ರುಚಿಕರ ಬೂಂದಿ ಲಾಡು ಮಾಡುವ ವಿಧಾನ | tasty and easy boondhi laddu recipe
ฝัง
- เผยแพร่เมื่อ 26 ม.ค. 2025
- ಬೂಂದಿ ಲಾಡು ಮಾಡುವ ವಿಧಾನ :
ingredients for boondhi laddu :
ಕಡಲೆ ಹಿಟ್ಟು / gram flour - 250 grams
ಉಪ್ಪು 2 ಚಿಟಿಕೆ / salt - 2 pinch
ಅರಿಶಿನ / turmeric powder - 1/4 tsp
ಕರಿಯಲು ಎಣ್ಣೆ / oil - for frying
ಸಕ್ಕರೆ / sugar - 500 grams
ಏಲಕ್ಕಿ / elaichi powder - 1/4 tsp
ತುಪ್ಪ / ghee - 2 tbsp
ಲವಂಗ / cloves - 10 -12
ಗೋಡಂಬಿ ಸ್ವಲ್ಪ / cashews - little
ಒಣ ದ್ರಾಕ್ಷಿ ಸ್ವಲ್ಪ / raisins - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#boondiladdu
#boondiladoo
#vishnus_kitchen
Nimma Kannada bhashe nimma adugge ashte sogasu. Dhanyavadagalu, Vishnu avare.
ತುಂಬಾ ಸುಲಭವಾಗಿ ಎಷ್ಟು ಚೆನ್ನಾಗಿ ಹೇಳಿ ಕೊಡ್ತೀರಾ. 🙏
Tumba chennagi bandide ede recipegaagi kaayuthidde thank you Vishnu sir❤
Nimma yalla recipes thunmbha chennagirutthe thank you sir
Rumba chennagi helikottiddora … 🙏thanks.
ಬಹಳ ಸುಂದರವಾಗಿ ತಿಳಿಸಿರುವಿರಿ
A very good all-rounder in vegetarian food industries. A big salute to keep our tradition alive for the next generations. Your explanation is simply superb.
Dhanyavadagalu vishnu sir thumba chennagidhe. I am fond of bundhi laddu.
ತುಂಬಾ ಚೆನ್ನಾಗಿದೆ.
You have showed it in such a simple way,thank you sir.
ತುಂಬಾ ಚೆನ್ನಾಗಿ ಬಂದಿದೆ ನಾವು ಟ್ರೈ madtivi
ತುಂಬಾ ಚೆನ್ನಾಗಿ ತಿಳಿಸಿದೀರಾ
ಧನ್ಯವಾದಗಳು ಸರ್
ಮನೋಹರದ ಉಂಡೆಮಾಡುವ
ವಿಧಾನ ತಿಳಿಸಿಕೊಡಿ ಸರ್
Wow.. Thanks for sharing the traditional all time favourite recipe
Super 😋 yummy laddus
Very nice sweets
Super Laddu
Wow super
ಸೂಪರ್ ಆಗಿದೆ. try ಮಾಡ್ತೀವಿ
i really did not know how this was made. I really want to try but still very afraid to attempt it
Very nice sweet recipe 😊🙏🏽
Super easy..... thanks for sharing
Super sir 👌
Nice
Thank u so much sir for this receipe
Simple and super
Super
Nice
Nice recipe
Very nice 👌
Super
Masal dosa madi
👏🏻👍
Dal kachidi madi
Namaste sir
Nanu laddu maduvaga gatti aguthae yakirabahudu sir. Swalpa bisi neeru haki smash madida male sariyaguthe. Reason thilisi Pls
Thank you 🙏
🙏🏿🙏🏿👌🏽👌🏽👍
ಬೇಲ್ಲ ಹಾಕೀ ಮಾಡುವ ವಿದಾನ ತೂರಿಸಿ.
ಲಾಡು ಉಂಡಿ ಆಗದಿ ಚಲೋ ಆಗೆದರಿ