ವರ್ಷ ಪೂರ್ತಿ ನುಗ್ಗೆ ಕಾಯಿ ಬಿಡುವ ತಳಿ । 15 ವರ್ಷಗಳ ಆದಾಯ ನಿರಂತರ | moringa forning

แชร์
ฝัง
  • เผยแพร่เมื่อ 17 ม.ค. 2025

ความคิดเห็น • 408

  • @veerannakvveeranna7244
    @veerannakvveeranna7244 3 ปีที่แล้ว +4

    ನುಗ್ಗೆ ಬೇಳೆಯ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದರೆ ನುಗ್ಗೆ ಬೀಜ ಸಿಗುವ ದೂರವಾಣಿ ಸಂಖ್ಯೆಯನ್ನು ತಿಳಿಸಿ ಧನ್ಯವಾದಗಳು ಮೇಡಂ

    • @NegilaYogi
      @NegilaYogi  3 ปีที่แล้ว +1

      ತುಂಬಾ ಬೇಡದ ಸಮಯದಲ್ಲೂ ಕಾಲ್ ಹೋಗುತಿದ್ದ ಕಾರಣ ಇದರಲ್ಲಿ ತೆಗೆಯಲಾಗಿದೆ. ಆದರೆ ಕೃಷಿ ವೃದ್ಧಿ ಚಾನೆಲ್ ನಲ್ಲಿ ಬೀಜಗಳು ಸಿಗುವ ಫೋನ್ ನಂಬರ್ ಕೊಟ್ಟಿದೆ ನೋಡಿ. ಇಲ್ಲ ಅಂದ್ರೆ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಳಿ ಸಿಗುತ್ತದೆ

  • @babureddy4199
    @babureddy4199 ปีที่แล้ว

    Good excellent narration about cultivation madam

    • @NegilaYogi
      @NegilaYogi  9 หลายเดือนก่อน

      thank you

  • @ManjanagoudaPatil-x9h
    @ManjanagoudaPatil-x9h 3 หลายเดือนก่อน +1

    We need drumstick seeds 1kg

  • @narayanaswamy6890
    @narayanaswamy6890 ปีที่แล้ว

    ಒಳ್ಳೆಯ ಮಾಹಿತಿ ಧನ್ಯವಾದಗಳು

    • @NegilaYogi
      @NegilaYogi  9 หลายเดือนก่อน

      ಧನ್ಯವಾದಗಳು

  • @narasimhamurthy6771
    @narasimhamurthy6771 4 ปีที่แล้ว +1

    Mam excellent detail 99 % detail thank you very much mam

    • @NegilaYogi
      @NegilaYogi  4 ปีที่แล้ว

      Most welcome 😊

  • @Akkamma-zn1tw
    @Akkamma-zn1tw 10 หลายเดือนก่อน +1

    akkamma❤️❤️❤️

  • @raghavendranaik665
    @raghavendranaik665 4 ปีที่แล้ว +1

    Super madam e krushi thumba Chennagide

    • @NegilaYogi
      @NegilaYogi  4 ปีที่แล้ว

      ಹೌದು ಲಾಭದಾಯಕ ಕೃಷಿ. ಕೃಷಿಕರು ಇದರ ಜೊತೆಗೆ ಇದರಲ್ಲಿ ಹೇಳಿರುವ ಮೌಲ್ಯವರ್ಧನೆ ಯತ್ತನೂ ಹಗಮನ ಹರಿಸಿಬೇಕು

  • @Manjunath.Gowdru
    @Manjunath.Gowdru 4 ปีที่แล้ว +2

    Very useful information Must watch. Worth for watching 30 minutes. A specially thanks to you and heart fully good luck for your team...

    • @NegilaYogi
      @NegilaYogi  4 ปีที่แล้ว +1

      Thank you 🙏

  • @ramesh-vu6jh
    @ramesh-vu6jh 7 หลายเดือนก่อน

    Super information nugge krusi

  • @ekdanta
    @ekdanta 3 ปีที่แล้ว

    ವಿಡಿಯೋದಲ್ಲಿ ತೋರಿಸುವ ಧ್ವನಿ ಕನ್ನಡ ಸಮಾನಾಂತರ ಅವತರಣ ಬರವಣಿಗೆ ತುಂಬಾ ಶೋಚನೀಯ. ಉದಾಹರಣೆಗೆ 2:30 ರಲ್ಲಿ ಬರುವ ವಾಕ್ಯನ್ನು ಓದಿ. ಇನ್ನು ಕೆಲವು ತಪ್ಪುಗಳಿವೆ. ಮುಖ್ಯವಾದದ್ದನ್ನು ಹೇಳಿದ್ದೇನೆ.

    • @NegilaYogi
      @NegilaYogi  3 ปีที่แล้ว +1

      ಏಕದಂತ ಅವರೇ ಕೆಲವರಿಗೆ ಮೊಸರಲ್ಲೂ ಕಲ್ಲು ಹುಡುಕುವ ಅಭ್ಯಾಸ. ಅದು ಅವರ ಗುಣ . ಅವರಿಂದ ಆಗೋದು ಏನು ಇಲ್ಲಾ , ಆಗ ಹುಡುಕುವುದೇ ಅಕ್ಷರಗಳನ್ನು ಏನೋ ತಾವು ಸಾಧಿಸಿದಂತೆ. ಒಂದೆಡೆ ಲ ಹೋಗಿ ಳ ಆಗಿದೆ ವಿನಹ ಮಹಾ ಅಪರಾಧವಿಲ್ಲ.
      ಮೊದಲು ವಿಷಯ ಗಮನಿಸಿ. ತಲೆಹರಟೆ ಬುರುಡೆ ಬಿಡೋದು , ಬಿಡಿ. ಕೆಲಸಕ್ಕೆ ಬರುವ ಮಾತಾಡಿ.
      ಆರಂಭದಲ್ಲಿ ಎರಡು ನಿಮಿಷ ನೋಡಿ ಮುಂದೇನು ಇದೆ ಅಂತ ಬುರುಡೆ ಬಿಡೋದು ಮೊದಲು ಬಿಡಿ.

    • @ekdanta
      @ekdanta 3 ปีที่แล้ว

      @@NegilaYogi :ಇದ್ದದ್ದನ್ನು ಹೇಳಿದ್ದೇನೆ. ನಾನೇನು ಸೃಷ್ಟಿಸಿ ಬರೆದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವ ಅಗತ್ಯ ನನಗಿಲ್ಲ. ಹಾಗೂ ಅದೊಂದು ದೊಡ್ಡ ಸಾಧನೆ ಅನ್ನೋ ಹುಂಬತನ ನನಗಿಲ್ಲ.

