organic humic acid, ಕೇವಲ 2-3 ರೂ ಗಳಿಗೆ ಲೀಟರ್ ಮನೆಯಲ್ಲಿ ತಯಾರಿಸೋ ವಿಧಾನ, Rangu Kasturi,

แชร์
ฝัง
  • เผยแพร่เมื่อ 14 ต.ค. 2024
  • organic humic acid, ಕೇವಲ 2-3 ರೂ ಗಳಿಗೆ ಲೀಟರ್ ಮನೆಯಲ್ಲಿ ತಯಾರಿಸೋ ವಿಧಾನ, Rangu Kasturi,
    humic acid:-
    • Humic acid, ಕೇವಲ 2-3 ರ...
    ಕೊಟ್ಟಿಗೆ ಗೊಬ್ಬರ:-
    • organic fertilizer app...
    ನಿಸರ್ಗದ ಸಹಜ ಸಾವಯವ ಗೊಬ್ಬರ:-
    • ದ್ರವರೂಪದ ಕೊಟ್ಟಿಗೆ ಗೊಬ್...
    ಇದು
    ಸಾವಯವ ರಸಾಯನ
    ಅನ್ನ ರಸಾಯನ
    ಕೇವಲ 2- 3 ರೂಪಾಯಿಗಳಲ್ಲಿ ಅದ್ಬುತವಾದ ರಾಸಾಯನವನ್ನು ಮನೆಯಲ್ಲಿಯೇ ಅಕ್ಕಿಯ ಸಹಾಯದಿಂದ ತಯಾರಿಸಿಕೊಂಡು ಅದ್ಬುತವಾದ ಪಲಿತಾಂಶವನ್ನು ಪಡೆಯಬಹುದು
    #organichumicacid #humicacid #rangukasturi #ಸಾವಯವರಸಾಯನ #ಅನ್ನರಸಾಯನ

ความคิดเห็น • 268

  • @vbkandakoor7829
    @vbkandakoor7829 3 หลายเดือนก่อน +1

    ನಿಮ್ಮ ಪ್ರಯತ್ನ ಶ್ಲಾಘನೀಯ. ಧನ್ಯವಾದ.

  • @abhishkumar3791
    @abhishkumar3791 11 หลายเดือนก่อน +2

    1st ಅನ್ನವನ್ನೆ ರುಬ್ಬಿಕೊಂಡು ನಂತರ ಮಡಿಕೆ ಯಲ್ಲಿ ಇಟ್ಟರೆ ಅನುಕೂಲ ಆಗುತ್ತೆ ರೈತರಿಗೆ

  • @musthafamundargi4831
    @musthafamundargi4831 2 ปีที่แล้ว +1

    ತುಂಬಾ ಚನ್ನಾಗಿದೆ ಮಾಹಿತಿ. ಕಬ್ಬಿನಲ್ಲಿ ಮರಿಗಳ ಸಂಖ್ಯೆ ಹೆಚ್ಚಾಗಲು ಉಪಾಯ ತಿಳಿಸಿ ಸರ್.

    • @Rangukasturi
      @Rangukasturi  2 ปีที่แล้ว

      ಸರ್ ಇದನ್ನ ಬುಡಕ್ಕೆ ಕೊಟ್ಟು ನೋಡಿ ಸರ್

    • @musthafamundargi4831
      @musthafamundargi4831 2 ปีที่แล้ว +1

      ಧನ್ಯವಾದ, ಖಂಡಿತ ಮಾಡಿ ಪರೀಕ್ಷೆ ಸುತ್ತೆನೆ‌ಸರ್.

    • @Rangukasturi
      @Rangukasturi  2 ปีที่แล้ว

      🙏🙏

  • @ಅನ್ನದಾತ-ಭ9ಭ
    @ಅನ್ನದಾತ-ಭ9ಭ 4 ปีที่แล้ว +4

    ತುಂಬಾ ದನ್ಯವಾದಗಳು ಸರ್

  • @sampathdhadake8959
    @sampathdhadake8959 4 ปีที่แล้ว +2

    Very good dhanyavadagalu sir

    • @Rangukasturi
      @Rangukasturi  4 ปีที่แล้ว

      ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು ಸರ್

  • @shantagowdaify
    @shantagowdaify ปีที่แล้ว +1

    Lot of thanks

  • @mahantheshk.s8858
    @mahantheshk.s8858 4 ปีที่แล้ว +1

    ಅಣ್ಣ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

    • @Rangukasturi
      @Rangukasturi  4 ปีที่แล้ว

      ನಮಸ್ಕಾರ ಅಣ್ಣಾ

  • @rithikmaharishi49
    @rithikmaharishi49 ปีที่แล้ว +1

    Sir... Hippu nerale soppu Salindha salige 10feet,
    gida dindha gidakke 10feet kotu, centre nalli banana belibahudha

    • @Rangukasturi
      @Rangukasturi  ปีที่แล้ว

      ಸರ್ ನಮಗೆ ಮಾಹಿತಿ ಇಲ್ಲ ರೇಷ್ಮೆ ತಜ್ಞರಿಗೆ ಸಂಪರ್ಕಿಸಿ

  • @shivarajmarutipochi1100
    @shivarajmarutipochi1100 4 ปีที่แล้ว +1

    ಸೂಪರ್ ಆಗಿದೆ ಸಾರ್ ಧನ್ಯವಾದಗಳು ಮಾಹಿತಿ ನೀಡಿದ ತಮಗೆ 🙏🙏🙏🙏

  • @bhagyadteli1566
    @bhagyadteli1566 ปีที่แล้ว +1

    Sir 1kg akkiyinda tayarada annakke eshtu litar neeru hakims mixturege haki
    store madabahudu

