11 ಗುರುವಾರಗಳ ರಾಯರ ವ್ರತ (7 ಗುರುವಾರದ ವ್ರತದಲ್ಲಿ ಸಂಕಲ್ಪ ಈಡೇರದಿದ್ದಾಗ ಈ ವ್ರತ ಮಾಡಬೇಕು )

แชร์
ฝัง
  • เผยแพร่เมื่อ 26 ม.ค. 2025

ความคิดเห็น • 23

  • @sanutv7501
    @sanutv7501 11 วันที่ผ่านมา

    🙏🏻💐 Om Sri guru Raghavendraya namaha 💐🙏🏻

  • @Shruthis-cn4qi
    @Shruthis-cn4qi 11 วันที่ผ่านมา

    ರಾಯರಿದ್ಧಾರೆ ರಾಯರಿದ್ಧಾರೆ ರಾಯರಿದ್ಧಾರೆ

  • @harishakumar5480
    @harishakumar5480 11 วันที่ผ่านมา

    Om sri gururaghavendraya namaha🙏🙏🙏🙏🙏

  • @arpithaarpi7235
    @arpithaarpi7235 11 วันที่ผ่านมา

    Om Sri guru raghavendraya namaha 🙏🏽🙏🏽🙏🏽🙏🏽🙏🏽🙏🏽🙏🏽

  • @arpithaarpi7235
    @arpithaarpi7235 11 วันที่ผ่านมา +1

    2days vratha dali onde ond 🌺 kuda kodlilla tumba bejar aythu athkond rayra mata ke hogi seve madde bt 3rd day rayaru photo dali onde ond 🌺 kuda erlilla ast flower kotru medam full kushi aythu

  • @sharanu-rb7xo
    @sharanu-rb7xo 11 วันที่ผ่านมา

    Guruvar pooje madida mele rayr photo sukravar tagibeka sis

    • @rgk522
      @rgk522  10 วันที่ผ่านมา

      ಒಂದೇ ಜಾಗದಲ್ಲಿ ಇಡಿ ಫೋಟೋವನ್ನು ಪದೇಪದೇ ಯಾಕೆ ಬದಲಾಯಿಸುತ್ತೀರಾ

  • @arpithaarpi7235
    @arpithaarpi7235 11 วันที่ผ่านมา

    Medam thnk u medam rayru bagge avr pooje vratha bagge nam antha samanya janarige correct method nali helikotidke niv 3days rayara sankalpa vratha madok helidrala frst day 18timrs astothra odhi tapp madbitide adru rayru nanna kshamisi nan yen agbeku ankond madidno ah sankalpa nija aythu kannali neer banthu rayru nija edare avr kaliyugada kamadenu kalavruksha medam🙏🏽🌺

    • @arpithaarpi7235
      @arpithaarpi7235 11 วันที่ผ่านมา

      Yar ket kan bitho msg madi kushi pado astrali dod loose agoythu nam life end ago movement bandide 1 lakh rupee loose aythu evathu

  • @dakshayinihsdakshayinihs2368
    @dakshayinihsdakshayinihs2368 11 วันที่ผ่านมา

    ಮೇಡಂ ಮಾಂಸಾಹಾರ ಸೇವನೆ ಮಾಡುವರು ಯಾವ ರೀತಿ ಪೂಜೆ ಮಾಡುವುದು

    • @rgk522
      @rgk522  11 วันที่ผ่านมา

      ವಿಡಿಯೋ ಹಾಕ್ತೀನಿ

  • @sumithra1125
    @sumithra1125 11 วันที่ผ่านมา

    Hi madam namaste 🙏 Makkala education improve aglikke yav pooje madbeku please heli...

