Doing very good job..All the best❤ ಹಿಂದಿನ ದಿನ ರಾತ್ರಿ ನೇ ತರಕಾರಿ ಎಲ್ಲ cut ಮಾಡಿ ದೊಡ್ಡ ತಟ್ಟೆ ಯಲ್ಲಿ ಹರಡಿ ಇಡಿ..ಹಾಗೂ ಆಲೂಗಡ್ಡೆ ಯನ್ನು ರಾತ್ರಿ ನೇ ಬೇಯಿಸಿ ಇಟ್ಟು ಕೊಳ್ಳಿ. ತುಂಬಾ ಸುಲಭ ವಾಗುತ್ತದೆ.. It us inly my suggestion..😊
Thumba ista aitu chennagide idea olleyadagali maneyalli enadru businesses maadbeku ankondu iruvavarige olle information kotri thank you so much ma'am nanagu cooking andre thumba ista e thara enadru maadona anno plan ide nodona
Good information ಮ್ಯಾಮ್ 👍🏼ನಿಮ್ಮ husband supportive ಆಗಿದಾರೆ 👌🏼ಒಳ್ಳೇದಾಗ್ಲಿ ನಿಮಗೆ.bangalore ನಲ್ಲಿ cloud kitchen ಅಷ್ಟು work ಆಗಲ್ಲ ಮ್ಯಾಮ್ ಇಲ್ಲಿ ತುಂಬಾ compitation ಇದೆ, ರೋಡ್ ಗೆ ಒಂದು hotel ಇರತ್ತೆ 😀.
Very good effort...superb as a senior house maker ,I feel very proud of you . God bless you . Take very good care of yourself. Ultimately we women should and must prioritise ourselves along with family. Hardwork should not be too much strain. God bless you
ನಾನು ಕೂಡಾ ಹತ್ತು ವರ್ಷಗಳ ಕಾಲ ಮಾಡಿದ್ದೇನೆ. ಕಷ್ಟ, ಸುಖಾ, ನೋವು ನಲಿವು ಎಲ್ಲಾ ಇರುತ್ತದೆ. ಹತ್ತು ವರ್ಷಕ್ಕೆ ಕೇವಲ ಹತ್ತು ದಿನ ಮಾತ್ರ ರಜೆ ಕೊಟ್ಟು ಯಾವ ಹೆಲ್ಪರ್ ರೂ ಇಲ್ಲದೆ ಬೆಳಿಗ್ಗೆ ಐದರಿಂದ ರಾತ್ರಿ ಹನ್ನೆರಡು ಘಂಟೆ ವರೆಗೂ ಕೆಲಸ ವಾಗುತ್ತಿತ್ತೂ. ಏಕೆಂದರೆ ನಾನು ಶುರುಮಾಡಿದಾಗ ನಾವೇ ಹೋಂ ಡೆಲಿವರಿ ಮಾಡಬೇಕಾಗಿತ್ತು . ಹಾಗಾಗಿ ಮೂರು ಕಿಲೋಮೀಟರ್ ಒಳಗೆ ಮಾತ್ರ ಆರ್ಡರ್ ತೆಗೆದು ಕೊಳ್ಳುತ್ತಾ ಇದ್ದೇ. ಕೇವಲ ನಲವತ್ತು ಐವತ್ತು ಜನರಿಗೆ ಆದ್ರೆ ಪರವಾಗಿಲ್ಲ. ಇನ್ನೂ ಹೆಚ್ಚು