    • @Rangukasturi
      @Rangukasturi  ปีที่แล้ว

      ಎರಡು ವಿಡಿಯೋ ಇದೆ ಪೂರ್ತಿಯಾಗಿ ನೋಡಿ ಸರ್

  • @GANESHJUNJAVAR
    @GANESHJUNJAVAR 2 ปีที่แล้ว +1

    Sir nammadu one month chilli crof ge humic acid spray maadabavoodaa sir

    • @Rangukasturi
      @Rangukasturi  2 ปีที่แล้ว

      ಭೂಮಿಗೆ ಕೊಟ್ಟರೆ ಒಳ್ಳೆಯದು

  • @basavarajuhs
    @basavarajuhs 4 ปีที่แล้ว +2

    ಉಪಯುಕ್ತ, ಧನ್ಯವಾದಗಳು, ತೋಟಗಾರೀಕೆ ಬೇಳೆಗಳಿಗೆ ಇದನ್ನು ಎಷ್ಟು ದಿನಗಳಿಗೊಮ್ಮೆ ಕೊಡಬಹುದು

    • @Rangukasturi
      @Rangukasturi  4 ปีที่แล้ว

      ಹೂವು ಬಿಡುವ ಸಮಯದಲ್ಲಿ ಕಾಯಿ ಬರುವ ಸಮಯದಲ್ಲಿ ಕೊಡಬೇಕು ಹಾಗೂ ಆಗಾಗ ಬುಡಕ್ಕೂ ಹಾಕಬೇಕು

    • @basavarajuhs
      @basavarajuhs 4 ปีที่แล้ว +1

      🙏

  • @pradeepyadavhv3057
    @pradeepyadavhv3057 2 ปีที่แล้ว +1

    Thank you sir

  • @Akash_jadhav96k
    @Akash_jadhav96k 3 ปีที่แล้ว +1

    Thank you for your information 🙏
    Sir edana adike gidake yava pramana dali koda beku ?
    1kg akki enda madida humic 200 lit ge serisa beka ?

  • @lakshmikr7527
    @lakshmikr7527 4 ปีที่แล้ว +2

    Edu oshadi Or gobbana bataliyalli edabahuda dayavittu tilisi 🙏

  • @SampathKumar-ci8uy
    @SampathKumar-ci8uy 3 ปีที่แล้ว +1

    Sir modhicare plant fertilizer bagge swalpa explain madi Sir please

  • @jasminaranha5496
    @jasminaranha5496 4 ปีที่แล้ว +4

    Thanks for the excellent information Sir. Can this humic acid be mixed with waste decomposer and sprayed to plants

    • @nandeeshhm8782
      @nandeeshhm8782 4 ปีที่แล้ว +2

      @Rangu kasturi , please tilisi,
      Waste decomposer jote kodboda .
      ಮತ್ತು 200ltr ನೀರಿನ ಜೊತೆಗೆ ready ಮಾಡಿರೋ humic acid na ಯಾವ ಪ್ರಮಾಣದಲ್ಲಿ spray ಕೊಡಬೇಕು.
      🙏 help me sir . my contact : 9902443900

    • @ಫೀನಿಕ್ಸ್
      @ಫೀನಿಕ್ಸ್ 3 ปีที่แล้ว +3

      @@nandeeshhm8782 good questions..

    • @Rangukasturi
      @Rangukasturi  3 ปีที่แล้ว

      Yes

    • @Rangukasturi
      @Rangukasturi  3 ปีที่แล้ว +1

      200liter ನೀರಿನ ಜೊತೆ ರೆಡಿ ಮಾಡಿರೋ humic acid ನ ಒಂದು ಎಕರೆಗೆ drench ಮಾಡಬೇಕು 30 liter ನೀರಿನ ಜೊತೆ ರೆಡಿ ಮಾಡಿರೋ humic acid ನ 1 liter ಪ್ರತಿ ಪಂಪಿಗೆ ಹಾಕಿ ಸಿಂಪರಣೆ ಮಾಡಬೇಕು

    • @Rangukasturi
      @Rangukasturi  3 ปีที่แล้ว +1

      Ans ವಿಡಿಯೋ ದಲ್ಲಿಯೇ ಇದೆ

  • @mallikarjunbidarur159
    @mallikarjunbidarur159 4 ปีที่แล้ว +1

    Very very nice.

  • @prakashtp6306
    @prakashtp6306 ปีที่แล้ว +1

    Hi sir umic acid na est dinak one sari kodbeku

    • @Rangukasturi
      @Rangukasturi  ปีที่แล้ว

      ನಿಮ್ಮ ಅನುಕೂಲದ ಪ್ರಕಾರ 15 ದಿನ ಅಥವಾ ತಿಂಗಳಿಗೆ ಒಮ್ಮೆ

  • @gunashekharahs3418
    @gunashekharahs3418 4 ปีที่แล้ว +2

    Super sir.
    1ಲೀ. ಹಾಲಿನಿಂದ ಎಷ್ಟು ಲೀ. ಹುಳಿ ಮಜ್ಜಿಗೆಯನ್ನೂ ಮಾಡಬಹುದು

  • @josephkademani1797
    @josephkademani1797 4 ปีที่แล้ว +2

    Very nice sir

  • @sureshvankalapati2417
    @sureshvankalapati2417 ปีที่แล้ว +1

    ಸರ್, ಈರುಳ್ಳಿ ಬೆಳೆಗೆ ಯಾವ ಹಂತದಲ್ಲಿ ಹೂಮಿಕ್ ಆಸಿಡ್ ಕೊಡಬೇಕು.

