ಉಚಿತ ಮನೆ.. ನನ್ನ ಕನಸು ನನಸಾಯ್ತು.. Home tour..

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 484

  • @yathishappu8450
    @yathishappu8450 2 วันที่ผ่านมา +17

    Thanks to Ramya madem for providing free accommodation and food. special thanks you govindraju sir also🙏

  • @sumaprasad2875
    @sumaprasad2875 2 วันที่ผ่านมา +30

    ನಿಮ್ಮ ಒಳ್ಳೆ ಮನಸ್ಸಿಗೆ ನಮನ ರಮ್ಯಾ......ಅಭಿನಂದನೆಗಳು ನಿಮಗೂ ಹಾಗು ನಿಮ್ಮ ತಂಡಕ್ಕೂ...ದೇವರು ನಿಮಗೆ ಒಳ್ಳೇದು ಮಾಡಲಿ ❤

  • @bharatigudagur9069
    @bharatigudagur9069 วันที่ผ่านมา +9

    ನಿಮ್ಮ ಈ ಸಮಾಜ ಸೇವೆ ಹೀಗೆ ಮುಂದುವರೆಯಲಿ. ಮೇಡಂ . ಶ್ರೀ ಗುರು ರಾಘವೇಂದ್ರ ದೇವರ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ತುಂಬು ಹೃದಯದ ಧನ್ಯವಾದಗಳು

  • @shashikalahb6617
    @shashikalahb6617 2 วันที่ผ่านมา +21

    ನೀವು ಮಾಡುವ ಕೆಲಸ ನೋಡಿ ತುಂಬಾ ತುಂಬಾ ಸಂತೋಷವಾಗುತ್ತದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @NilammaNilamma-h1c
    @NilammaNilamma-h1c 2 วันที่ผ่านมา +52

    ಕಾಲು ಎಳೆಯೊರೂ ತುಂಬ ಜನ ಇದ್ದರೆ ನೀವು ಯಾರ ಮಾತಿಗೂ ತಲೆ ಕೆಡಿಸ್ಕೋಬೇಡಿ all the best👍💯

  • @arundathiaruna4614
    @arundathiaruna4614 วันที่ผ่านมา +3

    ಈ ರೀತಿ ಈ ಕಾಲದಲ್ಲಿ ಇದ್ದ ರಲ್ಲಿ ನೀವು ತುಂಬಾ ಹೃದಯ ವಂತರು ನಿಮ್ಮ ಕುಟುಂಬದವರಿಗೆ ದೇವರು ಒಳ್ಳೆಯ ಆರೋಗ್ಯ ನೆಮ್ಮದಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ

  • @GoAt_Editzzz-gd5cq
    @GoAt_Editzzz-gd5cq วันที่ผ่านมา +2

    ಶುಭವಾಗಲಿ ನಿಮ್ಮ ಹೃದಯ ವೈಶಾಲ್ಯತೆಗೆ.
    ಭಗವಂತನ ಕೃಪೆ ಸದಾ ನಿಮ್ಮ ಜೊತೆ ಇರಲೆಂದು ನಮ್ಮ ಪ್ರಾರ್ಥನೆ.❤

  • @lalithammacj9262
    @lalithammacj9262 2 วันที่ผ่านมา +15

    All the best. ನಿಮ್ಮ ಹೃದಯ ವೈಶಾಲ್ಯತೆಗೆ ಧನ್ಯವಾದಗಳು

  • @anu_7391
    @anu_7391 2 วันที่ผ่านมา +15

    ರಮ್ಯಾ ಅವರೇ ನಿಮಗಿರುವ ಜನ ಪರ ಕಾಳಜಿಗೆ ನನ್ನದೊಂದು ಶುಭಾಶಯ... ಒಳ್ಳೇದಾಗ್ಲಿ ನಿಮಿಗೆಮತ್ತು ನಿಮ್ಮ ಕುಟುಂಬಕ್ಕೆ , ಹೀಗೆ ಮುಂದುವರಿಯಲಿ ನಿಮ್ಮ ಜನ ಸೇವೆ 🙏🏻👍🏻🎉😊