ಆರ್ಡರ್ ಬೇಕು ಅಂದ್ರೆ ಈ ಕಿಚನ್ ನಾನ್ ಸ್ಟಿಕ್ ತವಾ ಈ ಗ್ರೇಂಡರ್ ಸಿಲ್ವರ್ ಪಾತ್ರೆ ಎಲ್ಲಾ ಬಹಳ ಬೇಗ ಹಾಳಾಗುತ್ತದೆ. ಹಾಗಾಗಿ ಕಬ್ಬಿಣದ ತವಾ, ಸ್ಟೀಲ್ ಇಡ್ಲಿ ಕುಕ್ಕರ್ ಹಾಗೂ ಹೆವಿ ಡ್ಯೂಟಿ ಗ್ರೇಂಡರ್ ತಗೂಳ್ಳಿ ಇಲ್ಲಾಂದ್ರೇ ಬೇಳಗಿನ ಗಡಿಬಿಡಿಯಲ್ಲಿ ಇವುಗಳಲ್ಲಿ ಯಾವುದೇ ಒಂದು ಹಾಳಾದರೂ ಇನ್ನೊಂದು ಬ್ಯಾಕಪ್ ಪ್ಲಾನ್ ಇರಬೇಕು. ನಾವು ಈ ಕಷ್ಟಗಳನ್ನು ಅನುಭವಿಸಿದ್ದೇನೆ. ಆದ್ದರಿಂದ ನಿಮಗೆ ಉಪಯೋಗ ಆಗಬಹುದು ಅಂತ ಹೇಳಿದ್ದೇನೆ. ಇನ್ನೇನಾದರೂ ವಿಷ್ಯ ಬೇಕು ಅಂದ್ರೆ ನನ್ನನು ಇನ್ಸ್ಟಾಗ್ರಂ ನಲ್ಲಿ ಸಂಪರ್ಕೀಸಿ. ನಾನೀಗ ಯೂಟ್ಯೂಬ್ ರ್ ಆಗಿದ್ದೇನೆ. ನಿಮ್ಮ ಸಂದೇಶ ಹೊಸಬರಿಗೆ ಉತ್ತಮ ಮಾಹಿತಿ.💪🤝👍👌 ನನ್ನ ಈ ಮಾಹಿತಿ ಮುಂದಿನ ದಿನಗಳಲ್ಲಿ ಬರಬಹುದಾದ ಸಮಸ್ಯೆ ಗೆ ಲಾಂಗ್ ಲಾಸ್ಟಿಂಗ್ ಪರಿಹಾರವಾಗ ಬಹುದು. ಅಲ್ಲದೆ ಈ ಸಿಲ್ವರ್ ಮತ್ತು ಪ್ಲಾಸ್ಟಿಕ್ ಹಾಗೂ ನಾನ್ ಸ್ಟಿಕ್ ಪದಾರ್ಥಗಳು ಆರೋಗ್ಯಕರವೂ ಅಲ್ಲಾ ಬಾಳಿಕೆನೂ ಬರೂಲ್ಲಾ. ಮನೆ ಆಹಾರದಲ್ಲಿ ಪೌಷ್ಟಿಕಾಂಶ ಹಾಳಾಗಬಾರದು ಅಂದ್ರೆ ದಪ್ಪ ತಳದ ಸೀಟ್ಲ ಪಾತ್ರೆ ಮತ್ತು ಕಬ್ಬಿಣದ ತವಾ ಬಳಸಿ ನೀವೂ ಮತ್ತು ನಿಮ್ಮ ವೀಕ್ಷಕರು ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಮಾಡಿ. ಇದರಲ್ಲಿ ಏನಾದ್ರೂ ತಪ್ಪಿದ್ದರೆ ಕ್ಷಮೆ ಇರಲಿ 🤔💐🇮🇳💯 ಹರಿ🕉️
Happy to hear this.... I wish you a very good success from the bottom of my heart.... Let your business do well but please be grounded even after gaining huge success.
Bharthi kour mam hatts off to you and your hubby❤🙏🙏👍. No words ...iam very Happy for you ❤❤❤❤. Please add karnataka style rice item also...like one pot reciepy...iam sure they all like it..... Alllllllllllllll the best my dear.
