ಕುದುರೆಮುಖದ ನೀವರಿಯದ ಮಾಹಿತಿ..! ಯಾರವರು..ಅಲ್ಯಾಕಿದ್ದಾರೆ..? ಇದು ಕನಸುಗಳ ಬೆನ್ನತ್ತಿ ಕಳೆದು ಹೋದವರ ಕಥೆ..!
ฝัง
- เผยแพร่เมื่อ 5 ก.พ. 2025
- Media Masters is a unique TH-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
ಕತ್ತಲೆ ಎಲ್ಲಿ ಇರುವರ ಜೀವನ ಬೆಳಕಿಗೆ ಬರಲಿ ಎಂದು ಅವರ ಜೀವನ ಜಗತ್ತಿಗೆ ತೋರಿಸುತ್ತಿರುವ Media master ಒಳ್ಳೆ ಕೆಲಸಕ್ಕೆ 🙏
ಇಂತವರನ್ನು ಗುರುತಿಸಿ, ಅವರ ಸಮಸ್ಯೆಯನ್ನ ಆಲಿಸಿದ ರಾಘಣ್ಣ ಗೆ ನನ್ನ ಧನ್ಯವಾದಗಳು.....
ಗುರುಗಳೇ ನೀವು ಹೇಳಿದ ಒಂದೊಂದು ಮಾತು ಕೂಡ ನಿಜ. ಈಗಲಾದ್ರೂ ನಮ್ಮ ಜನ ಪ್ರತಿನಿದಿಗಳಿಗೆ ಮನವರಿಕೆ ಆಗಲಿ ಎಂದು ಕೇಳಿಕೊಳ್ಳುವೆ 🙏🏻
ಧನ್ಯವಾದಗಳು ಗುರುಗಳೇ ಅವರುಗಳ ಬಗ್ಗೆ
ನಿಮ್ಮಿಂದ ಒಂದು ಸಹಾಯ ❤❤❤❤
ಸರ್ ಇದೇ ತರ ಫೀಲ್ಡ್ ಇಳಿದು ಕೆಲಸ ಮಾಡಿ ಸರ್ ತುಂಬಾ ಅದ್ಭುತವಾಗಿದೆ ವಿಡಿಯೋ
ಇದೇ ನಮ್ಮ ರಾಜಕೀಯ ವ್ಯವಸ್ಥೆಯ ಕರಾಳಮುಖ
Nothing wrong from government
First comment ಗುರುಗಳೆ..
ಜೈ ಕರ್ನಾಟಕ
ಜೈ ಮೀಡಿಯಾ ಮಾಸ್ಟರ್ಸ್..❤❤
ಗುರುಗಳೇ ಬನ್ನಿ ನಾವು ನೀವು ಸೇರಿ ಅವರನ್ನು ಕರೆದುಕೊಂಡು ಹೋಗಿ ಮುಂದೆ ಯಾರು ಸಿಎಂ ಆಗ್ತಾರೆ ಅವರ ಮುಂದೆ ಇವರ ಬೇಡಿಕೆಗಳನ್ನು ಇಡೋಣ ಆವಾಗ ಯಾವ ರೀತಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ನೋಡೋಣ.... ನಿಮ್ಮಿಂದೆ ನಾವು ಇದೀವಿ ಇಂತಹ ಬಡ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ .ಜೈ ಹಿಂದ್ ಜೈ ಕರ್ನಾಟಕ
ಇದು ನಿಜವಾದ ಕರ್ನಾಟಕ ದರ್ಶನ. ನಿಮ್ಮ ಸಾಹಸಕ್ಕೆ ನನ್ನ ನಮನಗಳು ಸರ್. 🙏🙏
ತುಂಬಾ ಒಳ್ಳೆ ವಿಚಾರ sir. ಮೈನಿಂಗ್ ಇದೆಲ್ಲ ಯಾವಾಗ ಹೇಗೆ ಶುರು ಆಯ್ತು ಮತ್ತು ಹೇಗೆ ಮುಚ್ಚಲ್ಪಟ್ಟಿತು ತಿಳಿಸಿ Sir.
ನಮಸ್ತೆ ಗುರುಗಳೇ ಶುಭ ಮಧ್ಯಾಹ್ನ ಜೈ ಹಿಂದ್ ಜೈ ಕರ್ನಾಟಕ.
ಕುದುರೆಮುಖ ಬಗ್ಗೆ ಸಾಕಷ್ಟು ವಿಡಿಯೋ ನೋಡಿದ್ದೇನೆ. ಆದರೆ ನೀವು ತಿಳಿಸಿದ ಅಲ್ಲಿಯ ಬಡ ಜನರ ಮನಮಿಡಿಯುವ ಕಥೆ ಗೊತ್ತಿರಲಿಲ್ಲ. ನಮ್ಮ ರಾಜಕಾರಣಿಗಳ ಬಗ್ಗೆ ಕೇಳುವುದು ಬೇಡ ಸರ್, ಧನ್ಯವಾದಗಳು.
