ರಾಯರ ವಿಶೇಷ ವ್ರತ | 7 ವಾರಗಳಲ್ಲಿ ನೆರವೇರತ್ತೆ ನಿಮ್ಮ ಇಷ್ಟಾರ್ಥ || ನಮ್ಮ ರಾಯರಿದ್ದಾರೆ

แชร์
ฝัง
  • เผยแพร่เมื่อ 23 พ.ย. 2024

ความคิดเห็น • 2.4K

  • @nandininandini9472
    @nandininandini9472 2 ปีที่แล้ว +32

    ನಮಸ್ತೆ ಮೇಡಂ ನಾನು ಈ ವ್ರತ ಮಾಡತೇನೆ ಅಂದ ಒಂದೇ ದಿನಕ್ಕೆ ನಾನು ಅನ್ಕೊಂಡ್ ಕೆಲಸ ಆಯ್ತು ಮೇಡಂ ತುಂಬಾ ಖುಷಿ ಆಯ್ತು thank u soooo much medam

    • @sowmyagowda9715
      @sowmyagowda9715 6 หลายเดือนก่อน +1

      madam nan ganda na para sthree bidsboda

  • @PavitraPavitra-dk2in
    @PavitraPavitra-dk2in ปีที่แล้ว +16

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಿಜ ಅಮ್ಮ ನೀವು ಹೇಳಿಕೊಟ್ಟಿದ್ದ ಈ ರಾಘವೇಂದ್ರ ಸ್ವಾಮಿಯ ಏಳು ವಾರದ ವ್ರತ ವನ್ನು ನಾನು ಮಾಡಿದ್ದೆ ನೀವು ತಿಳಿಸಿದ ರೀತಿಯಲ್ಲಿ ನನಗೆ ಏಳು ವಾರ ಮುಗಿಯುವ ಅಷ್ಟರಲ್ಲಿ ನನಗೆ ಸಂತಾನ ಭಾಗ್ಯ ವನ್ನು ರಾಯರು ಕೊಟ್ಟಿದಾರೆ ಅಮ್ಮ ಇವಾಗ ನಂಗೆ 8 ತಿಂಗಳು ತುಂಬುತಾ ಬಂತು ಅಮ್ಮ ತುಂಬಾ ಧನ್ಯವಾದಗಳು ನಿಮಗೆ 💐💐🙏🙏 ದೇವರು ನಿಮಗೆ ಸಕಲ ಐಶ್ವರ್ಯ ಅರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ 🙏

    • @PARIMALACHARYA
      @PARIMALACHARYA  ปีที่แล้ว +3

      ತುಂಬಾ ಒಳ್ಳೇದು ಪವಿತ್ರ ಒಳ್ಳೇ ಸದ್ಗುಣ ಸಂಪನ್ನ ಶಿಶು ಜನನವಾಗಲಿ 👍🏻

    • @PavitraPavitra-dk2in
      @PavitraPavitra-dk2in ปีที่แล้ว

      ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮಸ್ತೆ ಅಮ್ಮ ನನಗೆ ಹೆಣ್ಣು ಮಗು ಜನಿಸಿದೆ ಜುಲೈ 20 ಗುರುವಾರ ಬೆಳಗ್ಗೆ 10.40ಕ್ಕೆ. ಎಲ್ಲಾ ನೀವು ಹೇಳಿಕೊಟ್ಟ ಪೂಜೆಯ ಫಲ 🙏 ತುಂಬಾ ಧನ್ಯವಾದಗಳು. ಮಗುವಿಗೆ ಹೆಸರನ್ನು ತಿಳಿಸಿ ದಯಮಾಡಿ ಅಮ್ಮ

    • @arathijogi4121
      @arathijogi4121 ปีที่แล้ว

      🙏🙏🙏

    • @shwetanaik3205
      @shwetanaik3205 12 วันที่ผ่านมา

      Sis nimge marriage agi est yr agit & enaru problem etta? Yakendre nanu pooje madide enu result kotila

  • @Umaraninagaraj
    @Umaraninagaraj 2 ปีที่แล้ว +39

    ತುಂಬಾ ಖುಷಿ ಆಯ್ತು... ನಿಮ್ಮ ಈ ವಿಡಿಯೋ ನೋಡಿ.... ನಮ್ಮ ಯಜಮಾನರ ತುಂಬಾ ಇಷ್ಟವಾದ ದೇವರು ರಾಯರು... ನಮ್ಮ ಮನೆಯವರು ಯಾವುದೇ ಕೆಲಸ ಮಾಡುವ ಮೊದಲು ರಾಯರನ್ನು ನೆನೆದುಕೊಂಡು ಮಾಡುತ್ತಾರೆ.. ನಮ್ಮ ಮಕ್ಕಳು ಗುರುವಾರದ ದಿನವೇ ಹುಟ್ಟಿದ್ದಾರೆ ನಮ್ಮ ಇಷ್ಟವಾದ ದೇವರು ರಾಯರೇ.. ಈ ಒಂದು ವ್ರತವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ.. ನಿಮಗೆ ತುಂಬಾ ಧನ್ಯವಾದಗಳು...

    • @nagarathnag8503
      @nagarathnag8503 ปีที่แล้ว

      Nan maga guruvara huttidane puje madudre oledu aguttha nan maga ge namge...

