ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಬಹಳ ದಿನಗಳಿಂದ ನಿಮ್ಮಿಂದ ಈ ರೆಸಿಪಿಯನ್ನು ಕೇಳೋಣ ಅಂತ ಇದ್ದೆ. ತುಂಬಾ ಸೊಗಸಾಗಿ ಅಷ್ಟೇ ಸುಲಭವಾಗಿ ಡ್ರೈ ಜಾಮೂನ್ ಹೇಗೆ ಮಾಡುವುದು ಅಂತ ತೋರಿಸಿ ಕೊಟ್ಟಿದ್ದೀರಾ. ನಿಮಗೆ ನಮ್ಮ ಕಡೆಯಿಂದ ಹೊಸ ಬಿರುದು ಅಡುಗೆಯ ಪಿತಾಮಹ ಅಥವಾ ಸಾಂಪ್ರದಾಯಿಕ ಅಡುಗೆ ಪಿತಾಮಹ. ಕನ್ನಡದಲ್ಲಿ ಯೂಟ್ಯೂಬ್ ವಾಹಿನಿಯಲ್ಲಿ ನಿಮ್ಮ ತರಹ ಸುಲಭವಾಗಿ ಮತ್ತು ಅಚ್ಚುಕಟ್ಟಾಗಿ ಅಡುಗೆ ಮಾಡುವುದನ್ನು ಯಾರು ತೋರಿಸಿ ಕೊಡುವುದಿಲ್ಲ. ಅಭಿನಂದನೆಗಳು ನಿಮಗೂ ಮತ್ತು ನಿಮ್ಮ ತಂಡಕ್ಕೆ ಒಳ್ಳೆಯ ದಾಗಲಿ.
Much awaited recipe, thank you sir will definitely try and come back to comment 🙏🏻 no doubt 200% success as ur measurements and tips are always accurate 😊
3 to 4 days ತುಂಬಾ ಚೆನ್ನಾಗಿರುತ್ತೆ. ಒಂದು ವಾರದವರೆಗೆ ಇಡಬಹುದು. ಯಾವುದೇ ಅಡುಗೆ ಎಣ್ಣೆ ಬಳಸಬಹುದು. ಸಿಹಿ ಪದಾರ್ಥ ಮಾಡುವಾಗ refined oil ಬಳಸಬೇಕು. ಬೇರೆ ಎಣ್ಣೆ ಅದರ flavour ಬಿಡುತ್ತೆ.
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
ಬಹಳ ದಿನಗಳಿಂದ ನಿಮ್ಮಿಂದ ಈ ರೆಸಿಪಿಯನ್ನು ಕೇಳೋಣ ಅಂತ ಇದ್ದೆ.
ತುಂಬಾ ಸೊಗಸಾಗಿ ಅಷ್ಟೇ ಸುಲಭವಾಗಿ ಡ್ರೈ ಜಾಮೂನ್ ಹೇಗೆ ಮಾಡುವುದು ಅಂತ ತೋರಿಸಿ ಕೊಟ್ಟಿದ್ದೀರಾ.
ನಿಮಗೆ ನಮ್ಮ ಕಡೆಯಿಂದ ಹೊಸ ಬಿರುದು
ಅಡುಗೆಯ ಪಿತಾಮಹ ಅಥವಾ ಸಾಂಪ್ರದಾಯಿಕ ಅಡುಗೆ ಪಿತಾಮಹ.
ಕನ್ನಡದಲ್ಲಿ ಯೂಟ್ಯೂಬ್ ವಾಹಿನಿಯಲ್ಲಿ ನಿಮ್ಮ ತರಹ ಸುಲಭವಾಗಿ ಮತ್ತು ಅಚ್ಚುಕಟ್ಟಾಗಿ ಅಡುಗೆ ಮಾಡುವುದನ್ನು ಯಾರು ತೋರಿಸಿ ಕೊಡುವುದಿಲ್ಲ.
