುವ ವಿಷಯ ಪದೇ ಪದೇ ಬರಬೇಕು .
5) ಬೆಳಿಗ್ಗೆ ಏಳಲು ಅಲಾರ್ಮ್ ಇಡಬೇಕು
6) ಇನ್ ಎನ್ ಬಾಕಿ ಇಲ್ಲ ಅಲಾರ್ಮ್ ಆಗೋ ಮೊದಲೇ ಏಳಬಹುದು .
ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಅಪ್ಪಾಜಿ🙏🙏
simple thing - set goal and wakup at 4 or 5 am is not a challenging task. except sunday - i getup everyday at 4.30 - since 2 years i am following this
Useful information Guruji. Thank you 🙏🏻 I will start working towards it.
Super sir
ಅಭಿನಂದನೆಗಳು ❤
ಗರುಜಿ 🙏
ಗುರುಗಳೇ, ಧನ್ಯವಾದಗಳು.
Dhanyavaadagalu guruji 🙏🙏
Guruji nadi gala bagi class madona anth online class nali helidri plz one day class madi
Abhinandanegalu guruji
Pranamgalu gurudev Prabhuji maharaja 🙏🙏🙏🙏🙏🙏
ಧನ್ಯವಾದಗಳು
Thank you guruji.nidreya.bathe.mahithi.neediddakke.
Most usefull video on this Internet ....Thank you soo much 😊🙏
Guruji you are look like k G F. Garuda
marvalus gurugale follow madbeku ashirvadha madi gurugale
Night 11-00 sleep 4-30ke eddu yoga. Ke hogthini but edui dhina nedre andre amalthara aguthe pariharathilisi guruji
Very good information but what about DRIVERS?
Thankyousir
ಗುರುಗಳೇ ನಾನು 5 ಗಂಟೆಗೆ ಏಳ್ತಿ ನಿ ಆದ್ರೆ ಮತ್ತೆ ಸುಮ್ನೆ ಮಲ್ಗ್ತಿನಿ ,ಎಚ್ಚರ ಇರುತ್ತೆ ಆದ್ರೂ ಇನ್ನ ಸ್ವಲ್ಪ ಹೊತ್ತು ಬಿಟ್ಟು ಎಳ್ಬೇಕು ಅನ್ಸುತ್ತೆ ಪರಿಹಾರ ತಿಳಿಸಿ 🙏🙏🙏
Same😂
Me also same 😅 if you get trick please reply
Same
Same
Raatri malaguvaagale beliggina work enmadodu antha note maadkolli...book li matte thaleyallu kooda .....aaga alarm beda
Guruji🎉Guruvayoor namaha
Dhanyavadagalj
🙏ಗುರುಗಳೇ 🙏🙏🙏🙏
Wonderful and detailed information Guruji😊
Thank u so much Guruji.
Thank you sir🙏🙏
🙏
Very very helpful guruji🎉
Namste guruji
Very USEFUL, thank you.
Guruji
ಗುಡ್ ಈ ಪ್ರಾಮಿಸಿನ್
Guruji I sleep at 9 clock and wake up 4 clock. I am 62years old.
Guruji nange night malkothini guruji madya ratari yechara adre nide barolla bari yochane guruji yavaga belge hagutho ansuthe edake parihara helli 🙏🙏🙏
Thank you ಗುರುಗಳೇ 😊
Huduu somje 🙏🙏🙏🙏🙏
Thank You Guru Ji 🕉️🌻🌹🌼🙏
Chandra naadi alli eddelbeku andre right side 5 mints turn agi amele left side eddelbeka Guruji?
ನನಗೆ ಕೇವಲ ೫ ಗಂಟೆ ನಿದ್ದೆ. ನಿದ್ದೆ ಮಾಡುವವರನ್ನು ಕಂಡಾಗ ಆಸೆಯಾಗುತ್ತೆ.
ಇದು ಒಳ್ಳೆಯದು ಗುರುಗಳೇ ಆದರೆ ಇದು ಏನು ಕೆಲ್ಸ ಇಲ್ಲದವರಿಗೆ ತುಂಬಾ ಅನುಕೂಲ ಕೆಲ್ಸ ಮಾಡೋರಿಗೆ ಬೇಡ ಅನಿಸುತ್ತೆ
Gurugale namge nidre 3gante matra agute adru luolavike erabeku adake ena madbeku heli edu Nan obbana samase alla tumba janaraddu
everyday I vacate three fifteen gurujee
🙏🎉 ಗುರುಗಳೇ 🎉🙏
Guruji you could have explained the prayer in detail to wake up early
Nadee jegaru earlio bala magulaliii eddelabeki
Gurugale nimanna neravagi beti agakagalla dina ondu nam supta manasininda hege yellanu sadisuv bage video madi
Bari holu..... We must just focus on our work and pray to the god and not to cheat anyone.
