waste decomposer v/s go krupa amrutam, ವೇಸ್ಟ್ ಡಿ ಕಂಪೋಸರ್ ಮತ್ತು ಗೋ ಕೃಪಾಮೃತ ಜಲ ಯಾವುದು ಉತ್ತಮ,

แชร์
ฝัง
  • เผยแพร่เมื่อ 16 ต.ค. 2024

ความคิดเห็น • 216

  • @DigambarSindhe-jv1vs
    @DigambarSindhe-jv1vs 5 หลายเดือนก่อน +2

    Good job gby Sir 🙏

  • @ashaullagaddi116
    @ashaullagaddi116 3 ปีที่แล้ว +3

    ಒಳ್ಳೆ ಮಾಹಿತಿ ನೀಡಿದ್ದಿರ sir ಧನ್ಯವಾದಗಳು

  • @acr7888
    @acr7888 3 ปีที่แล้ว +1

    Raithu sodharaanamste! Meru maku andivva valasinadi wdc,go krupaamrith lo gala viluva poshakalagurchi,(pradaan,sekandri,marisukshmaposhakaalu 21+3)andavilability ,uses

  • @vitthalvibhuti102
    @vitthalvibhuti102 3 ปีที่แล้ว +3

    Hats app sirಒಳ್ಳೆಯ ಮಾಹಿತಿ ನೀಡಿದ್ದಿರಾ

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು

    • @adhiraki2995
      @adhiraki2995 หลายเดือนก่อน

      ನಿಮ್ಮ ಫೋನ್ ಸಂಖ್ಯೆ ಸಿಗುತ್ತ ರೈತ ಮಿತ್ರರೇ

  • @NithinNayaka-j2c
    @NithinNayaka-j2c หลายเดือนก่อน +1

    Sir 🙏 goo kurpamartha hege thayarisodhu hege sir pls heli 🙏

  • @Kbboraiah-ef2rp
    @Kbboraiah-ef2rp ปีที่แล้ว +2

    👌👍❤️

  • @NithinNayaka-j2c
    @NithinNayaka-j2c หลายเดือนก่อน +1

    Sir chithradurga jile tamatakal grama nandhu sir namage yali siguthe heli sir pls 🙏🙏🙏🙏

    • @Rangukasturi
      @Rangukasturi  หลายเดือนก่อน

      ಸರ್ ಗೋಕೃಪಾಮೃತ ಜಲ ಅಂತ ಇನ್ನೊಂದು ವಿಡಿಯೋ ಇದೆ ಅದರ discription box ನಲ್ಲಿ ಸ್ವಯಂ ಸೇವಕರ ನಂಬರ್ ಇದೆ ನೋಡಿ ಸಂಪರ್ಕಿಸಿ ಸರ್

  • @santhoshhm6626
    @santhoshhm6626 3 ปีที่แล้ว +1

    Super Brother good luck 🙏🙏🙏

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಅಣ್ಣಾ

  • @Ns200_bgk
    @Ns200_bgk 11 หลายเดือนก่อน +1

    Waste d composer godi Mattu onion ge use madabahuda sir one pumpi ge yast liter composer use Madbeku sir

    • @Rangukasturi
      @Rangukasturi  11 หลายเดือนก่อน

      ಒಂದು ಪಂಪ್ ಗೆ 2 ರಿದ 5 ಲೀಟರ್ ವರೆಗೆ ಬೆಳೆಯ ವಯಸ್ಸಿನ ಆಧಾರದ ಮೇಲೆ ಬಳಸಬಹುದು

  • @bannayyahirematha2033
    @bannayyahirematha2033 2 ปีที่แล้ว +2

    ವೇಸ್ಟ್ decomposer ಒಂದು ಪಂಪ್ ನಲ್ಲಿ ಎಸ್ಟು ಲೀಟರ್ ಹಾಕಿ ಸ್ಪ್ರಯ್ (ಸಿಂಪರಣೆ) ಮಾಡಬೇಕು ಅಣ್ಣ. ಎಲ್ಲಾ ಬೆಳೆಗಳಿಗೆ

    • @Rangukasturi
      @Rangukasturi  2 ปีที่แล้ว

      ಬೆಳೆಯ ವಯಸಿನ ಆಧಾರದ ಮೇಲೆ ಎರದಿಂಧ ಹತ್ತು ಲೀಟರ್ ವರೆಗೆ

  • @kumarkattimani7884
    @kumarkattimani7884 2 ปีที่แล้ว +1

    Super sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @pradeepyadavhv3057
    @pradeepyadavhv3057 2 ปีที่แล้ว +1

    Thank you sir

  • @shambhulingashambhu4147
    @shambhulingashambhu4147 3 ปีที่แล้ว +1

    Go krupambruta Mandya Distic, k.r.pet taluk,kikkeri hobli namge attiradalli yelli sigutte please tilsi sir.

