ನಿಮ್ಮಿಬ್ಬರ ಕಣ್ಣಿನ ಹೊಳಪು, ಮುಖದ ಮೇಲಿನ ಮುಗ್ಧತೆ, ಪ್ರಖರವಾದ ನಗು ಎಲ್ಲರಿಗೂ ಸ್ಪೂರ್ತಿ. ಆ ಭಗವಂತ ನಿಮಗೆ ದೀರ್ಘಾಯು ನೀಡಿ ಉತ್ತಮ ಆರೋಗ್ಯ ನೀಡಲಿ. ಕಾಯಕವೇ ಕೈಲಾಸ. ಇದೊಂದು ಉತ್ತಮ ಮಾರ್ಗ.
ಇಷ್ಟಪಟ್ಟು ಊಟ ತಿನ್ನಬೇಕು, tension life, life ಅಲ್ಲವೇ ಅಲ್ಲ. ನಿಮ್ಮಿಬ್ಬರ matured ಮಾತುಗಳು ತುಂಬ ಇಷ್ಟ ಆಯ್ತು.ಇಷ್ಟು ಚಿಕ್ಕ ವಯಸ್ಸಿಗೇ ಎಷ್ಟು ಪ್ರಬುದ್ಧವಾಗಿ ಮಾತಾಡ್ತೀರ.ಒಳ್ಳೆಯದಾಗಲಿ
ನಿಜಕ್ಕೂ ಈ ಜೋಡಿ ನೋಡಿ ತುಂಬಾ ಖುಷಿ ಆಯ್ತು ...ಇವರ ಈ ಉತ್ತಮ ಹೊಂದಾಣಿಕೆಯಿಂದ ಕೆಲಸ ಮಾಡ್ತಾ ಇರೋದು ಬೇರೆಯವರಿಗೂ ಒಂದು ಸ್ಥೂರ್ತಿ ಅಂದ್ರೆ ತಪ್ಪೇನಿಲ್ಲ ಬಿಡಿ. ಯಾವುದೇ ಕೆಲಸ ಮಾಡಿದ್ರೂ ನಿಮ್ಮ ಹಾಗೆ ಒಪ್ಪಿತ ಮನಸಸಿನ ರೀತಿ ಮಾಡಿದ್ರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ.
ಹಾಯ್ ಶಂಕರ್ ಮತ್ತು ಅನುಷ ನಿಮ್ಮ ಇಬ್ಬರ ಹೊಂದಾಣಿಕೆ ಮತ್ತು ಕಾರ್ಯ ತುಂಬಾ ಅದ್ಭುತವಾಗಿದೆ. ನಿಮ್ಮ ಯಶಸ್ಸು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದೂ ಹಾರೈಸುತ್ತೇನೆ. ಇಂತಿ ನಿನ್ನಯ ಸ್ನೇಹಿತ ಶ್ರೀಧರ್.
