ಬಹುಶಃ ನಿಮ್ಮಂತವರ ಒಳ್ಳೆತನದಿಂದ ಪ್ರಪಂಚದಲ್ಲಿ ಮಳೆ ಬೆಳೆ ಆಗುತ್ತಿದೆಯೇನೋ ತುಂಬಾ ಸಂತೋಷವಾಯಿತು ರಮ್ಯಾ ಅಕ್ಕ ನಿಮ್ಮ ಮನಸ್ಸಿನ ಉದ್ದೇಶ ತಿಳಿದು ಆ ದೇವರು ನಿಮ್ಮಂತವರನ್ನು ತಣ್ಣಗೆ ಚಿರಕಾಲ ಸುಖ ಸಂತೋಷ ಸಮೃದ್ಧಿಯಿಂದ ಇರಲೆಂದು ಪ್ರಾರ್ಥಿಸುತ್ತೇನೆ ಇನ್ನು ಎತ್ತರಕ್ಕೆ ನೀವೊಂದು ಕಂಡಂಗೆ ಬೆಳೆದೆ ಬೆಳೆಯುತ್ತಿರಕ್ಕ ಆ ದೇವರ ಆಶೀರ್ವಾದ ನಿಮ್ಮ ಪ್ರಾಮಾಣಿಕತೆ ನಿಮ್ಮ ನಿಸ್ವಾರ್ಥದ ಮನಸ್ಸು ಹಾಗೆ ಪ್ರಜೆಗಳ ಆಶೀರ್ವಾದವು ನೀವು ಅಂದುಕೊಂಡಿದ್ದ ತಕ್ಕಂಗೆ ಬೆಳೆದೆ ಬೆಳೆಯುತ್ತೀರಾ ಥ್ಯಾಂಕ್ಯೂ ಅಕ್ಕ ನಿಮ್ಮ ನಿಸ್ವಾರ್ಥದ ಮನಸ್ಸಿಗೆ ಪ್ರಾಮಾಣಿಕತೆಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳು
ನಾನು uk ಹುಡುಗ ನಿಮ್ಮ ಸಹಾಯ ಮಾಡುವ ಗುಣ ನೋಡಿ ನನಗೆ ಕಣ್ಣಲ್ಲಿ ನೀರು ಬಂತು ನಿಜ...😢 ನಿಮ್ಮ ಒಂದು ಸಹಾಯ ಮನೋಭಾವನಕ್ಕೆ ನೂರು ನಮನಗಳು💌🙏🙏 ನಿಮಗೂ ನಿಮ್ಮ ಕುಟುಂಬದವರಿಗೂ ದೇವರು ಇನ್ನಷ್ಟು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಯಾವಾಗಲೂ ಒಳ್ಳೆಯದಾಗಲಿ ನಿಮಗೆ🥰👌👌🙏🙏
ನಿಮಿಗೆ ಗೊತ್ತಿಲ್ಲ ಮೇಡಂ ನೀವು ಎಷ್ಟು ದೊಡ್ಡ ಕೆಲಸ ಮಾಡಿದ್ರಿ ಅಂತ.. ಸರ್ಕಾರಕ್ಕೂ ಅಸಾಧ್ಯವಾದ ಕೆಲಸ ನೀವು ಮಾಡಿದ್ರಿ ಮೇಡಂ.. ಆ ದೇವ ನಿಮ್ಮನ್ನು ಚೆನ್ನಾಗಿಟ್ಟಿರ್ಲಿ.. Love from ಮಂಗಳೂರು....❤
ರಮ್ಯಾ ಅವರೇ ನಿಮ್ಮ ಒಳ್ಳೆತನಕ್ಕೆ ಮತ್ತೆ ಮತ್ತೆ ಸಾಕ್ಷಿಯಾಗಿ ಈ ವಿಡಿಯೋ..... ಅದಕ್ಕೆ ನಾನು ಹೇಳಿದ್ದು......ನೀವು ಈ ಶತಮಾನದ ಮಾದರಿ ಹೆಣ್ಣುಮಗಳು.... I like you Ramyakka.... 🙏🏻
ತುಂಬಾ ಒಳ್ಳೆಯ ಸೇವೆ ನಿಮ್ಮ ಕಡೆಯಿಂದ. ದಾನದಲ್ಲಿ ಶ್ರೇಷ್ಠ ದಾನ ವಿದ್ಯಾ ದಾನ. ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ನಿಮ್ಮ ಕಡೆಯಿಂದ ಈ ಸಹಾಯ ಇದು ಕೂಡ ಒಂದು ಶ್ರೇಷ್ಠ ಸೇವೆ. ನಿಮಗೆ ಎಲ್ಲದರಲ್ಲೂ ಯಶಸ್ಸು ಸಿಗಲಿ ಎಂಬುದು ನನ್ನ ಆಶಯ ಅಕ್ಕ.👍🏻❤️
ನಿಮ್ಮನ್ನ ನಾನು ಬಹಳ ಪ್ರೀತಿ ಪೂರ್ವಕವಾಗಿ ❤❤ ಅಕ್ಕ ಅಂತ ಕರಿಯೋಕೆ ತುಂಬ ಖುಷಿ ಆಗತ್ತೆ........ ದೇವಸ್ತಾನಗಳ ಹೆಸರಲ್ಲಿ ಹಣ ಮಾಡೋ ಸಮಾಜದ ಮದ್ಯೆ ನಿಮ್ಮಂತಹ ಮಹನೀಯರು ಕೆಸರಲ್ಲಿ ಅರಳುವ ಕಮಲ ದಂತೆ 💐🌷 ಸುತ್ತ ಎಷ್ಟೇ ಕೆಸರು ಇದ್ದರೂ ಕಮಲ ಸಲ್ಲುವುದು ದೇವರ ಮುಡಿಯನ್ನಾ ಅನ್ನೋ ಹಾಗೆ ನಿಮ್ಮ ಪ್ರೀತಿ ಸಹಾಯ, ಕಾರ್ಯ ಗಳಿಗೆ ನಮ್ಮಿಂದ ಜೀವನದಲ್ಲಿ ಏನಾದ್ರೂ ಒಳ್ಳೇದು ಅನ್ನೋದು ಇನ್ನೊಬ್ಬರಿಗೆ ಆಗಿದ್ದರೆ ಅವರು ಹರಸುವ ಆಶೀರ್ವಾದ, ಪ್ರೀತಿ ನಿಮಗೆ ಸಿಗಲಿ ಅಕ್ಕ.... ❤❤❤❤ ಹೇಳಿದ ಪ್ರತಿ ಒಂದು ಪದವು ಹೊಗಳಿಕೆ ಅಲ್ಲ ಅಕ್ಕ, ಪ್ರೀತಿಯ ಹಾರೈಕೆ❤🎉
ಅಕ್ಕ ಈಗಿನ ಕಾಲದಲ್ಲೂ ನಿಮ್ಮಂಥವರು ಇದ್ದಾರೆ ಅಂದ್ರೆ ನಿಜ ಆಶ್ಚರ್ಯ ಆಗುತ್ತೆ.. ನಿಮ್ಮ ಈ ಒಳ್ಳೆ ಮನಸ್ಸಿಗೆ ನಿಮಗೆ ಸದಾ ಆ ದೇವರು ನಿಮಗೆ ಮತ್ತು ನಿಮ್ಮ ಅಮ್ಮ ನಿಮ್ಮ ಮಗನಿಗೆ ಒಳ್ಳೇದು ಮಾಡಲಿ ಅಕ್ಕ 🙏👌👍
ಅಕ್ಕ ತುಂಬಾ ಒಳ್ಳೆ ವಿಚಾರವನ್ನ ತಿಳಿಸಿಕೊಟ್ಟಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು.. ನಿಮ್ಮ ಈ ಸಮಾಜ ಸೇವಗೆ ನಮ್ಮದೊಂದು ಸಲಾಂ 🙏.... ಈ ವಿಡಿಯೋ ಅವಶ್ಯವಿರುವಂಥವರಿಗೆ ಸಹಾಯವಾಗಲಿ ಎಂದು ನಾನು States ಹಾಕಿದ್ದೀನಿ... 🙏✝️🌹...