  • @shamprasadshastry5049
    @shamprasadshastry5049 ปีที่แล้ว +4

    Highly Informative, Fantastic Explanation & really Worth Watching...!
    👍
    Thanks to Negilayogi Team...!
    🤗💐🙏

    • @SrinivasaRamachandra
      @SrinivasaRamachandra 11 หลายเดือนก่อน

      Very good information thanks Negila Yogi team. 👍👍👍👍

    • @NegilaYogi
      @NegilaYogi  9 หลายเดือนก่อน

      thank you

  • @jasminaranha5496
    @jasminaranha5496 4 ปีที่แล้ว +8

    Excellent information and great details. Following this video, we have now grown Bhagya variety at Maria Farms in Mangalore, and plants are doing very well. We also sell saplings

  • @sosweetsan
    @sosweetsan 3 ปีที่แล้ว +3

    Thanks a lot Mam

  • @jeevanjeeva2759
    @jeevanjeeva2759 4 ปีที่แล้ว +8

    Medam, super step by step explain. Great job medam

    • @NegilaYogi
      @NegilaYogi  4 ปีที่แล้ว +1

      Thank you so much 🙂

  • @Akkamma-zn1tw
    @Akkamma-zn1tw 10 หลายเดือนก่อน +1

    akkamma.. shekragouda

  • @sowmyasowmya9639
    @sowmyasowmya9639 3 ปีที่แล้ว

    ಸೂಪರ್

    • @NegilaYogi
      @NegilaYogi  3 ปีที่แล้ว

      ಧನ್ಯವಾದಗಳು

  • @shankarnayakshankar3007
    @shankarnayakshankar3007 3 ปีที่แล้ว

    Super akka

    • @NegilaYogi
      @NegilaYogi  3 ปีที่แล้ว

      ಧನ್ಯವಾದಗಳು ತಮ್ಮಯ್ಯ

  • @kaverammakaveramma3678
    @kaverammakaveramma3678 2 ปีที่แล้ว

    Madam namage a nuggi beeja Elle seguttade telese bagalakote ge Hoge bandedeve nanu 3ekare Harajuku beeja sekkella dayavettu nanage machete kode

    • @NegilaYogi
      @NegilaYogi  2 ปีที่แล้ว

      description ಬಾಕ್ಸ್ ಅಲ್ಲಿ ನಂಬರ್ ಇದೆ ಕಾಲ್ ಮಾಡಿ ಅವರಿಗೆ . ಇವರ ನಂಬರ್ ತೆಗೆದು ಹಾಕಲಾಗಿದೆ , ಸಮಯವಲ್ಲದ ಸಮಯದಲ್ಲೂ ಕಾಲ್ ಹೋದ ಕಾರಣ . ಅವರೇ ಬೇರೆ ನಂಬರ್ ಕೊಟ್ಟಿದ್ದಾರೆ ಅದನ್ನು ಅಲ್ಲಿ ಕೊಡಲಾಗಿದೆ

  • @gopalarao99
    @gopalarao99 4 ปีที่แล้ว +8

    I think this is one of the most informative and useful channel in kannada for all agricultural and interested gardeners
    My regards to all the associated staff
    Particularly madam who has explained in explicit kannada 🙏🙏🙏

    • @NegilaYogi
      @NegilaYogi  4 ปีที่แล้ว +1

      Thanks a lot, ನಿಮ್ಮ ಮಾತುಗಳು ನಮಗೆ ಇನ್ನಷ್ಟು ಪ್ರೋತ್ಸಾಹದಾಯಕವಾಗಿದೆ. ನಿಮಗೆ ನೇಗಿಲಯೋಗಿ ಯುಟ್ಯೂಬ್ ಪರವಾಗಿ ಹೃತ್ಪೂರ್ವಕ ವಂದನೆಗಳು. 🙏🌹💐💐🌼🌹🤝🙏

    • @gopalarao99
      @gopalarao99 4 ปีที่แล้ว

      @@NegilaYogi dhanyavadagalu🙏

    • @goudappajeenur4185
      @goudappajeenur4185 4 ปีที่แล้ว

      U u UFO fun for i

    • @puttaswamyhs7020
      @puttaswamyhs7020 3 ปีที่แล้ว +2

      ನಮಗೆ ಈ ತಳಿಯ ಬೀಜ ಅಥವಾ ಸಸಿ ಸಿಗುವುದಾದರೆ ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ತೋಟಗಾರಿಕೆ ವಿ ವಿ ಯ ಪೋನ್ ನಂ ಕೋಡಿ

  • @manjunathbcmanju
    @manjunathbcmanju 2 ปีที่แล้ว +1

    Pine no Elli madem marthbitrs

  • @globalsheen1
    @globalsheen1 4 ปีที่แล้ว +1

    ನುಗ್ಗೆ ಮರದ ಬಗೆಗಿನ ವಿವರಣೆ ಚೆನ್ನಾಗಿದೆ.

    • @NegilaYogi
      @NegilaYogi  4 ปีที่แล้ว

      ಧನ್ಯವಾದಗಳು 🌼

  • @revannagejjalagererevannac3180
    @revannagejjalagererevannac3180 2 ปีที่แล้ว

    Beejagalu Elly sigutthade heli

  • @siddharthmasali8743
    @siddharthmasali8743 ปีที่แล้ว

    Madam.6*6.ra.1year.Adeke.yalli...belibahuda

  • @marisiddappa3621
    @marisiddappa3621 4 ปีที่แล้ว

    ಒಳ್ಳೆಯ ಸಂದೇಶ ವಂದನೆಗಳು

    • @NegilaYogi
      @NegilaYogi  4 ปีที่แล้ว

      ಧ್ಯನ್ಯವಾದಗಳು

  • @holeyappachannabasappanaya6989
    @holeyappachannabasappanaya6989 6 หลายเดือนก่อน

    Which variety please

  • @sammedchivate8363
    @sammedchivate8363 4 ปีที่แล้ว +2

    Super explained madam 2ಬೀಜನಾಟಿ ಮಾಡಿದಾಗ ಗುಂಡಿಯಲ್ಲಿ ಎಷ್ಟು ಸಸಿ ಇರಬೇಕು

    • @NegilaYogi
      @NegilaYogi  4 ปีที่แล้ว +1

      ವಿಡಿಯೋದಲ್ಲಿ ವಿವರ ನೀಡಿದೆ . ಆದರೂ ಪರವಾಗಿಲ್ಲ. ನೇರ ಭೂಮಿಯಲ್ಲೇ ನಾಟಿ ಮಾಡುವಾಗ ೨ ಹಾಕಲು ಹೇಳುವದು ಕಾರಣ ಅದು ಒಂದು ಮಿಷ್ ಆದ್ರೂ ಒಂದು ನಿಲ್ಲಲಿ ಅಂತ. ನೇರವಾಗಿ ಮುಖ್ಯ ಭೂಮಿಯಲ್ಲಿ ನಾಟಿ ಮಾದಿದರೆ 2 ಹಾಕಿ. ಬೆಳೇದ ನಂತರ ಒಂದನ್ನು ಉಳಿಸಿಕೊಂಡರೆ ಸಾಕು. ಇನ್ನೋಂದನ್ನು ತೆಗೆಯಬೇಕು
      ಸಸಿಯನ್ನು ತಂದು ನಾಟಿ ಮಾದಿದಾಗ 1ಸಾಕು

