Good video. Thanks both of you madam. Eye opener for many like-minded people. Jai hind Jai Karnataka Jai shree Ram Jai shree krishna Jai bholenath Jai MODIJI
Beautiful and clarity in explaining Internal Discipline. This internal Discipline comes when we totally focused our attention towards spiritual practices like Meditation, Cleaning, Prayer and Remembrance of Supreme God.
ಎಲ್ಲವೂ ಸಂದರ್ಭವನ್ನ ಅವಲಂಬಿಸಿರುತ್ತದೆ... ಸಂದರ್ಭಗಳು ನಾವು ಬಯಸಿದಂತೆ ಯಾವತ್ತೂ ಇರಲ್ಲ.... ಸಂದರ್ಭಕ್ಕೆ ಅನುಗುಣವಾಗಿ ನೆಮ್ಮದಿಯಿಂದ ಬದುಕುವುದೇ ಸರಿಯಾದ ತಿಳುವಳಿಕೆಯಾಗಿರುತ್ತದೆ...
ಸಮಯ ಸಿಕ್ಕಾಗ ವಾಕಿಂಗ್ ಮಾಡುವುದೇ ಸೂಕ್ತ.... ಬೆಳಗಿನ ಜಾವದಲ್ಲೇ ವಾಕಿಂಗ್ ಮಾಡಬೇಕಾಗಿಲ್ಲ... ಹಸಿವಾದಾಗಲೇ ಆಹಾರ ಸೇವಿಸುವದು ಸೂಕ್ತ.... ಹಸಿವಿಲ್ಲದೇ ಆಹಾರ ಸೇವಿಸುವವರಲ್ಲಿ ಬೊಜ್ಜು ಬೆಳೆಯುತ್ತೆ...ಕಾಯಿಲೆಗಳು ಬರುತ್ತಿರುತ್ತವೆ...
When we do our work ..that can be small or big .if we do it happily.. we not get tired n stressed. Sleeping earling n wake up early ..first thing we can start with ..my aim is be happy always n help others ..for that i need to attain happy myself with work I do .😊
ನಿಮ್ಮ ಈ ಚರ್ಚೆ ಪ್ರತಿಯೊಬ್ಬರಿಗೂ ಪೂರಕ. 👌👍
ತುಂಬಾ ಚೆನ್ನಾಗಿ ಹೇಳಿದ್ದೀರಿ...thankyou
Idu ಸ್ವಲ್ಪ ಮೊದಲೇ ತಿಳಿದಿದ್ದೆರೆ...ಮೊಡಿಲಿನ ಆಯುಸ್ಸು ಸ್ವಲ್ಪ ಶಾಂತವಾಗಿ..
ಸಮಾಧಾನವಾಗಿ
ಕಳೆಯ ಬಹುದಿತ್ತು...ತುಂಬಾ ಥ್ಯಾಂಕ್ಸ್
ಧನ್ಯವಾದಗಳು
Nanu mobile upavasa antha ondhu dhina try madde..aa dina tumba kelasagalu aadvu..shisthu ittu..aa dhina call ashte receive madide...matte mobile muttalilla..mobile namma dinachariya shistannu haalu madutte anside nange
ಖಂಡಿತ ಹೌದು
ಒಳ್ಳೆಯ ಮಾಹಿತಿ
Hi mam good morning nim gaide very nice mam
ಸತ್ಯ ಸತ್ಯ ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ಬಹಳ ಖುಷಿ ಆಯಿತು ತುಂಬಾ ಧನ್ಯವಾದಗಳು ಅಮ್ಮ ❤❤❤❤
ಧನ್ಯವಾದಗಳು
Tumba uttamavada salahegalannolagonda karyakrama 🙏🏻👏🏻
Good video. Thanks both of you madam. Eye opener for many like-minded people.
Jai hind Jai Karnataka Jai shree Ram Jai shree krishna Jai bholenath Jai MODIJI
Internal Discipline,,,,wow,,,great message and way 👏👌👍
Thank You So Much For this Most Interesting Episode 😊
I love this pragram❤❤❤❤❤ lot off 😊mam
Mam super ❤sajeeshan👍
Beautiful and clarity in explaining Internal Discipline. This internal Discipline comes when we totally focused our attention towards spiritual practices like Meditation, Cleaning, Prayer and Remembrance of Supreme God.