    • @Rangukasturi
      @Rangukasturi  ปีที่แล้ว

      ನಾಟಿ ಮಾಡಿದ ಹದಿನೈದು ದಿನಗಳ ನಂತರ

  • @murgeshpatil2479
    @murgeshpatil2479 20 วันที่ผ่านมา +1

    Sir eega mali hech agidak yav, gobbara hakbeku

    • @Rangukasturi
      @Rangukasturi  19 วันที่ผ่านมา +1

      ಬೆಳಿ ಏನಿದೆ ಸರ್

    • @murgeshpatil2479
      @murgeshpatil2479 19 วันที่ผ่านมา +1

      Kabbu​@@Rangukasturi

    • @Rangukasturi
      @Rangukasturi  19 วันที่ผ่านมา

      ಕೊಟ್ಟಿಗೆ ಗೊಬ್ಬರ

  • @harishssharish2721
    @harishssharish2721 3 ปีที่แล้ว +1

    Shuntige balasaboda sir

  • @mallusarwadi1286
    @mallusarwadi1286 4 ปีที่แล้ว +1

    Thanks sir good information.

  • @chetankulagude6497
    @chetankulagude6497 2 ปีที่แล้ว +1

    Super sir

  • @ajaykagalagomb8336
    @ajaykagalagomb8336 2 ปีที่แล้ว +1

    Humic acid and indigious micro organisms eradaralli enu vatyas eradu tayar mado method same idealla sir please clear

    • @Rangukasturi
      @Rangukasturi  2 ปีที่แล้ว

      ಸರ್ IMO Culture ಇದು ಕೊರಿಯನ್ ಪದ್ಧತಿ ಇದರಲ್ಲಿ ಉದುರು ಊದುರಾದ ಅನ್ನವನ್ನು ಭೂಮಿಯಲ್ಲಿ ಇಟ್ಟಾಗ ಇದರಲ್ಲಿ ಟ್ರೈಕೊಡರ್ಮಾ, ಸುಡೊಮೋನಸ್, ಅಜಸ್ಪಿರಂ, ಅಜಾಟೋಬ್ಯಾಕ್ಟ ರ್ಇತ್ಯಾದಿ ಪಂಗಸ್ಗಳು ನಿರ್ಮಾಣವಾಗುತ್ತೇ ಇದರಲ್ಲಿ ಕಪ್ಪು ಬಣ್ಣ ಬಂದರೆ ಮಾತ್ರ ಬಳಸಬಾರದು
      ಇನ್ನೂ humicacid ಇದು ನಮ್ಮ ಭಾರತೀಯ ಪದ್ಧತಿ ಇದರಲ್ಲಿ ಅನ್ನ ಮತ್ತು ಅದರ ಗಂಜಿ ಹಾಗೂ ಸ್ವಲ್ಪ ನೀರು ಸೇರಿಸಿ ಇಡಬೇಕು ಇದರಲ್ಲಿ ಬ್ಯಾಕ್ಟೀರಿಯಗಳು ಹುಟ್ಟುತ್ತವೆ ಇದರಲ್ಲಿ ಬೆಲ್ಲ ಸೇರಿಸಿ ಅಭಿವೃದ್ಧಿ ಮಾಡಿಕೊಳ್ಳಬೇಕು 🙏🙏

    • @ajaykagalagomb8336
      @ajaykagalagomb8336 2 ปีที่แล้ว +1

      @@Rangukasturi thank you sir,
      Naanu organic methods alli kabbu beleyuttiddene wastedecompser use Madi. Kabbu Tumba chennagide, nimma Ella videos nodtini thank you sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

    • @mcorganicform
      @mcorganicform ปีที่แล้ว +1

      IMO 2 same ide process but water ond bittu, Indian humic acid balasilla.IMO2 chanag result barutte bro

  • @ajaykagalagomb8336
    @ajaykagalagomb8336 2 ปีที่แล้ว +1

    Sir, humic acid result hegide

    • @Rangukasturi
      @Rangukasturi  2 ปีที่แล้ว

      ಚನ್ನಾಗಿದೆ

  • @ShankarRSM
    @ShankarRSM 4 ปีที่แล้ว +1

    Super bro its useful us

  • @NaveenKulkarniTeacher
    @NaveenKulkarniTeacher 4 ปีที่แล้ว +1

    ಉಪಯುಕ್ತ ಮಾಹಿತಿ

  • @santoshshindhe9247
    @santoshshindhe9247 4 ปีที่แล้ว +1

    Sprr sir.. Estu litar bidabeku sir 1 acre ge

    • @Rangukasturi
      @Rangukasturi  4 ปีที่แล้ว

      ಇದನ್ನ 30ltr ನೀರಿಗೆ ಸೇರಿಸಿ ಒಂದು ಎಕರೆಗೆ ಕೊಡಬೇಕು

    • @lingarajulingu5117
      @lingarajulingu5117 4 ปีที่แล้ว +1

      ಸೂಪರ್

  • @darshanv6077
    @darshanv6077 4 ปีที่แล้ว +1

    Sir 30 litre 1 ekarege kododadre direct 30 litre kodbeka atava yeshtu pra anada nirinalli berasi kodbeku
    Sir 1 month hunasege kodabahuda
    Yesht divaskkomme budakke atava spray madabahudu

