ಚಿತ್ರದುರ್ಗ ಕೋಟೆಯ ಪೂರ್ತಿ ವಿವರ ಗೈಡ್ ಜೊತೆಗೆ || Chithradurga Fort Video With Guide In Kannada ||

แชร์
ฝัง
  • เผยแพร่เมื่อ 11 ก.ย. 2021
  • #ChithradurgaFort2021 #ChithradurgaFortDetails #OnakeObavvaDetailsInKannada
  • บันเทิง

ความคิดเห็น • 374

  • @ramakrishnareddyps9400
    @ramakrishnareddyps9400 ปีที่แล้ว +27

    ನಮ್ಮ ಚಿತ್ರದುರ್ಗ. ನಮ್ಮ ಕೋಟೆ. ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆಯಲಿ.
    ಗೈಡ್ ಉತ್ತಮ ವಿವರಣೆ ನೀಡಿದ್ದಾರೆ
    ಅವರಿಗೆ 🙏🙏🙏

  • @pradeepraj7579
    @pradeepraj7579 2 ปีที่แล้ว +73

    ನಮ್ಮ ದುರ್ಗ ಕೋಟೆ ತರದ ಕೋಟೆ ಇಡೀ ಭಾರತದಲ್ಲಿ ಯಾವಧೆ ಕೋಟೆ ಇಲ್ಲ ಅಂತ ಕೋಟೆ ನಮ್ಮ ದುರ್ಗದ ಕೋಟೆ
    ನಮ್ಮ ದುರ್ಗ ನಮ್ ಹೆಮ್ಮೆ ಜೈ ಮದಕರಿ

    • @kariyappam7527
      @kariyappam7527 ปีที่แล้ว

      Please

    • @dhanuyadahalli
      @dhanuyadahalli 9 หลายเดือนก่อน

      ​@@kariyappam7527Chitradurga

    • @Mamatha-mrd
      @Mamatha-mrd 9 หลายเดือนก่อน +1

      ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ

  • @kodikariyappa.d2787
    @kodikariyappa.d2787 2 ปีที่แล้ว +32

    ಗೈಡ್ ರವರು ಚೆನ್ನಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು

  • @somashekarhadagali2163
    @somashekarhadagali2163 หลายเดือนก่อน +2

    ಬಸವರಾಜ್ ಸರ್ ಚಿತ್ರದುರ್ಗದ ಕೋಟೆ ಬಗ್ಗೆ ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದಿರಿ ಧನ್ಯವಾದಗಳು 🙏🏾 ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ

  • @nirmalalingaraju7763
    @nirmalalingaraju7763 2 ปีที่แล้ว +50

    ವಿಷಯ ವಿವರಣೆ ತುಂಬಾನೇ ಚೆನ್ನಾಗಿದೆ.👍 superb sir
    ತುಂಬಾ ಧನ್ಯವಾದಗಳು ಸರ್.

  • @ashokaswamy9630
    @ashokaswamy9630 2 ปีที่แล้ว +73

    ತುಂಬಾ ಧನ್ಯವಾದಗಳು ಸಾರ್.. ನೀವು ನಮ್ಮ ಚಿತ್ರದುರ್ಗ ಮಾಹಿತಿ. ತುಂಬಾ ಅದ್ಭುತ ವಾಗಿ.. ವೀಡಿಯೋ ಮಾಡಿದಕ್ಕೆ... ಹಾಗೂ. ಬಸವರಾಜು sir. ಧನ್ಯವಾದಗಳು..💐