Hi mam thank you so much for the information very happy for you I wish all the success come your way I also want to start this business but I dont have amy help please suggest it would've very helpful
Appreciate your job, actually I too started same thing recently but without much planing and me alone started with 2 boy kids with very naughtys I have taken up this todo something at home not seen upto your level of benifits bcos noo e is there to do marketing so .. hope this vedio is helped me to get many ideas again to restart with fresh motives thank you dear God bless ur buisness 😊
ಒಳ್ಳೆಯದಾಗಲಿ ಮಗಳೆ.ನಿಮ್ಮ ಶ್ರಮಕ್ಕೆ ಬೆಲೆ ಇದ್ದೇ ಇರುತ್ತದೆ.
Bhaya bhakthi andralla, you are a winner dear❤❤
ಒಳ್ಳೆಯದಾಗಲಿ
Very good video. Very informative
Thank you ❤️❤️❤️
Best part of cloud kitchen is cleanliness and use of good ingredients.
Totally agree!
Great because ur telling ur secrets all the best 🌟 🎉
Very good sister🎉🎉🎉🎉
Thank you ❤️❤️
Doing very good job..All the best❤
ಹಿಂದಿನ ದಿನ ರಾತ್ರಿ ನೇ ತರಕಾರಿ ಎಲ್ಲ cut ಮಾಡಿ ದೊಡ್ಡ ತಟ್ಟೆ ಯಲ್ಲಿ ಹರಡಿ ಇಡಿ..ಹಾಗೂ ಆಲೂಗಡ್ಡೆ ಯನ್ನು ರಾತ್ರಿ ನೇ ಬೇಯಿಸಿ ಇಟ್ಟು ಕೊಳ್ಳಿ. ತುಂಬಾ ಸುಲಭ ವಾಗುತ್ತದೆ..
It us inly my suggestion..😊
Good msg and good job🌹👍
Happy to see you as ಮಹಿಳಾ ಸ್ವಾವಲಂಬಿ
🙏🙏❤️❤️❤️❤️
Thumba ista aitu chennagide idea olleyadagali maneyalli enadru businesses maadbeku ankondu iruvavarige olle information kotri thank you so much ma'am nanagu cooking andre thumba ista e thara enadru maadona anno plan ide nodona
Video dalli tumba information ide.good luck mam
ಒಳ್ಳೆದಾಗಲಿ ಅಕ್ಕ❤
Super sister ನಮ್ಮ ಕನ್ನಡದವರು ಎಲ್ಲಿಯಾದರು ಬದುಕತಾರೆ ಅನುದಕ್ಕೆ ನೀವು ಉದಾಹರಣೆ ಆಗಿದ್ದೀರಿ
Good job🎉🎉🎉
Good information and helpful information... Thank you😊
Thank you ❤️
Good information ಮ್ಯಾಮ್ 👍🏼ನಿಮ್ಮ husband supportive ಆಗಿದಾರೆ 👌🏼ಒಳ್ಳೇದಾಗ್ಲಿ ನಿಮಗೆ.bangalore ನಲ್ಲಿ cloud kitchen ಅಷ್ಟು work ಆಗಲ್ಲ ಮ್ಯಾಮ್ ಇಲ್ಲಿ ತುಂಬಾ compitation ಇದೆ, ರೋಡ್ ಗೆ ಒಂದು hotel ಇರತ್ತೆ 😀.
😃😃😃😃
Yes..
Mam i need your contact no. Personally to discuss about buisness setup which im planning from 5 months now please @Bharathikaur
Thumba kushiyagutthe sister ,God bless you
All the the best
Very good effort...superb as a senior house maker ,I feel very proud of you .
God bless you . Take very good care of yourself. Ultimately we women should and must prioritise ourselves along with family.
Hardwork should not be too much strain.
God bless you
Thanks a lot ❤️❤️❤️
ನಾನು ಕೂಡಾ ಹತ್ತು ವರ್ಷಗಳ ಕಾಲ ಮಾಡಿದ್ದೇನೆ.
ಕಷ್ಟ, ಸುಖಾ, ನೋವು ನಲಿವು ಎಲ್ಲಾ ಇರುತ್ತದೆ.