ಇವರ ತೊಂದರೆಗಳನ್ನ ಪದೇ ಪದೇ ಪ್ರಸಾರ ಮಾಡಲು ನಿಮ್ಮ ಸಹಕಾರ ಬಹಳ ಮುಖ್ಯ ಸರ್.. ಅವಗಾದ್ರೂ ಸರ್ಕಾರ ಗಮನ ಕೊಡಬಹುದು ಅನ್ನಿಸುತ್ತೆ.. ದಯವಿಟ್ಟು ನೀವು ಸಹಕಾರ ಕೊಡಿ ಸರ್..
ನಿಮ್ಮಂತಹ ವ್ಯಕ್ತಿಗಳಿಂದ ಕರ್ನಾಟಕದ ದರ್ಶನ ಆದರೆ ಕೆಲವು ರಾಜಕಾರಣಿಗಳಾದರೂ ಬದಲಗ್ತಾರೆ
ಸರ್ ರೋಹಿಂಗ್ಯಾ ಜನಗಳು ನಮ್ಮ ಮಲೆನಾಡಿನ ಜಿಲ್ಲೆಗಳಲ್ಲಿ ಅಕ್ರಮ ವಲಸೆ ಆಘಾತಖಾರಿ ವಿಷಯದ ಬಗ್ಗೆ ಒಂದು ವಿಡಿಯೋ ಮಾಡಿ ಜಾಗೃತಿ ಮೂಡಿಸಿ ಸರ್
E series..... Next level of journalism sir....more and more ground level journalism sir...
Thanks
Welcome. ಧನ್ಯವಾದ. ನಿಮ್ಮ ಈ ಮೊತ್ತ ಖಂಡಿತ ಸದ್ಬಳಕೆಯಾಗಲಿದೆ.
ಗದಗ ಜಿಲ್ಲೆಯ ಕಪ್ಪತಗುಡ್ಡ ದ ಬಗ್ಗೆ ಒಂದು ಸಂಚಿಕೆಯನ್ನು ಮಾಡಿ ಅಲ್ಲಿ ಒಂದು ದಿನದ ಮೈನಿಂಗ್ ಲೈಸೆನ್ಸ್ ತಗೊಂಡು ಹತ್ತಾರು ವರ್ಷಗಳ ಗಣಿಗಾರಿಕೆ ಮಾಡಿದ್ದಾರೆ ಅವರ ಬಗ್ಗೆ ಒಂದು ಸಂಚಿಕೆ ಮಾಡಿ ಗುರುಗಳೇ 🙏🙏🙏🙏
ಗುರುಗಳೇ ನಿಮ್ಮ ಈ ವೀಡಿಯೊದಿಂದ ಆದರೂ ಸರ್ಕಾರಕ್ಕೆ ಒಂದು ಪಾಠವಾಗಲಿ😊
You are really a very much socially concerned person sir.
My fav TH-cam channels
Dr bro,
Media masters,
Kannada tech for you,
Tech in kannada-sandeep,
Metrosaga,
Vismaya Kannada,
Raghu wine store
Great 👍 info sir
Great work sir.... let's share and spread this good work
ಹೆಸರಿಗಷ್ಟೆ ಕುದುರೆಮುಖ ಆದರೆ ಇದು ಕರಾಳ ಮುಖ
ಬಹಳ ಒಳ್ಳೆಯ ಸಮಸ್ಯೆಯ ವಿಷಯದ ಬಗ್ಗೆ ಬೆಳಕು ಚಲ್ಲಿದೀರಿ ಸಾರ್...
