ಸಿಹಿ ನೀರಿನಲ್ಲಿ ಮುತ್ತಿನ ಕೃಷಿ ಆದಾಯಗಳಿಸಿ | pearl forming | moti | moti ki kheti |

แชร์
ฝัง
  • เผยแพร่เมื่อ 18 ต.ค. 2024
  • ನಾವು ನಮ್ಮಲ್ಲಿರುವ ಕಡಿಮೆ ಜಾಗದಲ್ಲೇ ಸಿಹಿನೀರಿನಲ್ಲಿ ಮುತ್ತುಗಳ ಉತ್ಪಾದನೆದನ್ನು ಮಾಡಿ ಆದಾಯದ ಮೂಲವನ್ನ ಸೃಷ್ಟಿಸಿಕೊಂಡು ಅಧಿಕ ಹಣವನ್ನು ಗಳಿಸಬಹುದಾಗಿದೆ. ಈ ಮುತ್ತುಗಳ ಉತ್ಪಾದನೆ ಯಾವರೀತಿ ಮಾಡಲಾಗುವುದು, ಇದಕ್ಕೆ ಬೇಕಾದತರಬೇತಿಯನ್ನು ಎಲ್ಲಿ ನೀಡಲಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳುವ
    ಆಭರಣಗಳಲ್ಲಿ ಮುತ್ತು ಅವಿಭಾಜ್ಯವಾಗಿದೆ. ನಾವು ಆಭರಣ ಪ್ರೀಯರೇನೋ ನಿಜ ಆದರೆ ನಾವು ಧರಿಸುವ ಉತ್ಪಾದನೆ ಮಾತ್ರ ನಮ್ಮಲ್ಲಿ ಆಗುತ್ತಿಲ್ಲ. ಮುತ್ತಿನ ನಗರಿಯಂದು ಹೆಸರುವಾಸಿಯಾದ ಹೈದರಬಾದಿನಲ್ಲಿಯೂ ಸಹ ಮುತ್ತುಗಳನ್ನು ಉತ್ಪಾದನೆಯನ್ನು ಮಾಡುತಿಲ್ಲ. ಅಲ್ಲಿ ಸಿಗುವ ಮುತ್ತುಗಳು ಸಹ ಆಮದು ಮಾಡಿಕೊಂಡವಾಗಿವೆ. ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಮುತ್ತುಗಳು ಸಿಹಿನೀರಿನಲ್ಲಿ ಉತ್ಪಾದನೆ ಮಾಡಿರುವ ಮುತ್ತುಗಳೇ ಆಗಿವೆ. ನಾವು ಸಹ ಸುಲಭವಾಗಿ ಈ ಮುತ್ತುಗಳನ್ನು ನಮ್ಮಲ್ಲಿರುವ ಮೀನಿನ ಹೊಂಡ , ನೀರು ಶೇಖರಣೇಯ ಕೊಳವೆ ಬಾವಿ, ಕೃಷಿ ಹೊಂಡ , ಪ್ಯಾಸ್ಟಿಕ್ ಟ್ಯಾಂಕ್, ತೊಟ್ಟಿಗಳಲ್ಲಿಯೂ ಈ ಮುತ್ತುಗಳನ್ನು ತಯಾರಿಸಬಹುದಾಗಿದೆ. ಅದು ಸಹ ಕಡಿಮೆ ಬಂಡವಾಳದಲ್ಲಿ ನಾವು ಈ ಮುತ್ತುಗಳ ಉತ್ಪಾದನೆಯನ್ನು ಮಾಡಬಹುದಾಗಿದೆ.
    pearl forming can start over in a small place also like fish tank, tank, krishi honda and all. it can be grow it on our drinking water. there is no difficulties to cultivate. just e need a training for this. in this video we gave the idea of how can we cultivate pearls / moti in fresh water. how they grow what are the materials we needed . and how many days it will take to grow . if we need a training where can we get. we are given pin to pin details of pearl forming / moti ki kheti.
    To know the pearl forming idea watch the video completely
    Do Subscribe over TH-cam channel Negila Yogi to get agriculture and horticulture , animal husbandry, fisheries etc.
    #negilayogi #negilayogivideos

