''55 ರೂಪಾಯಿ ವ್ಯಾಪಾರ ಆಗಿದ್ದ ಖುಷಿಗೆ ಮೂರು ದಿವಸ ನಿದ್ದೆನೇ ಮಾಡಿರಲಿಲ್ಲ ನಾನು''||Subanna Mess||

แชร์
ฝัง
  • เผยแพร่เมื่อ 23 ก.ค. 2023
  • ಮೇಲುಕೋಟೆ ಊರು ಚಂದ, ಸುಬ್ಬಣ್ಣನವರ ಮೆಸ್ಸಂತು ಇನ್ನೂ ಚೆಂದ. ಕೇವಲ 14 ರೂಪಾಯಿ,100 ವರ್ಷಗಳ ಹಿಂದೆ 20 ಪೈಸೆಗೆ ಮೂರು ದೋಸೆ, 7 ಪೈಸೆಗೆ ಬೆಲ್ಲದ ಕಾಫಿಯೊಂದಿಗೆ ಶುರುವಾದ ಮೆಸ್, ಈಗಲೂ ತನ್ನ ತಾಜಾತನವನ್ನು ಗೌರವದ ಗರಿಯನ್ನು ಇನ್ನೂ ಹಾಗೆ ಉಳಿಸಿಕೊಂಡು ಬಂದಿದೆ. ಸಾವಿರದ 200 ವರ್ಷಗಳ ಹಿಂದೆ ರಾಮಾನುಜಾಚಾರ್ಯ ಕಾಲದಲ್ಲಿ ದೇವರ ಪ್ರಸಾದಕ್ಕೆ ಎಂದು ಶುರುವಾದ ಪುಳಿಯೋಗರೆ, ಈ ದಿನ ಜಗತ್ಪ್ರಸಿದ್ಧವಾಗಿ ಪರಿಚಯವಾಗಿದೆ.. ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ವೈರಮುಡಿ ಉತ್ಸವದಷ್ಟೇ ಸುಬ್ಬಣ್ಣ ಕೂಡ ಹೆಸರುವಾಸಿಯಾಗಿದೆ. ಬನ್ನಿ ಮೇಲುಕೋಟೆಗೆ ಬಂದಾಗ ಈ ಮೆಸ್ಸಿಗೆ ಭೇಟಿ ನೀಡಿ ಒಂದು ಒಳ್ಳೆ ಬಾಳೆ ಎಲೆ ಊಟ ನಿಮ್ಮದಾಗಲಿ.
    Melukote town is beautiful,Subbana mess is still beautiful. Just 14 rupees, 100 years ago with three dosas for 20 paise and jaggery coffee for 7 paise, Mess has still maintained its aim of honoring freshness. Puliyogare, which started 1,200 years ago during Ramanujacharya's time as a gift to God, has now become world famous.Subbanna mess is also famous for Melukote Cheluva Narayan Swamy Vairamudi Utsav. When you come to Melukote, visit this Messy and have a good banana leaf meal.
    Address:maps.app.goo.gl/fT3iZ81Ti6Uj4...
    ph no:Ph no:9343541738(Shankaranarayana)
    #Subannamess #Subanna #Subannamess #Melkukote #melkote #Mysore #Nanjungudu
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 102

  • @Nagendra.cn.
    @Nagendra.cn. 11 หลายเดือนก่อน +4

    ಸೂಪರ್ ಟೇಸ್ಟ್ ಸುಬ್ಬಣ್ಣ ಶಂಕ್ರಣ್ಣ. ಆದುನಿಕ. ರಾಮ ಲಕ್ಷ್ಮಣರು ಇವರ ಬಾಂಧವ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ. ಪ್ರತಿ ವ್ಯಾಪಾರವೂ ಯಶಸ್ಸು ಕಾಣುತ್ತೆ

