ಚಿಯಾ ಬೆಳೆಯನ್ನು ಈಗ buy - Back ನೊಂದಿಗೆ ಬೆಳೆಯಿರಿ | grow chia seeds with BuyBack

แชร์
ฝัง
  • เผยแพร่เมื่อ 31 ธ.ค. 2024
  • ಎಲ್ಲರು ಗೊಂದಲದಲ್ಲಿದ್ದ ನಾನಾ ವಿಳಾಸದಿಂದ ಕೆಲವರಿಗೆ ಬೀಜಗಳು ಮೋದ ಮೊದಲು ದೊರೆತು ಅನಂತರ ಲಭ್ಯತೆ ಸಮಸ್ಯೆ ಯುಟಾಗಿರುವುದರಿಂದ ಬೆಳೆಯಲು ಆಸಕ್ತಿ ಇರುವವರು ವಿಡಿಯೋದಲ್ಲಿ ಇರುವ ವಿಳಾಸ ಸಂಪರ್ಕಿಸಿ . ಬಯ್ - ಬ್ಯಾಕ್ ನೊಂದಿಗೆ ಸುರಕ್ಷಿತವಾಗಿ ಬೆಳೆಯಿರಿ. ಹಾಗೆ ಚಿಯಾ ಬೀಜ ಇರುವವರು ಸಹ ಇವರಲ್ಲಿ ಮಾರಬಹುದು .
    ಹಾಗೆಯೇ ಮತ್ತೊಂದು ನಮಗೂ ಈ ಸಂಸ್ಥೆಗೂ ಯಾವುದೇ ಸಂಭಧ ಇರುವುದಿಲ್ಲ. ನೀವು ಇಷ್ಟಪಟ್ಟಲ್ಲಿ ಖುದ್ಧು ಭೇಟಿ ಮಾಡಿ ಕಾತರಿ ಪಡಿಸಿಕೊಂಡು ಬೆಳೆಯಿರಿ. ಪ್ರಸ್ತುತ ಈ ಸಂಸ್ಥೆಯು ನಾನು ಕಡೆಗಳಲ್ಲಿ ಇದರ ಕುರಿತು ನಾನಾ ಕಡೆಗಳಲ್ಲಿ ಪ್ರಚಾರವನ್ನು ಸಹ ಮಾಡುತ್ತಿದೆ.
    ಒಂದು ಸಲಹೆ ದಯಮಾಡಿ ಮೊದಲು ಬೆಳೆಯುವವರು ಕೇವಲ ಒಂದು ಎಕರೆಯಲ್ಲಿ ಮಾತ್ರ ಬೆಳೆಯಿರಿ
    #negilayogi #negilayogivideos

ความคิดเห็น •