ನಿಮ್ಮ ಮಾತು ತುಂಬಾ ಇಷ್ಟಾ ಆಯ್ತು ನಿಮ್ಮ ಅನಿಸಿಕೆ ಕರೆಕ್ಟ್ ಆಗಿದೆ ದೇವರು ಒಳ್ಳೆಯದು ಮಾಡಲಿ ನಾನೂ ಕೆಂಗೇರಿಇಂದ ತಿಂಡಿ ಪಾಯಿಂಟ್ಗೆ ಬರ್ತೀನಿ ಆಶೀರ್ವಾದಗಳು(ನಿಮಗೆ ಒಳ್ಳೆಯ ಭವಿಷ್ಯ ಇದೆ)
Super. 1. Hard work 2. Understanding in between 3. They know their limitations 4. They have ability to outcome from problem 5. They know only words cannot helps so they are working continuous to improve
Mechanical engineer ಯಾರು ಕೂಡಾ job ಮಾಡಲ್ಲ ....ಎಲ್ಲ ಸ್ವಂತ ಉದ್ಯೋಗ್ಯ ಮತ್ತು ಉದ್ಯಮಿ ಆಗಿ ಬೆಳೆಯುತ್ತಾರೆ... ಕಾರಣ....nam branch ge ಕಮ್ಮಿ ಸಂಬಳ ಸೊ ಹಟ ಛಲ ಇದ್ದವರು ದೊಡ್ಡ ಉದ್ಯಾಮಿ ಆಗಿ ಬೆಳೆಯುವುದು ಅಂತೂ ನಿಜ ❤
ತುಂಬಾ ಖುಷಿ ಆಯ್ತು.. ನಿಮ್ಮ ಶ್ರಮಕ್ಕೆ ಇನ್ನೂ ಹೆಚ್ಚಿನ ಪ್ರತಿಫಲ ಸಿಗಲಿ.. ನೀವು ಕಂಡ ಔಟ್ಲೆಟ್ ಕನಸು ಬೇಗ ನನಸಾಗಲಿ.. ನಿಮ್ಮಿಬ್ಬರ ಹೊಂದಾಣಿಕೆ ಹೀಗೆಯೇ ಚಿರಕಾಲ ಇರಲಿ... Next time around I'm in Bengaluru, wil surely visit ur food truck.. God bless...
Go ahead Allah is with u dose who are doing hard work Allah will like most interesting couple long live do hard work one day u will become rich person God bless u
Basically I'm an musician...naanu love maadi maduve aagidhu...bt namge Nam mane atva nan hendthi mane avrdhu yavdhe Riithi support ella...yenadru maadbeku antha andaaga...yaaru support maadtilla...maadodhu bekilla...bt nimma nodaaga thumna Kushi aithu....❤❤❤🎉🎉🎉🎉olledhglli nimge ❤😊Thumba chanagi belitidira Brother and sister...olledh aagli nimge....
ಇವರ ತಂದೆ ಅನ್ನುವ ಬದಲು ಮಾವನವರು ಅಂತ ಹೇಳಿ. ಹಣೆಗೆ ಕುಂಕುಮ ಇಡಮ್ಮ.ಇಬ್ಬರ ಕನ್ನಡ ಉಚ್ಚಾರಣೆಯ ಶೈಲಿ ಮತ್ತು ಸ್ಪಷ್ಟವಾದ ಕನ್ನಡ ತುಂಬಾ ಚೆನ್ನಾಗಿದೆ.ನಿಮ್ಮಿಬ್ಬರ ನಗು ಕೂಡ ಚೆಂದ. ಶುಭವಾಗಲಿ.
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ ನೀವು ಬದುಕಲು ಬಯಸಿದರೆ ಸಣ್ಣ ಪ್ರಮಾಣದ ಉದ್ಯಮಶೀಲತೆ ಅತ್ಯಗತ್ಯ ಮತ್ತು ಮಾಡಬೇಕು, ಇಲ್ಲದಿದ್ದರೆ ಬದುಕಲು ಕಷ್ಟ. Tough and worst times ahead for Blue and white collar jobs.and competion for even starting hotels is way too high and it is cluttered . Each Road has around 10 places who serve same breakfast.
Super jodi and concept.... What a lovely promise by your husband that " Lifer alli ninge olle oota kodtini" Super... Good luck... Munde Franchaise kodo tara agli. Cheers
Super taste sir tiffan chenagi madthare nan yavaglu elli thinnodhu nav cetring alli kelsa madodhu avr cart yedrugadene convention hall galu erodhu alig bandhag lella nav yella hudgru alle thinnodhu....... Always super taste hands uff...... 💝
What a sweet couple! Anusha is vibrant and so full of life, while Shankar seems like v hardworking and reliable. Keep smiling and continue to enjoy your hospitality and food service biz. God bless you both abundantly!!
ಜೀವನದ ಜವಾಬ್ದಾರಿ ಅರ್ಥಮಾಡಿಕೊಂಡು ಗಂಡನಿಗೆ ಸಹಾಯ ಮಾಡುವ ಹೆಂಡತಿ ಸಿಗುವುದು ತುಂಬಾ ದೊಡ್ಡ ಅದೃಷ್ಟ. God bless you.