ಅಭಿನಂದನೆಗಳು
ನಿಮಗೂ ಮತ್ತು ನಿಮ್ಮ ತಂಡಕ್ಕೆ ಒಳ್ಳೆಯ ದಾಗಲಿ.
Most waited video sir nivu tumba esay agi helikottidira adnna nodi khushiyagutte recipe try madbeku anisutte thank you.
ಸುಲಲಿತವಾದ ಸುಂದರ ವಿವರಣೆ ಹೊಸಬರಿಗೂ ಅರ್ಥವಾಗುತ್ತದೆ, ಮಾಡಲು ಖುಷಿಯಾಗುತ್ತದೆ ಧನ್ಯವಾದಗಳು ಸರ್ 🙏🏻🙏🏻🙏🏻🙏🏻🙏🏻
ಸರಳ ಮತ್ತು ಸುಂದರವಾದ ವಿವರಣೆ ಗುರುಗಳೇ 🙏
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಸರ್🙏
Thumba chennagi bandide...dry jamoon..tnk u
👌👌👌👌👌 ಬಾಯಲ್ಲಿ ನೀರು ಬರ್ತಿದೆ
ಬಹಳ ಚೆನ್ನಾಗಿ ತಿಳಿಸಿದ್ದೀರಿ, ಧನ್ಯವಾದಗಳು. ಚಿರೋಟಿ ಮಾಡುವುದನ್ನು ತೋರಿಸಿ sir.
ok 👍
Yes 🤗
ಕೃಷ್ಣ ಜನ್ಮಾಷ್ಟಮಿ ಗೆ ಒಳ್ಳೆ ಯ ತಿಂಡಿ ಮಾಡುವ ದಕ್ಕೆ ಅನುಕೂಲವಾಯಿತು, ಧನ್ಯವಾದಗಳು
How simply you explain sir. It seems very very easy when you demonstrate any recipe. Thank you sir.
GM super sweet receipe
Thank you for sharing sir.
Almighty Shiv Baba bless you and your family members.🙏🙏
Superb jamoon
Danyavadagalu sir,much needed receipe!!
ತುಂಬಾ ಚೆನ್ನಾಗಿದೆ 👌 ಧನ್ಯವಾದಗಳು
Much awaited recipe, thank you sir will definitely try and come back to comment 🙏🏻 no doubt 200% success as ur measurements and tips are always accurate 😊
Nice 💐 Sweet tq so much sir 😲😱 wow tq👍🏻👌👌👌😋😋😋😋
Very super duper
nice sweet recipe
Super recipe sir
Nice and yummy sir
ಬಹಳ ಚೆನ್ನಾಗಿದೆ sir
ತುಂಬಾ ಒಳ್ಳೆಯ ರಸಿಪಿ
Very nice recipe👌👌
Wow yummy my favorite
My father always bring this dry jamoon from sweet stall. i too like this sweet,from childhood
Yammy dry jamming recipe
Good recipe thanke sri
Good morning sir fist comment super nemma adugye thanku
Wow super
Super sweet 😍😍😍
👌🏻👌🏻ರೆಸಿಪಿ ಸರ್ 🙏🏻
Super recipe sir 👌🙏🏻🙏🏻
Very great 👍
Good recipe thankyou sri
Very helpful.. Thank you sir
Excellent
Very nice .
Thank you so much sir very fine recipe
Super sir 🙏
Very nice
ಧನ್ಯವಾದಗಳು, ಈ ಸಿಹಿತಿಂಡಿ ನನಗೆ ಪ್ರಿಯವಾದದ್ದು,
so sweet...nice one thank you
My favourite sweet
My favourite 😍❤👌
Super 👌 thank you 😊
Hmm so yammi thank u
Thank you so much sir, waited for long time.