ಹತ್ತು ವರ್ಷಕ್ಕೆ ಕೇವಲ ಹತ್ತು ದಿನ ಮಾತ್ರ ರಜೆ ಕೊಟ್ಟು ಯಾವ ಹೆಲ್ಪರ್ ರೂ ಇಲ್ಲದೆ ಬೆಳಿಗ್ಗೆ ಐದರಿಂದ ರಾತ್ರಿ ಹನ್ನೆರಡು ಘಂಟೆ ವರೆಗೂ ಕೆಲಸ ವಾಗುತ್ತಿತ್ತೂ.
ಏಕೆಂದರೆ ನಾನು ಶುರುಮಾಡಿದಾಗ ನಾವೇ ಹೋಂ ಡೆಲಿವರಿ ಮಾಡಬೇಕಾಗಿತ್ತು . ಹಾಗಾಗಿ ಮೂರು ಕಿಲೋಮೀಟರ್ ಒಳಗೆ ಮಾತ್ರ ಆರ್ಡರ್ ತೆಗೆದು ಕೊಳ್ಳುತ್ತಾ ಇದ್ದೇ.
ಕೇವಲ ನಲವತ್ತು ಐವತ್ತು ಜನರಿಗೆ ಆದ್ರೆ ಪರವಾಗಿಲ್ಲ.
ಇನ್ನೂ ಹೆಚ್ಚು ಆರ್ಡರ್ ಬೇಕು ಅಂದ್ರೆ ಈ ಕಿಚನ್ ನಾನ್ ಸ್ಟಿಕ್ ತವಾ ಈ ಗ್ರೇಂಡರ್ ಸಿಲ್ವರ್ ಪಾತ್ರೆ ಎಲ್ಲಾ ಬಹಳ ಬೇಗ ಹಾಳಾಗುತ್ತದೆ.
ಹಾಗಾಗಿ ಕಬ್ಬಿಣದ ತವಾ, ಸ್ಟೀಲ್ ಇಡ್ಲಿ ಕುಕ್ಕರ್ ಹಾಗೂ ಹೆವಿ ಡ್ಯೂಟಿ ಗ್ರೇಂಡರ್ ತಗೂಳ್ಳಿ ಇಲ್ಲಾಂದ್ರೇ ಬೇಳಗಿನ ಗಡಿಬಿಡಿಯಲ್ಲಿ ಇವುಗಳಲ್ಲಿ ಯಾವುದೇ ಒಂದು ಹಾಳಾದರೂ ಇನ್ನೊಂದು ಬ್ಯಾಕಪ್ ಪ್ಲಾನ್ ಇರಬೇಕು.
ನಾವು ಈ ಕಷ್ಟಗಳನ್ನು ಅನುಭವಿಸಿದ್ದೇನೆ.
ಆದ್ದರಿಂದ ನಿಮಗೆ ಉಪಯೋಗ ಆಗಬಹುದು ಅಂತ ಹೇಳಿದ್ದೇನೆ.
ಇನ್ನೇನಾದರೂ ವಿಷ್ಯ ಬೇಕು ಅಂದ್ರೆ ನನ್ನನು ಇನ್ಸ್ಟಾಗ್ರಂ ನಲ್ಲಿ ಸಂಪರ್ಕೀಸಿ.
ನಾನೀಗ ಯೂಟ್ಯೂಬ್ ರ್ ಆಗಿದ್ದೇನೆ.
ನಿಮ್ಮ ಸಂದೇಶ ಹೊಸಬರಿಗೆ ಉತ್ತಮ ಮಾಹಿತಿ.💪🤝👍👌 ನನ್ನ ಈ ಮಾಹಿತಿ ಮುಂದಿನ ದಿನಗಳಲ್ಲಿ ಬರಬಹುದಾದ ಸಮಸ್ಯೆ ಗೆ ಲಾಂಗ್ ಲಾಸ್ಟಿಂಗ್ ಪರಿಹಾರವಾಗ ಬಹುದು.
