- 116
- 265 266
. ಶ್ರೀ ರಾಘವೇಂದ್ರ ಕಾರುಣ್ಯ
เข้าร่วมเมื่อ 17 ก.พ. 2024
ರಾಯರ ಪೂಜಾ ವಿಧಾನ ಆಚರಣೆ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚಿನ ಮಾಹಿತಿ ಗಾಗಿ ನನ್ನ ಚಾನೆಲ್ ಗೆ ಭೇಟಿ ನೀಡಿ
ರಾಯರ ಫೋಟೋ ಮನೆಯಲ್ಲಿದ್ದರೆ ಈ ರೀತಿ ಮಾಡಿ ಮೈಲಿಗೆಯನ್ನು ಪಾಲಿಸಿ ಒಳ್ಳೆಯದು
ಮನೆಯಲ್ಲಿ ರಾಯರಿದ್ದಾರೆ ಎಂದರೆ ಯಾವ ರೀತಿ ನಾವು ಮಡಿ ಮೈಲಿಗೆಯನ್ನು ಪಾಲನೆ ಮಾಡಬೇಕು #raghavendra #rayaravrata #mantralaya
มุมมอง: 325
วีดีโอ
ಮೌನಿ ಅಮಾವಾಸ್ಯೆ ಮಂಗಳವಾರ ಶಕ್ತಿಶಾಲಿ ವಿಶೇಷ ಅಮಾವಾಸ್ಯೆ ರಾಯರ ಪೂಜೆ ಜೊತೆಗೆ ಅಮ್ಮನವರ ಪೂಜೆ ಹೀಗೆ ಮಾಡಿ
มุมมอง 5922 ชั่วโมงที่ผ่านมา
ಮೌನಿ ಅಮಾವಾಸ್ಯೆಯಂದು ರಾಯರ ಪೂಜೆ ಹೀಗೆ ಮಾಡಿ #amavasya #raghavendra
ಏಕಾದಶಿಯ ದಿನ ಪ್ರಯಾಣ ಮಾಡುವ ಸಂದರ್ಭ ಬಂದರೆ ಮತ್ತೆ ವ್ರತಾಚರಣೆ ಮಾಡುವವರು ಮಧ್ಯ ಏಕಾದಶಿ ಬಂದರೆ ಏನು ಮಾಡಬೇಕು
มุมมอง 7032 ชั่วโมงที่ผ่านมา
ಪ್ರಯಾಣ ಮಾಡುವವರು ಮತ್ತು ವ್ರತ ಆಚರಣೆ ಮಾಡುವವರು ಏಕಾದಶಿ ಆಚರಣೆ ಹೇಗೆ ಮಾಡಬೇಕು #rayaravrata
ಮಾಂಸ ಹಾರ ತಿನ್ನುವವರು ರಾಯರ ಫೋಟೋ ಮನೆಯಲ್ಲಿ ಇಡಬಹುದು ಇಟ್ಟಿದ್ದರೆ ಯಾವ ನಿಯಮಗಳನ್ನು ಪಾಲಿಸಬೇಕಾಗುತ್ತದೆ
มุมมอง 1.4K4 ชั่วโมงที่ผ่านมา
ನಾನ್ ವೆಜ್ ತಿನ್ನುವವರು ರಾಯರ ಫೋಟೋ ಮನೆಯಲ್ಲಿದ್ದರೆ ಯಾವ ನಿಯಮಗಳನ್ನು #raghavendra #mantralaya
ಅಚಾನಕ್ಕಾಗಿ ಒದಗಿದ ಕಷ್ಟ ಕಳೆದುಕೊಳ್ಳಲು ಮಾಡುವ ರಾಯರ ಮೂರು ದಿನದ ಅನುಷ್ಠಾನ
มุมมอง 8454 ชั่วโมงที่ผ่านมา
ರಾಯರಿಗೆ ಮೂರು ದಿನದ ಅನುಷ್ಠಾನ ಅಥವಾ ವ್ರತ ಹೇಗೆ ಮಾಡುವುದು #rayaravrata
ಶಟ್ಟಿಲಾ ಏಕಾದಶಿ 25/1 2025 ದಶಮಿ ಏಕಾದಶಿ ದ್ವಾದಶಿ ಆಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ
มุมมอง 2.5K12 ชั่วโมงที่ผ่านมา