Nija
@@piouskerurka hai to ok😅😅
Subaas ko sub muft mein...chahiye😅
100% Nija
Adu nija Igina kaliyugadalli gandanige support mado olle hendati sigodu kadime. All the best nimge a devru nimige olledu MaDli.
ನಿಮ್ಮಿಬ್ಬರ ಕಣ್ಣಿನ ಹೊಳಪು, ಮುಖದ ಮೇಲಿನ ಮುಗ್ಧತೆ, ಪ್ರಖರವಾದ ನಗು ಎಲ್ಲರಿಗೂ ಸ್ಪೂರ್ತಿ. ಆ ಭಗವಂತ ನಿಮಗೆ ದೀರ್ಘಾಯು ನೀಡಿ ಉತ್ತಮ ಆರೋಗ್ಯ ನೀಡಲಿ. ಕಾಯಕವೇ ಕೈಲಾಸ. ಇದೊಂದು ಉತ್ತಮ ಮಾರ್ಗ.
ನಂಗೆ ಏನು ಗೊತ್ತಿಲ್ಲ.. ಅಂಥಾ ಚೆಂಗ್ಲು ಆಟ ಆಡೋ ಹುಡುಗಿರಿಗೆ ಈ ಅನುಷಾ ಅಕ್ಕಾನ ನೋಡಿ ಕಲಿಯೋದು ಬಹಳಷ್ಟಿದೆ 👍
ಹೌದು 100% ಸರಿಯಾಗಿ ಹೇಳಿದ್ರಿ
ಬಿಸಿನೆಸ್ ಗಿಂತಲೂ... ಸಂಸಾರ ಹೇಗಿರಬೇಕು ಅಂತ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ....ಶುಭವಾಗಿಲಿ....
ಇಷ್ಟಪಟ್ಟು ಊಟ ತಿನ್ನಬೇಕು, tension life, life ಅಲ್ಲವೇ ಅಲ್ಲ. ನಿಮ್ಮಿಬ್ಬರ matured ಮಾತುಗಳು ತುಂಬ ಇಷ್ಟ ಆಯ್ತು.ಇಷ್ಟು ಚಿಕ್ಕ ವಯಸ್ಸಿಗೇ ಎಷ್ಟು ಪ್ರಬುದ್ಧವಾಗಿ ಮಾತಾಡ್ತೀರ.ಒಳ್ಳೆಯದಾಗಲಿ
ನಿಮ್ಮಿಬ್ಬರ ಹೊಂದಾಣಿಕೆ ಬದುಕು ಅನುಕರಣೀಯವಾದದ್ದು ,,,ಜೀವನವನ್ನು ಅರ್ಥ ಮಾಡಿಕೊಂಡಿದ್ದೀರಿ ,,,ಉದ್ಯೋಗದಲ್ಲಿ ಯಶಸ್ಸನ್ನು ಗಳಿಸಿಕೊಳ್ಳಿ ,,ನಿಮ್ಮ ಕನಸುಗಳು ನನಸಾಗಲಿ 🎉
ಗಂಡ ಹೆಂಡತಿ ನಿಮ್ಮಿಬ್ಬರ ನಗು ಮುಖ ನೋಡಿ ತುಂಬಾ ಸಂತೋಷ ಆಯಿತು. ಚಿರಕಾಲ ನಗುವು ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಿಮ್ಮ ಕಾಯಕದ ಫಲ ನಿಮ್ಮ ಪಾಯಸದ ಹಾಗೇ ಸಿಹಿಯಾಗಿರಲಿ.
ನಿಮ್ಮ ಹೊಂದಾಣಿಕೆ ತುಂಬಾ ಚೆನ್ನಾಗಿದೆ. ನಿಮ್ಮ ಕಾರ್ಯ ಮುಂದುವರಿಯಲಿ. ದೇವರು ನಿಮಗೆ ಆಯು ಅರೋಗ್ಯ ಕೊಡಲಿ ಎಂದು ಹಾರೈಸುವೆ.
