ಇದು ನನ್ನ ಕನಸಿನ ಭಾರತ... ಇದಾಗಿದೆ ಭಾರತದಲ್ಲಿನ ಸೌಹಾರ್ದತೆ.... ಭಾರತದಲ್ಲಿ ಇನ್ನೂ ಜಾತಿ, ಮತ, ಧರ್ಮವನ್ನು ಮೀರಿದ ಸಾಮರಸ್ಯ ಇದೆ ಅನ್ನೋದಕ್ಕೆ ಈ ಒಂದು ಸಂದೇಶ ಸಾಕು... ಇದಾಗಿದೆ ನನ್ನ ಭಾರತ... ಇಲ್ಲಿ ಜಾತಿ, ಮತ ಕಾಣುತ್ತಿಲ್ಲ ಬದಲಾಗಿ ಮಾನವೀಯತೆ ಮಾತ್ರ ಕಾಣುತ್ತಿದೆ... ಈಗೇ ಇರಲಿ ನನ್ನ ಭಾರತ ಸೌಹಾರ್ದ ಭಾರತ...😍
ಕುಲ ಇರುವುದು ಎರಡು, ಒಂದು ಗಂಡು, ಏನೊಂದು ಹೆಣ್ಣು, ದೇವರು ಇರೋದು ಒಬ್ಬನೇ, ನಾಮ ಹಲವು. ಈ ಹಾಡು ನನಗೆ ಮತ್ತು ನನ್ನ 5 ವರ್ಷದ ಮಗ ಅಕುಲ್ ನಿಗೆ ಅಚ್ಚು ಮೆಚ್ಚಿನ ಹಾಡು, ಈ ಹಾಡನ್ನು ನೀಡಿದವರಿಗೆ ನನ್ನದೊಂದು ಸಲಾಂ 🙏
What a beautiful meaningful song is this . Wonderful lyrics and amazing music composition from arjun janya sir .thank u all for giving us to beautiful song
ಎಂತಹ ಅದ್ಭುತವಾದ ಸಾಲುಗಳು! ತುಂಬಾ ಚೆನ್ನಾಗಿದೆ. ಗೀತೆ ರಚಿಸಿದ ನಾಗೇಂದ್ರ ಪ್ರಸಾದ್ ಸರ್ ಗೆ ಹಾಡಿದ ಶಂಕರ್ ಮ.......ರಿಗೆ ಮತ್ತು ಸಂಗೀತ ಕೊಟ್ಟ ಅರ್ಜುನ್ ಜನ್ಯರವರಿಗೆ ಧನ್ಯವಾದಗಳು 👌👌👌👌👌
Inspiration & Motivation song Kelthidre matthe matthe kelbeku antha annisutthe. Mind glowing song. Kanadallu bhagavantha serikolthane e song kelthidre.
Heads up to Arjun Jannya and Shankermahadevan both, what composition, what a music composed by Arjun Jannya and what a excellent voice by shankermahadevan
If a good human can undrstnd this song meaning....othrws if a cruel minded who have not undrstnd it...we love all religious bcz we r also feelings persons....tq fr d gave this such as a good song arjun janya sir....
