HOME TOUR-ಸ್ಟಾರ್ ನಟಿ ಅಮೀರ್ ಬಾಯಿ ಕರ್ನಾಟಕಿ ಮನೆ ಹುಡುಕುತ್ತಾ-Ep01-Amin Bai Karnataki-Kalamadhyama-

แชร์
ฝัง
  • เผยแพร่เมื่อ 15 ก.ย. 2024

ความคิดเห็น • 168

  • @KalamadhyamaYouTube
    @KalamadhyamaYouTube  2 ปีที่แล้ว +32

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    th-cam.com/users/KalamadhyamMediaworks

    • @maheshgsm
      @maheshgsm 2 ปีที่แล้ว

      ಸೂಪರ್ ಪರಂ ಅವರ...ನಿಮ್ಮ ಮಿಂಚಿನ ಓಟ ಹಿಂಗ ಮುಂದವರಿಲಿ...ಚೋಲೊ ಆಗ್ಲಿ ನಿಮಗ್...

    • @basavarajhiremath9697
      @basavarajhiremath9697 2 ปีที่แล้ว

      ಪರಮ್, ಕೆಲವು ಸಂಭಾಷಣೆಗಳನ್ನು ಕಟ್ ಮಾಡಿದ್ರೆ ಚೆನ್ನಾಗಿತ್ತು

  • @savitriraj6408
    @savitriraj6408 2 ปีที่แล้ว +27

    Great param ಹಳೆಯ ಕಲಾವಿದರನ್ನು ಹಾಗೂ innocent ಅಪ್ಪಣ್ಣವರ ಕುಟುಂಬದವರ ಪರಿಚಯಿಸದಕ್ಕಾಗಿ.

  • @AriveguruShaila
    @AriveguruShaila 2 ปีที่แล้ว +14

    ಬೀಳಗಿ ನನ್ನ ತವರು ಮನೆ ಅಂತ ಹೇಳಕೊಳ್ಳಕಾ ತುಂಬಾ ಖುಷಿ ಹಾಗೂ ಹೆಮ್ಮೆ ಎನಿಸುತ್ತದೆ.ಕಲ್ಪನಾ ನನ್ನ ಆತ್ಮೀಯ ಸ್ನೇಹಿತೆ.

  • @justarandomperson3288
    @justarandomperson3288 2 ปีที่แล้ว +8

    ಇತಿಹಾಸವನ್ನು ಹೆಕ್ಕಿ ತಗೆಯುವ ತಮಗೆ ಕರ್ನಾಟಕದ ಜನತೆಯ.ಪರವಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು.

  • @rangaswamytrangaswamy3790
    @rangaswamytrangaswamy3790 2 ปีที่แล้ว +11

    Amirbhai karnataki ಅವರ ಹಿನ್ನೆಲೆ ಪರಿಚಯಿಸುವ ಮೂಲಕ ನಿಮ್ಮ ಚಾನೆಲ್ ಮತ್ತೋಂದು ಲೆವೆಲ್ ಗೆ ಹೋಗಿದೆ.

    • @piouskerur
      @piouskerur 2 ปีที่แล้ว

      Nishamshayavaagi

  • @shanthiprati6475
    @shanthiprati6475 2 ปีที่แล้ว +19

    I didn't see and I never see lk this interview. ....see friends any interview u remember there is 2 chairs and one table. ...bt here param sir has great humanity ...so it is great of us. ...

    • @gowdagowda5406
      @gowdagowda5406 2 ปีที่แล้ว

      👍👍👌💯💯💯

    • @ragsvet2001
      @ragsvet2001 2 ปีที่แล้ว

      ದಕ್ಷಿಣಕರ್ನಾಟಕದವರಿಗೆ ಬಿಜಾಪುರದ ಆಡುಮಾತು ತಿಳಿಯುವುದು ಕಷ್ಟ. ನೀವು ಅಲ್ಲಿನ ಮಣ್ಣಿನ ವಾಸನೆ ಇರುವವರನ್ನು ಜೊತೆಗೆ ಕರೆದೊಯ್ದರೆ ನಿಮಗೂ ಸರಿ. ಕೇಳಿ ನೋಡುವ ನಮಗೂ ಹಿಂಸೆಯಾಗುವುದಿಲ್ಲ. ನಿಮ್ಮ ಪ್ರಯತ್ನಗಳು ಪ್ರಶಂಸಾರ್ಹ. ಧನ್ಯವಾದಗಳು.