ಶನಿವಾರ ಏಕಾದಶಿ ಆಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ #rayaravrata
ಮಕ್ಕಳಿಗೆ ವಿದ್ಯೆ ಹೆಚ್ಚಾಗಿ ಸ್ಮರಣೆಯಲ್ಲಿ ಉಳಿಯಲು ರಾಯರ ಈ ಪೂಜೆ ಮಾಡಿ
มุมมอง 2.4K14 ชั่วโมงที่ผ่านมา
ಮಕ್ಕಳ ವಿದ್ಯಾಭಿವೃದ್ಧಿಗಾಗಿ ರಾಯರಿಗೆ ಈ ರೀತಿ ಸೇವೆ ಮಾಡಬಹುದು #rayaravrata #raghavendra
ರಾಯರ ಪೂಜೆಯಲ್ಲಿ ನಾವು ತೋರುತ್ತಿರುವ ನಿರ್ಲಕ್ಷಗಳು ಭಾಗ 2
มุมมอง 2.2K16 ชั่วโมงที่ผ่านมา
ನಾವು ಪೂಜೆಯಲ್ಲಿನ ಈ ತಪ್ಪುಗಳನ್ನು ಸರಿಪಡಿಸಿಕೊಂಡರೆ ರಾಯರ ಅನುಗ್ರಹ ಹೆಚ್ಚಾಗುವುದು #mantralaya # #raghavendra # #
21, 48, 7 ವಾರದ ವ್ರತ, ಯಾವುದೇ ರಾಯರ ವ್ರತ ಮಾಡುತ್ತಿರಲಿ ಅಂತಹವರು ಶನಿವಾರ ಆಂಜನೇಯ ಸ್ವಾಮಿ ಪೂಜೆ ಹೀಗೆ ಮಾಡಲೇಬೇಕು
มุมมอง 1.4K19 ชั่วโมงที่ผ่านมา
ರಾಯರ ವ್ರತ ಮಾಡುತ್ತಿರುವವರು ಮಧ್ಯ ಸಿಗುವ ಶನಿವಾರ ವಾಯುದೇವ ಪೂಜೆ ಹೇಗೆ ಮಾಡಬೇಕು #rayaravrata
ರಾಯರ ವಿಚಾರದಲ್ಲಿ ಈ ನಿರ್ಲಕ್ಷಗಳನ್ನು ತೋರುತ್ತಿದ್ದೀರಾ ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ
มุมมอง 5K21 ชั่วโมงที่ผ่านมา
ರಾಯರ ವಿಚಾರದಲ್ಲಿ ನಾವು ಏನೆಲ್ಲಾ ತಪ್ಪುಗಳನ್ನು ಮಾಡುತಿದ್ದೇವೆ ಈ ವಿಡಿಯೋ ನೋಡಿ #mantralaya #rayaravrata
11 ಗುರುವಾರಗಳ ರಾಯರ ವ್ರತ (7 ಗುರುವಾರದ ವ್ರತದಲ್ಲಿ ಸಂಕಲ್ಪ ಈಡೇರದಿದ್ದಾಗ ಈ ವ್ರತ ಮಾಡಬೇಕು )
มุมมอง 1.8Kวันที่ผ่านมา
11 ಗುರುವಾರ ರಾಯರ ವ್ರತ ಮಾಡುವ ವಿಧಾನ #mantralaya #rayaravrata
ರಾಯರಿಗೆ ಒಂಬತ್ತು ದಿನ ಮುಡಿಪು ಕಟ್ಟುವ ಸರಿಯಾದ ವಿಧಾನ
มุมมอง 795วันที่ผ่านมา
ರಾಯರಿಗೆ ಒಂಬತ್ತು ದಿನ ಮುಡಿಪು ಕಟ್ಟುವ ಸರಿಯಾದ ವಿಧಾನ
ಗುರುವಾರ 16/1/2025ಶುಭಯೋಗವಿದೆ ರಾಯರ ಸೇವೆ ತಪ್ಪದೆ ಮಾಡಿ ವ್ರತ ಪ್ರಾರಂಭ ಮಾಡುವವರು ಮಾಡಿ
มุมมอง 7Kวันที่ผ่านมา
