ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮ ಏನೆಲ್ಲಾ ಯೋಚಿಸಿದ್ದ ಗೊತ್ತಾ..? MAHABHARATA..! PART-17

แชร์
ฝัง
  • เผยแพร่เมื่อ 6 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 438

  • @mallikarjunmeti6467
    @mallikarjunmeti6467 4 ปีที่แล้ว +6

    ಸರ್ ಈವತ್ತು ಮಹಾಭಾರತ ವನ್ನು ಬಹಳ ಚೆನ್ನಾಗಿ ವರ್ಣಿಸಿದಿರ ಸರ್.. ಈ ವರ್ಣನಗೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆ ಸರ್...👌👌👏👏👏👏👏

  • @vidyabharatiprimaryschoolj8065
    @vidyabharatiprimaryschoolj8065 4 ปีที่แล้ว +73

    ಯಾಕ್ರೀ ಸರ್ ಮಹಾಭಾರತದ ಕೋನೆಯ ಅಧ್ಯಾಯಕ್ಕೆ ಬಂದು ಬಿಟ್ರಿ.....?
    ಇನ್ಮುಂದೆ ಸರಣಿ ರೂಪದಲ್ಲಿ ಇಡಿ ಮಹಾಭಾರತದ ಕಥೆಗಳನ್ನು ಹೇಳೊದಿಲ್ವಾ.....?

  • @sharanappabk473
    @sharanappabk473 4 ปีที่แล้ว +33

    ನಿಮ್ಮ ಚಾನಲ್ ನಲ್ಲಿ ನಾನು ಕಾಯುವ ಏಕೈಕ ವಿಡಿಯೋಗಳೆಂದರೆ ಮಹಾಭಾರತ ಸರಣಿ ವಿಡಿಯೋಗಳು.. !

  • @hmrhmr2561
    @hmrhmr2561 4 ปีที่แล้ว +14

    ಮಹಾಭಾರತದಲ್ಲಿ ನನ್ನ ನೆಚ್ಚಿನ ಹೀರೋಗಳೆಂದರೆ ೧) ಭೀಷ್ಮ ೨) ಕರ್ಣ

  • @ushas1916
    @ushas1916 4 ปีที่แล้ว +2

    thanks. ಯುವ ಜನತೆಗೆ ಪ್ರಾಚೀನ ಗ್ರಂಥಗಳಲ್ಲಿ ಆಸಕ್ತಿ ಮಡಿಸುವಂತಹ ನಿಮ್ಮ ಪ್ರತಿಯೊಂದು ವಿಡಿಯೋ , ಮಾತಿನ ಜೋಡಣೆ , ದ್ವನಿ ಅದ್ಭುತ.

  • @hanunayaka1796
    @hanunayaka1796 4 ปีที่แล้ว +73

    ಯಾಕೆ ಸರ್ ತುಂಬಾ ಮುಂದೆ ಹೋಗ್ಬಿಟ್ರೆ ಅರಗಿನ ಮನೆ ದ್ರೌಪತಿ ವಸ್ತ್ರಾಭರಣ ಎಲ್ಲ ವಿಸ್ತಾರವಾಗಿ ಹೇಳಿ ಪ್ಲೀಸ್

  • @karthik77668
    @karthik77668 4 ปีที่แล้ว +12

    Raghavendra Sir..Super neevu, nimm kanta, nimma information...Story part 16 varegu sequence aagi ithu...Part 17 deviate aagide ansute....Please kathe sequence aagi heli please.. nandu thappidre kshamisi..

  • @abduldhalayat1771
    @abduldhalayat1771 4 ปีที่แล้ว +14

    ಸಾರ್ ದಯವಿಟ್ಟು ದಾನವೀರ ಕರ್ಣ ಬಗ್ಗೆ ವಿಡಿಯೋ ಮಾಡಿ ನನಗೆ ತುಂಬಾ ಆಸಕ್ತಿ ಇದೆ

  • @Latheesh_Birwa
    @Latheesh_Birwa 4 ปีที่แล้ว +34

    ನನಗೆ KGF movie dialogue ನೆನಪ್ ಆಗ್ತ ಇದೆ. " ಕಥೆಯಲ್ಲಿ ತುಂಬಾ ಮುಂದೆ ಹೊಗ್ಬಿಟ್ರಿ"🤣🤣
    ಸಾರ್ ದಯವಿಟ್ಟು ಮಹಾಭಾರತ ಕಥಾಸಂಚಿಕೆಯನ್ನು ಸಂಪೂರ್ಣವಾಗಿ ತಿಳಿಸಿ.