ความคิดเห็น • 91

  • @indrakumar4079
    @indrakumar4079 7 หลายเดือนก่อน +1

    Good you have given complete detail information on this thanks🎉

  • @AisiriCulture
    @AisiriCulture ปีที่แล้ว +1

    very good

  • @jayanthkalyavlogskannadavl1111
    @jayanthkalyavlogskannadavl1111 3 ปีที่แล้ว +1

    Really it's good video

    • @NegilaYogi
      @NegilaYogi  3 ปีที่แล้ว

      Thank you so much 😀

  • @lankeshhu5317
    @lankeshhu5317 2 ปีที่แล้ว

    Tumbha videos nodidene, istond detailed agi elu torsila, thanks a lot negila yogi channel, eglu training naditidya, I want to join

    • @NegilaYogi
      @NegilaYogi  2 ปีที่แล้ว

      ಹಾ ಆಗಿದಾಂಗೇ ತರಬೇತಿ ನೀಡುತ್ತಿರುತ್ತಾರೆ . ಹಾಗೆ ಕೆಳಗೆ ಕಾಣುವ ಗೋಪಾಲ್ ಮೊಗಸಲಿ ಅವರು ಸಹ ಅನುಭವಸ್ಥರು . ಅವರಿಂದಲೂ ಕಲಿಯಬಹುದು .

    • @lankeshhu5317
      @lankeshhu5317 2 ปีที่แล้ว

      @@NegilaYogi nevu video ali torsiro numbers yavdu response madtila

  • @bhimanagoudbinchageribbi876
    @bhimanagoudbinchageribbi876 3 ปีที่แล้ว +1

    Very good news 👍

  • @gourighattad2838
    @gourighattad2838 3 ปีที่แล้ว +1

    Tqq so much god bless you

  • @bsajjappa8407
    @bsajjappa8407 2 ปีที่แล้ว +2

    Allovera krushi bagge video madi mam training and sell bagge tilisi mam

    • @NegilaYogi
      @NegilaYogi  2 ปีที่แล้ว

      ಖಂಡಿತವಾಗಿಯೂ ತಿಳಿಸುವೆ . ಆದಷ್ಟು ಬೇಗ

  • @mamillaravi1972
    @mamillaravi1972 4 ปีที่แล้ว +1

    🙏🙏🙏🌹🌹🌹
    good information

  • @channabasavanna8726
    @channabasavanna8726 3 ปีที่แล้ว

    Super speech madam

  • @basavarajbasavaraj.khairat7539
    @basavarajbasavaraj.khairat7539 4 ปีที่แล้ว +1