    • @riderkingpavan7183
      @riderkingpavan7183 2 ปีที่แล้ว +3

      Get u number sir

    • @manikanthyaligar3296
      @manikanthyaligar3296 2 ปีที่แล้ว +3

      Sir ಅವರು ಪರಿಪೂರ್ಣ ಮಾಹಿತಿ ಕೊಟ್ಟಿಲ್ಲ ಅದು ಸ್ವಪ್ಲ ಅಸಮಾಧಾನ ಇದೇ

    • @movinkumar4118
      @movinkumar4118 2 ปีที่แล้ว +1

      Huùjjhùuù%€€€€€€

    • @narasimhamurtyk1752
      @narasimhamurtyk1752 2 ปีที่แล้ว

      @@riderkingpavan7183 Pl p pi, C300

  • @ashalatapatil8767
    @ashalatapatil8767 2 ปีที่แล้ว +150

    ಕಟ್ಟೆ ಏರಲು ಆಗದ ನನಗೆ ಕೋಟೆ ತೊರಿಸದಕೆ ಧನ್ಯವಾದ ಗಳು

    • @SunilYadav-mr6sh
      @SunilYadav-mr6sh 2 ปีที่แล้ว +3

      Yake

    • @ramaiahs8168
      @ramaiahs8168 ปีที่แล้ว +1

      🥰

    • @bharathullikashi2886
      @bharathullikashi2886 8 หลายเดือนก่อน

      ಬಹು ದಿನಗಳ ನಂತರ ನಾನು ಮತ್ತೊಮ್ಮೆ ನನ್ನ ಹುಟ್ಟೂರು ಚಿತ್ರದುರ್ಗದ ಬೆಟ್ಟವನ್ನುಹತ್ತಿದದಂತೆ ಮನಸು ಹಷ೯ ಸಮಾಧಾನವಾಯಿತು ಥ್ಯಾಂಕ್ಯೂ ಅಣ್ಣ ನಿಮಗೆ ಆ ಬೆಟ್ಟದ ತಾಯಿ ಏಕನಾಥೇಶವರಿಯೇ ಆಯು೯ಆರೋಗ್ಯ ಸಕಲ ಸಂಪತ್ತು ಕೊಟ್ಟು ಕಾಪಾಡಲಿ

    • @btayappa9716
      @btayappa9716 8 หลายเดือนก่อน

      ​@@SunilYadav-mr6sh🙏🙏🙏

    • @btayappa9716
      @btayappa9716 8 หลายเดือนก่อน

      😊😊😊😊😊😊

  • @girishbastal15
    @girishbastal15 2 ปีที่แล้ว +6

    ಕೋಟೆ ಬಗ್ಗೆ ಬಹಳ... ಚಾನ್ನಾಗಿ ಹೇಳಿದ್ದಾರೆ... ಬಸವರಾಜ್ ಸರ್

  • @Srikrishna14361
    @Srikrishna14361 8 หลายเดือนก่อน +6

    ತುಂಬಾ ಚೆನ್ನಾಗಿ ಗೈಡ್ ಮಾಡಿದ್ದಾರೆ ಧನ್ಯವಾದಗಳು 😍 ಬಹುಷಃ ಈ ರೀತಿಯ ಏಳು ಸುತ್ತಿನ ಕೋಟೆ ಚಿತ್ರದುರ್ಗ ದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಕೊಳ್ಳುತ್ತೇನೆ 🔥 ಈ ವಿಡಿಯೋ ವನ್ನು ಯಾರು ಯಾರು ನೋಡ್ತಿದ್ದೀರಾ ಲೈಕ್ ಮಾಡಿ 🤩👍🏻

  • @kumarswamymc433
    @kumarswamymc433 11 หลายเดือนก่อน +5

    ಬಸವರಾಜ ನಿಮ್ಮ ಇತಿಹಾಸದ ಜ್ಞಾನಕ್ಕೆ ಅನಂತ ವಂದನೆಗಳು 🙏🙏🙏👍👏. ನಾವು ಚಿಕ್ಕವರಿದ್ದಾಗ ಓಡಾಡಿದ ಜಾಗಗಳು ಆಗ ನಮಗೆ ಗೈಡ್ಗಳ ಸೇವೆ ಇರಲಿಲ್ಲ..

  • @creativestudio4675
    @creativestudio4675 ปีที่แล้ว +49

    He is super and hyper active for explaining everything about the fort
    A big salute te to him 🙌🙏

  • @gangadharh4761
    @gangadharh4761 2 ปีที่แล้ว +19

    I am also chitradurga person.. This guide is very very wonderful information given.

  • @murthydns936
    @murthydns936 2 ปีที่แล้ว +18

    ಅದ್ಭುತ ನಿರೂಪಣೆ ಹಾಗೂ ಮಾಹಿಸಿ ಛಾಯಾಗ್ರಹಣ ಎಲ್ಲರಿಗೂ ವಂದನೆಗಳು ❤️

  • @kangaal_engineer_0509
    @kangaal_engineer_0509 2 ปีที่แล้ว +26

    Best guide I've ever seen 🔥🔥🤩🤩

  • @shivalingaiahshiva8425
    @shivalingaiahshiva8425 2 ปีที่แล้ว +9

    ಚಿತ್ರದುರ್ಗದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @mallikarjunamallikarjuna1733
    @mallikarjunamallikarjuna1733 ปีที่แล้ว +6

    ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಜ್ಯೋತಿರಾಜ್ ಅಣ್ಣಾ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಅಣ್ಣ 🙏🙏🙏❤️❤️❤️👍👍👍

  • @kathyayinign9175
    @kathyayinign9175 2 ปีที่แล้ว +41

    ಬಹಳ ಅಧ್ಭುತವಾಗಿ ಮಾಹಿತಿ ನೀಡಿದ್ದೀರಿ..ಧನ್ಯವಾದಗಳು ಸಾರ್.🙏

  • @manjulanandish1550
    @manjulanandish1550 2 ปีที่แล้ว +1

    ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ 🙏🏻👌

  • @manteshmahanti9109
    @manteshmahanti9109 3 หลายเดือนก่อน +1

    Palegararu gattu 💪💥 jai Chitradurga

  • @vishwa.hshambhu4327
    @vishwa.hshambhu4327 ปีที่แล้ว +4

    ಕೋಟೆ ತೋರಿಸಿದಕ್ಕೆ ಧನ್ಯವಾದಗಳು ಬ್ರೋ ❤❤

  • @shivarajhb606
    @shivarajhb606 2 ปีที่แล้ว +21

    Super ಗೈಡ್ 💐

  • @shivaraja5849
    @shivaraja5849 7 หลายเดือนก่อน +2

    Namma chitragurga

  • @jeminimanju9626
    @jeminimanju9626 2 ปีที่แล้ว +7

    ಚಿತ್ರದುರ್ಗ ನಾನು ನೋಡಿಲ್ಲ ಈವಾಗ ಚಿತ್ರದುರ್ಗ ನೆ ನೋಡಿದಂತೆ ಆಯಿತು ಧನ್ಯ ವಾದಗಳು ಬ್ರೋ

    • @narasimhamurthy4347
      @narasimhamurthy4347 ปีที่แล้ว

      Illa nivu dayavittu directagi nodi plz plz 🙏 super and super 👍👍👍👍👍👍

  • @M.Anjaneya
    @M.Anjaneya 4 หลายเดือนก่อน

    ತುಂಬಾ ಸೊಗಸಾಗಿ ಚಿತ್ರದುರ್ಗದ ಐತಿಹಾಸಿಕ ಕೋಟೆ ಇತಿಹಾಸ ವಿವರಿಸಿ ತಿಳಿಸಿದ್ದಾರೆ ಧನ್ಯವಾದಗಳು.

  • @srinivasareddy8685
    @srinivasareddy8685 2 ปีที่แล้ว +40

    There is no Fort like Chitradurga Fort.... beautiful....