  • @RajannaN-ty7un
    @RajannaN-ty7un 2 วันที่ผ่านมา +10

    ನಿಮ್ಮಂತವರು ಈ ಕಾಲದಲ್ಲೂ ಇದ್ದಾರೆ ಎಂದರೆ ನಿಜಕ್ಕೂ100ನಮಸ್ಕಾರಗಳು ದೇವರು ನಿಮಗೆ ಒಳ್ಳೆಯದು ಮಾಡಲಿ.

  • @meenaraju6574
    @meenaraju6574 2 วันที่ผ่านมา +4

    ನಿಮ್ಮ ಪ್ರಯತ್ನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಮೇಡಂ

  • @SeemaIsmail-kg1vq
    @SeemaIsmail-kg1vq 2 วันที่ผ่านมา +8

    ನಿಮ್ಗೂ ನಿಮ್ಮ ಕುಟುಂಬಕ್ಕೂ ದೇವರು ಚೆನ್ನಾಗಿ ಇಟ್ಟರ್ಲಿ...❤

  • @ShanthaAmpar
    @ShanthaAmpar 2 วันที่ผ่านมา +6

    ನಿಮಗೆ ಒಳ್ಳೆಯದಾಗಲಿ ರಮ್ಯಾ ಅವರೇ ❤

  • @veenab.c.1444
    @veenab.c.1444 วันที่ผ่านมา +2

    Excellent my girl.
    ಎಲ್ಲದಕ್ಕೂ ನೀವು ಹೇಳುವ ಆ ಕಾಣದ ಕೈಯ ಆಶೀರ್ವಾದ ನಿಮಗಿದೆ.

  • @sampathkumarrss6238
    @sampathkumarrss6238 2 วันที่ผ่านมา +4

    ನಿಮ್ಮ ಸೇವೆ ನಿಜಕ್ಕೂ ಅದ್ಬುತ ಕೆಲವು ಕಾಮೆಂಟ್ ಗಳು ನಮ್ಮನ್ನು ಎಚ್ಚರಿಸುವ ಪ್ರಯತ್ನ

  • @salomisalomi1503
    @salomisalomi1503 19 ชั่วโมงที่ผ่านมา

    ತುಂಬು ಹೃದಯದ ಧನ್ಯವಾದಗಳು ಮೇಡಂ ಮೇಡಂ ನಾವೇನಾದರೂ ಮೈಸೂರು ಟೂರ್ಗೆ ಬಂದರೆ ನಿಮ್ಮ ಮನೆ ಕೊಡುತ್ತ ರಾ ನಿಮ್ಮ ಸೇವೆಗೆ ಅಭಿವೃದ್ಧಿ ಹೊಂದಿರುವ ಮೇಡಂ

  • @JamunaPatil-xx6em
    @JamunaPatil-xx6em 2 วันที่ผ่านมา +4

    ತುಂಬು ಹೃದಯದ ಹುಡುಗಿ ನೀವು .ಅತಿ ಸರಳ ಸ್ವಭಾವ ಮತ್ತು ನೇರ ಮಾತು. MAY GOD BLESS YOU MOMENT TO MOMENT 🙏🙏🙏

  • @pushpach2993
    @pushpach2993 2 วันที่ผ่านมา +11

    ನಿಮ್ಮಂತ ಒಳ್ಳೆ ಮನಸ್ಸಿರುವವರಿಗೆ ಸದಾ ಗುರುರಾಯರ ರಾಘವೇಂದ್ರ ಅನುಗ್ರಹ ಇರುತ್ತದೆ ಇನ್ನು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುವ ವಿಧಾನ ಚೈತನ್ಯವನ್ನು ಅವರು ಗುರು ರಾಘವೇಂದ್ರ ಅನುಗ್ರಹಿಸುತ್ತಾರೆ ನಿಮಗೆ ನಿಮಗೂ ನಿಮ್ಮ ಕುಟುಂಬ ಒಳ್ಳೆಯದಾಗಲಿ❤❤❤❤❤