  • @satishbyrasandra4693
    @satishbyrasandra4693 11 หลายเดือนก่อน +5

    ನಿಮ್ಮ ಅನುಭವದ ಮಾತುಗಳನ್ನು ಕೇಳುತ್ತಿದ್ದರೆ ನಿಮ್ಮ ಹೋಟೆಲ್ನಲ್ಲಿ ಊಟ ಮಾಡಿದಷ್ಟೇ ಸಂತೋಷ ಆಯ್ತು ಸರ್ ಈ ವಿಡಿಯೋ ಮಾಡಿದವರಿಗೂ ಧನ್ಯವಾದಗಳು 🙏

  • @srinivaspatwari6220
    @srinivaspatwari6220 11 หลายเดือนก่อน +2

    ತುಂಬಾ ಸೊಗಸಾಗಿ ಮೂಡಿಬಂದಿದೆ.. ನಿಮ್ಮ ಹಾಗೂ ನಮ್ಮ ಬದುಕಿನ ಬುತ್ತಿಯು ಹೀಗೇ ಸದಾ ಕಾಲ ಸಾಗಲಿ ಎಂದು ಆಶಿಸುತ್ತೇನೆ..👍🙏

  • @prakash7564
    @prakash7564 11 หลายเดือนก่อน +5

    "Oota chennagillaandre Hana vaapas" idu confidance, chennagirutthe hanno confidence 👍

  • @raviprakash1956
    @raviprakash1956 11 หลายเดือนก่อน +4

    Hat's up to Subbana mess. Thank you for covering beautiful and informative episode.

  • @chandregowda3459
    @chandregowda3459 11 หลายเดือนก่อน +6

    ಸುಬ್ಬಣ್ಣನ ಊಟೂಕಿಂತ ಮಾತು ತುಂಬಾ ಚೆನ್ನಾಗಿದೆ

  • @jyothidaglur5703
    @jyothidaglur5703 11 หลายเดือนก่อน +4

    ಈ ವಿಡಿಯೋ ನೋಡಿದವರಿಗೆಲ್ಲ ಮೇಲುಕೋಟೆಗೆ ಹೋಗಿ ದೇವರ ದರ್ಶನ ಮಾಡಿ ಸುಬ್ಬಣ್ಣನವರ ಹೋಟೆಲ್ ನಲ್ಲಿ ಊಟ ಮಾಡಿ ಬರಬೇಕು ಅನ್ನಿಸುತ್ತೆ. 👌ಅಲ್ಲಿ ಖುಷಿಯಾಗಿ ತಿನ್ನುವವರನ್ನು ನೋಡಿದರೆ ಸಂತೋಷವಾಗುತ್ತೆ.
    ಈ ಹೋಟೆಲ್ ಮಾಲೀಕರಿಗೊಂದು ದೊಡ್ಡ ನಮಸ್ಕಾರ 🙏

  • @harininandakumar6917
    @harininandakumar6917 11 หลายเดือนก่อน +3

    One of the best... Keep it up..
    Lot of hard work has gone in this..

  • @RangnathRangnath-tr8vd
    @RangnathRangnath-tr8vd 11 หลายเดือนก่อน +29

    ಇದನ್ನ ನೋಡಿದ್ರೆ ಬೇಗ ಮೇಲುಕೋಟೆ ಗೆ ಬರ್ಬೇಕಂನ್ಸುತ್ತೆ

    • @manjunathaks607
      @manjunathaks607 11 หลายเดือนก่อน

      ಇನ್ನೂ ಜಗತ್ ಪ್ರಸಿದ್ಧ ಮೇಲುಕೋಟೆ ನೋಡಿಲ್ಲ ಅಂದ್ರೇ ಪಾಪಿಯ ಕ್ಯೂ ನಲ್ಲಿ ಇದ್ದೀರಾ ಎಂದೇ ಅರ್ಥ.. ಟೂರಿಸ್ಟ್ ರೀತಿ ಹೋಗಬಾರದು.. ಧ್ಯಾನಕ್ಕಾಗಿ ಎಂದು ಹೋಗಿ.