  • @narasappamjakanapalli9887
    @narasappamjakanapalli9887 3 ปีที่แล้ว +1

    Sar bumiyolaga beru tinnutaide menasina totadalli yalla honugotaede enmadbeku sar

    • @Rangukasturi
      @Rangukasturi  3 ปีที่แล้ว

      ಸರ್ ಎಲ್ಲಾ ಕಡೆ ಅದೇ ಸಮಸ್ಯೆ ಇದೆ ವಾತಾವರಣದ ವೈಪರೀತ್ಯ

  • @Manjumanju-q5i1b
    @Manjumanju-q5i1b ปีที่แล้ว +1

    Sir idanna chemical ಜೊತೆ ಮಿಕ್ಸ್ ಮಾಡಿ ಬಳಸಿದರೆ ನಡೆಯುತ್ತಾ

  • @shekharappal5218
    @shekharappal5218 3 ปีที่แล้ว +1

    Best decamposernalli ketanashska maduvadu hege sir.

    • @Rangukasturi
      @Rangukasturi  3 ปีที่แล้ว

      ಹೇಳ್ತೀನಿ

  • @dharaneshamp9558
    @dharaneshamp9558 3 ปีที่แล้ว +1

    Wdc mattu gowkripamrutha 2 nu onde drumge onde sari mix madabahuda

  • @dundappabani6388
    @dundappabani6388 2 ปีที่แล้ว +1

    wdc use madida mele urea dap potash chemical gobbara use madbahuda sir

    • @Rangukasturi
      @Rangukasturi  2 ปีที่แล้ว

      ಮಾಡಬಾರದು ಎರೆಹುಳು ಗೊಬ್ಬರ ಕೊಟ್ಟಿಗೆ ಗೊಬ್ಬರ jivamrutha ghanajivamrutha gokrupa ಕೊಡಬೇಕು

  • @mohankg2942
    @mohankg2942 ปีที่แล้ว +1

    Anna edu yelli siguttadde

  • @krishnamurthyn5370
    @krishnamurthyn5370 2 ปีที่แล้ว +1

    Nangu beku sir police kalasikoduthira nanna villas krishnamurthy Hebrige sagar t shimoga d anandapura h Hosur p honagodu igianbail v nimma mahiti

    • @Rangukasturi
      @Rangukasturi  2 ปีที่แล้ว

      ಸರ್ ಅದನ್ನ ಪ್ಯಾಕ್ ಮಾಡಿ ಕಳಿಸೋಕೆ ಬರುವುದಿಲ್ಲ

  • @dayanandmurthyn
    @dayanandmurthyn 2 ปีที่แล้ว +1

    Can we mix both sir? It's there any chance or possibility to mix both together pls give me suggestions?

    • @Rangukasturi
      @Rangukasturi  2 ปีที่แล้ว +1

      ಸರ್ ಕನ್ನಡದಲ್ಲಿ coment ಹಾಕಿ ನನಗೆ ಸರಿಯಾಗಿ ಅರ್ಥವಾಗುತ್ತಿಲ್ಲ

    • @h.mumesh3745
      @h.mumesh3745 2 ปีที่แล้ว +2

      ಸರ್, ಈ ಎರಡನ್ನು ಒಟ್ಟಿಗೆ ಸೇರಿಸಿ ಉಪಯೋಗಿಸಬಹುದೆ? ಹಾಗಿದ್ದಲ್ಲಿ ಪ್ರಮಾಣ ಎಷ್ಟು?

    • @Rangukasturi
      @Rangukasturi  2 ปีที่แล้ว

      ಬೇರೆ ಬೇರೆ ಯಾಗಿ ಬಳಸಿ

  • @umeshgowda8079
    @umeshgowda8079 2 ปีที่แล้ว +3

    Sir gokrupamruta ಎಲ್ಲಿ ಸಿಗುತ್ತೆ ಹೇಳಿ yediyur surounding nalli

    • @Rangukasturi
      @Rangukasturi  2 ปีที่แล้ว

      ಸರ್ ಗೋ ಕೃಪಾಮೃತ ವಿಡಿಯೋ ನೋಡಿ ಅದರ discription box ನಲ್ಲಿ no ಇವೆ ಸಂಪರ್ಕಿಸಿ

  • @saketkolavi9914
    @saketkolavi9914 2 ปีที่แล้ว +1

    Enni adu Elli sigutte

  • @narayanahegde9523
    @narayanahegde9523 7 หลายเดือนก่อน +1

    ಎರಡನ್ನೂ ಒಂದೇ ಡ್ರಂನಲ್ಲಿ ತಯಾರಿಸಬಹುದು?

