ದೈವ ಭಕ್ತಿ ಮತ್ತು ಆಹಾರ ಕ್ರಮಗಳು | ಭಾಗ -4 | ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 7 ก.ย. 2024
  • ದೈವ ಭಕ್ತಿ ಮತ್ತು ಆಹಾರ ಕ್ರಮಗಳು | ಭಾಗ -4 | ಅವಧೂತ ಶ್ರೀ ವಿನಯ್ ಗುರೂಜಿ
    ಹಿಂದಿನ ಕಾಲದಲ್ಲಿ ಜನರು ತುಳಿತಕ್ಕೊಳಗಾದ ಸಂಧರ್ಬದಲ್ಲಿ ಅವರಿಗೆ ಪೂಜೆಗೆ ದಾರಿ ಕಾಣದಿದ್ದಾಗ ಪ್ರಕೃತಿಯಲ್ಲಿ ಮರ, ಕಲ್ಲುಗಳನ್ನು ಮತ್ತು ಅದರೊಳಗಿರುವ ಚೈತನ್ಯವನ್ನು ದೇವರೆಂದು ಭಾವಿಸಿ ಪೂಜೆ ಮಾಡಿ ತಾವು ತಿನ್ನುವ ಆಹಾರವನ್ನೇ ದೇವರಿಗೆ ಅರ್ಪಣೆ ಮಾಡುತ್ತಿದ್ದರು. ಹಾಗಿರುವಾಗಲೂ ಭಗವಂತ ಅದನ್ನು ಸ್ವೀಕಾರ ಮಾಡಿದ್ದಾನೆ. ದೈವಗಳೆಂದರೆ ಸಮಾನತೆಯ ಕ್ರಾಂತಿಕಾರರು. ದೇವರಿಗೆ ಯಾವುದೇ ರೀತಿಯ ಭೇದಭಾವವಿಲ್ಲ. ದೇವರು ಯಾರನ್ನೂ, ಯಾವುದನ್ನೂ ತಿರಸ್ಕಾರ ಮಾಡುವುದಿಲ್ಲ. ದೇವರಿಗೆ ಭಕ್ತ ಯಾವ ಆಹಾರ ಇಡುತ್ತಾನೆ ಅನ್ನುವುದು ಮುಖ್ಯವಲ್ಲ. ಯಾವ ಭಾವದಿಂದ ಪೂಜಿಸುತ್ತಾನೆ ಮತ್ತು ಅವನು ಎಷ್ಟು ಶುದ್ಧ ಅನ್ನುವುದು ಮುಖ್ಯವಾಗಿರುತ್ತದೆ. ಹಾಗೆಯೇ ನಮ್ಮ ಕೃತಜ್ಞತೆಯನ್ನು ಸಮರ್ಪಣೆ ಮಾಡುವುದೇ ಪ್ರಾರ್ಥನೆ. ಒಂದೊಂದು ದೇವಸ್ಥಾನಗಳಲ್ಲೂ ಅದರ ಸಂಪ್ರದಾಯ ಮತ್ತು ಅಲ್ಲಿನ ಪಾರಂಪರಿಕ ನಡತೆಗಳು ಕಾರ್ಯರೂಪದಲ್ಲಿರುತ್ತದೆ. ದೇವರಿಗೆ ಪೂರ್ಣ ಭಕ್ತಿಯಿಂದ ಏನನ್ನೂ ಕೊಟ್ಟರೂ ದೇವರು ಸ್ವೀಕರಿಸುತ್ತಾನೆ. ಆದರೆ ನಾವು ಒಂದೊಂದು ಚೌಕಟ್ಟಿಗೆ ಹೋಗುವಾಗ ಅಲ್ಲಿನ ಚೌಕಟ್ಟನ್ನು ಉಲ್ಲಂಘಿಸದೇ ಇರುವುದು ಒಂದು ಸಾಮಾನ್ಯ ಪ್ರಜ್ಞೆ. ಹಾಗಾಗಿ ಅವರವರ ಧರ್ಮಗಳ ಚೌಕಟ್ಟನ್ನು ಮೀರದಿರುವುದು ಒಳಿತು. ಅಲ್ಲದೇ ಪ್ರತಿಯೊಂದರಲ್ಲೂ ನಾವು ಸಮಾನ ಭಾವವನ್ನು ನೋಡಬೇಕು.
    For More Videos:
    ಪುತ್ತೂರಜ್ಜರ ಹುಟ್ಟುಹಬ್ಬಕ್ಕೆ ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವಧೂತರು • ಪುತ್ತೂರಜ್ಜರ ಹುಟ್ಟುಹಬ್ಬ...
    "ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನು ಗೊತ್ತಾ?Know the secret of "Punarapi Jananam,Punarapi Maranam" • "ಪುನರಪಿ ಜನನಂ ಪುನರಪಿ ಮರ...
    ಪಕ್ಷಿಧಾಮದಲ್ಲಿ ಗಿಣಿಗಳೊಂದಿಗೆ ಸಮಯ ಕಳೆದ ಅವಧೂತ ಶ್ರೀ ವಿನಯ್ ಗುರೂಜಿ • ಪಕ್ಷಿಧಾಮದಲ್ಲಿ ಗಿಣಿಗಳೊಂ...
    ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯಿಂದ ಆಶೀರ್ವಾದ ಪಡೆದ ಅವಧೂತರು • ಶ್ರೀ ಗಣಪತಿ ಸಚ್ಚಿದಾನಂದ ...
    ಅವಧೂತ ದತ್ತಾಶ್ರಮಕ್ಕೆ ಭೇಟಿ ನೀಡಿದ ಶ್ರೀ ವಿನಯ್ ಗುರೂಜಿ • ಅವಧೂತ ದತ್ತಾಶ್ರಮಕ್ಕೆ ಭೇ...
    #AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