    • @slventerprise1726
      @slventerprise1726 11 หลายเดือนก่อน +1

      Nimma jobige kathari

    • @satishbyrasandra4693
      @satishbyrasandra4693 11 หลายเดือนก่อน +1

      ಹೌದು ನನಗೂ ಹಾಗೇ ಅನ್ಸುತ್ತೆ

    • @sharathg7220
      @sharathg7220 11 หลายเดือนก่อน

      @@slventerprise1726 y not satisfied ha?

  • @user-xf1uq8od4x
    @user-xf1uq8od4x 11 หลายเดือนก่อน +5

    ನೋಡೋಕೆ ನೇ ತುಂಬಾ ಸೊಗಸಾಗಿದೆ

  • @fusiongourish6046
    @fusiongourish6046 11 หลายเดือนก่อน +2

    Owner osm unbelievable speech

  • @SureshBabu-oc9cx
    @SureshBabu-oc9cx 11 หลายเดือนก่อน +3

    Best meals in Karnataka very tasti and higenic maintain best meals my side iwii give 100% marks

  • @srivallisubramanyam4957
    @srivallisubramanyam4957 11 หลายเดือนก่อน +1

    Thank you so much sir showing a wonderful episode

  • @charanrai5861
    @charanrai5861 11 หลายเดือนก่อน +4

    Most frank Interview 🙏🏼👏👏

  • @lakshmik9165
    @lakshmik9165 11 หลายเดือนก่อน +1

    Thankyoufor sharing such wonderful hotel.

  • @drvasuhallikeri8895
    @drvasuhallikeri8895 11 หลายเดือนก่อน

    ನಿಮ್ಮ ನಡೆ ನುಡಿ ಸಿದ್ಧಾಂತ ಒಳ್ಳೆಯದೇ,ವಿಡಿಯೋ ತುಣುಕುಗಳು ಆದಷ್ಟು ಕಡಿಮೆ ಇರಲಿ..10,12.ನಿಮಿಷ ಕಾಲ ಇರಲಿ..❤❤❤❤

  • @rashmicg6205
    @rashmicg6205 11 หลายเดือนก่อน +2

    Dosa, idly, sakkare Pongal super.... Elli try Maadi oota....

  • @harininandakumar6917
    @harininandakumar6917 11 หลายเดือนก่อน +1

    What an experience..
    Awesome...

  • @pankajaraghu3108
    @pankajaraghu3108 11 หลายเดือนก่อน

    ಶಂಕರ, ಮೇಲ್ಕೋಟೆ ನನ್ನ ತವರೂರು.ನನ್ನ ಗೆಳತಿಯರನ್ನು ಕಳಿಸಿದ್ದೇನೆ.ಎಲ್ಲರಿಗೂ ನಿಮ್ಮ ಮೆಸ್ನ ಊಟ ತುಂಬಾ ಇಷ್ಟ ಆಯ್ತು.ನನಗೆ ತುಂಬಾ ಹೆಮ್ಮೆಯೆನಿಸುತ್ತದೆ ನಿಮ್ಮ ಇಂದಿನ ಬೆಳವಣಿಗೆ, ನಿಸ್ಪೃಹ ಮಾತು, ತುಂಬಾ ಇ ಷ್ಟವಾಯಿತು.ನಾವು ಗೆಳತಿಯರೆಲ್ಲ ಒಮ್ಮೆ ಬಂದು ಊಟ ಮಾಡಬೇಕು ಎನಿಸುತ್ತಿದೆ.ಸದಾ ನಳನಳಿಸುತ್ತಿರಲಿ ನಿಮ್ಮ ಮೆಸ್ನ.😊

    • @pankajaraghu3108
      @pankajaraghu3108 11 หลายเดือนก่อน

      ನಿಮ್ಮ ಮೆಸ್

  • @anathanarayana5587
    @anathanarayana5587 11 หลายเดือนก่อน

    Super sir nimma hotel bagge porakarikaru a hootelege hoogbeedi antha heltharala yaake