    • @gowrammabheemanna4715
      @gowrammabheemanna4715 ปีที่แล้ว +2

      ನಾನೂ ಕಂಡಿತಾ ಮಾಡಿ ನಿಮಗೆ ಒಳೆದು ಆದ ನಂತರ ತಿಲಿಸುತಿನಿ ಧನ್ಯವಾದಗಳು

    • @kirankumar-lf8xs
      @kirankumar-lf8xs ปีที่แล้ว +3

      Upavasa irbeka mam avath

  • @tmallappa1938
    @tmallappa1938 ปีที่แล้ว +54

    ಮೇಡಂ ನಾವು ಏಳು ಗುರುವಾರ ಪೂಜೆ ಮಾಡಿದ್ದೇವೆ ನಮಗೆ ಎರಡು ಪರಿಹಾರವಾಗಿವೆ 🙏🙏ಗುರು ರಾಘವೇಂದ್ರ ಸ್ವಾಮಿಯ 🌼ಭಾಗ್ಯ ಎಲ್ಲರಿಗೂ ದೊರೆಯಲಿ

    • @Rashmi-sd8mu
      @Rashmi-sd8mu 7 หลายเดือนก่อน +2

      upavasa madbeka ???

    • @vinuthar3139
      @vinuthar3139 5 หลายเดือนก่อน

      Madan upavasa ege estu time' heli

    • @ranjuhema8914
      @ranjuhema8914 2 หลายเดือนก่อน

      Sis nijvaglu agutta becoz besicaly I'm unlucky girl modlu kuda bere devrgella harake madkondiddu iderilla nan mele yav devrigu karune ella aadre idu agutta mam

  • @sudhan1216
    @sudhan1216 8 หลายเดือนก่อน +6

    🙏 ಮೇಡಮ್... ನಾನು ಪ್ರತಿ ಗುರುವಾರ ಉಪವಾಸ ಮಾಡಬೇಕು ಅಂತ ಇದೀನಿ, ರಾಯರಿಗೆ ನನ್ನ ಕಡೆ ಯಿಂದ ಒಂದು ತರಹದ ಭಕ್ತಿ ಅರ್ಪಿಸುವದಕ್ಕೆ, ನನ್ನ ಮನಸ್ಸಲ್ಲಿ ಅವರಿಗೊಸ್ಕರ ಒಂದು ಪುಟ್ಟ ಪ್ರೀತಿ, ನಂಬಿಕೆ ಇರುವುದಕ್ಕೆ, ಉಪವಾಸ ಮಾಡುವಾಗ ಏನು ತಿನ್ನಬೇಕು, ಏನು ತಿನ್ನಬಾರದೆಂದು ಹೇಳಿ, ಹಾಗೆ ಒಂದು ವೇಳೆ ಋತುಚಕ್ರ ಏನಾದರೂ ಆದರೆ ಹೇಗೆ ಉಪವಾಸ ನಿಲ್ಲಿಸಬೇಕಾ.... ದಯಮಾಡಿ ಹೇಳಿ.....

    • @prakrithik8791
      @prakrithik8791 หลายเดือนก่อน +1

      Howdu ruthu chakrada dinagalalli en madbeku😊

  • @mithungowda3777
    @mithungowda3777 2 ปีที่แล้ว +21

    For 11 days my mom did Puja for me to get job but within a week I got job thank you very much

    • @PARIMALACHARYA
      @PARIMALACHARYA  2 ปีที่แล้ว +1

      Great

    • @MallikaSM-q9v
      @MallikaSM-q9v ปีที่แล้ว

      Akka please tulsi na yav Dina idbeku yav Dina idbardu tilsi please 🙏🙏

    • @shalinishalu7621
      @shalinishalu7621 5 หลายเดือนก่อน

      Nijana

  • @nagalakshmimurthy7142
    @nagalakshmimurthy7142 2 ปีที่แล้ว +24

    ನೀವು ರಾಯರ ವ್ರತದ ಕುರಿತು ತಿಳಿಸಿದ್ದು ಒಳ್ಳೆಯದು. ನಾನೂ ಸಹ ವ್ರತವನ್ನು ಮಾಡಬೇಕೆಂದಿರುವೆ ನಿಮಗೆ ಅತ್ಯಂತ ಧನ್ಯವಾದಗಳು

  • @beyondglitz4644
    @beyondglitz4644 ปีที่แล้ว +11

    Nangu tumba problems ide. Nan madve agtila. Adke ಶ್ರೀ ಗುರು ರಾಘವೇಂದ್ರ ಸ್ವಾಮಿ ನೇ ನಂಬಿ ಇದ್ದೇನೆ.
    ಓಂ ಶ್ರೀ ಗುರು ರಾಘವೇಂದ್ರ ಯ ನಮ: 🙏

  • @kavyashree3959
    @kavyashree3959 8 หลายเดือนก่อน +1

    Om guru raghavendraya namaha. I did 7 weeks Pooja of Shree guru with a sankalpa he granted me that wish. Again I will do this Pooja for another wish🙏🏻🙏🏻

    • @kusumasn6600
      @kusumasn6600 7 หลายเดือนก่อน

      Mam what to do after offering gejje vastra and shalya to rayaru because every week we need to offer him... please guide me

    • @kavyashree3959
      @kavyashree3959 7 หลายเดือนก่อน

      ​@@kusumasn6600 we have to dispose gejje vastra but shalya can be used for 7 weeks after that it can be dropped in flowing river or well

  • @baluprasadjayaram9922
    @baluprasadjayaram9922 2 ปีที่แล้ว +18

    Madam thanku so much what u told is 200% truth I followed the same method which u told finally my dream came true 🙏🏻 plz all my friends follow the same method an get Shree guru Raghavendra Swamy blessings 🙏🏻🙏🏻🙏🏻🙏🏻🙏🏻