ความคิดเห็น • 228

  • @user-op8du5kk7v
    @user-op8du5kk7v ปีที่แล้ว +35

    ಹರಿ ಓಂ ನಾರಾಯಣ 🙏🏻🙏🏻🙏🏻... ಸತ್ಯವಾದ ನುಡಿಗಳು ಗುರುದೇವ ನಿಮ್ಮ ಮಾತುಗಳು 🙏🏻🙏🏻🙏🏻...

  • @madhusudanamuraari917
    @madhusudanamuraari917 ปีที่แล้ว +8

    ಇಂತಹ ವಿಚಾರಗಳು ನಮ್ಮ ಹಿಂದುಗಳಿಗೆ ತಲಪಲಿ ,ಬುದ್ದಿ ಜೀವಿಳಗಳಿಗೆ

  • @anildmello3542
    @anildmello3542 ปีที่แล้ว +12

    ದೇವರು ಒಬ್ಬರೇ ನಾಮ ಹಲವು 🙏🙏

  • @abhishekgpabhishek5576
    @abhishekgpabhishek5576 ปีที่แล้ว +6

    🕉️🙏ಓಂ ನಮಃ ಶಿವಾಯ 🙏... ಗುರುದೇವ ❤️🙇‍♂️

    • @abhishekgpabhishek5576
      @abhishekgpabhishek5576 ปีที่แล้ว +1

      🕉️🙏ಓಂ ನಮಃ ಶಿವಾಯ 🙏ಗುರುದೇವ ನಿಮ್ಮ ಪ್ರಿಯ ಶಿಷ್ಯನಾಗುವ ಅಸೆ 😒 ನಿಮ್ಮ ಕೃಪೆ ಇಂದ ನನ್ನ ಆರಾಧ್ಯ ದೈವನ ಶಿವಪ್ಪ ನಾ ಕಣೋ ಅಸೆ ಗುರುದೇವ 😍❤️

    • @chandrakalakala9265
      @chandrakalakala9265 ปีที่แล้ว

      Guruge,,ganda,elladavru,subakaryake,hogbarda,,nammunna,,,karyku,hende,munde,nodtare