  • @bhagyalaxmikalshetty5478
    @bhagyalaxmikalshetty5478 4 ปีที่แล้ว +7

    Thank you so much mam for the detailed explanation of drumstick crop

    • @NegilaYogi
      @NegilaYogi  4 ปีที่แล้ว +1

      Most welcome 😊

  • @lingarajorganic3907
    @lingarajorganic3907 3 ปีที่แล้ว

    Nugge Kaye athava soppu beeja marketing yelli channagide heli madam

    • @NegilaYogi
      @NegilaYogi  3 ปีที่แล้ว

      ವಿಡಿಯೋದಲ್ಲಿ ಎರಡು ನಂಬರ್ ಇದೆ. ಅದರಲ್ಲಿ ಯಾವುದಾದರೂ ಒಂದಕ್ಕೆ ಕಾಲ್ ಮಾಡಿ . ಮುಂದಿನ ದಿನಗಳಲ್ಲಿ ಇನ್ಸ್ಟಾ ಅಥವಾ ಟ್ವೀಟರ್ ಲಿಂಕ್ ಕೊಡುವೆ ಆಗ ಕೇಳಿ ನೇರವಾಗಿ ನಂಬರ್ ಕೊಡುವೆ

  • @singwithshreyas
    @singwithshreyas 3 ปีที่แล้ว +1

    Is ODC3 is better Than Bhagya drumstick?

  • @bheemeshgold7955
    @bheemeshgold7955 4 ปีที่แล้ว +1

    ನಿಮ್ಮ ಮಾಹಿತಿ ಚನ್ನಾಗಿ ಇದೆ...ಹಾಗೆ ಮಧ್ಯ ಮಧ್ಯ ದಲ್ಲಿ ನಿಮ್ಮ ಹಾಡು ಭಾಷೆ ತುಂಬಾ ಇಷ್ಟ ಆಯ್ತು ...ನನಗೆ ಈ ವಿಡಿಯೋ ಮನಸ್ಸಿಗೆ ಖುಷಿ ನೀಡಿತು

    • @NegilaYogi
      @NegilaYogi  4 ปีที่แล้ว +1

      ಧನ್ಯವಾದಗಳು. ನಿಮ್ಮ ಮಾತುಗಳು ನಮಗೆ ಪ್ರೋತ್ಸಾಹದಾಯಕ. 🌹

  • @devarajas2092
    @devarajas2092 ปีที่แล้ว

    Adikeyalli suli koleyuva niyantrana maduva bage tilisi

  • @chethanchetu742
    @chethanchetu742 4 ปีที่แล้ว +1

    Karkaladalli barutta

    • @NegilaYogi
      @NegilaYogi  4 ปีที่แล้ว

      ನೀರು ಲಭ್ಯತೆ ಇರುವೆಲ್ಲೆಡೆ ಹಾಗು ಹೇಳಿರುವ ಮಣ್ಣು ಹೊಂದಿರುವಲ್ಲಿ ಬೆಳೆಯಬಹದು. ಇಲ್ಲ ಮಣ್ಣನ್ನು ಸರಿ ಪಡಿಸಿಕೊಂಡು ಸಹ ಬೆಳೆಯಬಹದು

  • @basavarajgudageri6449
    @basavarajgudageri6449 4 ปีที่แล้ว +3

    Thanks madam

    • @NegilaYogi
      @NegilaYogi  4 ปีที่แล้ว

      You’re welcome 😊

  • @halyallightingdacuretionha4915
    @halyallightingdacuretionha4915 4 ปีที่แล้ว +1

    Supper

  • @viratlakundi5608
    @viratlakundi5608 3 ปีที่แล้ว

    Namdhu kapppu mannu ,yere bhumi so naav nugge gida haka bahuda ?

    • @NegilaYogi
      @NegilaYogi  3 ปีที่แล้ว

      ನೀರು ನಿಲ್ಲದ ಭೂಮಿ ಆಗಿದ್ದರೆ ಬೆಳೆಯಬಹುದು. ಜೂನ್ ಸಮಯದಲ್ಲಿ ನೆಡುವುದು ಒಳ್ಳೆಯದು

  • @shrinivasm7521
    @shrinivasm7521 3 ปีที่แล้ว

    Nugge nirvane bagge video madi mam

    • @shrinivasm7521
      @shrinivasm7521 3 ปีที่แล้ว

      15 days aytu bija nettu

    • @NegilaYogi
      @NegilaYogi  3 ปีที่แล้ว

      ವಿವರ ಇದರಲ್ಲಿ ಬೇಸಿಕ್ ನೀಡಲಾಗಿದೆ.
      ಮುಂದಿನ ದಿನಗಳಲ್ಲಿ ಸಂಪೂರ್ಣ ವಿವರ ನೀಡಲಾಗುವುದು.

  • @shaa1415
    @shaa1415 ปีที่แล้ว

    Madam varsha purthy kayi baruttade athava 3 months

  • @shrinivasm7521
    @shrinivasm7521 3 ปีที่แล้ว

    Ma'am nugge rogagala bagge heli

    • @NegilaYogi
      @NegilaYogi  3 ปีที่แล้ว

      ಮುಂದಿನ ದಿನಗಳಲ್ಲಿ ತಿಳಿಸುವೆ

  • @revannagejjalagererevannac3180
    @revannagejjalagererevannac3180 2 ปีที่แล้ว +1

    Beeja ally sigutthave thilisi

  • @sudarshannair9362
    @sudarshannair9362 4 ปีที่แล้ว +1

    Dear Madam,
    Very useful video, where can I get these seeds or plant for drumstick shown in the above video.
    Thanks

    • @NegilaYogi
      @NegilaYogi  4 ปีที่แล้ว

      So nice of you.
      only we removed direct phone number.
      but seed availability address are in video it self.
      other wise you can buy directly from Bagalkot horticulture university .