  • @ರಾಯರಮಗಳು
    @ರಾಯರಮಗಳು 2 ปีที่แล้ว +5

    Amma nam maneli tumba samasee ide...nan nm maneyalli yaru serodilla..atte mava oragitti yaru seralla amma 😭😭😭😭este taggi baggi hodru ...nan kandre jagalakke baratare ammma...nanu pooje madoku bidtare anta nambike illa...so manasalli bedkotini...nim aashirvaada irli nan mele nan makla mele ganda n mele irli amma🙏🙏🙏🙏

    • @lakshmi3410
      @lakshmi3410 ปีที่แล้ว

      Nimma ge olledagli antha nanu bedkothini

  • @manvithacnarayan3153
    @manvithacnarayan3153 2 ปีที่แล้ว +15

    ‌ನನಗು ಸಹ ವ್ರತ ಮಾಡಬೇಕು ಎಂಬ ಬಯಕೆ ಇತ್ತು, ನಿಮ್ಮಿಂದ ತಿಳಿದು ಒಳ್ಳೆಯದಾಯಿತು.
    ಧನ್ಯವಾದಗಳು..
    ಅಂತೆಯೆ ಒಂದು ಪ್ರಶ್ನೆ ಇದೆ,
    ಇಪ್ಪತ್ತೊಂದು ದಿನ ವರ್ತ ಇದೆ ಎಂದು ಕೇಳ್ಪಟ್ಟೆ, ಅದನ್ನು ಮಾಡಬೇಕೆಂದುಕೊಂಡಿರುವೆ, ದಯಮಾಡಿ ಅದರ ಬಗ್ಗೆ ತಿಳಿಸಿಕೊಡುವಿರ....

  • @nitinpadgaokar-su5zc
    @nitinpadgaokar-su5zc ปีที่แล้ว +14

    Am doing his puja from my young days. He is every thing for me.

  • @bhagyashreemadiwalar7108
    @bhagyashreemadiwalar7108 ปีที่แล้ว +5

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @svapparao207
    @svapparao207 2 ปีที่แล้ว +10

    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha

  • @kiranakh5719
    @kiranakh5719 ปีที่แล้ว +3

    Aka nanu he ratha madide nange rayaru kanasinali bandaru adre nanage Nana kasta kadime agolila denedene daste aguthide yake Elli plz Nana kanasinali rayaru bandu Nana thalee savaridaru enubeku kelu enadaru nanu elide astarali Maya agidaru plze replay nanage water gandathr vide plze really

  • @biryanibroseph210
    @biryanibroseph210 2 หลายเดือนก่อน +4

    7 weeks vratha madyadali periods adre en madbeku ?Heege continue madbeku ?

  • @Raghav_yathish
    @Raghav_yathish หลายเดือนก่อน

    E ondu vratha nana bhadukane balaesithu rayaridare antha thorsikodthu nanu akka ninge yavglu chiraruni ರಾಯರಿದ್ದಾರೆ anodu thumba sathya rayara na nambi mundre yalla olede aguthe om sri raghavendraya nahama❤

  • @sudhanarayanasudhakn9442
    @sudhanarayanasudhakn9442 ปีที่แล้ว +32

    ಪೂಜಾ ವಿಧಾನ ಒಮ್ಮೆ ನೀವು ಪ್ರತ್ಯಕ್ಷ ವಿಡಿಯೋ ಹಾಕಿ ತೋರಿಸಿದರೆ ಮತ್ತಷ್ಟು ಅನುಕೂಲ ವಾಗುತ್ತದೆ ಸೋದರಿ . ನಿಮಗೆ ಧನ್ಯವಾದಗಳು

    • @raghurraghur1446
      @raghurraghur1446 ปีที่แล้ว +1

      ಹೌದು ಅಕ್ಕ

    • @sujata7911
      @sujata7911 ปีที่แล้ว

      Nija mam story book sigutta mam tilasi

    • @sujatanaik4414
      @sujatanaik4414 ปีที่แล้ว

      ⁰0000

    • @manjunathappu5315
      @manjunathappu5315 ปีที่แล้ว

      ವಿಡಿಯೋ ಹಾಕಿ ಮಾಡೆಮ್ ಮತಸ್ಟ್ ಅನುಕೂಲ ವಾಗುತ್ತೆ

  • @baluappu9649
    @baluappu9649 2 ปีที่แล้ว +8

    ಓಂ ಶ್ರೀ ರಾಘವೇಂದ್ರ ಯಾ ನಮಃ 🙏❤😍ನನ್ನ ಪ್ರೀತಿಯ ಅಪ್ಪಾಜಿ ❤😊
    ಅಕ್ಕ ಗೆಜ್ಜೆ ವಸ್ತ್ರ ಅಂದ್ರೆ ಏನು? ದಯಬಿಟ್ಟು ಹೇಳಿ

    • @RanjuNandu-t4e
      @RanjuNandu-t4e 3 หลายเดือนก่อน +2

      Hatti inda haara madirodu siguttalla adu

    • @baluappu9649
      @baluappu9649 3 หลายเดือนก่อน

      @@RanjuNandu-t4e ಹೌದ ಥ್ಯಾಂಕ್ಸ್ ಬಾಸ್ ❤️

  • @chandanapanjini6466
    @chandanapanjini6466 ปีที่แล้ว +3

    Om Sri Guru Raghavendraya Namaha ❤️

    • @Nagendra-yo2by
      @Nagendra-yo2by ปีที่แล้ว

      Medam.nimma.number.kalsimedam.om.sri.raghavendrayanamaha.