  • @abduljaveed9909
    @abduljaveed9909 2 วันที่ผ่านมา +5

    This is called social work,helping poor & needy hats off to you madam

  • @shanthakumari560
    @shanthakumari560 2 วันที่ผ่านมา +4

    ನಿಮ್ಮ ಬಗ್ಗೆ ಬಹಳ ಅಭಿಮಾನವಿದೆ. ನಿಮ್ಮ ನೇರ ಸರಳ ಸ್ವಭಾವ ಇಷ್ಟ..ಜನರಿಗೆ ನೆರವಾಗಲು ಯಾವುದೇ ಅಧಿಕಾರ ಕೋಟಿಗಟ್ಟಲೆ ಹಣ ಇರಬೇಕು ಅಂತ ಇಲ್ಲ ಮಾಡಬೇಕು ಮನೋಭಾವ ಇರಬೇಕು ಎನ್ನುವುದಕ್ಕೆ ನೀವು ನಿದರ್ಶನ. ನಿಮ್ಮನ್ನು ಭೇಟಿಯಾಗ್ತೀನಿ❤ ಅಭಿನಂದನೆಗಳು💐

  • @Sujatahirenoor
    @Sujatahirenoor 2 วันที่ผ่านมา +5

    ತುಂಬಾ ಒಳ್ಳೆಯ ಕೆಲಸ ಮೇಡಂ keep it up. ಒಳ್ಳೆಯದಾಗಲಿ

  • @kgs7702
    @kgs7702 2 วันที่ผ่านมา +6

    ನಿಮ್ಮ ಉಚಿತ ಸೇವೆಗೆ ಹೃತ್ಪೂರ್ವಕ ಅಭಿನಂದನೆಗಳು
    ಹೀಗೆ ನಿಮ್ಮ ಸಮಾಜ ಸೇವೆ ಮುಂದುವರೆಯಲಿ ಮತ್ತು ನಿಮ್ಮಂತವರನ್ನು ಸಮಾಜ ಸೇವಕರು ಗುರ್ತಿಸಲಿ ನಿಮ್ಮಂತವರು ಹತ್ತಾರು...ನೂರಾರು...ಸಾವಿರಾರು... ಲಕ್ಷಾಂತರ ಜನ ಸೇವಕರು ಬರಲಿ ನಮ್ಮ ಸಮಾಜಕ್ಕೆ ಒಳ್ಳೆಯದಾಗಲಿ ✨💐👁️👁️💯🙌🙌🙌✌️🌅❤️💛👌🙏🙏🙏

    • @smbengu6175
      @smbengu6175 วันที่ผ่านมา +1

      Nimantha santhathl saviravagali, samajadalli

  • @SanthoshSanthosh-dn9sn
    @SanthoshSanthosh-dn9sn 2 วันที่ผ่านมา +7

    ಒಳ್ಳೇದಾಗ್ಲಿ ಅಕ್ಕ ನಿಂಗೆ ನಿಮಕುಟುಂಬಕ್ಕೆ ❤

  • @gokulroy3133
    @gokulroy3133 2 วันที่ผ่านมา +4

    ಗುಡ್ ಜಾಬ್ ಸಿಸ್ ur kind hearted person god bless u.... 👏👏❤

  • @MehrajAbdul-v2j
    @MehrajAbdul-v2j 2 วันที่ผ่านมา +5

    ಈ ಜೀವನವೇ ಕ್ಷಣಿಕ...
    ಈ ಕ್ಷಣಿಕ ಜೀವನದಲ್ಲಿ ಇಷ್ಟೊಂದು ಸಹಾಯ ಮಾಡುವ ಮನೋಭಾವ ಹೊಂದಿದ್ದೀರಲ್ಲಾ ನಿಜವಾಗಲೂ ತುಂಬಾ ಸಂತೋಷ ಆಗ್ತಿದೆ.... ಆಲ್ ದಿ ಬೆಸ್ಟ್....