  • @swarnakannan4024
    @swarnakannan4024 2 ปีที่แล้ว +8

    ಕೆಲವು ನೋವಿನ
    ಕೆಲವು ಸಂತೋಷದ ನೆನಪಿನೊಂದಿಗೆ ಜೀವನ🙏
    ಅಗಲಿದ ದಿವ್ಯ ಆತ್ಮಗಳಿಗೆ ದೇವರು ಸದ್ಗತಿ ಕರುಣಿಸಲಿ 🙏

  • @shrishailjamkhandi3668
    @shrishailjamkhandi3668 2 ปีที่แล้ว +11

    ಯಾರ ಏನೆ ಹೇಳರಿ ನಮ್ಮ ಉತ್ತರ ಕರ್ನಾಟಕದ ಭಾಷೆ ಬಹಳ ಚಂದ ನೋಡ್ರಿ

  • @manjeshjaibheemraosaheb3015
    @manjeshjaibheemraosaheb3015 2 ปีที่แล้ว +6

    Allobba aunty illobba madka allondu ajji ...Joining the life story of women died 60 years ago ...What an effort param ...Great job

  • @udaysamagond1128
    @udaysamagond1128 2 ปีที่แล้ว +16

    Welcome to ಗುಮ್ಮಟ ನಗರಿ ವಿಜಯಪುರ sir💐💐

  • @manoharbadiger3804
    @manoharbadiger3804 2 ปีที่แล้ว +14

    ಬನ್ನಿ ಬನ್ನಿ ಪರಮ್‌ರವರೇ..
    ವಿಜಯಪುರ ನಗರಕ್ಕೆ ನಿಮಗೆ ಹಾರ್ದಿಕ ಸ್ವಾಗತ.
    ನಮ್ಮ ವಿಜಯಪುರ ನಗರದ ಹೃದಯಭಾಗದಲ್ಲಿರುವ ಹುತಾತ್ಮ ವೃತ್ತದ ಬಗ್ಗೆ ಒಂದು ಸಂಚಿಕೆ ಮಾಡಿ ಪುಣ್ಯ ಕಟ್ಟಿಕೊಳ್ಳಿ.
    ಇಂಡಿ ತಾಲ್ಲೂಕಿನ ಕೊಟ್ನಾಳದ ಇಬ್ಬರು ವೀರ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಅಲ್ಲಿ ಹುತಾತ್ಮ ವೃತ್ತ ನಿರ್ಮಿಸಲಾಗಿದೆ. ಆದರೆ ದುರದೃಷ್ಟವಶಾತ್ ಎಲ್ಲರೂ ಆ ವೃತ್ತಕ್ಕೆ ಮೀನಾಕ್ಷಿ ಚೌಕ ಎಂದು ಕರೆದು ಆ ಸ್ವಾತಂತ್ರ್ಯ ಹೋರಾಟಗಾರರನ್ನ ನಿರ್ಲಕ್ಷಿಸಿ ಅವಮಾನಿಸಲಾಗುತ್ತಿದೆ. ದಯವಿಟ್ಟು ಈ ಸಂಚಿಕೆ ಮಾಡಿ ಎಲ್ಲರ ಕಣ್ಣು ತೆರೆಸಿ.

  • @lakshmishaa.n6081
    @lakshmishaa.n6081 2 ปีที่แล้ว +9

    Praram nimage Pranam, nimma ee prayathna yaavattigu itihaasavaguttade. Eegina peeligege Amirbhai Karnataki yaaru anthane gottirakilla. Keep up the great work.