    • @Rangukasturi
      @Rangukasturi  4 ปีที่แล้ว +1

      1ltr 15ltr water spryeing and 30ltr per acter drenching or flowing water

  • @vedamurthymurthy7320
    @vedamurthymurthy7320 4 ปีที่แล้ว +1

    Namaste sir,
    Pasalu kodtiro Adike gidakke hakoodadre 200 ltr drum ge estu ltr neeu maadiro humic acid mix maadbeku sir

    • @Rangukasturi
      @Rangukasturi  4 ปีที่แล้ว +1

      Ondu ಮಡಿಕೆ ಸರ್

    • @vedamurthymurthy7320
      @vedamurthymurthy7320 4 ปีที่แล้ว +1

      ಒಂದು ಮಡಿಕೆ ಅಂದರೆ ಎಷ್ಟು ಲೀಟರ್ ಸರ್

    • @Rangukasturi
      @Rangukasturi  4 ปีที่แล้ว

      ಸರ್ ಒಂದು kg ಅಕ್ಕಿಯಿಂದ ತಯಾರಿಸಿದ್ದು

    • @vedamurthymurthy7320
      @vedamurthymurthy7320 4 ปีที่แล้ว +1

      Thank you sir🙏

  • @sunilpujari156
    @sunilpujari156 3 ปีที่แล้ว +1

    Sir please chilly growth bage video madi

  • @rekhag2909
    @rekhag2909 4 ปีที่แล้ว +1

    hoovina gidakku haakabahuda??mane use ge eshtu maadkobeku.just for home garden

    • @Rangukasturi
      @Rangukasturi  4 ปีที่แล้ว

      ಹಾಕಬಹುದು

    • @Rangukasturi
      @Rangukasturi  4 ปีที่แล้ว

      1ltr 3-4 ತೊಟ್ಟಿಗೆ ಹಾಕಿ

  • @ningappabashetti3980
    @ningappabashetti3980 3 ปีที่แล้ว +1

    ಸರ್.. ಕಬ್ಬಿನ ಬೆಳೆಗೆ ಸ್ಪ್ರೇ ಮಾಡಲು ಒಂದು ಪಂಪಿಗೆ ಎಷ್ಟು ಲೀಟರ್ ಹಾಕಬೇಕು? ಹಾಗೂ ಡ್ರಿಂಚ್ ಮಾಡಲು ಎಷ್ಟು ಲೀಟರ್ ಹಾಕಬೇಕು?

    • @Rangukasturi
      @Rangukasturi  3 ปีที่แล้ว

      ಸರ್ ನಾನು ಎರಡು ವಿಡಿಯೋ ಮಾಡಿದ್ದೇನೆ ಎರಡನ್ನೂ ಪೂರ್ತಿಯಾಗಿ ನೋಡಿ ಎಲ್ಲಾ ವಿವರವಾಗಿ ಹೇಳಿದ್ದೇನೆ

  • @Basavarajpol2477
    @Basavarajpol2477 3 ปีที่แล้ว +1

    Mixer ge hakidag jivanu sayodillava?

    • @Rangukasturi
      @Rangukasturi  3 ปีที่แล้ว

      ಜಾಸ್ತಿ ಹೊತ್ತು ಹಾಕಿ ಜಾಸ್ತಿ ಬಿಸಿ ಆದರೆ ಸಾಯುತ್ತವೆ

    • @Basavarajpol2477
      @Basavarajpol2477 3 ปีที่แล้ว +1

      Tumba danyavadagalu 🙏🏻🙏🏻🙏🏻🙏🏻

    • @Rangukasturi
      @Rangukasturi  3 ปีที่แล้ว

      🙏🙏

  • @ganeshn4457
    @ganeshn4457 2 ปีที่แล้ว +2

    Sir humic acid ಇದಕ್ಕೆ ಬೇಲೢ mix ಮಾಡಬಹುದಾದ sir

    • @Rangukasturi
      @Rangukasturi  2 ปีที่แล้ว

      ಸರ್ ಎರಡು ವಿಡಿಯೋ ಇದೆ ನೋಡಿ ಸಂಪೂರ್ಣ ಮಾಹಿತಿ ಸಿಗುತ್ತೆ

    • @ganeshn4457
      @ganeshn4457 2 ปีที่แล้ว

      @@Rangukasturi ಇದಕ್ಕೆ ಬೇಲೢ mix ಮಾಡಬಹುದಾದ sir

    • @Rangukasturi
      @Rangukasturi  2 ปีที่แล้ว +1

      ಅದನ್ನೇ ಯಾವಾಗ ಹೇಗೆ ಸೇರಿಸಬೇಕು ಹೇಳಿದ್ದೇನೆ ಒಮ್ಮೆ ಎರಡೂ ವಿಡಿಯೋ ನೋಡಿ ಸರ್

  • @printhakoba641
    @printhakoba641 4 ปีที่แล้ว +1

    u r soooooo intelligent sir..........

  • @vijaykumar.s4539
    @vijaykumar.s4539 4 ปีที่แล้ว +1

    Sir tamota gidakke gonne huluvina kaata hechagi gidagalela sayutive edakke pari hara tilisi