ಓಂ ಶಾಂತಿ ಅಕ್ಕ ನಿಮಗೆ ತುಂಬಾ ಒಳ್ಳೆ ಮನಸ್ಸು ಇದೆ ನೀವು ಪ್ರಜಾಪಿತ ಈಶ್ವೇರಿಯ ವಿಶ್ವವಿದ್ಯಾಲಯ ಎಂಬ ಸೆಂಟರ್ ಗೆ ಹೋಗಿ 7 ದಿನದ ಕೋರ್ಸ್ ತೆಗೆದುಕೊಳ್ಳಿ ನಿಮ್ಮಂತ ಅಕ್ಕ ಈ ಜ್ಞಾನ ಕೇಳಲೇ ಬೇಕು ಅಕ್ಕ ಈಗ ಭಗವಂತ ಬಂದಿದ್ದಾರೆ. ನೀವು ಖಂಡಿತಾ ತಿಳಿದುಕೊಳ್ಳಿ ಎಲ್ಲರಿಗೂ ತಿಳಿಸಬಹದು ಒಳ್ಳೆಯದು ಆಗಲಿ ನಿಮಗೆ🙏🙏🙏🇲🇰👍
ಹಾಯ್ ಮೇಡಂ ತುಂಬಾ ತುಂಬಾ ಧನ್ಯವಾದಗಳು ನಿಮ್ಮಂತಹವರು ಇರುವುದರಿಂದ ಮಳೆ ಬೆಳೆ ಆಗುತ್ತೀರುವುದು ನಿಮ್ಮ ದೊಡ್ಡ ಗುಣಕ್ಕೆ ನಾನು ಚಿರಋಣಿ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ
ದೇವರನು ನೋಡಲು ದೇವಸ್ಥಾನ ಕ್ಕೆ ಹೋಗ್ಬೇಕು ಅಂತ ಏನೂ ಇಲ್ಲ medam ನಿಮಂಥಾ ಒಳ್ಳೆ ಹೃದಯ ದಲ್ಲಿ ದೇವರು ಇದಾನೆ ನಿಮಗೆ ಒಳ್ಳೇದು ಆಗ್ಲಿ medam 🙏🙏💐💐ಜೈ appu sir ಇಂಥ ಒಳ್ಳೆ ಮನಸ್ಸುಗಳಿಗೆ ಸಾವೇ ಬಾರದಿರಲಿ ದೇವರೇ ಇವರಿಗೆ ಆರೂಗ್ಯ ಆಯುಷ್ಯ ಜಾಸ್ತಿ ಕೊಡಪ್ಪ 🙏🙏love u ಮೇಡಂ ❤️❤️❤️❤️❤️❤️❤️❤️
ಡಾಕ್ಟರ್ ಸುರೇಶ್ ಹೆಬ್ಬಿ . ಮಂಡ್ಯದ 5 ರೂಪಾಯಿ ಡಾಕ್ಟರ್ ಶಂಕರೆಗೌಡ,, ಗುಲ್ಬರ್ಗ ರೈತ ತನ್ನ ಜಮೀನಿಗೆ ಸಾಕಾಗಿದೆ ಇದ್ರು ಕೂಡಾ ಊರಿನ ಜನರಿಗೆ ಮನೆ ಬಳಕೆಗೆ ನೀರು ಒದಗಿಸಿದ್ರು ಆದರೂ ಮಂಡಲ ಪಂಚಾಯತ್ ಚುನಾವಣೆಯಲ್ಲಿ ಅವರನ್ನು ಸೋಲಿಸಿದರು ಆ ಊರಿನ ಮತದಾರರು. ಹಾಗೆ ಶಂಕರೆಗೌಡರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ ಮತದಾರರು.. ಇನ್ನು ಹೆಬ್ಬಿ ಯವರ ಬಗ್ಗೆ ಹೇಳುವಂತೆ ಇಲ್ಲ ಏಕೆಂದರೆ ಅವರು ಮೊಬೈಲ್ ಡಾಕ್ಟರ್ ಆಗಿದ್ದಾರೆ ಇಂತವರ ಸಾಲಿನಲ್ಲಿ ರಮ್ಯ ಜಗತ್ ಸೇರಿಕೊಳ್ಳುತಿದ್ದೀರಾ .. ಧನ್ಯವಾದಗಳು ❤❤❤
ಅರೆ ವಾವ್ ವಾವ್ ಮ್ಯಾಮ್......🎉 ನಿಮ್ಮ ಈ ದೊಡ್ಡ ಗುಣ ನನಗೆ ತುಂಬಾ ಇಷ್ಟ ಆಯ್ತು. ನೀವು ಅಪ್ಲೋಡ್ ಮಾಡಿದ ಹೆಚ್ಚಿನ ವಿಡಿಯೋ ಗಳನ್ನು ನಾನು ನೋಡ್ತೆನೆ. ತುಂಬಾ ಒಳ್ಳೆಯ ಮಾಹಿತಿ ಕೂಡ ನೀಡುತ್ತೀರಿ. ಆದರೆ ಈ ಒಂದು ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು. ನಿಮಗೆ ದೇವರು ಇನ್ನೂ ಒಳ್ಳೆದು ಮಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🏻
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಉದಾರಬಾವ ಇತರರಿಗೆ ಮಾರ್ಗದರ್ಶನ ವಾಗಿದೆ ಎಲ್ಲದಕ್ಕೂ ಪಡಕೊಂಡು,ಕೇಳಿಕೊಂಡು ಬಂದಿರಬೇಕುಭಗವಂತನಿಮ್ಮನ್ನು ಆಶೀರ್ವ ದಿಸಿದ್ದಾರೆ.ಸಹಾಯ ಮನೊಬಾವ ಎಂತಹವರಿಗೂ ದಾರಿದೀಪ🎉❤
ರಮ್ಯಾ ನಿಮ್ಮ ಈ ಸೇವೆಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು....ನಿಮ್ಮ ಕುಟುಂಬ ತಣ್ಣಗೆ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ❤
❤
ಬಹುಶಃ ನಿಮ್ಮಂತವರ ಒಳ್ಳೆತನದಿಂದ ಪ್ರಪಂಚದಲ್ಲಿ ಮಳೆ ಬೆಳೆ ಆಗುತ್ತಿದೆಯೇನೋ ತುಂಬಾ ಸಂತೋಷವಾಯಿತು ರಮ್ಯಾ ಅಕ್ಕ ನಿಮ್ಮ ಮನಸ್ಸಿನ ಉದ್ದೇಶ ತಿಳಿದು ಆ ದೇವರು ನಿಮ್ಮಂತವರನ್ನು ತಣ್ಣಗೆ ಚಿರಕಾಲ ಸುಖ ಸಂತೋಷ ಸಮೃದ್ಧಿಯಿಂದ ಇರಲೆಂದು ಪ್ರಾರ್ಥಿಸುತ್ತೇನೆ ಇನ್ನು ಎತ್ತರಕ್ಕೆ ನೀವೊಂದು ಕಂಡಂಗೆ ಬೆಳೆದೆ ಬೆಳೆಯುತ್ತಿರಕ್ಕ ಆ ದೇವರ ಆಶೀರ್ವಾದ ನಿಮ್ಮ ಪ್ರಾಮಾಣಿಕತೆ ನಿಮ್ಮ ನಿಸ್ವಾರ್ಥದ ಮನಸ್ಸು ಹಾಗೆ ಪ್ರಜೆಗಳ ಆಶೀರ್ವಾದವು ನೀವು ಅಂದುಕೊಂಡಿದ್ದ ತಕ್ಕಂಗೆ ಬೆಳೆದೆ ಬೆಳೆಯುತ್ತೀರಾ ಥ್ಯಾಂಕ್ಯೂ ಅಕ್ಕ ನಿಮ್ಮ ನಿಸ್ವಾರ್ಥದ ಮನಸ್ಸಿಗೆ ಪ್ರಾಮಾಣಿಕತೆಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳು
🙏🙏🙏🙏
ದೇವ್ರು ನಿಮ್ಮಂಥ ಹೆಣ್ಣು ಮಕ್ಕಳ ಸಂತತಿ ಕೋಟಿ ಕೋಟಿ ಮಾಡಲಿ🙏🏼💐 ಹಲವರಿಗೆ ಸ್ಪೂರ್ತಿ ನೀವು ❤️
ನಮಗೂ ಕೂಡ ನಿಮ್ಮ ಹಾಗೇ ಮಾಡಲು ಆ ರಾಯರು ಅನುಗ್ರಹಿಸಲಿ ಎಂದು ಆ ಗುರುರಾಯರನ್ನು ಬೇಡಿಕೊಳ್ಳುವೆ .
Nimma bedike ederali endu kelukolluttene❤❤
ನಾನು uk ಹುಡುಗ ನಿಮ್ಮ ಸಹಾಯ ಮಾಡುವ ಗುಣ ನೋಡಿ ನನಗೆ ಕಣ್ಣಲ್ಲಿ ನೀರು ಬಂತು ನಿಜ...😢 ನಿಮ್ಮ ಒಂದು ಸಹಾಯ ಮನೋಭಾವನಕ್ಕೆ ನೂರು ನಮನಗಳು💌🙏🙏 ನಿಮಗೂ ನಿಮ್ಮ ಕುಟುಂಬದವರಿಗೂ ದೇವರು ಇನ್ನಷ್ಟು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಯಾವಾಗಲೂ ಒಳ್ಳೆಯದಾಗಲಿ ನಿಮಗೆ🥰👌👌🙏🙏
ಒಳ್ಳೆಯ ಕೆಲಸ ಮಾಡ್ತ ಇದೀರಾ ನಿಮಗೆ ಒಳ್ಳೆಯದಾಗಲಿ ನಿಮ್ಮ ಸುರಕ್ಷತೆ ಬಗೆಯೂ ಕಾಳಜಿ ಇರಲಿ 🙏
ರಮ್ಯಾ ಅವರೇ ನಿಮ್ಮ ಸಹಾಯಕ್ಕೆ ದೇವರ ಬೆಂಬಲವಿರಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ನಿಮ್ಮನ್ನು ಬೆಳೆಸಲಿ
ನಿಮ್ಮ ಮನಸ್ಸು ಮತ್ತು ಹೃದಯ ತುಂಬ ವಿಶಾಲ ಆಗಿದೆ.😊
💯 nija
ಕೋಟೊ ಕೋಟಿ ಇರೋರು ಕೂಡ ಇನ್ನೂ ಬೇಕು ಇನ್ನೂ ಬೇಕು ಅಂತ ಜನರನ್ನ ದೋಚ್ತಿರೋವಾಗ ಸಿಕ್ಕಿದರಲ್ಲೇ ದಾಸೋಹಂ ಅಂತಿರೋ ನೀವು ತುಂಬಾ ಸ್ಪೆಷಲ್ ಮೇಡಂ. ನನಗಂತೂ ತುಂಬಾ ಖುಷಿ ಆಯ್ತು.❤
akka innu ಹೆಚ್ಚು ಜನರಿಗೆ ನಿಮ್ಮಿಂದ ಸಹಾಯವಾಗಲಿ,ಆ ದೇವರು ಒಳ್ಳೆಯದು ಮಾಡಲಿ akka ❤
ನಾನು ಯಾರ ವ್ಯಕ್ತಿತ್ವಕ್ಕೂ ಸೋತಿರಲಿಲ್ಲ ಆದರೆ ಈ ದಿನ ನಿಮ್ಮ ವ್ಯಕ್ತಿತ್ವಕ್ಕೆ ಸೋತಿದ್ದೇನೆ ದೇವರು ನಿಮ್ಮಂತವರಿಗೆ ಆರೋಗ್ಯ ಮತ್ತು ಐಶ್ವರ್ಯವನ್ನು ಕೊಡಲಿ ಎಂದು ಬೇಡಿಕೊಳ್ಳುತ್ತೇನೆ
ಕಲಿಯುಗ ಇನ್ನೂ ಯಾಕೆ ಅಂತ್ಯ ಆಗಿಲ್ಲ ಅಂದ್ರೆ ಇನ್ನೂ ನಿಮ್ಮಂಥ ಪುಣ್ಯವಂತರು ಇದ್ದಿರಲ್ಲ, ಅಷ್ಟು ಬೇಗ ಅಂತ್ಯ ಆಗಲ್ಲ 👏
ತುಂಬಾ ದೊಡ್ಡ ಮಾತು ಸರ್.. ನಾವೆಲ್ಲಾ ಸಣ್ಣವರು.. 🙏🙏
Very nice
ಸತ್ಯ ವಾದ ಮಾತುಗಳು
Nija
@@ramyajagathmysuruhi mam I need your help
ಅಕ್ಕ ನಾನು ನಿಮ್ದು ಮಾರ್ಕೆಟ್ ಅಲ್ಲಿ ಟೀ ಮಾರೀದ್ ವಿಡಿಯೋ ನೋಡಿ ನಾನು ಅದೇ ಕೆಲಸ ಮಾಡ್ತಾ ಇದೀನಿ ಕೆಲಸ ಹುಡುಕಿ ಹುಡುಕಿ ಸಾಕಾಗಿತ್ತು. Ur my inspiration❤😢
ದೇಶದಲಿ ಇಂತವರು. ಇನ್ನು ಇದ್ದಾರಲ. ತುಂಬಾ ಕುಶಿಯಾಗುತ್ತೆ
ತುಂಬಾ ಹುಡುಗರಿಗೆ ಸಹಾಯ ಆಗುತ್ತೆ ಮೇಡಮ್, ನಿಮ್ಮ ಈ ಸಹೃದಯಿ ಮನಸಿಗೆ ತುಂಬಾ ಧನ್ಯವಾದಗಳು ಮೇಡಮ್ 💐💐
ನಿಮಿಗೆ ಗೊತ್ತಿಲ್ಲ ಮೇಡಂ ನೀವು ಎಷ್ಟು ದೊಡ್ಡ ಕೆಲಸ ಮಾಡಿದ್ರಿ ಅಂತ.. ಸರ್ಕಾರಕ್ಕೂ ಅಸಾಧ್ಯವಾದ ಕೆಲಸ ನೀವು ಮಾಡಿದ್ರಿ ಮೇಡಂ.. ಆ ದೇವ ನಿಮ್ಮನ್ನು ಚೆನ್ನಾಗಿಟ್ಟಿರ್ಲಿ.. Love from ಮಂಗಳೂರು....❤
ರಮ್ಯಾ ನಿಮ್ಮ ಪ್ರಮಾನಿಕ ಕೆಲಸಕ್ಕೆ ರಾಯರ ಆಶೀರ್ವಾದ ಇದೆ.