    Good news

    • @NegilaYogi
      @NegilaYogi  4 ปีที่แล้ว

      thank you Basavaraj

  • @devrajc9562
    @devrajc9562 ปีที่แล้ว +1

    ಟ್ರೈನಿಂಗ್ ಯಾವ ತಿಂಗಳು ಇರುತೆ ಮೇಡಂ

  • @vijayalakshmigr3959
    @vijayalakshmigr3959 4 ปีที่แล้ว

    Ok tq 🙏

  • @kirangowda2886
    @kirangowda2886 4 ปีที่แล้ว

    🙏🙏🙏

  • @ravijadar4937
    @ravijadar4937 4 ปีที่แล้ว +1

    ಒಳ್ಳೆಯ ಕೆಲಸ ಸರ್

  • @sunithakallesh7271
    @sunithakallesh7271 4 ปีที่แล้ว

    👌 kappechippu yalli sigutte..mam

    • @NegilaYogi
      @NegilaYogi  4 ปีที่แล้ว

      ಕೆರೆಗಳಲ್ಲಿ ನದಿಗಳಲ್ಲಿ ದೊರೆಯುತ್ತದೆ. ನೀವು ತರಬೇತಿ ಪಡೆದು ಕೊಂಡಾಗ ಅವರೆ ನಿಮಗೆ ಹೇಗೆ ಆಯ್ಕೆ ಮಾಡಬೇಕುಎಲ್ಲಿ ದೊರೆಯುವುದು ಎಂದು ತಿಳಿಸುವರು. ಬೇರೆ ಕೃಷಿ ತಿಳಿದು ಮಾಡಬಹುದು ಮುತ್ತಿನ ಕೃಷಿ ನೋಡಿ ಮಾಡಲಾಗದು. ತರಬೇತಿ ಪಡೆಯಿರಿ. ಒಮ್ಮೆ ಕಲಿತ ನಂತರ ಎಕ್ಸ್ಪಿರಿಮೇಂಟ್ ಮಾಡಬಹುದು

    • @svshankar7353
      @svshankar7353 4 ปีที่แล้ว

      @@NegilaYogi which mobile number I have to call for further information

  • @naveenchathubai4248
    @naveenchathubai4248 2 ปีที่แล้ว

    Thank you so much

    • @NegilaYogi
      @NegilaYogi  2 ปีที่แล้ว

      You're most welcome

  • @ParameshParamesh-xs2uo
    @ParameshParamesh-xs2uo 27 วันที่ผ่านมา

    Mb birthday

  • @kallurivivekananda149
    @kallurivivekananda149 3 ปีที่แล้ว

    Sir plz tel me know wer d training l be n wen m interested

    • @NegilaYogi
      @NegilaYogi  3 ปีที่แล้ว

      please see full video its there

  • @nayanacharya1331
    @nayanacharya1331 2 หลายเดือนก่อน

    Marketing hege medum..

  • @amnayana9326
    @amnayana9326 4 ปีที่แล้ว

    🙏

  • @vasanthraju7438
    @vasanthraju7438 3 หลายเดือนก่อน

    ಮುತ್ತು ಮತ್ತು ಮೀನು ಒಂದೇ ಜಾಗದಲ್ಲಿ ಮಾಡಬಹುದಾ

  • @subhashgp5991
    @subhashgp5991 4 ปีที่แล้ว

    How much investment and how much income. How much duration for growth..

    • @NegilaYogi
      @NegilaYogi  4 ปีที่แล้ว

      ನೀವು ಹಾಳುವ ಇನ್ವೆಸ್ಟ್ ನಿಮಗೆ ಸೇರಿರುತ್ತೆ. 500,1000ಅಥವಾ 50 ಸಾವಿರ. ಹಾಗು ಇವು ಮುತ್ತು ಮಾಡುವ ಮಾದರಿ ಮೇಲೆ ಡಿಪೆಂಡ್ ತಿಂಗಳು

  • @vijayalakshmigr3959
    @vijayalakshmigr3959 4 ปีที่แล้ว

    Ok tq sir if there z any new changes plz tell me I am egarly waiting 🙏

    • @NegilaYogi
      @NegilaYogi  4 ปีที่แล้ว

      mam , , ನಾವು ಕಾಮೆಂಟ್ ನೋಡಿದಾಗ ಹೇಳಬಲ್ಲೆವು. ಒಂದು ವಾರ ತಡೆಯಿರಿ ಜಾಯಿನ್ ಬಟನ್ ಆನ್ ಮಾಡುವೆ ಆಗ ಎಲ್ಲರಿಗೂ ಬೇಕಾದ ಮಾಹಿತಿ ನೀದಲು ಸರಿಯಾದ ವ್ಯವಸ್ಥೆ ಆಗುವುದು ಆಗ ಎಲ್ಲರಿಗೂ ಉಪಯೋಗವಾಗುತ್ತದೆ

  • @anandswamy933
    @anandswamy933 4 ปีที่แล้ว

    Medambahalachannagihelidiri

    • @NegilaYogi
      @NegilaYogi  4 ปีที่แล้ว

      nimma protsahada matugalu innashtu vishaya tilisalu spurti . than you Anand swamy avare

  • @madhusudanaar6036
    @madhusudanaar6036 4 ปีที่แล้ว +1

    What about income

    • @NegilaYogi
      @NegilaYogi  4 ปีที่แล้ว +1

      its depend your pearl quality. and if you are going to cultivate dolor pendents that is depend on you marketing skill. some one have skill to sell 1 thousand to 2 thousand. and even 500rs to 750 per pendent. if it is a round pearl its depend upon quality and size. to ge information pin details contact the number which we have given in video.