  • @chethanchetu742
    @chethanchetu742 4 ปีที่แล้ว

    Karkala dalli beleyabahuda

    • @NegilaYogi
      @NegilaYogi  4 ปีที่แล้ว

      ಬೆಳೆಯಬಹುದು

  • @muttunk4844
    @muttunk4844 4 ปีที่แล้ว +1

    ಉತ್ತಮ ನಿರೂಪಣೆ ಮಾತೆ

    • @NegilaYogi
      @NegilaYogi  4 ปีที่แล้ว

      ಧನ್ಯವಾದಗಳು 🌹

  • @VJ-kb6xu
    @VJ-kb6xu 3 ปีที่แล้ว

    Sir nanu 6th june nali bhagya tali 3acrs nali hakidini ivaga tumba chanagi ide flowers start agide...nxt yen spray madidre fruits barute heli

    • @NegilaYogi
      @NegilaYogi  3 ปีที่แล้ว

      ಯಾವ ಸಿಂಪಡಣೆ ಯಾಕೆ ಬೇಡ. ಕಾಯಿ ಬಿಡುತ್ತದೆ. ನೀರು ಹೆಚ್ಚಾಗಿ ಕೊಡಬೇಡಿ . ಹೂ ಉದುರುತ್ತದೆ. ನಿರ್ವಹಣೆ ತಿಳಿಸಲಾಗಿದೆ ಅದರಂತೆ ಮಾಡಿ

  • @maruthigr2550
    @maruthigr2550 4 ปีที่แล้ว

    ಮೇಡಂ ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಆಗೆ ಪಪಾಯ ಗಿಡದ ಬಗ್ಗೆ ಇದೆ ತರ videos ಮಾಡಿ

    • @NegilaYogi
      @NegilaYogi  4 ปีที่แล้ว

      ಮುಂದಿನ ದಿನಗಳಲ್ಲಿ ತಿಳಿಸುವೆ

  • @hamlovingprophetpisslam183
    @hamlovingprophetpisslam183 2 ปีที่แล้ว

    Adest maathadthiye kothi . 5 min bari sutti balskonde idiya

  • @rakshithgowda9577
    @rakshithgowda9577 4 ปีที่แล้ว +1

    Good Information

    • @NegilaYogi
      @NegilaYogi  4 ปีที่แล้ว

      thank you very much 🌹

  • @rajeshwaribs2189
    @rajeshwaribs2189 4 ปีที่แล้ว

    Mam gida madalu bekaada beeja yelli siguthe thilisi

    • @NegilaYogi
      @NegilaYogi  4 ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತದೆ. ಕೃಷಿ ಇಲಾಖೆ , ತೋಟಗಾರಿಕಾ ಇಲಾಖೆ, ತೋಟಗಾರಿಕಾ ಸಂಶೋಧನಾ ಕೇಂದ್ರ ಅಲ್ಲಿಯೂ ಸಿಗುವುದು. ಅಥವಾ ನೇರವಾಗಿ ಭಾಗಲಕೋಟೆ ತೋಟಗಾರಿಕೆಗೆ ಸಂಶೋಧನಾ ಕೇಂದ್ರಕ್ಕೆ ಅಲ್ಲಿಯೇ ನೇರವಾಗಿ ಪಡೆಯಿರಿ. ಇಲ್ಲಾ ಪಾರ್ಸೆಲ್ ತರೆಸಿಕೊಳ್ಳಿ

  • @sonialobo7489
    @sonialobo7489 4 ปีที่แล้ว +1

    Madam whether it is suitable to grow in dakshina Kannada district

    • @NegilaYogi
      @NegilaYogi  4 ปีที่แล้ว

      yes you can, we have given number of that scientist also. call him. he will guide you.

  • @vikaskc624
    @vikaskc624 ปีที่แล้ว +4

    ವರ್ಷವಿಡೀ ಹೂವಾಗಿ ಉದುರುತ್ತೆ, ಮೋಡ ಆದರೆ ಮುಗಿಯಿತು.

  • @shivaswamybhoopalam2437
    @shivaswamybhoopalam2437 3 ปีที่แล้ว

    Beautiful explanation on drumsticks . Very clear voice . Can chemical treatments be avoided please .

    • @NegilaYogi
      @NegilaYogi  3 ปีที่แล้ว

      ಧನ್ಯವಾದಗಳು. ರಾಸಾಯನಿಕ ಸರಿಯಾಗಿ ಭೂಮಿ ಹಾಗು ನೀರಿನ ಪರೀಕ್ಷೆ ಆದಾರದ ಮೇಲೆ ಸೂಕ್ತವಾಗಲಿ ಒದಗಿಸಿದಲ್ಲಿ ತಪ್ಪು ಆಗದು. ಹೆಚ್ಚು ಬಳಸಿ ತಪ್ಪಾಗುತ್ತಿರುವುದು. ಬರಿ ರಾಸಾಯನಿಕ ಕೂಡದು. ಕೊಟ್ಟಿಗೆ ಗೊಬ್ಬರ ಬಳಸಲೇ ಬೇಕು, ಅದನ್ನು ಕಡಿಮೆ ಹಾಕಿ ಇಲ್ಲವೇ ಬಳಸದೆ ಕೇವಲ ರಾಸಾಯನಿಕ ಗೊಬ್ಬರ ತಂದು ಸುರಿದು ಅದರ ಬಗ್ಗೆ ಅಭಿಪ್ರಾಯ ತಪ್ಪಾಗಿ ಬಾವಿಸುವಂತೆ ಮಾಡಿದೆ. ಸೂಕ್ತವಾಗಿ ಬಳಸಬೇಕು.

  • @bharamumpichchi3531
    @bharamumpichchi3531 4 ปีที่แล้ว

    E beejagalu mattu sasigalu yelli siguttave madam ...namdu Haveri Taluk

    • @NegilaYogi
      @NegilaYogi  4 ปีที่แล้ว

      ಪೂರ್ಣ ಮಾಹಿತಿ ವಿಡಿಯೋದಲ್ಲಿ ನೀಡಲಾಗಿದೆ.

    • @bharamumpichchi3531
      @bharamumpichchi3531 4 ปีที่แล้ว

      @@NegilaYogi Video nodide madam ....but near Haveri yava nurseryalli sasigalu siguttave

  • @AgroForestry_AvocadoOrchard
    @AgroForestry_AvocadoOrchard 3 ปีที่แล้ว +1

    Very informative
    No one explained in detail. I'm going to plant 3000 plants in April
    One information is missed. Is it Nitrogen fixation tree. There is a mixed reaction.
    I am planning to use maily for that apart from Gliricidia

    • @NegilaYogi
      @NegilaYogi  3 ปีที่แล้ว

      june time is better .

    • @AgroForestry_AvocadoOrchard
      @AgroForestry_AvocadoOrchard 2 ปีที่แล้ว

      @@NegilaYogi Thank u. Since seeds will be available in April and has water availability, I have planned it

  • @lathap4252
    @lathap4252 3 ปีที่แล้ว

    v vell explainrd

    • @NegilaYogi
      @NegilaYogi  3 ปีที่แล้ว

      thank you very much

  • @arpitharavi1652
    @arpitharavi1652 2 ปีที่แล้ว

    Bhagya thali ಬಿತ್ತನೆ ಸಸಿ ಎಲ್ಲಿ ಸಿಗುತ್ತೆ

    • @NegilaYogi
      @NegilaYogi  2 ปีที่แล้ว

      ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಳಿ ಅಲ್ಲಿ ಸಿಗುತ್ತದೆ. ಇಲ್ಲ ಅಂದ್ರೆ description ಅಲ್ಲಿ ನಂಬರ್ ಕೊಟ್ಟಿದೆ ಅವರಿಗೆ ಕಾಲ್ ಮಾಡಿ . ಮೊದಲು 10 ರು ಈತು ಈಗ 12 ಆಗಿದೆ ಬಹುಷ

  • @avinashalwin7229
    @avinashalwin7229 4 ปีที่แล้ว +1

    Thank you so much for your information

    • @NegilaYogi
      @NegilaYogi  4 ปีที่แล้ว

      Glad it was helpful!