    • @Rangukasturi
      @Rangukasturi  4 ปีที่แล้ว

      ಬೇವಿನ ಹಿಂಡಿ ಯನ್ನು ಭೂಮಿಗೆ ಕೊಡಿ

    • @vijaykumar.s4539
      @vijaykumar.s4539 4 ปีที่แล้ว +1

      Sir bevina kasaya koda bahuda jotiyali

    • @Rangukasturi
      @Rangukasturi  4 ปีที่แล้ว

      @@vijaykumar.s4539 ಕೊಡಬಹುದು

    • @vijaykumar.s4539
      @vijaykumar.s4539 4 ปีที่แล้ว

      Sir chili yali nusi kanutide suliyala mududide adakke yenu madabeku

  • @santhoshama2344
    @santhoshama2344 3 ปีที่แล้ว +1

    Humic acid na ella bele galige simpadane madabouda sir

    • @Rangukasturi
      @Rangukasturi  3 ปีที่แล้ว

      ಹೌದು ಸಂತೋಷ್ ಸರ್

    • @santhoshama2344
      @santhoshama2344 3 ปีที่แล้ว +1

      Yava pramana nadali balasabeku sir

    • @Rangukasturi
      @Rangukasturi  3 ปีที่แล้ว

      ನಾನು ಎರಡು ವಿಡಿಯೋ ಗಳನ್ನು ಮಾಡಿದ್ದೇನೆ ಅದರಲ್ಲಿ ಎಲ್ಲಾ ವಿವರಣೆ ಕೊಟ್ಟಿದ್ದೇನೆ

  • @vinaykb7720
    @vinaykb7720 4 ปีที่แล้ว +4

    ಕೃಷಿ ಭೂಮಿಗೆ ಮಜ್ಜಿಗೆಯನ್ನು ಹೇಗೆ ಉಪಯೋಗಿಸಬಹುದು ಸರ್

  • @ramakrishnam1441
    @ramakrishnam1441 3 ปีที่แล้ว +1

    This product is scientific

    • @Rangukasturi
      @Rangukasturi  3 ปีที่แล้ว

      Sir plz coment kannada or hindi i Will reply you

  • @MR_Explorer100
    @MR_Explorer100 4 ปีที่แล้ว +1

    Sir addkike maragalige best fertilizer yavdhu.

    • @Rangukasturi
      @Rangukasturi  4 ปีที่แล้ว

      Waste decomposer ಹಾಕಿ ಸರ್

    • @MR_Explorer100
      @MR_Explorer100 4 ปีที่แล้ว +1

      Waste decomper yava timli kodbodhu.besige yalli or male timli

    • @Rangukasturi
      @Rangukasturi  4 ปีที่แล้ว

      ಭೂಮಿಯಲ್ಲಿ ತೇವಾಂಶ ಇದ್ದಾಗ ಯಾವ ಕಾಲದಲ್ಲಾದರೂ ಕೊಡಬಹುದು

  • @rajasingh-bd3oo
    @rajasingh-bd3oo 4 ปีที่แล้ว +2

    Best wishes to your account

  • @Jagretegagi
    @Jagretegagi 4 ปีที่แล้ว +1

    Sir mixerge hakidag jivaanugalu sayodillva

    • @Rangukasturi
      @Rangukasturi  4 ปีที่แล้ว

      Illa

    • @pr3465
      @pr3465 4 ปีที่แล้ว +1

      @@Rangukasturi Mixinalli grind madidaga bisi agutte so micro organisms sayutte so kaiyinda kivichi

    • @Rangukasturi
      @Rangukasturi  4 ปีที่แล้ว

      ಸರ್ ಜಾಸ್ತಿ ಹಾಕಬಾರದು ಎರಡು ಸುತ್ತು ಹಾಕಿದರೆ ಸಣ್ಣ ಆಗುತ್ತೆ ಯಾಕೆಂದ್ರೆ ಅದು ಮೆತ್ತಗೆ ಇರುತ್ತೆ

  • @sureshvankalapati2417
    @sureshvankalapati2417 ปีที่แล้ว +1

    ಸರ್, ಹೂಮಿಕ್ ಆಸಿಡ್ ಹಾಗು ಪೊಟಾಷ್ಯಿಯಂ ಹೂಮೇಟ್ ಎರಡೂ ಒಂದೇನ?

  • @shankaragoudshankaragoudho3014
    @shankaragoudshankaragoudho3014 4 ปีที่แล้ว +1

    Balege majjige use madabhauda adar upayog enu hege use madodu tilisi

    • @Rangukasturi
      @Rangukasturi  4 ปีที่แล้ว

      ಮಜ್ಜಿಗೆಯಲ್ಲಿ ತಾಮ್ರದ ಚೂರನ್ನು ಹಾಕಿ ಗಾಳಿ ಯಾಡುವಂತೆ ಮಣ್ಣಿನಲ್ಲಿ ಅಥವಾ ಕೊಟ್ಟಿಗೆ ಗೊಬ್ಬರದಲ್ಲಿ 21 ದಿನ ಹೂತು ಇಡೀ

  • @rajeshs8979
    @rajeshs8979 3 ปีที่แล้ว +1

    Nimmanthore guru raitharna ulsodu.

  • @ganeshn4457
    @ganeshn4457 2 ปีที่แล้ว +1

    Sir 5 kg anna ke eshthu water mix madabeku

    • @Rangukasturi
      @Rangukasturi  2 ปีที่แล้ว

      ಸರ್ ವಿಡಿಯೋ ಇನ್ನೊಂದು ಭಾಗ ಇದೆ ಎರಡನ್ನೂ ಪೂರ್ತಿ ನೋಡಿ

    • @ganeshn4457
      @ganeshn4457 2 ปีที่แล้ว

      Sir nodding we request for 5kg annexe esteu water mix madaabeku drip nalli kodabeku