    • @Rangukasturi
      @Rangukasturi  7 หลายเดือนก่อน

      ಇಲ್ಲ ಸರ್

  • @umeshar3579
    @umeshar3579 3 ปีที่แล้ว +1

    Namasthe bro.
    Hoovu & Peechu
    Baralu yaava spray maaduvudu ?
    Thilisi please.....

    • @Rangukasturi
      @Rangukasturi  3 ปีที่แล้ว

      ಸರ್ ಗೋ ಕೃಪಾಮೃತ ಜಲ ಬಳಸಿ

    • @Rangukasturi
      @Rangukasturi  3 ปีที่แล้ว

      ಸರ್ ದಯವಿಟ್ಟು ನಿಮ್ಮ no ಕೊಡಿ

    • @umeshar3579
      @umeshar3579 3 ปีที่แล้ว +1

      9066799899

    • @Rangukasturi
      @Rangukasturi  3 ปีที่แล้ว

      Thanks❤🌹 Sir

  • @gangadhargowda72
    @gangadhargowda72 8 หลายเดือนก่อน

    Sir Namaskara nange gokruoamrutha beku yela siguthe Nima kadeinda manage kalstuta

    • @Rangukasturi
      @Rangukasturi  8 หลายเดือนก่อน

      ಗೋಕೃಪಮೃತ ವಿಡಿಯೋ ಇದೆ ಅದರೆ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ

  • @salmanraza2969
    @salmanraza2969 3 ปีที่แล้ว +1

    Waste decomser jotay, go Krupa amruta mix made capture mad bahuda ?

    • @Rangukasturi
      @Rangukasturi  3 ปีที่แล้ว

      ಸಿಂಪಡಿಸಿ ಸರ್

  • @prakashamallanna3304
    @prakashamallanna3304 3 ปีที่แล้ว +1

    Sir nima nabrakodirisir

    • @Rangukasturi
      @Rangukasturi  3 ปีที่แล้ว

      ಸರ್ ನನ್ನ ಹೊಸ ವಿಡಿಯೋ ಗಳಲ್ಲಿ ಇದೆ ನೋಡಿ

  • @chinnamma6329
    @chinnamma6329 9 หลายเดือนก่อน +1

    Vaste decomposer yelli siguthe heli sir

    • @Rangukasturi
      @Rangukasturi  9 หลายเดือนก่อน

      ಮಹಾಂತೇಶ್ ಜೋಗಿ 810-545-3873

  • @anandts2686
    @anandts2686 2 ปีที่แล้ว +1

    Sir flowers ge fish fertilizer matte go krupamruta use madboda

    • @Rangukasturi
      @Rangukasturi  2 ปีที่แล้ว

      ಮಾಡಬಹುದು

    • @anandts2686
      @anandts2686 2 ปีที่แล้ว +1

      @@Rangukasturi sir matte per liter ge yesthu ml mix madkobeku

    • @Rangukasturi
      @Rangukasturi  2 ปีที่แล้ว

      ಏನು ಸರ್

    • @anandts2686
      @anandts2686 2 ปีที่แล้ว

      @@Rangukasturi sir fish fertilizer per liter ge yesthu ml use madbeku matte gokrumarthuta per liter ge ml use madbeku