  • @AsharaAsha
    @AsharaAsha 9 ชั่วโมงที่ผ่านมา

    ನಿಮ್ಮ ಈ ಉದಾರ ಮನಸ್ಸಿಗೆ ನನ್ನ ಪ್ರೀತಿಯ ವಂದನೆಗಳು ❤ ಎಲ್ಲರಿಗೂ ಒಳ್ಳೆಯದಾಗಲಿ

  • @umeshmurthy9313
    @umeshmurthy9313 2 วันที่ผ่านมา +4

    Thank you madam, Namma kannada rathna madam nivu, nimma ollethanakke bele kattudakke agallla,

  • @prabhugouda8136
    @prabhugouda8136 2 วันที่ผ่านมา +3

    ನಿಮ್ಮ ಈ ಸೇವೆಗೆ ಶತಕೋಟಿ ನಮನಗಳು,,,, ಶುಭವಾಗಲಿ 🙏🏾🙏🏾

  • @PublicConnect19
    @PublicConnect19 9 ชั่วโมงที่ผ่านมา

    ಮೇಡಂ ತಾಯಿ ಮಮತೆ ಇರೋ ಮನಸು ನಿಮ್ಮದು. ಒಳೆಯದಾಗಲಿ ಮೇಡಂ...... 🙏💐.... ಇನ್ನು ನೂರಾರು ಪರೀಕ್ಷಾರ್ಥಿಗಳು ನಿಮ್ಮಿಂದ ಸಹಾಯ ಪಡೆಯುವಂತಾಗಲಿ, ಹಾಗೆ ನಿಮ್ಮ ಈ ಒಳ್ಳೆಯ ಕಾರ್ಯ ಮುಂದುವರಿಯಲು ದೇವರ ಆಶೀರ್ವಾದ ಇದ್ದೆ ಇರುತ್ತೆ... ಒಳ್ಳೆಯದಾಗಲಿ ಮೇಡಂ... 💐💐🙏🙏

  • @manjulab7641
    @manjulab7641 2 วันที่ผ่านมา +3

    Ramya mam nivu maduthiruva kelsakke devaru olleyadu madli.nimantha olle jana sigodilla god bless you and your family ❤

  • @jayasheelan6581
    @jayasheelan6581 2 วันที่ผ่านมา +7

    ಒಳ್ಳೆಯ ಕೆಲಸ ಮಾಡಬೇಕು ಅನ್ಕೋತಾರೆ ಆದರೆ ಮಾಡೋದಕ್ಕೆ ಆಗೋದಿಲ್ಲ ಮೇಡಂ. ನೀವು ಮಾಡ್ತಾ ಇದಿರಾ ಧನ್ಯವಾದಗಳು ಮೇಡಂ 🙏🙏🙏🙏

  • @varun_9119
    @varun_9119 วันที่ผ่านมา +4

    ವಿದ್ಯಾದಾನ ಮಹಾದಾನ , ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರೆ ಅದು ದೊಡ್ಡ ಸಹಾಯ🙏🙏.
    ದೇವರು ನಿಮಗೆ ಇನ್ನೂ ಹೆಚ್ಚು ಶಕ್ತಿ ಕೊಡಲಿ ,,
    ಈ ಸಹಾಯದಿಂದ ವಿದ್ಯಾರ್ಥಿಯ ಜೀವನ ಮಾತ್ರವಲ್ಲ, ಅವರ ಕುಟುಂಬ ಕೂಡ ಬದಲಾಗುತ್ತದೆ 🙏🙏🙏

