Go krupa amrutam in kannada, ಗೋ ಕೃಪಾಮೃತ ಜಲ ತಯಾರಿ ವಿಧಾನ ಮತ್ತು ಉಪಯೋಗಗಳು, Rangu kasturi,

แชร์
ฝัง
  • เผยแพร่เมื่อ 19 ม.ค. 2021
  • Go krupa amrutam in kannada, ಗೋ ಕೃಪಾಮೃತ ಜಲ ತಯಾರಿ ವಿಧಾನ ಮತ್ತು ಉಪಯೋಗಗಳು, Rangu kasturi,
    Gokripa amrutam in Kannada :-
    • Go Krupa Amrutam in Ka...
    ಗೋ ಕೃಪಾ ಅಮೃತ ಜಲ facebook page link🔗
    groups/13780...
    ಗೋ ಕೃಪಾ ಅಮೃತ ಜಲ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೈತರ ಹತ್ತಿರ ದೊರೆಯುತ್ತದೆ.
    ಸಂಪರ್ಕ ನಂಬರ್ :- :-:-:-:-:-:-:-:-:-:-:-:-
    ಸ್ವಯಂ ಸೇವಕರು :-
    ರಾಜೇಶ್ವರ ರಾವ್ :- +919449596039
    ವೀರೇಶ್ ಮನುಗುಳಿ :- 095-914-36195
    ಸಾವಂತ್ ನಾಯ್ಕ್ :- +919741998082
    ಪ್ರಭು ಸ್ವದೇಶಿ :- 074-066-06080
    👉ಶ್ರೀ ಅರುಣ್ ಕುಮಾರ್ ಧೋತ್ರೆ ಶಹಾಪುರ
    ಯಾದಗಿರಿ ನಂ 8073747984
    👉ರೇವಣಸಿದ್ದಪ್ಪ ಗೌಡ ಬೀರಾದಾರ್ ರಾಜಪುರ
    ಗೋಗಿ ಶಹಾಪುರ ನಂ 8310143348
    👉Manjunath ಹಾನಗಲ್ (ಹಾವೇರಿ)
    8073235089
    👉ಎಂ. ಡಿ. ಪ್ರಧಾನಿ. ಗೋಕಾಕ. ಬೆಳಗಾವಿ
    8095289464
    👉A s mulage Athani belagam
    7829473799
    👉ಅಣ್ಣಾಸಾಹೇಬ ಮೂಲಿಮನಿ. ‌ಕೆ ಸಾಲವಾಡಗಿ
    ಬಸವನ ಬಾಗೇವಾಡಿ.9880855844
    👉Iranagouda B Patil. at, Katkol.
    Belagavi 9972942938
    👉Mahaveer D Shetti Raibhag
    9916468643
    👉Prabhu swadeshi Bidar :-74066 06080
    👉Parmanand Swamiji
    Aland :-9902352852
    👉ANIL tambake
    KALBURGI:- 9880364163
    👉Kamplikoppa :- 9448113478
    👉ಮಂಜುನಾಥ್ ಹೊಸಮನೆ ಬಳೇಶ್ವರ ಹೋನಾಳ್ಳಿ
    ದಾವಣೆಗೆರೆ ಜಿಲ್ಲೆ :- 9535527671
    👉Santosh hosur vijaypur 9880741506
    👉Ramesh Dhareppanavar at.post nidoni
    vijapur :- 8951971008
    👉Dundappa Kalliguddi Bilakundi, Gokak,
    9164119201
    👉Ravi Ramakrishnappa Bangalore
    9901788622
    👉Laxman krishnagoudar At.Hiresanshi.
    Bagalkot mobile.9972840647
    👉ತಿಮ್ಮಣ್ಣ ಗೌಡ ಮುಧೋಳ ಬಾಗಲಕೋಟ ಜಿಲ್ಲಾ
    ನಂ 9900140369. 8095361979
    👉 ಶರತ್ ಪಾಟೀಲ್ ಲಿಂಗಸೂಗೂರು ರಾಯಚೂರು
    ನಂ 9606337302
    👉 ಸಂಗರಡ್ಡಿ ಪಾಟೀಲ್ ಏಗನೂರು ರಾಯಚೂರು
    ನಂ 9164777109
    👉ಮಲಿಕ್ ನದಾಫ್ ಉಪನಾಳ ತಾ: ಲಿಂಗಸಗೂರು
    ಜಿ: ರಾಯಚೂರು ಮೋ: 9741874505
    👉ಹಜರತ ಅಲಿ ನಾಯಕೋಡಿ. ಸಾ-ಭಂಟನೂರ
    ತಾಲ್ಲೂಕು-ಸಿಂದಗಿ ಜಿಲ್ಲಾ-ಬಿಜಾಪುರ
    7019856310,7353480906
    👉Tukaram R Pawar A/p- Golasangi
    Tq-Basavana Bagewadi
    vijayapur-586216
    8660629659
    👉ಈಶ್ವರಪ್ಪ ಶಿವಮೊಗ್ಗ. :- 9448912694
    👉Shivakumar Kunigal, Tumkur,
    8884686032
    👉🏽ಶ್ರೀಮತಿ. ತಮ್ಮಯ್ಯ ಹುಣುಸೂರು
    +918762492842
    👉🏽 ಗಂಗಾಧರ್ ನೆಲಮಂಗಲ
    +919986045009
    👉 ಲೋಹಿತ್ ಕೆ ಆರ್ ಪುರಂ, ಬೆಂಗಳೂರು
    9986890484
    👉ನಾಗರಾಜ ಇಟಗಿ ಧಾರವಾಡ ಜಿಲ್ಲೆ
    8970560476
    👉ರವಿಶಂಕರ ಜೋಶಿ. ಹಾನಗಲ್ಲ. ಹಾವೇರಿ.
    ಮೊ ನಂ- 8904240949.
    👉Kallanagouda Kamanavar Halyal
    Tq: hubballi :- 9972361882
    👉ಆನಂದ್ ಗುಬ್ಬಿ ತಾಲೂಕು ತುಮಕೂರು
    8453663378
    👉K. R. Neelakanta Murthy Nandihalli
    Thovinakere-via Tumakuru-Tq
    Ph. 9448741129 & 8660859872
    👉H.k ambi athani bbelagavi
    9980221280
    ಗೋ ಕೃಪಾಮೃತ ಜಲ ಇದು ಭೂಲೋಕದ ಅಮೃತ ಇದು ಕರ್ನಾಟಕದ ರೈತರ ಪಾಲಿಗೆ ವರದಾನವಾಗಿ ಬಂದಿದೆ ಇದನ್ನ ಬಳಸುವದಿಂಧ ನಾವು ನಮ್ಮ ಭೂಮಿಯಲ್ಲಿ ಸುದಾರಣೆಯನ್ನು ತರಬಹುದು ಹಲವಾರು ಬಗೆಯ ಲಾಭವನ್ನು ಪಡೆಯಬಹುದು
    #ಗೋಕೃಪಾಮೃತಜಲ #gokrupaamrutam #gokripaamrit #gokrupamrutaminkannada #rangukasturi