  • @panchappatolakoppad7652
    @panchappatolakoppad7652 ปีที่แล้ว +1

    ವೆಸ್ಟ್ ಡಿ ಕಂಪೋಸ್ ಅನ್ನು ಎಷ್ಟು ದಿವಸಕ್ಕೆ ಒಂದು ಸಾರಿ ಕೊಡಬೇಕು

    • @Rangukasturi
      @Rangukasturi  ปีที่แล้ว

      ಯಾವ ಬೆಳೆಗೆ ತಿಳಿಸಿ

  • @SampathKumar-ci8uy
    @SampathKumar-ci8uy 3 ปีที่แล้ว +2

    Sir adike maraku gokrupamrutha haka bahudha

    • @Rangukasturi
      @Rangukasturi  3 ปีที่แล้ว

      ಹಾಕಬಹುದು

  • @basavarajunaik3731
    @basavarajunaik3731 ปีที่แล้ว +1

    Westdecomposer tumkuralli sigutta sir

    • @Rangukasturi
      @Rangukasturi  ปีที่แล้ว

      ಇಲ್ಲ ಸರ್ owdc ಅಂತ ವೀಡಿಯೊ ಇದೆ ನೋಡಿ ಅದರಲ್ಲಿ ಮಾಹಿತಿ ಇದೆ

  • @bhudeviorganicagrifarm5665
    @bhudeviorganicagrifarm5665 3 ปีที่แล้ว +1

    Sir decomposer, gokrupamrtavannu yest dinad valage balasbeku.. Andre validity yest dina please tilisi.

    • @Rangukasturi
      @Rangukasturi  3 ปีที่แล้ว +1

      ಸರ್ ಗೋ ಕೃಪಾಮೃತ ವನ್ನು ದಿನಾಲು ತಿರುಗಿಸುತ್ತಾ ಇದ್ದರೆ ನಲವತ್ತು ದಿನದ ವರೆಗೆ ಇಡಬಹುದು ಹಾಗೂ WDC ಯನ್ನು ದಿನಾಲು ತಿರುಗಿಸುತ್ತಾ ಆಗಾಗ ಬೆಲ್ಲ ಹಾಕುತ್ತಾ ಇದ್ದರೆ ಆರು ತಿಂಗಳವರೆಗೆ ಗಡಿಗೆಯಲ್ಲಿ ಹಾಕಿ ಮಣ್ಣಿನಲ್ಲಿ ಮುಚ್ಚಿ ಇಟ್ಟರೆ ಒಂದು ವರ್ಷದವರೆಗೆ ಇಡಬಹುದು ಸರ್

    • @bhudeviorganicagrifarm5665
      @bhudeviorganicagrifarm5665 3 ปีที่แล้ว +1

      @@Rangukasturi thank you sir thank you very much.. Nandu Gadag district, Laxmeshwar taluk, Ramageri nanu savayava krushika nan hatra nu gokrupambruta ide yargadru bekadre heli sir kodtini.. Mobile:7829115260

    • @Rangukasturi
      @Rangukasturi  3 ปีที่แล้ว

      ತುಂಬಾ ಧನ್ಯವಾದಗಳು ಸರ್ ನಿಮ್ಮ ಸಹಕಾರ ಮನೋಭಾವ ನನಗೆ ಇಷ್ಟ ಆಯ್ತು ನಮಸ್ಕಾರಗಳು

    • @rameshkaragannavar5190
      @rameshkaragannavar5190 3 ปีที่แล้ว +1

      Gokrupamruta onion plot ge spray madabahuda sir swalp tilisi

    • @Rangukasturi
      @Rangukasturi  3 ปีที่แล้ว

      ಮಾಡಬಹುದು ಸರ್

  • @devappachattaraki9390
    @devappachattaraki9390 2 ปีที่แล้ว +1

    Sar namage go Krupa beku Indi TQ tamda

    • @Rangukasturi
      @Rangukasturi  2 ปีที่แล้ว

      ವಿಡಿಯೋ discription box ನಲ್ಲಿ no ಇದೆ ಕರೆ ಮಾಡಿ

  • @amithraj3224
    @amithraj3224 3 ปีที่แล้ว +1

    Supr sir

  • @mohankg2942
    @mohankg2942 ปีที่แล้ว +1

    Nanage gokrupamrutajala mattu vest dicomposer beku yelli siguttade tilisi

    • @Rangukasturi
      @Rangukasturi  ปีที่แล้ว

      ಯಾವ ಊರು ಸರ್

  • @ShrishantPanishetti
    @ShrishantPanishetti 3 ปีที่แล้ว +1

    Sir monne waste decomposer tippe haakidralla adann ega enaagide torastira please

    • @Rangukasturi
      @Rangukasturi  3 ปีที่แล้ว

      ಬನ್ನಿ ಸರ್ ನೋಡುವಿರಂತೆ

  • @NatarajaBgNatarajaBg
    @NatarajaBgNatarajaBg 3 ปีที่แล้ว +1

    Olle mahieti sir nim nombr send madi sir west d composer yalli sigutte kelbeku tarisi kodtira pls 🙏 sir