ಗುರುವಾರ 16/1/2025ಶುಭಯೋಗವಿದೆ ರಾಯರ ಸೇವೆ ತಪ್ಪದೆ ಮಾಡಿ ವ್ರತ ಪ್ರಾರಂಭ ಮಾಡುವವರು ಮಾಡಿ
ಮನೆಯಲ್ಲಿ ರಾಯರ ಫೋಟೋ ಇಟ್ಟಿರುವವರು ದಿನನಿತ್ಯ ಈ ರೀತಿ ಪೂಜೆ ಸಲ್ಲಿಸಿ
มุมมอง 8K14 วันที่ผ่านมา
ಮನೆಯಲ್ಲಿ ರಾಯರ ಫೋಟೋ ಇಟ್ಟಿರುವವರು ದಿನನಿತ್ಯ ಈ ರೀತಿ ಪೂಜೆ ಸಲ್ಲಿಸಿ
ವೈಕುಂಠ ಏಕಾದಶಿ ಯಾರಿಲ್ಲ ಆಚರಣೆ ಮಾಡಿಲ್ಲ ಶನಿವಾರ( 18/1/2025)ಈ ರೀತಿ ಆಚರಣೆ ಮಾಡಿ
มุมมอง 44614 วันที่ผ่านมา
ವೈಕುಂಠ ಏಕಾದಶಿ ಯಾರಿಲ್ಲ ಆಚರಣೆ ಮಾಡಿಲ್ಲ ಶನಿವಾರ( 18/1/2025)ಈ ರೀತಿ ಆಚರಣೆ ಮಾಡಿ
ವೈಕುಂಠ ಏಕಾದಶಿ ಯಾರೆಲ್ಲಾ ಆಚರಣೆ ಮಾಡುತ್ತಿರ ತಪ್ಪದೇ ಈ ಅಕ್ಕಿ ಹಿಟ್ಟಿನ ದೀಪವನ್ನು ಹಚ್ಚಿ
มุมมอง 51514 วันที่ผ่านมา
ವೈಕುಂಠ ಏಕಾದಶಿ ಯಾರೆಲ್ಲಾ ಆಚರಣೆ ಮಾಡುತ್ತಿರ ತಪ್ಪದೇ ಈ ಅಕ್ಕಿ ಹಿಟ್ಟಿನ ದೀಪವನ್ನು ಹಚ್ಚಿ
ನಿಮ್ಮ ಕಷ್ಟ ಏನೇ ಇರಲಿ ರಾಯರಿಗೆ ಈ ರೀತಿ ಮುಡಿಪು ಕಟ್ಟಿ ರಾಯರು ಖಂಡಿತ ಅನುಗ್ರಹ ಮಾಡುತ್ತಾರೆ
มุมมอง 75814 วันที่ผ่านมา
ನಿಮ್ಮ ಕಷ್ಟ ಏನೇ ಇರಲಿ ರಾಯರಿಗೆ ಈ ರೀತಿ ಮುಡಿಪು ಕಟ್ಟಿ ರಾಯರು ಖಂಡಿತ ಅನುಗ್ರಹ ಮಾಡುತ್ತಾರೆ
ವೈಕುಂಠ ಏಕಾದಶಿಯಂದು ರಾಯರ ಪ್ರೀತಿಗೆ ಪಾತ್ರರಾಗಬೇಕೇ ಈ ರೀತಿ ಸೇವೆ ಮಾಡಿ @ಶ್ರೀ ರಾಘವೇಂದ್ರ ಕಾರುಣ್ಯ
มุมมอง 2.5K14 วันที่ผ่านมา
ವೈಕುಂಠ ಏಕಾದಶಿಯಂದು ರಾಯರ ಪ್ರೀತಿಗೆ ಪಾತ್ರರಾಗಬೇಕೇ ಈ ರೀತಿ ಸೇವೆ ಮಾಡಿ @ಶ್ರೀ ರಾಘವೇಂದ್ರ ಕಾರುಣ್ಯ
12,13,14 ನೇ ತಾರೀಕು ರಾಯರಿಗೆ ಮೂರು ದಿನ ಮಾಡುವ ವಿಶಿಷ್ಟ ಅನುಷ್ಠಾನ ತಪ್ಪದೇ ಮಾಡಿ ರಾಯರ ಕೃಪೆಗೆ ಪಾತ್ರರಾಗಿ
มุมมอง 5K14 วันที่ผ่านมา
12,13,14 ನೇ ತಾರೀಕು ರಾಯರಿಗೆ ಮೂರು ದಿನ ಮಾಡುವ ವಿಶಿಷ್ಟ ಅನುಷ್ಠಾನ ತಪ್ಪದೇ ಮಾಡಿ ರಾಯರ ಕೃಪೆಗೆ ಪಾತ್ರರಾಗಿ
ಗಂಡ ಹೆಂಡತಿ ಮಧ್ಯೆ ಸದಾ ಜಗಳವಾಗುತ್ತಿದ್ದರೆ ರಾಯರಿಗೆ ಸಂಬಂಧಿಸಿದ ಈ ಸೇವೆಗಳನ್ನು ಮಾಡಿ
มุมมอง 95714 วันที่ผ่านมา
ಗಂಡ ಹೆಂಡತಿ ಮಧ್ಯೆ ಸದಾ ಜಗಳವಾಗುತ್ತಿದ್ದರೆ ರಾಯರಿಗೆ ಸಂಬಂಧಿಸಿದ ಈ ಸೇವೆಗಳನ್ನು ಮಾಡಿ