  • @rachoti.rachotir
    @rachoti.rachotir ปีที่แล้ว +6

    Om Shri Guru Deva Datta Avadhutha

  • @sherlysathyanvk5237
    @sherlysathyanvk5237 ปีที่แล้ว +7

    Great words Guruji🙏

  • @vishwanathmaharaj123
    @vishwanathmaharaj123 6 หลายเดือนก่อน

    Good 👍👍👍👍👍

  • @Gurupadalinga
    @Gurupadalinga ปีที่แล้ว +4

    🙏🙏🙏ಒಳ್ಳೆಯ ಮಾತು 🙏🙏ಅಪ್ಪಾಜಿ

  • @vijaymohana6
    @vijaymohana6 ปีที่แล้ว +12

    ರಾಜಕಾರಣಿ ಗಳಿಗೆ ಚೆನ್ನಾಗಿ ಅರ್ಥ ಆಗಲಿ

  • @nainaprabhakar29
    @nainaprabhakar29 ปีที่แล้ว +5

    PRANAM GURUJII, many people say
    today is Monday won't eat non veg
    but nobody will think the mutton, chicken what they ate on Sunday
    will take 48 hours to digest
    All psychology if I put saree nd flower nd sing in music concert
    people respect, families will come,
    But same me if I wear plastic pants nd sing same song, people opinion
    changes, no respect... YELLA
    BRAME SWAMI..

  • @sunithanraju6137
    @sunithanraju6137 ปีที่แล้ว +1

    Super ............. Super. Guruji

  • @ullasgowdaullasgowda848
    @ullasgowdaullasgowda848 ปีที่แล้ว +4

    Gurubyon namaha harihi Om 🙏🙏🙏🙏😌😌😌

  • @subramanyahr4389
    @subramanyahr4389 ปีที่แล้ว +5

    ಗುರು ಗಳೇ, ನಿಮ್ಮಹೇಳಿ ಕೆಯೇ ಅದ್ಬುತ

  • @erammabiradar3811
    @erammabiradar3811 ปีที่แล้ว +2

    Thank you guruji

  • @indirahubliindirahubli7669
    @indirahubliindirahubli7669 ปีที่แล้ว +4

    💐💐ಗುರೂಜಿ ನಿಮಗೆ ನನ್ನ ಪ್ರಣಾ ಮಗಳು

  • @sunithabs327
    @sunithabs327 ปีที่แล้ว +2

    Sri Gurubhyo namaha 💐💐💐🙏🙏🙏🙏🙏

  • @mahadevb4059
    @mahadevb4059 ปีที่แล้ว +2

    Avaduta gurugalige Namaste🙏🙏🙏

  • @celestinedsouza5018
    @celestinedsouza5018 ปีที่แล้ว +2

    Praise the Lord gurujii

  • @dayanandapoojari3479
    @dayanandapoojari3479 ปีที่แล้ว +2

    Suppar guruji

  • @laxmipai5321
    @laxmipai5321 ปีที่แล้ว

    🙏🏻🙏🏻🙏🏻

  • @mehaboobsabmehaboob5617
    @mehaboobsabmehaboob5617 ปีที่แล้ว

    Great gurugale intha vicharagalu manava janagalige tiliyali

  • @santivnu
    @santivnu ปีที่แล้ว +1

    ಓಂ ಗುರುಭ್ಯೋ ನಮಃ 🙏

  • @preethipriya0511
    @preethipriya0511 ปีที่แล้ว +2

    Namaste VINAY GURUJI 🙏🙏🙏🙏🙏🙏🙏 ur spirituality explained words light of our present & Future paths of our life behaviours.. koti koti Namaskara

  • @naveennavi188
    @naveennavi188 ปีที่แล้ว +2

    Jai gurudev datha 🙏🙏🙏

  • @AnandD19-zw7rj
    @AnandD19-zw7rj 10 หลายเดือนก่อน

    ❤❤ಒಳ್ಳೆಯ ಸಂದೇಶ....

  • @vajraveluarunachalam9942
    @vajraveluarunachalam9942 ปีที่แล้ว +2

    Excellent Gurugi 🙏

  • @simanseqweira5746
    @simanseqweira5746 ปีที่แล้ว +2

    super guruji nija

  • @pradeephebballi2309
    @pradeephebballi2309 5 หลายเดือนก่อน

    Advaita sidhantha nicely explained, there is no veg nor non-veg, it's just food (for thought )

  • @prakashgr8515
    @prakashgr8515 ปีที่แล้ว +5

    The greatest Message of the present Time.