  • @gurumurthyhn6677
    @gurumurthyhn6677 10 หลายเดือนก่อน +1

    Hello hi very good morning very nice good good job and very good I love you

  • @ravindrag8277
    @ravindrag8277 11 หลายเดือนก่อน +1

    1947 ರಿಂದ ಮನುಷ್ಯನ ಜೀವನ ಅದೋಗತಿ ಪ್ರಾರಂಭ ವಾಗಿದೆ,

  • @ashan7894
    @ashan7894 11 หลายเดือนก่อน +3

    Very down to earth this person n knowledgeable too

  • @radhikasridhar1265
    @radhikasridhar1265 11 หลายเดือนก่อน +1

    ಅದ್ಬುತ

  • @shamanthahe5509
    @shamanthahe5509 11 หลายเดือนก่อน +1

    Super Anna good 🎉🎉

  • @rajeshwarims1474
    @rajeshwarims1474 11 หลายเดือนก่อน +1

    God bless them

  • @rachagondapatil5473
    @rachagondapatil5473 10 หลายเดือนก่อน

    Supper nice sir👌👍👌👍❤

  • @janardhanpg4512
    @janardhanpg4512 9 หลายเดือนก่อน

    ಒಳ್ಳೆ ಊಟ ಜೋತೆಗೆ ರುಚಿಕರ ಪುಳಿಯೋಗರೆ 👌👌👌👌

  • @sspuram99
    @sspuram99 11 หลายเดือนก่อน +2

    Puliyogare, Pongal tasty. But coffee @rs40 thumba dubari

  • @sathyanarayanab.m.5414
    @sathyanarayanab.m.5414 11 หลายเดือนก่อน

    Great 👍 👌 👍 👌

  • @DevRaj-cd2ph
    @DevRaj-cd2ph 10 หลายเดือนก่อน

    Honest man subbanna

  • @harshuharshitha9168
    @harshuharshitha9168 8 หลายเดือนก่อน

    I really loved the taste of the food😋

  • @varadarajaluar2883
    @varadarajaluar2883 11 หลายเดือนก่อน +1

    Best video, thanks sir 🙏 namaste

  • @SudhaLokesh-yw6jx
    @SudhaLokesh-yw6jx 11 หลายเดือนก่อน

    Supar talking

  • @Hemanth_122
    @Hemanth_122 11 หลายเดือนก่อน

    Love from ariskere ❣️❣️❣️❣️

  • @ravi2024
    @ravi2024 11 หลายเดือนก่อน

    Main reason for detaching joint family is just ego😟 I was raised in joint family that was literally heaven. Nowadays all are bound and tied by their egos

  • @ravichandraravi2647
    @ravichandraravi2647 11 หลายเดือนก่อน +2

    Super episode 🙏

  • @padmanabharaju329
    @padmanabharaju329 11 หลายเดือนก่อน

    👌

  • @prabhar3397
    @prabhar3397 11 หลายเดือนก่อน +1

    🎉🙏

  • @lolakshiraj5440
    @lolakshiraj5440 11 หลายเดือนก่อน +1

  • @muralimohangr8396
    @muralimohangr8396 26 วันที่ผ่านมา

    ₹ 140 oota yava 5 star mess. Banda yatrikatige topi.
    Bengaluru, Mysore nallu adtu illa.

  • @KLRaju-xc7gv
    @KLRaju-xc7gv 11 หลายเดือนก่อน

    Next show uppasaru hotel sir.

  • @sharanas135
    @sharanas135 2 หลายเดือนก่อน

    👍🌹👌

  • @shobhapd3088
    @shobhapd3088 หลายเดือนก่อน

    First TV banda nantra avibhakta kutumba.