  • @sunshinestreams786
    @sunshinestreams786 2 ปีที่แล้ว +1

    ಅಮೀರ್ ಭಾಯಿ ಕರ್ಣಾಟಕಿ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನ ಅದ್ಭುತವಾದುದು. ವಿಕಿಪೀಡಿಯಾದಲ್ಲಿ ಹೆಚ್ಚನ. ಮಾಹಿತಿಗಳು ಇವೆ . ಪರಮ್ ಸರ್ . ಬಳಸಿಕೊಳ್ಳಿರಿ

  • @MadhuHV
    @MadhuHV 2 ปีที่แล้ว +15

    10:33 ಚಿಕ್ಕ ಅಮ್ಮ ಅಂಧರೇ ಚಿಕ್ಕ ಅಜ್ಜಿ, ಉತ್ತರ ಕರ್ನಾಟಕದಲಿ ಅಮ್ಮ=ಅವ್ವ, ಅಜ್ಜಿ=ಅಮ್ಮ,

    • @UDP777
      @UDP777 2 ปีที่แล้ว +2

      Param & I also confused. Thanks for the correction.

  • @p.s.b1624
    @p.s.b1624 2 ปีที่แล้ว +2

    ನಮ್ಮ ಬಾಗಲಕೋಟೆಗೆ ಬಂದಿದ್ದಿರಾ ಪರಮ್ ತುಂಬಾ ಖುಷಿ ಆಗ್ತೀದೆ. ನಾನು ಬಿಜಾಪುರದವಳು ನೀವು ಬಿಜಾಪುರ ಬಂದಿದ್ದು ಖುಷಿ ಅನಸುತ್ತೆ. ನಮ್ಮೂರಗೆ ನಿಮಗೆ ಸ್ವಾಗತ

  • @manjuk9191
    @manjuk9191 2 ปีที่แล้ว +5

    ನಮಸ್ಕಾರ sir ನನ್ನ ಹೆಸರು ಮಂಜು ಅಂತ ನಾನು ಬೀಳಗಿ ಊರಿನವನು ನೀವು ಮೀರಾಬಾಯಿ ಕರ್ನಾಟಕಿ ಅವರ ಮನೆ ನೋಡೋಕೆ ಹೋಗಿದ್ರಿ ಅಲ್ವಾ ಅಲ್ಲೇ ನಮ್ಮ ಮನೆ ಇರೋದು
    ನೀವು ಇಂಟರ್ವ್ಯೂ ಮಾಡಿದ ಯಮನವ್ವಾ ಅವರಿಗೆ ತುಂಬಾ ಕಷ್ಟ ಇದೆ sir ಅವ್ರ ಮನೆ ಅವರು ಯಾರು ಅವರನ್ನ ನೋಡಿಕೊಳ್ಳಲ್ಲ ಅವರ ಅವರಿಗೆ ನಿಮ್ಮ ಚಾನಲ್ ನ ಮುಕಾಂತರ ಸ್ವಲ್ಪಕಾಲ ಸಹಾಯ ಮಾಡಿ sir plzzz

  • @shrishailjamkhandi3668
    @shrishailjamkhandi3668 2 ปีที่แล้ว +9

    ಯಮುನವ್ವನ ಹುಡಿಕೆಕೊಂಡು ಹೋಗಿರೊ ನಿಮ್ಮ ಕುತೂಹಲ ಅದ್ಭುತ

  • @SanjayNagnur-es5bb
    @SanjayNagnur-es5bb 5 หลายเดือนก่อน +1

    Amir. Akka. Is great. Actress. Singer
    Special. Aagi. Amir. Bagge. Anadru. Bijapur dalli. Pravasi. Tana. Madbeku. Aa. Time. Eshtu. Sadne. Madiddare. Andre. Great. Amir akka
    Bijapur. Lucky. Sity
    Ennu. Avar. Bagge. Tilisi param. Sir. Great❤❤❤❤❤

  • @drshiva.utlasar.3961
    @drshiva.utlasar.3961 2 ปีที่แล้ว +4

    Param great effort for North Karnataka.Keep up the good work.NY.USA.