ความคิดเห็น • 767

  • @maheshams5200
    @maheshams5200 7 หลายเดือนก่อน +3

    ಕಥೆ ಹೆಳ್ಬೇಡಿ ಅ ಒಂದು ಲೀಟರ್ ಕಲ್ಚರ್ ಹೇಗೆ ಮಾಡಿಕೊಳ್ಳುವುದು ತಿಳಿಸಿ

    • @Rangukasturi
      @Rangukasturi  7 หลายเดือนก่อน +11

      ಕತೆ ಹೇಳುವುದಕ್ಕೆ ನಾನು ದಾಸಯ್ಯನಲ್ಲ
      ಆ ಒಂದು ಲೀಟರ್ ಕಲ್ಚರ್ ನಾನು discription box ನಲ್ಲಿ ಕೊಟ್ಟಿರುವ ರೈತರ ನಂಬರ್ ಗೆ ಕರೆ ಮಾಡಿ ಮರ್ಯಾದೆಯಿಂದ ವಿನಯದಿಂದ ಕೇಳಿ ತರಬೇಕು

    • @user-gh4ul2lb8f
      @user-gh4ul2lb8f 7 หลายเดือนก่อน +1

      🎉

    • @sudhanvabhat464
      @sudhanvabhat464 6 หลายเดือนก่อน +1

      ಎಷ್ಟು ಚೆನಾಗಿದೆ ಸಾವಯವ ಕೃಷಿ ಬಗ್ಗೆ ಮಾಹಿತಿ ಕೊಡ್ತಾರೆ, ನೀನು ಮಾತಾಡ ರೀತಿ ನೋಡಿದ್ರೆ ನೀನಂತು ರೈತ ಅಲ್ಲ

    • @ExcitedRadio-qv5yj
      @ExcitedRadio-qv5yj 6 หลายเดือนก่อน +2

      @@Rangukasturi

    • @user-dj7qs8so1m
      @user-dj7qs8so1m 5 หลายเดือนก่อน +1

      ಗದಗ್ ಜಿಲ್ಲೆಯಲ್ಲಿ ದೊರೆಯುತ್ತದೆ ಸರ್ ಇದ್ರೆ ಹೇಳಿ

  • @bjpbrigadegadag5491
    @bjpbrigadegadag5491 3 ปีที่แล้ว +14

    ನೀವು ಹಾಕುವ ಪ್ರತಿಯೊಂದು ವಿಡಿಯೋ ರೈತರಿಗೆ ಬಹಳಷ್ಟು ಉಪಯುಕ್ತವಾಗಿರುತ್ತದೆ ನಿಮ್ಮ ಮಾಹಿತಿ ಹೀಗೆ ಮುಂದುವರಲಿ

    • @Rangukasturi
      @Rangukasturi  3 ปีที่แล้ว +5

      ಸರ್ ನಿಮ್ಮ ಸಹಕಾರ ನಿಮ್ಮ ಬೆಂಬಲ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ

  • @rajeshs8979
    @rajeshs8979 3 ปีที่แล้ว +3

    Wov what a knowledge.

  • @santubiradar9131
    @santubiradar9131 2 ปีที่แล้ว +5

    ಹಾಕುವ ಪ್ರತಿಯೊಂದು ವಿಡಿಯೋ ರೈತರಿಗೆ ಬಹಳ ಉಪಯುಕ್ತವಾಗಿರುತ್ತದೆ ನಿಮ್ಮ ಮಾಹಿತಿ ಹೀಗೆ ಮುಂದುವರೆಯಲಿ

  • @maresh..ambiga2593
    @maresh..ambiga2593 3 ปีที่แล้ว +1

    ಅದ್ಭುತವಾದ ಸಂದೇಶ ನೀಡಿದ್ದೀರಿ ಅಣ್ಣ

  • @Kbboraiah-ef2rp
    @Kbboraiah-ef2rp 10 หลายเดือนก่อน +1

    ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಧನ್ಯವಾದಗಳು ಸರ್ (ಕೆಬಿ ಬೋರಯ್ಯ )

  • @satishnelli915
    @satishnelli915 3 ปีที่แล้ว +2

    Tumba danyawadagalu sir

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಸರ್

  • @abhishek_abhi9400
    @abhishek_abhi9400 3 ปีที่แล้ว +3

    Nice video sir great information for beginners

    • @Rangukasturi
      @Rangukasturi  3 ปีที่แล้ว

      🙏🙏 ನಮಸ್ಕಾರಗಳು ಸರ್

  • @venuugopalvenu5490
    @venuugopalvenu5490 3 ปีที่แล้ว +3

    U r giving good tips for natural farming wt will be available near mysur gokrupamruta u r my inspire me to natural farming

    • @Rangukasturi
      @Rangukasturi  3 ปีที่แล้ว

      Sir plz join this Facebook grup and contact
      facebook.com/groups/1378078185728603/?ref=share

  • @jaguahugar
    @jaguahugar หลายเดือนก่อน +1

    Nimma kelsakke hrudayapurvaka namaskara sir

  • @vibrant4519
    @vibrant4519 3 ปีที่แล้ว +2

    Ok sir nenu Kuda try chestha ....