  • @pradeepdeshmukh4438
    @pradeepdeshmukh4438 11 หลายเดือนก่อน

    Nice camera man

  • @xyz_sdh6580
    @xyz_sdh6580 11 หลายเดือนก่อน

    Badakina butti sir nanage chapthi madoke uttara karanatakada mahileyaru bekagidare nivu sahaya madatira sir

    • @badukinabutthi5385
      @badukinabutthi5385  11 หลายเดือนก่อน

      ದಯವಿಟ್ಟು ನಿಮ್ಮ ಫೋನ್ ನಂಬರನ್ನು ಕಮೆಂಟ್ಸ್ ಮೂಲಕ ತಿಳಿಸಿ. ಬದುಕಿನ ಬುತ್ತಿಯ ಡಿಸ್ಕ್ರಿಪ್ಶನ್ ನಲ್ಲಿ ನಮ್ಮ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ.

  • @balajisundarambalaji1970
    @balajisundarambalaji1970 10 หลายเดือนก่อน

    values in life missing after 1990s value education in primary and High school... unfortunate circumstances & Education policies
    missing.... Parents play major roles upbringing in primary and secondary education...

  • @srinathsree5237
    @srinathsree5237 11 หลายเดือนก่อน

    🎉🎉❤❤🙏🙏

  • @mahantheshpatil709
    @mahantheshpatil709 11 หลายเดือนก่อน

    You have not provided address of the hotel, very bad

  • @ravinaik9609
    @ravinaik9609 11 หลายเดือนก่อน

    Hi sr

  • @sharathg7220
    @sharathg7220 11 หลายเดือนก่อน +1

    😋😋😋😋Defiantly I'll visit this Hotel Soon

  • @kirthana4359
    @kirthana4359 11 หลายเดือนก่อน

    I LOVE NAYSA

  • @hemasatish3261
    @hemasatish3261 11 หลายเดือนก่อน +2

    Quality and quantity is not upto the mark only showoff and fame sake ,all the way we visited their influenced by some other youtuber vlog ,he talks like anything but nothing best you can get from his hotel👎 they are so much commercial

  • @karthivlogs2719
    @karthivlogs2719 11 หลายเดือนก่อน

    Sakath costly bro illi

  • @adayyaswamy6977
    @adayyaswamy6977 11 หลายเดือนก่อน

    Kankapur vasu hotel

  • @fusiongourish6046
    @fusiongourish6046 11 หลายเดือนก่อน

    Hotel owner Front person

  • @nseniftybankniftytrader4086
    @nseniftybankniftytrader4086 10 หลายเดือนก่อน

    90% dnt have food in home 10% is jio network,,,,,wtf!!!

  • @LingarajuK.M-hr4gk
    @LingarajuK.M-hr4gk 11 หลายเดือนก่อน +1

    Navu hogiddo normal uta heavy costly no taste Yaru ogbedii

    • @vijay-fz5ln
      @vijay-fz5ln 11 หลายเดือนก่อน

      ನಿಮ್ಮ ಬೆಳ್ಳುಳಿ.... ಈರುಳ್ಳಿ.... ಊಟ ಕಿಂತ ಚೆನಾಗಿರುತ್ತೆ.....

    • @shrivathsagcl3285
      @shrivathsagcl3285 หลายเดือนก่อน

      Sir Uta rate estu

  • @vasanthkumarha4062
    @vasanthkumarha4062 11 หลายเดือนก่อน

    dodda blade Subbanna Annapurna mess paravagalla

  • @hackeravatar5583
    @hackeravatar5583 11 หลายเดือนก่อน +4

    Taste eallla clean ealla heavy costly

    • @vijay-fz5ln
      @vijay-fz5ln 11 หลายเดือนก่อน +1

      ನಿಮ್ಮ ಮನೆ ಗಿಂತ clean...