  • @prasannakumar4877
    @prasannakumar4877 4 ปีที่แล้ว +10

    ಸಾರ್ ಜಾಸ್ತಿ ಮುಂದೆ ಹೋದ್ರೀ
    ಬೆಳಗ್ಗೆ ಎದ್ದು ನೋಡುವುದೇ ಮಹಾ ಭಾರತದ ಸಂಚಿಕೆಗಳು ಸಾರ್

  • @jaistimepass989
    @jaistimepass989 4 ปีที่แล้ว +65

    Sir, ಕುರು ಪಾಂಡವರ ಜನನ ವೇ ಇನ್ನೂ ಸರಿಯಾಗಿ ಆಗಿಲ್ಲ ಆಗಲೇ ಭೀಷ್ಮ ರ ಶರಶಯ್ಯೆಯ ಬಗ್ಗೆ ವಿವರಿಸುತ್ತಿದಿರೀ

  • @gajendragaja6276
    @gajendragaja6276 4 ปีที่แล้ว +8

    ಏನಿದು sir ಮಹಾಭಾರತ ದ ಕೇವಲ ಸಾಸುವೆ ಕಾಳ್ ಅಷ್ಟು ಹೇಳಿ ಆಗ್ಲೇ ಕುರುಕ್ಷೇತ್ರ ಯುದ್ಧದ ಬಗ್ಗೆ ಹೇಳು ತಿದ್ದಿರ ಇದರಿಂದ ತುಂಬಾ ಬೇಜಾರಾಯಿತು please. ಮಹಾಭಾರತ ಪೂರ್ಣ ವಿವರ ನೀಡಿ

  • @manjuediga2694
    @manjuediga2694 4 ปีที่แล้ว +13

    Sir... Please tell.. what happened after pandavas went to hastinavathi palace (video-part12).....
    If there is no link to video to video.. There is little confusion ll be there..
    Please it's very interesting.. Sir

  • @chethanacv9204
    @chethanacv9204 4 ปีที่แล้ว +24

    ವಿಷ್ಣು ವಿನ 10 ಅವತಾರಗಳ ಬಗ್ಗೆ ತಿಳಿಸಿ

  • @devunayak3597
    @devunayak3597 4 ปีที่แล้ว

    ಎಂತ ಅದ್ಬುತವಾದ ಸಂದೇಶ ಹೇಳಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು ಇ ವೀಡೀಯೂ ನೋಡಿದ್ರೆ ಮೈ ರೋಮಾಂಚನ ವಾಗತ್ತೇ i love you

  • @user-cl8qy7tu2c
    @user-cl8qy7tu2c 4 ปีที่แล้ว +4

    ಸೂಪರ್ ರಾಘಣ್ಣ, ಕರ್ಣ ನಿಗೆ ಕರ್ಣನೆ ಸಾಟಿ

  • @shantharaju5626
    @shantharaju5626 4 ปีที่แล้ว +2

    ಸರ್ ದಯವಿಟ್ಟು ಪೂರ್ತಿ ಘಟನೆ ವಿಡಿಯೋ ಮಾಡಿ ಸರ್ ನೀವು ಸಾವಿರ ಎಪಿಸೋಡೆ ಮಾಡಿದ್ರು ನಾವು ಕೇಳಕ್ಕೆ ರೆಡಿ ಇದೀವಿ ದಯವಿಟ್ಟು ಮಾಡಿ ಮಾಡಿ ಸರ್

  • @rajeshlnaik9851
    @rajeshlnaik9851 4 ปีที่แล้ว

    Danyavadagalu gurugale....tumba chennagide ...

