ไม่สามารถเล่นวิดีโอนี้
ขออภัยในความไม่สะดวก

"ಕುದುರೆಮುಖದ"ಹಳೆ ದಿನಗಳು ಹೇಗಿದ್ದವು ಗೊತ್ತೆ?

แชร์
ฝัง
  • เผยแพร่เมื่อ 6 ก.ค. 2023
  • Don't forgot to subcribe,share,like,comment
    #historical #kudremukh #mudigere #chikmagalur #chandrasutha #kalasa
    #schools #schoolsout #highschoolsweethearts #schoolsupplies #schoolsucks #schoolspirit #schoolsoutforsummer #schoolshooter #backtoschoolshopping #highschoolsports #oldschoolstyle #highschoolsenior #schoolslp #schoolstrike4climate #schoolshootingmemes #backtoschoolsale #highschoolsweetheart #schoolshopping #afterschoolsnack #schoolshoes #schoolselfie #oldschoolskateboarding #schoolstuff #publicschools #schoolsinlagos #highschoolsoccer #catholicschoolsweek #schoolsback #highschoolseniors #schoolstyle #schoolsports #catholicschools #schoolshootermeme #abujaschools #paulmitchellschools #highschoolstudent #homeschoolscience #yogainschools #schoolshootings #dubaischools
    ಕುದುರೆಮುಖದ ಹಳೆ ದಿನಗಳು ಹೇಗಿದ್ದವು ಗೊತ್ತೆ?
    Kudremukha Location:goo.gl/maps/B9eLJxWx592gevzA8
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
    ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ,
    ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @chandrasutha
    • ಎಂದೂ....ಮರೆಯದ ನೆನಪುಗಳೊ...
    • ಉಗ್ಗೇಹಳ್ಳಿಹೆಗ್ಗಡತಿಬಗ್ಗ...
    • #ಹೊಯ್ಸಳರಪ್ರಸಿದ್ಧದೊರೆವಿ...
    • ಹೊಯ್ಸಳ ಕಾಲದ ೨ನೇವೀರಬಲ್ಲ...

ความคิดเห็น • 10

  • @me-yx2hu
    @me-yx2hu 14 วันที่ผ่านมา +1

    Nan hogidda

  • @Havalliyoutubechannel
    @Havalliyoutubechannel ปีที่แล้ว +4

    ರಾಜ್ಯ ಸರ್ಕಾರ or ಕೇಂದ್ರ ಸರ್ಕಾರ ಕುದರೆ ಮುಖದ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲವಾದ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು

    • @CHANDRASUTHA
      @CHANDRASUTHA  ปีที่แล้ว

      ಸರ್ಕಾರದ ನಿರ್ಲಕ್ಷಕ್ಕೆ ಕುದುರೆಮುಖದ ಜನರು ಬಲಿಯಾಗಿದ್ದಾರೆ

  • @ajeetkadahatti382
    @ajeetkadahatti382 ปีที่แล้ว +2

    Super place 🎉🎉🎉

  • @lokeshgowda4547
    @lokeshgowda4547 ปีที่แล้ว +2

    New school bult in1990-91

  • @ಪ್ರತಿಬಿಂಬ-ಪ್ರತಿಕ್ಷಣ

    👌👌👌

  • @manugowda4231
    @manugowda4231 ปีที่แล้ว +2

    Super place👍

  • @Smilysantu
    @Smilysantu ปีที่แล้ว +2

    Gud information 👌

  • @raghu6486
    @raghu6486 ปีที่แล้ว +2

    Super 🎉

  • @sagara1412
    @sagara1412 หลายเดือนก่อน +2

    Governmant scool finish not get mbbs not get jee no use