    • @Rangukasturi
      @Rangukasturi  3 ปีที่แล้ว

      OWDC ಅಂತ ವಿಡಿಯೋ ಇದೆ ನೋಡಿ ತರಿಸಿಕೊಳ್ಳಿ

  • @kumarkumar-dq2iv
    @kumarkumar-dq2iv 3 ปีที่แล้ว +1

    Sir athani yali sigute sir

  • @kirankumardoddamani9137
    @kirankumardoddamani9137 3 ปีที่แล้ว +1

    Sir Gokrupamruta Jala bottle tarisuvudu tilisi & address idre kodi

    • @Rangukasturi
      @Rangukasturi  3 ปีที่แล้ว

      ನಿಮ್ಮ ಊರು ಯಾವುದು ಹೇಳಿ ಇಲ್ಲಾಂದ್ರೆ ಅದರ ಬಗ್ಗೆ ವಿಡಿಯೋ ಇದೆ ಅದರಲ್ಲಿ no ಗಳು ಇವೆ ಸಂಪರ್ಕಿಸಿ

  • @girishraj2149
    @girishraj2149 3 ปีที่แล้ว +1

    Sir...without culture guo crupamruta
    Agalva...telesi

    • @Rangukasturi
      @Rangukasturi  3 ปีที่แล้ว

      ಅರ್ಥ ಆಗಲಿಲ್ಲ

  • @bhavanamatta4810
    @bhavanamatta4810 3 ปีที่แล้ว +1

    Can we get gokripa amrith in chennai

    • @Rangukasturi
      @Rangukasturi  3 ปีที่แล้ว

      Plese contanct Rajeshwar rao sir
      9449596039

  • @dhanugowda7490
    @dhanugowda7490 ปีที่แล้ว +1

    Sir go krupamrita culture sigutta

    • @Rangukasturi
      @Rangukasturi  ปีที่แล้ว

      ವಿಡಿಯೋ discription box ನಲ್ಲಿ no ಇವೆ ಸಂಪರ್ಕಿಸಿ

  • @jafarjafar2818
    @jafarjafar2818 3 ปีที่แล้ว +1

    Super

  • @sujatagogi3245
    @sujatagogi3245 2 ปีที่แล้ว +1

    Gokrupamruta ಎಲ್ಲಿ ಸಿಗುತ್ತದೆ ಸರ್?🙏

    • @Rangukasturi
      @Rangukasturi  2 ปีที่แล้ว

      ಸರ್ ಅದರ ಬಗ್ಗೆ ವಿಡಿಯೋ ಇದೆ discription box ನಲ್ಲಿ no ಇವೆ

  • @chinnamma6329
    @chinnamma6329 9 หลายเดือนก่อน +1

    Hello sir yelli siguthe antha heli sor

    • @Rangukasturi
      @Rangukasturi  9 หลายเดือนก่อน

      ಸ್ವಲ್ಪ ಪುರುಸೊತ್ತು ಮಾಡಿ

  • @deepaharish5757
    @deepaharish5757 2 ปีที่แล้ว +1

    How to get gokrupamrutham rangu brother

    • @Rangukasturi
      @Rangukasturi  2 ปีที่แล้ว

      See discription box and contact your nearest farmer

    • @Rangukasturi
      @Rangukasturi  2 ปีที่แล้ว

      See discription box and contact your nearest farmer

    • @deepaharish5757
      @deepaharish5757 2 ปีที่แล้ว +1

      @@Rangukasturi sir thank you. Which one you recommend OWDC or go-krupamrutham?

    • @Rangukasturi
      @Rangukasturi  2 ปีที่แล้ว +1

      ನಿಮಗೆ ಒಂದು ಪ್ರಶ್ನೆ ?
      ಪಾರ್ವತಿ ದೇವಿ ಒಳ್ಳೆಯವರೊ ಪರಮೇಶ್ವರ ಒಳ್ಳೆಯವನೋ ಯಾರಿಗೆ ಪೂಜಿಸಬೇಕು ಯಾರಿಗೆ ದೇವೇಶಿಸಬೇಕು ಹೇಳಿ ಅಗ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತೆ
      ಇವನೇನು ವೇದಾಂತ ಹೇಳುತ್ತಾನೆ ಅಂತ ತಪ್ಪು ತಿಳಿಬೇಡಿ 🙏🙏
      ಈಗಾ ಸಾವಯವ ಅಂತ ಬಂದಾಗ ನಾವು ಭೂಮಿಗೆ ಎಲ್ಲ ರೀತಿಯ ಪೋಷಕಾಂಶ ನೀಡಬೇಕು ಹಾಗಾಗಿ ಆ ಕೆಲಸವನ್ನ ಇವೆರಡು ಮಾಡುತ್ತವೆ ಅನುಕೂಲ ಇದ್ದರೆ ಎರಡನ್ನೂ ಬಳಸಿ ಒಂದನ್ನ ಸಿಂಪರಣೆ ಮಾಡಿದರೆ ಒಂದನ್ನ ಭೂಮಿಗೆ ಕೊಡಿ
      ನಮಸ್ಕಾರಗಳು