    • @Rangukasturi
      @Rangukasturi  3 ปีที่แล้ว

      Thanks Sir try ceyyandi Sir manchi phalitalu untayi

  • @kushal3149
    @kushal3149 3 ปีที่แล้ว +1

    Sir thanks for this information sir

  • @kb.boraiahboraiah7064
    @kb.boraiahboraiah7064 10 หลายเดือนก่อน +1

    Good information sir

  • @rithikmaharishi49
    @rithikmaharishi49 หลายเดือนก่อน +1

    ನಾನು ಗೋಕೃಪಾಮೃತವನ್ನು ಹುಡುಕುತ್ತಿದ್ದೆ.. ನಿಮ್ಮ ಮೂಲಕ ಅದು ದೊರೆಯುವಂತೆ ಆಯಿತು..ಧನ್ಯವಾದ ಸರ್

    • @Rangukasturi
      @Rangukasturi  หลายเดือนก่อน

      🙏🙏

    • @bharathh3507
      @bharathh3507 24 วันที่ผ่านมา +1

      Hi bro nimage elli sikkide

    • @rithikmaharishi49
      @rithikmaharishi49 16 วันที่ผ่านมา

      ​@@bharathh3507discription nalli number idhe nodi sir

  • @pradeepyadavhv3057
    @pradeepyadavhv3057 ปีที่แล้ว +1

    Thank you sir

  • @mahadevkotyal3982
    @mahadevkotyal3982 2 ปีที่แล้ว +1

    ದನ್ಯವಾದಗಳು ಸರ

  • @user-kf4cf6oj1h
    @user-kf4cf6oj1h 11 หลายเดือนก่อน +1

    Super ❤❤

  • @gunduraoyadawad2756
    @gunduraoyadawad2756 3 ปีที่แล้ว +2

    Many many thanks. The result is very fine.Within 10 to 15 days l get the best result.

    • @Rangukasturi
      @Rangukasturi  3 ปีที่แล้ว

      ಸರ್ ಯಾವ ಬೆಲೆಗೆ ಹಾಕಿದ್ದೀರಿ

    • @arpithakulli1156
      @arpithakulli1156 3 ปีที่แล้ว +1

      Sir helli sigutte heli

    • @maheshkalledevar1927
      @maheshkalledevar1927 3 ปีที่แล้ว +1

      @@arpithakulli1156 l want this product

    • @Rangukasturi
      @Rangukasturi  3 ปีที่แล้ว

      Discription box ನೋಡಿ

    • @Rangukasturi
      @Rangukasturi  3 ปีที่แล้ว

      See discription box sir

  • @harishlm4592
    @harishlm4592 2 ปีที่แล้ว +1

    Supar anna

  • @rohitagrofarm8120
    @rohitagrofarm8120 3 ปีที่แล้ว +2

    Super sir

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಸರ್

  • @somushekar9738
    @somushekar9738 3 ปีที่แล้ว +1

    🙏🙏

  • @manjunathsuranagi579
    @manjunathsuranagi579 2 ปีที่แล้ว +1

    Thanks. Sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್ ವ

  • @rajupatil3358
    @rajupatil3358 3 ปีที่แล้ว +3

    ಧನ್ಯವಾದಗಳು ಸರ್

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಪಾಟೀಲ್ರೇ

  • @sridharadsri4946
    @sridharadsri4946 3 ปีที่แล้ว +5

    ಒಳೆ ಮಾಹಿತಿ...ನಿಮ ಕಾರ್ಯ ಮುಂದುವರೆಯಲಿ🙏🙏

    • @Rangukasturi
      @Rangukasturi  3 ปีที่แล้ว +3

      ನಮಸ್ಕಾರಗಳು ಸರ್

    • @raghavendracharyajoshi3080
      @raghavendracharyajoshi3080 2 ปีที่แล้ว +1

      ಸರ್ ನಮಗೆ ಗೋ ಕೃಪಾಮೃತ ಬೇಕು ಸರ್

    • @Rangukasturi
      @Rangukasturi  2 ปีที่แล้ว

      ಸರ್ discription box ನಲ್ಲಿ no ಇದೆ ಸಂಪರ್ಕಿಸಿ

  • @SanjuDonage-yz2dn
    @SanjuDonage-yz2dn ปีที่แล้ว +1

    ❤ super ❤

  • @ShivkumarShiva-uu8gx
    @ShivkumarShiva-uu8gx 2 หลายเดือนก่อน

    Thanks sir🙏

  • @basavarajbanakar4684
    @basavarajbanakar4684 3 ปีที่แล้ว +1

    👍

  • @user-hu6qw7bq4t
    @user-hu6qw7bq4t 7 หลายเดือนก่อน +1

    👌

  • @kotturaiahkm8201
    @kotturaiahkm8201 2 ปีที่แล้ว +8

    ಹಾಗೇ ನಿಮ್ಮ ಫೋನ್ ನಂಬರ್ ತಿಳಿಸಿ

  • @darshanbakki4162
    @darshanbakki4162 3 ปีที่แล้ว +4

    ಓ ಕೊನೆಲಿ ನೀವ್ ತೋರ್ಸಿದ್ ಮಾವಿನ ಮರದ ಹೊಂಬಾಳೆ, ದ್ರಾಕ್ಷಿ, ಪಾಲಕ, ನೋಡಿ ಬೆರಗಾಯ್ತು... 😍😆👌

  • @mallumudnur2900
    @mallumudnur2900 3 ปีที่แล้ว +3

    🙏🙏🙏🙏🙏🙏

  • @vinayhiremath9800
    @vinayhiremath9800 2 ปีที่แล้ว +1

    Sir nemge naanu yavdu question keloke madilla,yaaru nemastu valle response madolla comment haaki ,yalla questions neevu explain and ans madtira very nice sir thank you