Very true brother I never understand 1st time I listen but when I listen from heart I can feel how he make Krishna happy by he words and tell to world he only one care all and he he only one lord in all Hariom
ಇದು ನನ್ನ ಕನಸಿನ ಭಾರತ... ಇದಾಗಿದೆ ಭಾರತದಲ್ಲಿನ ಸೌಹಾರ್ದತೆ.... ಭಾರತದಲ್ಲಿ ಇನ್ನೂ ಜಾತಿ, ಮತ, ಧರ್ಮವನ್ನು ಮೀರಿದ ಸಾಮರಸ್ಯ ಇದೆ ಅನ್ನೋದಕ್ಕೆ ಈ ಒಂದು ಸಂದೇಶ ಸಾಕು... ಇದಾಗಿದೆ ನನ್ನ ಭಾರತ... ಇಲ್ಲಿ ಜಾತಿ, ಮತ ಕಾಣುತ್ತಿಲ್ಲ ಬದಲಾಗಿ ಮಾನವೀಯತೆ ಮಾತ್ರ ಕಾಣುತ್ತಿದೆ... ಈಗೇ ಇರಲಿ ನನ್ನ ಭಾರತ ಸೌಹಾರ್ದ ಭಾರತ...😍
ನಾನೊಬ್ಬ ಭಾರತೀಯ ಮುಸ್ಲಿಂ ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಈ ಸಾಹಿತ್ಯ ಅರ್ಥವಾದರೆ ಎಲ್ಲವೂ ಚೆನ್ನಾಗಿರುತ್ತೆ ಸಾಹಿತ್ಯ ಬರೆದವರಿಗೆ ಧನ್ಯವಾದಗಳು
True
Thanks bro
S
Yes
I
ಬಿಡು ಮತಗಳ ಜಗಳ
ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ
ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ತುಂಬಾ ಅಧ್ಬುತವಾದ ಅರ್ಥಗರ್ಭಿತ ಹಾಡು❤️
🙏😶💖💝🌎💐🙌🙌🙌🙌🙌🌎💝🙏
😅😊
ವಂದನೆಗಳು ನಾಗೇಂದ್ರಪ್ರಸಾದ್.ಒಳ್ಳೆ ಸಾಹಿತ್ಯ ಬರೆದಿದ್ದಕ್ಕೆ.🙏
😊😊😊😊😊😊😊
ಸುಮಧುರ ಸಂಗೀತ ಅದ್ಬುತ ಗಾಯಕ❤
ಈ ಹಾಡು ಎಂದರೆ ನನಗೆ ತುಂಬಾ ಇಷ್ಟ ಈ ಹಾಡುಗಳಲ್ಲಿ ಯಾವ ಜಾತಿಯಲ್ಲಿ ಭೇದ ಭಾವ ಇಲ್ಲ ಎಂದು
ಈ ಒಂದು ಹಾಡಲ್ಲಿ ಜೀವನದ ರಹಸ್ಯವೇ ಅಡಗಿದೆ, ತುಂಬ ಧನ್ಯವಾದಗಳು 🙏
ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಸತ್ಯವಂತ ರ ಹಿಂದೆ ಭಗವಂತ ಇರುತ್ತಾನೆ.
😊
ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ಅದ್ಭುತ ಹಾಡು..
ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಅದ್ಭುತ ಅತ್ಯದ್ಭುತ..👌👌
Hi
12
ಹೃದಯ ಬಿಚ್ಚಿ, ಕಣ್ಮುಚ್ವಿ ಕೇಳುವ ಅದ್ಭುತ ಹಾಡು...ಎಲ್ಲರ ಹೃದಯ ತಟ್ಟುವ ಹಾಡು...ಧನ್ಯವಾದಗಳು.
ತುಂಬಾ ಒಳ್ಳೆಯ ಹಾಡು, ಪ್ರತಿಯೊಬ್ಬ ವ್ಯಕ್ತಿಯೂ ಈ ಹಾಡಿನ ಅರ್ಥ ತಿಳಿದುಕೊಳ್ಳಬೇಕು, ದೇವರು ಒಂದೇ ನಾಮ ಹಲವು ಎಲ್ಲರೂ ತಿಳಿದುಕೊಳ್ಳಬೇಕು..
ನಾನು ಅಪ್ಪಟ ಹಿಂಧೂ ಆದ್ರೂ ಈ ಸಾಂಗ್ ಕೇಳಿದ್ರೆ ಒಂಥರಾ ನೆಮ್ಮದಿ 🙏
All time my favourite song.....
Hu bro ❤
ಜೈ ಶ್ರೀ ರಾಮ್
ದೇವರು ಒಬ್ಬನೇ ಅವನು ಒಬ್ಬನೇ
ಪ್ರಭು ಶ್ರೀ ರಾಮಾ ಚಂದ್ರ
I appreciate I'm Hindu
Yes devaru obne but shree Rama ne alla om alla Jesus 3 aradhane bere k
Idharalli hindhu Muslim Krista dharma baralla Manushy ru alva eldhru
Song arta madko amele jai shree ram haaku bro.
ಬರೆದಿರುವ ಅಣ್ಣನ ಹೆಸರನ್ನು ತಿಳಿಸಿ ಅವರಿಗೆ ಧನ್ಯವಾದಗಳು.