  • @sarojasaru2477
    @sarojasaru2477 8 หลายเดือนก่อน +2

    ನಾವು ಮಾಡಿ ಇಷ್ಟಾರ್ಥ ಈಡೇರಿದೆ 🙏🙏 ರಾಯರಿದ್ದಾರೆ 🙏🙏

  • @nandinihm5459
    @nandinihm5459 ปีที่แล้ว

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ 🙏🙏🙏🤲🌹🌹🌹🌹🌹🙏🙏🙏🙏🙏

  • @durgagujjal3515
    @durgagujjal3515 2 ปีที่แล้ว +7

    Shree guru raghavendra swamy krupe yellara melu irali 🙏🙏🙏🙏

  • @shruthianil3410
    @shruthianil3410 4 หลายเดือนก่อน +3

    ನನಗೆ ಮೂರು ವಾರಕ್ಕೆ ರಿಸಲ್ಟ್ ಸಿಕ್ಕಿದೆ

  • @siddappamadiwal4051
    @siddappamadiwal4051 2 ปีที่แล้ว +5

    Pujyay raghvendray Sathya dharma ratayacha bhajatam kalpavrakshay namatam kamdhenave🙏🙏☘️☘️🔱🔱🥥🥥🌹🌹

    • @rekhakiran3138
      @rekhakiran3138 2 ปีที่แล้ว +1

      Medam ...guruvara vratha mugidha mele
      ..
      Bere Dina galu non veg upayogisabhodha pls heli ..🙏

    • @chirichiru1311
      @chirichiru1311 2 ปีที่แล้ว +1

      Madam monthly date bandre en madabeku Madam plz reply madi plz

  • @poornimagowda183
    @poornimagowda183 3 หลายเดือนก่อน

    Thumba ಧನ್ಯವಾದ ಮೇಡಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ ನಮ್ಮ ಮನೆಗೆ ರಾಯರ ಫೋಟೋ ನ ಮಂತ್ರಾಲಯ ಎಂದ ನಮ್ಮ ಮನೆಯರ ಫ್ರೆಂಡ್ಸ್ ತಂದು ಕೊಟ್ಟಿದಾರೆ ನಾನು evathu ಪೋಟೊ ಇಟ್ಟು ಪೂಜೆ ಮಾಡ್ತಿದೀನಿ ಆದ್ರೆ a photo nam ಮನೆಗೆ ದೇವರು ಬಂದು ನಂಗೆ ರಾಯರ ಫೋಟೋ ನೋಡ್ತಿದಾಗೆ ಕಣ್ಣಲಿ ನೀರು ತಡೆಯೋಕೆ ಆಗ್ಲಿಲ್ಲ ಇವತ್ತು ಬೆಳಗೇ ಪೂಜೆ ಮಾಡೋವಾಗ ನನ್ನ ಕಷ್ಟ yela yelkonde adre nange ದುಃಖ ತಡೆಯೋಕೆ ಆಗಲಿಲ್ಲ

  • @lathan1612
    @lathan1612 2 ปีที่แล้ว +14

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙏🙏

  • @shreemathibangera4800
    @shreemathibangera4800 2 ปีที่แล้ว +10

    Om shri gururagavendraya namaha🙏🙏🙏🙏🙏

  • @n435
    @n435 2 ปีที่แล้ว +15

    Shree Guru Raghavendraya Namha 🌹🌸🌺🙏🙏 🙏🙏🙏

    • @devikaraniys431
      @devikaraniys431 2 ปีที่แล้ว

      Guruvara upavasa madbeka or tiffin madabahuda 18 gejje vasthra or 18 line gejje vasthra hakabeka dayavittu thilisi

    • @roopaathani7759
      @roopaathani7759 2 ปีที่แล้ว

      @@devikaraniys431 mdm send your mobile no

    • @roopaathani7759
      @roopaathani7759 2 ปีที่แล้ว +1

      send your number mdm

    • @roopaathani7759
      @roopaathani7759 2 ปีที่แล้ว

      mdm pooje yavag shuru maadbeku mdm edu January tingalu

    • @tejasnp5272
      @tejasnp5272 ปีที่แล้ว

      Madam period timenalli hege madodu

  • @vanajakshivanja4370
    @vanajakshivanja4370 ปีที่แล้ว +1

    ಹರೇ.ಶ್ರೀನಿವಾಸ.....ಪೂಜ್ಯಾಯಾ.ರಾಘವೇಂದ್ರಾಯ.ಸತ್ಯಧರ್ಮ.ವ್ರತಾಯಾಚ.ಭಜತಾಂ.ಕಲ್ಪವೃಕ್ಷಾಯ.ನಾಮತಾಮಕಾಮಧೇನವೇ.ಶ್ರೀ.ಪರಿಮಲಾಆಚಾರ್ಯ.ಪಾಹಿಮಾಂ.ಪಾಹಿಮಾಂ.ಎನ್ನ.ಕುಟುಂಬ.ರಕ್ಷಮಾಂ.ರಕ್ಷಾಮ