  • @ramamurthyrambo9035
    @ramamurthyrambo9035 4 ปีที่แล้ว +1

    Hi madam I loved all your videos 😍😘 madam do you know about black turmeric original farming make a video of that please 🙇‍♂

    • @NegilaYogi
      @NegilaYogi  4 ปีที่แล้ว +2

      ಆದಷ್ಟು ಬೇಗ ಅಪ್ಲೊಡ್ ಮಾಡುವೆ. ಮಾಹಿತಿ ಸರಿಯಾಗಿ ಮುಟ್ಟಿಸುವ ಉದ್ದೇಶವೇ ನಮ್ಮ ದ್ಯೇಯ. ನಿಮಗೆ ಇಷ್ಟವಾಗಿದೆ. ಖುಷಿ ಇದೆ. ನಂಬಿಕೆ ಇರಿಸಿ ಮುಂದೆಯು ಅದೇ ರೀತಿ ವಿಡಿಯೋಗಳೇ ಹಾಕುವೆವು

  • @PradeepNayak-eb2mw
    @PradeepNayak-eb2mw ปีที่แล้ว

    ಕರಾವಳಿಯಲ್ಲಿ ಈ ತಳಿಯನ್ನು ಬೆಳೆಯಬಹುದಾ?

  • @shivakumarkumar6659
    @shivakumarkumar6659 4 ปีที่แล้ว

    ತುಂಬಾ ಅದ್ಭುತವಾದ ವಿಷಯ ನುಗ್ಗೆ ಕೃಷಿ. . ಮೇಡಂ ಮುಂದಿನ ದಿನಗಳಲ್ಲಿ ಬಟರ್ ಫ್ರೂಟ್ (ಬೆಣ್ಣೆ ಹಣ್ಣು) ಕೃಷಿಯ ಬಗ್ಗೆ ಒಂದು ಮಾಹಿತಿಯನ್ನು ನೀಡಿ ಮೇಡಂ ಪ್ಲೀಸ್

    • @NegilaYogi
      @NegilaYogi  4 ปีที่แล้ว

      ಖಂಡಿತವಾಗಿಯೂ ಸಂಪೂರ್ಣ ಮಾಹಿತಿ ನೀಡಲಾಗುವುದು

  • @99803999
    @99803999 4 ปีที่แล้ว +1

    Medam nammuru Udupi nanage bija bekithu but heg thagolodu

    • @NegilaYogi
      @NegilaYogi  4 ปีที่แล้ว +1

      IIhr website nalli seed buying nalli PKM 1 ತಳಿ ಸಿಗುತ್ತೆ, ಅದು ಇದೇ ಇಳುವರಿ ಕೊಡುತ್ತೆ. online ತರಿಸಬಹುದು. ಇದರಲ್ಲಿಯು ಪಾಟೀಲ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ ತರಿಸಿಕೊಳ್ಳಬಹುದು

    • @nagarajuvr5923
      @nagarajuvr5923 11 หลายเดือนก่อน

      @@NegilaYogi ಭಾಗ್ಯ ಬೀಜ ಎಲ್ಲಿ ಸಿಗುತ್ತೆ

  • @shishirabhat
    @shishirabhat 2 ปีที่แล้ว

    Very good information. I have watched the video until the end.
    You have not given the contact number to call & to get more info. Rather mentioned 'to call between 11Am-4pm'.

    • @NegilaYogi
      @NegilaYogi  2 ปีที่แล้ว

      it was removed . he was getting lots of call in night and early morning also. so in description i have given numbers of others .

  • @rashmi.drashmi.d1244
    @rashmi.drashmi.d1244 4 ปีที่แล้ว +1

    Organic nalli nugge khrushi madiddeve

    • @NegilaYogi
      @NegilaYogi  4 ปีที่แล้ว +1

      ಬಹಳ ಖುಷಿಯಾದ ವಿಚಾರ, ಭೂಮಿಗೂ ಒಳ್ಳೆದು, ನಮಗೂ ಒಳ್ಳೆಯದೆ 🌼

    • @rashmi.drashmi.d1244
      @rashmi.drashmi.d1244 4 ปีที่แล้ว

      Nanu Bhagalakote yalle seeds tarisiddu Rain water Harvesting madtidivi yavude drip irrigation illa

    • @rashmi.drashmi.d1244
      @rashmi.drashmi.d1244 4 ปีที่แล้ว

      Nivu helida hage value added Product bagge traing sikkre olledu mattu navu coconut nalli inter crop madidivi

    • @NegilaYogi
      @NegilaYogi  4 ปีที่แล้ว +1

      ಮೌಲ್ಯವರ್ಧನೆ ಕುರಿತ ಬಹಳ ವರ್ಷಗಳಿಂದ ತರಬೇತಿ ಸಿಗುತ್ತಲೆ ಇದೆ. ಬಹುಶ ಜನರಿಗೆ ಮೌಲ್ಯವರ್ಧನೆ ಎಂಬ ಪದದ ಅರ್ಥ ಸರಿಯಾಗಿ ತಿಳಿಯದೆ ಅದರ ಕುರಿತು ಗಮನಹರಿಸಿಲ್ಲ. ಗೊತ್ತದ ಹಲವು ರೈತರು ಉಪಯೊಗ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಬೆಳೆಗಾರರೆಲ್ಲ ಇದರ ಉಪಯೋಗ ಪಡೆದು ಕಲಿತು ಆರಂಭ ಮಾಡಿದರೆ ನಿಜವಾಗಲು ಅವರೆ ಹಳೆಯ ಕಾಲದಂತೆ ರೈತನ ಜೋಬಿಗೆ ಕೈಹಾಕಿದ್ರೆ ಜೋಬಲ್ಲಿ ಎಶ್ಟು ಲಕ್ಷ ಇರುತ್ತೊ ಅನ್ನೊ ಹಾಗೆ ಆಗುತ್ತೆ. ಇದೆಲ್ಲದರ ಉಪಯೋಗ ಪಡೆಯಿರಿ.