  • @sujathasuji9672
    @sujathasuji9672 2 วันที่ผ่านมา +3

    ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಮೇಡಂ ಒಳ್ಳೆಯದಾಗಲಿ All the best yatish

  • @worldsfire5804
    @worldsfire5804 วันที่ผ่านมา +1

    All the best....sadhalu namma ashirvadha nimmanthavarigay e dhay e rutha....hats off madam Govind Raj encourage her in place of us

    • @govindaraju9184
      @govindaraju9184 6 ชั่วโมงที่ผ่านมา

      Thank u🙏

  • @ses9132
    @ses9132 วันที่ผ่านมา +1

    ತುಂಬಾ ಒಳ್ಳೆಯ ಕೆಲಸ ಮಾಡಿದಿರಾ ಧನ್ಯವಾದಗಳು ನಿಮ್ಗೆ

  • @Jnyasaraswatiacademy-pf6jd
    @Jnyasaraswatiacademy-pf6jd 7 ชั่วโมงที่ผ่านมา

    ತುಂಬು ಹೃದಯದ ಧನ್ಯವಾದಗಳು ಮೇಡಂ , ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು, ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಹೆಲ್ಪ್ ಆಗುತ್ತೆ ಥ್ಯಾಂಕ್ಯು ಮೇಡಂ 🙏 All the best for your Exam bro 🎉

  • @MeenaMeena-jh8nq
    @MeenaMeena-jh8nq 2 วันที่ผ่านมา +2

    Tumba olle uddesha devaru nimmannu chennagi itterali

  • @shamanthkumar2071
    @shamanthkumar2071 2 วันที่ผ่านมา +3

    Today I watched your old videos and your life journey is really inspired medam 🙏

  • @rashmi8238
    @rashmi8238 2 วันที่ผ่านมา +2

    Yathish kumar all the best.... Ramya ನಿಮಗೆ ಒಳ್ಳೆಯದಾಗಲಿ ❤

  • @chandramohanpatil3477
    @chandramohanpatil3477 วันที่ผ่านมา +1

    ಮೇಡಮ್ ನಿಮ್ಮ ಜನಪರ ಸೆವೇ ಗೆ ಅಭಿನಂದನೆಗಳು.ನಾನು ಸರ್ಕಾರಿ ಸೇವೆಇಂದ ನಿವೃತ್ತಿಹೊಂದಿರುವೆ ಯಾವದೆ ಸಹಾಯ ಬೇಕಾದ್ರೆ ತಿಳಿಸಿ. ಗಾಡ್ ಬ್ಲೆಸ್ಯು ಮೇಡಮ್ 🙏🌹

  • @narendrababu3964
    @narendrababu3964 วันที่ผ่านมา

    ನಿಮ್ಮ ಔದಾರ್ಯ ಮೆಚ್ಚುವಂತಹುದು, ದೇವರು ನಿಮಗೆ ಒಳ್ಳೆಯದು ಮಾಡುತ್ತಾರೆ.ಶುಭವಾಗಲಿ.

  • @EkanthHiriyuru
    @EkanthHiriyuru วันที่ผ่านมา

    ಮೇಡಂ ನಾವುಗಳು ಪರೀಕ್ಷೆ ಬರೆಯಲು ಹೋದಾಗ ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳಲ್ಲಿ ಮಲಗಿ ಬರುತ್ತೇವೆ ನಿಮ್ಮಿಂದ ಬಹಳ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ತುಂಬು ಹೃದಯದ ಧನ್ಯವಾದಗಳು