  • @sunilshaiva7695
    @sunilshaiva7695 4 ปีที่แล้ว +1

    ವಾವ್ ಅದ್ಭುತ ರಾಘವೇಂದ್ರ ಸರ್ .. ಮುಂದಿನ ವಿಡಿಯೋಗಾಗಿ ವೈಟಿಂಗ್ ಸರ್

  • @ajvlogs1988
    @ajvlogs1988 4 ปีที่แล้ว

    ನಿಮ್ಮ ಧ್ವನಿಯಲ್ಲಿ ಮಹಾಭಾರತದ ಇಂಚಿಂಚು ಕಥೆಯನ್ನು ಕೇಳಲು ಕಾತುರನಾಗಿದ್ದೇನೆ, ನಿಮ್ಮ ಧ್ವನಿಯು ಮಹಾಭಾರತದ ಸಣ್ಣ ದೃಶ್ಯವು ಹೆಮ್ಮರವಾಗಿ ಕಾಣುತ್ತದೆ.

  • @abhigowda2534
    @abhigowda2534 4 ปีที่แล้ว +20

    ಅಚ್ಚರಿಯ ಮಹಾಭಾರತ

  • @swag_kannadiga
    @swag_kannadiga 4 ปีที่แล้ว

    ಸರ್ ಮಹಾಭಾರತದ ಪಾತ್ರಗಳಿಗೆ ನಿಮ್ಮ ಧ್ವನಿಯಿಂದ ಜೀವ ತುಂಬುತ್ತಾ ಇದ್ದೀರಾ ತುಂಬಾ ಇಷ್ಟ ಆಯ್ತು

  • @vijayranjanzanded618
    @vijayranjanzanded618 4 ปีที่แล้ว +6

    ಮುಂದಿನ ಸಂಚಿಕೆ ಯಾವಾಗ ಬರುತ್ತೋ ಅಂತ ದಿನಾ ನನ್ನ notification ನಲ್ಲಿ check ಮಾಡೋದೇ ನಿಮ್ಮ videoಗಾಗಿ ಸರ್..... ಆದಷ್ಟು ಬೇಗ ಬಿಡಿ....

  • @punithshetty605
    @punithshetty605 4 ปีที่แล้ว +4

    Drupdi swayamvara, pagade ata, aragina aramane , krishna sandhana . Etc yella haki sir

  • @venkateshsk5798
    @venkateshsk5798 4 ปีที่แล้ว +1

    ವಾಹ್.. ಮಹಾ ಭಾರತ ಯುದ್ಧ ನೋಡಿದಷ್ಟೇ ತೃಪ್ತಿ. ಈಗಿನ ಕಾಲದ ಕನ್ನಡ ನಾನೂ ಹೋಗ್ತೀರಿ ಅನ್ನೋದು . ಪತ್ರಿಕೆಯ ಕನ್ನಡ ಆಹಾ ಆ ದೇವರಿಗೇ ಪ್ರೀತಿ. ಇದೆಲ್ಲದರ ಮಧ್ಯೆ ನಿಮ್ಮ ಕನ್ನಡ ನಿಮ್ಮ ಮಾತಿನ ಏರಿಳಿತ ವಾಹ್. ಎಷ್ಟೋ ವರ್ಷಗಳ ನಂತರ ಒಳ್ಳೆಯ ಕನ್ನಡ ವ್ಯಾಕರಣ ವಾಹ್ ನಮೋ ನಮಃ

  • @anooprajrao5462
    @anooprajrao5462 4 ปีที่แล้ว +1

    Thanks sir finally explain madidhri

  • @amithcp6167
    @amithcp6167 4 ปีที่แล้ว +21

    1st comment like kodrappa...

  • @virukulal6844
    @virukulal6844 4 ปีที่แล้ว

    Kannadada best youtube Chanel..

  • @manjular9365
    @manjular9365 4 ปีที่แล้ว

    ಆ ಆ ನಿಮ್ಮ ದ್ವನಿಯಲ್ಲಿ ಮಹಾಭಾರತ ಕೇಳೊಕೆ ಎಷ್ಟು ಚಂದ ಸರ್ ಧನ್ಯವಾದಗಳು ಸರ್

  • @ratnaaladakatti7705
    @ratnaaladakatti7705 4 ปีที่แล้ว +16

    Nizam's wealth(ಸಂಪತ್ತು) ವಿಡಿಯೋ ಮಾಡಿ ,sir please,,I'm requesting many times

  • @Praveenkumar-bl6js
    @Praveenkumar-bl6js 4 ปีที่แล้ว

    Video starting alli Bhishma ra varanane ge upayogisiro pada punja galu tumba chenagide sir