  • @parameshwarappaam7367
    @parameshwarappaam7367 ปีที่แล้ว +2

    ನಾವು ಆಹಾರ ಪದ್ಧತಿ ಬಗ್ಗೆ ನಮ್ಮ ಅಭಿಪ್ರಯ ಪ್ರಾಣಿ ಪಕ್ಷಿಗಳು ಮೂಡ ಪ್ರಾಣಿಗಳು ಮನುಶ್ಯನ ಜೀವನದಲ್ಲಿ ಪ್ರಪಂಚಾವನ್ನೇ ಅಲ್ಲೋಲ ಕಲ್ಲೋಲ ಮಾಡುವ ಗುಣಗಳಿವೆ ಇವನ್ನೆಲ್ಲ ನೋಡಿ ಆಹಾರ ಪದ್ಧತಿ ಮಾಡಿದ್ದಾರೆ ಇದು ಸತ್ಯ ಸರಸ್ಪತಿ ವಿದ್ಯಾ ಕೇಂದ್ರ ಸ್ಕೂಲ್ ಗಲ್ಲಿ ಮಕ್ಕಳಿಗೆ ಪ್ರಾಣಿ ಪಕ್ಷಿಗಳು ನಾಶ ಹಾಗ ಬರದು ಅಂತ ಹೇಳಿದೆ ಆದ್ದರಿಂದ ಸಸ್ಯಾಹಾರಿ ಮಾಡಿದ್ದಾರೆ

  • @prabhakar.bc.balur.hallike3786
    @prabhakar.bc.balur.hallike3786 ปีที่แล้ว +2

    ದೇವರ ನುಡಿದಂತೆ ಮಾತು ನಿಮ್ಮ ಮಾತಿಗೆ ಧನ್ಯವಾದಗಳು ಗುರೂಜಿ

  • @kumaryeragunte6046
    @kumaryeragunte6046 ปีที่แล้ว

    Vinay ji ur words are valuable.authentic.simply super.

  • @rajendrajesus7441
    @rajendrajesus7441 ปีที่แล้ว +1

    Jai gurudev Datta Jai shree ram ji ki

  • @malenaadamagalu661
    @malenaadamagalu661 ปีที่แล้ว

    ಓಂ ರಬ್ಬಿ ನಿತ್ಯಾನಂದಾಯ ನಮಃ 💐

  • @ilaavittlaactinginstitute6989
    @ilaavittlaactinginstitute6989 ปีที่แล้ว +9

    ಓಂ ಸಾಯಿರಾಂ 🙏🏻👌😍😍😍😍

  • @rekhaswayampaka4151
    @rekhaswayampaka4151 ปีที่แล้ว +16

    ಜೀವ ಹತ್ಯೆ ಮಹಾ ಪಾಪ. ದಯೆಯೇ ಧರ್ಮದ ಮೂಲ.ಸಸ್ಯಾಹಾರಿ ಆಗಿ.🙏

    • @Cheluvanna
      @Cheluvanna ปีที่แล้ว +13

      ಸಸ್ಯಕ್ಕೂ ಜೀವವಿದೆ ಮ್ಯಾಡಮ್

    • @475girish
      @475girish ปีที่แล้ว

      @@Cheluvanna ಆದ್ರೆ ಸಸ್ಯಕ್ಕೆ ಹಿಂಸೆ ಇರಲ್ಲ.. ಸಾಯೋವಾಗ ಕೋಳಿ ಮೇಕೆ ತರ ಕಿರ್ಚಿ ಕಣ್ಣೀರು ಹಾಕಲ್ಲಾ.

    • @farooqabdulla611
      @farooqabdulla611 ปีที่แล้ว

      @@Cheluvanna ಪಾಪ ಮೇಡಂ ಪ್ರಾಣಿಗಳಿಗೆ ಮಾತ್ರ ಜೀವವಿದೆ ಅಂತ ತಿಳ್ಕೊಂಡಿದ್ದಾರೆ. ಅವರು ಕಲಿತ ವಿಜ್ಞಾನದಲ್ಲಿ ಹಾಗೆನೇ ಇತ್ತೋ ಏನೋ ?