    • @Rangukasturi
      @Rangukasturi  2 ปีที่แล้ว +1

      ನಮಸ್ಕಾರಗಳು ಹಿರೇಮಠ ಸರ್ ಸಾಮಾನ್ಯವಾಗಿ ನನಗೂ ಪ್ರತಿಯೊಂದು comment ಗು ಉತ್ತರಿಸೋದಕ್ಕೆ ತೊಂದರೆ ಆಗುತ್ತೆ ಆದರೆ comment ಮಾಡಿದವರು ನಮ್ಮಿಂದ ಏನಾದರೂ ನಿರೀಕ್ಷೆ ಇಟ್ಟು ಕೊಂಡು ಮಾಡಿರುತ್ತಾರೆ ಉತ್ತರ ನೀಡದಿದ್ದರೆ ನೊಂದು ಕೊಳ್ಳುತ್ತಾರೆ ಇನ್ನೂ ಕೆಲವರು ಬೈದು ಬಿಡುತ್ತಾರೆ
      ಹಾಗೆ ನೂರು ಜನಾ ಬೈದರೆ ಏನೂ ತೊಂದರೆ ಇಲ್ಲ
      ಯಾರಾದರೂ ಒಬ್ಬ ಒಳ್ಳೆಯವರು ಮನಸ್ಸಿನಲ್ಲಿ ನೊಂದುಕೊಂಡರೆ ನಮಗೆ ಒಳ್ಳೆಯದಾಗುವುದಿಲ್ಲ ಅಂತ ನನ್ನ ನಂಬಿಕೆ

    • @vinayhiremath9800
      @vinayhiremath9800 2 ปีที่แล้ว +1

      @@Rangukasturi correct sir neevu yallarigu cholo response madthire super

    • @Rangukasturi
      @Rangukasturi  2 ปีที่แล้ว

      🙏🙏

  • @moulahusain2244
    @moulahusain2244 2 ปีที่แล้ว +1

    Sir pls Namma dosttu tubba kasta pattu Hulme madda aadre uppagoga aagta illa tubba nasta anubavista iddane pls help me sir

  • @sandeepbethri8484
    @sandeepbethri8484 2 ปีที่แล้ว +1

    🙏🙏🙏🙏

  • @guruanimalandkrushichannel8705
    @guruanimalandkrushichannel8705 3 ปีที่แล้ว +4

    🙏👍👌

  • @arunkumarkale4090
    @arunkumarkale4090 3 ปีที่แล้ว +1

    Good impromisin sir

  • @satishnelli915
    @satishnelli915 3 ปีที่แล้ว +2

    No kottiddakke danyawadagalu sir

  • @RaviShankar-gr6kc
    @RaviShankar-gr6kc ปีที่แล้ว +1

    🙏🙏🙏🙏🙏🙏🙏

  • @user-nz7ql7yo4b
    @user-nz7ql7yo4b 18 วันที่ผ่านมา +1

    Sir Hassan jilleya akkapakkadalli yelli siguttade tilisi nr kodi plz

    • @Rangukasturi
      @Rangukasturi  18 วันที่ผ่านมา

      ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ

  • @basavarajbidanal2360
    @basavarajbidanal2360 3 หลายเดือนก่อน +1

    Namage gokrupamruth beku dharwad district yalli shigutte heli

    • @Rangukasturi
      @Rangukasturi  3 หลายเดือนก่อน

      ವೀಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ ಸರ್

  • @DushanthRajdv-km7ep
    @DushanthRajdv-km7ep ปีที่แล้ว +2

    Sir shivmogga ಜಿಲ್ಲೆ ಸೊರಬ ತಾಲೂಕಿನ ಲ್ಲಿ ಯಲ್ಲಿ ಸಿಗುತ್ತದೆ ಹೇಳ್ಲಿ sir please

    • @Rangukasturi
      @Rangukasturi  ปีที่แล้ว +1

      ಸರ್ ವಿಡಿಯೋ discription box ನಲ್ಲಿ ನಂಬರ್ ಇವೆ ಮತ್ತು ಲಿಸ್ಟ್ ಇರುವ ಲಿಂಕ್ ಇದೆ ನೋಡಿ ಸಂಪರ್ಕಿಸಿ

  • @sharanuannkalasad2601
    @sharanuannkalasad2601 ปีที่แล้ว +1

    Rangu sir go krupamruta jivamruta yaradakku iruva vettyasa tilisi sir

  • @natarajugs3480
    @natarajugs3480 หลายเดือนก่อน +1

    ಗೋಕೃಪಾಮೃತ ಜಲ ನಮಗೆ ಬೇಕಾಗಿದೆ ಯಾರನ್ನು ಸಂಪರ್ಕಿಸಬೇಕು ದಯವಿಟ್ಟು ತಿಳಿಸಿ

    • @Rangukasturi
      @Rangukasturi  หลายเดือนก่อน

      ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ

  • @basanagoudapatil7456
    @basanagoudapatil7456 2 ปีที่แล้ว +1

    Sir gokrupamrutavannu nirina badalagi gomutradalli belesabahuda sir

    • @Rangukasturi
      @Rangukasturi  2 ปีที่แล้ว

      ಅರ್ಥವಾಗಲಿಲ್ಲ ಸರ್ ಏನಾದರೂ ಕೇಳುಕದಿದ್ದರೆ ಪೂರ್ತಿಯಾಗಿ ಕೇಳಿ plz " belesabahuda " ಅಂದರೆ

  • @Akash_jadhav96k
    @Akash_jadhav96k 3 ปีที่แล้ว +2

    Sir adarali Waste Decomposer culture haki matastu powerful mada bahuda ?

    • @Rangukasturi
      @Rangukasturi  3 ปีที่แล้ว +1

      ಮಾಡಿ ನೋಡಿ

  • @sadumaddur4762
    @sadumaddur4762 5 หลายเดือนก่อน +1

    Sir vijaypur hattira culture yalli sigutte heli.nahu gadinadu kannadigaru.dayavittu tilisi.thank you sir.