    • @ganeshn4457
      @ganeshn4457 2 ปีที่แล้ว

      @@Rangukasturi thanks

    • @ganeshn4457
      @ganeshn4457 2 ปีที่แล้ว

      Reply madi

    • @Rangukasturi
      @Rangukasturi  2 ปีที่แล้ว

      ಅನ್ನಕ್ಕೆ ಅಲ್ಲ ಸರ್ ಅನ್ನದಿಂದ ತಯಾರಿಸಿದ ಒಂದು kg ಅನ್ನ ರಸಾಯನವನ್ನಾ 200 ಲೀಟರ್ ನೀರಿಗೆ ಸೇರಿಸಿ ಅದಕ್ಕೆ ಎರಡು kg ಬೆಲ್ಲ ಸೇರಿಸಿ ನಾಲ್ಕೈದು ದಿನ ತಿರುಗಿಸಿ ಭೂಮಿಗೆ ಒಂದು ಎಕರೆಗೆ ಕೊಡಿ

  • @MOHANKUMAR-qj4ce
    @MOHANKUMAR-qj4ce 4 ปีที่แล้ว +2

    super from london

    • @Rangukasturi
      @Rangukasturi  3 ปีที่แล้ว

      Thank you love from india

  • @manjubhavi3565
    @manjubhavi3565 3 ปีที่แล้ว +2

    ಎಲ್ಲಾ ರೀತಿಯ ಬೆಳೆಗೆ ಹೋಡೆಬಹುದಾ ಸರ್

  • @mahanteshgkaradi5540
    @mahanteshgkaradi5540 3 ปีที่แล้ว +1

    Fesha humic acid madodu tilisi

  • @rameshss6142
    @rameshss6142 3 ปีที่แล้ว +1

    ನೈಸರ್ಗಿಕ ಕಲೆನಾಶಕದ ಬಗೆ ವಿಡಿಯೋ ಮಾಡಿ

    • @Rangukasturi
      @Rangukasturi  3 ปีที่แล้ว

      ಆದಷ್ಟು ಬೇಗ ಸರ್

  • @surendradesai1256
    @surendradesai1256 4 ปีที่แล้ว +1

    Thank you soo much sir

  • @shambhugooli7288
    @shambhugooli7288 3 ปีที่แล้ว +1

    1 varshada adike giddakke kodabahuda sir

    • @Rangukasturi
      @Rangukasturi  3 ปีที่แล้ว +1

      Yes

    • @shambhugooli7288
      @shambhugooli7288 3 ปีที่แล้ว +1

      Sir adike gidakke PGR organic yavdu sir plzz heli thnks for reply

    • @Rangukasturi
      @Rangukasturi  3 ปีที่แล้ว

      Prg ಅಂದ್ರೆ

    • @shambhugooli7288
      @shambhugooli7288 3 ปีที่แล้ว

      @@Rangukasturi gidada uttama belavanige (plant growth regulater)
      Sir idu chemical alli tumba product ive adre nange organic beku (Home made)

  • @ಮಂಜುವಿಕನ್ನಡಿಗ
    @ಮಂಜುವಿಕನ್ನಡಿಗ 4 ปีที่แล้ว +1

    ಸರ್ ಇದನ್ನು ಸೌತೆ ಗಿಡದ ಎಲೆಗಳ ಮೇಲೆ ಸಿಂಪಡಣೆ ಮಾಡಬಹುದಾ ಅಥವಾ ಕೇವಲ ಬುಡಕ್ಕೆ ಹಾಕಬೇಕ?

    • @Rangukasturi
      @Rangukasturi  4 ปีที่แล้ว

      ಮಾಡಬಹುದು ಸರ್

  • @BhuvanCharantimath-vh6bu
    @BhuvanCharantimath-vh6bu 9 หลายเดือนก่อน

    ತಂಗಳ ಅನ್ನ ನಡೆಯುತ್ತಾ ಸರ್

    • @Rangukasturi
      @Rangukasturi  9 หลายเดือนก่อน

      ನಡೆಯುತ್ತೆ ಅದರಲ್ಲಿ ಕೆಟ್ಟ ಫಂಗಸ್ ಸೇರಿಕೊಂಡಿದ್ದರೆ ಕೆಟ್ಟು ಹೋಗುತ್ತೆ

  • @malleshmirji102
    @malleshmirji102 3 ปีที่แล้ว +1

    Sir ಮನೆಯಲ್ಲೇ ಕಳೆನಾಶಕ( herbacid) ತಯಾರಿಸುವ ವಿಧಾನವನ್ನು ತಿಳಿಸಿ

  • @shankaragoudshankaragoudho3014
    @shankaragoudshankaragoudho3014 4 ปีที่แล้ว

    Sir javari balege yavudu use madbeku heli

  • @printhakoba641
    @printhakoba641 4 ปีที่แล้ว +1

    sir plz make video on amino acid

  • @pampapampa4071
    @pampapampa4071 3 ปีที่แล้ว +1

    Sir paddy ge aakbahuda sir

    • @Rangukasturi
      @Rangukasturi  3 ปีที่แล้ว

      ಕೊಡಬಹುದು ಸರ್

  • @spradhajagathu1977
    @spradhajagathu1977 3 ปีที่แล้ว +1

    Yearly yestu time kodbeku adike he?

    • @Rangukasturi
      @Rangukasturi  3 ปีที่แล้ว

      ನಾಟಿ ಮಾಡಿದ 20 ದಿನಕ್ಕೆ ನಂತರ ಹದಿನೈದು ದಿನಕ್ಕೆ ಒಮ್ಮೆ

    • @spradhajagathu1977
      @spradhajagathu1977 3 ปีที่แล้ว +1

      @@Rangukasturi namdu adike aki 9 year agide monthly 2 times kodbeka?