    • @vinodvsp1722
      @vinodvsp1722 ปีที่แล้ว +3

      @@Cheluvanna exactly 💯

    • @475girish
      @475girish ปีที่แล้ว

      @Rangaswamy C Huli bayalli iro Halluu Ninna bayalli iro Hallu yerdu holikee maad nodu...☝️

  • @fkgulvadyfk5531
    @fkgulvadyfk5531 ปีที่แล้ว +1

    Sooper guru

  • @gouthamk5683
    @gouthamk5683 ปีที่แล้ว +8

    Great video. Grateful for the explanation Regarding The emptiness of Lord Buddha in relation to the concept of dvaita, vishistadvaita and Advaita.
    @ 10:22
    Thank you 🙏🙏🙏
    Your explanation is very simple but with crystal clarity. I Request the Avadhoota Team to Bring Books about these Discourses. This would help us to contemplate deeply. Love and Gratitude.

  • @TheValeriano1974
    @TheValeriano1974 ปีที่แล้ว

    Great views Gurugi.
    vandanegalu

  • @rajanichandra5027
    @rajanichandra5027 ปีที่แล้ว +1

    Tumba dhanyavadagalu

  • @sureshkenchappa9813
    @sureshkenchappa9813 ปีที่แล้ว +2

    You are correct guruji

  • @shiva-rf4po
    @shiva-rf4po ปีที่แล้ว +1

    Shri guru deva Datta 🙏💐

  • @user-ju9uu5hj2f
    @user-ju9uu5hj2f ปีที่แล้ว +1

    ಅದ್ಭುತವಾದ ನುಡಿಗಳು...

  • @chandrunaik6356
    @chandrunaik6356 ปีที่แล้ว +3

    ತುಂಬಾ ಒಳ್ಳೆ ಯೋಚನೆ ಗುರುಗಳೇ...
    ನಮ್ಮ ರಾಜಕೀಯ ಜನರಿಗೆ ಇದೆಲ್ಲ ಅರ್ಥ ಆದ್ರೆ ಒಳ್ಳೇದು
    Specially ಬಿಜೆಪಿ ಗೆ ಅರ್ಥ ಆಗಬೇಕು

    • @prasadbasavaraj2055
      @prasadbasavaraj2055 ปีที่แล้ว

      Hagadre nivu congress ha

    • @chandrunaik6356
      @chandrunaik6356 ปีที่แล้ว +3

      @@prasadbasavaraj2055 ನಾನು ಜಾತ್ಯತೀತ ವಾದಿ ಎಲ್ಲರೂ ಸಮಾನರು, ಅವರವರ ಜಾತಿ - ಧರ್ಮ ಅವರಿಗೆ ಶ್ರೇಷ್ಠ....

  • @keerthipoojary5917
    @keerthipoojary5917 ปีที่แล้ว +1

    100%correct

  • @IndianHindu-us3hn
    @IndianHindu-us3hn ปีที่แล้ว

    🕉ಸನಾತನ ಧರ್ಮ ಹಿಂದೂ ಧರ್ಮ🕉
    🕉ಜೈ ಶ್ರೀರಾಮ್🚩

  • @y.kbangle5776
    @y.kbangle5776 ปีที่แล้ว

    Very nice advice

  • @user-vc4kp6gy3t
    @user-vc4kp6gy3t ปีที่แล้ว +3

    ಕೃಷ್ಣಮ್ ವಂದೇ ಜಗದ್ ಗುರುಮ್ 🙏🏻ಧನ್ಯೋಸ್ಮಿ ಗುರುಗಳೇ 🙏🏻💐

  • @vittalaihole4828
    @vittalaihole4828 ปีที่แล้ว

    Super guruji

  • @annapurnav6189
    @annapurnav6189 ปีที่แล้ว

    ಓಂ ಶ್ರೀ ಹರಿ

  • @dbkasturi3342
    @dbkasturi3342 ปีที่แล้ว +1

    Jai ಗುರುದೇವ

  • @shrikanthnaik1447
    @shrikanthnaik1447 ปีที่แล้ว

    Swamy panjurali nine Nanna guru , bandhu , balaga....