  • @arunpk7246
    @arunpk7246 2 ปีที่แล้ว +6

    You are truly awesome Parama sir doing great work , Hats off

  • @shivuchokcity2761
    @shivuchokcity2761 2 ปีที่แล้ว +7

    ರಹಮತ್ ತರಿಕೇರೆ ಅಮೀರ್ ಬಾಯಿ ಕರ್ನಾಟಕಿ ಪುಸ್ತಕ ಓದಿ

  • @selectedstories9175
    @selectedstories9175 2 ปีที่แล้ว +5

    I have no words to offer my gratitude. This interview is awesome. Param you have taken so much effort. Amirbai is of interest even to Hindi movie enthusiasts. The lady who speaks very hard to catch her north karnataka accent but could get the summary. THis is a fantastic interview !

  • @naanu1016
    @naanu1016 2 ปีที่แล้ว +2

    Param sir you are in other Level...Lot of respect to You..

  • @chandrikachandu820
    @chandrikachandu820 2 ปีที่แล้ว +7

    ನಮಸ್ಕಾರ ಪರಂ ಸಾರ್ ತುಂಬಾ ಚೆನ್ನಾಗಿದೆ ಸರ್ ವಿಡಿಯೋ

  • @kirantravelkahaani3097
    @kirantravelkahaani3097 2 ปีที่แล้ว +2

    I'm form vijayapur I didn't know about amirabai how u got bro ..it's simply super

  • @manjeshjaibheemraosaheb3015
    @manjeshjaibheemraosaheb3015 2 ปีที่แล้ว +3

    Being family man it's hard to do all these interviews ....U really doing great job param

  • @karnatakahistory164
    @karnatakahistory164 2 ปีที่แล้ว +5

    ಸನಾದಿ ಅಪ್ಪಣ್ಣ ಅವರ ಕುಟುಂಬದವರ ಶಹನಾಯಿ ನುದಿಸಬೇಕಿತ್ತು ತುಂಬಾ ಜನರು ಕೇಳಿದ್ದಾರೆ ದಯವಿಟ್ಟು ಒಂದು ಸಂಗೀತ ಕಛೇರಿ ಮಾಡಿಸಬೇಕಿತ್ತು ಪರಮ??????

  • @UDP777
    @UDP777 2 ปีที่แล้ว +2

    How they're living in small houses & no primary facilities. No proper food.good behaviour kind people. Govt should thinkabout them.

  • @prashantkannur3116
    @prashantkannur3116 2 ปีที่แล้ว +2

    Param super I m watching.. Daily..

  • @nagendran8802
    @nagendran8802 2 ปีที่แล้ว +2

    ಆ ಕಾಲದ ಮನೆ ನೋಡುವುದಕ್ಕೆ ಒಂದು ಸೊಗಸು.

  • @manjunathv640
    @manjunathv640 2 ปีที่แล้ว +5

    Good effort to effort Param super

  • @abhinavabhinav6708
    @abhinavabhinav6708 2 ปีที่แล้ว +2

    ಉತ್ತರ ಕರ್ನಾಟಕ ಭಾಷೆಯಲ್ಲಿ ಅಮ್ಮ ಅಂದರೆ ಅಜ್ಜಿ ಎಂದು ಅರ್ಥ.
    ಅವ್ವ ಅಂದರೆ ತಾಯಿ ಎಂದು ಅರ್ಥ.

  • @shridharmadar5682
    @shridharmadar5682 2 ปีที่แล้ว +2

    ಅದ್ಭುತವಾಗಿದೆ...keep it up

  • @bharathart1576
    @bharathart1576 10 หลายเดือนก่อน

    Really good job sir,kala madhyama great channel,I am subscribe your channel

  • @piouskerur
    @piouskerur 2 ปีที่แล้ว

    Neevu..Bhala janakke Sphoorthi neevu.param..Excellent research work

  • @shambhavishetty7127
    @shambhavishetty7127 2 ปีที่แล้ว +1

    Ameerbai Karnataki 🙏🙏🙏🙏🙏

  • @basavarajappavg891
    @basavarajappavg891 2 ปีที่แล้ว

    Really good effort by param, and also know that difficulty to extract the information from the authority concerned after witnessing interview of yamunavva.