    • @Rangukasturi
      @Rangukasturi  5 หลายเดือนก่อน

      095-914-36195 ಇವರನ್ನು ಸಂಪರ್ಕಿಸಿ

  • @putrudhanashetti7272
    @putrudhanashetti7272 3 วันที่ผ่านมา +1

    ಗೋ ಕೃಪಮೃತ ತಯಾರಿಸುವುದು ಹೇಗೆ ಹೇಳಿ sir ನಾವು ಮಹಾರಾಷ್ಟ್ರ ದವರು

    • @Rangukasturi
      @Rangukasturi  3 วันที่ผ่านมา +1

      ಅದನ್ನ ಹೇಳುವುದಕ್ಕೆ ವಿಡಿಯೋ ಮಾಡಿದ್ದೇನೆ ನೋಡಿ
      ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಸಿದ್ದಾಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ಭೇಟಿ ನೀಡಿ

  • @hrpatel9425
    @hrpatel9425 ปีที่แล้ว +1

    I want the Gokrupamruta jal in bangalore.
    Where is available

  • @siddugm1692
    @siddugm1692 3 ปีที่แล้ว +3

    Elli sigathe sir gokrupambrutha

    • @Rangukasturi
      @Rangukasturi  3 ปีที่แล้ว

      ಸರ್ ದಯವಿಟ್ಟು ನಿಮ್ಮ ಊರು ಮತ್ತು ನಿಮ್ಮ mobile no ಹಾಕಿ ಇದರ ಬಗ್ಗೆ ಕರ್ನಾಟಕದ ಹಲವು ಕಡೆ ದೊಡ್ಡ ಕಾರ್ಯಕ್ರಮಗಳು ನಡಿತಾ ಇದ್ದು ಅಲ್ಲಿ ಉಚಿತವಾಗಿ ನೀಡುತ್ತಾರೆ

  • @avinodkumar5731
    @avinodkumar5731 3 ปีที่แล้ว +2

    Sir Pavagada dalli Go krupamrutha yelli sigutte

    • @Rangukasturi
      @Rangukasturi  3 ปีที่แล้ว

      ಸರ್ ಜಿಲ್ಲೆ ಯಾವುದು

  • @gangadharhipparagi3020
    @gangadharhipparagi3020 ปีที่แล้ว +1

    Navu akkalkot taluk maindargi gram namage gokrupamrut Alli sigutte heli

    • @Rangukasturi
      @Rangukasturi  ปีที่แล้ว

      ವೀರೇಶ್ ಮನುಗುಳಿ+91 95914 36195 ಇವರಿಗೆ ಸಂಪರ್ಕಿಸಿ

  • @mpmahesh1783
    @mpmahesh1783 3 หลายเดือนก่อน +1

    Sir Tumkur district nalli yelli sigutte

  • @bandutharakhare3774
    @bandutharakhare3774 3 ปีที่แล้ว +1

    Godhi belage spray madbahuda sir.. 50 day agidi

    • @Rangukasturi
      @Rangukasturi  3 ปีที่แล้ว +1

      ಮಾಡಬಹುದು

  • @vijaykumar.s4539
    @vijaykumar.s4539 3 ปีที่แล้ว +2

    Sir rangoli hulu control agalu yen madbeku anta tilisi kodï

    • @Rangukasturi
      @Rangukasturi  3 ปีที่แล้ว +1

      ಸರ್ ಸಾವಯವ ಕೀಟನಾಶಕ ಅಂತ ವಿಡಿಯೋ ಇದೆ ಅದನ್ನ ನೋಡಿ

  • @manjunatpatil5067
    @manjunatpatil5067 3 ปีที่แล้ว +1

    Soyabean bele haki 15divasa agide belavanige Karine ide , solution heli

    • @Rangukasturi
      @Rangukasturi  3 ปีที่แล้ว

      ಗೋ ಕೃಪಾಮೃತ ನೀಡಿ

  • @rajnetsurfgreencity4021
    @rajnetsurfgreencity4021 3 หลายเดือนก่อน +1

    Sir chamarajanagar kade yalli sigutte

    • @Rangukasturi
      @Rangukasturi  3 หลายเดือนก่อน

      ವಿಡಿಯೋ discription box ನಲ್ಲಿ ಇರುವ ನಂಬರ್ ಗೆ ಸಂಪರ್ಕಿಸಿ ಸರ್

  • @malikjanmulla2179
    @malikjanmulla2179 หลายเดือนก่อน +1

    ಸರ್ ನನಗು ಒಂದು ಬಾಟಲ್ ಬೇಕು
    ತಾ. ಜಿ ಬೆಳಗಾಂವಿ

    • @Rangukasturi
      @Rangukasturi  หลายเดือนก่อน

      ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ

  • @user-gn4hq7zs4k
    @user-gn4hq7zs4k 6 หลายเดือนก่อน +1

    Sir ನಮ್ಮ ಊರು ಜಮಖಂಡಿ
    ನನಗೆ ಗೋಕೃಪಾಮೃತ ಬೇಕಾಗಿದೆ ಯಲ್ಲಿ ಸಿಗುತ್ತದೆ ದಯಮಾಡಿ ತಿಳಿಸಿ

    • @Rangukasturi
      @Rangukasturi  6 หลายเดือนก่อน

      Discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ

  • @muttukjangani6069
    @muttukjangani6069 2 ปีที่แล้ว +1

    Bagalkot dist Bilagi Talukalli Yara hatra sigutte sir.

    • @Rangukasturi
      @Rangukasturi  2 ปีที่แล้ว

      ಸರ್ discription box ನಲ್ಲಿ no ಇವೆ ನೋಡಿ

  • @nilakantaiti1945
    @nilakantaiti1945 3 ปีที่แล้ว +1

    Ranga ksturi yavare nima pona nanbar kodi maaraayare enaadaru krasi bagge maahiti kelodaadare henge ok

    • @Rangukasturi
      @Rangukasturi  3 ปีที่แล้ว

      ನನ್ನ no ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ

  • @shree_Hegde
    @shree_Hegde ปีที่แล้ว +1

    Sir kumta ge sigbahuda atava hattira sirsi ,Haveri karwar hatra Elli sigbahudu??