ಅಲ್ಲದೆ ಈ ಸಿಲ್ವರ್ ಮತ್ತು ಪ್ಲಾಸ್ಟಿಕ್ ಹಾಗೂ ನಾನ್ ಸ್ಟಿಕ್ ಪದಾರ್ಥಗಳು ಆರೋಗ್ಯಕರವೂ ಅಲ್ಲಾ ಬಾಳಿಕೆನೂ ಬರೂಲ್ಲಾ. ಮನೆ ಆಹಾರದಲ್ಲಿ ಪೌಷ್ಟಿಕಾಂಶ ಹಾಳಾಗಬಾರದು ಅಂದ್ರೆ ದಪ್ಪ ತಳದ ಸೀಟ್ಲ ಪಾತ್ರೆ ಮತ್ತು ಕಬ್ಬಿಣದ ತವಾ ಬಳಸಿ ನೀವೂ ಮತ್ತು ನಿಮ್ಮ ವೀಕ್ಷಕರು ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಮಾಡಿ. ಇದರಲ್ಲಿ ಏನಾದ್ರೂ ತಪ್ಪಿದ್ದರೆ ಕ್ಷಮೆ ಇರಲಿ 🤔💐🇮🇳💯 ಹರಿ🕉️
ನಿಮಂತ ಎಕ್ಸಪೀರಿನ್ಸ್ ಬಿಸಿನೆಸ್ ಅವರು ಕೊಡೊ ಎಲ್ಲಾ ಸಲಹೆಗಳು ನಮ್ಮಂತ ಬಿಗಿನರ್ಸ್ ಗೆ ರಾಮ ಬಾಣದಂತೇ. ತುಂಬು ಧನ್ಯವಾದಗಳು 🙏 Instagram ID ಕೊಡಿ contact ಮಾಡ್ತೀನಿ ❤️❤️🙏🙏🙏
ನಾವು ಸಹ ಕ್ಲೌಡ್ ಕಿಚನ್ ಶುರು ಮಾಡಿದ್ದೇವೆ ಒಂದು ವಾರ ಆಯ್ತು first payout ಬಂತು ತುಂಬಾ ಖುಷಿ ಇದೆ.
@@padmavathitn5820 mam nevu Elli start madiri place heli
@@padmavathitn5820 mam nanu start madbeku anta plz nim ph no kodi mam
Happy to hear this.... I wish you a very good success from the bottom of my heart.... Let your business do well but please be grounded even after gaining huge success.
Sure thanks a lot ❤️🙏
Thanks bharthi for your business informations❤❤
Good luck Bharathi. Helper thagoli, illandre tired agthira
GOOD.IDEA..NIMMA.KASTAKKE.
PRATIPAĹA..SIGALI.
Good information keep going mam 😊😊
Good luck 🎉🎉
Very nice, Bharathi , keep going , God bless you....👍👍
All the best and tq u information share madidake❤
Very nice 👍 Good job all the best
Nice information
👌👌akka ❤️
Super sis congratulations 🎊 great job🙏🙏
All the best. Mam please give the detail information.
ಸೂಪರ್ ಮೇಡಂ ಆಲ್ ದೀ ಬೆಸ್ಟ್
ದೇವರು ನಿಮಗೆ ಒಳ್ಳೆಯದು ಮಾಡಲಿ ಮೇಡಮ್
All the best for your business 🎉
Super Bharathi. Very proud of you and your family and your hard work. May God bless you to expand your business 🙏 😊❤
Good luck sister 👍
15:20 d.
15:51
Congratulations and all the best dear. God bless you
ನಿಮಗೆ all the best ಭಾರತಿ
🎉BEST OF LUCK FOR YOUR NEW ಸಾಹಸಕ್ಕೆ 🎉
Very well explained. Cooking is my passion. Your words are encouraging those who are looking for an additional income.
Thank you 🙏❤️ Yes you are absolutely right 👍
Wow sp 👍👍👍👍👍👍👍👍👍
all tha best ❤
God bless you sister ❤❤All the best🎉🎉
Thank you ❤️❤️❤️
All the best dear ❤️
ಎಲ್ಲಾ ಕೆಲಸ ವನ್ನುಒಬ್ಬರೆ ಕೆಲಸಮಾಡುತಿರಾಸೂಪರ್
Congratulations
Super 🎉🎉
ಖುಷಿಯಾಯಿತು.ಒಳ್ಳೆದಾಗಲಿ
All the best for your family and future. Bharathi mam.
