Nammoora Yuvarani Full Audio Song | Ramachari Kannada Movie | Ravichandran, Malashri
ฝัง
- เผยแพร่เมื่อ 8 ก.พ. 2025
- T-Series Kannada presents Nammoora Yuvarani Song from Old Kannada Movie Ramachari starring Ravichandran, Malashri
SUBSCRIBE US : bit.ly/Subscrib...
----------------------------
Song: Nammoora Yuvarani
Album/Movie: Ramachari
Artist Name: Ravichandran, Malashri
Singer: K.J. Yesudas
Music Director: Hamsalekha
Lyricist: Hamsalekha
Music Label: Lahari Music
----------------------------
Enjoy & stay connected with us!!
SUBSCRIBE US For Latest Videos
bit.ly/Subscrib...
Like Us on Facebook
/ tserieskannada
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ
ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ
ಅಕ್ಷತೆಯಲ್ಲೆ ಮದುವೆಯೆ
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ
ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ
ನನ್ನ ಹಾಡಿಗೆ ಬೆಲೆಯೆ
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು
ಸೋಪಾನಕೆ ಸರಿಯೆ
ಇರುಳಲ್ಲಿ ಬರಿ ಭಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು
ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಅಣ್ಣ ಸೂಪರ್ ರೈಟಿಂಗ್ ❤❤
❤
Thank you for lyrics anna
ಹಂಸಲೇಖಾರನ್ನು ಟೀಕಿಸುವ ಯಾರಾದರೂ ಹೇಳಲಿ ಇಂತಹ ಟ್ಯೂನ್ ಸಾಹಿತ್ಯ ಬೇರೆ ಭಾಷೆಯಲ್ಲಿ ಸಿಗುತ್ತಾ ಅಂತ...really Hamsaleka great🙏
😊
😅😂@@NagrajKBNagu😢🎉😂 ni
D
❤
ಕನ್ನಡಕ್ಕೆ ಕನ್ನಡವೇ ಸಾಟಿ
ನಾನು ಶಾಲೆಗೆ ಹೋಗುವಾಗ ಈ ಹಾಡು ಕೇಳೆ ಹೋಗುತ್ತಿದೆ. ಬಾಲ್ಯದ ನೆನಪಾಯಿತು
ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಲ್ಲ್ಯಾವುದೇ ಕೋಗಿಲೆ❤️
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ
ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ
ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ
ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ : ಕೆ.ಜೆ. ಯೇಸುದಾಸ್
Grill p hjlljhlllllllkkkkkkkkkkkkkkkkkkkkkkkkkkkkkkkkkkmm
Uuuuuuuuuuuuuhhggggggg
❤❤
Qqq
SHIVANAGOUDA
ಹಂಸಲೇಖ ಸರ್ ಸೂಪರ್ ಸಾಂಗ್ ಬೆಲೆನೆ ಕಟ್ಟಾಕಾಗಲ್ಲ ಸರ್
ಹಂಸ ಲೇಖ ತರ ಇನ್ನೊಬ್ಬ ಸಂಗೀತ ನಿರ್ದೇಶಕ ಮತ್ತೆ ಹುಟ್ಟಿ ಬರಲು ಸಾಧ್ಯ ಇಲ್ಲ ಲೆಜೆಂಡ್ ಕಿಂಗ್ ಆಫ್ ಮ್ಯೂಸಿಕ್
ಇರುಳಲ್ಲಿ ಬರಿ ಬಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ 👏👏🥺❤️
ಈ ಹಾಡಿನಲ್ಲಿ ಏನೋ ಒಂದು ರೀತಿ ಸೊಗಡಿದೆ
What?
ಹಂಸಲೇಖಾರ ಸಾಹಿತ್ಯ ಸಂಗೀತದ ಜಾದೂ ಇದೆ
Superb song by hamsalekha sir
Hemsalekha sung this song.?
Super song by hamsalekha sir
ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ ಗುರುಗಳು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರೂ
ಮನಸೇರೋ ಮದುವೇನೆ ಸುಖವೆಂದರು ।। ಪಲ್ಲವಿ ।।
ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗ್ಹೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ?
ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ?
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ, ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ? ।। ೧ ।।
ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ, ಮನೆಯಾಳು ನಾನಿಲ್ಲಿ ನನ್ನ ಹಾಡಿಗೇ ಬೆಲೆಯೆ?
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಯ್ಸೋನು ಸೋಪಾನಕೇ ಸರಿಯೆ?
ಇರುಳಲ್ಲಿ ಬರಿ ಬಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈಗೊಂಬೆ ನಾನು, ಕುಣಿಸೋನು ನೀನು ನಾ ಯಾರಿಗೆ ಹೇಳಲೆ? ।। ೨ ।।
ಹಂಸಲೇಖ ಮ್ಯೂಜಿಕ್ ಸೂಪರ್
ಮಾಂಗಲ್ಯದಿಂದ ನಂಟಾದರು ಮನಸೇರೋ ಮದುವೆನೇ ಸುಖವೆಂದರು ❤❤❤
My ಪೆವ್ವರೆಟ್ಟ್ song
ಎಷ್ಟು ಅರ್ಥಗರ್ಭಿತ ಹಾಡು 🎉🎉❤❤
ಕನ್ನಡ ಸಾಂಗ್ ಸೂಪರ್ ಆಗಿದೆ
ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ ಗುರುಗಳು 🙏🙏🌹
Supper voice yesu dass sir..