ನಾಗೇಂದ್ರ ಪ್ರಸಾದ್ ಸರ್ ಅದ್ಭುತ ಸಾಹಿತ್ಯ ಹಾಗೆಯೇ ಸತ್ಯವಾದ ಸಾಲುಗಳು.ಸಾರ್ವಕಾಲಿಕ ಗೌರವ ಸಲ್ಲುವ ಹಾಡು.
ಆಹಾ ಎಂಥ ಹಾಡು ಇದನ್ನು ಎಷ್ಟು ಸಲ ಕೇಳಿದರೂ ಬೇಸರವೇನಿಸುದಿಲ್ಲ 🙏
❤️😌😌😄😄😄😭😭😭😭😔😔😆😆🙏🙏🙏🙏🙏 ಹೃದಯದಲ್ಲಿರುವ ದುಃಖವನ್ನೇ ಕರಗಿಸುತ್ತದೆ ಈ ಸಾಂಗ್.. ನಗುವೇ ದೇವರು.. ದೇವರು ನಮ್ಮನ್ನು.. ನಗಿಸಲು ಏನಾದರು ಮಾಡುತ್ತಿರುತ್ತಾನೆ..
❤👌🙏💐👍
ನನ್ನ ಮೂರು ತಿಂಗಳ ಮಗುವಿಗೆ ಈ ಹಾಡು ಎಷ್ಟು ಇಷ್ಟ ಆಗಿದೆ ಅಂದ್ರೆ ಅವನು ಮಲಗುವಾಗ ಲಾಲಿ ಹಾಡು ಇದೆ ಇರಬೇಕು...😍😍😍😍😍
ಅಭಿನಂದನೆಗಳು ಇಂತಾ ಅದ್ಭುತವಾದ ಹಾಡು ನಮಗೆ ಕೊಟ್ಟಿದ್ದಕ್ಕೆ🙏🙏🙏
Yes.. mom
Waaw nice
💐💐💐💐💐🙏🙏🙏🙏🙏👌👌👌👌👌
KUMAR Super songs
Super sister
ಧನ್ಯವಾದಗಳು ಸುದೀಪ್ ಸರ್ ಅರ್ಜುನ್ ಸರ್ ಶಂಕರ್ ಮಹಾದೇವನ್ ಸರ್ ನಾಗೇಂದ್ರ ಸರ್ ಈ ಹಾಡು ಎಷ್ಟು ಭಾರಿ ಕೇಳಿದರು ಬೇಸರ ಆಗೊಲ್ಲ
Matte uppendra sir
Wow super ಅರ್ಥ ಬದ್ದವಾದ ಹಾಡು. ಇ ಒಂದು ಹಾಡು ಏಕಾಗ್ರತೆಯ ಪ್ರತೀಕವಾಗಿದೆ 😘🙏👌
ಪ್ರಸ್ತುತ ಪರಿಸ್ಥಿತಿಗೆ ತುಂಬಾ ಅರ್ಥಗರ್ಭಿತ ಸಾಹಿತ್ಯ 💐💐
nagendra prasad sir
What A LINES
ಅದ್ಬುತ ಸಾಲುಗಳು ಸರ
ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣ ಕಣ ಕಣ ದೊಳಗೆ ನಾನಿರುವೆ !... wow super line
Super
Great song
Supersong
Supper song
D boos ee song bardiddu gota?
What a meaningful song composed by arjun janya really extraordinary song
Super
ಸೂಪರ್ song
ನಮ್ಮ ಇಂದಿನ ಪ್ರಪಂಚಕ್ಕೆ ಹೇಳಿಮಾಡಿಸಿದ ಹಾಡು. ಇದನ್ನು ಅರ್ಥ ಮಾಡಿಕೊಂಡರೆ ಈ ಪ್ರಪಂಚದಲ್ಲಿ ಕೆಟ್ಟ ಮೌನವೇ ಇರುವುದಿಲ್ಲ. ತುಂಬಾ ಒಳ್ಳೆಯ ಹಾಡು. ಕೇಳಲು ಇಂಪಾಗಿದೆ.
May be I listened this song more than 200 times just awesome
Thank you Janya Sir
Devalayakke hogi darshan tagedukollabekenno avashyakate illa,, Manassu Nirmal agiddare saaku, Bhav Shuddhaviddare Bhagyakkenu Kammi。。Super song....
Houdhu re nice line shruti
Heartily tech 👌song
Very meaningful song....signing also very well......my favorite one....