    • @Rangukasturi
      @Rangukasturi  ปีที่แล้ว

      ವಿಡಿಯೋ discription box ನೋಡಿ

  • @mahantheshmahanthesh2149
    @mahantheshmahanthesh2149 3 ปีที่แล้ว +2

    Which place is available near Davanagere .
    Which one is better waste dicomposer r this product

    • @Rangukasturi
      @Rangukasturi  3 ปีที่แล้ว +1

      ಅಣ್ಣಪ್ಪ ಬೀ ಕುಂದವಾಡ ದಾವಣಗೆರೆ 9980149099
      ವಿಜಯ ಕುಮಾರ್ ಬಸವಣಾಳು ದಾವಣಗೆರೆ 9902954445

    • @nikhilkumar3166
      @nikhilkumar3166 8 หลายเดือนก่อน +1

      ​@@Rangukasturi😅

  • @manojck3199
    @manojck3199 3 ปีที่แล้ว +1

    Sir jeevambrutha madodike faram hasu sagni,gangala use agalva

    • @Rangukasturi
      @Rangukasturi  3 ปีที่แล้ว

      ಆಗುತ್ತೆ ಆದರೆ ನಾಟಿ ಹಸುವಿನಷ್ಟು ಪರಿಣಾಮಕಾರಿ ಫಲಿತಾಂಶ ಇರೋದಿಲ್ಲ

    • @manojck3199
      @manojck3199 3 ปีที่แล้ว +1

      @@Rangukasturi sir nati hasudu sagni matte faram hasu du ganjala akboda

  • @srinathmn1872
    @srinathmn1872 11 หลายเดือนก่อน +1

    How to prepare go krupamruta culture

  • @subramanyakjssubramanyakjs5034
    @subramanyakjssubramanyakjs5034 3 ปีที่แล้ว +1

    Sir gokrupamruta yavdu sir ganjala na illi yava ರೈತರು ಬಳಸಲ ಗೋಮೂತ್ರ ದ culture na en madodu rangu sir

    • @Rangukasturi
      @Rangukasturi  3 ปีที่แล้ว

      ಮೊದಲು ವಿಡಿಯೋ ನ ಪೂರ್ತಿಯಾಗಿ ನೋಡಿ ಗೊತ್ತಾಗುತ್ತೆ

  • @rakshithosmani3312
    @rakshithosmani3312 3 ปีที่แล้ว +2

    Mojjige madoke mosaru ge neranu haki madbeko athavo? Hakade madabeko?

    • @Rangukasturi
      @Rangukasturi  3 ปีที่แล้ว

      ಸರ್ ಮೊಸರಿಗೆ ನೀರು ಹಾಕದೆ ಮಜ್ಜಿಗೆ ಮಾಡೋಕೆ ಆಗಲ್ಲ

  • @DarshanDarshan-hw2bt
    @DarshanDarshan-hw2bt 2 ปีที่แล้ว +1

    Sar namdu haveri district ,hangal thaluk sar namgu ಗೋ ಕೃಪಾಮೃತ ಬೇಕು

    • @Rangukasturi
      @Rangukasturi  2 ปีที่แล้ว

      ಸರ್ ವಿಡಿಯೋ discription box ನಲ್ಲಿ ನೋಡಿ no ಇದೆ

  • @rajath4238
    @rajath4238 3 ปีที่แล้ว +5

    What is the difference between gokrupamrutha and jeevamrutha, which gives good results

    • @Rangukasturi
      @Rangukasturi  3 ปีที่แล้ว +5

      Jivamruta is full meals go krupamruta, waste decomposer exetra exetra is ಊಟದ ಜೊತೆ ಉಪ್ಪಿನ ಕಾಯಿ

    • @nbadiger2404
      @nbadiger2404 ปีที่แล้ว

      @@Rangukasturi 👍👍

    • @RaviShankar-gr6kc
      @RaviShankar-gr6kc ปีที่แล้ว +1

      @@Rangukasturi ಆಹಾ ಎಂಥಾ ಉದಾಹರಣೆ, ಅದ್ಭುತ ಗುರುವೇ ನಿಮ್ಮ ವಿವರಣೆ

  • @hemanthkumarHemanth-g3d
    @hemanthkumarHemanth-g3d 20 วันที่ผ่านมา +1

    sir Buffalo majjige use madbowda

    • @Rangukasturi
      @Rangukasturi  20 วันที่ผ่านมา

      ಇಲ್ಲ ಸರ್

  • @veereshgoled
    @veereshgoled 28 วันที่ผ่านมา +1

    Sir nangu culture ಬೇಕಾಗಿದೆ sir yalli ಸಿಗುತ್ತೆ pleas help me sir

    • @Rangukasturi
      @Rangukasturi  28 วันที่ผ่านมา

      ವಿಡಿಯೋ discription box ನಲ್ಲಿ ಇರುವ ನಂಬರ್ ಗೆ ಕರೆ ಮಾಡಿ

  • @SureshNaik-ld6eq
    @SureshNaik-ld6eq 2 หลายเดือนก่อน +1

    ನನಗೂ ಗೋ ಕೃಪಾ ಕೃಪಾಂ ರಥ ಬೇಕಾಗಿತ್ತು

    • @Rangukasturi
      @Rangukasturi  2 หลายเดือนก่อน

      095-914-36195

  • @d.m.ravichandrad.m.ravicha3193
    @d.m.ravichandrad.m.ravicha3193 3 ปีที่แล้ว +1

    ಬಳ್ಳಾರಿ.ಮೋ ನಂ

    • @Rangukasturi
      @Rangukasturi  3 ปีที่แล้ว

      ಸರ್ list ನಲ್ಲಿ m d ಪ್ರದಾನಿ ಅವರಿಗೆ ಸಂಪರ್ಕಿಸಿ

  • @swaroopbalegar5183
    @swaroopbalegar5183 3 ปีที่แล้ว +1

    Validity for gokurpamrutha sir.. means once v done it for how many days v can keep it

    • @Rangukasturi
      @Rangukasturi  3 ปีที่แล้ว

      ಸರ್ ಸಮಯ ಸಮಯಕ್ಕೆ ಸ್ವಲ್ಪ ಸ್ವಲ್ಪ ಬೆಲ್ಲ ಮತ್ತು ಮಜ್ಜಿಗೆ ಹಾಕುತ್ತಾ ಮತ್ತು ಅದನ್ನಾ ತಿರುವುತ್ತಾ ಇದ್ದರೆ ಎಷ್ಟು ದಿನ ಬೇಕಾದರೂ ಇಡಬಹುದು