  • @kalpanapatil8196
    @kalpanapatil8196 2 ปีที่แล้ว +3

    ಮೊದಲು ಕಲಾಮಾಧ್ಯಮಕ್ಕೆ ಅನಂತಾನಂತ ಹೃದಯ ಪೂರ್ವ ಧನ್ಯವಾದಗಳು.. ಪರಮ ಸರ್, (ದಂಪತಿಗಳು) ನಿಮಗೆ ಮತ್ತು ರವಿರಾಜ ಅಣ್ಣಾ, ನನ್ನ ಸ್ನೇಹಿತೆ ಶೈಲಾಗೂ ಅನಂತ ಧನ್ಯವಾದಗಳು... ಕೊನೆಯವರೆಗೂ ನೋಡು surprise ಇದೆ ಅಂತ ಅಂದಾಗ, ಏನಿರಬಹುದು? ಊಹಿಸಲಿಕ್ಕೂ ಆಗಿದ್ದಿಲ್ಲ ನನಗೆ. ನಿಜಕ್ಕೂ ಮೂಕವಿಸ್ಮಿತಳಾದೆ, ಧನ್ಯೋಸ್ಮಿ... ಶರಣು..
    ನಮ್ಮ ಊರಿನಲ್ಲಿ ನಾವು ಆಡಿ ಬೆಳೆದ ಓಣಿಗಳಲೆಲ್ಲ ಸುತ್ತಾಡಿ, ಎಂತಹ ಒಂದು ಅತ್ಯದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಿರಿ..ನಿಮ್ಮ ಕುತೂಹಲಕ್ಕೆ ಸಲಾಂ....ಅಮೀರ್ ಬಾಯಿ ಕರ್ನಾಟಕಿ ಯಾರು? ಎನ್ನುವುದನ್ನ ತಿಳಿದುಕೊಳ್ಳುವ ಆಸಕ್ತಿ ಇದ್ದವರಿಗೆ ಇದೊಂದು ಮಹತ್ವದ ದೃಶ್ಯ ಸೆರೆಹಿಡಿದು ಮುಂದಿನ ಪೀಳಿಗೆಗೆ ಆ ಸವಿಯನ್ನ ಉಣಬಡಿಸುವ ನಿಮ್ಮ ಮಹತ್ತ ಕಾರ್ಯ ಮೆಚ್ಚುವಂತದ್ದು....ನಾನು ನಿಮಗೆ ಎಷ್ಟು ಧನ್ಯವಾದಗಳನ್ನ ಹೇಳಿದರೂ ಸಾಲದು....ನಿಮ್ಮ ಈ ಪಯಣ ನಿತ್ಯ, ನಿರಂತರ, ನೂತನ, ಮನಗಳಿಗೆ ಚೇತನ ಕೊಡುವಂತಿದೆ...ನಿರರ್ಗಳವಾಗಿ ಅಡೆತಡೆಗಳಿಲ್ಲದೇ ಸಾಗಲಿ ಒಳ್ಳೆಯದಾಗಲಿ ನಿಮ್ಮ ವೇದಿಕೆಗೆ.... ಶರಣು ಶರಣಾರ್ಥಿಗಳು..❤🙏🙏🙏🙏🙏

  • @gururajdesai1625
    @gururajdesai1625 2 ปีที่แล้ว

    Really u r great what a wonderful nd great values interviews conducting dhannyosmi dhannyosmi to do likewise so many some stars' r facing poor conditions

  • @mamathahegde1606
    @mamathahegde1606 2 ปีที่แล้ว +2

    @6.18, the lady is talking about the great Marathi theatre artist, Padma Bhushan Bal Gandharva. Gauharbai (Amirbai Karnataki's sister) was his 2nd wife.