ಗುರು ಸ್ತೋತ್ರವನ್ನು ಹೆಣ್ಣು ಮಕ್ಕಳು ಪಠಿಸಬಹುದಾ ಸಾಕ್ಷಿ ಸಮೇತ ಇಲ್ಲಿದೆ ನೋಡಿ
มุมมอง 65421 วันที่ผ่านมา
ಗುರು ಸ್ತೋತ್ರವನ್ನು ಹೆಣ್ಣು ಮಕ್ಕಳು ಪಠಿಸಬಹುದಾ ಸಾಕ್ಷಿ ಸಮೇತ ಇಲ್ಲಿದೆ ನೋಡಿ
ಏಕಾದಶಿ ಆಚರಣೆಯಲ್ಲಿ ಮಾಡುತ್ತಿರುವ ತಪ್ಪುಗಳೇನು? ಏಕಾದಶಿಗೆ ಸಂಬಂಧಿಸಿದಂತೆ ನಿಮ್ಮೆಲ್ಲ ಗೊಂದಲಗಳಿಗೆ ಪರಿಹಾರ
มุมมอง 1.1K21 วันที่ผ่านมา
ಏಕಾದಶಿ ಆಚರಣೆಯಲ್ಲಿ ಮಾಡುತ್ತಿರುವ ತಪ್ಪುಗಳೇನು? ಏಕಾದಶಿಗೆ ಸಂಬಂಧಿಸಿದಂತೆ ನಿಮ್ಮೆಲ್ಲ ಗೊಂದಲಗಳಿಗೆ ಪರಿಹಾರ
ವೈಕುಂಠ ಏಕಾದಶಿಯ ದ್ವಾದಶಿಯ ಆಚರಣೆಯ ಸಂಪೂರ್ಣ ಮಾಹಿತಿ @ ಶ್ರೀ ರಾಘವೇಂದ್ರ ಕಾರುಣ್ಯ
มุมมอง 41921 วันที่ผ่านมา
ವೈಕುಂಠ ಏಕಾದಶಿಯ ದ್ವಾದಶಿಯ ಆಚರಣೆಯ ಸಂಪೂರ್ಣ ಮಾಹಿತಿ @ ಶ್ರೀ ರಾಘವೇಂದ್ರ ಕಾರುಣ್ಯ
ಗುರುವಾರ (2/1/2025)ಪುನರ್ವಸು ನಕ್ಷತ್ರದ ಯೋಗವಿದೆ ಬಹಳ ವಿಶೇಷ ರಾಯರ ಸೇವೆ ಹೀಗೆ ಮಾಡಿ
มุมมอง 13K21 วันที่ผ่านมา
ಗುರುವಾರ (2/1/2025)ಪುನರ್ವಸು ನಕ್ಷತ್ರದ ಯೋಗವಿದೆ ಬಹಳ ವಿಶೇಷ ರಾಯರ ಸೇವೆ ಹೀಗೆ ಮಾಡಿ
ರಾಯರು ಅತಿ ಶೀಘ್ರವಾಗಿ ಒಲೆದು ಸಪ್ನದಲ್ಲಿ ಕಂಡು ಸೂಚನೆ ನೀಡಬೇಕು ಹೀಗೆ ಮಾಡಿ ನೋಡಿ
มุมมอง 4.9K21 วันที่ผ่านมา
ರಾಯರು ಅತಿ ಶೀಘ್ರವಾಗಿ ಒಲೆದು ಸಪ್ನದಲ್ಲಿ ಕಂಡು ಸೂಚನೆ ನೀಡಬೇಕು ಹೀಗೆ ಮಾಡಿ ನೋಡಿ
ರಾಘವೇಂದ್ರ ಸ್ವಾಮಿಗಳೆಂದರೆ ಯಾರು ಅವರು ಏತಕ್ಕಾಗಿ ಭೂಮಿಯಲ್ಲಿ ಜನ್ಮ ತಾಳಿ ಭಕ್ತರ ಕಷ್ಟ ಕಳೆಯುತ್ತಿದ್ದಾರೆ
มุมมอง 34621 วันที่ผ่านมา
ರಾಘವೇಂದ್ರ ಸ್ವಾಮಿಗಳೆಂದರೆ ಯಾರು ಅವರು ಏತಕ್ಕಾಗಿ ಭೂಮಿಯಲ್ಲಿ ಜನ್ಮ ತಾಳಿ ಭಕ್ತರ ಕಷ್ಟ ಕಳೆಯುತ್ತಿದ್ದಾರೆ
ರಾಯರ ಪೂಜೆಯ ವೇಳೆ ಅತಿಯಾದ ಮೊಬೈಲ್ ಬಳಕೆ ಮಾಡುತ್ತಿದ್ದೀರಾ ಈ ವಿಡಿಯೋ ನೋಡಿ
มุมมอง 77028 วันที่ผ่านมา
ರಾಯರ ಪೂಜೆಯ ವೇಳೆ ಅತಿಯಾದ ಮೊಬೈಲ್ ಬಳಕೆ ಮಾಡುತ್ತಿದ್ದೀರಾ ಈ ವಿಡಿಯೋ ನೋಡಿ