Thank u sir super
Tq fr uploading
Super
Thank you sir
Kova haki madabahuda sir
ಮಾಡಬಹುದು, ವಿಧಾನ ಸ್ವಲ್ಪ ಬೇರೆ
ತುಂಬಾ ಚೆನ್ನಾಗಿದೆ ಜಾಮೂನ್ ರೆಡಿಮಿಕ್ಸ್ ನಲ್ಲೂ ಮಾಡಬಹುದಾ ದಯವಿಟ್ಟು ತಿಳಿಸಿ
ಜಾಮೂನ್ ಮಿಕ್ಸ್ ಉಪಯೋಗಿಸಿದರೆ ಜಾಸ್ತಿ ಮೃದುವಾಗುತ್ತೆ ( ಒಡೆದು ಹೋಗುವಷ್ಟು )
Thanku so much sir
👌👌👌🙏🙏
Following all recipes, thank you sir,can you please share idly recipe using idly rice that is Para boiled or kuchulakki and urad day.
ok 👍
Please badusha receip madi thorsi
ok 👍
Thankyou very much
ಧನ್ಯವಾದಗಳು
Sir yay brand milk powder chenagiruthe?
Very nice, a must try recipie. Also please share how to make chiroti along with measurements. Thank you.
ok 👍
ಶುಭೋದಯ ಸರ್🙏
Sir swalpa soft agi matadi sir
ಏನು ಮಾಡೋಣ ಸರ್ ಮನಸ್ಸು ಮೃದುವಾಗಿದೆ, ಧ್ವನಿ ಗಡುಸಾಗಿ ಕೊಟ್ಟಿದ್ದಾನೆ ( ಭಗವಂತ )
Sir thumba channage vivaresedere but how long it can be stored because I have to send to usa 🇺🇸?
How long we can store ? You have not answered ? How to parcel?
I have asked you many questions please see & answer I have to parcel it out side country
3 to 4 days ತುಂಬಾ ಚೆನ್ನಾಗಿರುತ್ತೆ. ಒಂದು ವಾರದವರೆಗೆ ಇಡಬಹುದು. ಯಾವುದೇ ಅಡುಗೆ ಎಣ್ಣೆ ಬಳಸಬಹುದು. ಸಿಹಿ ಪದಾರ್ಥ ಮಾಡುವಾಗ refined oil ಬಳಸಬೇಕು. ಬೇರೆ ಎಣ್ಣೆ ಅದರ flavour ಬಿಡುತ್ತೆ.
Thanks sir quick answer
jamun mix use maadi maadbahuda dayavittu tilisi
ಜಾಮೂನ್ ಮಿಕ್ಸ್ ಉಪಯೋಗಿಸಿದರೆ ಜಾಸ್ತಿ ಮೃದುವಾಗುತ್ತೆ. ( ಒಡೆದು ಹೋಗುವಷ್ಟು )
If possible please avalakkipuri unde toriskodi
Dark eddare chanda
Can this be prepared with regular jamun mix?
ಜಾಮೂನ್ ಮಿಕ್ಸ್ ಉಪಯೋಗಿಸಿದರೆ ಜಾಸ್ತಿ ಮೃದುವಾಗುತ್ತೆ ( ಒಡೆದು ಹೋಗುವಷ್ಟು )
ಹಾಲಿನ powder ಬದಲು ಜಾಮೂನ್ pkt powder use ಮಾಡಬಹುದಾ ಸರ್
ಜಾಮೂನ್ ಮಿಕ್ಸ್ ಉಪಯೋಗಿಸಿದರೆ ಜಾಸ್ತಿ ಮೃದುವಾಗುತ್ತೆ ( ಒಡೆದು ಹೋಗುವಷ್ಟು )
Hai sir, what do you do with leftover paaka, please let us know or what can be done
Baking powder hakbeka ath a manyaali erua soda hakbeka ple replye me
ಸೋಡಾ ಜೊತೆಗೆ ಮೊಸರು ಸ್ವಲ್ಪ ಬೆರೆಸಿ ಉಪಯೋಗಿಸಬೇಕು
Which oil sir?
ಶುಭೋದಯ ಸರ್🙏
Super sir 🙏