It's Wowwwww song ❤
Superb Evergreen song ❤❤❤❤
ತುಂಬಾ ಇಷ್ಟವಾದ ಹಾಡು
Nice lines
Super hit
Super song
ಸಿಕಿ ಆಳೊ ಮನೆಯಲ್ಲಿ ಮನೆಯಾಳು ನಾನು ❤❤what a line gurugale
🎉🎉❤❤
ಸಿರಿಯಾಳೋ ಮನೆಯಲ್ಲಿ ಮನೆಯಾಳು ನಾನಿಲ್ಲಿ.. ನನ್ನ ಹಾಡಿಗೆ ಬೆಲೆಯೇ
I think T-Series need to add subtitles so this masterpiece could reach wide variety of audiance 😊
ಕನ್ನಡ 💛❤️
Song is k but 3:26 lyrics👌💯
One of the my best song❤❤
Nice wonderful songu ❤❤❤❤❤❤❤❤❤
ಮನ ಸೇರು ಮದುವೆನೇ ಸುಕವೆಂದರು.......❤️
Supar songs ❤️❤️❤️
K,j,yesudas,super,songs,likes,Ashok,g,garag,
Hesudas voice is evergreen
Super
favourite songs
Superb
K j j yesuraj voice super by hammsaleka music superb
Nice songs
Nice😎
2025 attendence
my best ever song.......
2025❤ attendance
Nice
Wow what a lyric ❤️ supper ❤❤❤❤
My BOOS number one singer
😊❤
1 @@nisarga33
🎉🎉🎉😂hi@@nisarga33
❤❤
K j yesudas ❤
My favorite song
Fact is without Hamsalekha Ravichandran is zero
😊😊
ರವಿಚಂದ್ರನ್ ಯಾವಾಗಲೂ ನಟನೆಯಲ್ಲಿ ಸೂಪರ್.. ಅವರ ಮನಸ್ಸು ಮಲ್ಲಿಗೆ
Super sir
Nammoora yuvaraNi kalyaNavanthe
Varanyaaru goththene Oo kogile
Shubha kori haaDoNa baa kogile
Nammoora yuvaraNi kalyaNavanthe
Varanyaaru goththene Oo kogile
Shubha kori haaDoNa baa kogile
Maangalyadinda nanTaadaru
Maangalyadinda nanTaadaru
Mana sero maduvene sukhavendaru
Nammoora yuvaraNi kalyaNavanthe
Varanyaaru goththene Oo kogile
Shubha kori haaDoNa baa kogile
oLLe dina ghaLigeya kooDisi
Thengu baaLe chapparava haakisi
Nooraaru maneghogi shubha kaaryake koogi
Karedaagale maduveye
Sarigamapadanisa Uudisi
Thara thara aDigeya maaDisi
Maangalya bigidaaga gaTTimeLa baDidaaga
Akshatheyalle maduveye
Nijavaagi nanagenu thochade
HeLamma neenendu keLide
Manasonde saakanthe saakshige
ArishiNave bekanthe thaaLige
HeLiddu sathya keLiddu sathya
SuLLyaavude kogile
Maangalyadinda nanTaadaru
Maangalyadinda nanTaadaru
Mana sero maduvene sukhavendaru
Nammoora yuvaraNi kalyaNavanthe
Varanyaaru goththene Oo kogile
Shubha kori haaDoNa baa kogile
Nannanondu bombeyandu maaDida
Sari thappu kalisade dooDida
SiriyaaLo maneyalli maneyaaLu naanilli
Nanna haaDige beleye
HaNeyali baDathana geechida
Budhdhi mEle kappu masi raachida
Ele haaki thegeyonu hasu emme meysonu
Sopaanake sariye
IruLalli bari bhaavi noDide
Hagalalli haarendare haaride
Aa raatri ganTendare haakide
Ee raatri haaDendare haaDide
Kai gombe naanu kuNisonu neenu
Na yaarige heLale
Maangalyadinda nanTaadaru
Maangalyadinda nanTaadaru
Mana sero maduvene sukhavendaru
Nammoora yuvaraNi kalyaNavanthe
Varanyaaru goththene Oo kogile
Shubha kori haaDoNa baa kogile
My love my miiss
2024❤
Instagram trending song ❤
Nijaa
Hi
😍
😢😢😢😢
2024 butten 🫰
Is this in Raga Ahiri?
Mayamalavagowla
Hjj
super
Super
Super
Nice
Super
Super