  • @sachindeshpande8158
    @sachindeshpande8158 3 ปีที่แล้ว +1

    🙏🙏

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಸರ್

  • @mohankg2942
    @mohankg2942 ปีที่แล้ว +1

    E gokrupambruta jala yelli siguttade

    • @Rangukasturi
      @Rangukasturi  ปีที่แล้ว

      Video discription box ನಲ್ಲಿ no ಇದೆ ನೋಡಿ

  • @sridharadsri4946
    @sridharadsri4946 3 ปีที่แล้ว +1

    🙏🙏🙏🙏

  • @harishg3121
    @harishg3121 3 ปีที่แล้ว +1

    Waste decomposer anu varshadali estu time gome use madbeku pls heli sir

  • @geniusnocopyrightmusic9368
    @geniusnocopyrightmusic9368 3 ปีที่แล้ว +1

    Hot compost madalu weaste decomposer use mada bahuda?

    • @Rangukasturi
      @Rangukasturi  3 ปีที่แล้ว

      ಸರ್ hot compost ಅಂದ್ರೆ ಕನ್ನಡದಲ್ಲಿ ಸ್ವಲ್ಪ ವಿವರವಾಗಿ ಹೇಳ್ತೀರ plz

    • @geniusnocopyrightmusic9368
      @geniusnocopyrightmusic9368 3 ปีที่แล้ว +1

      @@Rangukasturi hot compost andre 4 adi udda 4 adi agala thotti madikolla beku. E thotti wire mesh athava marada reepu galida madabeku . Gali hogalu avakasha irabeku .Adaralli kelagina layerali marada kaddigalanu hakabeku. Adara melina layer ali hullu koletha tarakari hakabeku. Mathe e layarige neeru simpadisa beku. Edu nitrogen source suksmanu jeeivigalu beleyalu. Adara mele marada yele paper tundugalu rattina tundugalu haki neeru simpadisa beku. Idu carbon source suksh manu jivigalu beleyalu mula agiruthade. Ede rithi 4 adi thanka layer madutha hogabeku. Idanu 4 divasakkme thirugisi hakabeku. 30 dinadalli hot compost redy aguthade.

    • @Rangukasturi
      @Rangukasturi  3 ปีที่แล้ว

      ಸರ್ ಇದಕ್ಕೆ ನೀವು waste decomposer ಅಥವಾ ಗೋ ಕೃಪಾಮೃತ ಜಲ ಅನುಕೂಲ ಆದರೆ ಎರಡನ್ನೂ ಸಿಂಪರಣೆ ಮಾಡಿ ಆಮೇಲೆ ಅದರಲ್ಲಿ ಆಗೋ ಚಮತ್ಕಾರ ನೋಡಿ

    • @Rangukasturi
      @Rangukasturi  3 ปีที่แล้ว

      🙏🙏🙏🙏

    • @geniusnocopyrightmusic9368
      @geniusnocopyrightmusic9368 3 ปีที่แล้ว +1

      @@Rangukasturi thank you.👍

  • @gangadhargowda72
    @gangadhargowda72 8 หลายเดือนก่อน

    Nima salaheinda Owdc madtaidini go krupamrutha beku

  • @shrishailchougule6690
    @shrishailchougule6690 2 ปีที่แล้ว

    Anna peru gidakke swite barutte anna 600 peru gida adava anna estu kudabeku anna

    • @shrishailchougule6690
      @shrishailchougule6690 2 ปีที่แล้ว +1

      West decomposer estu kudabeku

    • @Rangukasturi
      @Rangukasturi  2 ปีที่แล้ว

      ಒಂದು ಎಕರೆಗೆ 200 ಲೀಟರ್ minimum

    • @shrishailchougule6690
      @shrishailchougule6690 2 ปีที่แล้ว +1

      @@Rangukasturi tq anna gidakke spere hodayabeku anna

  • @ullasullas8560
    @ullasullas8560 3 ปีที่แล้ว +1

    Gokukamrutha how to make

  • @jayanthreddy8454
    @jayanthreddy8454 3 ปีที่แล้ว +1

    How to make go

  • @ShahapurArvind
    @ShahapurArvind 3 ปีที่แล้ว +1

    ಅಣ್ಣಾ ನಿಮ್ಮೂರು ಯಾವ್ದು ಅಣ್ಣಾ

  • @basavarajsj4555
    @basavarajsj4555 2 ปีที่แล้ว

    Go krupamruta elli siguthe sir

    • @Rangukasturi
      @Rangukasturi  2 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @punithkumar3112
    @punithkumar3112 3 ปีที่แล้ว +1