  • @basannabasanna1989
    @basannabasanna1989 4 ปีที่แล้ว

    Dhanyavaadhagalu sir nimma dhwaniya uchhaarane thumba changidhe

  • @ashokb8703
    @ashokb8703 4 ปีที่แล้ว

    Tumba danyavadagalu sir....back to mahabharat

  • @abhishekraibag6818
    @abhishekraibag6818 4 ปีที่แล้ว +3

    Sir KRANTIVEERA SANGGOLLI RAYANNA NA Bagge purna mahiti kodi reqst frm Uttara karnatakaa

  • @ushadesai979
    @ushadesai979 4 ปีที่แล้ว

    Tumba chennagi neerupane madtiri.Thankyou.

  • @ramyajagajaga6595
    @ramyajagajaga6595 4 ปีที่แล้ว

    Super episode today mahabharatha.vidhiya munde yaru doddavaralla vidhiya munde yaara Aatanu nedeyalla anoke idu olle udarane agide brother .

  • @SandeepSandeep-xj7mz
    @SandeepSandeep-xj7mz 4 ปีที่แล้ว +13

    Super sir...... Sir Shri Krishnana Guru yaru Sir.. Avra hesrenu.. Avr bagge ond video madi sir Plzzz 🙏🙏🙏

  • @karibasappaainapur3537
    @karibasappaainapur3537 4 ปีที่แล้ว

    ತುಂಬಾ ಧನ್ಯವಾದಗಳು ಸರ್ ಭೀಷ್ಮರ ಹುಟ್ಟಿದಾಗಿನಿಂದ ಹಿಡಿದು ಅವರ ಅಂತ್ಯದವರೆಗೂ ಸಹ ಸವಿಸ್ತಾರವಾದ ಮಾಹಿತಿಯನ್ನು ನೀಡಿದ್ದೀರಿ ನಮಗೆ ಮಹಾಭಾರತವೇ ನೋಡಿದಷ್ಟು ಆನಂದವಾಯಿತು ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಮಸ್ಕಾರ🙏🙏🙏

  • @veeresh143veeresh4
    @veeresh143veeresh4 4 ปีที่แล้ว +3

    ಸರ್ ನೀವು ಹೇಳಿದ್ದು ನೋಡಿದರೆ ಕರ್ಣರೆಂದರೆ ನಿಮಗೆ ಬಹಳ ಗೌರವವೇನಿಸುತ್ತೆ

  • @rohishetty90
    @rohishetty90 4 ปีที่แล้ว +1

    I wish this channel to reach 1M as soon as possible

  • @SNPatil-pw2rw
    @SNPatil-pw2rw 4 ปีที่แล้ว

    Super ಮುಂದಿನ ಸಂಚಿಕೆಗಾಗಿ ಕಾಯುವೆ

  • @healthtalk09
    @healthtalk09 4 ปีที่แล้ว

    I am waiting

  • @luckyvinod2079
    @luckyvinod2079 4 ปีที่แล้ว

    Very nice super sir

  • @ravikumarvj4497
    @ravikumarvj4497 4 ปีที่แล้ว +6

    Last episode we saw the birth of Pandavas and Kauravas , suddenly we went to Bhisma's last days. Not going as per chronological order???

  • @VinayKumar-qm7rz
    @VinayKumar-qm7rz 4 ปีที่แล้ว +1

    Sir please Pandavaru mathu Kauravaru pagade aaduvudanu hela heli sir istu Bega Munde oogabedi

  • @rameshjadhav115
    @rameshjadhav115 4 ปีที่แล้ว

    Super, video

  • @jayaramglgl981
    @jayaramglgl981 4 ปีที่แล้ว

    ವೆರಿ ಇಂಟರೆಸ್ಟಿಂಗ್
    Thank u

  • @beautyofnature2500
    @beautyofnature2500 4 ปีที่แล้ว +1

    Raghu sir yaake munde hogibitri.....