❤❤❤
ಯಾವ ರಾಯರು?
🙏 shree guru raghavendra swami rayaru 🚩
ನಿಮ್ಮ ಯೋಚನೆ ಅದ್ಬುತವಾಗಿದೆ. ದೇವರು ನಿಮ್ಮ ಹಾಗೂ ನಿಮ್ಮ ಕುಟುಂಬದವರನ್ನು ಸದಾ ಕಾಲ ಸುಖ, ಸಂತೋಷ, ನೆಮ್ಮದಿಯಾಗಿ ಇಡಲಿ 🙏🙏
ಯಪ್ಪ 😮...... ನಿಮ್ಮ ಒಳ್ಳೆಯತನ ನಮಗೊಂದಿಷ್ಟು ಎರವಲು ಕೊಡುತ್ತೀರಾ 🙏🙏.....too good Ramya 🙏
Manassu Maadi loan enakke
ರಮ್ಯಾ ಅವರೇ ನಿಮ್ಮ ಒಳ್ಳೆತನಕ್ಕೆ ಮತ್ತೆ ಮತ್ತೆ ಸಾಕ್ಷಿಯಾಗಿ ಈ ವಿಡಿಯೋ..... ಅದಕ್ಕೆ ನಾನು ಹೇಳಿದ್ದು......ನೀವು ಈ ಶತಮಾನದ ಮಾದರಿ ಹೆಣ್ಣುಮಗಳು.... I like you Ramyakka.... 🙏🏻
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಅಕ್ಕಾ ಇದು ಎಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ.
ನಿಮ್ಮ ಮಾತು ಕೇಳಿ ನಮಗೆ ತುಂಬಾ ಸಂತೋಷ ಆಯ್ತು.ಈಗಿನ ಕಾಲದಲ್ಲಿ ನಿಮ್ಮಂತ ದೊಡ್ಡ ಮನಸ್ಸು ಜನರು ಸಿಗುವುದು ಅಪರೂಪ.ದೇವರು ನಿಮಗೆ ಒಳ್ಳೆಯದು ಮಾಡಲಿ.,
ನೀವು ಮಾಡುತ್ತಿರುವ ಈ ಕೆಲಸದಿಂದ ಬಡಮಕ್ಕಳಿಗೆ ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಈ ಒಳ್ಳೆಯ ಮನಸ್ಸಿಗೆ ನಿಮಗೆ ದೇವರು ಒಳ್ಳೆಯದು ಮಾಡಲಿ 😊😊
ತುಂಬಾ ಒಳ್ಳೆಯ ಸೇವೆ ನಿಮ್ಮ ಕಡೆಯಿಂದ. ದಾನದಲ್ಲಿ ಶ್ರೇಷ್ಠ ದಾನ ವಿದ್ಯಾ ದಾನ. ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ನಿಮ್ಮ ಕಡೆಯಿಂದ ಈ ಸಹಾಯ ಇದು ಕೂಡ ಒಂದು ಶ್ರೇಷ್ಠ ಸೇವೆ. ನಿಮಗೆ ಎಲ್ಲದರಲ್ಲೂ ಯಶಸ್ಸು ಸಿಗಲಿ ಎಂಬುದು ನನ್ನ ಆಶಯ ಅಕ್ಕ.👍🏻❤️
ನಿಮ್ಮ ಒಳ್ಳೆ ಮನಸ್ಸಿಗೆ ಒಳ್ಳೆಯದಾಗಲಿ ಮೇಡಂ❤
ತಂಗಿ ನೋಡಿ ಮನೆಗೆ ಸೇರಿಸಿ...ನಮ್ಮಾಗೆ ಎಲ್ರೂ ಒಳ್ಳೆಯವರು ಇರಲ್ಲ. ಧನ್ಯವಾದಗಳು 👍 😊
ನಿಮ್ಮನ್ನ ನಾನು ಬಹಳ ಪ್ರೀತಿ ಪೂರ್ವಕವಾಗಿ ❤❤ ಅಕ್ಕ ಅಂತ ಕರಿಯೋಕೆ ತುಂಬ ಖುಷಿ ಆಗತ್ತೆ........ ದೇವಸ್ತಾನಗಳ ಹೆಸರಲ್ಲಿ ಹಣ ಮಾಡೋ ಸಮಾಜದ ಮದ್ಯೆ ನಿಮ್ಮಂತಹ ಮಹನೀಯರು ಕೆಸರಲ್ಲಿ ಅರಳುವ ಕಮಲ ದಂತೆ 💐🌷 ಸುತ್ತ ಎಷ್ಟೇ ಕೆಸರು ಇದ್ದರೂ ಕಮಲ ಸಲ್ಲುವುದು ದೇವರ ಮುಡಿಯನ್ನಾ ಅನ್ನೋ ಹಾಗೆ ನಿಮ್ಮ ಪ್ರೀತಿ ಸಹಾಯ, ಕಾರ್ಯ ಗಳಿಗೆ ನಮ್ಮಿಂದ ಜೀವನದಲ್ಲಿ ಏನಾದ್ರೂ ಒಳ್ಳೇದು ಅನ್ನೋದು ಇನ್ನೊಬ್ಬರಿಗೆ ಆಗಿದ್ದರೆ ಅವರು ಹರಸುವ ಆಶೀರ್ವಾದ, ಪ್ರೀತಿ ನಿಮಗೆ ಸಿಗಲಿ ಅಕ್ಕ.... ❤❤❤❤
ಹೇಳಿದ ಪ್ರತಿ ಒಂದು ಪದವು ಹೊಗಳಿಕೆ ಅಲ್ಲ ಅಕ್ಕ, ಪ್ರೀತಿಯ ಹಾರೈಕೆ❤🎉
❤
Nimma matu noorakke nooru Satya, eegina kaladalli devasthana, vrudhashrama, anathashrama, schools ,jyotishya intaddella madkondu adralli duddu madi janara weakness na misuse madkondu labha madtidare, manaveeyate annodu marte bittidare ansatte, adre education hesaralli sulige madta iro school matte bere institution galu matte beedige ondond PG galu bandastu barli anta business mind alli intaddella madta iro kaladalli, neevu nimma swanta maneyanne badige kodade exam baryorige upayogavagali anta madtidiralla nijavaglu nimge hats off 🫡 haagu yaaru idannella avra labhakke anta business tara madkotidaro avrigella naachike agbeku, devaru nimmannu chennagittirali❤
@@shailajaramesh1746 nija
👌madam ನಿಮ್ಮ ಸಮಾಜ ಸೇವೆಗೆ ಧನ್ಯವಾದಗಳು
Thank u akka I love you sooooooo much akka❤🙏🙏🙏
ರಮ್ಯಾ ಮೇಡಂ ನಿಮ್ಮ ಸಹಾಯ ತುಂಬಾ ತುಂಬಾ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ❤
ಈಗಿನ ಕಾಲದಲ್ಲೂ ನಿಮ್ಮಂತಹ ಪ್ರಾಮಾಣಿಕ, ನಿಸ್ವಾರ್ಥ ವ್ಯಕ್ತಿ ಇರೋದು ತುಂಬಾ ಸಂತೋಷದಾಯಕ.