👌👌👌👍
Guruji let me know…😊
Right side sleep only
🙏🏻ಗುರುಗಳೇ😍🙏🙏🙏
Gurugale nammapati e varsha hodaru aga dana duddina rupadalli kottevu hage madiddarinda bejaragide ega prati tingalu madta iddeve varshabdeka hege madabeku avarege salluta dayamade tilisi
ಆಂಜನೇಯನ ಪೂಜೆ ಎಷ್ಟು ಗಂಟೆಗೆ ಮಾಡಬೇಕು ಗುರೂಜಿ
Bega eddare nanage late ada hage nidre baratte guruji
Confused 🤔
ಹೊಟ್ಟೆಗೆ ತಿನ್ನೊಕೆ ಇರಲಿಲ್ಲ ಅಂದರೆ ಎದ್ದೆ ಎಳ್ತಿವಿ ಬಿಡಿ😊
Naadi badalisuvu andre enu gurugale
Sir pls shathru kaata en madbeku helikodi .ondu episode maadi.nimma video Bega barli
Next yavaga
👌👌
ಗುರುಗಳೇ,ನನಗೆ 3ರಿಂದ 4ತಾಸು ಅಷ್ಟೇ ನಿದ್ದೆ ಆಗ್ತದೆ.ಆದರೆ ಹಗಲು ತುಂಬಾ ಸುಸ್ತು ಆಗುದಿಲ್ಲ.ನಿದ್ದೆ ಕಡಿಮೆ ಆಗುವುದರಿಂದ ಏನಾದರೂ ತೊಂದರೆ ಇದೆಯೇ
Thank you, for your Blessings Guruji 🙏🏻
🙏🙏🙏
🙏🏽🙏🏽🙏🏽🙏🏽
❤❤❤❤❤❤❤❤
❤❤
10:30pm ಮಲಗಿ 3: 00ಕ್ಕೆ ಏಳೋಧರಿಂದ ಏನಾದ್ರು ಸಮಸ್ಯ ಆಗಬಹುದಾ ಗುರುಜಿ ಬೇಗ ತಿಳಿಸಿ🙏
ಕನಿಷ್ಟ 6 ಗಂಟೆ ನಿದ್ದೆ ಮಾಡಬೇಕು ಬ್ರದರ್
🙏🙏🙏🙏🙏 Sharanu 🙏🙏🙏🙏🙏
What if we are doing night shift
Howdu ನಿದ್ದೆ ಬರದೆ ಇದ್ದಾಗ ನಾನು 100 to 1 reverse ಕೌಂಟ್ ಮಾಡ್ತೀನಿ ಆದರೆ ಇದುವರ್ಗು ನಾನು 20 olge ಹೊಗೆ ಇಲ್ಲ 50 40 barostralli ನಿದ್ದೆ madirthini
Balagade nadi li malgi 5 minutes admelee edagade elddelado ilvoo Heleee illa Gurugale
Guruji facing premature grey hair prblms which distrubs completely to my life.
Even though i took guts to go outside and do my work still people reaction towards me feels like is am i look ugly or else nonsense not even i am colouring my hair.
I need right solutions for this.
Sometime i feel like i should ask our God Sun Whats prblm with me and please heal me.
Mam I don't know who you are but still I try to best possible Answer.
ನೋಡಿ ಕೂದಲು ಆಗಿರುವುದು Keratanin ಎಂಬ ಪ್ರೊಟೀನ್ ನಿಂದ ಮತ್ತು ಕೆಲವೊಂದು ವಿಟಮಿನ್ಗಳಿಂದ so ನೀವು atleast 60gram ಪ್ರೊಟೀನ್ per day and you have to take A and C vitamin rich fruits. i e 2 carrots per day is enough to reach your 900mcg vitamin A and one medium size Guava is enough to reach 90mg vitamin C per day. Along with 200gram green gram sprouts to reach your daily protein value. Be positive change your view.
Pls eat one amla and a handful curry leaves in juice for.this helps in your hair growth and prevents further graying of hair.
Apply heena and indigo powder for hair atheist 15 days once.you will look good .be confident.eat lot of fruits and vegetables and drink atleast 3 litres of water daily.
Sir gurugale dayavittu.office nalli iro shathru kaata .stop agoke enadru heli kodi sir plz 🙏 😢
attend the workshop u will learn in detail..❤❤
,🙏
🙏🙏🌹🌹👌
Same to same, este andkondru ಆಗ್ತಿಲ್ಲ😂
I sleep at 11 and wake up at 4 i am 22 years old
From how many days you are following these
Sir yagalu niddhe baruthe joints pain enu madabeku susthu aguthe plz. heli
ಗುರುಗಳೇ ನಮಸ್ಕಾರ
ಯೋಗ ನಿದ್ರೆ ಆಡಿಯೋ ಮಂತ್ರ ಮುಗ್ದಗೊಳಿಸುವಂತಿದೆ
Nimmanna neeve yeke Guruji antha heltheera ?? Nimma introduction baree Namasthe naanu nimma Ramachandra antha helbodhalwa?????? answer my question ⁉️
😢
E video annu Nanu mid night 12 kke nodutta iddene 😂
😅😊
Eddamele ನಂಗೆ ಓದುವಾಗ ನಿದ್ದೆ ಬರುತ್ತೆ ಅದಕ್ಕೆ ಏನು ಮಾಡ್ಬೇಕು
Practice yoganidra for 21 Days th-cam.com/video/iQUs3roICqk/w-d-xo.html