  • @vanithasp9099
    @vanithasp9099 หลายเดือนก่อน

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಮೇಡಂ ಧನ್ಯವಾದಗಳು🙏🙏🙏🙏

  • @ManappaHunasagi111
    @ManappaHunasagi111 2 ปีที่แล้ว +5

    OM shree guru raaghavendra swaami namaha

  • @RamyaRGowda2000
    @RamyaRGowda2000 ปีที่แล้ว +6

    ರಾಯರಿದ್ದಾರೆ...🙏🙏🙏🥺🙇‍♀️

  • @shanthak5297
    @shanthak5297 2 ปีที่แล้ว +6

    Pushya maasadalli pooje madbahuda?, yakandre naale amavasya dinda next amavasya varege soonevu anta yav function madalla adke kelta idini dayavittu rply madi madam nanu next week inda sadya vadre pooja madbeku ankondini

  • @sudhaanimath3108
    @sudhaanimath3108 ปีที่แล้ว +1

    Thank u madam valle mahiti tilasakotri danyavadagalu

  • @varalakshmim5797
    @varalakshmim5797 11 หลายเดือนก่อน

    Tq madam I also completed this Pooja and I got best result also so thank you once again madam

  • @kanthrajd2535
    @kanthrajd2535 ปีที่แล้ว +3

    OM SHRI RAGHAVENDRAYA NAMAHA..🙏🌼🌼🌼🙏

  • @veenajoshi4880
    @veenajoshi4880 2 ปีที่แล้ว +4

    Shri guru Raghavendra Namo Namaha 🙏🏻🙏🏻🙏🏻💐💐💐 happy new year madam

    • @naveenshettyshetty1278
      @naveenshettyshetty1278 2 ปีที่แล้ว +1

      Tanks medam

    • @jamunakuttappa7891
      @jamunakuttappa7891 2 ปีที่แล้ว

      7 divasada pooje yalli .geje vastra 18 ele bere bere hakabeka.nima phone number kotare manage naima jote matanadi samasai pariharisakolabahudu.

    • @shilpaprabhakar7561
      @shilpaprabhakar7561 ปีที่แล้ว

      ನಾನು ಈ ಪೂಜೆ ಮಾಡಿದೀನಿ.. ನನಗೆ ಕೇಳಿ ಹೀಗೆ ಮಾಡ್ಬೇಕೊ ಹಾಗೆ ಭಕ್ತಿದಾನೆ ಮಾಡಿದೀನಿ... ನನಗೆ ಇದರ ಫಲ ಸಿಕ್ಕಿದೆ... ಹಾಗಾಗಿ ಅದನ್ನೇ ಪ್ರತಿ ಗುರುವಾರ ಮಾಡ್ತಾನೆಯಿದೀನಿ

  • @gururajjoshi9094
    @gururajjoshi9094 2 ปีที่แล้ว +14

    Vrata madun 7 weeks na naduve periods bandre??

    • @suhasinibv3757
      @suhasinibv3757 2 ปีที่แล้ว

      Pls answer this .......,?

    • @arathiaru5867
      @arathiaru5867 2 ปีที่แล้ว +2

      Pls

    • @shubhasridharasatish9800
      @shubhasridharasatish9800 2 ปีที่แล้ว +5

      You can skip that week. For example: 2 consecutive Thursdays vrata has been done and 1 week skipped. The next Thursday counts as the third Thursday.Mark your calendar.

    • @rekhakreddy3268
      @rekhakreddy3268 2 ปีที่แล้ว +2

      Hi madam nanu nim video nodidmele 7 varada vrata maadta iddini.madam nanage 1 & 1/2 year maga iddane tumba altane hatha maadtane channagi uta maadodilla malgodilla madam enadru parihara idre Tilsi plz madam nimma reply goskara wait maadta iddini madam

  • @vijayalakshmimantha1864
    @vijayalakshmimantha1864 ปีที่แล้ว

    Amma! ನನಗೆ ಕನಸಲಿ ಗೋಚರವಾಗೆದೆ ಪರಿಮಳ ಸೇವೆ ಮಾಡಬೇಕು ಯಂದು, ಅದನ ಹೇಗೆ ಮಾಡುವುದು ಯಂದು ತಿಳಿಸಿ ಕೊಡುವೆರಾ

  • @vijayalakshmimantha1864
    @vijayalakshmimantha1864 ปีที่แล้ว

    ಸ್ವಾಮಿ! ನನಗೆ ಕನಸಲಿ ಗೋಚರವಾಗೆದೆ ಪರಿಮಳ ಸೇವೆ ಮಾಡಬೇಕು ಯಂದು, ಅದನ ಹೇಗೆ ಮಾಡುವುದು ಯಂದು ತಿಳಿಸೆ ಕೊಡುವೆರಾ

  • @sureshasuri1175
    @sureshasuri1175 6 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರಯ ನಮಃ ನನಿಗು ರಾಘವೇಂದ್ರ ಸ್ವಾಮಿ ಒಳ್ಳೆಯದು ಮಾಡ್ತಾರೆ ಅಂತ ನಂಬತಿನಿ ನಾನು ಉಪವಾಸ ಮಾಡತಿನಿ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಒಳ್ಳೆಯದು ಮಾಡಲಿ ❤

  • @biryanibroseph210
    @biryanibroseph210 28 วันที่ผ่านมา

    Nanu vratha start madidini madam
    6 weeks agide
    Innu nan ankond iro kelsa agilla , neev heliro tarane follow madi early morning ali ney pooje mugsidini madam