ನಿಜಕ್ಕೂ ಈ ಜೋಡಿ ನೋಡಿ ತುಂಬಾ ಖುಷಿ ಆಯ್ತು ...ಇವರ ಈ ಉತ್ತಮ ಹೊಂದಾಣಿಕೆಯಿಂದ ಕೆಲಸ ಮಾಡ್ತಾ ಇರೋದು ಬೇರೆಯವರಿಗೂ ಒಂದು ಸ್ಥೂರ್ತಿ ಅಂದ್ರೆ ತಪ್ಪೇನಿಲ್ಲ ಬಿಡಿ. ಯಾವುದೇ ಕೆಲಸ ಮಾಡಿದ್ರೂ ನಿಮ್ಮ ಹಾಗೆ ಒಪ್ಪಿತ ಮನಸಸಿನ ರೀತಿ ಮಾಡಿದ್ರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ.
ಅದ್ಬುತವಾದ ಜೋಡಿ, ಹೋಟೆಲ್ ಕೆಲಸ ದಲ್ಲಿ ಈ ತರ ಹೊಂದಾಣಿಕೆಯಿಂದ ಮಾಡ್ಕೊಂಡು ಹೋಗೋದು ಖುಷಿಯ ವಿಚಾರ..
Shankar sir and anusha medam good job.........
ಅಂದುಕೊಳ್ಳುವುದು ಅಲ್ಲ ಜೀವನ
ಹೊಂದಿಕೊಳ್ಳುವುದು ಜೀವನ
ಅನುಷಾ ಮೇಡಂ ಎಷ್ಟು ಕ್ಯೂಟ್ ಆಗಿದ್ದಾರೋ ಅಷ್ಟೇ geniune ಅವರ ಮಾತುಗಳು ... All the best nimmibbarigu
ಹಾಯ್ ಶಂಕರ್ ಮತ್ತು ಅನುಷ ನಿಮ್ಮ ಇಬ್ಬರ ಹೊಂದಾಣಿಕೆ ಮತ್ತು ಕಾರ್ಯ ತುಂಬಾ ಅದ್ಭುತವಾಗಿದೆ. ನಿಮ್ಮ ಯಶಸ್ಸು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದೂ ಹಾರೈಸುತ್ತೇನೆ. ಇಂತಿ ನಿನ್ನಯ ಸ್ನೇಹಿತ ಶ್ರೀಧರ್.
ನಿಮ್ಮ ಇಬ್ಬರಿಗೂ ಯಾರ ಕಣ್ಣ ದೃಷ್ಟಿ ಬೀಳಬಾರದು ಅಂಥ ದೇವರಲ್ಲಿ ಬೇಡಿಕೊಳ್ಳುತ್ತೇನೆ
Very true
ತುಂಬಾ ಚೆನ್ನಾಗಿ ಮತಾ ದಡಿ ದ್ದಿರಮ್ಮ. ಕಷ್ಟವ ಅರಿತು ನಡೆ ಯುವುದೆ ಜೀವನ.
ದೇವರು ನಿಮ್ಮಿಬ್ಬರಿಗೂ ಒಳ್ಳೇದು ಮಾಡಲಿ ಶಂಕರ
ಬನ್ನಿ ಬೀಗರೇ ಅನ್ನುವ ಪದ ಬಹಳ ಚನ್ನಾಗಿ ಬಳಿಕೆ ಮಾಡ್ತೀರಾ. ಸರ್ ನಿಜ್ವಾಗ್ಲೂ ನೀವು ಇತರರಿಗೆ ಪ್ರೆರಣೆ ಆಗಿದ್ದು "100%ನಿಜ
Finding a wife like this is absolutely lucky.....all the best to this lovely couple...