All the best you are business sister god bless you ❤❤❤❤❤❤❤
All the best 💖 mam
Thank you so much ❤️❤️❤️
Super all the best 👍
Bosh du patre tolyadu machine barutte. Adunnatagoli tumba use agutte. Dodda machine tagoli
Next year ❤️
Jaigurudev
Kadale bele,toor dal haki,colour masal dose tara barutte,sugar kooda hakbahudu 2 glass rice ge 1 tb spoon toor dal,kadle bele haki try madi nodi...super agi barutte
Navu madbeku ankodidivi mam documents yelli madusbeku heli plz
All the best di for your business,, best of luck my wishes with you 💕
Thank you so much sister namge eetara business madbekanta ankotaidini shri durga mata ne nange nim video toesidare ankotaidini thank you so much ❤
All the best mam
All the best for your future Barthi..... A senior citizen from bangalore... God bless you n your family 👍
ಕನ್ನಡಕ್ಕಾಗಿ subscribed
Thank you 🙏
Bharthi kour mam hatts off to you and your hubby❤🙏🙏👍.
No words ...iam very Happy for you ❤❤❤❤.
Please add karnataka style rice item also...like one pot reciepy...iam sure they all like it.....
Alllllllllllllll the best my dear.
Thanks a lot ❤️🙏
I will definitely try to add more items
Congratulations for your new venture
Hi mam thank you so much for the information very happy for you I wish all the success come your way
I also want to start this business but I dont have amy help please suggest it would've very helpful
All the best ❤️ text me on instagram
Super sister 💕
Super idea n nice work from home .parcel hege madteera swalpa details heli
What type of food order u ll get .how singly cook all items
I have shared everything in my vlogs
Super Bharathi all the best to your business
All the best! May God bless you and family!
Dilivery ಯಾವತಾರ madthira
Good luck mam
Best of luck sister
Packing ತೋರಿಸಿ ಸಿಸ್ಸ್
Inspiring sis, may God bless you and your family abundantly ❤
Mam delivery kodudarabagge details video madi
Super maw
Thank you ❤️
Food registration amount yestu expanses barutte mam plz tilsi
Depend aagutte business size aagi state charges..ella seri 8 to 10k aagutte
Good alli search maadi, fssi registration antha
@Bharathikaur thank you mam all the best
Appreciate your job, actually I too started same thing recently but without much planing and me alone started with 2 boy kids with very naughtys I have taken up this todo something at home not seen upto your level of benifits bcos noo e is there to do marketing so .. hope this vedio is helped me to get many ideas again to restart with fresh motives thank you dear God bless ur buisness 😊
ಗುಡ್ ಲಕ್🎉
Hi akka 🎉
All the best bharathi 😊
Super 💯💯👍💯👍👍🕺👫👫🧑🤝🧑👭💐💐💐💐💯💯
Delivery yar madtidru madam
Starting madbekadre heg madbeku plz help me i also want opening so
Delivery husband madtare. Detail video share madidini nodi
Mam please food delivery bagge heli
Medam nausneyali samberpowder maditine medam nemagi bekara mes made medam plz
Hi 1kg eshtu samber powder
Samber powder and courier charge =800
Great sis, best of luck ❤
👏👏👏👏 all the best ma'am 😊😊
Idly batter rice, urdal proportion heli madam
Yav place nalli edira nivu
Super vlog ❤
Good. Very industious lady. All the best
👌👌👌👌❤️❤️❤️❤️
Thumba khushiyaauthu akka,.... All d best
Congratulations Mam, useful vlog.🎉🎉👍👍
Parcel hege kodteri.adakku kharchagutta details heli
Video maditini 🙏
Super sis❤ all the best 🎉