  • @sidduappu7671
    @sidduappu7671 ปีที่แล้ว

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌺🌺🙏🙏

  • @chaithraar3123
    @chaithraar3123 10 หลายเดือนก่อน +1

    Tq madam...Niv helidna Nan follow maadde ..Nange this year 2024 assistant bank manager aagi job aytu...Nan 5years enda study maadtidde job sikkirlilla..but e varsha rayyaru hagu nam mane devr aashirvaada endane nange job sikkiddu..tqqq sooo much..❤❤❤

    • @PARIMALACHARYA
      @PARIMALACHARYA  10 หลายเดือนก่อน

      👍🏻

    • @deepaanuraj7548
      @deepaanuraj7548 6 หลายเดือนก่อน +1

      Am also doing this pooja i completed 6 weeks bt in case of periods can i skip to next week bcz I have doubt madbahuda atva skip madbeka anta so pls tell me nd I also waiting for my sbi result

  • @sushmasanjusushmasanju9980
    @sushmasanjusushmasanju9980 ปีที่แล้ว +1

    ರಾಘವೇಂದ್ರ ಸ್ವಾಮಿ... ನೀವು ಹೇಳಿದ್ದು ಮನಸ್ಸಿಗೆ ತುಂಬಾ ಖುಷಿ ಆಯ್ತು..... ತುಂಬಾ ಧನ್ಯವಾದಗಳು

  • @santhusk5614
    @santhusk5614 ปีที่แล้ว

    ಮೇಡಂನೊರೆ, ನೀವು ಹೇಳಿದ್ದೆಲ್ಲ ಒಂದು ವಿಡಿಯೋ ರೀತಿಯಾಗಿ ತೋರ್ಸ್ರಿ ಇನ್ನೂ ಚೆನ್ನಾಗಿ ಪೂಜೆ ಮಾಡಕ್ ಅನುಕೂಲ ಇರುತ್ತದೆ🙏

  • @NaveenKumar-td3jd
    @NaveenKumar-td3jd หลายเดือนก่อน +1

    ಮೇಡಂ ನಾವು 2nd shift Dutyಯಲ್ಲಿದ್ದಾಗ‌ ನಮಗೆ Permission ಸಿಗಲ್ಲ ನಾವು ಪೂಜೆಯನ್ನು ಮುಗಿಸಿ ಬೆಳಿಗ್ಗೆ ರಾಯರ ದೇವಾಲಯಕ್ಕೆ ಹೋಗಬಹುದ ನಮಗೆ ದಯವಿಟ್ಟು ತಿಳಿಸಿ

  • @preethigowda8378
    @preethigowda8378 วันที่ผ่านมา

    It's very easy ,&,give a good result

  • @Abhishek-id3hy
    @Abhishek-id3hy ปีที่แล้ว

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯಾರಿದ್ದಾರೇ..........🙏🙏🙏🙏

  • @lakshmis579
    @lakshmis579 2 หลายเดือนก่อน

    I v start this from next week for my daughter sake sister thanks for sharing 🙏

  • @huligeammahuligeamma1269
    @huligeammahuligeamma1269 ปีที่แล้ว

    ಓಂ ಶ್ರೀ ಗುರು ರಾಘವೇಂದ್ರಾಯಾ ನಮಃ 🙏🙏🙏🙏🙏🌹🙏🙏🙏🙏🙏🙏

  • @GeethaGeetha-js3ok
    @GeethaGeetha-js3ok 9 หลายเดือนก่อน

    Om sri guru Ragavendraya namaha elrigu olled madappa ragappa ❤❤❤❤

  • @anithag1235
    @anithag1235 ปีที่แล้ว +1

    Om Sri guru raagavendraya namaha
    Raayaru ellarigu olledu madali
    Naanu e anustana madthini

  • @Shruthis-cn4qi
    @Shruthis-cn4qi 10 วันที่ผ่านมา

    Om shreerama guru ragavendraya namaha

  • @pprakruthi866
    @pprakruthi866 4 วันที่ผ่านมา

    Madam in between periods adre next further continue madbahuda menstruation complete admele ???

  • @manjulanagrajmanjulanagraj9648
    @manjulanagrajmanjulanagraj9648 ปีที่แล้ว

    ಗುರು ರಾಘವೇಂದ್ರ ಸ್ವಾಮಿಯೇ ನಮ್ಹ 🙏🙏

  • @anithag1235
    @anithag1235 ปีที่แล้ว

    Om Sri guru raagavendraya namaha.namaste madam neevu helda hage rayara 7 varagala vratha madide madam.nanage thumba olledu agide.nijvaglu rayaru kaliyugada kamadhenu ennuvudu nanna jeevanadalli madiddare.nanage yava kasta bandru rayaru bandu pariharisuttade.ene kasta bandaru naanu rayara naama smarane madtini aga takshana nanna kastakke parihara sikkibidutte.ondu kshana nanage bhayavagutte naanu antha bakthena antha.nijvaglu rayaru karunamayi galu.