ಎಲ್ಲ ದೇವರು ಒಂದೇ ಆದರೆ ಎಲ್ಲ ದೇವರ ಶಕ್ತಿ, ಧೈರ್ಯ ಮತ್ತು ಧರ್ಮ ಪೃಕೃತಿಯಲಲ್ಲಿದೆ
ಕುಲ ಇರುವುದು ಎರಡು, ಒಂದು ಗಂಡು, ಏನೊಂದು ಹೆಣ್ಣು, ದೇವರು ಇರೋದು ಒಬ್ಬನೇ, ನಾಮ ಹಲವು. ಈ ಹಾಡು ನನಗೆ ಮತ್ತು ನನ್ನ 5 ವರ್ಷದ ಮಗ ಅಕುಲ್ ನಿಗೆ ಅಚ್ಚು ಮೆಚ್ಚಿನ ಹಾಡು, ಈ ಹಾಡನ್ನು ನೀಡಿದವರಿಗೆ ನನ್ನದೊಂದು ಸಲಾಂ 🙏
Neja sir .
Really beautiful song ... Hats off who write this ... Make me cry
I'm Muslim but this song my heart taching
ಸೂಪರ್ ಸಾಂಗ್ ಚೆನ್ನಾಗಿದೆ ಸರ್ ನಿಮ್ಮ ಹಾಡು ಮತ್ತು ಸಂಗೀತ ಅಬ್ಬಾ ನೆನೆದರೆ ಕನ್ನಡ ಸಾಂಗ್ ನಲ್ಲಿ ಕಂಡುಬರುವ ಯಾವುದೇ ಕನ್ನಡ ಸಿನಿಮಾಗಳ ಬಗ್ಗೆ ಪ್ರೀತಿಯಿಂದ ಸ್ವೀಕರಿಸುತ್ತಾರೆ
What a beautiful meaningful song is this . Wonderful lyrics and amazing music composition from arjun janya sir .thank u all for giving us to beautiful song
This shows all INDIANS are equal🤩❤❤❤our boss song he is besttt........🖤
What a lyric and beautifully composed by Arjun janya sir
ನನ್ನಗೆ ಈ ಹಾಡು ಕೇಳುತ್ತ ತುಂಬಾ ಖುಷಿ ಸಂತೋಷ ಆಗುತ್ತೆ ಈ ಹಾಡು ಬರೆದವರು ಚೆನ್ನಾಗಿ ಇರಲಿ
Golden voice ಸರ್ ಕಲ್ಲು ಮನಸ್ಸು ಕೂಡ ಕರುಗುತ್ತೆ ಸರ್ ಈ ಸಾಂಗ್ ಕೇಳಿ ನಿಜವಾಗಲು ಸರ್
Superrrrrrrrr song....really very meaningful song...thanks nagendraprasad sir, arjun janya ji nd the great shankar mahadevan sir for wonderful song
Meaningfull song I really liked it,🙏🙏 naa iruvenu olage nee hudukide horage,,-yes our good thinking is itself equal to god👍
ಎಂತಹ ಅದ್ಭುತವಾದ ಸಾಲುಗಳು! ತುಂಬಾ ಚೆನ್ನಾಗಿದೆ. ಗೀತೆ ರಚಿಸಿದ
ನಾಗೇಂದ್ರ ಪ್ರಸಾದ್ ಸರ್ ಗೆ
ಹಾಡಿದ ಶಂಕರ್ ಮ.......ರಿಗೆ
ಮತ್ತು ಸಂಗೀತ ಕೊಟ್ಟ ಅರ್ಜುನ್ ಜನ್ಯರವರಿಗೆ ಧನ್ಯವಾದಗಳು 👌👌👌👌👌
Simply superb. Extraordinary song given by janya sir n Nagendra Prasad sir. Love to hear this song always. Song with positive vibes n very mesmerizing
Inspiration & Motivation song
Kelthidre matthe matthe kelbeku antha annisutthe. Mind glowing song.
Kanadallu bhagavantha serikolthane e song kelthidre.
