ವೀರಪ್ಪನ್ ಅಡಗುತಾಣದಿಂದ ಕಳಂಕಿತಗೊಂಡಿತ್ತು ಮಹಾದೇವನ ಈ ಪುಣ್ಯಭೂಮಿ BharathaDarshana

แชร์
ฝัง
  • เผยแพร่เมื่อ 16 ก.ย. 2024
  • #bharathadarshana #travel #viralvideo #nature #kollegala #malemahadeshwara #malemahadeshwarahills #chamarajnagar #hanur #hanura #forest #border #wildnature #hilltemple #ooty #mysore #divine #hindupilgrimage #karnatakatourism #tamilnadutourism #mahadev #mahadeshwara #madeshwara #madappa #veerappan #veerappanstories
    ಚಾಮರಾಜನಗರ ಜಿಲ್ಲೆ ಹನೂರ ತಾಲೂಕಿನಲ್ಲಿ ಶ್ರೀ ಮಲೆ #ಮಹದೇಶ್ವರ ಬೆಟ್ಟದಲ್ಲಿರುವ ಶ್ರೀ ಮಲೆಮಹಾದೇಶ್ವರ ಸ್ವಾಮಿಯ ಸುಂದರವಾದ ಈ ದೇಗುಲ ಒಂದು ಹೊಸ ಅನುಭವ ನೀಡುತ್ತದೆ. ಇಲ್ಲಿನ ಪರಿಸರ, ದೇವಸ್ಥಾನದ ಧನಾತ್ಮಕ ಶಕ್ತಿ, ಅನ್ನದಾಸೋಹ, ಸ್ವಚ್ಚತೆ, ಮಾಹಿತಿಕೇಂದ್ರ, ಸುಸಜ್ಜಿತವಾದ ವಸತಿಗಳು ಹೀಗೇ ಒಂದು ಪರಿಪೂರ್ಣ ಶ್ರದ್ಧಾಕೇಂದ್ರ ಹೀಗಿರಬೇಕು ಎಂಬ ಮಾದರಿಯಾಗಿ ಕಾಣುತ್ತದೆ. ಮಹಾದೇವನ ಈ ಪರಮ ಪಾವನ ಪುಣ್ಯಕ್ಷೇತ್ರವನು ದರುಶನಗೈದು ಸಾರ್ಥಕವೆನಿಸಿತು. ಈ ದೇವಸ್ಥಾನ ಶ್ರೀ ಮಲೈ ಮಹಾದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಡಳಿತಕ್ಕೊಳಪಟ್ಟಿದೆ.

ความคิดเห็น •