  • @sinduinduindu7376
    @sinduinduindu7376 2 ปีที่แล้ว +1

    Papa param sir ge a language enu artha agilla.... But thank you sir. Namge artha ayitu

  • @sachinnayakar3229
    @sachinnayakar3229 2 ปีที่แล้ว +3

    good effort param sir 👏👏👏👏

  • @hyz344
    @hyz344 2 ปีที่แล้ว +1

    Astondu pakka pakka mane edru a colony yesttu clean agi Ede adu astondu manegalu sanna kasanu kanthilla..
    Wav ...

  • @ashwinigayad2406
    @ashwinigayad2406 2 ปีที่แล้ว +5

    ಅಮ್ಮ ಅಂದರೆ ಅಜ್ಜಿ.

  • @ashwiniashoknulguda4457
    @ashwiniashoknulguda4457 2 ปีที่แล้ว +2

    Nimma e prayatna mundomme dhakhaleyatta saguttade👏🏼

  • @manjeshjaibheemraosaheb3015
    @manjeshjaibheemraosaheb3015 2 ปีที่แล้ว

    I always type THIS IS BEST episode but best beats best always ...

  • @user-vl9bn1mi9d
    @user-vl9bn1mi9d 2 ปีที่แล้ว +7

    ಒಳ್ಳೆ ಸಂದೇಶ ಸರ 👌👌👌👌

  • @Jamadar_diray
    @Jamadar_diray 2 ปีที่แล้ว +2

    ಪರಂ sir ನಿಮಗೆ ನನ್ ಸಲಾಂ ಈ ರೀತಿಯ ವಿಷಯಗಳ ಸರಳತೆ ಸಹನೆನಿಂದ ಬಡವರ ಮನಿಯಲಿ ಸ್ವಲ್ಪ ಸಂಕೋಚ ಪಡದೆ ಸಂರ್ಶನ್ ಮಾಡಿದ್ರಿ 🙏🙏🙏

  • @hemalatadesai8776
    @hemalatadesai8776 2 ปีที่แล้ว

    Ameer Bai karnataki kurita lekhanavannu tumba haleya deepawali sanchikeyalli odidde. Adarallu yella mahiti yittu.

  • @prashantkannur3116
    @prashantkannur3116 2 ปีที่แล้ว +2

    Good information..

  • @gajendrakhanna5729
    @gajendrakhanna5729 2 ปีที่แล้ว

    Very nice. Please correct caption Amirbai became Aminbai. You could have asked more about her sister Gauharbai Karnataki too

  • @basavarajrangapura9920
    @basavarajrangapura9920 2 ปีที่แล้ว

    You are doing a great adventure.. Hats off to you

  • @kumarramu4103
    @kumarramu4103 2 ปีที่แล้ว +1

    You are really Kannada DHA kulaputra 👑🕉️

  • @yachchareshpattar1777
    @yachchareshpattar1777 ปีที่แล้ว

    Param sir ಕೋಟಿ ಕೋಟಿ ನಮನಗಳು

  • @kumardevaiah2759
    @kumardevaiah2759 2 ปีที่แล้ว

    Sanadi Apana vamsathara mathu chennagi vivarane madidare pram thanks

  • @lalitayarnaal
    @lalitayarnaal 2 ปีที่แล้ว

    Ee bagge vivaragalu. nimage film Institute of. Poonadalli. sigabahudu. Vicharisi nodi. 👍👍😋😋

  • @nabipatel9011
    @nabipatel9011 2 ปีที่แล้ว

    Param sir olle video madidare thanku so much sir

  • @maqtumpatelpatel6483
    @maqtumpatelpatel6483 2 ปีที่แล้ว

    Hats off to kalamadhyama team

  • @mallikarjunkonadi6219
    @mallikarjunkonadi6219 2 ปีที่แล้ว

    Parama sir nimma simplicity super

  • @vinay2394
    @vinay2394 2 ปีที่แล้ว +5

    Adheshtu utsaha jeevana nadsthare kushi agutte... Nav idivi... Ivagle vairagya bandavr hage. 😆🤦‍♂️🤦‍♂️🤦‍♂️🤦‍♂️