ಅಕ್ಕ ಈಗಿನ ಕಾಲದಲ್ಲೂ ನಿಮ್ಮಂಥವರು ಇದ್ದಾರೆ ಅಂದ್ರೆ ನಿಜ ಆಶ್ಚರ್ಯ ಆಗುತ್ತೆ.. ನಿಮ್ಮ ಈ ಒಳ್ಳೆ ಮನಸ್ಸಿಗೆ ನಿಮಗೆ ಸದಾ ಆ ದೇವರು ನಿಮಗೆ ಮತ್ತು ನಿಮ್ಮ ಅಮ್ಮ ನಿಮ್ಮ ಮಗನಿಗೆ ಒಳ್ಳೇದು ಮಾಡಲಿ ಅಕ್ಕ 🙏👌👍
My inspiration, human being lady, and so great of woman in the world, thank you, Mm. I love you.
9:25 @@JaanuD15
Good job
ಮೇ ಡ o ನೀ ಮ ಗೆ ನನ್ನ 🙏🙏🙏🙏🙏🙏🙏🙏🙏🙏🌹🌹ಸೂಪರ್ 🌹🌹
ಕೋಟಿ ಕೋಟಿ ಹಣ ಸಂಪಾದನೆ ಇರುವ ಶ್ರೀಮಂತರಿಗೂ ಈ ರೀತಿಯ ಮನ ಸ್ಥಿತಿ ಇರುವುದಿಲ್ಲ, ನಿಮ್ಮ ಹೃದಯ ಶ್ರೀಮಂತಿಕೆಗೆ ನನ್ನದೊಂದು ಪುಟ್ಟ ಸಲಾಂ. 🌹🙏🙏👌🙏🙏🌹
ನಿಮ್ಮ ಈ ಸಾಮಾಜಿಕ ಕಳಕಳಿಯ ಸೇವೆಗೆ ಧನ್ಯವಾದಗಳನ್ನು ತಿಳಿಸಿದರೆ ಅದು ತುಂಬಾ ಕಡಿಮೆಯಾಗಬಹುದು.ನಿಮ್ಮ ಈ ನಿಸ್ವಾರ್ಥ ಸೇವೆಗೆ ಹೃದಯಾಂತರಾಳದ ಅಭಿನಂದನೆಗಳು.
ರಮ್ಯಾ ಮೇಡಂ ನಿಮ್ಮ ಸೇವೆ ಬಹಳ ಅದ್ಭುತ ನಿಮ್ಮಿಂದ ಪರಸ್ಥಳದಿಂದ ಬರುವಂತಹ ನಿರುದ್ಯೋಗಿಗಳಿಗೆ ಬಹಳ ಸಹಾಯವಾಗುತ್ತದೆ. ನಿಮ್ಮಂತ ಹವರಿಗೆ ದೇವರು ಆಯುರಾರೋಗ್ಯ ಭಾಗ್ಯ ಕರುಣಿಸಲಿ.
ಧನ್ಯವಾದಗಳು ಮೇಡಂ. ನಿಮ್ಮಂತ ಜನ ಹೆಚ್ಚಾಗಿ ಮುಂದೆ ಬಂದರೆ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಕಾರ ಆಗುತ್ತೆ. ದೇವರು ನಿಮಗೆ ಒಳ್ಳೇದು ಮಾಡಲಿ
ನಿಮಗೆ ದೇವರು ಒಳ್ಳೇದು ಮಾಡಲಿ, ಮತ್ತು ಒಳ್ಳೆ ಕಾರ್ಯ ಮಾಡುವ ನಿಮಗೆ ದೇವರ ಆಶ್ರೀರ್ವಾದ ಸದಾ ಇರಲಿ ಎಂದು ಆಶಿಸುತ್ತೇನೆ 👏👏
🙏🌳🌳🌳🙏❤❤❤❤❤ ರಮ್ಯಾ ಮೇಡಂ ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಾ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಬೇಡುತ್ತೇನೆ ❤🙏🌳🌹🌳🙏
Tumba ತುಂಬಾ tumba ತುಂಬಾ tumba ತುಂಬಾ ಒಳ್ಳೆ...................... ಕೆಲಸ. 🙏👏👏👏👏👏😊
ನಿಮ್ಮ ಈ ಜನಸೇವಾ ಮನೋಭಾವಕ್ಕೆ ಅನಂತ ವಂದನೆಗಳು ಅಕ್ಕ 👍🙏👏
ದೇವರು ನಿಮಗೆ ಸದಾ ಒಳ್ಳೇದು ಮಾಡಲಿ ನಿಮ್ಮ ದೊಡ್ಡ ಮನಸ್ಸಿಗೆ ತುಂಬು ಮನಸ್ಸಿನ 🙏🙏🙏🙏🙏🙏🙏🙏🙏🙏🙏🙏
ದೇವರು ನಿಮಗೆ ಆರೋಗ್ಯ ಮಾತು ಆಯುಷು ಕೊಡಲಿ.ameen
ಮಾಹಾತಾಯಿ ನೀವು.. ನಿಮ್ಮ ಮಹಾತ್ಕಾರ್ಯಕ್ಕೆ ಅಭಿನಂದನೆಗಳು 🙏
Iam Dr Mangala govt medical officer
You are inspiration & role model person
Thank you Ramya madam 🙏
ಅಕ್ಕ ತುಂಬಾ ಒಳ್ಳೇದಾಗಲಿ ದೇವರೂ ನಿಮ್ಮಗೆ ಆಯಸ್ಸು ಆರೋಗ್ಯ ಕೂಡಲಿ ನಿಮ್ಮಿಂದ ತುಂಬಾ ಸಹಾಯ ಆಗಲಿ ,ಎಚ್ಚರೀಕೆಯಿಂದ ಮಾಡಿ
ನಿಮ್ಮ ಹೃದಯವಂತಿಕೆ ಶ್ರೀಮಂತಿಕೆಗೆ ತುಂಬಾ ಧನ್ಯವಾದಗಳು 🙏💐
ನಿಮ್ಮ ಅದ್ಭುತ ಒಳ್ಳೆಯ ಕೆಲಸಕ್ಕೆ ನಮ್ಮದೊಂದು ಸೆಲ್ಯೂಟ್.. ನಿಮ್ಮ ಆಶಯ ಈಡೇರಲಿ
ಆದರೆ ಒಂದು ಮಾತು. ನಿಮ್ಮ ಎಚ್ಚರದಲ್ಲಿ ನೀವಿರಿ. ಎಲ್ಲರನ್ನು ನಂಬುವ ಕಾಲ ಇದಲ್ಲ.