Such a wonderful voice and music Arjunjanya sir ur the best love this song 🎤🎤🎶🎶👌💞😊
Marmaid Be you
Hi
Super
👌 ಪುಸ್ತಕದಲ್ಲಿ ಮಾತ್ರ ಸಮಾನತೆ, ಜಾತತೀತ, ಎಂದು ಓದುತ್ತಾರೆ ಮತ್ತು ಅಸಮಾನತೆ, ಜಾತೀಯತೆ ಎಂದು ಹೊಡೆದಾಡುತ್ತಾರೆ ಅವರಿಗೆ ಇದರ ಅರ್ಥ ತಿಳಸಬೇಕು ಸರ್
it's very nice and very good song thank you entire team
Neene RAMA
Neene SHAMA
Neene ALLAH
Neene YESU .....
Nangenu hesarilla kanakanadalli kulithiruve mukunda murari....
Gudiya kattida badavanedayali eruve .....
Bidu mathagala jagala....
Anuanuanuvinalli kulithiruve mukunda murari .....
V.....Nagendraprasad sir .....HATS OFF 👌👏🙏❤
Super song to manavaula
Hi
This song should be a poem in next kannada text book, so that next generation will learn about the truth of life.
Heads up to Arjun Jannya and Shankermahadevan both, what composition, what a music composed by Arjun Jannya and what a excellent voice by shankermahadevan
What a beautiful voice and super lyrics wow it wins my heart and mind daily I listen to it
ದೇವರು ಒಬ್ಬನೇ ಅದುವೇ ಪ್ರಕೃತಿ
S
S
True
Super bro
👌👌👌👌
Extraordinary song🎵 voice wow, fantastic lyrics😍
Super song. Ella dharmau manushanu manushanagi eralu helive. Adre egina janaru avaravara swarthavannu noduthare......
You are a right bro
Really Hat's up to Lyrics writter Dr.V Nagendra parasad sir....ಭಾವೈಕ್ಯತೆ ಬೆಸೆಯುವ ಹಾಡು 👌👌👌
Heart touching song
It's music and lyrics are awesome
If a good human can undrstnd this song meaning....othrws if a cruel minded who have not undrstnd it...we love all religious bcz we r also feelings persons....tq fr d gave this such as a good song arjun janya sir....
Nice message
this is a very good song
Very true brother I never understand 1st time I listen but when I listen from heart I can feel how he make Krishna happy by he words and tell to world he only one care all and he he only one lord in all
Hariom
basavaraj gokak sir super line.very nice
Super
ಅದ್ಭುತ ಹಾಡು.... ಧನ್ಯವಾದಗಳು... ಜೈ ಭಾರತ್
Neene Rama sach amazing song i love it ❤❤❤❤❤👍👍👍👍👍
Thanku give to this song I'm really pleased tanku for directing this song 👌👌👌💟💕💜💗☺
KGF
ಭಾರತದಂತಹ ಸಹಿಷ್ಣು ದೇಶದಲ್ಲಿ ಹುಟ್ಟಿದ ನಾವೇ ಧನ್ಯರು.
Wpl
@@shilparaghunittur1996 yggtt6
Offcourse ji
🎉🎉🎉🎉
ಈ ಹಾಡು ತುಂಬಾ ಅರ್ಥ ಪೂರ್ಣ ವಾಗಿದೆ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳು ಬೇಕು
Alla.. Yesu.. Na rama mukunda na jothe jodisa beda eeshwara...
" MATTOMME MUNDINA JANMA HUTTUVA ASEEE"..... ee Song kottiddakke Thank u sir....
Super Song,At present situation,This song must watch by every Indian & Understand the concept of song .They must follow this theme in their life.
Close your eyes ...leasening song without disturbance ...Just feel it ..💞....
Humanity is only in the world ...
It's very beautiful song ...📿🕉
Very nice song and heart touching song
5:23
Absolutely
Your way of singing the song is Superb!!
Please keep posting more songs..
Thank you sir🙏
जय श्री राम 🏹🏹🏹🙌 I'm
from Kerala.. JaiHind🇮🇳
ಸಾಹಿತ್ಯ ತುಂಬಾ ಅರ್ಥ ಗರ್ಭಿತ ವಾಗಿದೆ. ಮತ್ತೆ ಮತ್ತೆ ಕೇಳ ಬೇಕೆನಿಸುವ ಹಾಡು
Super song🙏👍🏻
This soulful song represents real Hinduism. I stand behind it. Masterpiece!
Super
Super
Super Awesome songs hare ram hare ram ram ram hare
Mukunda murare
mukunda murare.....