ರಾಯರೇ ಸ್ವತಹ ಮೆಚ್ಚುವಂತಹ ಈ ನಿಯಮಗಳನ್ನ ಹೆಣ್ಣು ಮಕ್ಕಳು ಪಾಲಿಸಿ, ಮನೆಗೆ ಒಳ್ಳೆಯದು
มุมมอง 3.4Kหลายเดือนก่อน
ರಾಯರೇ ಸ್ವತಹ ಮೆಚ್ಚುವಂತಹ ಈ ನಿಯಮಗಳನ್ನ ಹೆಣ್ಣು ಮಕ್ಕಳು ಪಾಲಿಸಿ, ಮನೆಗೆ ಒಳ್ಳೆಯದು
Akka plz reply madi obba akka nimage comment madidare alva hage ond samasye kaleli anta vrtha pooje madativi samsye ede anta namage modale gottirutte adare vratha pooje maduvagalu a samsye hage ede anta gottagodu a samsye ennu hecchu anusodu asare rayaru a samsye bage hariyalla anta helidaga akka plz heli akka
Video haktini
Thank you mam tumba ಚೆನ್ನಾಗಿ ಮಾಹಿತಿ ತಿಳಿಸಿದ್ದಕ್ಕೆ ಓಂ ಶ್ರೀ ರಾಘವೇಂದ್ರಾಯ ನಮಃ ರಾಯಾರಿದ್ದಾರೆ ರಾಯಾರಿದ್ದಾರೆ ರಾಯರಿದ್ದಾರೆ
🙏👌🎉
Om shree guru Ragavidraya namaha 🙏🙏🙏🙏🙏
ಅಮ್ಮ ನಿಮ್ಮ ಎಲ್ಲ ವಿಡಿಯೋ ಒಂದು ಕಡೆ ಸಿಗುವಹಾಗೆ ಮಾಡಿ 🙏
Ide Channel nalle ide
ಅಮ್ಮ ಏಕಾದಶಿ 3 ದಿನ ಅನ್ನ ಊಟ ಮಾಡಬಾರದು ಅಂತಾರಲ್ಲ ಅದರ ಬಗ್ಗೆ tilisi
Mam nanu November inda pooje mdtidni dina early morning mdtidni. Matte ekdsi mdtidni adre pooje shuru mdilike shuru mdiddglind ilivrgu thumb novglee kottvree ganda loan mdkond game adirod thamma kuda 25lacvrgu sala madi game madidane idella gotgidd rayara pooje shuru mdidmele gotait nange dina andre January first inda evtinvrgu nemdi ilde odaddtidni enu karna anta. Gotil rayaru kansli bandidkee nanu rayar pooje shuru madiddu adru yake rayaruu nange avr anugrah kodtil mam