ಇಂತಹ ನೀಚ ರಾಜಕಾರಣಿಗಳಿಗೆ ಅರ್ಥ ಆಗೋಹಾಗೆ ಇನ್ನೊಂದು ವಿಡಿಯೋ ಮಾಡಿ ಸರ್
ThanX for this information Guru, my doubt is why not our TV media not covering this type news Live in their channel's. Let the concerned MLA, MP n Govt Dept should be dragged to live TV shows. So that public will be aware on these negilated area, then they will focus on developmental works... This is my openion Guru
ಎಲ್ಲಾರನಮ್ಮ ಪ್ರಜಾಕೀಯ ವಿಚಾರ ವೋಟ್ 👍👌👌
Nimnnu nodi dhanyandhee gurugalee... Estoo vishayagalannu nimindh thilidhidhene .. dhanyavdhagaluu
ಯಾವ ಟಿ ವಿ ಚಾನಲ್ ದವರು ಮಾಡಲಾರದ ಕೆಲಸ ನಿವು ಮಾಡಿದಿರಿ ಸರ್ ಧನ್ಯವಾದಗಳು ಸರ್
🙏 great information 👍
Olleya kelsa sir nimdu, nimmindanaru avrige olledagli, begane sowlabyagal sigli, thank u sir
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
Sir your great thanks ❤❤❤
ಇಂತಾವ್ರನ್ನ ತೋರಿಸಿ ಅವರನ್ನ ಗೆಲ್ಲಬೇಕು, ಅದನ್ನ ನೀನು ಮಾಡಿದಿರಾ ನಿಮಗೆ ತುಂಬಾ ದನ್ಯವಾದಗಳು
Entha gora durantha nam rajakiya vyavasthe du... Dhanyavadagalu guragale ee nimma mahiti ge
Super nice Iam like
ನಿಮ್ಮ ಮಾತು ತರ್ಕ ಅಕ್ಷರ ಸಹ ಸತ್ಯ. 👍
Tumba olle episode sir... Great work
Great job sir 👍
Great eye opening analysis. Pathetic 🙏
Excellent reporting 👍
Great news sri
Super 👍🎥🇮🇳 boss
ಇವರ ಮಾತನ್ನು ಕೇಳಿ ನಮಗೆ ಮನ ಕಲಕುತ್ತದೆ, ನಮ್ಮದೊಂದು ಸಣ್ಣ ಇಡಿಯ ಇದರ ಬಗ್ಗೆ ಮೋದಿಯವರಿಗೆ ಡೈರೆಕ್ಟಾಗಿ ಅರ್ಜಿಯನ್ನು ಬರೆದರೆ ಹೇಗಿರುತ್ತದೆ?
Very nice message thank you so much 🙏🏻🙏🏻
ಇದು ಒಂದೇ ಜಗ ಅಲ್ಲಾ ಸರ್ ನಮ್ಮ ಕರ್ನಾಟಕದಲ್ಲಿ ಇಂಥಾ ಎಸ್ಟೂ ಕಾಣದ ಕೆಳದ ಜಾಗಗಳು ಇವೆ
Thanks!
Welcome! ಧನ್ಯವಾದ. ನಿಮ್ಮ ಈ ಮೊತ್ತ ಖಂಡಿತ ಸದ್ಬಳಕೆಯಾಗಲಿದೆ.
Best opinion Sir.
Good Information sir 🙏🏻🙏🏻
ಬಡ ಕೂಲಿ ಕಾರ್ಮಿಕರ ಬಗ್ಗೆ ವಿಡಿಯೋ ಮಾಡಿ ಧ್ವನಿ ಏತಿದಕೆ ದನಿಯ ವಾದಗಳು ಸರ್ ನಿಮಗೆ,🎉🎉🎉
Supper work..
Super sir🚩🚩🚩
Nice social concern video
Super sir
ಮುಂದೆ ನಮ್ಮ ಭದ್ರಾವತಿ ಗೆ ಇದೆ ಗತಿ ಆಗೋ ಸೂಚನೆ ತುಂಬಾ ಇದೆ ಸರ್ ಅದುಕೆ ನಾನು ತುಂಬಾ ಸರಿ ಮಸೇಜ್ ಮಾಡ್ದೆ ನೀವು ಒಂದು ವಿಡಿಯೋ ದಯವಿಟ್ಟು ಮಾಡಿ ಸರ್
ನೊಂದವರ ಪರವಾಗಿ.... ಸರ್ಕಾರ ನಿಲ್ಲಲಿ.. ನಾನು ಕಂಡ ಕುದುರೆಮುಖ... 🙏
ನಮ್ಮ ಕರ್ನಾಟಕ ಭ್ರಷ್ಟ ರಾಜಕಾರಣದ ಬಗ್ಗೆ ಮಾತನಾಡೋಕು ಮನಸ್ಸಿಲ್ಲ ಕುಲಿಗೆಟ್ಟ ರಾಜಕೀಯ ವ್ಯವಸ್ಥೆ ಬದಲಾಯಿಸಕ್ಕಾಗಲ್ಲ ಆದರೆ ಜನರೇ ಬದಲಾಗಬೇಕು
Good afternoon sir frist cmnt first like frist vive sir
Your voice is awesome sir 🙏
Thank you sir for the information, an herculean task, my appreciation to you and your team. Please why can't you take up with PMO.
ನಮಸ್ತೆ... ಗುರುಗಳೇ 🙏
ಜೈ ಕರ್ನಾಟಕಮಾತೇ....
ಆಗಿನ ಕಾಲದಲ್ಲಿ ಮಾಡಿದ ಲೈಟು ನೀರಿನ ವ್ಯವಸ್ಥೆ ಈಗಲೂ ಕೂಡ ಇದೆ ಕಾರಣ ಗೌರ್ಮೆಂಟ್ ಮಾಡಿದ್ದಲ್ಲ..