  • @anilshashikala4059
    @anilshashikala4059 ปีที่แล้ว

    thande thayi illa nanage..... Yaaru thiluvalike helorilla.....! Aadru nimma ondondu maathu kelthirthino aa maathu yeshtu Sathya ide antha nange artha aagthide..... Nange Neeve thande thaayi roopadalli nodthini gurujiiii.....🙏🙏🙏🙏🙏🙏🙏🙏 Nimma maathu ondondu nanage mutthu idda haage...... Nimgage nanna shashtanga namaskaragalu thande......🙏💐🙏💐🙏💐🙏💐🙏💐🙏💐🙏 Nimma maathu keluthiddare nanage thumba khushi kodutthe......🙏🙏🙏🙏🙏🙏🙏🙏🙏🙏🙏🙏

    • @sunithabs327
      @sunithabs327 ปีที่แล้ว

      👌👌👌👍🙏🙏🙏🙏🙏

  • @malenaadamagalu661
    @malenaadamagalu661 ปีที่แล้ว

    Guruji 🙏💐

  • @harishkumaraswamy1199
    @harishkumaraswamy1199 ปีที่แล้ว

    ಗುರುಭ್ಯೋ ನಮಃ 🙏🏻

  • @crshanthamma5307
    @crshanthamma5307 ปีที่แล้ว

    Jai guru devdatta

  • @anilmadihalli7931
    @anilmadihalli7931 ปีที่แล้ว

    Super 💕💕💕💕💕💕

  • @mickelmickel5727
    @mickelmickel5727 ปีที่แล้ว

    Super direct it good

  • @vijigamer6747
    @vijigamer6747 ปีที่แล้ว

    Guruji 🙏🌹🙏nanage. Dare. Thorishi

  • @puttarajsr8258
    @puttarajsr8258 ปีที่แล้ว

    Great awareness

  • @rajeshka9062
    @rajeshka9062 ปีที่แล้ว

    Jai anjeneya

  • @urmilanaik9217
    @urmilanaik9217 ปีที่แล้ว +3

    👌👌👌👌

  • @NYD_GAMING_7
    @NYD_GAMING_7 ปีที่แล้ว +3

    🙇🙇🙇🙇🙇

  • @sujathamallikarjun6201
    @sujathamallikarjun6201 ปีที่แล้ว

    Om sri Rama, om hanumate namha

  • @urbanfernandes4539
    @urbanfernandes4539 ปีที่แล้ว

    Really really grate LESSON

  • @anandmanjeshwar7720
    @anandmanjeshwar7720 ปีที่แล้ว +1

    🙏🙏🙏🙏🙏

  • @nagendrappakhadrappa8550
    @nagendrappakhadrappa8550 ปีที่แล้ว

    ಈ ಚಿಕ್ಕ ವಯಸ್ಸಿಗೆ ಎಷ್ಟು ವಿಶ್ಲೇಷಣಾತ್ಮಕ ಜ್ಞಾನ ವಾರೆ ವ್ಹಾ💪

  • @samisami7192
    @samisami7192 ปีที่แล้ว +3

    👍🙏

  • @fakkirgoudapatil4523
    @fakkirgoudapatil4523 ปีที่แล้ว

    Gurugale nimma matu truth

  • @yashu7811
    @yashu7811 ปีที่แล้ว

    ಸೂಪರ್

  • @afreennp
    @afreennp ปีที่แล้ว

    Superr sir nimma matu

  • @sujathamallikarjun6201
    @sujathamallikarjun6201 ปีที่แล้ว

    Nimma matinida tumba channage artha ayatu 🙏🙏🙏

  • @malleshk5663
    @malleshk5663 ปีที่แล้ว +2

    God & goddess sitting on cruel animal's means it indicates every human being should comes out of cruel ness

  • @g1shetty12
    @g1shetty12 ปีที่แล้ว

    All religion have its own completeness I agree. But Some Religion says only my religion is correct, other religion is wrong, we must change these kind of mentality.

  • @anantharajuraju8556
    @anantharajuraju8556 ปีที่แล้ว

    Nisce words

  • @ameerchandnadaf9046
    @ameerchandnadaf9046 ปีที่แล้ว +1

    🙏🏼🙏🏼👌👌🙏🏼🙏🏼

  • @ravikiranhonnavara
    @ravikiranhonnavara ปีที่แล้ว

    Nija adhbuthavagi artha madisiddhiri. Non veg and veg madhye thaarathamya baruvanthe maduvudhu tappu , non veg thinnuvavaru keelu annuvanthe portray madtidhare... Intha vicharagalanna hechhu janarige thalupisuva kaarya sadha kaala nedeyali🙏🙏🙏

  • @jayalakshmia7285
    @jayalakshmia7285 ปีที่แล้ว +1

    🙏🌺🙏🌺🙏

  • @kusumacharan8169
    @kusumacharan8169 ปีที่แล้ว +1

    Namaste

  • @radhikaprabhu4738
    @radhikaprabhu4738 ปีที่แล้ว +2

    Mamsa tindu devasthanakke hodare enagutte idu devare koduttare adubanadaga anubhavisuva dhairya irabeku.