  • @bruuu2026
    @bruuu2026 2 ปีที่แล้ว

    Was finding info ABT her . Great

  • @kadayyabhayvi4733
    @kadayyabhayvi4733 2 ปีที่แล้ว +2

    Super Sar

  • @santoshsanshi5015
    @santoshsanshi5015 2 ปีที่แล้ว

    Super sirr.
    Hage veer sindhor laxman avraa parichay madsi, avru bhilagi samipane iddiddu,

  • @shrinivaskoli2013
    @shrinivaskoli2013 2 ปีที่แล้ว +2

    Super

  • @srinivassrinivas1841
    @srinivassrinivas1841 2 ปีที่แล้ว

    Great kala madhyama yella kalla idaranu beti madi

  • @kannadajanapad8754
    @kannadajanapad8754 2 ปีที่แล้ว +1

    Nm uttar karnakata mandi ajji super ri

  • @parimalakulkarni5459
    @parimalakulkarni5459 2 ปีที่แล้ว +2

    Well come to vijaypur sir

  • @ajaysalyan9054
    @ajaysalyan9054 2 ปีที่แล้ว

    Sir super

  • @myworld-nl4ne
    @myworld-nl4ne 2 ปีที่แล้ว +2

    Welcome to Bijapur sir

  • @punithgalagali6978
    @punithgalagali6978 2 ปีที่แล้ว

    Love from Bilagi sir

  • @laxmanreddybentur5923
    @laxmanreddybentur5923 2 ปีที่แล้ว +1

    Great job sir

  • @mallujummannavar7396
    @mallujummannavar7396 2 ปีที่แล้ว +1

    Good effort sir

  • @piouskerur
    @piouskerur 2 ปีที่แล้ว

    Namma Ajjja na ooru torisiddakke dhanyavadagali

  • @rameshg9210
    @rameshg9210 2 ปีที่แล้ว

    Yen bro idu Namma taluq Bilagi adre namage gottilla idella ,all credit goes to Kalamadhyama

  • @basavarajpatil4814
    @basavarajpatil4814 2 ปีที่แล้ว +3

    ಅಮೀರ ಚಿತ್ರಮಂದಿರ ಅವರ ಹೆಸರಿನಲ್ಲಿ ಇದೆ

  • @aratikulkarni5848
    @aratikulkarni5848 2 ปีที่แล้ว +1

    Sir namdu ooru bijapura nivu nammorige hogta irodu nodi santosha ayitu

  • @rachu376
    @rachu376 2 ปีที่แล้ว +1

    Namma Bilagi 👌👌

  • @basavaraj5536
    @basavaraj5536 2 ปีที่แล้ว

    Kandagal Hanamantarayara vedio plz

  • @nakshatraagriculturesheept3312
    @nakshatraagriculturesheept3312 2 ปีที่แล้ว

    ಒಳ್ಳೆ ಯದು ಸರ್ ನಿಮ್ಮ ಮಾಹಿತಿಗೆ

  • @shivanandgidadamani8366
    @shivanandgidadamani8366 หลายเดือนก่อน

  • @lingarajhiremath6811
    @lingarajhiremath6811 2 ปีที่แล้ว

    Welcome to our native ...🙏

  • @dilipyaligar6943
    @dilipyaligar6943 2 ปีที่แล้ว

    Tumba santosh aatu namasakar

  • @manjeshjaibheemraosaheb3015
    @manjeshjaibheemraosaheb3015 2 ปีที่แล้ว

    Uttr karnataka people look bit rough but good hearted innocent people

    • @kamrankhan-lj1ng
      @kamrankhan-lj1ng ปีที่แล้ว

      In fact Hyderabad Karnataka accent sounds very rough. Bombay-Karnataka accent sounds not so rough.