ನಿಮ್ಮ ಪ್ರಶ್ನೆನಲ್ಲೇನೇ ಉತ್ತರ ಇದೆ ರಾಯರ ಪೂಜೆ ಮಾಡಿದ್ಮೇಲೆ ಅವರಿಬ್ಬರೂ ಆಡ್ತಿರೋದು ಗೊತ್ತಾಗಿದೆ ಅಂತಂದ್ರೆ ಅದಿನ್ನೂ ನಿಮಗೆ ತಿಳಿಯೋದು ತಡ ಆಗಿದ್ರೆ ಇನ್ನೂ ಅದ್ರಿಂದ ಒಂದಷ್ಟು ಸಮಸ್ಯೆ ಆಗಿರೋದು ನಿಮಗೆ ಆ ಸಮಸ್ಯೆನ ಗೊತ್ತು ಮಾಡಿದರೆ ಅಂದ್ರೆ ಅಲ್ಲಿ ನಿಮಗೆ ರಾಯರ ಅನುಗ್ರಹ ಆಗಿದೆ ಅಂತ ಅರ್ಥಮಾಡಿಕೊಳ್ಳಿ ಅವರ ಸೇವೆನ ಮುಂದುವರಿಸಿಕೊಂಡು ಹೋಗಿ ಮುಂದೆ ಒಳ್ಳೆಯದಾಗುತ್ತೆ ಆದರೆ ಜೀವನದಲ್ಲಿ ಇನ್ಯಾವತ್ತೂ ರಾಯರು ಪೂಜೆ ಮಾಡಿದ್ಮೇಲೆ ನನಗೆ ಕಷ್ಟ ಜಾಸ್ತಿ ಆಯ್ತು ಅನ್ನೋ ಮಾತು ಆಡಬೇಡಿ
🙏🙏🎉
🙏🙏🙏
ಅಮ್ಮ ದೇವರ ಮನೆಯಲ್ಲಿ ಬಣ್ಣದ ರಂಗೋಲಿ ಹಾಕಬಹುದೇ ಏಕೆಂದರೆ ನಮ್ಮ ದೇವರ ಮನೆಯಲ್ಲಿ ಬಿಳಿ ಟೈಲ್ಸ್ ಇವೆ ಅದಕ್ಕೆ ಕೆಲ್ಲಿದೆ ಅಮ್ಮ ನಾನು ಪ್ರತಿ ಗುರುವಾರ ಉಪವಾಸ ಮಾಡುತೇನೆ ಈಗ ಷಷ್ಠಿ ಮಾಡುತಿದ್ದೇನೆ ಮತ್ತು ಏಕಾದಶಿ ಮಾಡುತಿದ್ದೇನೆ ನಮ್ಮ ಯಜಮಾನರು ಪದೇ ಪದೇ ಉಪವಾಸ ಮಾಡಿದರೆ ಅರೋಗ್ಯ ಹಾಳಾಗುತ್ತೆ ಅಂತ ಕೋಪಿಸಿಕೊಳ್ಳುತ್ತಾರೆ ಎಲ್ಲವನ್ನು ಮಾಡಬಹುದೇ ಮದುವೆ ಯಾಗಿ 8 ವರ್ಷ ಆಯಿತು ಮಕ್ಕಲ್ಲಿಲ ಅಮ್ಮ ದಯವಿಟ್ಟು ತಿಳಿಸಿ ನಾನು ರಾಯರ ವ್ರತ ಮಾಡುತಿದ್ದೇನೆ ಅಮ್ಮ 🙏
@@sumaas9217 ಉಪವಾಸ ಎನ್ನುವುದು ರಾಯರ ಸೇವೆಗಳಲ್ಲಿ ಒಂದು ಆದರೆ ಆರೋಗ್ಯ ಸರಿ ಇಲ್ಲ ಎಂದಾದರೆ ಉಪವಾಸ ಮಾಡಿಯೇ ರಾಯರ ಸೇವೆ ಮಾಡಬೇಕೆಂದೇನಿಲ್ಲ ಸಂತಾನಕ್ಕೆ ರಾಯರ 21 ಇಲ್ಲ 48 ದಿನದ ವ್ರತದ ಭಕ್ತಿಯಿಂದ ಪರಿಹಾರ ಮಾಡಿಕೊಳ್ಳಿ ಅವರ ಸೇವೆಯನ್ನು ಬಿಡಬೇಡಿ ಖಂಡಿತ ಒಳ್ಳೆಯದಾಗುತ್ತದೆ
ಶ್ರೀಹರಿಗುರುರಾಘವೇಂದ್ರನಮ
ಅಕ್ಕ ನಾಳೆ ಉಪವಾಸ ಬಿಡೋ time ಎಷ್ಟಕ್ಕೆ ಅಕ್ಕ
8
🪷🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@SathyaRaghu07 ನೈವೇದ್ಯ ಗೆ ಮೊಸರನ್ನ ಇಡಬಹುದಾ ಅಕ್ಕ
Kalasa ittiddu yavaga tegibeku
Video haktini
Akka amnor andre yav devru akka
Lakshmi
