ಸಂಜೆ 4 ಗಂಟೆಯಿಂದ ರಾತ್ರಿ 10 ರವರೆಗೆ ಇಲ್ಲಿ ದಿನ ನಿತ್ಯ ಜನ ಜಾತ್ರೆ!! Subbanna mirchi masal!!

แชร์
ฝัง
  • เผยแพร่เมื่อ 4 ต.ค. 2024
  • ದಾವಣಗೆರೆಯ ಸುಬ್ಬಣ್ಣ ಮಿರ್ಚಿ ಮಸಾಲಾ ಹೋಟೆಲ್ಗೀಗ 40 ವರ್ಷ. ಇಲ್ಲಿ ದಿನನಿತ್ಯ ಸಾವಿರಾರು ಜನ ಭೇಟಿ ಕೊಡ್ತಾರೆ. ಇಲ್ಲಿಯ ಮಿರ್ಚಿ,ಚುರುಮುರಿ ಒಗ್ಗರಣೆಯ ರುಚಿಗೆ ಮಾರುಹೋದವರೇ ಇಲ್ಲ. ದಾವಣಗೆರೆಗೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ!!
    Subbanna Mirchi Masala Hotel owner of Davangere is 40 years old. Thousands of people visit here daily. There is no one who is addicted to the taste of Mirchi and Churumuri. Don't miss a visit when you come to Davangere!!
    ವಿಳಾಸ : ಸುಬ್ಬಣ್ಣ ಮಿರ್ಚಿ ಮಸಾಲಾ
    3rd Main Rd, Prince Jayachamaraja Wodeyar, Davanagere, Karnataka 577002
    map:maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 77

  • @sureshsubrahmanyam5108
    @sureshsubrahmanyam5108 3 หลายเดือนก่อน +32

    ಸುಬ್ಬಣ್ಣನರನ್ನು ನೋಡಿದರೆ ಅಣ್ಣಾವ್ರನ್ನು ನೋಡಿದ ಹಾಗೆ ಆಗುತ್ತದೆ,ಸುಬ್ಬಣ್ಣನವರ ಮಾತುಗಳು ಹಾಗೇ.

  • @hb.karibasappa
    @hb.karibasappa 3 หลายเดือนก่อน +11

    ಶ್ರೀಮಾನ್ ಸುಬ್ಬಣ್ಣ ಇವರಿಗೆ ತುಂಬು ಹೃದಯದ ಧನ್ಯವಾದಗಳು 🙏
    ಮತ್ತು ಇವರ ಬಳಿ ಕೆಲಸ ಮಾಡುವ ಕೆಲಸಗಾರರು ಇಷ್ಟು ವರ್ಷದಿಂದ ಇವರ ಹತ್ತಿರ ಇದ್ದಾರೆ ಎಂದರೆ, ಇವರ ಬಾಂಧವ್ಯ ಅತ್ಯುತ್ತಮವಾಗಿದೆ ಎಂದು ತೋರುತ್ತದೆ ಹೀಗೆ ಮುಂದುವರಿಯಲಿ. ನಮ್ಮ ದಾವಣಗೆರೆ ಒಗ್ಗರಣೆ ಮಂಡಕ್ಕಿ ಮಡಚಿ ಮತ್ತು ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿದೆ ಹೀಗೆ ಮುಂದುವರೆಯಲಿ🎉❤

  • @gurunanda4071
    @gurunanda4071 3 หลายเดือนก่อน +19

    ನಿಜವಾದ ಮಾತು 🎉

  • @sreelakshmianjaneya2820
    @sreelakshmianjaneya2820 3 หลายเดือนก่อน +5

    ಮಂಡಕ್ಕಿ ತುಂಬಾ ಚೆನ್ನಾಗಿ ಬಿಸಿ ಬಿಸಿ...ಮೃದು..ವಾಗಿರುತ್ತೆ.👍 ...ಕೈ..ಗುಣ..tasty. ..tasty. ..👍