  • @atmaram1038
    @atmaram1038 10 หลายเดือนก่อน

    Puliogare appears to be authentic

  • @srinivaskkd1979
    @srinivaskkd1979 11 หลายเดือนก่อน

    Subbana hotel puliyogare thindre vanthi bedi gyarantee... Nanna anubhava...😛😛😛😛😛

  • @gururaj7016
    @gururaj7016 11 หลายเดือนก่อน

    ❤❤❤❤❤❤❤❤❤❤❤

  • @Hemanth_122
    @Hemanth_122 11 หลายเดือนก่อน +1

    First ❤

  • @sharanachar3917
    @sharanachar3917 5 หลายเดือนก่อน

    Costly more over worst

  • @vidyahundekar2119
    @vidyahundekar2119 11 หลายเดือนก่อน +2

    ನಾವೂ ಮೇ ನಲ್ಲಿ ಸುಬ್ಬಣ್ಣ ಮೆಸ್ ಗೆ ಭೇಟಿ ಕೊಟ್ಟು ಪುಳಿಯೋಗರೆ ಗೊಜ್ಜು. ಮಸಾಲೆ ತೊಗೊಂಡು ಇಡ್ಲಿ ತಿಂದು ಬಂದಿದ್ದೆವು. ನಾನು ಬರೆದ ಪ್ರವಾಸ ಕಥನಗಳು ಪುಸ್ತಕದಲ್ಲಿ ಮೇಲುಕೋಟೆ ಬಗ್ಗೆ ಬರೆಯುವಾಗ... ಈ ಸುಬ್ಬಣ್ಣ ಮೆಸ ಬಗ್ಗೆ ಬರೆದಿದ್ದೇನೆ.

  • @s.v.prabhakararao4146
    @s.v.prabhakararao4146 11 หลายเดือนก่อน +3

    ಯಾಕೊ ಮುಖ ಗಂಟು ಇಟ್ಕೊಂಡ ಮಾತಾಡ್ತಾರೆ. ಹೇಗೆ ಇವರ ಹತ್ರ ಊಟ ಮಾಡೋದು. ರುಚಿ ಗೋಸ್ಕರ ಹೋಗ್ಬೋದು ಅಂತ ಕಾಣುತ್ತದೆ.

    • @manjunathaks607
      @manjunathaks607 11 หลายเดือนก่อน

      ಕುಣಿಲಾರದ ಸೂಳೆ ನೆಲ ಡೊಂಕು ಅಂದಳಂತೆ... ನೀ ಎಲ್ಲಾದ್ರಲ್ಲೂ ಸರೀ ಇದೀಯಾ .. ಚೆಕ್ ಮಾಡ್ಕೋ.
      ಅವರು ಇರೋದೇ ಹೀಗೆ.. ಮಾತಾಡೋದೇ ಹಾಗೇ..
      ನಿಯತ್ತಾಗಿ ಇದ್ದಾರೆ.. ಮನೆ ಮಂದಿ ಎಲ್ಲಾ ದುಡಿತಾರೆ..
      ಮಂಡ್ಯ ಜನರೇ ಹಾಗೇ.. ಪೆ ಮು ದೇ..
      ನೀ ಹೋದ್ರೆ ಒಂದ್ ಶ್ಯಾ .. ಹೋಗಿದ್ದರೆ ಎರಡು ಶ್ಯಾ...

    • @hemasatish3261
      @hemasatish3261 11 หลายเดือนก่อน

      Ruchi nu irolla don't visit him he is very costly and quality quantity yeradu irolla

    • @manjunathaks607
      @manjunathaks607 11 หลายเดือนก่อน

      @@hemasatish3261 ಅವರು ಕೊಡೋದು ಬಾಡೂಟ ಅಲ್ಲಾ..
      ಅದು ಮೇಲುಕೋಟೆಯಲ್ಲಿ ಸಿಗೊಲ್ಲಾ.. ಬೆಟ್ಟ ಇಳಿದು ಹ್ಯಾಂಡ್ ಪೋಸ್ಟ್ ಗೇ ಹೋಗಬೇಕು.. ಮೇಲುಕೋಟೆಯಲ್ಲೂ ಹೋಟಲು ನಾಮದ ಟ್ರೇಡ್ ಮಾರ್ಕ್ ಇರೋ ಮಾಫಿಯಾ ಗುಂಪುಗಳಿವೆ.. ಅವು ಕಿತಾಪತಿ ತಜ್ಞರು.