    • @Rangukasturi
      @Rangukasturi  3 ปีที่แล้ว

      ಕೊಡಿ ಸರ್

  • @darshanv6077
    @darshanv6077 4 ปีที่แล้ว

    Sir 1 tingala sasigalige hakabahuda

    • @Rangukasturi
      @Rangukasturi  4 ปีที่แล้ว +1

      ಹಾಕಿ ಸರ್

  • @kantharaju8046
    @kantharaju8046 ปีที่แล้ว +1

    ಯಾವ ತಿಂಗಳಲ್ಲಿ ಈ ದಾವಣ ಬಳಸ ಬೇಕು

    • @Rangukasturi
      @Rangukasturi  ปีที่แล้ว

      ಬೆಳೆ ನಾಟಿ ಮಾಡಿದ ತಿಂಗಳ ನಂತರ

  • @sharanappasp3473
    @sharanappasp3473 3 ปีที่แล้ว +1

    ಯಾವ ಯಾವ ಬೆಳೆಗಳಿಗೆ ಉಪಯೋಗ ಆಗುತ್ತೆ ಸರ್

    • @Rangukasturi
      @Rangukasturi  3 ปีที่แล้ว +1

      ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು

    • @sharanappasp3473
      @sharanappasp3473 3 ปีที่แล้ว +1

      ಓಕೆ ಸರ್

  • @metalhouse.inkannada5941
    @metalhouse.inkannada5941 3 ปีที่แล้ว +1

    ಯಾವ ಪ್ರಮಾಣದಲ್ಲಿ ಬಳಸಬೇಕು ಅಣ್ಣಾ

    • @Rangukasturi
      @Rangukasturi  3 ปีที่แล้ว +1

      ಯಾವ ಬೆಳೆಗೆ

    • @metalhouse.inkannada5941
      @metalhouse.inkannada5941 3 ปีที่แล้ว +2

      ಹತ್ತಿ ಟೊಮೇಟೊ ಮತ್ತು ಬೆಳ್ಳುಳ್ಳಿ ಹಾಗೂ ಬಿಟ್ಟ್ರೋಟ್

    • @Rangukasturi
      @Rangukasturi  3 ปีที่แล้ว +2

      1) ಒಂದು kg ಅಕ್ಕಿಯಿಂದ ಮಾಡಿದ ರಸಾಯನವನ್ನಾ 30 ltr ನೀರಿಗೆ ಸೇರಿಸಿ 16 ರಿಂದ 20 ltr ನೀರಿಗೆ ಒಂದು ltr ಹಾಕಿ ಸಿಂಪರಣೆ ಮಾಡಿ
      2) ಒಂದು kg ಅಕ್ಕಿಯಿಂದ ಮಾಡಿದ ರಸಾಯನವನ್ನಾ 200 ltr ನೀರಿಗೆ ಹಾಕಿ ಅದರಲ್ಲಿ ಎರಡು kg ಬೆಲ್ಲ ಹಾಕಿ 5 ದಿನಗಳವರೆಗೆ ಬೆಳಿಗ್ಗೆ ಸಾಯಂಕಾಲ ತಿರುವುತ್ತಾ 5 ದೀನಗಳ ನಂತರ ಒಂದು ಎಕರೆ ಭೂಮಿಗೆ or ಬುಡಕ್ಕೆ ಕೋಡಿ

    • @metalhouse.inkannada5941
      @metalhouse.inkannada5941 3 ปีที่แล้ว +1

      Thank u so much sir

  • @karunaducareeracademy8351
    @karunaducareeracademy8351 3 ปีที่แล้ว +1

    Draxi ge bidabahuda sir

    • @Rangukasturi
      @Rangukasturi  3 ปีที่แล้ว

      ಬಿಡಬಹುದು

  • @krishnatinekar8989
    @krishnatinekar8989 2 ปีที่แล้ว +1

    Manasuna guda..40..d. ok...n...

  • @lakshmiputrakamalapur8263
    @lakshmiputrakamalapur8263 3 ปีที่แล้ว +1

    ರಂಗ ಕಸ್ತೂರಿ ಸರ್ ನಿಮ್ಮ ನಂಬರ್ ಕೂಡಿ

    • @Rangukasturi
      @Rangukasturi  3 ปีที่แล้ว

      ಸರ್ ನನ್ನ no ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ ಸರ್

  • @vinaykb7720
    @vinaykb7720 4 ปีที่แล้ว +1

    ತೆಂಗು ಅಡಿಕೆ ಮರಗಳಿಗೂ ಉಪಯೋಗಿಸಬಹುದಾ ಸರ್

    • @Rangukasturi
      @Rangukasturi  4 ปีที่แล้ว

      ಉಪಯೋಗಿಸಿ ಸರ್ ಚೆನ್ನಾಗಿರುತ್ತೆ

    • @vinaykb7720
      @vinaykb7720 4 ปีที่แล้ว

      @@Rangukasturi ಎಷ್ಟು ಲೀಟರ್ aakbeku ಸರ್

    • @Rangukasturi
      @Rangukasturi  4 ปีที่แล้ว

      ಸಿಂಪರಣೆ ಮಾಡೋಕೆ ಒಂದು ಪಂಪಿಗೆ 1-2 ಲೀಟರ್ ಹಾಕಿ ಭೂಮಿಗೆ ಕೊಡೋಕೆ 30 ಲೀಟರ್ ಒಂದು ಎಕರೆಗೆ ಕೊಡಿ

    • @prasadmahadev8525
      @prasadmahadev8525 4 ปีที่แล้ว

      6362499648 call madi sir

    • @keerthirajdm2829
      @keerthirajdm2829 3 ปีที่แล้ว +1

      @@Rangukasturi ತಿಂಗಳಿಗೆ ಎಷ್ಟು ಬಾರಿ ಕೊಟ್ರೆ ಒಳ್ಳೆಯದು ?