ವಿಚಾರದಲ್ಲಿ ಶಿಸ್ತು ಇದ್ದರೆ ಉತ್ತಮ...
ದಿನಚರಿಗಳಲ್ಲಿ ಶಿಸ್ತು ಅಸಾಧ್ಯ....
ಸಮಯಕ್ಕನುಣವಾಗಿ ವರ್ತಿಸಿದರೇನೇ ಚಂದ...
Nice mam
Thank u mam super teeps halidri thank u👌👍🌹
ಎಲ್ಲವೂ ಸಂದರ್ಭವನ್ನ ಅವಲಂಬಿಸಿರುತ್ತದೆ...
ಸಂದರ್ಭಗಳು ನಾವು ಬಯಸಿದಂತೆ ಯಾವತ್ತೂ ಇರಲ್ಲ....
ಸಂದರ್ಭಕ್ಕೆ ಅನುಗುಣವಾಗಿ ನೆಮ್ಮದಿಯಿಂದ ಬದುಕುವುದೇ ಸರಿಯಾದ
ತಿಳುವಳಿಕೆಯಾಗಿರುತ್ತದೆ...
ಸಮಯ ಸಿಕ್ಕಾಗ ವಾಕಿಂಗ್ ಮಾಡುವುದೇ ಸೂಕ್ತ....
ಬೆಳಗಿನ ಜಾವದಲ್ಲೇ ವಾಕಿಂಗ್ ಮಾಡಬೇಕಾಗಿಲ್ಲ...
ಹಸಿವಾದಾಗಲೇ ಆಹಾರ ಸೇವಿಸುವದು
ಸೂಕ್ತ....
ಹಸಿವಿಲ್ಲದೇ ಆಹಾರ ಸೇವಿಸುವವರಲ್ಲಿ ಬೊಜ್ಜು ಬೆಳೆಯುತ್ತೆ...ಕಾಯಿಲೆಗಳು ಬರುತ್ತಿರುತ್ತವೆ...
Namaste mam olle mahithi kotri Danyavaadagalu jai shree Ram
ತುಂಬಾ ಚೆನ್ನಾಗಿದೆ ವಿವರಿಸಿದ್ದೀರಿ ಮೇಡಂ ಧನ್ಯವಾದಗಳು 🙏🙏
ಅತ್ಯದ್ಭುತವಾದ ಮಾತುಗಳು
ಅಮೃತ ❤❤❤ ವಾಣಿ ಗಳು ಅಮ್ಮ
Sooper agittu shistu manassina antaraladalli modali barbeku annodu.
🙏🙏🙏🙏👌👌👌👌
Very nice information...we need more like this😊
Thank you 🙏
🙏
🙏🏻🙏🏻
Amma makklu tappu madidag yaav riti avaranna tiddabeku nange tumba bejar agtide yeshtu helidru artha madkolalla please please. Heli amma
❤❤❤ ಅಮ್ಮ
Good mdm
When we do our work ..that can be small or big .if we do it happily.. we not get tired n stressed. Sleeping earling n wake up early ..first thing we can start with ..my aim is be happy always n help others ..for that i need to attain happy myself with work I do .😊
ತುಂಬಾ ಸಂತೊಷ
❤🎉❤,
👌🙏
❤🙏
Namaste madam..
Profit plus magazine hege thagolodhu? Yelli siguthe? Please reply madam
ವಿಡಿಯೋ ದಲ್ಲಿ ಕೊಟ್ಟಿರುವ ಸಂಖ್ಯೆಗೆ ಮೆಸೇಜ್ ಮಾಡಿ ಪ್ಲೀಸ್
Ok mam
Thank you
Tuba tuba chennagide madam pratiyobbarigu ondu guri eralebeku mam manassige arts aguvante tilisiddake danyavadagalu
ಧನ್ಯವಾದಗಳು
ಇಂದಿನ ಪ್ರಾಮುಖ್ಯತೆ ಮೊಬೈಲ್ 😂😂😂
😢😢😢😢
ivaagaadr Nimge answer Sikkide alva,
ಸಜ್ಜನರ ಸಂಘ ಇದು ಬಹಳ ಮುಖ್ಯ... 🙏
ಹೌದು