  • @allinone8078
    @allinone8078 2 ปีที่แล้ว

    Welcome to Bijapur sir... Amir theatre bagge video madi sir👍

  • @Travelling_dairy
    @Travelling_dairy ปีที่แล้ว

    Tummaramatti ನಮ್ಮ ಊರು

  • @yachchareshhosur1348
    @yachchareshhosur1348 2 ปีที่แล้ว

    Nimma kelasake 100 koti namanagalu

  • @monumonu2517
    @monumonu2517 2 ปีที่แล้ว +3

    Param sir.. ಉತ್ತರ ಕನಾ೯ಟಕದವರ ಭಾಷೆ ಅಥ೯ ಅಗುತ್ತಿಲ್ಲ...
    ಗುಡಿಗೇರಿ ಬಸವರಾಜು ಅವರ ಬಗ್ಗೆ video
    ಮಾಡಿ sir.

  • @ravikumarrajanal1431
    @ravikumarrajanal1431 2 ปีที่แล้ว

    super search sir

  • @manjeshjaibheemraosaheb3015
    @manjeshjaibheemraosaheb3015 2 ปีที่แล้ว

    Allobba mudka adanri ...Super funny

  • @vitthaldeshpande9028
    @vitthaldeshpande9028 2 ปีที่แล้ว

    Sir Gauharbai..was sister ofAmirbai..Karnataki.and..Second wife of Balgandharv the.great.singer..and.Stage.actor.of.Sangeet.drama.Marathi

  • @ARG1996S
    @ARG1996S 2 ปีที่แล้ว

    Super param

  • @neetashetty8690
    @neetashetty8690 2 ปีที่แล้ว +2

    Nimge ondu namaskara... param avre....

  • @manjunathv640
    @manjunathv640 2 ปีที่แล้ว +1

    First viewer

  • @mallubudihal2445
    @mallubudihal2445 2 ปีที่แล้ว

    Namma bilagi

  • @rakeshorganicgardener3580
    @rakeshorganicgardener3580 2 ปีที่แล้ว

    ಕಲಾ ಮಾಧ್ಯಮಕ್ಕೆ ನನ್ನ ನಮಸ್ಕಾರಗಳು. ನಾನು ಯುವಕವಿ ರಾಕೇಶ್. ಕವಿರಾಜಮಾರ್ಗ, ಇದರ ಬಗ್ಗೆ ಸುಲಭವಾಗಿ ಮನಮುಟ್ಟುವಂತೆ ಹೇಳುವ ಕನ್ನಡಪರ ಹೋರಾಟಗಾರರು, ಕನ್ನಡ ಚಿಂತಕರು, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಲ್. ಎನ್ ಮುಕುಂದರಾಜ್ ಸರ್ ರವರ ಸಂದರ್ಶನವನ್ನು ಮಾಡಿ. ಪುಟ್ಟ ಹುಡುಗಿಯ ಕಾದಂಬರಿ( ಕಾಡ ಹಾದಿಯ ಹೂಗಳು) ಆಧಾರಿತ ಸಿನಿಮಾವನ್ನು ಕೂಡ ಮಾಡಿದ್ದಾರೆ. ಸಿನಿಮಾ ಕೂಡ ಮನಮುಟ್ಟುವಂತಿದೆ.

  • @ajaysalyan9054
    @ajaysalyan9054 2 ปีที่แล้ว

    Yene heli bro nam dakshina kannada thara yavudhi illa clean aand neet pleas

  • @vijaylaxmihalyal9914
    @vijaylaxmihalyal9914 2 ปีที่แล้ว +1

    Namm uru bilagi

  • @bindupriya2688
    @bindupriya2688 2 ปีที่แล้ว +1

    👌🏽👌🏽👌🏽👌🏽

  • @shyamsundarpattar7301
    @shyamsundarpattar7301 2 ปีที่แล้ว

    👌👌

  • @narayanaswamyrao2695
    @narayanaswamyrao2695 2 ปีที่แล้ว

    Kannada kasturi, uttara karnataka, old mysore, mangaluru, yavude bhagada kannada, ellavu chenna. Adakke it is called kasturi kannada, alwara?