  • @arvindgowda1313
    @arvindgowda1313 4 ปีที่แล้ว +2

    Mam neevu ee comment ge answer madthiro ilvo gottilla adru kelthini. Ondu akre nalli estu savira muttanna uthpadisabahudu dayamadi heli mam I am so inspired👎😊😊

    • @NegilaYogi
      @NegilaYogi  4 ปีที่แล้ว

      ಅರವಿಂದ್ ಅವರೆ ಕಾಮೆಂಟ್ ಮಾಡಿದಾಗ ನಮ್ಮ ಹೆಸರು ನೇಗಿಲಯೋಗಿ ಹೆಸರು ಹಿಂದೆ ಒವಲ್ ಬಾಕ್ಸ ಬರುತ್ತೆ ಅದು ಸ್ವಂತ ಚಾನೆಲ್ ಉತ್ತರಿಸುವಾಗ ಮಾತ್ರ ಬರುವುದು. ಬೇರೆಯವರ ಹೆಸರಿನಲ್ಲಿ ಬರೊಲ್ಲ.ನಮ್ಮ ಬ್ಯಾಡ್ಜ ಮೇಲೆ ಬುಟನ್ ರೀತಿ ಇರುತ್ತದೆ. ಹಾಗೆ ಹಾರ್ಟ್ ಷೇಪ್ ಕೊಡಲು ಚಾನೆಲ್ ಹೊಂದಿದ ನಮಗೆ ಮಾತ್ರ ಸಾಧ್ಯ. ನಿವು ಕಾಮೇಂಟ್ ಮಾಡಿದಾಗ ನಾವು ಉತ್ತರಿಸುವೆವು ಮತ್ತೆ ಅದೇ ಕಾಮೆಂಟ್ ನಲ್ಲಿ ಕೇಳಿದಾಗ ನಮಗೆ ಕಾಣಿಸುವುದಿಲ್ಲ ಉತ್ತರಿಸೊಲ್ಲ.
      ನಾನೆ ಉತ್ತರಿಸಿರುವೆ ಎಂದು ತಿಳಿಯಲು ಹಾರ್ಟ್ ಆನ್ ಮಾಡಿದೆ ನೋಡಿ

    • @arvindgowda1313
      @arvindgowda1313 4 ปีที่แล้ว +1

      Matte heli please mam ondu akre nalli estu savira muttannu uthpadisabahudu please heli...

    • @arvindgowda1313
      @arvindgowda1313 4 ปีที่แล้ว +1

      Muttu krushi bagge video madi please mam

    • @arvindgowda1313
      @arvindgowda1313 4 ปีที่แล้ว +1

      Howdu mam nod de nivu Ella comment gu answer madidira so sweet sister(mam)

    • @NegilaYogi
      @NegilaYogi  4 ปีที่แล้ว +1

      ೧ ಎಕರೆಯಲ್ಲಿ ಸುಮಾರು ೧೦ ಸಾವಿರ ಮಜ್ಜಲ್ ಹಾಕಬಹುದು. ಅವುಗಳಲ್ಲಿ ನಿಮ್ಮ ಮುತ್ತು ಉತ್ಪಾದನೆ ಮೇಲೆ ಡಿಪೆಂಡ್ ಎಷ್ಟು ಉತ್ಪಾದಿಸುವುರಿ ಎಂದು

  • @muneshmath1230
    @muneshmath1230 4 ปีที่แล้ว

    good opportunity to unemployments

    • @NegilaYogi
      @NegilaYogi  4 ปีที่แล้ว

      yes , you r right munesh

  • @vijaykumarhattikal6780
    @vijaykumarhattikal6780 4 ปีที่แล้ว

    Buy back yar madtaree hege sell madbeku

    • @NegilaYogi
      @NegilaYogi  4 ปีที่แล้ว

      phone number 4,5 number kottide avaranne keli.