    • @swaroopbalegar5183
      @swaroopbalegar5183 3 ปีที่แล้ว +1

      @@Rangukasturi sir ond 20 days haitu madi aduna maths balsabowda

    • @Rangukasturi
      @Rangukasturi  3 ปีที่แล้ว

      ಬಳಸಬಹುದು ಸರ್

    • @parameshsunagar1273
      @parameshsunagar1273 2 ปีที่แล้ว

      Sir Desi aakalin majjige sigadidre bere majjige balasbahuda..? Nim number kalisi sir

    • @Rangukasturi
      @Rangukasturi  2 ปีที่แล้ว +1

      ಬೇರೆ ಮಜ್ಜಿಗೆ ಹಾಕಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ ನಿಮಗೆ ಎಷ್ಟು ಬೇಕೋ ಅಷ್ಟು no ಇವೆ
      gokrupamrutha.blogspot.com/p/goukrupamrutha-availabity.html?m=1

  • @srivathsaacharya385
    @srivathsaacharya385 ปีที่แล้ว +1

    Where can we get gokripamtitha in udupi?

    • @Rangukasturi
      @Rangukasturi  ปีที่แล้ว

      See discription box for more details

  • @sunilkumarmalli7734
    @sunilkumarmalli7734 2 ปีที่แล้ว +3

    Sir I want Gokrupamruta

    • @Rangukasturi
      @Rangukasturi  2 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @srinivasavc5390
    @srinivasavc5390 ปีที่แล้ว +1

    Sar go kruparmutha Elli siguthe kolar taluk vemagal namma vuru

    • @Rangukasturi
      @Rangukasturi  ปีที่แล้ว

      ಸರ್ ವೀಡಿಯೊ discription box ನಲ್ಲಿ ನಂಬರ್ ಇರುತ್ತದೆ ನೋಡಿ

  • @user-nx9gs6go2u
    @user-nx9gs6go2u 2 ปีที่แล้ว +1

    ಸತ್ಯವಾದ ಕಾಯಕ

  • @ManuManu-gu7bg
    @ManuManu-gu7bg 2 ปีที่แล้ว +1

    Adike gidakke, thengina gidakke estu liter akabeku sir

    • @Rangukasturi
      @Rangukasturi  2 ปีที่แล้ว

      ಎರಡು ಲೀಟರ್ ಹಾಕಿ ಜಾಸ್ತಿ ಹಾಕಿದರೂ ಏನು ತೊಂದರೆ ಇಲ್ಲ

  • @manjunathamarulasiddappa3920
    @manjunathamarulasiddappa3920 3 ปีที่แล้ว +1

    Super sir, axeal blead with bike self mechanic adu gresscuter sigutta. Nimdu content no kodi

  • @dushanthrajds8140
    @dushanthrajds8140 ปีที่แล้ว +1

    Sir shivmogga sorbha taluku hatra eror number kodi sir

    • @Rangukasturi
      @Rangukasturi  ปีที่แล้ว

      ವಿಡಿಯೋ discription box ನಲ್ಲಿ no ಇದೆ

  • @parashramanparashu3425
    @parashramanparashu3425 2 ปีที่แล้ว +1

    Sr namadu shivamoga namage go krupamruta helli sigutte sr

    • @Rangukasturi
      @Rangukasturi  2 ปีที่แล้ว

      Discription box ನಲ್ಲಿ no ಹಾಕಿದಿನಿ ಸಂಪರ್ಕಿಸಿ

    • @parashramanparashu3425
      @parashramanparashu3425 2 ปีที่แล้ว +1

      Sr d box nalli no ella sr

    • @Rangukasturi
      @Rangukasturi  2 ปีที่แล้ว

      ಅಕ್ಕ ಪಕ್ಕದ ಜಿಲ್ಲೆಯ no ಗೆ ಕರೆ ಮಾಡಿ ಹೇಳುತ್ತಾರೆ

  • @poornimask2881
    @poornimask2881 ปีที่แล้ว +1

    Nursery madikollalu use madabahuda

  • @sanjanasanjana3051
    @sanjanasanjana3051 3 ปีที่แล้ว +1

    Sir kolar Alli illwa

    • @Rangukasturi
      @Rangukasturi  3 ปีที่แล้ว

      M d padhani ಇವರಿಗೆ contact ಮಾಡಿ ಲಿಸ್ಟ್ ನಲ್ಲಿ ಇವರ no ಇದೆ

  • @sureshnaik6289
    @sureshnaik6289 ปีที่แล้ว +1

    Nangu go krupambruta beku sir Nan erodu Bhatkal dalli hege padiyodu

    • @Rangukasturi
      @Rangukasturi  ปีที่แล้ว

      095-914-36195 ವೀರೇಶ್ ಮನುಗುಳಿ ಸಂಪರ್ಕಿಸಿ

  • @rbasavarajurbasavaraju847
    @rbasavarajurbasavaraju847 3 หลายเดือนก่อน +2

    ಸರ್ ನಿಮ್ ನಂಬರ್ ಕಳ್ಸಿ

  • @arpithakulli1156
    @arpithakulli1156 3 ปีที่แล้ว +1

    Sir niv helida m. D pradani avarige call madide mobile switch off sir elli sigutte heli sir

  • @bandutharakhare3774
    @bandutharakhare3774 3 ปีที่แล้ว +2

    Soyabean belege hosibahuda nati madi yest dinakke hodibahudu.... Spry or deinching yavdu madidre olledu tilisi sir