  • @prabhakarap2343
    @prabhakarap2343 2 วันที่ผ่านมา +2

    ತುಂಬಾ ಧನ್ಯವಾದಗಳು ಮೇಡಮ್ ನಿಮಗೆ 💐

  • @roopamallikarjun5320
    @roopamallikarjun5320 2 วันที่ผ่านมา +3

    You are doing great job. Hatsoff mam

  • @manjunathanayaka754
    @manjunathanayaka754 วันที่ผ่านมา

    ನಿಮಗೂ ಅವರಿಗೂ ಒಳ್ಳೇದು ಆಗಲಿ,ದೇವರ ಆಶೀರ್ವಾದ ಸದಾ ನಿಮ್ಮಗೆ ಇರಲಿ ಮೇಡಂ 🎉❤❤

  • @shivarudrayyahiremath1860
    @shivarudrayyahiremath1860 2 วันที่ผ่านมา +3

    God bless your humanity nature

  • @praveenprabhu6749
    @praveenprabhu6749 วันที่ผ่านมา

    ಈ ಕಾಲದಲ್ಲಿ ನಿಮ್ಮಂತವರು ತುಂಬಾ ವಿರಳ ದೇವರು ನಿಮಗೆ ತುಂಬಾ ಒಳ್ಳೆದು ಮಾಡಲಿ

  • @gouriannigeri5735
    @gouriannigeri5735 2 วันที่ผ่านมา +1

    Really great madam nivu.....
    All the best...

  • @anushavanu104
    @anushavanu104 2 วันที่ผ่านมา +2

    Olleya mansu mam nimmdu

  • @sks66666
    @sks66666 2 วันที่ผ่านมา +1

    Hats off madam , nimma sahayakke nanige kanniru bartha ede madam really nimge devru yella janmadallu olledu madli hats off ❤❤ love u lots

  • @shridevi3163
    @shridevi3163 2 วันที่ผ่านมา +2

    Madam yaru ene heli nananthu nim fan. God bless you.

  • @rashmigangur7565
    @rashmigangur7565 วันที่ผ่านมา +1

    Akka estu anta inspiration kodtira.. yappa nigvaalu naan nim fan agidini ... Nimma haage namagu haagu ellarigu ee niswarta manasu barali.. nimma Ella kelasagalige tumbu hrudayada abhinandane galu..

  • @ashapaqmulla33
    @ashapaqmulla33 2 วันที่ผ่านมา +1

    First comment medam ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.ಧನ್ಯವಾದಗಳು..

  • @rekhahassana9621
    @rekhahassana9621 2 วันที่ผ่านมา +2

    All the best pa ಒಳ್ಳೆಯದಾಗಲಿ

  • @louisinarodrigues5362
    @louisinarodrigues5362 2 วันที่ผ่านมา +3

    All the best Madam. Good, God will bless you

  • @sjsj1353
    @sjsj1353 2 วันที่ผ่านมา +2

    Tumba olle kelasa madidira devaru nimage olledu madli ❤ parikshe batiyo huduganige all the best bega sarkari kelasa sigali appi

  • @poornimapoornima1230
    @poornimapoornima1230 วันที่ผ่านมา +1

    👌🏻. ಅಮ್ಮ ಬೇಗ ಹುಷಾರಾಗಲಿ. 🙏🏻

  • @anandahnanda2385
    @anandahnanda2385 วันที่ผ่านมา +1

    Very gud for your humanitarian service for needy people.

  • @rohithjrt7529
    @rohithjrt7529 2 วันที่ผ่านมา +2

    Olle manasu nimmadu Madam

  • @vasantham7641
    @vasantham7641 2 วันที่ผ่านมา +2

    U are great ma'am

  • @nagakannikats474
    @nagakannikats474 2 วันที่ผ่านมา +2

    Congratulations for your future God bless both of you.

  • @KumarS-d2x
    @KumarS-d2x วันที่ผ่านมา +1

    God bless you Madam for your social service❤

  • @lavlav6912
    @lavlav6912 2 วันที่ผ่านมา +1

    Thank you soooo much akka Devaru nimana thumba chenagi ittirli akka ❤❤

  • @kumarg7746
    @kumarg7746 วันที่ผ่านมา +1

    I like your thought for helping such needy people. Hats off to you.