  • @nagarajab7689
    @nagarajab7689 ปีที่แล้ว +1

    🙏

  • @drbasava2731
    @drbasava2731 ปีที่แล้ว +3

    Veda upanishthu lu ಹೇಳಿದರೆ mamsa ahara sevane mada baradu antha, yava jevi galana kolo adikara yarigu ela

  • @anandanandbelaguli2449
    @anandanandbelaguli2449 ปีที่แล้ว +2

    super.guruji

  • @omsairam272
    @omsairam272 ปีที่แล้ว

    Olle mahiti

  • @renukazkannada456
    @renukazkannada456 ปีที่แล้ว +2

    ಸೂಪರ್ sir, ನಾನು ನಿಮ್ ತರಾನೇ ಹೇಳೋದು, ಎಲ್ಲಾ ದಿನವೂ ತಿನ್ನುತ್ತೇವೆ

    • @rekhaswayampaka4151
      @rekhaswayampaka4151 ปีที่แล้ว

      ಹಾಗಾದರೆ ನಿಮ್ಮ ಪ್ರಕಾರ ಮಾಂಸ ಆಹಾರ ಹಿಂಸೆ ಅಲ್ವಾ.

  • @rajupoojary2147
    @rajupoojary2147 ปีที่แล้ว

    🙏🙏🙏👌👌👌

  • @chiathuyadavchaithu249
    @chiathuyadavchaithu249 ปีที่แล้ว

    nijaa sir niv thumbaa chanagi helthiraa allige hodmele alli nedkolothara navu nedkoneku

  • @jayaramareddy7426
    @jayaramareddy7426 ปีที่แล้ว

    Good speach

  • @gordontransit555
    @gordontransit555 ปีที่แล้ว +1

    jai guru ji

  • @ganeshpirangi3415
    @ganeshpirangi3415 ปีที่แล้ว

    👏👏

  • @mchandrahasa1362
    @mchandrahasa1362 ปีที่แล้ว +1

    Better to allow SC/ST for Pooja Havana and let lady priests do Pooja in Devi temple.

  • @pushpar2477
    @pushpar2477 ปีที่แล้ว

    👌🙏

  • @shiva-rf4po
    @shiva-rf4po ปีที่แล้ว

    🙏🙏🙏🙏🙏💐💐💐💐💐

  • @parashurampatil2567
    @parashurampatil2567 ปีที่แล้ว +4

    ನಮ್ಮ ಜನರಿಗೆ ಇವಾಗ ಅರಿವಾಗಿರಬಹುದು.

    • @rekhaswayampaka4151
      @rekhaswayampaka4151 ปีที่แล้ว

      ಏನು ಅರಿವು ಸ್ವಾಮೀ.ಮಾಂಸ ಆಹಾರ ಹಿಂಸೆ ಇಂದ ಕೂಡಿದೆ ಅನ್ನೋದೂ ಅಷ್ಟೂ ಸತ್ಯ.

    • @475girish
      @475girish ปีที่แล้ว

      Yeshto Jana Non veg thinthidare innu...yelli arivu

  • @yogeshakk4918
    @yogeshakk4918 ปีที่แล้ว +1

    Loafer. Guruji

  • @hemanthhemanth7578
    @hemanthhemanth7578 ปีที่แล้ว

    Correct mata da cinema dalli heliddu sahaa edee thtvagalu...... kannadadda hemanth Bangalore 🙏🙏🌎🌎

  • @pandupandu6133
    @pandupandu6133 ปีที่แล้ว

    Nanu nimma abimani gurugale

  • @rangarajurr8419
    @rangarajurr8419 ปีที่แล้ว

    Excellent speech guruji, God should not ask to peoples are you veg or nonveg, this our un cultured tradition.

  • @rajashekharv5990
    @rajashekharv5990 ปีที่แล้ว

    Work is

  • @sunithar5132
    @sunithar5132 ปีที่แล้ว +1

    Mani intension not to harm the animals