    • @veerannagsveereshgs6868
      @veerannagsveereshgs6868 2 ปีที่แล้ว +3

      ಚಿತ್ರದುರ್ಗ ಈ ಭೂಮಿಯ ಸ್ವರ್ಗ 🤗👌

    • @rathna6390
      @rathna6390 10 หลายเดือนก่อน

      ​@@veerannagsveereshgs686816:40 😊

  • @vvijayalaxmi9475
    @vvijayalaxmi9475 2 ปีที่แล้ว +1

    ಕೋಟೆ ನೋಡಿದ ಸಂತೋಷ ಆಗಿದೆ ಧನ್ಯವಾದಗಳು

  • @mpnayak2127
    @mpnayak2127 ปีที่แล้ว +1

    Palyagararu huttidakke Hemme padtini super explanation sir 🙏🙏🙏🙏🙏

  • @rockscreations8361
    @rockscreations8361 2 ปีที่แล้ว +6

    From kA16🖤 ☺ I'm proud about my city

  • @madhukumar.c.mmadhu2964
    @madhukumar.c.mmadhu2964 2 ปีที่แล้ว +1

    Super guide sir tumba chenagi tilisiddiri tumba kushi aytu sir

  • @shivachandan8654
    @shivachandan8654 9 หลายเดือนก่อน +1

    ಗೈಡ್ ಗೆ ಇರುವ ಇತಿಹಾಸದ ಮಾಹಿತಿಗೆ ಧನ್ಯವಾದಗಳು

  • @user-manjuballari777
    @user-manjuballari777 8 หลายเดือนก่อน +5

    We are proud to hearing this story... ❤

  • @pavangowdaff
    @pavangowdaff 2 ปีที่แล้ว +16

    ನಾನು ಬಂದಿದ್ದೀನಿ... ಸೂಪರ್ ಆಗಿತ್ತು 🤩🤗🥰👌🏻

  • @sureshp-fl2bw
    @sureshp-fl2bw 2 ปีที่แล้ว +5

    ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ 🙏

  • @shrikiccha5626
    @shrikiccha5626 ปีที่แล้ว +2

    Super ಗೈಡ್

  • @vidyavidya2195
    @vidyavidya2195 2 ปีที่แล้ว +2

    ನಾವು ಈ ಊರಿನಲ್ಲಿ ಹುಟ್ಟಿದು ನಮ್ಮ ಭಾಗ್ಯ ಸರ್🙏🙏🙏

  • @Vinaykumar-ch3kh
    @Vinaykumar-ch3kh 2 ปีที่แล้ว +2

    Super sir prathiyondu mahithiyannu savivaravagi thilisiddiri thank u sir...

  • @manjunathkrishna1531
    @manjunathkrishna1531 2 ปีที่แล้ว +3

    Naavu Chitradurgadavaru 👏👏

  • @user-us9hx4xj1j
    @user-us9hx4xj1j 5 หลายเดือนก่อน +2

    Super guide ❤

  • @kaladharakaladhara2923
    @kaladharakaladhara2923 ปีที่แล้ว +1

    ನಿಮ್ಮ ಮಾಹಿತಿಗಾಗಿ ತುಂಬ ಧನ್ಯವಾದಗಳು ಸರ್

  • @sumanauchil82
    @sumanauchil82 2 ปีที่แล้ว +1

    ಸೂಪರ್ ಗೈಡ್ ವೆರಿ ವೆರಿ ಗುಡ್

  • @siddaroodhay2332
    @siddaroodhay2332 2 ปีที่แล้ว +11

    Thank-you brothers 🇮🇳🙏😇

  • @pedonavin
    @pedonavin 2 ปีที่แล้ว +6

    Thank you, I really had experience of visited the chitradurga fort.

  • @veereshdev3544
    @veereshdev3544 2 ปีที่แล้ว

    ಈಗ ಸಮಾಧಿಯನ್ನು ಚೆನ್ನಾಗಿ ಮಾಡಿದ್ದರೆ ನೋಡಲು ಸುಂದರವಾಗಿದೆ.

  • @shrikiccha5626
    @shrikiccha5626 ปีที่แล้ว +2

    ಬಸವರಾಜ ಸೂಪರ್ ಗೈಡ್

  • @harish.poojary2606
    @harish.poojary2606 3 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಸರ್ 🚩👌👌👌

  • @prabhamc5694
    @prabhamc5694 ปีที่แล้ว +2

    Thanks for best video ❣️.. I'm also KA-16 kid🥰😘.. It's my destiny thanks God😍

  • @user-cg1rn7vv4d
    @user-cg1rn7vv4d 2 ปีที่แล้ว +3

    ಕಿಂಡಿ ಒಳಗಡೆ ವಿಡಿಯೋ ಶೂಟಿಂಗ್ ಸೂಪರ್

  • @shashidharyknayaka3846
    @shashidharyknayaka3846 ปีที่แล้ว

    ಧನ್ಯವಾದಗಳು ಸಹೋದರ ಪೂರ್ಣ ಮಾಹಿತಿ ಇದೆ

  • @vijendrah5389
    @vijendrah5389 2 ปีที่แล้ว +2

    ನಮಸ್ಕಾರ, ನಿಮ್ಮೆಲ್ಲ ಪ್ರಶ್ನೆಗಳಿಗೆ ಅತ್ಯಂತ ಸಮರ್ಪಕ ಮತ್ತು ವಿವರಣಾತ್ಮಕ ಮಾಹಿತಿ ಸಹಿತ ಉತ್ತರ ನೀಡುವ ಮೂಲಕ ಚಿತ್ರದುರ್ಗ ಮತ್ತು ಕನ್ನಡ ನಾಡಿನ ಇತಿಹಾಸವನ್ನು ತಿಳಿಸಿಕೊಟ್ಟ ಆ ವ್ಯಕ್ತಿಗೆ ಪ್ರೀತಿಪೂರ್ವಕ ಧನ್ಯವಾದಗಳು.