  • @aneepa1060
    @aneepa1060 4 ปีที่แล้ว

    Nimma videogalinda mahabaaratne namma kannu munde nadeyeyuttiruva haage feell agtide.hands up your videos and your voice...........

  • @deekshithg7082
    @deekshithg7082 4 ปีที่แล้ว

    Sir wait maadthidde mahabharatha story ge.. Tq sir

  • @user-qn7wb2cv8o
    @user-qn7wb2cv8o 4 ปีที่แล้ว +2

    ಸರ್ ಬೆಳವಾಡಿಯ ಮಲ್ಲಮ್ಮಳ ಬಗ್ಗೆ ವಿವರಣೆ ಕೊಡಿ ಸರ್ ಪ್ಲೀಸ್.ತುಂಬಾ ಕೇಳಿದ್ದಿನಿ ಸಾರ್ ಕೊನೆಯ ಮನವಿ 🙏🙏🙏

  • @Shankar_powerman
    @Shankar_powerman 4 ปีที่แล้ว +6

    ಸರ್ ದಯಮಾಡಿ ದಿನಕ್ಕೆ ಎರಡು video ಹಾಕಿ ಇದು ನನ್ನ ಕೋರಿಕೆ 🖒

  • @kirankalmani2892
    @kirankalmani2892 4 ปีที่แล้ว +3

    Karna never disrespected pithamaha bhishm. But he was very much sad about bhishma's thinking. Bhisma thought that karna was not strong enough to defeat pandavas..... bhisma was not happy Even after seeing karna's wrath against all Kings when he was conquering the world..... But truth can not be hidden for a long time. In war karna defeated each and every member of pandavas and spared their life..... Even Krishna told that no warrior in all the three world can defeat radheya(karna)..... Lord Parashuram once said that except Lord Shiva no one can defeat you in fair war....

  • @shashank4216
    @shashank4216 4 ปีที่แล้ว +1

    👌🏻👌🏻👌🏻👌🏻👌🏻

  • @mr.shetty1938
    @mr.shetty1938 4 ปีที่แล้ว

    Sir than q to information

  • @shivaab1750
    @shivaab1750 4 ปีที่แล้ว

    Thanks for media master come back Mahabharata

  • @Manjunath-pc2zv
    @Manjunath-pc2zv 4 ปีที่แล้ว

    ಮಹಾಭಾರತದ ಯಲ್ಲಾ ವಿಡಿಯೋಗಲ್ಲನ್ನು ಒಂದು ಫೋಲ್ದೆರ್ನಲ್ಲಿ ಹಾಕಿರೀ, ಹೊಸದಾಗಿ ನಿಮ್ಮ ವಿಡಿಯೋಗಳನ್ನು ನೋಡುವವರಿಗೆ ಅನುಕೂಲವಾಗುತ್ತದೆ

  • @shanthudesai9420
    @shanthudesai9420 4 ปีที่แล้ว

    Super 👌👌

  • @vinuthkumar7730
    @vinuthkumar7730 4 ปีที่แล้ว +3

    ಪರಶುರಾಮ ನಾ ಕಥೆ ಬಗ್ಗೆ ವಿಡಿಯೋ ಮಾಡಿ

  • @HunterHunter-mz8xm
    @HunterHunter-mz8xm 4 ปีที่แล้ว

    Sir dhuryodhana matte karnana snehada bagge heli pls

  • @girish.bgirish.b6130
    @girish.bgirish.b6130 4 ปีที่แล้ว

    Super sar....... thank you
    I am waiting next episode sir....

  • @nithinshiva3578
    @nithinshiva3578 4 ปีที่แล้ว

    ಓಂ ನಮೋ ಶ್ರೀಕಂಠೇಶ್ವರ

  • @santoshp436
    @santoshp436 4 ปีที่แล้ว +1

    Nandu ಒಂದು ಪ್ರಶ್ನೆ sir ಭೀಷ್ಮ ಇಚ್ಛಾ ಮರಣ ಹೊಂದಿದರು ಆವತ್ತೆ ಯಾಕೆ ಇಚ್ಛಾ ಮರಣ ಸ್ವೀಕರಿಸಿಲ್ಲಾ plz ans heli