    • @rgk522
      @rgk522  11 วันที่ผ่านมา

      K

  • @Nidhi-dhanush-123
    @Nidhi-dhanush-123 11 วันที่ผ่านมา

    ನಿನ್ನೆ video hakthini antha reply madidri tq so much medam
    ನನ್ನ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಇದೆ ಎಲ್ಲಿ ಡಾಕ್ಟರ್ ಹತ್ರ ತೋರಿಸಿದ್ರು ಸರಿ ಆಗ್ತಿಲ್ಲ ಕಷ್ಟ ಅಂತಿದಾರೆ
    ನನ್ನ ಕೋರಿಕೆ ಇದೆ ಆಗಿತ್ತು ರಾಯರು ನನ್ನ ಅರೋಗ್ಯ ಸರಿ ಮಾಡ್ತಾರೆ ಅಂಥ ಆದ್ರೆ 7 ವಾರದಲ್ಲಿ ಏನು ಬದಲಾವಣೆ ಆಗಿಲ್ಲ
    ನನಗೆ ಕಿವಿ ಸಮಸ್ಯೆ ಇದೆ ಮೇಡಂ ನಂಗೆ 25 year ಈಗ ಸಡನ್ ಆಗಿ 1 year back hige ಆಗಿದ್ದು ಮಾನಸಿಕವಾಗಿ ತುಂಬಾ ಕುಗ್ಗಿಹೋಗಿದಿನಿ
    ಎಜುಕೇಷನ್ ಮಾಡ್ತ ಇದೀನಿ ತುಂಬಾ ನೋವು ಆಗ್ತಿದೆ mam 🥲🙏🙏🙏🙏

    • @rgk522
      @rgk522  11 วันที่ผ่านมา

      Instagram. Id kodtini adak. Nimd ond photo send madi en problem nod heltini aa solution madkoli

    • @Nidhi-dhanush-123
      @Nidhi-dhanush-123 11 วันที่ผ่านมา

      @rgk522
      Ha tq mam send madi tq so much
      ನಿಮ್ಮ ಮೂಲಕ ಆದ್ರೂ ರಾಯರು ಅನುಗ್ರಹ ಸಿಗಲಿ 🙏🙏🙏

    • @Nidhi-dhanush-123
      @Nidhi-dhanush-123 11 วันที่ผ่านมา

      ಓದುವ ಸಲುವಾಗಿ ಡಿಗ್ರಿ ಆದಮೇಲೆ ಕೋಚಿಂಗ್ ತನಗೊಂಡು ರೂಮ್ ಮಾಡಿ ಓದ್ತಾ ಇದ್ದೆ ಆದ್ರೆ ಸಡನ್ ಆಗಿ ಆರೋಗ್ಯದಲ್ಲಿ ಕನಸಲ್ಲೂ ಕಾಣದೆ ಇರೋ ಅಷ್ಟು ಬದಲಾವಣೆ ಆಗೋಯ್ತು
      ಹಾಗೆ ಲೆಗೇಜ್ ತಗೊಂಡು ಖಾಲಿ ಕೈ ನಲ್ಲಿ ವಾಪಸ್ ಊರಿಗೆ ಬಂದೆ ಮೇಡಂ
      ಅಪ್ಪ ಅಮ್ಮನಿಗೆ ನಿರಾಸೆ ಆಗೋ ಹಾಗೆ ಮಾಡ್ದೆ job thagondu ಬರ್ತಿನಿ ಅಂಥ ankondru ಅದು ಯಾವ್ದು ಆಗ್ಲಿಲ್ಲ mam .. ಅಪ್ಪ ಅಮ್ಮನಿಗೆ ನಾವು 3 ಜನ ಹೆಣ್ಣು ಮಕ್ಕಳು
      ಇಷ್ಟು ಆದ್ರೂ ಓದೋದು ಬಿಟ್ಟಿಲ್ಲ mam ದೇವ್ರು ಮೇಲೆ ನಂಬಿಕೆ ಇಟ್ಟು ಜೀವನ ಮಾಡ್ತ ಇದೀನಿ🥲🙏🙏

    • @Nidhi-dhanush-123
      @Nidhi-dhanush-123 11 วันที่ผ่านมา

      Bere yenadru solutions edre heli mam plzzz🙏

    • @rgk522
      @rgk522  11 วันที่ผ่านมา

      ​@@Nidhi-dhanush-123instagram.com/raghavendra_kaarunya?igsh=ZnJhMGdteWY2bTk=

  • @nagartnat9528
    @nagartnat9528 11 วันที่ผ่านมา

    Om shree guru Ragavidraya namaha 🙏🙏🙏🙏🙏