ನಿಮ್ಮ ಪರಿಶ್ರಮದ ದಾರಿ ಕೇಳಿ ತುಂಬಾ ಇಷ್ಟ ಆಯಿತು. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿ ನಿಮ್ಮ ಕನಸುಗಳೆಲ್ಲ ನೆರವೇರಲಿ🙏
ಬ್ರದರ್ ನೀವೂ ಬಹಳ ಲಕ್ಕಿ ಲೈಫ್ ಪಾರ್ಟನರ್ ನಿಮ್ಮನ್ನ ಅರ್ಥ್ ಮಾಡ್ಕೊಂಡಿದ್ದಾರೆ❤
ಎಲ್ಲವೂ ಒಳ್ಳೆಯದು. ಮುಂದಿನ ದಿನಗಳಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
Real inspiring story "ಬದುಕು ಬುತ್ತಿ" ಹೇಳುತ್ತಿರುವ ಬುದ್ಧಿ ಮಾತು ಕಿವಿಮಾತು ತುಂಬಾ ಶ್ಲಾಘನೀಯ ❤🙏
ನಾನು ಫ್ಯೂಚರಲ್ಲಿ ಇದನ್ನೇ ಮಾಡಬೇಕು ಅಂತ ಯೋಚನೆ ಇದೆ ಅಣ್ಣ.
ನಿಮ್ಮ ಮಾತು ತುಂಬಾ ಇಷ್ಟಾ ಆಯ್ತು ನಿಮ್ಮ ಅನಿಸಿಕೆ ಕರೆಕ್ಟ್ ಆಗಿದೆ ದೇವರು ಒಳ್ಳೆಯದು ಮಾಡಲಿ ನಾನೂ ಕೆಂಗೇರಿಇಂದ ತಿಂಡಿ ಪಾಯಿಂಟ್ಗೆ ಬರ್ತೀನಿ ಆಶೀರ್ವಾದಗಳು(ನಿಮಗೆ ಒಳ್ಳೆಯ ಭವಿಷ್ಯ ಇದೆ)
In Kengeri upanagar pls visit Iyengar cafe near Raymond showroom .u will love it sir
ಎಲ್ಲಾ ಚಿನ್ನಾ ಗಿದೆ. ಸ್ವಲ್ಪ ಹಣೆಗೆ ಕುಂಕುಮ ಇಡಮ್ಮ ನಿಮ್ಮ ಯಜಮಾನರತರ. ನೋಡೋಕೆ ಇನ್ನೂ ಚೆನ್ನಾ . Good luck.❤
ಹೌದು ಹೌದು ಕುಂಕುಮ ಇಡಮ್ಮ ಮೊದ್ಲು
No
@@TestTest-kr4zqwhy no
Just stop unwanted comments n appreciate their hard working nature
Very good advice..... 👍
Business is secondary...but you both guy's maturity, understand, sharing.. next level .. that's enough for success!
Super. 1. Hard work
2. Understanding in between
3. They know their limitations
4. They have ability to outcome from problem
5. They know only words cannot helps so they are working continuous to improve
ಒಳ್ಳೆಯದಾಗಲಿ, ಇನ್ನೊಬ್ಬರ ಕೆಳಗೆ ಕೆಲಸ ಮಾಡೋದು ಬದಲು, ಇದು ತುಂಬ ಒಳ್ಳೇದು.