  • @mamthavishalkumargowda4004
    @mamthavishalkumargowda4004 5 หลายเดือนก่อน

    Om..hari om...🙏🙏🙏....🌸🌸🌸
    Om shree guru Ragavendraya namaha....🙏....🌸

  • @ShreyaPatil-ux8gm
    @ShreyaPatil-ux8gm 7 หลายเดือนก่อน

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @Gaju.honawade
    @Gaju.honawade 3 หลายเดือนก่อน

    ತುಂಭಾ ಧನ್ಯವಾದಗಳು ಅಕ್ಕಾ ನಾನು ಇ ವೃತ ಮಾಡುತ್ತೇನೆ

  • @hansikakarki3882
    @hansikakarki3882 ปีที่แล้ว

    Nanu nimma video na evathu nodta edini olleya mahithi danyavadagalu🙏

  • @PreranaAshrit
    @PreranaAshrit 9 หลายเดือนก่อน

    Sri Parimalacharyare koti koti naman namskargalu 🙏

  • @DEVARAJMg-vv2tc
    @DEVARAJMg-vv2tc ปีที่แล้ว

    Om Shree Guru Ragavendray Namaha Appa Gurudeva Kapadhu Tande 🚩🙏🙏🙏🙏🙏🚩

  • @DeepunidhiNisha
    @DeepunidhiNisha 2 หลายเดือนก่อน +1

    Mam Nan vrata start madide first day brahmin muhurtadalli madide but avattu ekadhasi anta evening temple hodaga gottaitu avattu madid pooje consider madbahuda

  • @raghugtraghugt4600
    @raghugtraghugt4600 2 ปีที่แล้ว

    ಮೇಡಂ ನನಗೆ ಮನೆಯಲ್ಲಿ ತುಂಬಾ ಕಷ್ಟ ಇದೆ ರಾಯರ ಪೂಜೆ ಮಾಡೋದು ಒಳ್ಳೇದು ಅಂಥ ಹೇಳಿದ್ದಿರಿ ಆದ್ರೆ ನನ್ನ ಅಂತೀರಾ ರಾಯರ ಫೋಟೋ ಇಲ್ಲ ಏಗೆ ಪೂಜೆ ಮಾಡೋದು ಹೇಳಿ

  • @ramyaramya644
    @ramyaramya644 7 หลายเดือนก่อน

    Namaskaara madam, vratha maduva dina upavasa madbeka tilisikodi, thank you

  • @mamathas5679
    @mamathas5679 11 วันที่ผ่านมา

    Namaste madam 16 ele andre Gowri habbadalli use madtivalla ada

  • @APPU-wu8ss
    @APPU-wu8ss ปีที่แล้ว

    Om Sri raghavendraya namaha pujyaya raghavendraya sathya Dharma rathayacha bhajatam kalpa whruksha namatha kamadenuve ,appa raghavendra swamy nin krupe Nan kutumbad melirali

  • @rashmipavan927
    @rashmipavan927 ปีที่แล้ว +1

    Namaste amma..navu gurubarada poojely astothra matnra helod olleda or gaithre mantra helod olleda gothagtilla Ma

  • @rameshjatti8698
    @rameshjatti8698 6 วันที่ผ่านมา

    Mam vrata maduvaga upavasa erabeka and upavasa yavaga bedabeku

  • @h.k.kavanamalnad5767
    @h.k.kavanamalnad5767 ปีที่แล้ว +1

    ಮ್ಯಾಮ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ.
    ಹಾಗೆ ನನ್ನದೊಂದು ಪ್ರಶ್ನೆ.
    ತಿಂಗಳ ಮುಟ್ಟಿನ ಸಮಯದಲ್ಲಿ 7 ವಾರ ವ್ರತ ಬಂಗವಾಗುವುದಿಲ್ಲವೇ ಒಂದು ವಾರ ನಿಂತರೆ...?

  • @ಬಾಳ್ಗೆಸಮೃಧ್ಧಿಯೊಂದಿಗೆ
    @ಬಾಳ್ಗೆಸಮೃಧ್ಧಿಯೊಂದಿಗೆ 6 หลายเดือนก่อน

    namma parimala achrayara vratha vannu nale indane shuru madtha idini......adre nanna marriage life alaytu munde enu antha gottilla ondu hen magu ide nanage rayara anugraha agbeku nanna jeevana ella reethiyallu sari hogbeku parimala acharyara anugraha nanagu agbeku om shree raghavendreya namaha.....raghappa kapadappa

  • @neelammakonantali3039
    @neelammakonantali3039 หลายเดือนก่อน

    ಧನ್ಯವಾದಗಳು ಮೇಡಂ 🙏

  • @supriyasg4369
    @supriyasg4369 ปีที่แล้ว

    ಓಂ ಶ್ರೀ ಗುರು ರಾಘವೇಂದ್ರ ನಮಃ

  • @jyotibagali6101
    @jyotibagali6101 3 หลายเดือนก่อน

    ಮೋದಲನೆ ವಾರದ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದಿರಾ ಆದರೆ ಮುಂದಿನ ವಾರಗಳಲ್ಲಿ ಹೇಗೆ ಮಾಡುವುದು ತೋರಿಸಿ ಕೋಡಿ 🙏🙏🙏

  • @TharasunilTharasunil-vr8pj
    @TharasunilTharasunil-vr8pj ปีที่แล้ว

    Sei ragavendra swami.gurugale....bimkrupe

  • @shanthammashanthamma4163
    @shanthammashanthamma4163 11 หลายเดือนก่อน

    ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ

  • @SurprisedFlowers-wv8uc
    @SurprisedFlowers-wv8uc 8 หลายเดือนก่อน

    Om namo sri guru raghavendra namaste 🙏 🙌 👏 😀 😳 👌 🙏 🙌

  • @Gurushekar-q6k
    @Gurushekar-q6k 3 หลายเดือนก่อน

    Om sri gururagavendraya namaha
    Om sri Gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    On sr