    ಗೊ ಕೃಪಾಮೃತ mandya district alli yalli siguthe sir

    • @Rangukasturi
      @Rangukasturi  3 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @hemavati2969
    @hemavati2969 2 ปีที่แล้ว +1

    Takei sare

  • @santhoshc637
    @santhoshc637 ปีที่แล้ว +1

    Nanage swalpa confusion ide ....
    Naanu software engineer 3 varshadinda naisargika krushi bagge thilkotha idini ...
    Jeevamrutha
    Go krupamrutha
    Waste de composer
    E mooru mahathgada karya maduthe antha gothagthide but 3nnu go sagani indane madodu but adar full difference and adara bere bere uses avu hege parinaamakari antha swalpa innh details bekagide....
    Yaakandre naan raitha alla but manenalli aakalu thandu jeevamrtuha ganajeevamtutha madadu kasta .....
    Jeevamrthakkintha Go krupamrtha ne bahala sherstana? Jeevamrtha badlu go krupamruthane use madtha hogboda anno doubts idaave swalpa nanna comment ge reply madi ..and idara bagge ond video madidre elrigu upayuktha yakadre nannage oddavru elru manelu desi akalu sakalu sadyavagalla adikke

  • @healthtipsinkannada2398
    @healthtipsinkannada2398 2 ปีที่แล้ว +1

    ಹೆಗೆ ತೊಗೊಳೋದು

    • @Rangukasturi
      @Rangukasturi  2 ปีที่แล้ว

      ರೈತರಿಂದ ಅದರ ಬಗ್ಗೆ ಇನ್ನೂ ವಿಡಿಯೋಗಳು ಇವೆ ಅದರ discription box ನಲ್ಲಿ no ಇವೆ contact ಮಾಡಿ

  • @ajaysettyd.s657
    @ajaysettyd.s657 3 ปีที่แล้ว +1

    ಡಾಕ್ಟರ್ ಸಾಯಿಲ್ ಬಗ್ಗೆ ಮಾಹಿತಿ ಕೊಡಿ

    • @Rangukasturi
      @Rangukasturi  3 ปีที่แล้ว +1

      ಕ್ಷಮಿಸಿ ಸರ್ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ

  • @mallikarjunpatil9141
    @mallikarjunpatil9141 3 ปีที่แล้ว +1

    ಡಾಕ್ಟರ್ ಸೈಲ್ ಬಗ್ಗೆ ಹೇಳಿ ಅನ್ನಾವರೆ.

    • @Rangukasturi
      @Rangukasturi  3 ปีที่แล้ว

      ಅಣ್ಣಾ ಮಾಹಿತಿ ಇಲ್ಲ

  • @ರುಸ್ತುಂರುಸ್ತುಂಅಲಿ

    1ಹೆಳಿ... ಸಾರ್

  • @bjpbrigadegadag5491
    @bjpbrigadegadag5491 3 ปีที่แล้ว +1

    ಸರ್ ನಿಮ್ಮ ಫೋನ್ ನಂಬರ್‌ ಕೋಡಿ

    • @Rangukasturi
      @Rangukasturi  3 ปีที่แล้ว +1

      ನಿಮ್ಮ no ಕೊಡಿ ಸರ್ ನಾನೇ ಮಾತಾಡುವೆ

    • @bjpbrigadegadag5491
      @bjpbrigadegadag5491 3 ปีที่แล้ว

      @@Rangukasturi 7338396737

  • @jagadeeshdoddamani2200
    @jagadeeshdoddamani2200 3 ปีที่แล้ว +1

    ಸರ್ ನಿಮ್ಮ ನಂಬರ್ ಕೊಡಿ🙏🙏

  • @shivarajashiva6908
    @shivarajashiva6908 3 ปีที่แล้ว +1

    Sir wdc namge bek tharise kodatira plz nan number cal madi or nem number kodi sir