    • @Rangukasturi
      @Rangukasturi  3 ปีที่แล้ว

      ಎರಡೂ ಮಾಡಿದ್ರೆ ಒಳ್ಳೆಯದು

    • @bandutharakhare3774
      @bandutharakhare3774 3 ปีที่แล้ว +1

      Nati madi yest dinakke hosibahudu

    • @bandutharakhare3774
      @bandutharakhare3774 3 ปีที่แล้ว +1

      Sir nimm kelas hige mundu vareyali young generation agriculture ge barli.. Tq

    • @Rangukasturi
      @Rangukasturi  3 ปีที่แล้ว

      15 dinada nantara

  • @ashwithshetty9332
    @ashwithshetty9332 ปีที่แล้ว +1

    Sir can share where can get the Culture in mangalore

    • @Rangukasturi
      @Rangukasturi  ปีที่แล้ว

      Sir plz see discription box for more details

  • @balachandrag4148
    @balachandrag4148 3 ปีที่แล้ว +1

    Sir I am from Chikkaballapur district where can we get it

    • @Rangukasturi
      @Rangukasturi  3 ปีที่แล้ว

      ಸರ್ discription box ನೋಡಿ

    • @Rangukasturi
      @Rangukasturi  3 ปีที่แล้ว

      ಶ್ರೀ ರಾಮಚಂದ್ರ ಗುಡಿಬಂಡೆ ಚಿಕ್ಕಬಳ್ಳಾಪುರ 9901677801

    • @basawarajhirbashetti7699
      @basawarajhirbashetti7699 2 ปีที่แล้ว

      Sir I am from vijayapur district sindagi where can we get gokrupamruta

    • @Rangukasturi
      @Rangukasturi  2 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @meghasudeep
    @meghasudeep 3 ปีที่แล้ว +1

    Adake thotakke hakboda brother.

    • @Rangukasturi
      @Rangukasturi  3 ปีที่แล้ว

      ಪ್ರತಿಯೊಂದು ಬೆಳೆಗೂ ಹಾಕಬಹುದು ಹಾಗೂ ಒಂದು ವಾರದಲ್ಲಿ ಅದರ ಫಲಿತಾಂಶ ನೋಡಬಹುದು 🙏🙏

  • @anilkumarmc566
    @anilkumarmc566 3 ปีที่แล้ว

    Gokrupamrutha eli siguthe sir

    • @Rangukasturi
      @Rangukasturi  3 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @shruthipr4234
    @shruthipr4234 10 หลายเดือนก่อน +1

    Sir namgu gokrupamrutha beku... elli siggute

    • @Rangukasturi
      @Rangukasturi  10 หลายเดือนก่อน

      ವಿಡಿಯೊ discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ

  • @srikantan3806
    @srikantan3806 9 หลายเดือนก่อน +1

    Sir mysore nalli Alli siguthy plz heli sir

    • @Rangukasturi
      @Rangukasturi  9 หลายเดือนก่อน

      Discription box ನಲ್ಲಿ ನಂಬರ್ ಲಿಸ್ಟ್ ಇದೆ ಸಂಪರ್ಕಿಸಿ

  • @user-vz3ce7uf8c
    @user-vz3ce7uf8c 9 หลายเดือนก่อน +1

    Haveri district shiggon taluk Elli sigutte go krupamruta

    • @Rangukasturi
      @Rangukasturi  9 หลายเดือนก่อน

      ವೀಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ

  • @ananyaraajuppar1179
    @ananyaraajuppar1179 5 หลายเดือนก่อน +1

    Sir 1ಲೀಟರ್ ಗೋವು ಮೂತ್ರ
    2 kg ಬೆಲ್ಲಾ
    2 ಲೀಟರ್ ಮಜ್ಜಿಗೆ
    ಇದಕ್ಕೆ ನೀರು ಎಷ್ಟು ಬಳಸಬೇಕು ಬ್ಯಾರೋನಲ್ಲಿ

    • @Rangukasturi
      @Rangukasturi  5 หลายเดือนก่อน +1

      100 ಲೀಟರ್ ಒಂದು ಎಕರೆಗೆ

    • @ananyaraajuppar1179
      @ananyaraajuppar1179 5 หลายเดือนก่อน +1

      @@Rangukasturi ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏
      ನಿಮ್ಮ ಸಲಹೆ ಹೀಗೆ ಮುಂದುವರಿಯಲ್ಲಿ... ಸರ್.

  • @sunilkumarmalli7734
    @sunilkumarmalli7734 2 ปีที่แล้ว +1

    Gulbarga

  • @shashipatil8987
    @shashipatil8987 3 ปีที่แล้ว +1

    Sir Gokrupamrutam Koppal dist li sigodilwa.?

    • @Rangukasturi
      @Rangukasturi  3 ปีที่แล้ว

      gokrupamrutha.blogspot.com/p/goukrupamrutha-availabity.html?m=1

    • @shashipatil8987
      @shashipatil8987 3 ปีที่แล้ว +1

      @@Rangukasturi sir ನಮ್ದು ಕೊಪ್ಪಳ dist idralli illa sir

    • @Rangukasturi
      @Rangukasturi  3 ปีที่แล้ว

      ಅದನ್ನು ಸಂಪೂರ್ಣವಾಗಿ ಓದಿ ಹೆಚ್ಚಿನ ಮಾಹಿತಿಗೆ ಯರನ್ನಾ ಸಂಪರ್ಕಿಸಬೇಕು ಅಂತ ಹೇಳಿದ್ದರೋ ಅವರನ್ನ ಸಂಪರ್ಕಿಸಿ ಅವರು ಸೀಗಲ್ಲ ಅಂತ ಹೇಳಿದರೆ ನನಗೆ ಹೇಳಿ ನಾನು ಕೊಡಿಸುವೆ ok

  • @gurunathchikbasti2477
    @gurunathchikbasti2477 3 ปีที่แล้ว +1

    Elli sigutte sir gokrupamruta gulabarga district dag elli sigutte sir

    • @Rangukasturi
      @Rangukasturi  3 ปีที่แล้ว

      ಸರ್ discription box ನಲ್ಲಿ no ಇವೆ contact ಮಾಡಿ

    • @gurunathchikbasti2477
      @gurunathchikbasti2477 3 ปีที่แล้ว +1

      Ok sir tq u sir

  • @shivakumarkumar7224
    @shivakumarkumar7224 2 ปีที่แล้ว +1

    Hirekerur talukalli sigutta sir

    • @Rangukasturi
      @Rangukasturi  2 ปีที่แล้ว

      gokrupamrutha.blogspot.com/p/goukrupamrutha-availabity.html?m=1

  • @punithhcpunith8292
    @punithhcpunith8292 10 หลายเดือนก่อน +1

    Sir Nir mix made hagene sprey madbhudu

    • @Rangukasturi
      @Rangukasturi  10 หลายเดือนก่อน

      ಇಲ್ಲ ಸರ್