  • @ManjuManju-ox6is
    @ManjuManju-ox6is 4 หลายเดือนก่อน

    Namaste amma. Sankalpa hege madbeku pls sankalpa sloka helikodi❤❤❤🌹🌹🌹🙏🙏🙏🙏

  • @hamsaveni913
    @hamsaveni913 ปีที่แล้ว

    Thumba channagi heli kottri thank you 🙏

  • @KavitaBelagal-y1b
    @KavitaBelagal-y1b 4 หลายเดือนก่อน +1

    Thank you so much sister 💐💐

  • @shashidarswamy6937
    @shashidarswamy6937 ปีที่แล้ว

    Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha

  • @NandiniAmmu-oz4ss
    @NandiniAmmu-oz4ss 2 หลายเดือนก่อน

    ಧನ್ಯವಾದಗಳು ಮೇಡಂ ❤

  • @shashidarswamy6937
    @shashidarswamy6937 ปีที่แล้ว

    Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha

  • @AnilKumar-bq9uf
    @AnilKumar-bq9uf ปีที่แล้ว

    Thank you very much madam. For providing very good information on 7 Thursday's Sri Raghavendra Swamy Vrath. You have explained very well regarding the procedures to be follow and how to follow the procedures during the 7 Thursdays, Vrath and also regarding "dos and donts" thank you madam🙏🙏🙏🙏🙏

    • @PARIMALACHARYA
      @PARIMALACHARYA  ปีที่แล้ว +1

      Thanks and welcome

    • @mrpoojary-e7z
      @mrpoojary-e7z 11 หลายเดือนก่อน

      ​@@PARIMALACHARYA ದಯವಿಟ್ಟು ಎಲ್ಲಾ ರಾಯರ ಭಕ್ತರಲ್ಲಿ ಒಂದು ಪ್ರಾರ್ಥನೆ...ರಾಯರ ಭಕ್ತಿಯನ್ನು ಒಂದು ವ್ಯವಹಾರದಂತೆ ಯಾರು ಮಾಡಬೇಡಿ... ಅರ್ಥಾತ್ ಕೇವಲ ನಿಮ್ಮ ಕಾರ್ಯ ಸಿದ್ದಿಗೋಸ್ಕರ ಮಾಡುವ ಸೇವೆ ಅಲ್ಪ ಪಲವನ್ನು ಕೊಡುತ್ತದೆ .. ಗುರುಗಳ ಅಂತರಂಗ ಭಕ್ತರಾಗಲು ಪ್ರಯತ್ನಿಸಿ ಆಗ ನಿಮಗೆ ಮಹಾ ಪಲ ಸಿದ್ದಿ ಆಗುತ್ತದೆ

  • @JyotiRaju-li6vy
    @JyotiRaju-li6vy 22 วันที่ผ่านมา

    Amma 🙏nanna maglu madve agubeku nanaa thamma na jothe

  • @amulyacr8191
    @amulyacr8191 8 หลายเดือนก่อน

    Om sri guru Ragavendraya namaha🙏🙏

  • @missmandya6362
    @missmandya6362 4 หลายเดือนก่อน

    Dhanyavadagalu nanu e vrata madtini

  • @PushpaUllas
    @PushpaUllas 2 หลายเดือนก่อน

    sanklpa hege madodu annodu gottiralilla thilisi kottidake thanks madam

  • @anuradhavmdori9498
    @anuradhavmdori9498 2 หลายเดือนก่อน

    ಗುರುವೇ namaha. Amma vruta ಮದ್ಯ ದಲ್ಲಿ date problem bandre enu madodu. ದಯವಿಟ್ಟು ತಿಳಿಸಿ

  • @radhagovind7004
    @radhagovind7004 3 หลายเดือนก่อน

    Mam guruvara ekadhasi bandhaga ನಿವೇದ್ಯ madohagillava plz tulsi avga pooja count agutha mam

  • @shivalingashettyshivalinga5176
    @shivalingashettyshivalinga5176 ปีที่แล้ว

    🙏ಓಂ .ಶ್ರೀ.ರಾಘವೇಂದ್ರಯ. ನಮಃ

  • @shivashivu3248
    @shivashivu3248 ปีที่แล้ว

    🕉️🐒🚩ಜೈ ಶ್ರೀರಾಮ್ 🐒ಜೈ ಹನುಮಾನ್ 🐒🕉️🚩SG🚩

  • @anasuyapitambrashetti8608
    @anasuyapitambrashetti8608 5 หลายเดือนก่อน

    Om sri raghavendraya namha 🙏prati guruvaar vruta maadi upavasa madbeka madam please mam

  • @PradeepPuttu-x2y
    @PradeepPuttu-x2y 2 หลายเดือนก่อน

    Mam hennu makkalu maduve adavaru rayara pendent kuttigege darisaboda. Pls thilisi

  • @rakeshp8123
    @rakeshp8123 ปีที่แล้ว

    Ayyo en olledagutto eno... continues 2 years indha nammeneli yellatara pooje books yella madudru enenu samasye clear aagle illa...aadru nammaneli rayarna pooje madodu bittilla...nange yavdru melu nambike ildange agide...

  • @umabasarakod1909
    @umabasarakod1909 8 หลายเดือนก่อน +2

    Madam namaste , 1) wratada madhe mahileyarige ruthu adre yenu madodu , 2) hage prati week vratakke shelya hosadu tandu, Kade week vrata mugida mele shelya galannu navu upayoga madabahuda athawa yenu maduvadu tilisi

    • @PARIMALACHARYA
      @PARIMALACHARYA  8 หลายเดือนก่อน

      ಆ ವಾರ ಬೇಡ ಶಲ್ಯ ಹೇಳಿಲ್ಲ ನಾನು ಗೆಜ್ಜೆ ವಸ್ತ್ರ