  • @SeethammaO.B.63
    @SeethammaO.B.63 วันที่ผ่านมา

    ಧನ್ಯವಾದ ಗಳು 👍

  • @akshaykalal3197
    @akshaykalal3197 2 วันที่ผ่านมา

    ಮೇಡಂ ನಿಮ್ಮ ಸಮಾಜ ಸೇವೆ ಹೇಗೆ ಮುಂದುವರೆಯಲಿ ದೇವರು ಅದಕ್ಕೆ ಆಶೀರ್ವಾದ ಕೊಡಲಿ ನಮ್ಮ ಸಹಕಾರ ಇರುತ್ತದೆ

  • @Ramesh-hq7xr
    @Ramesh-hq7xr 2 วันที่ผ่านมา +2

    U r doing a wonderful work madam. Proud of u and ur team.

  • @maryjoseph2540
    @maryjoseph2540 2 วันที่ผ่านมา +1

    Appreciate your helping nature mam

  • @ayishanaziya9234
    @ayishanaziya9234 2 วันที่ผ่านมา +3

    Really great mam❤god bless uuu

  • @sathyavathia5604
    @sathyavathia5604 2 วันที่ผ่านมา +3

    All the best ❤magane...exam chennagi maadu....kelsa sigali

  • @NatarajPreetham-ob8xw
    @NatarajPreetham-ob8xw วันที่ผ่านมา

    ನಮ್ಮ ಊರಿನ ಹುಡುಗ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಸಹಾಯ ಮಾಡುವ ನಿಮಗೂ ಒಳ್ಳೆಯದಾಗಲಿ ಧನ್ಯವಾದಗಳು ಮೇಡಂ 🙏❤️🙏

  • @ShanthiShettykundapura
    @ShanthiShettykundapura วันที่ผ่านมา

    Thumba kushivaythu akka.... Hege hechu, hechu sahaya maduvanthagli akka... A bagavantha nimge innu hechu aayurarogya kodli akka... Niv andre thumba ista akka nange...

  • @mohdlatheeflateef4671
    @mohdlatheeflateef4671 วันที่ผ่านมา +4

    ನಿಮಗು ನಿಮ್ಮ ಕುಟುಂಬಕ್ಕೂ ದೆವನು ಒಳ್ಳೆಯದು ಮಾಡಲಿ

  • @kethsiamathew99
    @kethsiamathew99 วันที่ผ่านมา +1

    ನಿಮ್ಮ ಅಮೂಲ್ಯ ಸೇವೆಗೆ ನನ್ನ ನಮಸ್ಕಾರಗಳು

  • @vidyalakshmi5747
    @vidyalakshmi5747 2 วันที่ผ่านมา +1

    Mam nimna nodidre tumba khushi agutte tumba olle manside nimge love u mamb❤🥰😍

  • @lokeshaloki1348
    @lokeshaloki1348 2 วันที่ผ่านมา +3

    Super madam🙏
    Super Govinda my friend 😀👌

  • @sainarasimhareddy5369
    @sainarasimhareddy5369 2 วันที่ผ่านมา +2

    God bless you madam.

  • @vinayvinay6046
    @vinayvinay6046 2 วันที่ผ่านมา +2

    God will give more strength for your social work sister

  • @lakshmiraviediga-ly9pt
    @lakshmiraviediga-ly9pt วันที่ผ่านมา

    👌madam ನಿಮಗೆ ದೇವರು ಒಳ್ಳೇದ್ ಮಾಡ್ಲಿ

  • @shyamkumar-cl4vn
    @shyamkumar-cl4vn 2 วันที่ผ่านมา +2

    All the best I am waiting for ur video please daily more informative video for daily thank you

  • @nalinishivakumar2549
    @nalinishivakumar2549 วันที่ผ่านมา +2

    You are a very good soul mam ❤️

  • @sathyamurthyholagundi3338
    @sathyamurthyholagundi3338 วันที่ผ่านมา

    Super👌 mam all the best 👍 ಧನ್ಯವಾದಗಳು mam💐🙏🙏

  • @mangalabo7157
    @mangalabo7157 2 วันที่ผ่านมา +2

    All the best God bless you Ramya sister

  • @nainatn71
    @nainatn71 วันที่ผ่านมา

    All the best.nimma olleya kelasakke.