👌🏻 ಈ ಒಳ್ಳೆಯ ಕೆಲಸಕ್ಕೆ.ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದಾಗಲಿ.🙏🏻😊
ನಿಮ್ಮ ಅನೇಕ ವಿಡಿಯೋಗಳನ್ನು ನೋಡ್ತಾ ಇರ್ತಿನಿ ಮೇಡಂ ನಿಮ್ಮ ಈ ಉದಾರತನಕ್ಕೆ, ದೊಡ್ಡತನಕ್ಕೆ ಮನ ತುಂಬಿದ ನಮನಗಳು 🙏
ತುಂಬಾ ದೊಡ್ಡ ಮನಸ್ಸು ಸಿಸ್ಟರ್ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🌹🙏
ಅಕ್ಕ ನೀವು ತುಂಬಾ ಒಳ್ಳೆಯವರು... ಆ ದೇವರು ನಿಮಗೆ ಒಳ್ಳೇದು ಮಾಡಲಿ... ನಂಗೂ ಮನೆಯಲ್ಲಿ ಮಾಡೋ ಕೆಲಸ ಇದ್ರೆ ಹೇಳಿ ಅಕ್ಕ... ಪಾಪು ಸಣ್ಣದು...
ಅಕ್ಕ ತುಂಬಾ ಒಳ್ಳೆ ವಿಚಾರವನ್ನ ತಿಳಿಸಿಕೊಟ್ಟಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು.. ನಿಮ್ಮ ಈ ಸಮಾಜ ಸೇವಗೆ ನಮ್ಮದೊಂದು ಸಲಾಂ 🙏.... ಈ ವಿಡಿಯೋ ಅವಶ್ಯವಿರುವಂಥವರಿಗೆ ಸಹಾಯವಾಗಲಿ ಎಂದು ನಾನು States ಹಾಕಿದ್ದೀನಿ... 🙏✝️🌹...
In this selfish world , a great selfless person.❤ Swanthadawarige sahaaya madade iro janada madhye....... you are really really great
ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮನಗಳು🎉
ತುಂಬಾ ಒಳ್ಳೆಯ ಯೋಚನೆ ಮಾಡಿದ್ದೀರಾ ನಿಮ್ಮ ಈ ನಿರ್ಧಾರ ಅಧ್ಬುತ ಮೇಡಮ್ ದೇವರು ಒಳ್ಳೇದು ಮಾಡಲಿ
ದೇವರು ನಿಮಗೆ ಒಳ್ಳೆಯದು ಮಾಡಲಿ😊
ಅಕ್ಕ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ . ತುಂಬಾ ಧನ್ಯವಾದಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ. ನಮಸ್ಕಾರ
ತುಂಬಾ ದೊಡ್ಡ ಸಹಾಯ ಮೇಡಂ ನೀವು ಮಾಡ್ತಿರೋದು ಒಳ್ಳೆಯದಾಗಲಿ ನಿಮಗೆ 🙏
ಈ ರೀತಿ ಸೇವೆ ಹೀಗೆ ಮುಂದುವರೆಯಲಿ ಹಾಗೆಯೇ ನಿಮ್ಮ ಆಯಸ್ಸು ಆರೋಗ್ಯ ಹೆಚ್ಚಾಗಿರಲಿ 💐💐💐🙏🙏🙏
ಓಂ ಶಾಂತಿ ಅಕ್ಕ ನಿಮಗೆ ತುಂಬಾ ಒಳ್ಳೆ ಮನಸ್ಸು ಇದೆ ನೀವು ಪ್ರಜಾಪಿತ ಈಶ್ವೇರಿಯ ವಿಶ್ವವಿದ್ಯಾಲಯ ಎಂಬ ಸೆಂಟರ್ ಗೆ ಹೋಗಿ 7 ದಿನದ ಕೋರ್ಸ್ ತೆಗೆದುಕೊಳ್ಳಿ ನಿಮ್ಮಂತ ಅಕ್ಕ ಈ ಜ್ಞಾನ ಕೇಳಲೇ ಬೇಕು ಅಕ್ಕ ಈಗ ಭಗವಂತ ಬಂದಿದ್ದಾರೆ. ನೀವು ಖಂಡಿತಾ ತಿಳಿದುಕೊಳ್ಳಿ ಎಲ್ಲರಿಗೂ ತಿಳಿಸಬಹದು ಒಳ್ಳೆಯದು ಆಗಲಿ ನಿಮಗೆ🙏🙏🙏🇲🇰👍
మంచి పనికి యావ కోర్స్ అవసరం లేదు
ಹೌದು ಭಗವಂತ ಭೂಮಿ ಮೇಲೆ ಅವತರಿಸಿದ್ದಾರೆ ಭಗವಂತನ ಆಶೀರ್ವಾದವನ್ನು ಸಂಪಾದಿಸಿ
ಹಾಯ್ ಮೇಡಂ ತುಂಬಾ ತುಂಬಾ ಧನ್ಯವಾದಗಳು ನಿಮ್ಮಂತಹವರು ಇರುವುದರಿಂದ ಮಳೆ ಬೆಳೆ ಆಗುತ್ತೀರುವುದು ನಿಮ್ಮ ದೊಡ್ಡ ಗುಣಕ್ಕೆ ನಾನು ಚಿರಋಣಿ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ
ಮೇಡಂ ನೀವು ತುಂಬಾ ಒಳ್ಳೆಯ ವ್ಯಕ್ತಿ. ನಿಮಗೆ ಒಳ್ಳೆಯದೇ ಆಗುತ್ತದೆ.