    • @muttunk4844
      @muttunk4844 4 ปีที่แล้ว

      @@rashmi.drashmi.d1244 ನಿಮ್ಮನ್ನು ಸಂಪರ್ಕಿಸಲು ತಮ್ಮ‌ ನಂಬರ್ ಹೇಳಿ ಸಹೋದರಿ

  • @appasahebalagundi3614
    @appasahebalagundi3614 9 หลายเดือนก่อน

    Availablebelity of karibeu. Seeds

  • @narasimhais6041
    @narasimhais6041 4 ปีที่แล้ว +2

    Medam haagala kaayi belhodu hege antha mundina video li thilusthini andidri. Plz bega thisusthira medam

    • @NegilaYogi
      @NegilaYogi  4 ปีที่แล้ว

      ತಿಳಿಸಲಾಗುವುದು, ಮುಂದಿನಗಳಲ್ಲಿ ಆದಷ್ಟು ಬೇಗ upload ಮಾಡಲಾಗುವುದು

    • @baghaylaxmi1254
      @baghaylaxmi1254 4 ปีที่แล้ว

      Pep

  • @Guravmd
    @Guravmd 4 ปีที่แล้ว

    Informative video

    • @NegilaYogi
      @NegilaYogi  4 ปีที่แล้ว

      glad to here 🙏

  • @abbasalizaidi7108
    @abbasalizaidi7108 3 ปีที่แล้ว

    Nugge ya bagge innu video madi medum

    • @NegilaYogi
      @NegilaYogi  3 ปีที่แล้ว +1

      ಮುಂದಿನ ದಿನಗಳಲ್ಲಿ ವಿಡಿಯೋ ಮಾಡುವೆ

    • @abbasalizaidi7108
      @abbasalizaidi7108 3 ปีที่แล้ว

      ನುಗ್ಗೆ ಗೆ ಎಷ್ಟೊ ಅಡಿ ಗುಂಡಿ ಬೇಕು, ಅದರಲ್ಲಿ ಏನೇನು ಹಾಕಬೇಕು, ಪ್ರಮಾಣ ಸಾಹಿತ ತಿಳಿಸಿ pls

  • @saivinaydv101
    @saivinaydv101 4 ปีที่แล้ว +1

    Madam ,please give information about cashew(godambi) farming

    • @NegilaYogi
      @NegilaYogi  4 ปีที่แล้ว

      ಹಾ ಖಂಡಿತವಾಗಿಯು ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡುವೆವು. ಪ್ರಸ್ತುತ ಗೋಡಂಬಿಯ ತಳಿಗಳು ಹಾಗೂ ಕಸಿ ವಿಧಾನ ವಿಡಿಯೋ ಮಾಡಲಾಗುತ್ತಿದೆ. ಅದರ ನಂತರ ಪೂರ್ಣ ಮಾಹಿತಿಯ ವಿಡಿಯೋಸ್ ಸಹ ಅಪ್ಲೊಲೋಡ್ ಮಾಡಲಾಗುವುದು

    • @shivuhitnal
      @shivuhitnal 4 ปีที่แล้ว

      m.th-cam.com/video/61qwsYIcdTE/w-d-xo.html

  • @jeevanjeeva2759
    @jeevanjeeva2759 4 ปีที่แล้ว

    Medam bhagya talli plant yel yel sigate, address tilsi.

    • @NegilaYogi
      @NegilaYogi  4 ปีที่แล้ว

      ಪೂರ್ತಿ ಮಾಹಿತಿ ವಿಡಿಯೋ ನೀವು ನೋಡಿಲ್ಲ ಎಂಬುದು ನಿಮ್ಮ ಪ್ರಶ್ನೆ ಹೇಳುತ್ತಿದೆ. ಪೂರ್ತಿ ವಿಡಿಯೋ ನೋಡಿ ಅಲ್ಲಿಯೇ ಎಲ್ಲಾ ಮಾಹಿತಿಯು ಇದೆ

  • @shivarajkumara3619
    @shivarajkumara3619 4 ปีที่แล้ว

    I want bhagya seeds kolar

    • @NegilaYogi
      @NegilaYogi  4 ปีที่แล้ว

      ಈಗ ಭಾಗ್ಯ ತಳಿಯ ಬೀಜಗಳು ಮುಗಿದು ಹೊಗಿದೆ. ಮತ್ತೆ ಕಾಯಬೇಕು. ಆದ್ದರಿಂದ ನಂಬರ್ ತೆಗೆಯಲಾಗಿದೆ. ಮತ್ತೇ ಬಂದಾಗ ಈ ಬಾರಿ ಮೊಬೈಲ್ ನಂಬರ್ ಬದಲಾಗಿ ಲ್ಯಾಂಡ್ ಲೈನ್ ನಂಬರ್ ಕೊಡುವೆವು.

  • @rajashekharaiahhm8212
    @rajashekharaiahhm8212 9 หลายเดือนก่อน

    Belaghavi Thotagarika office Phone no kaluisikodi madam

  • @malappahosamani3477
    @malappahosamani3477 4 ปีที่แล้ว +1

    Savayav gobbara heli madam

    • @NegilaYogi
      @NegilaYogi  4 ปีที่แล้ว +1

      ಮತ್ತೊಂದು ವಿಡಿಯೋ ಮಾಡುವಾಗ ಸಾವಯವ ಗೊಬ್ಬರ ಹಾಗೂ ಸಾವಯವದ ಮೂಲಕ ರೋಗ ನಿರ್ವಹಣೇಯನ್ನು ತಿಳಿಸುವೆವು. ಅದನ್ನೇ ಎಲ್ಲದಕ್ಕೂ ಬಳಸ ಬಹುದು

    • @malappahosamani3477
      @malappahosamani3477 4 ปีที่แล้ว

      @@NegilaYogi thank u so much madam

    • @NegilaYogi
      @NegilaYogi  4 ปีที่แล้ว

      thank you

  • @hariomnagesh6610
    @hariomnagesh6610 10 หลายเดือนก่อน

    Blessed Sister make your Videos short and sweet. Long videos nobody watch and it is waste of time for watchers too.

    • @NegilaYogi
      @NegilaYogi  9 หลายเดือนก่อน

      bro this is not for entertainment purpose. purely for food feeders . so they need it . don't put your hari om on all the subject .