baava is the ultimate friend, philosopher and guide, THANK YOU BAWA
ನೀವಿಬ್ಬರೂ ನೂರು ವರ್ಷ ಕಾಲ ಸುಖವಾಗಿ ಬಾಳಿ god bless u both ❤
7:52
ಕಾಯಕವೇ ಕೈಲಾಸ ❤
Super line
ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಶಂಕರ್ ಕಾಯಕವೇ ಕೈಲಾಸ ಅದ್ಭುತವಾದ ಮಾತು
ನಮ್ಮ ಸಾಗರದ ವ್ಯಕ್ತಿತ್ವಗಳು ❤
Sagara davara? yaaru ivaru? naanu sagarane
@@rashd6742naanu kooda sagaradavale kanri
ದುಡಿದು ತಿನ್ನೋರಿಗೆ ಬೆಂಗಳೂರು ಬೆಸ್ಟ್ ❤
Indina yuva peeLigege neevibbaru aadarsha-vagiddeeri. Nimmanna nodidre khushiyagatte. Olleyadagali ibrigu.. ❤❤❤
Wish you all the best ಈಗಿನ ಕಾಲದಲ್ಲಿ ನಿಮ್ಮಂತಹ ಜೋಡಿ ಇರುವುದು ತುಂಬಾ ಅಪರೂಪ
Mechanical engineer ಯಾರು ಕೂಡಾ job ಮಾಡಲ್ಲ ....ಎಲ್ಲ ಸ್ವಂತ ಉದ್ಯೋಗ್ಯ ಮತ್ತು ಉದ್ಯಮಿ ಆಗಿ ಬೆಳೆಯುತ್ತಾರೆ... ಕಾರಣ....nam branch ge ಕಮ್ಮಿ ಸಂಬಳ ಸೊ ಹಟ ಛಲ ಇದ್ದವರು ದೊಡ್ಡ ಉದ್ಯಾಮಿ ಆಗಿ ಬೆಳೆಯುವುದು ಅಂತೂ ನಿಜ ❤
Engineer can do anything other than engineering 🥰🥰🥰
She is so sweet, praises her in laws which is very rare.
ಗಂಡ ಹೆಂಡತಿಯ ಮದ್ಯೆ ಹೊಂದಾಣಿಕೆ ಅದ್ಭುತ ವಾಗಿದೆ
ಮೇಡಂ ತುಂಬಾ ಚೆನ್ನಾಗಿ ಮಾತಾಡುತ್ತಾರೆ👍👍👍
ಈ ಜಾಹೀರಾತು ನೀವೇ ನೋಡ್ಕೊಳಿ ಸರ್ 🙏🙏🙏 ನಮಗೆ ನೋಡೇ ಇಂಟ್ರೆಸ್ಟ್ ಇಲ್ಲ ಏನಾದರೂ ಕಥೆ ಇದೆ ಅಂತ ನೋಡೋ ಅಷ್ಟ್ರಲ್ಲಿ 🙏🙏🙏 ಜಾಹೀರಾತು 🙏ನೋಡೋ ಮನಸೇ ಹೋಗುತ್ತೆ
ನಿಮ್ಮ ನಡೆ ನುಡಿ ಒಳ್ಳೇದು ಶುಭವಾಗಲಿ ♥️ ಒಳ್ಳೇದಾಗ್ಲಿ
ತುಂಬಾ ಖುಷಿ ಆಯ್ತು..
ನಿಮ್ಮ ಶ್ರಮಕ್ಕೆ ಇನ್ನೂ ಹೆಚ್ಚಿನ ಪ್ರತಿಫಲ ಸಿಗಲಿ..
ನೀವು ಕಂಡ ಔಟ್ಲೆಟ್ ಕನಸು ಬೇಗ ನನಸಾಗಲಿ..
ನಿಮ್ಮಿಬ್ಬರ ಹೊಂದಾಣಿಕೆ ಹೀಗೆಯೇ ಚಿರಕಾಲ ಇರಲಿ...
Next time around I'm in Bengaluru, wil surely visit ur food truck..
God bless...
ಒಳ್ಳೆದಾಗಲಿ nimage 🎉 ಆದಷ್ಟು ಬೇಗನೆ ದೊಡ್ಡ ಹೋಟೆಲ್ ಗೆ ಓನರ್ agi, God bless you ❤
Swalpa ನಿತ್ಯ menen tara ಇದ್ದಿರ ನೀವು. Both r made for each others... 😊 god bless u both wit good health and wealth. Long togatherness
Perfectly right
She is real matured wife ✅ he is very lucky
Matured Lady. Your love towards customer take you to next level. Wish you both a great success ❤🎉🎉🎉🎉
ಸಾರ್ ನಮಸ್ಕಾರ, ತುಂಬಾ ಚೆನ್ನಾಗಿದೆ ಅಭಿನಂದನೆಗಳು ಮತ್ತು ಶುಭಾಶಯಗಳು ಅವರ ಜೀವನ ಪ್ರೀತಿ ಒಂದೇ ಶಾಶ್ವತ.