  • @rameshgangadhar3366
    @rameshgangadhar3366 2 วันที่ผ่านมา +2

    Thank you mam. Always stay happy😊

  • @ravikumarmhravi6692
    @ravikumarmhravi6692 2 วันที่ผ่านมา +3

    Good work Govindraju❤

  • @gangarajgangaraj7765
    @gangarajgangaraj7765 วันที่ผ่านมา

    ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ತುಂಬ ಒಳ್ಳೆಯದು ಮಾಡಲಿ ನಿಮಗೆ ದೇವರು

  • @chaithramadhurkar4549
    @chaithramadhurkar4549 9 ชั่วโมงที่ผ่านมา

    ಒಳ್ಳೆದಾಗಲಿ ನಿಮಗೆ ಮತ್ತೆ ಎಕ್ಸಾಮ್ ಬರೆ ಹುಡುಗನಿಗೆ

  • @shashiabhi1388
    @shashiabhi1388 2 วันที่ผ่านมา +4

    All the best bro 🎉🎉

  • @rajinic2480
    @rajinic2480 2 วันที่ผ่านมา +2

    All the beat Madam - very good job

  • @abdulbasheer1521
    @abdulbasheer1521 2 วันที่ผ่านมา +3

    All best yetheesh avare

  • @ambikaanand5135
    @ambikaanand5135 2 วันที่ผ่านมา +3

    ನೀವೂ ತುಂಬಾ ಗ್ರೇಟ್ ಮೇಡಂ ❤

  • @kavithak7657
    @kavithak7657 2 วันที่ผ่านมา +1

    Nimma e kelasakke thank u

  • @nagarathnamanvith9757
    @nagarathnamanvith9757 วันที่ผ่านมา

    ತುಂಬಾ ಒಳ್ಳೆ ಕೆಲ್ಸ ಮಾಡಿದ್ದೀರಿ 🙏

  • @Life0625
    @Life0625 2 วันที่ผ่านมา +2

    U r really great mam... All the best Thamma

  • @VSSstarcreation03
    @VSSstarcreation03 2 วันที่ผ่านมา +2

    Sincere and hard worker 👌👍all the best

  • @NandanR-xb1kc
    @NandanR-xb1kc 2 วันที่ผ่านมา +2

    Super ಅಕ್ಕ❤🥰 and all the best👍

  • @anithas6324
    @anithas6324 วันที่ผ่านมา

    ನಿಮಗೆ ಒಳ್ಳೇದು ಆಗಲಿ
    all the best for his exams

  • @shobhapatil848
    @shobhapatil848 วันที่ผ่านมา

    ಒಳ್ಳೆ ವಿಚಾರ mam.. ಒಳ್ಳೆ ಮನಸು ನಿಮ್ಮದು 😊

  • @geethamuralidhar9072
    @geethamuralidhar9072 2 วันที่ผ่านมา +3

    ನೀವು ಮಾಡುವ ಕೆಲಸ ತುಂಬಾ ಒಳ್ಳೆಯದು .ನೆಗೆಟಿವ್ ಕಾಮೆಂಟ್ಸ್ ಗೆ ಬೇಜಾರು ಮಾಡ್ಕೋಬೇಡಿ ಈ ಕಾಲದಲ್ಲಿ ನಿಮ್ಮಂತವರು ಇರುವುದು ಸಂತೋಷವಾಗುತ್ತದೆ 🙏