Nine rama
Nine shyma
Nine alla
Nine yesu
🙏🙏🙏🙏🙏
Melodies & memoriable beautiful song
Bidu mathagala jagala ,,,Ede kelasavu bahala ,,, Superb beautiful ,,,lines ,,, ultimate song ,,, neene Rama ,,,,neene Alla ,, neene yesu 😍😘👌👌👌💝
ex
ex
Adre yaru phalasala
Good wordings
Good
ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ ಈ ಹಾಡು ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ಮೂಡಿಬಂದಿದೆ
It's a good nice song to hear sing and understand
We come to know about the life and religion
Beautifull song this song tells about god our real duty and "REALITY"
,
Wow wt a song sir ...who has written this song he deserves best lyrics award ....hats up to u sir
❤❤❤❤❤❤ 4:13 4:14 4:15
ಈ ಹಾಡು ತುಂಬಾ ಚೆನ್ನಾಗಿದೆ,ಈ ಹಾಡನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ
Nanna seralalu dariyu nooru ; NA IRUVENU HOLAGE NI HUDUKUVE HORAGE : SUPER LINES
Beautiful, amazing, melodious 😍😍😍
*🙏❣️ದಯವೇ ಧರ್ಮದ ಮೂಲವಯ್ಯ 💖😘*
😇😇🏢
M
Y
Meaning full song great thinking of writer.
Wt a Lyrics hatss off nagendra ji
A wonderful song with great meaning.....
Beautiful song. Speechless. ❤️❤️
Naa iruvenu olage nee hudukide horage
Bicchu madada uduge nade belakina kadege
What a lines . fantastic ❤
This is the only song while I lost hope,this song will boost me to lead my life with more energetically
Yes Madam
I am also indian muslim I love this song heart touching song very very nice song superb
😅
Lyrics is good, wonderful beautiful and heart touching
7
Adbhuta haadu, adbhuta abhinaya, adbhta sangeeta haagu adbhta Kannada sahitya. Aadare Chitra sahitigalu haagu nirdeshakaralli ondu vinanti. Namma sundara haadugala chandada Kannada saalugala naduve dhuttendu pratyaksha aaguva hindi saalugala avashyakate khanditavagiyoo illa. Itteechina dinagalalli idu ati hecchaguttide. Atiyadare haaloo vishavante. Naanu heLiddu sariyo tappo neeve nirdharisi.
really super kanri janya
ನನ್ನ ಇಷ್ಟವಾದ ಹಾಡು 🙏🙏🙌🙌
ತುಂಬಾ ಸುಂದರವಾಗಿ ಹಾಡಿದ್ದೀರಿ 👌👌
ಚರಣ
ಸರ್ ನಿಜವಾಗಲು ಅಳು ಬರ್ತಾಇದೆ ಈ ಹಾಡು ಕೇಳಿ ಕೋಟಿ ಕೋಟಿ ಧನ್ಯವಾದಗಳು ನಿಮಗೆ ಸರ್
very peaceful song....🙏🙏
Really meaning full song i am big fan of sudeep anna
I also
You should fan of not Sudeep.. who made this to him we have to thank entire team
I also...
ಕನ್ನಡದ ಕಂಪು ಈ ಹಾಡಿನ ಮೂಲಕ ಹರಡುತ್ತದೆ, ಮನಸ್ಸಿಗೆ ತುಂಬಾ ಸಂತೋಷ ಸಹ ತರುತ್ತದೆ
What a song Shankar ji... That's powerful
ನನಗೆ ಮನದ ನೋವಿನ ನಡುವೆ ಇ ಅದ್ಬುತ ಗಾಯನ ಕೇಳಬೇಕು ಎಂದು ಮನ ಮಿಡಿಯುತ್ತೆ......
After a long time we r getting to hear such a classic song "Hats off to the Lyricist".
Nothing Parallel to it.
Just love it.
Love U.
❤
wow super osm song 🙏🙏🙏🙏
what a meaning full song ✋ hand's up sir 👌👌💝💝💝
Meaningful song I loved it
ದೇವರು ಒಬ್ಬ ನಾಮ ಅಲವು. Super sir
Alll indians please listen this song,,,,
What a lines ,,osm
Wow, the song just takes us to a heavenly journey for few minutes, my favorite song( Now,then,forever)