  • @manjunathcn2784
    @manjunathcn2784 3 ปีที่แล้ว

    Tengina madya antara beleyagi beleyabahude

    • @NegilaYogi
      @NegilaYogi  3 ปีที่แล้ว

      ಬೆಳೆಯಬಹುದು

  • @vijayakumarpaduvani9169
    @vijayakumarpaduvani9169 4 ปีที่แล้ว +2

    👌👌👌👌👍👍👍👍👍

    • @NegilaYogi
      @NegilaYogi  4 ปีที่แล้ว

      thank you. 🌼🌼🌼

  • @chethanpathfinder4116
    @chethanpathfinder4116 4 ปีที่แล้ว +1

    Madam edakke marketing hege ,kg estakke hogatte

    • @NegilaYogi
      @NegilaYogi  4 ปีที่แล้ว +1

      ನುಗ್ಗೆಕಾಯಿ ಗಳ ಮಾರುಕಟ್ಟೆ ಹೇಗೆ ಎಂದು ಕೇಳಿದರೆ ನಾನು ನಿಮಗೆ ಏನು ಹೇಳಲಿ. ಬೆಳೆಗಾರರಿಗೆ ಮಾರುಕಟ್ಟೆ ? ಭೂಮಿಯಲ್ಲೇ ಬಿಟ್ಟು ಕೂತಲ್ಲೇ ಮಾರಲಾಗುವುದಾ. ಹಾಗೆ ಬೆಲೆ ಎಷ್ಟು ನೀವೆ ಯೋಚಿಸಿ ಎಷ್ಟು ಸೂಕ್ತ ಈ ಪ್ರಶ್ನೇ. ದಿನವಿದ್ದಂತೆ ರೇಟ್ ಇರೋಕ್ಕೆ ಅಥವಾ ಯಾವುದಾದರೂ ತರಕಾರಿ ಬೆಳೆಗೆ ಬೆಂಬಲ ಬೆಲೆ ಘೋಷಿತವಾಗಿದೆಯಾ ಇಷ್ಟೇ ಇರುತ್ತದೆ ಎಂದು ಹೇಳಲು

  • @sowmyasowmya9639
    @sowmyasowmya9639 3 ปีที่แล้ว

    ಸಸಿ ಎಲ್ಲಿ ಸಿಗುತ್ತೆ

    • @NegilaYogi
      @NegilaYogi  3 ปีที่แล้ว

      ಈಗ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳಲ್ಲಿಯೂ ದೊರೆಯುತ್ತಿದೆ. ಜನವರಿಯುತ್ ನಂತರ ಪ್ರಯತ್ನಿಸಿ ಸಿಗುತ್ತದೆ

  • @rfgroupindia6183
    @rfgroupindia6183 4 ปีที่แล้ว

    Tq sis

  • @babafakruddinfakruddin8712
    @babafakruddinfakruddin8712 4 ปีที่แล้ว

    Medam I respect u medam thanks medam for good information medam.. But medam plz drumstick marketing bagai video madi medam bangalore marketing yalle yalle edai anta ondu video madi medam plz I request u

    • @NegilaYogi
      @NegilaYogi  4 ปีที่แล้ว

      ಲೈವ್ ಮಾಡುತಿರುವೆ ಅದರಲ್ಲಿ ನಿಮಗೆ ಉತ್ತರಿಸುವೆ

  • @ahmedbava2808
    @ahmedbava2808 4 ปีที่แล้ว

    Thank you

  • @marjunagi1692
    @marjunagi1692 3 ปีที่แล้ว

    Dry clean seed other uses and high price any most value.

    • @NegilaYogi
      @NegilaYogi  3 ปีที่แล้ว

      yes , value edition will added extra income.

  • @babafakruddinfakruddin8712
    @babafakruddinfakruddin8712 4 ปีที่แล้ว

    Bangalore marketing address beku plz

    • @NegilaYogi
      @NegilaYogi  4 ปีที่แล้ว

      ಲೈವ್ ನಲ್ಲಿ ಈ ಬಾರಿ ಉತ್ತರಿಸುವೆ

  • @vaishu5444
    @vaishu5444 4 ปีที่แล้ว

    Good information medum chanage vivarisedira

    • @NegilaYogi
      @NegilaYogi  4 ปีที่แล้ว

      ಧನ್ಯವಾದಗಳು, ನಿಮ್ಮ ಮಾತುಗಳು ನಮಗೆ ಮತ್ತಷ್ಟು ಹುರುಪು ನೀಡುವುದು🌹

  • @Shashi-yg2lq
    @Shashi-yg2lq 4 ปีที่แล้ว

    Tq so much medam

  • @haleshmp4868
    @haleshmp4868 4 ปีที่แล้ว

    Medm yellow chandu huvu
    Matte shavantige margold flwrs
    Bagge Tbilisi pls
    Number kodi medm
    Nanu shavantge akiddene no development

    • @NegilaYogi
      @NegilaYogi  4 ปีที่แล้ว

      ತಯಾರಿದೆ ಆದಷ್ಟು ಬೇಗ ಅಪ್ಲೋಡ್ ಮಾಡುವೆ

  • @ganeshsonu7702
    @ganeshsonu7702 3 ปีที่แล้ว +1

    Seeds name

    • @NegilaYogi
      @NegilaYogi  3 ปีที่แล้ว

      pick ನೋಡಿ ಕೇಳುವುದು ಎಂದು ಗೊತ್ತಾಗುವುದು. ವಿಡಿಯೋ ನೋಡಿ ಯಾವ ಸೀಡ್ ಎಂದು ಗೊತ್ತಾಗುತ್ತೆ. ಹೇಳಿರೋದು ಒಂದೇ ತಳಿ

  • @dharshandharshi5568
    @dharshandharshi5568 4 ปีที่แล้ว

    Madam coconut plantation allu baliboudha madam edhu na

    • @NegilaYogi
      @NegilaYogi  4 ปีที่แล้ว

      ಈ ಬಾರಿ ಲೈವ್ ನ ಪ್ರೋಗ್ರಾಮ್ ಮೂಲಕ ಉತ್ತರಿಸುವೆ ಕಾಯಿರಿ

  • @devarajn1603
    @devarajn1603 4 ปีที่แล้ว

    ಮೇಡಂ ಕ್ಯಾರೆಟ್ ಕೃಷಿ ಮಾಹಿತಿ ತಿಳಿಸಿ

    • @NegilaYogi
      @NegilaYogi  4 ปีที่แล้ว

      ಮುಂದಿನ ದಿನಗಳಲ್ಲಿ ತಿಳಿಸುವೆ

  • @ManojManu-pf4bh
    @ManojManu-pf4bh 4 ปีที่แล้ว

    Good explanation💚

  • @nagappashilavantar3456
    @nagappashilavantar3456 4 ปีที่แล้ว

    Super tq

  • @futurenow5203
    @futurenow5203 4 ปีที่แล้ว

    Market risk how face

    • @NegilaYogi
      @NegilaYogi  4 ปีที่แล้ว

      ಸ್ವಚಂದ ಕನ್ನಡವನ್ನೇ ಇಂಗ್ಲೀಷ್ ನಲ್ಲಿ ಟೈಪ್ ಮಾಡಿ ಇಲ್ಲ ನಿಮ್ಮ ಇಂಗ್ಲೀಷ್ ನಮಗೆ ಅರ್ಥವಾಗಲಿಲ್ಲ.