Amma Buduvaara alva amavaase e pooje madboda amavase erodu buduvaara
ಇಲ್ಲ ಮಂಗಳವಾರನೇ ಪೂರ್ಣ ಅ ಮವಾಸ್ಯೆ ಇರೋದು
Hi akka nimmida tumba tilidukondivi tumba tq u...E guruvara rayara Pooja start madbhahuda heli akka plzz...
ಮಾಡಬಹುದು ತುಪ್ಪದ ದೀಪ ಹಚ್ಚದಕ್ಕೆ ಹೇಳಿದಿನಲ್ವ ಸಮಯ ಆಗಲೇ ಸಂಕಲ್ಪ ಮಾಡ್ಕೊಳ್ಳಿ ವ್ರತಕ್ಕೆ
@@rgk522 tq u sis...e guruvara rayara Pooja start madtini...
Akka nale Nan magala birthday ede...Jan 26...
ಹುಟ್ಟು ಹಬ್ಬದ ಶುಭಾಶಯಗಳು, ರಾಯರು ಆಯಸ್ಸು ಆರೋಗ್ಯ ಕೊಟ್ಟು ಒಳ್ಳೇದ್ ಮಾಡ್ಲಿ
ಅಮ್ಮ 🙏 ಧನ್ಯವಾದಗಳು
🙏
ರಾಯರಿ ಗೆ ನೈವಿದ್ಯ ಕೆ ಹಾಲು ಕಾಸಿ ಇಡಬೇಕಾ
S
💐🌹🙏🙏🙏🙏🙏ರಾಯರಿದರೆ 💐🌹
Amma nam aduge maneli devara photo Ittidivi alle nonveg kooda madtivi😢
Vandanaghalu🙏🙏🙏🙏🙏
Om shree raghavendraya namaha
ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏 ರಾಯರಿದ್ದಾರೆ ನಮ್ಮಜೊತೆ 🙏🙏
ಅಕ್ಕ ತೆಂಗಿನಕಾಯಿ ನಾ ಸುಲಿಬಾರ್ದ ಹಾಗೆ ಉಂಡೆ ಕಾಯಿನೇ ಇಟ್ಟು ಸಂಕಲ್ಪ ಮಾಡ್ಬೇಕಾ ಪ್ಲೀಸ್ ರಿಪ್ಲೈ ಮಾಡಿ ಅಕ್ಕ
Sulibardu
ಥ್ಯಾಂಕ್ಸ್ ಅಕ್ಕ
Nammappa raayareddaare
Om ಶ್ರೀ ಗುರು ರಾಘವೇಂದ್ರಾಯ ನಮಃ
Hi madam namaste, Jayanagara 4th block Rayara mata dalli Mruttika prasada sigutta....
Mam last Thursday vratha start made adu sarina
Om shree guru Ragavidraya namaha 🙏🙏🙏🙏🙏
Thanks a lot 🙏
🪷🙏ಹರಿ ಸರ್ವೋತ್ತಮ ಶ್ರೀ ಮನ್ ಮೂಲ ರಾಮೋ ವಿಜಯತೇ 🙏🪷ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🪷🙏
Namaste akka 🙏
TQ mam
Om Sri raghavedraya namaha
Howdu akka vrata madataedeni
ಅಪ್ಪ ಕಾಪಾಡಿ ನನ್ನ ಪ್ಪ ..