  • @thrivenice5517
    @thrivenice5517 ปีที่แล้ว +1

    ಉತ್ತಮ ಮಾಹಿತಿ ಧನ್ಯವಾದಗಳು

  • @sriramd1312
    @sriramd1312 2 ปีที่แล้ว +4

    Supper sir good information about chitradurga fort

  • @moviesmela7191
    @moviesmela7191 2 ปีที่แล้ว +3

    Salute for guide and thanks for video good explanation

  • @basavarajsbm7911
    @basavarajsbm7911 ปีที่แล้ว +1

    👌👌👌👌👌
    ಸೂಪರ್ ಗೈಡ್

  • @user-pm6bm5xh4v
    @user-pm6bm5xh4v 10 หลายเดือนก่อน +1

    Tumba channagi neetagi explain madidare sir super..

  • @sureshsh952
    @sureshsh952 2 ปีที่แล้ว

    Thumba vivaravagi mahiti nidiruva guidegalige dhanyavadagalu

  • @mnvedits3926
    @mnvedits3926 2 ปีที่แล้ว +5

    34:04 ಹವಳಿ Boys 😂
    ಬಸವರಾಜ್ sir nice explain
    Super vedio
    Thank you all

  • @nethravathir6229
    @nethravathir6229 ปีที่แล้ว +1

    Nice information thank you so much

  • @nalini3232
    @nalini3232 6 หลายเดือนก่อน +1

    Bahala sundaravada kote nodalu bahala kushi agtide thank you

  • @vrhadimaniparavati7050
    @vrhadimaniparavati7050 2 ปีที่แล้ว

    Tumbne chennagi mahitiyana tilisidira sir thanku so much

  • @krishnamurthy6231
    @krishnamurthy6231 ปีที่แล้ว +1

    ತುಂಬಾ ಅದ್ಭುತವಾಗಿ ವಿಡಿಯೋ ಮಾಡಿದ್ದೀರಿ

  • @mahalakshmidp5186
    @mahalakshmidp5186 2 วันที่ผ่านมา

    Superagi information kottidera sir namma durgadakote bagge

  • @user-ws6be3gi7u
    @user-ws6be3gi7u 2 ปีที่แล้ว +6

    ನಾವು ಒಂದು ಸರಿ ನೂ ಚಿತ್ರದುರ್ಗ ದ ಕೋಟೆ ನೋಡಿಲ್ಲ ಒಮ್ಮೆ ಬರ್ತೀವಿ

    • @kotekoogu8408
      @kotekoogu8408 2 ปีที่แล้ว +2

      Dayavittu omme taavellaa bandu koteyanna kanntumbikolli sir 😊

    • @user-ws6be3gi7u
      @user-ws6be3gi7u 2 ปีที่แล้ว +1

      @@kotekoogu8408 ☺️☺️ಓಕೆ

  • @bhutharajun3737
    @bhutharajun3737 ปีที่แล้ว +2

    Beautiful information sir

  • @n.lalithalalitha2318
    @n.lalithalalitha2318 2 ปีที่แล้ว +2

    Super guide super speech 👌👌

  • @sophiamichael7862
    @sophiamichael7862 2 ปีที่แล้ว +3

    Very informative guide

  • @prashanthvpujar9827
    @prashanthvpujar9827 ปีที่แล้ว

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರುವೆ ಸರ್

  • @vijaykumargowdmustoor4257
    @vijaykumargowdmustoor4257 วันที่ผ่านมา

    nammachitradurgakotesuper👌🏿

  • @hanumanthunandan6089
    @hanumanthunandan6089 ปีที่แล้ว

    ಓಬವ್ವ ಚಲವಾದಿ ಜನಾಂಗದ ವೀರ ಮಹಿಳೆ...ಧನ್ಯವಾದಗಳು ಈ ದಿಟ್ಟ ಮಹಿಳೆಗೆ

  • @chandankk6095
    @chandankk6095 2 ปีที่แล้ว

    ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ವಿವರಣೆ. ವಿಡಿಯೋ ಮೂಡಿಬಂದಿದೆ .........