Go ahead Allah is with u dose who are doing hard work Allah will like most interesting couple long live do hard work one day u will become rich person God bless u
Shakar avre Nimma smile tumba chenagide .. like a little boy so innocent
ತುಂಬಾ ಖುಷಿ ಆಯ್ತು ನಿಮ್ಮ ಜೋಡಿ ನೋಡಿ 🥰
Nimma prayathna uddesha service moto thumba channagide nangu nimm tara project madbeku annusthide made for each other god bless you
ನಿಮ್ಮ ಮಾತು ತುಂಬನೇ ಖುಷಿ ಆಯಿತು ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ
Basically I'm an musician...naanu love maadi maduve aagidhu...bt namge Nam mane atva nan hendthi mane avrdhu yavdhe Riithi support ella...yenadru maadbeku antha andaaga...yaaru support maadtilla...maadodhu bekilla...bt nimma nodaaga thumna Kushi aithu....❤❤❤🎉🎉🎉🎉olledhglli nimge ❤😊Thumba chanagi belitidira Brother and sister...olledh aagli nimge....
ದೇವರೇ ಇದೆ ತರ ಹೆಂಡ್ತಿ ಸಿಗೋತರ ಮಾಡಪ್ಪ....❤❤❤❤
Cheep and best quality good person olle gaurava kodtare nanu illi tumba sali tindidini ❤
Adjusting and understanding wife is very very important in life❤
ನಮಸ್ಕಾರ ನೋಡಿರಿ ಅಕ್ಕಾ
ಉತ್ತರ ಕರ್ನಾಟಕದ ಕಡೆ ಕೆಲಸ ಕಮ್ಮಿ
ನಮ್ಮ ಕಡೆ ಹುಡುಗರಿಗೆ ಕೆಲಸ ಕೂಡಿ🙏🙏
Despite of all hardships, both have good smile on their face. Great couple 😊
Beautiful couple ... Good hearted... God bless you both ❤
ನಿಮ್ಮಿಬ್ಬರ ಖುಷಿ ನೋಡಿ, ನನಿಗೆ ತುಂಬಾ ಖುಷಿ ಆಯ್ತು.
ತುಂಬ ಖುಷಿ ಆಯ್ತು ನಿಮ್ಮ ಮಾತು ಕೇಳಿ 🥰
Bonding between you guys is incredible ❤❤
Maturity is very evident ,,,, loved these couple
wishing you both great success 👍
Congratulations nimma vyapara vyavahara channagi agli
better half in every sense 🥰
Ivar thinking chennagide🎉
Metured jodi good. Best of luck
ಇವರ ತಂದೆ ಅನ್ನುವ ಬದಲು ಮಾವನವರು ಅಂತ ಹೇಳಿ. ಹಣೆಗೆ ಕುಂಕುಮ ಇಡಮ್ಮ.ಇಬ್ಬರ ಕನ್ನಡ ಉಚ್ಚಾರಣೆಯ ಶೈಲಿ ಮತ್ತು ಸ್ಪಷ್ಟವಾದ ಕನ್ನಡ ತುಂಬಾ ಚೆನ್ನಾಗಿದೆ.ನಿಮ್ಮಿಬ್ಬರ ನಗು ಕೂಡ ಚೆಂದ.
ಶುಭವಾಗಲಿ.
ದುಡಿಮೆಯೆ ದೇವರು🙏
Understanding Couple....Good ambitions good going people....True motivation for youth 👏👏
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ ನೀವು ಬದುಕಲು ಬಯಸಿದರೆ ಸಣ್ಣ ಪ್ರಮಾಣದ ಉದ್ಯಮಶೀಲತೆ ಅತ್ಯಗತ್ಯ ಮತ್ತು ಮಾಡಬೇಕು, ಇಲ್ಲದಿದ್ದರೆ ಬದುಕಲು ಕಷ್ಟ. Tough and worst times ahead for Blue and white collar jobs.and competion for even starting hotels is way too high and it is cluttered . Each Road has around 10 places who serve same breakfast.