  • @santoshbhayagondi1254
    @santoshbhayagondi1254 3 หลายเดือนก่อน +5

    ಎಲ್ಲಾ ಓಕೆ ಸ್ವಲ್ಪ ಸ್ವಚ್ಚತೆ ಇದ್ರೆ ಒಳ್ಳೇದು

  • @chandrashekharbhavi6166
    @chandrashekharbhavi6166 3 หลายเดือนก่อน +4

    ತುಂಬಾ ಚೆನ್ನಾಗಿ ಮೂಡಿಬಂದಿದೆ 😊😊

  • @raghavendrababu8124
    @raghavendrababu8124 13 วันที่ผ่านมา

    ನಾನು ದಾವಣಗೆರೆ ಇದ್ದಾಗ ಸುಬ್ಬಣ್ಣ ಹೋಟೆಲ್ ನಲ್ಲಿ ಮಂಡಕ್ಕಿ ಮಿರ್ಚಿ ತಿಂದಿದಿನಿ ಅದ್ಬುತ ರುಚಿ

  • @parshuramparsu3541
    @parshuramparsu3541 3 หลายเดือนก่อน +3

    ಸರ್ ನಾನು ಅಲ್ಲಿ ಕೆಲಸ ಮಾಡಿದ್ದೇನೆ ಅವರು ತುಂಬಾ ಒಳ್ಳೆಯ ಓನರ್ ಸರ್ ಆದರೆ ಒಳ್ಳೆ ಸ್ನೇಹಿತರ ತರ ನೋಡ್ತಾರೆ ಅವರು ಅವರ್ ಬ್ರದರ್ ಶ್ರೀಕಾಂತ್ ಸರ್, ಇನ್ನು ತುಂಬಾ ಒಳ್ಳೆಯವರು ಸರ್ ತುಂಬಾ ಒಳ್ಳೆ ಹೆಲ್ಪ್ ಮಾಡಿದರೆ ಸರ್ ಅವರು 🙏🙏

  • @guddappakayakada9942
    @guddappakayakada9942 3 หลายเดือนก่อน +5

    Good taste namaste

  • @jaggumagge4220
    @jaggumagge4220 3 หลายเดือนก่อน +5

    ನಿಜವಾಗಲೂ ಕೆಲಸಗಾರರು. ದೇವರು 🙏🙏🙏🙏

  • @NagabhushanMN
    @NagabhushanMN 3 หลายเดือนก่อน +6

    HARA HARA MAHADEV...

  • @TGgamerz2009
    @TGgamerz2009 3 หลายเดือนก่อน +1

    Yes chennagide nanu taste madiddene

  • @raghavendrar9830
    @raghavendrar9830 3 หลายเดือนก่อน

    I have been their...it's beautiful and wonderful taste of subbanna ...I love mirchi and mandakki ..❤

  • @rameshpattar1343
    @rameshpattar1343 หลายเดือนก่อน

    ಸುಬ್ಬಣ್ಣ ನಿಮ್ಮ ಹೋಟೆಲ್ ನೋಡಿದೆ
    ತುಂಬಾ ಚೆನ್ನಾಗಿದೆ.
    ನಾನು ಕೊಡ ಮೈಸೂರು ಕಿಲೋ

  • @sureshsubrahmanyam5108
    @sureshsubrahmanyam5108 3 หลายเดือนก่อน +5

    ಕೈ ಕೆಸರಾದರೆ ಬಾಯಿ ಮೊಸರು 👏👏👏

  • @shashishankargiri8474
    @shashishankargiri8474 3 หลายเดือนก่อน +2

    ನಮ್ಮ ದಾವಣಗೆರೆ ನಮ್ಮ ಹೆಮ್ಮೆ

  • @poornimaprakash3943
    @poornimaprakash3943 หลายเดือนก่อน

    he is so happy doing his work. If you are so happy it never feels like you are working. Never felt like this working in IT industry.

  • @dsureshjain7294
    @dsureshjain7294 3 หลายเดือนก่อน +7

    ಸುಬ್ಬಣ್ಣನವರದು ಕನ್ನಡ ತುಂಬಾ ಚೆನ್ನಾಗಿದೆ ಅವರದು ಸ್ವಂತ ಯಾವೂರು ಅಂತ ತಿಳಿಸ್ಬೇಕಿತ್ತು

    • @SaingodaFatil
      @SaingodaFatil 3 หลายเดือนก่อน

      Shivanagoud patil subbanna very nis

    • @sureshsubrahmanyam5108
      @sureshsubrahmanyam5108 3 หลายเดือนก่อน

      ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ, ಆದರೆ ಅದೆಲ್ಲವನ್ನೂ ಕನ್ನಡದ ಬಾಷೆಯಲ್ಲಿನ ನುಡಿಮುತ್ತುಗಳಾಗಿದ್ದರೆ ಎಷ್ಟೋ ಚಂದ ಅಲ್ಲವೇ 🙏,ನನ್ನ ಅಭಿಪ್ರಾಯ.