Amma nanage gotillade nanu parimala grantavannu tandu itakondidene . Navu nana vega tinativi. Evaga nanu parimala garantavanu en madali
Om shree guru Ragavidraya namaha 🙏🙏🙏🙏🙏
Shree guru raghavendra ayya namaha 🙏🙏 rayaru idare 🙏 rayaru idare 🙏 yellarunu kapadali thande 🙏🙏
ಶನಿವಾರ ಕಲಶ ಪೂಜಿರ್ತೀವಾಲ ಅಕ್ಕ ಪುನಃ ಭಾನುವಾರ ನು ಕಲಶ ಚೇಂಜ್ ಮಾಡಬೇಕಾಗುತ್ತ ಅಕ್ಕ
ಯಾವ ಕಳಶ ಮನೆ ದೇವರಿಗೆ ಇಟ್ಟಿರುವುದ
@rgk522 ಹೌದು ಅಕ್ಕ ಮನೆ ದೇವರ ಕಲಶ ಅಕ್ಕ ಮನೆ ದೇವರ ಪೂಜೆ ಶನಿವಾರ ಆ ದಿನನೇ change ಮಾಡೋದು ಅಕ್ಕ ವೆಂಕಟರಮಣ (ರಂಗನಾಥ ಸ್ವಾಮಿ ) ಮನೆ ದೇವರು akka
@@HemanthKumarAR-ve2whಶನಿವಾರ ಕಳಸ ವಿದ್ದರೆ ಇನ್ನು ಮುಂದಿನ ಶನಿವಾರ ಕಳಸ ತೆಗೆದು ಹೊಸ ಕಳಸ ಹೂಡಬೇಕು ಹಾಗೆಲ್ಲ ಮಾರನೇ ದಿನವೇ ವಿಸರ್ಜಿಸಬಾರದು
@@rgk522 ಸರಿ ಅಕ್ಕ ಅದಕ್ಕೆ ಕೇಳಿದೆ ಅಕ್ಕ ಥಾಂಕ್ ಯು akka🙏🏻
ಅಕ್ಕ ಶುಕ್ರವಾರ ರಾತ್ರಿ ರಾಗಿ ಮುದ್ದೆ ತಿನ್ನಬಹುದಾ ಅಕ್ಕ
ತಿನ್ನಬಾರದು ಬರೀ ಸಿಹಿ ಅವಲಕ್ಕಿ
ಸರಿ ಅಕ್ಕ ❤️🙏🏻
ಓಂ ರಾಘವೇಂದ್ರಾಯ ನಮಃ 🙏🏻🙏🏻🙏🏻🙇🏻♀️ ತುಂಬಾ ಧನ್ಯವಾದಗಳು ಅಕ್ಕ ❤️
Ragavendraya namaha 🙏🙏🙏
Namaste akka nanu sattana pallakage 21dena rayara murtika prasada kudetedeni evattege 9 days aetu nail Ekadashi eruderada kudebahuda teils 🙏🙏🙏🙏🙏
Vrata madta iddira
ಏಕಾದಶಿ ದಿನ ಮೃತಕ್ಕೆ ಸೇವನೆ ಮಾಡಬಾರದು
Howdu akka vrata madata edini🙏🙏🙏🙏🙏
ಅಕ್ಕ ಏಕಾದಶಿ ಉಪವಾಸ ಹೇಗೆ ಮಾಡೋದು an ತಿನ್ಬೇಕು ಹೇಳಿ
Namaste madam, nan rayara photo thandu poojistidini, 9 guruvarada vrata mugsidini but Nanna korike ederlilla,and rayarinda hoo prasada ashirvaada na 2 time kelidhini but Hoo prasada agtilla, yav reason ge ashirvaada sigtilla adu gottagtilla...
ಪೂಜೆ ಮಾಡಿ ಆದ ಮೇಲೆ ಹೂವು ಪ್ರಸಾದ ಕೊಡ್ತಾರೆ ಇದರ ಅರ್ಥ ಏನು ಮೇಡಂ
Sri Raghavendraya namaha
Om Sri raghavedraya namaha
Period adaga ekadashi upavas madabahuda medam
ಮಾಡಬಾರದು