  • @girishagirisha2037
    @girishagirisha2037 2 ปีที่แล้ว

    ಧನ್ಯವಾದಗಳು ನಿಮ್ಮ ಎಲ್ಲಾ ಮಾಹಿತಿಗಾಗಿ

  • @user-sp2gp4ob4n
    @user-sp2gp4ob4n 9 หลายเดือนก่อน +1

    ಜೈ ವೀರ ಮದಕರಿ ನಾಯಕ 💐💐👍👍

  • @amaram3843
    @amaram3843 ปีที่แล้ว +2

    ⚔ Nayaka ⚔

  • @manjunathadiru7773
    @manjunathadiru7773 2 ปีที่แล้ว +1

    Super explaining and fentastic history about durga

  • @tasmiyakanam5517
    @tasmiyakanam5517 ปีที่แล้ว

    Tumba channage explain madeddare👏👏. thanks u sir

  • @shilpasuresh3139
    @shilpasuresh3139 7 หลายเดือนก่อน

    👌👌sir navu nodokke agolla andkondidvi tumba thynks sir

  • @shivannapmd9692
    @shivannapmd9692 2 ปีที่แล้ว +2

    Super sir I miss you Durga one year police trening in Durga

  • @rajeshnaik9930
    @rajeshnaik9930 9 หลายเดือนก่อน +1

    ಸೂಪರ್ ಗೈಡ್ ಬ್ರೋ.

  • @preethamkumar9141
    @preethamkumar9141 3 หลายเดือนก่อน

    Guide has really good knowledge and all is truth

  • @varapradajoshi65
    @varapradajoshi65 2 ปีที่แล้ว

    Sir nivuTumba olle vivarane kotridira chitradurga kote bagge handsup sir nice explanation about history

  • @rajanrangappa2647
    @rajanrangappa2647 2 ปีที่แล้ว +2

    Very nice, and informative

  • @Solid321
    @Solid321 2 หลายเดือนก่อน

    This guide has good history knowledge of chitradurga fort compared to kalamadyama guide

  • @lakshmikulkarni9682
    @lakshmikulkarni9682 2 ปีที่แล้ว +17

    Plz don't dislike this video
    Because you can get some more knowledge by this

  • @suryasensurya5337
    @suryasensurya5337 ปีที่แล้ว

    God bless sir you thank you so much beautiful and wonderful Jai Chitradurga kote

  • @rudrapparudrappa5205
    @rudrapparudrappa5205 2 ปีที่แล้ว

    Nam chitradurga nam hemme... Tq bro

  • @sharub3559
    @sharub3559 2 ปีที่แล้ว +1

    ಸ್ವರ್ಗ ನಮ್ಮ ಚಿತ್ರದುರ್ಗ....

  • @keshavaamogha6748
    @keshavaamogha6748 2 ปีที่แล้ว

    Sir navu kodu durga ne but video nodi kushi aythu Tq soooo much ❤️

  • @ganapathipoojari7192
    @ganapathipoojari7192 2 ปีที่แล้ว

    Adhbutha mahiti, sooper guide ..

  • @shivakumarpn9303
    @shivakumarpn9303 2 ปีที่แล้ว +1

    Guide have good knowledge

  • @nithyashreecm7831
    @nithyashreecm7831 2 ปีที่แล้ว +23

    Thank you for capturing each and every bit of information with visuals and thanks a lot to guide for explaining very nicely🎉🎉...... I am proud to be resident of chitradurga.... Jai ekanatheshwari🙏....

  • @pavithranhsp9348
    @pavithranhsp9348 ปีที่แล้ว +3

    Good teacher ....we must respect u sir

  • @rickyofficial3816
    @rickyofficial3816 7 หลายเดือนก่อน +1

    Thank for information

  • @vasntham6240
    @vasntham6240 2 ปีที่แล้ว +1

    ಸೂಪರ್ ಧನ್ಯವಾದಗಳು ಸರ್

  • @vrushabhendrappag6783
    @vrushabhendrappag6783 2 ปีที่แล้ว +1

    Most wonderful and marvelous must visit place

  • @raviholi6253
    @raviholi6253 ปีที่แล้ว

    Sir your explanation about the fort history is awesome

  • @bheemaanithabheemaanitha1281
    @bheemaanithabheemaanitha1281 8 หลายเดือนก่อน +1

    Super sir thank you

  • @mutturaj586
    @mutturaj586 ปีที่แล้ว

    Excellent explanations for chtradurga fort thanks for halli TV channel thanks for both of you

  • @nagu9857
    @nagu9857 2 ปีที่แล้ว +3

    ಗೈಡ್, ಸೂಪರ್

  • @dategginamani7747
    @dategginamani7747 4 หลายเดือนก่อน

    Very good information sir thank you

  • @narayanbochageri560
    @narayanbochageri560 ปีที่แล้ว

    ತುಂಬಾ ಧನ್ಯವಾದಗಳು🙏🙏👌👌

  • @rukminirukkurukku2149
    @rukminirukkurukku2149 ปีที่แล้ว

    ನಮ್ ಚಿತ್ರದುರ್ಗ superb