    • @bhavyanagendra5565
      @bhavyanagendra5565 4 ปีที่แล้ว

      Marketing neve huduki kolbekeku

  • @vijayalakshmigr3959
    @vijayalakshmigr3959 4 ปีที่แล้ว +3

    Tq mam I want to start in this business in my home plz tell me is this possible and I am in mysore is there z any training centre near me if there z any phone no send me

    • @NegilaYogi
      @NegilaYogi  4 ปีที่แล้ว +1

      present situation all trainings are postponed . keep in touch with us we will inform you .

    • @alokr6855
      @alokr6855 3 ปีที่แล้ว

      We are into Pearl farming from past 2 years you can contact us...
      *Alok Pearl Farm Mandya*
      Contact number-8553491809

  • @DefenceLoverAshok
    @DefenceLoverAshok 4 ปีที่แล้ว +3

    Good information but subsribe madi anta helodanna kadime madi

    • @NegilaYogi
      @NegilaYogi  4 ปีที่แล้ว

      kelavomme heluvevu. video information koduvaga namma channel pramote maadodu tappalla.

  • @rangappaanandagiri5237
    @rangappaanandagiri5237 4 ปีที่แล้ว

    Buyback market sigutta

    • @NegilaYogi
      @NegilaYogi  4 ปีที่แล้ว

      alli ondu number kottide average keli marketing hagu training eradannu tilisuvaru.

  • @umeshom2372
    @umeshom2372 3 ปีที่แล้ว

    Madam nim video dali 6 minit information ne elvalla

    • @NegilaYogi
      @NegilaYogi  3 ปีที่แล้ว +2

      ಇದರಲ್ಲಿ ಕೊಟ್ಟ ಸಂಪೂರ್ಣ ಮಾಹಿತಿ ಬೇರೆ ಯಾರಾದರೂ ಮಾಡಿದ್ದ ವಿಡಿಯೋ ನೋಡಿ ಅದರಲ್ಲಿ ಇಷ್ಟು ಮಾಹಿತಿ ಒಂದರಲ್ಲೇ ಸಿಕ್ಕಿದ್ದರೆ ನನಗು ತಿಳಿಸಿ ಒಪ್ಪುವೆ.

  • @umeshUmesh-vx5xj
    @umeshUmesh-vx5xj 3 ปีที่แล้ว

    Medam training helli kodthre avr number Kodi plz

    • @NegilaYogi
      @NegilaYogi  3 ปีที่แล้ว

      ವಿಡಿಯೋ ಪೂರ್ತಿ ನೋಡಿ ಅಲ್ಲಿಯೇ ಅಡ್ರೆಸ್ ಹಾಗು ನಂಬರ್ ನೀಡಿದ್ದೇವೆ

  • @kavirajgowda3455
    @kavirajgowda3455 10 หลายเดือนก่อน

    ಅದು ಎಷ್ಟು ಬಾರಿ ಹೇಳತೀರಾ ಮೇಡಂ subscribe ಮಾಡಿ ಅಂತ ಕರ್ಮವೆ. 😂🤣

  • @Earn-with-TS
    @Earn-with-TS 4 ปีที่แล้ว

    You are telling subscribe alert is two much time please tell one or two times

    • @NegilaYogi
      @NegilaYogi  4 ปีที่แล้ว

      ನೀವು ಒಂದನ್ನು ನೋಡಿ ಹೇಳೋದಾ ಬದಲು ಬೇರೆ ವಿಡಿಯೋ ಗಮನಿಸಿ

  • @shivarajbadad7573
    @shivarajbadad7573 หลายเดือนก่อน

    Super but mobile number haki

  • @foodlove8816
    @foodlove8816 2 หลายเดือนก่อน

    Sir I’m nagendra u gave permission to give my number