ಕೊನೆಗೆ ನಿಮ್ಮ ದರ್ಶನ ಆಯಿತು ಸರ್🙏
Super sir ನಿಮ್ಮ voice
Bare murti(statue) kattiso badalaagi hintavarigondu mane kattisikodabarada
ಗುರುಗಳೇ 🙏☕️
Great news sir Jai hind
Illevrgu bandidira dayavittu datta Peeta bagge 1 video madi sir
Please give a episode about contract working people
Good job brother
Neveshana codubeku jaga papaa sir🙏🙏🙏🙏🙏
Jai Hind 🇮🇳
Itlu maredumilli prajaneekam , ಅಂತ ತೆಲುಗು ಮೂವೀ ರೀಸೆಂಟ್ ಆಗಿ ಬಂದಿದ್ದೇ ಇವರ ಕಥೆ ಕೂಡ ಹಾಗೆ ಅನಿಸ್ತಾ ಇದೆ😢
🙏 sir
next week trip hogtiddo adralli e jaagakku hoglebeku
Ewarigellaa kalnan maklu parisara snehi annovru kodbeku yakandreee. Karkhane mucchadukkee Karna parisara snehigalu awaree kortigee haki khali maadsiraduu.
Nice information sir
Sir alli empty iro building alli illi iro workers ge kodbahudu Alva ?? Nange ashtu law gottilla adre hengu ashtu mane Khali I've la ..adke kelde
ನಮಸ್ಕಾರ ಸರ್, ನೀವು ಬಾದಾಮಿ ಗೆ ಹೋದಾಗ ಅಲ್ಲಿ ಕೂಡಾ ಟೀಪು ನಗರ ಹೀಗೆ ಫಾರೆಸ್ಟ್ ಜಾಗ ದಲ್ಲಿ ಸುಮಾರು 400 ಕ್ಕೂ ಹೆಚ್ಚು ಕುಟುಂಬಗಳು ವಾಸಸ್ತಿವಿ ಅವರಿಗೆ ನೀರು, ವಿದ್ಯುತ್ ಇವೆ ರಸ್ತೆ ಇಲ್ಲ ಫಾರೆಸ್ಟ್ ಇಲಾಖೆ ಯಾವಾಗ ಒಕ್ಕಲು ಎಬ್ಬಿಸ್ತಾರೆ ಗೊತ್ತಿಲ್ಲ ,ತಾವು ದಯಮಾಡಿ ಅವರ ಧ್ವನಿಯನ್ನು ತಮ್ಮ ಚಾನೆಲ್ ಮೂಲಕ ಸರಕಾರಕ್ಕೆ ಮುಟ್ಟಿಸಿ
ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳು ಬೇಕು
Sir hampi hatra iruva HAMPI POWER HOUSE COLONY kathenu ide thara ide ...sadhya Adare visit Maadi ,...ondu episode Maadi.
Feels so sad to here this any way let them have as there wish. Jai Karnataka
ಈ ವೀಡಿಯೋ ಮುಖಾಂತರ ರಾಜಕಾರಣಿಗಳ ಬಣ್ಣ ಬಯಲಾಗುತ್ತದೆSir .
ಒಳ್ಳೆಯ ಕೆಲಸ ಮಾಡಿದ್ದೀರಾ
ಅವರನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವುದು ಉತ್ತಮ.
ಅಂದ್ರ ಪ್ರದೇಶದಲ್ಲಿ ಚಿನ್ನ ಕಿಂತಲೂ ಅಧಿಕ ಬೆಲೆಯ ಗಣಿ ನಿಕ್ಷೇಪ ಪತ್ತೆ ಆಗಿದೆ ಅಂತೇ ಹೌದ.
ಇದರ ಬಗ್ಗೆ ಒಂದು ಎಪಿಸೋಡ್ ಮಾಡಿ ಗುರುಗಳೇ
Hi thank u r Side prcible som help
Good Afternoon Sir
Coffee tota madoru forest kadidre lease ge sikkutve idu nam kate
We want more information about KIOCL
Sir plz kengal ಪಕ್ಕ ನಾರಾರು ಮನೆ ಕಟ್ಟಿ ಪಾಳು ಬಿಟ್ಟಿದರೆ ಒನ್ ಸಲ್ಲ ನೋಡಿ ಬನಿ ಸರ್
🙏👌
ಹಾನಗಲ್ ಕುಮಾರಸ್ವಾಮಿ ಬಗ್ಗೆ ಹೇಳಿ ಗುರುಗಳೇ ದಯವಿಟ್ಟು
🙏🙏ರಾಘಣ್ಣ
Sir plz make a video on Lachit Borphukan.
ನಮಸ್ಕಾರ ಸಾರ್
Dhanyvad sir
Yaak sir Article 19 ge bele kodtilla rajakarani naegalu
Sir nem kadeenda government ge talpsooo kelsa made