ರಮ್ಯಾ ರವರಿಗೆ ಧನ್ಯವಾದಗಳು ಹುಶಾರು ನೋಡಿ ಒಳ್ಳೇದು ಹಾಗಲಿ ಫ್ಯಾಮಿಲಿ ಬಂದರೆಮೈಸೂರು ನೋಡಲು ಉಳಿಯಲು ಆಹ್ವಾನ ಇದ್ದೀಯ ರಮ್ಯಾ ರವರೆ 🎉🎉🎉🙏🙏🙏🙏 ದೇವರು ಮೆಚ್ಚುವಂತಹದು ಕೆಲಸ ಧನ್ಯವಾದಗಳು 🙏🌹💐💐💐
ಒಳ್ಳೆ ಐಡಿಯಾ ಮೇಡಂ ನಿಸ್ವಾರ್ಥ ಸೇವೆಯನ್ನು ಒದಗಿಸುವ ಉದ್ದೇಶ ತುಂಬಾ ಚೆನ್ನಾಗಿದೆ
ರಮ್ಯ ಅವರೇ ನಿಮ್ಮ ವಿಶಾಲ ಹೃದಯ ಉಳ್ಳವರು hatts off to ur work
ತುಂಬ ಒಳ್ಳೆಯ ಕೆಲಸ ಮಾಡ್ತಇದಿರ ಮೆಡಮ್ ದೇವರು ನಿಮಗೆ ಒಳ್ಳೆದನ್ನೆ ಮಾಡಲಿ ಧನ್ಯವಾದಗಳು 💐💐💐
ಸೂಪರ್ ಮೇಡಂ .ಇಂತಹ ಸೇವೆ ಮಾಡಲು ದೊಡ್ಡ ಮನಸ್ಸು ಬೇಕು ಮೇಡಂ .ನಿಮಿಗೆ ನಿಮ್ಮ ಕುಟುಂಬದವರಿಗೆಲ್ಲಾ ದೇವರು ಒಳ್ಳೆಯದು ಮಾಡಲಿ. 🙏🏻🙏🏻🙏🏻🙏🏻🙏🏻🙏🏻
God bless you madan nimge estu ಒಳ್ಳೇ ಮನಸು ಇದೆಯೋ ಅಷ್ಟು ಒಳ್ಳೆಯದಾಗುತ್ತೆ😊
ದೇವರು ಬಂದು ಕಷ್ಟದಲಿ ಇರೋರಿಗೆ ಸಹಾಯ ಮಾಡಲು ಆಗುವುದಿಲ್ಲ ಅಂತಾ ನಿಮಂತವರ್ನ್ನ ಸೃಷ್ಟಿ ಮಾಡಿರುತ್ತಾನೆ ನಿಮಗೆ ಧನ್ಯವಾದಗಳು mam❤🙏🙏🙏🙏🙏
ಮಾದರಿ youtuber. ಧನ್ಯವಾದಗಳು ರಮ್ಯಾ ಅವರೇ.
ದೇವರನು ನೋಡಲು ದೇವಸ್ಥಾನ ಕ್ಕೆ ಹೋಗ್ಬೇಕು ಅಂತ ಏನೂ ಇಲ್ಲ medam ನಿಮಂಥಾ ಒಳ್ಳೆ ಹೃದಯ ದಲ್ಲಿ ದೇವರು ಇದಾನೆ ನಿಮಗೆ ಒಳ್ಳೇದು ಆಗ್ಲಿ medam 🙏🙏💐💐ಜೈ appu sir ಇಂಥ ಒಳ್ಳೆ ಮನಸ್ಸುಗಳಿಗೆ ಸಾವೇ ಬಾರದಿರಲಿ ದೇವರೇ ಇವರಿಗೆ ಆರೂಗ್ಯ ಆಯುಷ್ಯ ಜಾಸ್ತಿ ಕೊಡಪ್ಪ 🙏🙏love u ಮೇಡಂ ❤️❤️❤️❤️❤️❤️❤️❤️
ತುಂಬಾ ದೊಡ್ಡ ಮಾತು ಸರ್.. ನಾವು ಚಿಕ್ಕವರು.. 🙏🙏🙏
Noble soul👌🏽😊 ದೇವರ ಆಶಿರ್ವಾದ ನಿಮ್ಮ ಮೇಲಿರಲಿ.
ನಿಮ್ಮ ಈ ಕೆಲಸಕೆ ತುಂಬು ಹೃದಯದ ಧನ್ಯವದ ಮೇಡಂ 🙏🙏🙏🙏
ದೇವರು ಒಳ್ಳೆಯದು ಮಾಡಲಿ ನಿಮಗೆ ❤
ನಿಮ್ಮ ಆಲೋಚನೆಗಳು ಸದಾ ಸಕಾರಾತ್ಮಕವಾಗಿರುತ್ತವೆ. ಧನ್ಯವಾದ ಗಳು
ಆಧ್ಬುತ ಸಹೋದರಿ...ತುಂಬಾ ಒಳ್ಳೆಯ ಕೆಲಸ ಮನಸ್ಸು ಮಾತು ಮಾಹಿತಿ ಹೃತ್ಪೂರ್ವಕ ಅಭಿನಂದನೆಗಳು ತಂಗಿ....ಒಳ್ಳೆದಾಗ್ಳಿ ಚೆನ್ನಾಗಿರಿ 👌👍🙏😊
ನಿಮ್ಮ ಕಾರ್ಯಗಳಿಗೆ ಏನು ಹೇಳ್ಬೇಕು ಅಂತ ಮಾತುಗಳೇ ಪದಗಳೇ ಇಲ್ಲ ... ಧನ್ಯವಾದಗಳು ❤❤❤ ಶುಭವಾಗಲಿ ❤❤❤
ಡಾಕ್ಟರ್ ಸುರೇಶ್ ಹೆಬ್ಬಿ . ಮಂಡ್ಯದ 5 ರೂಪಾಯಿ ಡಾಕ್ಟರ್ ಶಂಕರೆಗೌಡ,, ಗುಲ್ಬರ್ಗ ರೈತ ತನ್ನ ಜಮೀನಿಗೆ ಸಾಕಾಗಿದೆ ಇದ್ರು ಕೂಡಾ ಊರಿನ ಜನರಿಗೆ ಮನೆ ಬಳಕೆಗೆ ನೀರು ಒದಗಿಸಿದ್ರು ಆದರೂ ಮಂಡಲ ಪಂಚಾಯತ್ ಚುನಾವಣೆಯಲ್ಲಿ ಅವರನ್ನು ಸೋಲಿಸಿದರು ಆ ಊರಿನ ಮತದಾರರು. ಹಾಗೆ ಶಂಕರೆಗೌಡರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ ಮತದಾರರು.. ಇನ್ನು ಹೆಬ್ಬಿ ಯವರ ಬಗ್ಗೆ ಹೇಳುವಂತೆ ಇಲ್ಲ ಏಕೆಂದರೆ ಅವರು ಮೊಬೈಲ್ ಡಾಕ್ಟರ್ ಆಗಿದ್ದಾರೆ ಇಂತವರ ಸಾಲಿನಲ್ಲಿ ರಮ್ಯ ಜಗತ್ ಸೇರಿಕೊಳ್ಳುತಿದ್ದೀರಾ .. ಧನ್ಯವಾದಗಳು ❤❤❤
ಅರೆ ವಾವ್ ವಾವ್ ಮ್ಯಾಮ್......🎉
ನಿಮ್ಮ ಈ ದೊಡ್ಡ ಗುಣ ನನಗೆ ತುಂಬಾ ಇಷ್ಟ ಆಯ್ತು.