    • @shivarajashiva6908
      @shivarajashiva6908 3 ปีที่แล้ว +1

      6360789128

    • @Rangukasturi
      @Rangukasturi  3 ปีที่แล้ว

      ಸರ್ ವಿಡಿಯೋದ discription box ನಲ್ಲಿ ವಿವರವಾಗಿ ವಿಳಾಸ ಮತ್ತು ಮೊಬೈಲ್ ಸಂಖೆಯನ್ನು ಕೊಟ್ಟಿದಿನಿ ಸಂಪರ್ಕಿಸಿ

  • @shivunagurshivu2620
    @shivunagurshivu2620 2 ปีที่แล้ว +1

    ನಿಮ್ಮ ನಂಬರ್ ಕೊಡಿ ಸಿರ್

  • @satyappanaik8741
    @satyappanaik8741 3 ปีที่แล้ว +1

    Sir nima number kodi

  • @maheshijare602
    @maheshijare602 3 ปีที่แล้ว +1

    Sir nim number kodi

  • @gurukamat6238
    @gurukamat6238 3 ปีที่แล้ว +1

    Sir nim phone number kodthira?

    • @Rangukasturi
      @Rangukasturi  3 ปีที่แล้ว

      ನನ್ನ ವಿಡಿಯೋ ಗಳಲ್ಲೇ ಇದೆ ಸರ್

  • @maheshhulibetta8575
    @maheshhulibetta8575 3 ปีที่แล้ว +1

    Westedecomposer yelli sigute

    • @Rangukasturi
      @Rangukasturi  3 ปีที่แล้ว

      ಸರ್ ಅದರ ಬಗ್ಗೆ ವಿಡಿಯೋ ಮಾಡಿದಿನಿ ನೋಡಿ

    • @ಸುಬ್ರಮಣ್ಯo
      @ಸುಬ್ರಮಣ್ಯo ปีที่แล้ว

      Amazon app nalli waste de composer anta search madi

  • @bugadeshivakumar9895
    @bugadeshivakumar9895 3 ปีที่แล้ว +1

    Sir nimm phone number kalisi

    • @Rangukasturi
      @Rangukasturi  3 ปีที่แล้ว

      ಸರ್ ನಿಮ್ಮ no ಕೊಡಿ ನಾನೇ ಮಾತಾಡುವೆ

  • @entertainmentna3240
    @entertainmentna3240 3 ปีที่แล้ว

    H

    • @kirannaik8314
      @kirannaik8314 3 ปีที่แล้ว +1

      How to make goukrupaamrta

    • @Rangukasturi
      @Rangukasturi  3 ปีที่แล้ว

      See related videos in my chanel list

  • @kailashswamy9032
    @kailashswamy9032 3 ปีที่แล้ว +1

    Sir nim no send madri

    • @Rangukasturi
      @Rangukasturi  3 ปีที่แล้ว

      ಸ್ವಾಮಿ ಸರ್ ನಿಮ್ NO ಕೊಡಿ ನಾನೇ ಮಾತಾಡುವೆ

    • @chethanta4943
      @chethanta4943 3 ปีที่แล้ว +1

      @@Rangukasturi sir naan tagondiro waste decomposer valage green color ella sir

    • @chethanta4943
      @chethanta4943 3 ปีที่แล้ว

      @@Rangukasturi 9206725747 Chethan... please call me

  • @ಸಿಂಹಾದ್ರಿಗೌಡ
    @ಸಿಂಹಾದ್ರಿಗೌಡ 3 ปีที่แล้ว +1

    Super sir

  • @shambhulingashambhu4147
    @shambhulingashambhu4147 3 ปีที่แล้ว

    Go krupambruta Mandya Distic, k.r.pet taluk,kikkeri hobli namge attiradalli yelli sigutte please tilsi sir.

    • @Rangukasturi
      @Rangukasturi  3 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @mallumudnur2900
    @mallumudnur2900 3 ปีที่แล้ว +1

    Sir please nimma no kodi

    • @Rangukasturi
      @Rangukasturi  3 ปีที่แล้ว

      ನಿಮ್ no ಕೊಡಿ ಸರ್

  • @prakashnayak8364
    @prakashnayak8364 10 หลายเดือนก่อน +1

    Sir nimma number kodi

  • @guruanimalandkrushichannel8705
    @guruanimalandkrushichannel8705 3 ปีที่แล้ว +1

    Super sir

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು

  • @deepudeepu4683
    @deepudeepu4683 3 ปีที่แล้ว +1

    Super sir

    • @Rangukasturi
      @Rangukasturi  3 ปีที่แล้ว

      🙏🙏 ನಮಸ್ಕಾರಗಳು ಸರ್