  • @mahadevaprasad2354
    @mahadevaprasad2354 4 ปีที่แล้ว +1

    ಸಾರ್ ಇದನ್ನು ಏಲಕ್ಕಿ ಬಾಳೆ ಬುಡಕ್ಕೆ ಹಾಕಬಹುದ

  • @investtodayfortomorrow198
    @investtodayfortomorrow198 4 ปีที่แล้ว +1

    Edara upayoga enu

  • @danammajavali6568
    @danammajavali6568 3 ปีที่แล้ว +2

    saviva kale nashik vidan

  • @padhmaraj5469
    @padhmaraj5469 2 ปีที่แล้ว +1

    Sir result pl

    • @Rangukasturi
      @Rangukasturi  2 ปีที่แล้ว

      ನೀವು ತಯಾರಿಸಿ ಬಳಸಿ ನೋಡಿ ಗೊತ್ತಾಗುತ್ತೆ "ನಂಬಿಕೆ ಇದ್ದರೆ"

  • @thenkanatejasvi4051
    @thenkanatejasvi4051 4 ปีที่แล้ว +1

    ಸರ್ ಇದನ್ನು ಈರುಳ್ಳಿಗೆ ಬಳಸಬಹುದ?

    • @Rangukasturi
      @Rangukasturi  4 ปีที่แล้ว

      ಪ್ರತಿಯೊಂದು ಬೆಳೆಗೂ ಕೊಡಬಹುದು

  • @surendradesai1256
    @surendradesai1256 4 ปีที่แล้ว +1

    ಶುಂಠಿ ಗೆ ಹಾಕಬಹುದಾ ಸಾರ್

    • @Rangukasturi
      @Rangukasturi  4 ปีที่แล้ว +1

      ಹಾಕಬಹುದು ಸರ್

    • @surendradesai1256
      @surendradesai1256 4 ปีที่แล้ว +1

      @@Rangukasturi tqq sir

    • @surendradesai1256
      @surendradesai1256 4 ปีที่แล้ว

      ಶುಂಠಿ ಕೊಳೆ ರೋಗ ನಿಯಂತ್ರಣ ಹೇಗೆ ಮಾಡಬಹುದು ತಿಳಿಸಿ ಕೊಡ್ತೀರಾ ಸಾರ್

    • @prasadmahadev8525
      @prasadmahadev8525 4 ปีที่แล้ว

      6362499648 call madi sir

  • @arunkumarnhtmc6141
    @arunkumarnhtmc6141 4 ปีที่แล้ว

    ಅಕ್ಕಿ ಹಿಟ್ಟಿನ ಗಂಜಿ ಮಾಡಿದರೆ, ಮಸಿಯೋದು ಬೇಡ ಅಲ್ವೇ?

    • @Rangukasturi
      @Rangukasturi  4 ปีที่แล้ว

      ಅಕ್ಕಿ ನ ನೀವು ಯಾವ ರೀತಿಯಲ್ಲಿ ಪುಡಿ ಮಾಡಿದರು ಅದು ಅರ್ದ ಸುಟ್ಟು ಪುಡಿ ಆಗುತ್ತೆ

  • @sharanuchimmalagi568
    @sharanuchimmalagi568 4 ปีที่แล้ว +1

    ಅನ್ನಕ್ಕ ಉಪ್ಪು ಹಾಕಬೇಕಾ , ಬೇಡಾ ?

  • @syamsundarg7638
    @syamsundarg7638 3 ปีที่แล้ว +1

    Hello anyone translate it to telugu or english

  • @ajjappagone1655
    @ajjappagone1655 4 ปีที่แล้ว

    Sir nim ura yavad

    • @Rangukasturi
      @Rangukasturi  4 ปีที่แล้ว +1

      ಯಾದಗಿರಿ ಜಿಲ್ಲೆ

  • @hgkumaraswamy2213
    @hgkumaraswamy2213 3 ปีที่แล้ว +1

    Sir, ನಿಮ್ಮ ಮೊಬೈಲ್ ನಂಬರ್ ಹೇಳಿ.

    • @Rangukasturi
      @Rangukasturi  3 ปีที่แล้ว

      ಸರ್ ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ

  • @shanthalingashanthalinga6852
    @shanthalingashanthalinga6852 2 ปีที่แล้ว +1

    Sir nima nomber

    • @Rangukasturi
      @Rangukasturi  2 ปีที่แล้ว

      ನಿಮ್ಮ no ಕೊಡಿ

  • @ramappanaik6402
    @ramappanaik6402 4 ปีที่แล้ว +1

    Nim poon no kodi sir

  • @aruraj7588
    @aruraj7588 4 ปีที่แล้ว +2

    Kalbatti nu same Engee kaisodu 🤣🤣🤣

    • @Rangukasturi
      @Rangukasturi  4 ปีที่แล้ว

      ಯಾರ ಅನುಭವ ಅವರದ್ದು 😃😃😃😃

    • @poornachandra1062
      @poornachandra1062 4 ปีที่แล้ว

      Adikke elru adakke hogodu so edu kododrinda gidagalu chennagi barbodeno

  • @masdarshan3225
    @masdarshan3225 3 ปีที่แล้ว +2

    Nim phone number bekittu

  • @MahadevKanada
    @MahadevKanada 4 วันที่ผ่านมา +1

    Sir number plz

  • @ramanagoudapatil9600
    @ramanagoudapatil9600 4 ปีที่แล้ว +1

    Tanks for good information.

  • @somuholkar6751
    @somuholkar6751 3 ปีที่แล้ว

    Super sir