    • @SureshBabu-oc9cx
      @SureshBabu-oc9cx 3 หลายเดือนก่อน

      Ashwathpura

  • @KAADUGOLLYUVABRIGADE
    @KAADUGOLLYUVABRIGADE 3 หลายเดือนก่อน

    ಸಾರ್ komaranahalli malebennuru near alli ಮಂಡಕ್ಕಿ ಅವಲಕ್ಕಿ very ಫೇಮಸ್

  • @venugopalks691
    @venugopalks691 2 หลายเดือนก่อน

    ಸುಬ್ಬಣ್ ಅವರನ್ನು ನೋಡಿದರೆ, ನಮ್ಮ ಪ್ರೀತಿಯ Doctor ರಾಜ್ಕುಮಾರ್ ಅವರು ಮತ್ತೊಮ್ಮೇ ಜನಿಸಿದ್ ಹಾಗೆ ಇದೇ. ಏನೇ ಇರಲಿ ಸುಬನ್ನಾ ಅವರು ಮಾಡುವ ಪದಾರ್ತ ಮತ್ತು ಅವರ ಪ್ರೀತಿಯ ಮಾತುಗಳೆ ಅವರ ವ್ಯಾಪಾರ ಪ್ರಸಿದ್ದಿ ಆಗಲು ಕರಣ ಎಂದರೇ ಮಿಗೆ ಆಗದು.
    ಬದುಕಿನ ಬೂತ್ತಿಗೆ ಅನಂತ
    ದಾನ್ಯವಾದಗಳು 👏👏💐

  • @bhovithirukappa
    @bhovithirukappa 3 หลายเดือนก่อน +1

    Taste tumba chenngirutte

  • @BasavarajMohare
    @BasavarajMohare 3 หลายเดือนก่อน +1

    Hi sir namaste 👨‍🚒

  • @VankateshP-j8h
    @VankateshP-j8h 3 หลายเดือนก่อน +1

    ಸೂಪರ್

  • @venkangowda8040
    @venkangowda8040 3 หลายเดือนก่อน +1

    Super sir ❤😊

  • @rp4-shilpa982
    @rp4-shilpa982 หลายเดือนก่อน

    Sir Nivea test modila anta anisute

  • @tarabopiah2741
    @tarabopiah2741 3 หลายเดือนก่อน +1

    17:02 super very nice don't use newspaper for packin

  • @raghavendrayadav1190
    @raghavendrayadav1190 3 หลายเดือนก่อน

    ,ನಮ್ಮ ದಾವಣಗೆರೆ❤

  • @Shankarmurthy-l8c
    @Shankarmurthy-l8c 3 หลายเดือนก่อน +1

    Super 🧑‍🤝‍🧑🧑‍🤝‍🧑👫👫👫🏃🙏🙏👌👌

  • @tarabopiah2741
    @tarabopiah2741 3 หลายเดือนก่อน +1

    Super very nice don't use newspaper for packing

  • @KaribasappaM-r4u
    @KaribasappaM-r4u 3 หลายเดือนก่อน

    Namma davanagere ❤

  • @ViS_bLaK
    @ViS_bLaK 3 หลายเดือนก่อน +1

    Nammaaahuurruuuuu Davangere..❤

  • @dev2174
    @dev2174 3 หลายเดือนก่อน

    Superb!

  • @Hanumanthareddy97
    @Hanumanthareddy97 3 หลายเดือนก่อน

    Namma davanagere

  • @kavinash.
    @kavinash. 3 หลายเดือนก่อน

    Susla-bhajji is a common breakfast in kalburgi, Bidar area

  • @vinay123km9
    @vinay123km9 3 หลายเดือนก่อน +1

    Thumba gailij agi madthare nanu thindini but madakki clean ella namdu Davangere ne nanu 2 times thidini 2 times kuda mandakki chanagilla adke nan alli thintha ella. Madakina sariyagi tholeyodey ella. Full galij

  • @nagarajr6553
    @nagarajr6553 3 หลายเดือนก่อน

    Mirchi Angadi Subbanna Nangoo Mandakki Kodannaa .