ನೀವು ಅಪ್ಲೋಡ್ ಮಾಡಿದ ಹೆಚ್ಚಿನ ವಿಡಿಯೋ ಗಳನ್ನು ನಾನು ನೋಡ್ತೆನೆ.
ತುಂಬಾ ಒಳ್ಳೆಯ ಮಾಹಿತಿ ಕೂಡ ನೀಡುತ್ತೀರಿ.
ಆದರೆ ಈ ಒಂದು ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು.
ನಿಮಗೆ ದೇವರು ಇನ್ನೂ ಒಳ್ಳೆದು ಮಾಡಲಿ ಎಂದು
ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🏻
ನಿಮ್ಮ ಸಹಾಯ ಅವಶ್ಯಕತೆ ಇರುವವರಿಗೆ ಖಂಡಿತ ಸಹಾಯ ಆಗುತ್ತೆ. ಧನ್ಯವಾದಗಳು ಮೇಡಂ
ನಿಮ್ಮ ಸೇವೆಗೆ hatsoff ರಮ್ಯಾ❤🎉
ಸೂಪರ್ ಮೇಡಂ stundent ಗೋಸ್ಕರ help ಮಾಡೋ ಮನಸು ಮಾಡಿದ್ಕೆ ನಾನು ಕಂಪ್ಯೂಟಿವ್ ಬರ್ತಾ ಇದೀನಿ ಧನ್ಯವಾದಗಳು ಅಕ್ಕಾ 🙏🏻
ನಿಮ್ಮ ನಿಸ್ವಾರ್ಥ ಸೇವೆ ಗೆ ನಮ್ಮ ಕಡೆ ಯಿಂದ ವಂದನೆಗಳು 💐
ನಿಮ್ಮ ನಿಸ್ವಾರ್ಥ ಸೇವೆ ಗೆ ಪ್ರೀತಿಪೂರ್ವಕ ಧನ್ಯವಾದಗಳು ತಂಗಿ ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಅಭಿವೃದ್ಧಿ ಮಾಡಲಿ
ಅಕ್ಕ ನಿಮ್ಮ ಮನಸ್ಸು ತುಂಬಾ ದೊಡ್ಡದಾಗಿದೆ ದೇವರು ಒಳ್ಳೇದ್ ಮಾಡ್ಲಿ
ನಿಮ್ಮ ಹೃದಯ ವಿಶಾಲ ವೈಶಾಲ್ಯತೆ ತುಂಬು ಹೃದಯದ ಧನ್ಯವಾದಗಳು ಅಕ್ಕ ❤❤❤❤❤
🎉
ತುಂಬಾ ವಿಶಾಲವಾದ ಹೃದಯ ❤❤❤
ಹೃದಯಪೂರ್ವಕ ಧನ್ಯವಾದಗಳು ನಿಮಗೆ ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ನಿಮ್ಮ ದೇವರು ಒಳ್ಳೆಯದು ಮಾಡಲಿ
ನೇಮ್ ಮನೆ ದೇವರು ನಿಮಗೆ ಒಳ್ಳೇದು ಮಾಡಲಿ 👍
ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ❤❤❤❤❤❤❤❤❤❤❤❤❤
ತುಂಬು ಹೃದಯದ ಧನ್ಯವಾದಗಳು ❤
ಇದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಜೀವನ ತುಂಬಾ ತುಂಬಾ ಧನ್ಯವಾದಗಳು
ಆದ್ರೂ ಮೇಡಂ ಒಳ್ಳೆ ತನ್ನಕ್ಕೆ ಇದು ಕಾಲವಲ್ಲ .ದೇವರು ಸದಾ ನಿಮ್ಮ ಜೊತೆಗಿದ್ದು ಅನುಗ್ರಹಿಸಲಿ . ಹರಿ ಓಂ ,jai shree ram.
ನಿಮ್ಮ ಪ್ರಾಮಾಣಿಕ ಸೇವೆಗೆ ಕೋಟಿ ನಮನಗಳು ಹಾಗು ಶುಭ ಹಾರೈಕೆಗಳು.
Nimma home tour nodded adbuta rama setuvege alilu sahaaya aadre mane badige food ackamadation ella kodtini antiralla great nimma nisvaartha sevege
Holleya kelsa madthidra sister God bless u and your family .....
ತುಂಬಾ ಶ್ಲಾಘನೀಯ ಕೆಲಸ. ದೇವರು ನಿಮಗೆ ಒಳ್ಳೆಯದು ಮಾಡಲಿ.
ತುಂಬಾ ಒಳ್ಳೆಯ ಕೆಲಸ ವಿದ್ಯಾರ್ಥಿಗಳಿಗೆ ಈ ರೀತಿ ಅನುಕೂಲ ಮಾಡಿದರೆ ದೇವರ ಕೆಲಸ ಎನ್ನುವುದು ನನ್ನ ಭಾವನೆ 🎉
Hats off ರಮ್ಯಾ ಅವ್ರೆ...❤❤
ನಾನು ಮೈಸೂರಿನವ್ಳು ಸದ್ಯಕ್ಕೆ ದುಬೈನಲ್ಲಿದ್ದೀನಿ....
👌👍👍👍super madam ಒಳ್ಳೆಯದಾಗಲಿ 🎉🎉🎉
ದೇವರು ಒಳ್ಳೇದ್ ಮಾಡ್ಲಿ ನಿಮಗೆ ದೇವರು ಆಶೀರ್ವಾದ ಕೊಡಲಿ
ಭಗವಂತ ನಿಮ್ಮನ್ನು ನೂರಾರು ಕಾಲ ಚೆನ್ನಾಗಿ ಇಟ್ಟಿರಲಿ
ನಿಮ್ಮ ಕೆಲಸಕ್ಕೆ ದೇವರ ದಯೇ ಸಾದ ಇರಲಿ. all the best.
Namaskaara Thaayee Nimma seve Samyama Athuthamavaadaddu Bhagavantha Nimma Haagu Nimma Kutumbakke Sadaakaala Chennaagittarali yendu Thumbuhrudayadinda Haarisi Haresuttheve..❤🎉🎉
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಉದಾರಬಾವ ಇತರರಿಗೆ ಮಾರ್ಗದರ್ಶನ ವಾಗಿದೆ ಎಲ್ಲದಕ್ಕೂ ಪಡಕೊಂಡು,ಕೇಳಿಕೊಂಡು ಬಂದಿರಬೇಕುಭಗವಂತನಿಮ್ಮನ್ನು
ಆಶೀರ್ವ ದಿಸಿದ್ದಾರೆ.ಸಹಾಯ ಮನೊಬಾವ ಎಂತಹವರಿಗೂ ದಾರಿದೀಪ🎉❤
ಸಹೋದರಿ ನಿಮಗೆ ದೇವರು ಒಳ್ಳೆಯದು ಮಾಡಲಿ. ನೂರ್ಕಾಲ ಬಾಳಿ
Super Ramya. Devru nimge Ayashu Arogya kottu kaapadili oledagali nimge.