Come across this video while scrolling down. Carried along. Game changing decision. "chenag oota hakteni" was much pleasing!
She is good heart bro ur lockey all the best
Seriously tumba kushi aythu sir nim ebbrunu noodi punya maderrbeku e thara Jodi agake
Super jodi and concept.... What a lovely promise by your husband that " Lifer alli ninge olle oota kodtini" Super... Good luck... Munde Franchaise kodo tara agli. Cheers
His smile supper😊😊
Super taste sir tiffan chenagi madthare nan yavaglu elli thinnodhu nav cetring alli kelsa madodhu avr cart yedrugadene convention hall galu erodhu alig bandhag lella nav yella hudgru alle thinnodhu....... Always super taste hands uff...... 💝
She is so matured and understanding. Both of them know what is best for them . They will shine bright .
ನಿಮ್ಮತಿಂಡಿ ಪಾಯಿಂಟಿನ ಪೂಳಿಯೋಗರೆ ಸೂಪರ್ - ... ... ಕ❤❤❤
ನಿಮ್ಮ ನಗು ತುಂಬಾ ಇಷ್ಟ ಆಯತು, ಹೀಗೆ ಕುಷಿಯಿಂದ ಚೆನ್ನಗಿರಿ, ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗಲಿ, ದೇವರು ಒಳ್ಳೇದು ಕಂಡಿತಾ ಮಾಡ್ತಾನೆ, ನಿಮ್ಮ ಮುಖದಲ್ಲಿ ಸಾಧಿಸುವ ಚಲ ಇದೆ
All the best , wish you a huge success, long road ahead
ನಿಮ್ಮ ನೂತನ ಬಾಳ ಪಯಣ ಸುಖಕರವಾಗಲಿ, ಬ್ಯುಸಿನೆಸ್ ಸಕ್ಸಸ್ ಆಗ್ಲಿ
ಅಂತ ಆಶಿಸುತ್ತೇನೆ..
ಕುಂಕುಮ ಹಚ್ಚಿಕೊಳ್ಳಿ ಸಿಸ್ಟರ್..ಒಳ್ಳೆದಾಗಲಿ
She is so lucky ❤ also she lost her Mom 😢 without sacrifice no happiness in life 👍🏻
ಬ್ರದರ್ ನಿಮ್ಮ ನಗುವಿನಲ್ಲಿ ಗೆಲುವು ಇದೆ 💛❤
What a sweet couple! Anusha is vibrant and so full of life, while Shankar seems like v hardworking and reliable. Keep smiling and continue to enjoy your hospitality and food service biz. God bless you both abundantly!!
Beautiful Kannada, both are an amazing, nice couple, she trusts and respects him so much.. business men's should grow..
ನಿಮ್ಮ ಹೊಂದಾಣಿಕೆ ಹೀಗೆ ಇರಲಿ bro and sister
Sir elli thumba sala nan nasta madidhini spr nice taste edli, puliyogrey, rice bath spr
Police kata yillade yidre tumba chennagi belitira. Bro...
Obbrige obbru est supportive agidare so sweet
Both look very honest and hard working... i pray god for huge success for this couple and let them give job opportunities to more and more
Naanu Mathikerele orodu. Ishtu dina gotten irlilla nange. Momma tindi pointge khanditha barteeni. Tumba chennagide article. Best of luck.
God bless u. ಅಂಡ್ brilient idea..... ... ಇದೇ tara 4 point ಇಡೀ saku
Sahaya madidavara upakara smarisi konteeralva ..Adu Great
Your hubby is passionate
God bless you both 🙏💞🙏
best wishes to thindi point couple.. incredible passion to serve and what a story! hats off..