  • @shivalingmaat3430
    @shivalingmaat3430 4 ปีที่แล้ว

    ವಾಹ್ ಏನ್ ಅದ್ಭುತ ಕಂಠ ಸಾರ್ ಏನು ವರ್ಣಿಸಲು ಪದಗಳೇ ಸಾಲಲ್ಲ ಹೀಗೆ ಮುಂದುವರಿದ ಸರಿ ಇಡಿ ಮಹಾಭಾರತವನ್ನು ನಮಗೇ ಪರಿಚಯಿಸಿ ದಯವಿಟ್ಟು ನಿಮ್ಮಿಂದ ಬಹಳ ತಿಳಿದುಕೊಳ್ಳುವುದೇ ನಾವೆಲ್ಲರು

  • @raniningaraju1041
    @raniningaraju1041 4 ปีที่แล้ว

    Super sir Mahabharata story interesting pls continue sir

  • @ashasp9214
    @ashasp9214 4 ปีที่แล้ว +1

    ಫಸ್ಟ್ ಕಾಮೆಂಟ್.

  • @chetankumarchetu0707
    @chetankumarchetu0707 4 ปีที่แล้ว

    Super sir

  • @followurpassions
    @followurpassions 4 ปีที่แล้ว +1

    Waiting for #MUNDINASANCHIKE...

  • @basavarajtotad7636
    @basavarajtotad7636 4 ปีที่แล้ว +8

    ಗುರುಗಳೆ ನೀವು ನೆರವಾಗಿ ಕುರುಕ್ಷೇತ್ರ ಯುದ್ದವನ್ನು ಪರಿಗಣನೆಗೆ ತೆಗೆದುಕೊಂಡಿದ್ದು ಯಾಕೆ?

  • @veereh.m.u2495
    @veereh.m.u2495 4 ปีที่แล้ว

    Media masters.👌👌👌👌 I love you

  • @girishmadiwal7864
    @girishmadiwal7864 4 ปีที่แล้ว

    Sir......ist bega yak idanna helidri......bega mahabharat episode mugisbedi......pls..step by step heli sir pls....

  • @santhoshn4156
    @santhoshn4156 4 ปีที่แล้ว

    Super

  • @kashinathga4982
    @kashinathga4982 4 ปีที่แล้ว +2

    ನಾವು ನಮ್ಮ ವೆಕ್ತಿತ್ವವನ್ನು ಹೇಗೆ ಬೆಳಿಸುಕೊಬೇಕು ಎಂಬುದನ್ನು ತಿಳಿದುಕೊಳು ಉತ್ತಮ ಪ್ರಸಾಂಗ

  • @shashidhara4989
    @shashidhara4989 4 ปีที่แล้ว

    Please send part 18 link

  • @honnegowdak4714
    @honnegowdak4714 4 ปีที่แล้ว

    Nice sir

  • @RameshKumar-kq5bb
    @RameshKumar-kq5bb 4 ปีที่แล้ว

    Nice voice

  • @ranjangowda7272
    @ranjangowda7272 4 ปีที่แล้ว

    Tq sir...

  • @suthanss3063
    @suthanss3063 4 ปีที่แล้ว

    Thumba Kayisbitri sir, Nenne inda wait madthidini video goskara please daily early morninge video upload madi.

  • @Rsd91
    @Rsd91 4 ปีที่แล้ว

    Sir please give full episodes video about Mahabharata .every day I am waiting for your videos . Please don't be late

  • @nnkk891
    @nnkk891 4 ปีที่แล้ว +2

    Great character bhishma
    Bhishma ru manassu madidre pandavranna sulabha vagi solasbhod ettu

  • @rajeshrs5973
    @rajeshrs5973 4 ปีที่แล้ว +8

    ಯಾಕೆ ಸಾರ್ ಮುಂದೆ ಹೋಗ್ಬಿಟ್ರಿ ''''?