  • @alimdali3847
    @alimdali3847 3 หลายเดือนก่อน

    Banie sir Harappahalli 1ruppi 1merchi

  • @sureshbabu3131
    @sureshbabu3131 3 หลายเดือนก่อน

    Great sir

  • @arunjh4325
    @arunjh4325 3 หลายเดือนก่อน +4

    Mandakki vagarne mado secret torslilla kiladi

    • @malagowda1059
      @malagowda1059 3 หลายเดือนก่อน +2

      avara business avaradu bidri

  • @chetanymv5992
    @chetanymv5992 3 หลายเดือนก่อน

    Super

  • @rr2402
    @rr2402 3 หลายเดือนก่อน

    Host swalpa kammi mathnadadre channagirathe

  • @rajudesai7132
    @rajudesai7132 3 หลายเดือนก่อน

    Wow

  • @lokeshvloki9751
    @lokeshvloki9751 3 หลายเดือนก่อน +1

    Nannu first 🥇🏆🏆🥇🏆🎉🎉❤l

  • @ajayangadi5694
    @ajayangadi5694 3 หลายเดือนก่อน

    It has a separate fan base in davanagere.

  • @fusiongourish6046
    @fusiongourish6046 3 หลายเดือนก่อน

    Food price plz

  • @WolfmaninKannada
    @WolfmaninKannada 3 หลายเดือนก่อน

  • @manjah3009
    @manjah3009 3 หลายเดือนก่อน

    👌👍🙏🙏

  • @RHemanthKumar-gu6hq
    @RHemanthKumar-gu6hq 3 หลายเดือนก่อน

    ❤❤❤

  • @Sowbhagya.78-
    @Sowbhagya.78- 3 หลายเดือนก่อน +1

    ವಾರದಲಿ ಎರಡು ಸಾರಿ ಹೋಗಿ ಮಂಡಕ್ಕಿ ಮಿರ್ಚಿ ತಿನ್ನುವೆ

  • @chandanmj1024
    @chandanmj1024 2 หลายเดือนก่อน

    It's very painful to watch Srikanth's photo hanging inside the shop 😢

  • @shambuveerabhadreshwaramed9417
    @shambuveerabhadreshwaramed9417 3 หลายเดือนก่อน +1

    ಇಲ್ಲಿ ನಾವು 1ರೂಪಾಯಿಗೆ 1 ಪ್ಲೇಟ್ ಕಾರ ಮಂಡಿಕ್ಕಿ 1ಮಿರ್ಚಿ ತಿಂದೆದಿವೆ ಈಗಲು ತಿಂತ ಇದೀವಿ

  • @veerannagsmyindia
    @veerannagsmyindia 3 หลายเดือนก่อน

    ಟೇಸ್ಟ್ ಚೆನ್ನಾಗಿದ್ದರೆ ಗ್ರಾಹಕರು ಬರುತ್ತಾರೆ

  • @deepakbs306
    @deepakbs306 3 หลายเดือนก่อน

    Idenu rush alla idakinta jasti irutte

  • @jkgamer8045
    @jkgamer8045 3 หลายเดือนก่อน

    🙏🙏🙏🙏🙏🙏🙏🙏👍👍👍👍👍👏👏👏👏

  • @viyaymr8286
    @viyaymr8286 3 หลายเดือนก่อน

    Namdu dvg

  • @shreramakrushnasrk3069
    @shreramakrushnasrk3069 3 หลายเดือนก่อน +1

    ರೇಟು ಜಾಸ್ತಿ ಅಯಿತು

  • @harshajakkam102
    @harshajakkam102 3 หลายเดือนก่อน

    Subbanna avara thamma nu idru. Iga illa

  • @shreramakrushnasrk3069
    @shreramakrushnasrk3069 3 หลายเดือนก่อน

    Rete bahala ayitu

  • @ajayvp5039
    @ajayvp5039 หลายเดือนก่อน

    Anna waste food😂

  • @sudhapujar8303
    @sudhapujar8303 3 หลายเดือนก่อน

    Send please Your shop address in Davanagere Subbhannavare

    • @hrkcreations8340
      @hrkcreations8340 3 หลายเดือนก่อน

      maps.app.goo.gl/ZnHq9HeXPBQ2Fjp18

  • @shruthishruthi2374
    @shruthishruthi2374 3 หลายเดือนก่อน