    • @futurenow5203
      @futurenow5203 4 ปีที่แล้ว

      @@NegilaYogi I'm asking about market problem

  • @nirmalanirmala3108
    @nirmalanirmala3108 3 ปีที่แล้ว

    Odc and momax 3 nugge beejagalu

  • @devadeva2542
    @devadeva2542 2 ปีที่แล้ว

    E bija yellii sigitte

    • @NegilaYogi
      @NegilaYogi  2 ปีที่แล้ว

      description ಬಾಕ್ಸ್ ಅಲ್ಲಿ ನಂಬರ್ ಇದೆ ಕಾಲ್ ಮಾಡಿ ಅವರಿಗೆ . ಇವರ ನಂಬರ್ ತೆಗೆದು ಹಾಕಲಾಗಿದೆ , ಸಮಯವಲ್ಲದ ಸಮಯದಲ್ಲೂ ಕಾಲ್ ಹೋದ ಕಾರಣ . ಅವರೇ ಬೇರೆ ನಂಬರ್ ಕೊಟ್ಟಿದ್ದಾರೆ ಅದನ್ನು ಅಲ್ಲಿ ಕೊಡಲಾಗಿದೆ

  • @geethacm4208
    @geethacm4208 3 ปีที่แล้ว

    Urgent ide

    • @NegilaYogi
      @NegilaYogi  3 ปีที่แล้ว

      ಮೊಬೈಲ್ ನಂಬರ್ ವಿಡಿಯೋ discerption ಬಾಕ್ಸ್ ನಲ್ಲಿ ಇದೆ. ನಿಮಗೆ ಉತ್ತರಿಸಿದ್ದೆ ಎಂದು ಕೊಂಡಿದ್ದೆ

  • @arpitharavi1652
    @arpitharavi1652 2 ปีที่แล้ว

    Bhagya thali beeja ಬಿತ್ತನೆ ಮಾಡಿದ್ರೆ ಎಷ್ಟು ದಿವಸ ಬೇಕು ಹೂ ಬೀಡೋಕ್ಕೆ

    • @NegilaYogi
      @NegilaYogi  2 ปีที่แล้ว +1

      8 ತಿಂಗಳು

  • @geethacm4208
    @geethacm4208 3 ปีที่แล้ว

    Nooge bija requirement ide but phone nos not receving

    • @NegilaYogi
      @NegilaYogi  3 ปีที่แล้ว

      description ಬಾಕ್ಸ್ ಅಲ್ಲಿ ನಂಬರ್ ಗಳು ಇವೆ . ಕಾಲ್ ಮಾಡಿ . 1 ಕೆಜಿ ಬೀಜಕ್ಕೆ 200 . ಗಿಡಕ್ಕೆ 10ರು ಇರುತ್ತದೆ

  • @hrajuhpranithraju8943
    @hrajuhpranithraju8943 3 ปีที่แล้ว

    ಒಂದು ಸಾರಿ ಕಾಯಿ ಕಿತ ಮೇಲೆ ಕಡಿಯ ಬೇಕ ಮೇಡಮ್ ಸ್ವಲ್ಪ ತಿಳಿಸಿ

    • @NegilaYogi
      @NegilaYogi  3 ปีที่แล้ว

      ಒಂದು ಬಾರಿ ನೆಟ್ಟರೆ 15 ವರ್ಷ ಕಾಯಿ ಕೀಳಬಹುದು. ಪ್ರುನಿಂಗ್ ಮಾಡಬೇಕು ಪ್ರತಿ ವರ್ಷ ಹೆಚ್ಚು ಹೆಚ್ಚು ಕಾಯಿ ಬಿಡಲು ಅನುಕೂಲ ಆಗುವುದು. ಪೂರ್ತಿ ವಿಡಿಯೋ ಒಮ್ಮೆ ನೋಡಿ ಎಲ್ಲ ಅದರಲ್ಲಿ ಹೇಳಲಾಗಿದೆ

  • @ashokkumarhk5031
    @ashokkumarhk5031 4 ปีที่แล้ว

    avble darmstick pkm

    • @NegilaYogi
      @NegilaYogi  4 ปีที่แล้ว

      certified maadisiddare namma fb group ge haki aga janarige muttuvudu

  • @prof.pratapsinghtiwari5143
    @prof.pratapsinghtiwari5143 4 ปีที่แล้ว +2

    ಒಂದು ಕೆಜಿಯಲ್ಲಿ ಎಷ್ಟು ಬೀಜಗಳು ಬರುತ್ತವೆ , ಒಂದು ಕೆಜಿ ಬೀಜ ಕ್ಕೆ ಎಷ್ಟು ಬೇಲೆ ಮತ್ತು ಖರೀದಿಯ ಪದ್ಧತಿ ತಿಳಿಸಿ 👏👏👏

    • @NegilaYogi
      @NegilaYogi  4 ปีที่แล้ว

      ನಂಬರ್ ನೀಡಿದ್ದೇವೆ. ಅವರಿಗೆ ಕಾಲ್ ಮಾಡಿ ಉತ್ತರ ನೀಡುವರು

    • @shivaLicAgent
      @shivaLicAgent 4 ปีที่แล้ว

      There is no phone number in the explanation. Please write here. Thank you

    • @ranganathpv943
      @ranganathpv943 3 ปีที่แล้ว

      Phone number please my no 9845323686

  • @amitsingri976
    @amitsingri976 4 ปีที่แล้ว

    I have planted this Bhagya, on 2nd of July 2020, In my 2 acres land it's growth is very good.
    In Post :Guledgudd, Bagalkot district

    • @NegilaYogi
      @NegilaYogi  4 ปีที่แล้ว +2

      ಒಳ್ಳೆಯದಾಗಲಿ. ಕಾಲಕ್ಕೆ ಸರಿಯಾಗಿ ಪ್ರೂನಿಂಗ್ ಹಾಗೂ ಪೋಷಕಾಂಶ ನಿರ್ವಹಣೆ ಮರೆಯದೆ ಮಾಡಿ

    • @varunkumar-ti3ux
      @varunkumar-ti3ux 3 ปีที่แล้ว

      Contact number please

    • @rameshvenkappahulloji5472
      @rameshvenkappahulloji5472 3 ปีที่แล้ว

      Number plz

  • @basavarajkhairatbasavarajk3745
    @basavarajkhairatbasavarajk3745 4 ปีที่แล้ว +2

    Namage .e. bijavannu. Beku. Medam. Sahaya. Madi 🙏🙏🙏🙏🙏

    • @NegilaYogi
      @NegilaYogi  4 ปีที่แล้ว

      ಬಸವರಾಜ್ ಅವರೆ ವಿಡಿಯೊದಲ್ಲಿ ಅಡ್ರೆಸ್ ನೀಡಲಾಗಿದೆ ನೋಡಿ. ಮೊಬೈಲ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ

  • @enugurusamachara1210
    @enugurusamachara1210 4 ปีที่แล้ว

    Hi sir