  • @pradeeps6799
    @pradeeps6799 4 ปีที่แล้ว +1

    MAHA BHARATH SANGRAMA🙏🙏🙏

  • @divakarsgowda2822
    @divakarsgowda2822 4 ปีที่แล้ว

    Mahabharath..ondu athyadbhutha..nimma dhvaniyalli:::: innu adbhutha raghu sr...🙏🙏🙏🙏🙏

  • @darshanhp9822
    @darshanhp9822 4 ปีที่แล้ว +2

    ಸರ್ ಮುಂದಿನ ವಿಡಿಯೋವನ್ನು ದಯಮಾಡಿ ಬೇಗನೆ ಮಾಡಿರಿ 😍😍😍

  • @vasanthalakshmi6322
    @vasanthalakshmi6322 4 ปีที่แล้ว +3

    Navu eshte baari mahabharata odidru ishtu chennagi arta agirlila

  • @Subhashgowda07
    @Subhashgowda07 4 ปีที่แล้ว

    Sir kamsa maharajana bage video kodi

  • @dayanandahndaya1539
    @dayanandahndaya1539 4 ปีที่แล้ว +1

    1akshohini sene andre estu jana sir

  • @anooprajrao5462
    @anooprajrao5462 4 ปีที่แล้ว

    Sir thandhae mathigae thalaebagi parashuramaru thana thaiya thalae kaditharae edhakintha dhoda shapa baerondhu ella agadhrae edhakae pariyagi prashuramaru anubavisidha kashta yanthahadhu thilisi

  • @ajvlogs1988
    @ajvlogs1988 4 ปีที่แล้ว

    ನಿಜವಾದ ಛಾಯಾಚಿತ್ರ ದೊಂದಿಗೆ ಬಿತ್ತರಿಸಿ

  • @hemanthkumar7627
    @hemanthkumar7627 4 ปีที่แล้ว

    Thanks again again thank sir

  • @sanjaykumarhk8684
    @sanjaykumarhk8684 4 ปีที่แล้ว

    ಸರ್ ನೀವು ಬಿಡಿಸಿ ಹೇಳೋದು ಕೇಳೋಕ್ಕೆ ಚಂದ 😍❤️

  • @ananthnagkeshava6810
    @ananthnagkeshava6810 4 ปีที่แล้ว

    Sir dayavittu poorti mahabharatha kathe heli sir.. Istu Bega yake munde hodri bahala bejaragtide.. Hage nim dhwani kelidre arogya sari illa ansutte Bega aarogya sariyogli sir

  • @raghupoojari4513
    @raghupoojari4513 4 ปีที่แล้ว +2

    Nanna ajji helida kateyalli Bhishma na poorvajanma dalli Nandini yannu apaharisdakke shapa kevala Bhishmanige matravallade hendatigu shapisutare avale Ambe, mundina janmadalli ebbaru premigalagade virodhigalagi Mattu dampathyada suka sigadirali anta .....Howda ...??? Clarity kodi sir.

  • @gururajakt2161
    @gururajakt2161 4 ปีที่แล้ว

    Awaitingly waiting for next video.

  • @naveen___933
    @naveen___933 4 ปีที่แล้ว

    Nice 😍
    I like to be Karna always
    First comment

  • @manjunathmadar898
    @manjunathmadar898 4 ปีที่แล้ว +2

    Sir karnan bagge jasti heli pls sir kayta ertevi avr bagge tilkolluv aase yallargu tumba ede 2 baaga aadru nadiyutte..thanku sir

  • @manya132
    @manya132 4 ปีที่แล้ว

    ಧನ್ಯವಾದಗಳು ಸರ್ 🙏🙏

  • @amruthak9400
    @amruthak9400 4 ปีที่แล้ว

    SIR ಬಹಳ ಮುಂದೆ ಹೋಗಿದ್ದಿರಿ.

  • @neveensurya6957
    @neveensurya6957 4 ปีที่แล้ว

    gurugale karnana prema kathe idre dayamaadi adannu swalpa heli pls gurudeva

  • @mutturajpeddhi1268
    @mutturajpeddhi1268 4 ปีที่แล้ว +3

    ರಾದೆಯ ಅಂದರೆ ಯಾರು ಸರ್

    • @suhasbaba1258
      @suhasbaba1258 4 ปีที่แล้ว

      Karna saaku tande rathasarathi adhiratha atana patni raade. Hage karnanige raadeya, adhirathputra antanu heltare.

    • @sunitaangadi3192
      @sunitaangadi3192 4 ปีที่แล้ว

      Karna

    • @hanumantnaik8901
      @hanumantnaik8901 4 ปีที่แล้ว

      karna