    • @LingarajuK.M-hr4gk
      @LingarajuK.M-hr4gk 11 หลายเดือนก่อน

      Topi hakhare hogi

  • @keerthirajhm1208
    @keerthirajhm1208 11 หลายเดือนก่อน +2

    ಹೋದ್ರೆ ಏನು ಇಲ್ಲ ಅಲ್ಲಿ... ನಾರ್ಮಲ್ ಊಟ ಈ ಯು ಟ್ಯೂಬ್ ಅವ್ರು ಸುಮ್ನೆ ಹೈಪ್ ಮಾಡಿದಾರೆ.... ಹೋದ್ರೆ ದೊಡ್ಡ ಬ್ಲೇಡ್ ಬೀಳುತ್ತೆ... ನಾರ್ಮಲ್ ಟೇಸ್ಟ್ ಅಷ್ಟೇ ಏನು ಇಲ್ಲ

  • @armuralidhar2011
    @armuralidhar2011 11 หลายเดือนก่อน

    NOT worthy meal costly food limited

  • @muralimohangr8396
    @muralimohangr8396 11 หลายเดือนก่อน

    Yarree original anta heliddu. Puliogare pudiyalli maduvudilla. Iyengar puliogare GOJJINALLI Mduttare. Sariyagi , avaru heluttiddate, devastandalli maduttiddatendu.
    DEVASTA DA ATHACA IYENGAR MADUVA PULIOGARE TINDU NODI. VYATYASA GOTTAGUTTADE.

  • @sanikab.s8225
    @sanikab.s8225 11 หลายเดือนก่อน +1

    ದಯವಿಟ್ಟು ಇವನ ಹತ್ತಿರ ಕಾಸ್ಟ್ಲಿ ಯಾರು ಹೋಗಬೇಡಿ

  • @trigunam7838
    @trigunam7838 11 หลายเดือนก่อน +3

    Nav uta madidvi chanagirlilla

    • @vijay-fz5ln
      @vijay-fz5ln 11 หลายเดือนก่อน +1

      Gowdu ಮುಂಡೇವಾ.... ನಿನ್ನ ನಾಲಿಗೆ mulle thinoke layaku

  • @ManjuManju-cu2iz
    @ManjuManju-cu2iz 11 หลายเดือนก่อน

    Sumne hol bedtane oota channgiralla sumne. Gemik edella

  • @RavindraKumar-qx6pu
    @RavindraKumar-qx6pu 10 หลายเดือนก่อน

    Worst meals I have ever seen

  • @keshavreddy4991
    @keshavreddy4991 11 หลายเดือนก่อน

    Kitchen is very derty

  • @ManjunathManjunath-ug5fe
    @ManjunathManjunath-ug5fe 11 หลายเดือนก่อน

    Costly giraki heavy

  • @bopannananjappa2553
    @bopannananjappa2553 11 หลายเดือนก่อน

    The owner is depressed.😮

    • @vijay-fz5ln
      @vijay-fz5ln 11 หลายเดือนก่อน

      Yake

  • @srinisrinivas3443
    @srinisrinivas3443 11 หลายเดือนก่อน +1

    Nivu yake jaasthi bele iro hotel na interview madthira ? Alli Uta Madi bandidini ondu utakke 140/- thagothare idu pakka waste alva

  • @mohanb-gx8fo
    @mohanb-gx8fo 11 หลายเดือนก่อน +1

    Uta chennagilla

  • @vinyad8402
    @vinyad8402 11 หลายเดือนก่อน +2

    Heavy blade prices for customers

  • @venkateshpsvenkatesh7028
    @venkateshpsvenkatesh7028 11 หลายเดือนก่อน +4

    ಬಹಳ ಅನುಭವದ ಮಾತು😍🙏🏻

  • @thosahallisrinivasa1986
    @thosahallisrinivasa1986 11 หลายเดือนก่อน +1